ಮೆಮೂತ್..! ಇದು ಆನೆಗಳ ಉಗಮದ ಕಥೆ..! the ancestor of elephant..!

แชร์
ฝัง
  • เผยแพร่เมื่อ 5 ก.พ. 2025
  • Media Masters is a unique TH-cam channel in Kannada. Unveil the hidden secrets, Indian and world history, easy and traditional health tips and the science behind Indian practices.
    Please subscribe to get instant updates of unknown facts.

ความคิดเห็น • 265

  • @rameshvishnu7942
    @rameshvishnu7942 5 ปีที่แล้ว +5

    ಸರ್ ತುಂಬಾ ತುಂಬಾ ಧನ್ಯವಾದಗಳು ಸರ್. ನಿಮ್ಮ ದ್ವನಿಯಲ್ಲಿ ಯಾವುದಾದರೂ ವಿಷಯದ ಕುರಿತು ಮಾಹಿತಿ ಪಡೆಯುವುದು ಬಹಳ ಖುಷಿಯ ವಿಚಾರ ಸರ್. ಹಾಗೆ ನೀವು ನೀಡುವ ಮಾಹಿತಿ ನಮಗೆ ಇಂದು ಇಲ್ಲ ನಾಳೆ ನಮಗೆ ಕಂಡಿತಾ ಬೇಕಾಗುತ್ತದೆ ಸರ್. ಸರ್ ನಿಜವಾಗಿಯೂ ನಮಗೆ ಈ ಮ್ಯಮೋತೆ ಬಗ್ಗೆ ಗೊತ್ತಿರಲಿಲ್ಲ ಸರ್ ಆದರೆ ಈ ಮಾಹಿತಿಯನ್ನು ನಮಗೆ ನೀಡಿದ ನಿಮಗೆ ಬಹಳ ಧನ್ಯವಾದಗಳು ಸರ್. ಸರ್ ಈ ವಿಡಿಯೋ ನೋಡಿದ ಮೇಲೆ ನಿಜವಾಗಿಯೂ ನಮಗೆ ಗೊತ್ತಾಗುವುದು ಏನೆಂದರೆ ನಮ್ಮ ಈ ಮಾನವರು ಬೇರೆ ಪ್ರಾಣಿಗಲಿಗಿಂತ ಎಷ್ಟು ಕ್ರೂರಿಗಳು ಅಂತ ನಮಗೆ ಈಗ ಬಹಳ ಸ್ಪಷ್ಟ ವಾಗುತ್ತದೆ ಸರ್. ಆದ್ರೆ ನಮ್ಮ ಈ ನರ ಮಾನವರು ಇನ್ನೂ ಎಷ್ಟು ವರುಷ ಮೂಕ ಪ್ರಾಣಿಗಳ ಮೇಲೆ ಆಕ್ರಮಣ ಮಾಡುತ್ತಾನೋ ಗೊತ್ತಿಲ್ಲ ಸರ್. ಆದ್ರೆ ವೀಪರಿಹಾಸ ಏನೆಂದರೆ ಈ ನರ ಮನುಷ್ಯ ಇನ್ನೂ ಕಲಿಯೋ ಲ್ಲ ಎಂಬುದು ಅರ್ಥವಾಗುತ್ತದೆ ಸರ್. ಅದೇನೇ ಇರಲಿ ಎಷ್ಟು ಹೇಳಿದರು ಈ ಮಾನವರು ತಿಳಿದು ಕೊಳ್ಳುವುದಿಲ್ಲ ಸರ್. ಸರ್ ನಿಮ್ಮ ಮಾಹಿತಿ ನಮಗೆ ತಲುಪಿದೆ ಸರ್ ಧನ್ಯವದಗಳು ಸರ್. ಜೈ ಹಿಂದ್ ......! ಜೈ ಕರ್ನಾಟಕ......!

  • @srinidhi7140
    @srinidhi7140 5 ปีที่แล้ว +5

    ಒಂದು ಒಳ್ಳೆಯ ಉಪಯುಕ್ತವಾದ ವೀಡಿಯೊ ♥️

  • @yogicreations7522
    @yogicreations7522 5 ปีที่แล้ว +7

    ಧನ್ಯವಾದಗಳು ಸರ್ ಉತ್ತಮವಾದ ಮಾಹಿತಿ ನೀಡಿದಿರಿ.

