Temple style saaru | ದೇವಸ್ಥಾನ ಶೈಲಿಯಲ್ಲಿ ಸಾರು | Saaru recipe | temple style rasam | Tomato saaru

แชร์
ฝัง
  • เผยแพร่เมื่อ 25 พ.ย. 2024

ความคิดเห็น •

  • @KR-yb2qq
    @KR-yb2qq ปีที่แล้ว +37

    I am a north Indian. I made it. I love South Indian food. Thank you!
    You guys have no idea how much South Indian customs, South Indian movies n South Indian food are getting popular in north India.

  • @bharathiamin242
    @bharathiamin242 3 ปีที่แล้ว +21

    Delicious 😋 😋
    ಹೊಟೇಲ್ ಗೆ ಹೋಗಿ ತರಹ ತರಹದ nonveg veg ತಿಂದರೂ.......
    ದೇವಸ್ಥಾನದ ಊಟಕ್ಕೆ ಇರೋ ರುಚಿ 🥰😍😋
    ಅದ್ಭುತ 😇🥰

  • @odaadu-4463
    @odaadu-4463 3 ปีที่แล้ว +117

    ಧರ್ಮಸ್ಥಳದಲ್ಲಿ ಮಾಡುವ ಸಾರು ತುಂಬಾ ರುಚಿಕರವಾಗಿರುತ್ತೆ ನನಗೆ ತುಂಬಾ ಇಷ್ಟ 😋

    • @poorvikotian145
      @poorvikotian145 3 ปีที่แล้ว

      @Nagendra Madhura qqqqqqqqq1

    • @radhak7342
      @radhak7342 3 ปีที่แล้ว +6

      ನಂಗು ಧರ್ಮಸ್ಥಳದ ಊಟ ಅಂದ್ರೆ 😋

  • @rathnavathichandrashekar6213
    @rathnavathichandrashekar6213 3 ปีที่แล้ว +4

    ಟೊಮೊಟೊ ತಿಳಿ ಸಾರು ದೇವಸ್ಥಾನ ಶೈಲಿಯಲ್ಲಿ ಸೂಪರ್

  • @drprabhuallam
    @drprabhuallam 3 ปีที่แล้ว +58

    ಸುದರ್ಶನ್ ನಿಮ್ಮ ನುಡಿ ಮಧುರ...
    ಪರಿಮಳಯುಕ್ತ ನಿಮ್ಮ ಅಡುಗೆ ಸುಮಧುರ👍😊

  • @leomessi3603
    @leomessi3603 3 ปีที่แล้ว +341

    This saaru alone has a sperate fan base. Especially wedding and temple meal in & around Udupi and Mangalore.. just love it..nostalgic

    • @BhatnBhat
      @BhatnBhat  3 ปีที่แล้ว +11

      😍🙏

    • @rameedabanu9583
      @rameedabanu9583 3 ปีที่แล้ว +1

      @@BhatnBhat o

    • @snehagladstone2504
      @snehagladstone2504 2 ปีที่แล้ว

      ⁰⁰

    • @anushaashetty9603
      @anushaashetty9603 2 ปีที่แล้ว +2

      Absolutely true...one of the best recipe...thank u so much mr.bhat for sharing this...🙏🏻🙏🏻🙏🏻

    • @sumaskitchen1651
      @sumaskitchen1651 2 ปีที่แล้ว +2

      100% true. I love this recipe.

  • @ananyak6197
    @ananyak6197 3 ปีที่แล้ว +68

    ನೀವು ಬಾಳೆ ಎಲೆಯಲ್ಲಿ ಸಾರಿನೊಂದಿಗೆ ಊಟ ಮಾಡುವಾಗ ನನ್ನ ಬಾಯಲ್ಲಿ ನೀರೂರುತ್ತಿದೆ. 😋😋..
    ಇದುವೇ ಭಟ್ಟರ ಕೈಚಳಕದ ಗಮ್ಮತ್ತು 🎊

