ಹೆಂಡತಿಯನ್ನೇ ಬಿಟ್ಟು ಓಡಿ ಹೋದ ನವಾಬ , ಸಿಂಹ ಸಂತತಿಯನ್ನ ಉಳಿಸಿದನಾ...? ಇದು ಭಾರತದ ಸಿಂಹಗಳ ಕಾಡಿನ ನೀವರಿಯ ಕಥೆ..?

แชร์
ฝัง
  • เผยแพร่เมื่อ 1 ธ.ค. 2024

ความคิดเห็น • 87

  • @anandapadebettu7537
    @anandapadebettu7537 ปีที่แล้ว +86

    ನಿಜವಾಗಿ ನೋಡಿದರೆ ಹುಲಿ ಸಿಂಹಕ್ಕಿಂತ ಜಾಸ್ತಿ ಬಲಶಾಲಿ ಹಾಗೂ ಬುದ್ಧಿವಂತ ಪ್ರಾಣಿ ಕೂಡಾ.. ಆದರೆ‌ ಸಿಂಹಕ್ಕಿರುವ ಹೋರಾಟದ ಜಿದ್ದು ಮಾತ್ರ ಅದಕ್ಕಿಲ್ಲ. ಹಾಗೂ ಸಿಂಹದ ಗಾಂಭೀರ್ಯ ಇಲ್ಲ ಅನ್ನೋ ಕಾರಣಕ್ಕೆ ಸಿಂಹ ಕಾಡಿನ ರಾಜ ಅನ್ನಿಸಿಕೊಂಡಿದ್ದು..
    ಸಿಂಹಗಳು ಹುಲ್ಲುಗಾವಲು ಹಾಗೂ ಕುರುಚಲು ಕಾಡುಗಳಲ್ಲಿ ಮಾತ್ರ ಜೀವನ‌ ಕಟ್ಟಿಕೊಳ್ಳಲು ಸಾಧ್ಯ. ಗಿರ್ ದಟ್ಟ ಅರಣ್ಯ ಅಲ್ಲ ಒಂಥರಾ ಕುರುಚಲು ಕಾಡೇ ಆಗಿದೆ. ಆಫ್ರಿಕಾದ ಸಿಂಹಗಳು ಸವನ್ನಾ ಹುಲ್ಲುಗಾವಲುಗಳಲ್ಲಿ ಮಾತ್ರ‌ ಇವೆ.. ಅಲ್ಲಿನ ಮಧ್ಯ ಆಫ್ರಿಕಾದ ದಟ್ಟ ಅರಣ್ಯಗಳಲ್ಲಿ ಬದುಕುತ್ತಿಲ್ಲ.
    ಹುಲಿ ದಟ್ಟ ಅರಣ್ಯಗಳಲ್ಲಿ ಏಕಾಂಗಿಯಾಗಿ ಬೇಟೆಯಾಡೋ ಪ್ರಾಣಿ.. ಹಾಗೂ ಸಿಂಹ ಹುಲಿಯಂತೆ ಎರಡು ಕಾಲುಗಳಲ್ಲಿ ನಿಂತು ಹೋರಾಡೋ ತಾಕತ್ತು ಹೊಂದಿಲ್ಲ.

    • @bharathkum865
      @bharathkum865 ปีที่แล้ว

      ಇಲ್ಲ ಸರ್. ಸಿಂಹ ಹುಲಿಯಷ್ಟು ಬಲಶಾಲಿಯಲ್ಲ. ಹುಲಿಯು ಒಂದು ಬಾರಿ ಅದರ ಕೈಯಿಂದ ಅಂದರೆ ಮುಂದಿನ ಕಾಲಿಂದ ಹೊಡೆದರೆ ಅದು ಸುಮಾರು 250 ಪೌಂಡ್ ಅಷ್ಟು. ಮತ್ತೆ ಹುಲಿ ಏನಾದರೂ ನಿಂತುಕೊಂಡಾಗ ಸತ್ತೋದರೆ ಸಮಾರು ಎರಡರಿಂದ ಮೂರು ದಿನಗಳ ಕಾಲ ನಿಂತುಕೊಂಡ ಸ್ಥಿತಿಯಲ್ಲಿ ಇರುತ್ತೆ. ಸಿಂಹ ಕಾಡಿನ ರಾಜ ಯಾಕೆಂದರೆ ಗಂಡು ಸಿಂಹ ಅದರ ನೋಟದಿಂದ ಅಷ್ಟೆ. ಇನ್ನೊಂದು ವಿಷಯ ಅಂದ್ರೆ ಸಿಂಹ ಮರ ಹತ್ತಲ್ಲ ಆದರೆ ಹುಲಿ ಹತ್ತುತ್ತೆ. ಬೆಕ್ಕಿನ ಜಾತಿಯಲ್ಲಿ ಸಿಂಹ ಒಂದೇ ಮರ ಹತ್ತಲ್ಲ. ಈ ವಿಭಾಗದಲ್ಲಿ ಹುಲಿಯೇ ಶಕ್ತಿಶಾಲಿ ಹಾಗೂ ಚಾಣಾಕ್ಷ ಪ್ರಾಣಿ.