  • @divyakeerthana3539
    @divyakeerthana3539 5 ปีที่แล้ว +1

    ನಾನು ನಿಮ್ಮ ಓಲ್ಡ್ subscriber , ಮೊದಲು ನಾನು ನಿಮ್ಮ ವಿಡಿಯೋ ಗಳನ್ನು ನೋಡಿದಾಗ ಬರಿ ಹೆಣ್ಣಿನ ವರ್ಣೆನೆ ಮಾಡ್ತಾ ಇದ್ದರೆ ಆಮೇಲೆ ಆದ್ಯಾತ್ಮ ದ ಕಡೆಗೆ ನಿಮ್ಮ ಒಲವು ಜಾರಿತ್ತು ಅನ್ಸುತ್ತೆ ಇವಾಗ ವೈಜ್ಞಾನಿಕ ವಿಶ್ಲೇಷಣೆ ಕಡೆ ನಿಮ್ಮ ಒಲವು ಇದೆ ಅಂತ ನಂಗೆ ಅನ್ಸುತ್ತೆ,ನಿಮ್ಮ ಶ್ರಮ್ಮಕ್ಕೆ ನನ್ನದೊಂದು ಸಲಾಮ್,ಶುಭವಾಗಲಿ

  • @rajurajum7775
    @rajurajum7775 5 ปีที่แล้ว

    ಅಧ್ಬುತವಾದ ವಿಷಯ ತಿಳಿಸಿದ್ದಿರ ಸರ್ ಸೂಪರ್

  • @chithrasp5008
    @chithrasp5008 5 ปีที่แล้ว +11

    My fvt youTube channel.. Thank u so mach sir.. Good information for *media master*

  • @ಅಭಿಷೇಕ್ಅರ್
    @ಅಭಿಷೇಕ್ಅರ್ 5 ปีที่แล้ว

    ಸರ್ ಇದರ ಬಗ್ಗೆ ಕೇಳ್ಬೇಕು ಅನ್ಕೊಂಡಿದ್ದೆ ನೀವೇ ಹೇಳ್ಬೀಟ್ರಿ,ಸೂಪರ್

  • @hanamagoudapatil885
    @hanamagoudapatil885 5 ปีที่แล้ว +1

    ಅದ್ಭುತ ಮಾಹಿತಿ ಸರ್

  • @srinidhi7140
    @srinidhi7140 5 ปีที่แล้ว

    ತುಂಬಾ ಉಪಯುಕ್ತವಾದ ಮಾಹಿತಿ ನಮಸ್ಕಾರಗಳು 🙏

  • @abhiabhi-eq1tr
    @abhiabhi-eq1tr 5 ปีที่แล้ว +1

    Yellinda hudkteera guru ee story galna .....great..

  • @sunilgowda7583
    @sunilgowda7583 5 ปีที่แล้ว

    Super sir sakkatagi matadtira ollole vishyagalu namage thilisikodtira well done sir thank you sir 🙏

  • @Omn381
    @Omn381 5 ปีที่แล้ว

    sir nimma mahiti spardarthigalige help aguva aneka vishayagalive super

  • @chethankumartd6526
    @chethankumartd6526 5 ปีที่แล้ว +54

    ಚಿತ್ರದುರ್ಗ ಕೋಟೆ ಬಗ್ಗೆ ಒಂದು ವಿಡಿಯೋ ಮಾಡಿ ಸರ್

  • @prathimaprabhu2658
    @prathimaprabhu2658 5 ปีที่แล้ว +28

    ಏನೆಲ್ಲ ಹುಡುಕುತ್ತಿರಾ sir.👌

  • @dakshayinipujar7217
    @dakshayinipujar7217 5 ปีที่แล้ว

    sir really NIV speech matte nim maatado shaily yellanu tumba Ista nange

  • @yogicreations7522
    @yogicreations7522 5 ปีที่แล้ว +32

    ಸರ್ ನಮಗೆಲ್ಲ ತಿಳಿದಿರುವಂತೆ ಮುಂದಿನ ದಿನಗಳಲ್ಲಿ ಕುರುಕ್ಷೇತ್ರ ಚಿತ್ರ ತೆರೆಕಾಣುತ್ತಿದೆ ಹಾಗಾಗಿ ದುರ್ಯೋಧನನ ವ್ಯಕ್ತಿತ್ವದ ಬಗ್ಗೆ ಒಂದು ವಿಡಿಯೋ ಮಾಡಿ ದಯವಿಟ್ಟು..