  • @renukalalagi5133
    @renukalalagi5133 3 ปีที่แล้ว +8

    ಯಪ್ಪಾ... ಬಾಯಲ್ಲಿ ನೀರು ಬಂದು ಹೋಯಿತು ರಿ. 🔥🔥🔥 ನಾನು ನಾಳೆಗೆ ತಯಾರಿ ಮಾಡಿ ನೋಡುವೆ. 👍

  • @svrlifestyle8581
    @svrlifestyle8581 3 ปีที่แล้ว +28

    ದೇವಸ್ಥಾನ ಶೈಲಿಯ ಟೊಮೆಟೊ ಸಾರ್ ತುಂಬಾ ಚೆನ್ನಾಗಿ ಮಾಡಿದ್ದೀರಿ ಬ್ರದರ್ 😋👌🏻

  • @andysilva1549
    @andysilva1549 3 ปีที่แล้ว +27

    I just prepared this now for lunch and I m restraining myself from not drinking it all in one go. Its just heavenly! I cant thank you enough for this wonderful recipe and I will definitely be cooking this ever so often.

  • @sudhaprasad7188
    @sudhaprasad7188 3 ปีที่แล้ว +14

    Super ಸಾರು ಭಟ್ರೇ, ಸ್ವಾಮಿ ವಿವೇಕಾನಂದರ ಆಶೀರ್ವಾದ ಸದಾ ಅಣ್ಣ ತಮ್ಮಂದಿರ ಮೇಲೆ ಇರಲಿ 💐🌹

  • @nuthankumara9800
    @nuthankumara9800 3 ปีที่แล้ว +6

    ನಾನು ಇಲ್ಲಿಯ ತನಕ youtube ನಲ್ಲಿ ಈ ತರಹ ಪಾಕ ವಿಧಾನದಲ್ಲಿ ಯಾರೂ ತೋರಿಸಲಿಲ್ಲ. ತುಂಬಾ ಚೆನ್ನಾಗಿದೆ ಭಟ್ಟರೇ ತುಂಬು ಹೃದಯದ ಧನ್ಯವಾದಗಳು ನಿಮಗೆ..ದೇವರು ನಿಮಗೆ ಒಳ್ಳೆಯದು ಮಾಡಲಿ...

  • @jayanthn7657
    @jayanthn7657 3 ปีที่แล้ว +23

    ಸಾರು ತುಂಬಾ ತುಂಬಾ ಪರಿಮಳ ಬರುತ್ತಿದೆ ಭಟ್ರೇ ಧನ್ಯವಾದಗಳು 🙏🙏🙏🙏👍👍👍👌👌👌👌👌👌

  • @jayantsenglish5580
    @jayantsenglish5580 3 ปีที่แล้ว +1

    ದೇವಸ್ಥಾನದ ಪ್ರಸಾದ ಅಮೃತ. ಹೀಗಾಗಿ ತುಂಬಾ ರುಚಿ

  • @veenashetty1593
    @veenashetty1593 3 ปีที่แล้ว +4

    ಸಾರ್ ದ ಕಮ್ಮೆನ ಇಡೆ ಮುಟ್ಟ ಬತ್ತುoಡ್.ರುಚಿಯಾದ ಸಾರ್😋😋👌👌

  • @savitham7602
    @savitham7602 3 ปีที่แล้ว +10

    ನೀವು ಮಾತನಾಡುವ ಶೈಲಿ ನಮಗೆ ಬಹಳ ಇಷ್ಟ😍

    • @AzaruddinKhan-rr4es
      @AzaruddinKhan-rr4es ปีที่แล้ว

      Nimma adige vishleshaneamage tumba isht bhat n bhatre

  • @ahambrahmasmi2477
    @ahambrahmasmi2477 3 ปีที่แล้ว +49

    ಭಟ್ಟರ ಮಾತು ಚೆಂದ 🗣️
    ಭಟ್ಟರ ಅಡುಗೆ ಚೆಂದ 😋
    ಭಟ್ಟರು ನುಲಿಯೋದು ಚೆಂದ 😇
    ಭಟ್ಟರ ಸುತ್ತಮುತ್ತಲಿನ ಪ್ರಕೃತಿ ಚೆಲುವು ಚೆಂದ 🏞️
    ಇದನ್ನೆಲ್ಲಾ ನೋಡುವ ನಮಗೆ ಕಣ್ತುಂಬಾ ಅಂದ 🤗