  • @kowshikk1103
    @kowshikk1103 ปีที่แล้ว +68

    ನಾನು ನಿಮ್ಮನ್ನು ಸುಮಾರು ಐದರಿಂದ ಆರು ತಿಂಗಳು ನಿಂದ ಕೇಳುತ್ತಿದ್ದೇನೆ 🙏🏻😔😔 ಕಾವೇರಿ ವನ್ಯ ಜೀವಿ ಧಾಮದಲ್ಲಿ ಆಗುತ್ತಿರುವ ಅರಣ್ಯ ನಾಶ ಹಾಗೂ ಅರಣ್ಯ ಸಂರಕ್ಷಣೆ ಬಗ್ಗೆ ಮಾಹಿತಿ ಕೊಡಿ ಅಲ್ಲಿ ಪ್ರಸಿದ್ಧವಾಗಿರುವ ಮುತ್ತತ್ತಿ ದೇವಸ್ಥಾನದ ಬಗ್ಗೆ ಮಾಹಿತಿ ಕೊಡಿ 🙏🏻😔🙏🏻🙏🏻😎🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻

  • @sachinsindhe6321
    @sachinsindhe6321 ปีที่แล้ว +53

    ಪುಣ್ಣ್ಯದ ಕೆಲಸ ಮಾಡಿದ ನವಾಬನಿಗೆ ಧನ್ಯವಾದಗಳು 🙏🙏

  • @veerappamudagoudr8718
    @veerappamudagoudr8718 ปีที่แล้ว +12

    ಅದ್ಬುತ ವಿವರಣೆಯನ್ನು ಮಾಡುವುದರಿಂದ ನೀವು ನಮಗೆ ಬಹಳ ಪ್ರೀತಿ ಪಾತ್ರರು..

  • @raghuraghuthirtha1524
    @raghuraghuthirtha1524 ปีที่แล้ว +7

    ಜೈ ಸರ್ದಾರ್ ವಲ್ಲಭಭಾಯ್ ಪಟೇಲ್ ಜೈ ಮೋದೀಜೀ ಜೈ ಯೋಗೀಜೀ ಜೈ ಚಕ್ರವರ್ತಿ ಸೂಲಿಬೆಲೆ ಜೈ ಬಿಜೆಪಿ

  • @jaishriraama4647
    @jaishriraama4647 ปีที่แล้ว +17

    ಅದ್ಭುತ ವಿವರಣೆ 😘😘❤️❤️🔥🔥

  • @nn5421
    @nn5421 ปีที่แล้ว +2

    ಸರ್ ನಮಸ್ತೆ ನಿಮ್ಮ ಮಾಹಿತಿ ತುಂಬಾ ಚೆನ್ನಾಗಿದೆ ಜೈಶ್ರೀರಾಮ್ ಆಂಜನೇಯ ಜೈ ಭಾರತ್ ಮಾತೆ ಜೈ ಕರ್ನಾಟಕ ಮಾತೆ ಜೈ ಶ್ರೀರಾಮ್ ಆಂಜನೇಯ ಎಲ್ಲರಿಗೂ ಒಳಿತಾಗಲಿ ಜೈ ಶ್ರೀರಾಮ್ ಆಂಜನೇಯ