  • @naveenkannadiga9703
    @naveenkannadiga9703 5 ปีที่แล้ว +3

    ವುಲ್ಲಿಮ್ಯಾವೋತ್ ಸರ್ ಅದು...ನಿಮ್ಮ ವಿವರಣೆ👌

  • @ashoknaik332
    @ashoknaik332 5 ปีที่แล้ว

    ಸೂಪರ್ ವಿಷಯ ಧನ್ಯವಾದಗಳು 🙏

  • @maayascreations-kannada8980
    @maayascreations-kannada8980 5 ปีที่แล้ว +2

    Sir u have shared gud information... thanks

  • @saddamkarangi9481
    @saddamkarangi9481 5 ปีที่แล้ว +11

    Sir dayawittu mahashilpi jakana chaari bagge ondu video Madi

  • @BKKrish999
    @BKKrish999 5 ปีที่แล้ว

    ಒಳ್ಳೆಯ ಮಾಹಿತಿ.

  • @yogishgubbi6133
    @yogishgubbi6133 5 ปีที่แล้ว +2

    Sir.. memoth sathoglilla.. adu kaala kramela prakruthige thakka haage badalagi aane aagide..

  • @fgdfghf8504
    @fgdfghf8504 5 ปีที่แล้ว

    Super gurugale

  • @chandrashekar8664
    @chandrashekar8664 5 ปีที่แล้ว +1

    your videos will make my day always

  • @ganguliiragar914
    @ganguliiragar914 5 ปีที่แล้ว +1

    ವಿಜಯನಗರದ ಆನೆಗೊಂದಿಯ ಗಂಡುಗಲಿ ಕುಮಾರರಾಮ ನ ಬಗ್ಗೆ ಮಾಹಿತಿ ನೀಡಿ ಸರ್

  • @chaturjn8811
    @chaturjn8811 4 ปีที่แล้ว +1

    Sir veerapan bagge video madi sir swalpa details kodi sir

  • @rajurajuphotocadd5538
    @rajurajuphotocadd5538 5 ปีที่แล้ว +1

    Ur voice is amazing n that voice takes back to million years

  • @nandishkumar8017
    @nandishkumar8017 5 ปีที่แล้ว

    ಅದ್ಭುತ ಮಾಹಿತಿ!!

  • @ganguliiragar914
    @ganguliiragar914 5 ปีที่แล้ว +1

    ವಿಜಯನಗರಕ್ಕೂ ಗಂಡುಗಲಿ ಕುಮಾರರಾಮನಿಗೂ ಇರುವ ಸಂಬಂಧ ಬಗ್ಗೆ ತಿಳಿಸಿ

  • @dhruvakumar8162
    @dhruvakumar8162 5 ปีที่แล้ว

    Namskara sir, tamma yella video galu adbhutavagi moodi bartive, nimma videogalu nannantha yuvakaranna innashtu kutuhalakariyagi huridumbistide, tammalli ondu bedike, tamage samayaviddaga dayavittu pandavara moola eegina yava pradeshadallide yendu tilisalu praytna padi yendu korike.
    Thank you
    Dhruva