  • @SumaBhat
    @SumaBhat 2 ปีที่แล้ว +1

    ನಿಜಕ್ಕೂ ಅದ್ಭುತವಾದ ರುಚಿ ಕೊಡುವ ಸಾರು.. 👌🏻👌🏻👌🏻 ಬಹಳ ಧನ್ಯವಾದಗಳು 🙏🏻

  • @reenadmello5198
    @reenadmello5198 3 ปีที่แล้ว +22

    ಭಟ್ಟರೇ ನಿಮ್ಮ ಮಾತಿನ ಶೈಲಿ 👌ಕಿವಿಗೆ ಇಂಪು🙂ಹಾಗೆಯೇ ಅಡುಗೆ ಕೂಡ 👍ಇವತ್ತು ಸೂಪರ್ ಸಾರು ಕಲಿಸಿದ್ದೀರಿ 🙏

  • @barthim2622
    @barthim2622 3 ปีที่แล้ว +1

    ಭಟ್ರೇ, ಸೂಪರ್ ರಸಮ್, ನೀವು ಮಾಡುವ, ವಿವರಿಸುವ ರೀತಿಯೇ ಸೂಪರ್ ರಸಮ್ ಕೂಡಾ ಟ್ರೈ ಮಾಡಿದೆ ಸಖತ್ತಾಗಿದೆ

  • @ananyak6197
    @ananyak6197 3 ปีที่แล้ว +8

    ನಿಮ್ಮ ವೀಡಿಯೋ ಇವತ್ತು ಬರಬಹುದು ಎಂದು ನಿರೀಕ್ಷೆಯಲ್ಲಿ ಇದ್ದೆ.😍 ರುಚಿಕರವಾದ ಸಾರಿನ ರೆಸಿಪಿಯೊಂದಿಗೆ ಬಂದಿದ್ದೀರಿ ಇಂದು..👌✌

  • @Jeswina
    @Jeswina 3 ปีที่แล้ว +71

    I have been searching for this exact recipe.. tried this today and wow it was exactly how I wanted ☺️
    Thank you so much 🥰

  • @sowjanyanayak3905
    @sowjanyanayak3905 3 ปีที่แล้ว +6

    ಶುಭೋದಯ
    ಸಾರು 👌 & ನಿಮ್ಮ ಮಾತನಾಡುವ ಶೈಲಿ ಸೂಪರ್ 😍

  • @muralidhara462
    @muralidhara462 3 ปีที่แล้ว +1

    ತುಂಬಾ ರುಚಿಕರವಾಗಿ ಮೂಡಿ ಬಂತು. ಧನ್ಯವಾದಗಳು ಸುದರ್ಶನ್ ಭಟ್ರೆ. ದೇವಸ್ಥಾನದಲ್ಲೇ ಊಟ ಮಾಡಿದ ಅನುಭವ ಆಯ್ತು.

  • @VeenaRaoDeva
    @VeenaRaoDeva 3 ปีที่แล้ว +6

    Oh.. ಹೊರುದು ಹಾಕಿದ ಸಾರು..ತೆಳ್ಳವಿಂಗೆ ಸೂಪರ್..ದೋಸೆಯ ಮೇಲೆ ಸಾರು ಹಾಕಿ ಅದರ ಮೇಲೆ ರಜಾ ಮಜ್ಜಿಗೆ ಅಥವಾ ಮೊಸರು ಹಾಕಿ ತಿಂಬಲೆ ವಾವ್.....😋😋😋
    ಸಾರಿನ ರುಚಿ ತಿಂದವಂಗೆ ಗೊಂತು...
    Thanks for sharing 😍