  • @ravikumarakabaddifan4065
    @ravikumarakabaddifan4065 ปีที่แล้ว +9

    ಅಖಂಡ ಭಾರತ ಧರ್ಮದ ಆಧಾರದ ಮೇಲೆ ವಿಭಜನೆ ಆಯಿತು ಪಾಕಿಸ್ತಾನ ಬಾಂಗ್ಲಾದೇಶ ಹುಟ್ಟಿಕೊಂಡವು. ಪಾಕಿಸ್ತಾನ ಬಾಂಗ್ಲಾದೇಶ ಇಸ್ಲಾಮಿಕ್ ರಾಷ್ಟ್ರಗಳಾದ ಆದರೆ ಭಾರತ ಹಿಂದೂ ರಾಷ್ಟ್ರವಾಗಲಿಲ್ಲ ಅವತ್ತಿನ ರಾಜಕೀಯ ನಾಯಕರು ಕಾಂಗ್ರೆಸ್ಸಿನ ನಾಯಕರು ಇದನ್ನು ನಿರ್ಲಕ್ಷ್ಯ ಮಾಡಿದರು ಹಿಂದುಗಳಿಗೆ ಬೇಕಿರುವ ನ್ಯಾಯವನ್ನು ಒದಗಿಸಿಕೊಡಬೇಕಿದೆ ಭಾರತೀಯ ಸಂಸ್ಕೃತಿಗಳಾದ ಹಿಂದೂ ಬೌದ್ಧ ಜೈನ ಸಿಖ್ ರ ರಾಷ್ಟ್ರವನ್ನಾಗಿ ಭಾರತವನ್ನು ಮಾಡಬೇಕು 🇮🇳🕉️👌🙏🏼🚩

  • @vinayakakp9518
    @vinayakakp9518 ปีที่แล้ว +2

    ಪ್ರೀತಿಯ ಮೀಡಿಯಾ ಮಾಸ್ಟರ್ ಟಿಮ್ ಗೆ ನಮಸ್ತೆ ,ಸರ್ ದಯವಿಟ್ಟು ಪ್ರಾಜಾಕೀಯಾ ಪಕ್ಷದ ಬಗ್ಗೆ ಒಂದು ವಿಡೀಯೋ ಮಾಡಿ ,ನಿಮ್ಮ ಮಾತುಗಳು ಜನಗಳಿಗೆ ಮನಮುಟ್ಟುತ್ತವೆ ಜೈ ಹಿಂದ್,ಜೈ ಕರ್ನಾಟಕ,ಜೈ ಮೀಡಿಯಾ ಮಾಸ್ಟರ್.

  • @sirri46
    @sirri46 ปีที่แล้ว +16

    ಶಿವಾಜಿ ಮಹಾರಾಜರು ಮತ್ತು ಸಂಗೊಳ್ಳಿರಾಯಣ್ಣ ಅವರ ಇಡೀ ಜೀವನ ಚರಿತ್ರೆಯನ್ನು ನಿಖರವಾಗಿ ವಿವರಿಸುವ ಎಪಿಸೋಡ್ಗಳನ್ನು ಮಾಡಿ ಸರ್...

  • @gangadhargowda340
    @gangadhargowda340 ปีที่แล้ว +10

    Ur talent is master mind❤️❤️🙏🙏

  • @shanmukhm9190
    @shanmukhm9190 ปีที่แล้ว +12

    ಜೈ ಹಿಂದ ಜೈ ಕರ್ನಾಟಕ💞

  • @mallikarjuna-qo1uc
    @mallikarjuna-qo1uc ปีที่แล้ว +4

    Jai hind Jai karnataka. Like from Ballari

  • @hemuhemu3405
    @hemuhemu3405 ปีที่แล้ว +3

    First vive first like frist cmnt sir good morning Jai karntaka mathe

  • @arunkumarae513
    @arunkumarae513 ปีที่แล้ว +2

    ನಮಸ್ತೆ... ಗುರುಗಳೇ 🙏
    ಜೈ ಕರ್ನಾಟಕಮಾತೇ....