  • @varunnaik1303
    @varunnaik1303 5 ปีที่แล้ว +14

    Sir....." Bermuda Triangle".....bagge video maadi sir plsss......🙏🙏🙏🙏

  • @ganguliiragar914
    @ganguliiragar914 5 ปีที่แล้ว

    ದಯವಿಟ್ಟು ಗಂಡುಗಲಿ ಕುಮಾರರಾಮ ನ ಬಗ್ಗೆ ಹೆಚ್ಚಿನ ಮಾಹಿತಿ ನೀಡಿ

  • @basavarajumt8228
    @basavarajumt8228 5 ปีที่แล้ว

    ಸೂಪರ್ ಸರ್

  • @shashank4216
    @shashank4216 5 ปีที่แล้ว +5

    History means media masters🧐🧐

  • @yana_with_me
    @yana_with_me 5 ปีที่แล้ว +4

    ಸರ್ ನಮ್ಮ ಪಶ್ಚಿಮ ಘಟ್ಟದ ಬಗ್ಗೆ ಒಂದು ವಿಡಿಯೋ ಮಾಡಿ 🙏🙏

  • @kavitavloginkannada4105
    @kavitavloginkannada4105 5 ปีที่แล้ว

    ಶಿವಾಜೀ ಮಹಾರಾಜರ ಎಲ್ಲಾ ಕೋಟೆಗಳ ಬಗ್ಗೆ, ಬೇರೆ ಬೇರೆ ವೀಡಿಯೊ ಮಾಡಿ ಸರ್.(ದಯವಿಟ್ತ

  • @MohanRaj-smrss
    @MohanRaj-smrss 5 ปีที่แล้ว

    Good Information 👍

  • @hanumathahanu3435
    @hanumathahanu3435 5 ปีที่แล้ว

    Great jobs

  • @raghukannadiga8678
    @raghukannadiga8678 5 ปีที่แล้ว +1

    ಸ್ವಾಮಿ ನಾಡಪ್ರಭು ಕೆಂಪೇಗೌಡರ ಬಗ್ಗೆ ಒಂದು ವಿಡಿಯೋವನ್ನು ಮಾಡಿ ಸ್ವಾಮಿ

  • @shreelata3872
    @shreelata3872 5 ปีที่แล้ว

    ಮಾನವ ಎಷ್ಟು ಬುದ್ದಿವಂತ ಪ್ರಾಣಿನೋ ಅಷ್ಟೇ ಕ್ರೂರ ಕೂಡ.... 😶😑😍

  • @KiranKumar-vt9cq
    @KiranKumar-vt9cq 5 ปีที่แล้ว

    👍super sir

  • @annappakc1529
    @annappakc1529 5 ปีที่แล้ว +1

    Sir soolekere bagge video maadle illa

  • @GeethaGowda-jb2sw
    @GeethaGowda-jb2sw 5 ปีที่แล้ว +3

    I felt ur words r really true ' PAAPI MANUSHYA '.... There is no other animal which is terrible n cruel than human.

    • @SanthoshKumar-rr3hl
      @SanthoshKumar-rr3hl 5 ปีที่แล้ว +2

      He sacrificed the entire nature for his own selfishness

    • @SanthoshKumar-rr3hl
      @SanthoshKumar-rr3hl 5 ปีที่แล้ว +1

      Where have you been all day?

    • @GeethaGowda-jb2sw
      @GeethaGowda-jb2sw 5 ปีที่แล้ว

      Santhosh Kumar .. There is another world here for me apart from social media ... Anyhow thanks for asking... Happy Friendship Day.

  • @sachin9025
    @sachin9025 5 ปีที่แล้ว +13

    ಮೇವಾಡದ ಮಹಾರಾಜ ಸಂಗನ ಬಗ್ಗೆ ಅವನ ಪರಾಕ್ರಮ, ಶೌರ್ಯದ ಬಗ್ಗೆ ಎಪಿಸೋಡ್ ಮಾಡಿ

  • @priyas1867
    @priyas1867 5 ปีที่แล้ว

    ಧನ್ಯವಾದಗಳು ಸರ್

  • @nlsagar1823
    @nlsagar1823 5 ปีที่แล้ว

    Super video

  • @naveen0735
    @naveen0735 5 ปีที่แล้ว

    Great video....

  • @chennabasava2416
    @chennabasava2416 5 ปีที่แล้ว

    Tumba vismayakari video sir innu ithare ne madi sir.. thank you sir

  • @geethar8917
    @geethar8917 5 ปีที่แล้ว +2

    V
    Good information but humans r very dangerous for animals this is the best example

  • @kavitavloginkannada4105
    @kavitavloginkannada4105 5 ปีที่แล้ว

    your explanation is super sir.

  • @pavanreddy4559
    @pavanreddy4559 5 ปีที่แล้ว +1

    About Sidaganga swamigi plz..... Waiting lot

  • @keerthanr7903
    @keerthanr7903 5 ปีที่แล้ว

    Nice information about mammoth

  • @rr21channel65
    @rr21channel65 5 ปีที่แล้ว +1

    Nice information . Tqqq sir...

  • @shameerazeez8729
    @shameerazeez8729 5 ปีที่แล้ว +3

    Your voice is very very very ❤👌🤘

  • @bidarisunil2460
    @bidarisunil2460 5 ปีที่แล้ว +1

    Super content
    Super voice sir...