  • @shanmukhappaharti2336
    @shanmukhappaharti2336 3 ปีที่แล้ว +2

    Super sambar
    ನಿಮ್ಮ ಅಡುಗೆ ಪದ್ಧತಿ ತುಂಬಾ ಚೆನ್ನಾಗಿದೆ

    • @BhatnBhat
      @BhatnBhat  3 ปีที่แล้ว

      😍🙏 thank you

  • @psd5469
    @psd5469 3 ปีที่แล้ว +36

    ವೇಗ ಆಯಿತು ಭಟ್ರೇ, ನಿಧಾನವಾಗಿ ಹೇಳಿದ್ರೆ ಒಳ್ಳೆದಿತ್ತು

    • @pallavirbhat
      @pallavirbhat 3 ปีที่แล้ว +5

      Video du playback speed kammi madi nodi

    • @sumalatha6009
      @sumalatha6009 3 ปีที่แล้ว +2

      Super bro ene qgli avru mathaduva shaili chandha

    • @nkukkundoor5112
      @nkukkundoor5112 3 ปีที่แล้ว +1

      ನಿಧಾನವಾಗಿ ಹೇಳಿದ್ರೆ, ವೀಕ್ಷಕರು video ನ skip ಮಾಡ್ತಾರೆ😀

  • @just_sadhana
    @just_sadhana 3 ปีที่แล้ว

    ಮಳೆಗಾಲದಲ್ಲಿ ತುಂಬಾ ರುಚಿಯಾಗಿರುತ್ತದೆ, thank you so much for sharing 😋🙏🏽

  • @vidyavidya6296
    @vidyavidya6296 2 ปีที่แล้ว +3

    Wow devstanada saru bahala Ruchiyagirutte nav Sringeri devstanake utake hogtane erthivi 😍niv madiro sambar nanu maneli madthini nim Adige 👌👌Anna tqq 😍😍😍😍

    • @BhatnBhat
      @BhatnBhat  2 ปีที่แล้ว

      Thank you. Sure try madi

  • @shobhams6294
    @shobhams6294 3 ปีที่แล้ว +2

    ತುಂಬಾ ಧನ್ಯವಾದಗಳು ಭಟ್ಟರೇ ತುಂಬಾ ಚೆನ್ನಾಗಿಬಂದಿದೆ ದೇವಾಲಯದ ತಿಳಿ ಸಾರು
    👌👌🥰🥰

  • @thanushshetty6094
    @thanushshetty6094 3 ปีที่แล้ว +3

    ಭಟ್ರೇ ಅಧ್ಬುತ ವಿಡಿಯೋ 😍❤️❤️

  • @bharathkumar8572
    @bharathkumar8572 10 หลายเดือนก่อน

    Thumba chanagi helidira…haage maadidrinda thumba olle taste banthu…thank you so much bhatre 😊innu hech hechu receipes Maadi..dhanyavadagalu matthomme 😊

  • @latheshsalian7592
    @latheshsalian7592 3 ปีที่แล้ว +13

    Because of this pandemic I was able to visit India only for 10 days in past 2 years. I was really yearning for this. Today I tried this recipe and just finished my dinner. The recipe is spot on. Ate a lot today and even drank this like soup 😂😋😋😋 thanks a lot for this recipe. May God bless you guys.

  • @nithasvlogwithbeautifullif2565
    @nithasvlogwithbeautifullif2565 8 หลายเดือนก่อน +1