  • @prtkkrdi6190
    @prtkkrdi6190 ปีที่แล้ว +5

    ಕಾರವಾರ ಜಿಲ್ಲೆ ದಾಂಡೇಲಿ ಕಾಡಿನ ಬಗ್ಗೆ ವಿಡಿಯೋ ಮಾಡಿ ಸರ್ ಧನ್ಯವಾದಗಳು

  • @mallappakbhemapp2328
    @mallappakbhemapp2328 ปีที่แล้ว +2

    ಜೈ ಹಿಂದ್ ಜೈ ಕರ್ನಾಟಕ ❤👏 ಸರ್

  • @Gmmaruthi
    @Gmmaruthi ปีที่แล้ว +5

    ಬೆಳಗಿನ ಶುಭೋದಯ ಗುರುಗಳೇ

  • @hjvivekarchitect
    @hjvivekarchitect ปีที่แล้ว +4

    A small correction: tiger is more stronger and bigger than lion. Huli simhakkinta doddadu hagu shaktishali

  • @bheemeshbhovi3526
    @bheemeshbhovi3526 ปีที่แล้ว +3

    ಗುರುಗಳೆ ಬೆಳವಾಡಿ ಮಲ್ಲಮ್ಮ ಅವರ ಕುರಿತು ಒಂದು ವಿಡಿಯೋ ಮಾಡಿ 🙏🙏

  • @jyothiab5956
    @jyothiab5956 ปีที่แล้ว +1

    Awesome👍👍👏

  • @shivanandnangadi718
    @shivanandnangadi718 ปีที่แล้ว +2

    ಫಸ್ಟ್ ಕಾಮೆಂಟ್ 🥰

  • @girishkumarhs4178
    @girishkumarhs4178 ปีที่แล้ว +3

    happy sunday sir ..... 🙏🙏🙏🙏

  • @VIJAY-wq2df
    @VIJAY-wq2df ปีที่แล้ว +1

    1st cm

  • @mohankumar4661
    @mohankumar4661 ปีที่แล้ว +6

    ನಿಜವಾದ ಮುಸ್ಲಿಂ ಈ ನವಾಬ

  • @guleshbaraker8324
    @guleshbaraker8324 ปีที่แล้ว +5

    ನೀವು ಪ್ರಕುೃತಿ ಪ್ರೀಯರು ಅನ್ನೊದ್ರಲ್ಲಿ ಎರಡು ಮಾತಿಲ್ಲ ಸರ್.

  • @BanaviBaduku
    @BanaviBaduku ปีที่แล้ว +1

    Good Information 👌

  • @janhvibodke-sr6zy
    @janhvibodke-sr6zy ปีที่แล้ว

    Good information

  • @beereshsunkapur2601
    @beereshsunkapur2601 ปีที่แล้ว +1

    Sir plz make a video on Lachit Borphukan.

  • @swathimahe7120
    @swathimahe7120 ปีที่แล้ว +2

    Live form Vijaynagar

  • @anandak4491
    @anandak4491 ปีที่แล้ว

    Nice information sir

  • @anandbk1439
    @anandbk1439 ปีที่แล้ว

    Good message

  • @chandrashekarrs7673
    @chandrashekarrs7673 ปีที่แล้ว +1

    Super sir

  • @kirankumar-fw8yi
    @kirankumar-fw8yi ปีที่แล้ว

    ಸರ್ save visl save ಭದ್ರಾವತಿ ದಯವಿಟ್ಟು ಒಂದು ವಿಡಿಯೋ ಮಾಡಿ

  • @guddu6458
    @guddu6458 ปีที่แล้ว

    Gurugale 🙏🏻🙏🏻🙏🏻

  • @shantappabiradar6424
    @shantappabiradar6424 ปีที่แล้ว

    👌👌❤️ super sir ❤️👌👌

  • @mayuritekar6793
    @mayuritekar6793 ปีที่แล้ว +5

    🚩🚩🚩🚩

  • @vinukmr81
    @vinukmr81 ปีที่แล้ว

    Sir, Baalbek temple (lebonan) bagge tilisi please

  • @Rahul-0358
    @Rahul-0358 ปีที่แล้ว

    Sir banneraghatta national park bagge video madi sir

  • @ARCreations8976
    @ARCreations8976 ปีที่แล้ว

    Sandur "Kumarswamy" devastanada bagge ond video maadi sir 🙏

  • @hanumeshkulkarni3778
    @hanumeshkulkarni3778 ปีที่แล้ว

    ಶುಭೋದಯ ಸರ್

  • @rajeshvedakshatriyas987
    @rajeshvedakshatriyas987 ปีที่แล้ว

    Super

  • @pavansarode7105
    @pavansarode7105 ปีที่แล้ว

    Good Morning Sir

  • @shrinidhiikkeri8344
    @shrinidhiikkeri8344 ปีที่แล้ว

    First view

  • @yeh2011
    @yeh2011 ปีที่แล้ว +2

    One correction tiger is largest and strongest of big cat it's stronger than lion

  • @Manthan3977
    @Manthan3977 ปีที่แล้ว +1

    Sir, i heard that Lions are living in Uttarakhand Forests also, during mine visit to Mussoorie, it's residents were telling me that,

  • @niranjanhegde8869
    @niranjanhegde8869 ปีที่แล้ว

    Good news.