  • @prakashthimmaiah1999
    @prakashthimmaiah1999 5 ปีที่แล้ว +1

    ಸರ್ ತುಂಬಾ ಕುತೂಹಲದಿಂದ ಕಾಯುತ್ತ ಇದ್ದೀನಿ ದಯವಿಟ್ಟು "ಕಟಿನ್" ಬಗ್ಗೆ ಒಂದ್ ವಿಡಿಯೋ ಮಾಡಿ ದಯವಿಟ್ಟು 💐

  • @chandankumar-ou4gr
    @chandankumar-ou4gr 5 ปีที่แล้ว

    ಸರ್ ಐಪಿಎಸ್ ಬಗ್ಗೆ ವೀಡಿಯೋ ಮಾಡಿ ಸರ್....ದಯವಿಟ್ಟು

  • @arunkumar-rm8gh
    @arunkumar-rm8gh 5 ปีที่แล้ว +1

    ಕುದುರೆ ಮುಖದಬಗೆ ವಿಡಿಯೋ ಮಾಡಿ ಗುರುಗಳೆ

  • @srinivasak2400
    @srinivasak2400 5 ปีที่แล้ว

    ನಮಸ್ಕರ 💐 ನಮ್ಮ ರಾಜ್ಯದ ಜಲಾಶಯಗಳ ಬಗ್ಗೆ ಒಂದು ವೀಡಿಯೊ ಮಾಡಿ

  • @nirupoojari3557
    @nirupoojari3557 5 ปีที่แล้ว +1

    ಗುರುಗಳೆ ದುರ್ಯೋದನ ಕರ್ಣನ ಗೆಳೆತನದ ಬಗ್ಗೆ ವಿಡಿಯೋ ಮಾಡಿ ಸರ್...🙏

  • @ashoknaik513
    @ashoknaik513 5 ปีที่แล้ว +1

    super sir thank you.

  • @santhoshtattooartstgymtrnr4766
    @santhoshtattooartstgymtrnr4766 5 ปีที่แล้ว

    Really I love your videos coz we are now coming to know about our country nd our culture

  • @shrutipatil3159
    @shrutipatil3159 5 ปีที่แล้ว

    Good video... Yes correct information...

  • @maheshahc2844
    @maheshahc2844 5 ปีที่แล้ว

    Nice sir.......

  • @bhavanidivakar3157
    @bhavanidivakar3157 5 ปีที่แล้ว +1

    Super Raghavendra Sir .
    First comment sir......

  • @ಕನ್ನಡನಾಡಿನಕುಡಿ.ಜೈ

    ಸೂಪರ್

  • @lovear8790
    @lovear8790 5 ปีที่แล้ว

    ಕಿತ್ತೂರು ಕೋಟೆ ಬಗ್ಗೆ ವಿಡಿಯೋ ಮಾಡಿ ಸರ್

  • @sandhyasandhya5716
    @sandhyasandhya5716 5 ปีที่แล้ว

    Really super

  • @srikanthmendon917
    @srikanthmendon917 5 ปีที่แล้ว

    Super information sir

  • @rachangoshalkaravali6976
    @rachangoshalkaravali6976 5 ปีที่แล้ว +1

    Super voice sir

  • @sunilrathod5854
    @sunilrathod5854 5 ปีที่แล้ว +2

    ಮುದ್ಗಲ್ ಕೋಟೆ ಬಗ್ಗೆ ವಿಡಿಯೋ ಮಾಡಿ ಅಂತ ನನು 3 ತಿಂಗಳಿಂದ ನಿಮ್ ಪ್ರತಿ ಒಂದ್ ವಿಡಿಯೋ ಗೆ ಕಾಮೆಂಟ್ ಮಾಡಿನಿ ಫಸ್ಟ್ ಆ ವಿಡಿಯೋ ಮಾಡ್

  • @anthonyantu3778
    @anthonyantu3778 5 ปีที่แล้ว

    Super content sir

  • @deeptikhatawkar9208
    @deeptikhatawkar9208 5 ปีที่แล้ว +5

    ma·muhth
    ಅತ್ಯುತ್ತಮ ಕಾರ್ಯಕ್ರಮಗಳು.
    ಉಚ್ಚಾರಣೆ
    ಮ·ಮುಹ್ಥ್= ಮ್ಯಾಮತ್

  • @sbpatilteam426
    @sbpatilteam426 5 ปีที่แล้ว

    Super sir.siddarth baggenu ond video madbidi...... ..

  • @swethaswetha6767
    @swethaswetha6767 5 ปีที่แล้ว

    Super sir . very nice video. U r voice super . and all the best u r Chanel

  • @sweetyplk321
    @sweetyplk321 5 ปีที่แล้ว

    Hima heg shrushti aythu sir??? Male indana or. Bhoomi mele ne hima uthpatthi aytha???

  • @devuraj431
    @devuraj431 5 ปีที่แล้ว

    Nice video

  • @kusuma5100
    @kusuma5100 5 ปีที่แล้ว

    Good information...

  • @jeevandmjeevandm5082
    @jeevandmjeevandm5082 5 ปีที่แล้ว

    Inna yavadadaru vignanakara sangati heli sar please

  • @manjustravelvlog1707
    @manjustravelvlog1707 5 ปีที่แล้ว

    Good information

  • @abhishekkodagahalli9893
    @abhishekkodagahalli9893 5 ปีที่แล้ว +2

    ಸರ್ ನಿವು ಮಹಾ ಭಾರತದ ಯಕ್ಷ ಪ್ರಶ್ನೆ ಬಗ್ಗೆ ಒಂದು ವಿಡಿಯೋ ಮಾಡಿ ಇದು ನನ್ನ ಕೊರಿಕೆ

  • @sanjupsanju5987
    @sanjupsanju5987 5 ปีที่แล้ว +1

    ಸರ್ ಗೋಕಾಕ್ ಚಳುವಳಿ ಬಗ್ಗೆ ತಿಳಿಸಿ

  • @raghuraghu-rb4ir
    @raghuraghu-rb4ir 5 ปีที่แล้ว

    Nice Video About Elephant sir 1st comment

  • @ArjunSingh-ye8fn
    @ArjunSingh-ye8fn 5 ปีที่แล้ว +1

    30000 varshagalu.. 30 varsha alla.. very interesting video..

  • @varunvarunmd8675
    @varunvarunmd8675 5 ปีที่แล้ว

    nice video sir thanks for thise info maesne

  • @pavanstar2552
    @pavanstar2552 5 ปีที่แล้ว +1

    ಸರ್ ಸಮುದ್ರದ ಬಗ್ಗೆ ಒಂದು ವಿಡಿಯೋ ಮಾಡ್ರಿ plz ಮೈ ರಿಕ್ವೆಸ್ಟ್

  • @rameshkotegudda298
    @rameshkotegudda298 5 ปีที่แล้ว

    Super sir

  • @SureshKumar-sn3lg
    @SureshKumar-sn3lg 5 ปีที่แล้ว

    very.nice.sir.and.1st.comment

  • @santhoshmn7920
    @santhoshmn7920 5 ปีที่แล้ว +2

    Sir please make a video about Siddagange and Shivagange History

  • @chandrashekargowda7659
    @chandrashekargowda7659 5 ปีที่แล้ว

    Sir mangaluru parashuraamana Srishti anthare please vedio maadi

  • @merabharat5581
    @merabharat5581 5 ปีที่แล้ว

    Nijvaglu e information bekittu

  • @pavankogpayana
    @pavankogpayana 5 ปีที่แล้ว

    Thanks Sir ,yelu malai mahadeshwara betta bagge heli sir😊

  • @sharugowda3213
    @sharugowda3213 5 ปีที่แล้ว

    ಸರ್ ಅಲ್ಲಹುದ್ದೀನ್ ಖಿಲ್ಜಿ ಬಗ್ಗೆ ವಿಡಿಯೋ ಮಾಡಿ ಸರ್ please

  • @hariprasadgp8652
    @hariprasadgp8652 5 ปีที่แล้ว

    So nice

  • @bhoomeshbt
    @bhoomeshbt 5 ปีที่แล้ว +1

    Thanks sir...

  • @sunildpsunildp235
    @sunildpsunildp235 5 ปีที่แล้ว

    Super topic sir

  • @karunakarhn7677
    @karunakarhn7677 5 ปีที่แล้ว +1

    First like,first comment 😍

  • @javeedinamdar.k8660
    @javeedinamdar.k8660 5 ปีที่แล้ว

    super sir

  • @vinayakbiradar1424
    @vinayakbiradar1424 5 ปีที่แล้ว

    ಹೀಗೆ ಎಲ್ಲಾ ಪ್ರಾಣಿಗಳ ಮತ್ತು ಪಕ್ಷಿಗಳ ಬಗ್ಗೆ ಮಾಹಿತಿ ಸಂಗ್ರಹಿಸಿ video ಮಾಡಿ. 🐲🐉🦖🦕🐢🐊🐍🦎🦌🐴🦄🦓🐗🐮🐘🐖🐎🦏🐅🐆🦇🦆🦃🦚🦢🕊️🦜🐦🐦🦉🐧🐓🐣🐤🐥🦈🐬🐋🐋🐝🦟🦗🐜🐌🦂🕷️🐞🦋🦞🦐🐡🐠

  • @divakarsgowda2822
    @divakarsgowda2822 5 ปีที่แล้ว

    Spr .. osho bagge video madi saaaaaaaaaaaaaaaar