  • @sachinraghu4663
    @sachinraghu4663 ปีที่แล้ว

    Sir Marcos force bagge vedio madi

  • @lagamannagangannavar6536
    @lagamannagangannavar6536 ปีที่แล้ว +1

    Namaste sir

  • @santoshkb520
    @santoshkb520 ปีที่แล้ว

    Barbary lion bagge ondu video madi sir

  • @chethansogi8789
    @chethansogi8789 ปีที่แล้ว +1

    Namma Mysore Zoo Nalli Kuda Lion gaju Ide

  • @jaishriraama4647
    @jaishriraama4647 ปีที่แล้ว +2

    Gm 😘 sir

  • @shankargowda4957
    @shankargowda4957 ปีที่แล้ว

    Lovely Boos nivu

  • @renukasunkad3005
    @renukasunkad3005 ปีที่แล้ว +1

    🙏🙏🙏🙏

  • @manjunathdareppagol188
    @manjunathdareppagol188 ปีที่แล้ว +2

    Gm

  • @NagendraKumar-zl9ki
    @NagendraKumar-zl9ki ปีที่แล้ว +1

    Hats off to Nawab

  • @srinidhihp24
    @srinidhihp24 ปีที่แล้ว

    🙏🙏🔥

  • @siddegowda6667
    @siddegowda6667 ปีที่แล้ว

    ❤️❤️❤️

  • @ManuManu-ep1od
    @ManuManu-ep1od ปีที่แล้ว

    7:35 👌🤣🤣🤣🤣🤣

  • @bhavanabkakolbhavana4142
    @bhavanabkakolbhavana4142 ปีที่แล้ว +1

    Save Asiatic lions ,

  • @parameshparamesh9862
    @parameshparamesh9862 ปีที่แล้ว

    💐🙏🏻💐

  • @chandrakanthmoodanadambur4871
    @chandrakanthmoodanadambur4871 ปีที่แล้ว

    Ella channel galalli diversion news baruva saadyate ede, headline attract aagiddare uttama

  • @sunilsunil693
    @sunilsunil693 ปีที่แล้ว

    Good morning sar

  • @leelavathicr4710
    @leelavathicr4710 ปีที่แล้ว

    Nimma channel esto. E way sir tingling nimma aadha

  • @govindashetty874
    @govindashetty874 ปีที่แล้ว +1

    😍😍😍

  • @girishgowda4135
    @girishgowda4135 ปีที่แล้ว +1

    1

  • @BalasubramanyamJetty
    @BalasubramanyamJetty ปีที่แล้ว

    I was vicited 2018

  • @ashoksing6185
    @ashoksing6185 ปีที่แล้ว

    Corrupting political leaders are lions

  • @Pavansgame
    @Pavansgame ปีที่แล้ว

    07:40 😅😅😂

  • @shridharniranjan625
    @shridharniranjan625 ปีที่แล้ว

    Good afternoon all friends

  • @rajesharajesh282
    @rajesharajesh282 ปีที่แล้ว

    🙏🙏🙏🌹🌹🌹❤️❤️❤️🇮🇳🇮🇳🇮🇳

  • @lokeshkv6347
    @lokeshkv6347 ปีที่แล้ว

    nabaaba ella bittu odihogli, buddiwantru....ha

  • @SHANKARNAGG
    @SHANKARNAGG หลายเดือนก่อน

    Kolaku😂

  • @sumanthahampankatta8986
    @sumanthahampankatta8986 ปีที่แล้ว +1

    God less him

  • @coorgabhi
    @coorgabhi ปีที่แล้ว

    Bhutoo nayee galu

  • @prathamhpgowda4836
    @prathamhpgowda4836 7 หลายเดือนก่อน

  • @poornimaa9080
    @poornimaa9080 ปีที่แล้ว

    🙏🙏🙏🙏🙏