    Superr I tryied

  • @thecricketinside
    @thecricketinside 2 ปีที่แล้ว +3

    That rain sound just adds up to this video, mesmerising ❤️

  • @sowmiyapoojary1088
    @sowmiyapoojary1088 2 ปีที่แล้ว +2

    Anna temple style saru superr .nanu evattu madide waa😋😋😋👌👌👌

  • @vijethavj6790
    @vijethavj6790 3 ปีที่แล้ว +18

    I prepared this receipe several times and my family really loved it.😊

  • @roopavasudevamurthy2446
    @roopavasudevamurthy2446 2 ปีที่แล้ว +1

    Super 😋😋😋👍🤝👌🏿👌🏿👌🏿👌🏿

  • @snehapoojary3276
    @snehapoojary3276 3 ปีที่แล้ว +7

    I always wanted to know the recipe of temple saar thank uu ❣️❣️

  • @shilapatel1394
    @shilapatel1394 21 วันที่ผ่านมา

    Very easy n testy recipe yummy yummy sir thanks for sharing recipe 👌😋

  • @harshithhari3162
    @harshithhari3162 3 ปีที่แล้ว +22

    On this Holy occasion of Guru Poornima I join my hands and bow in the sense of deep gratitude for all the knowledge you gave to me🙏🎁💐.

  • @chida259
    @chida259 2 ปีที่แล้ว

    ಸಾರು ಮಾಡುವ ವಿಧಾನವನ್ನು ಬಹಳ ಚೆನ್ನಾಗಿ ತೋರಿಸಿಕೊಟ್ಟದ್ದಕ್ಕೆ ಧನ್ಯವಾದಗಳು. ನಿಮ್ಮ ಭಾಷೆ ಬಹಳ ಶುದ್ಧವಾಗಿದೆ.

  • @ಶ್ರೀಮುರುಡೇಶ್ವರಪ್ರಸಾದಿತಯಕ್ಷಗಾನ

    ಸೂಪರ್ ಭಟ್ರೇ nivu ಎಲ್ಲಿಯವರೆಗೆ ಮಾಡಿದ ಆಡುಗೆ ಯ vandu ಪುಸ್ತಕ ಮಾಡಿದ್ರೆ ಒಳ್ಳೆದಿತ್ತು

  • @mcrkitchen8791
    @mcrkitchen8791 3 ปีที่แล้ว

    ಚನ್ನಾಗಿ ಇದೆ ನಿಮ್ಮ ಭಾಷೆ ಚನ್ನಾಗಿ ಉಂಟು ಮಾರಾಯ ಕೇಳಲಿಕ್ಕೆ ಮಜಾ ಬರುತ್ತೆ ಬೆಸ್ಟ್ ಆಫ್ ಲಕ್ ಬಟ್ n ಬಟ್

  • @bhavyashrin3322
    @bhavyashrin3322 2 ปีที่แล้ว +6

    Tried this today . This reminded me so much of my grandma and india 🇮🇳. Thank you for this amazing recipe. I tried so many rasam powders but never made something this tasty.
    Lots of love from US🇺🇸 .

  • @79TrillionPortraitabstraction
    @79TrillionPortraitabstraction ปีที่แล้ว

    💛👍🙏 ಹರಃ ॐ, ದೇವಾಲಯ ಶೈಲಿಯ ರುಚಿಕರ ಸಾರು. ಕೃತಜ್ಞತೆಗಳು ನಿಮಗೆ.

  • @rameshbhatpandelu2897
    @rameshbhatpandelu2897 3 ปีที่แล้ว +4

    ಆಹಾ ಸೂಪರ್ ಸಾರು 👌👌

  • @sahanak7573
    @sahanak7573 3 ปีที่แล้ว

    Wow thumaba chanagithu . Very teasty. Ivathu try madidde

  • @ArunKumar-yr3xh
    @ArunKumar-yr3xh 3 ปีที่แล้ว +7

    I like this recipe and I tried this recipe....it's so yammi...and tasty😋...Thank you for this recipe🤝🏻.....continue it ....stay high👍🏻

  • @vinuthav2478
    @vinuthav2478 3 ปีที่แล้ว

    ಬಹಳ ರುಚಿಯಾದ ಸಾರು, ಭಟ್ ಅವ್ರೆ 😊👏👏👏👏

  • @praveenreddy2110
    @praveenreddy2110 3 ปีที่แล้ว +5

    I speak telugu thanks for subtitles to understand kannada love from Hyderabad

    • @SD-ld5lz
      @SD-ld5lz 3 ปีที่แล้ว +1

      Our bhatru is famous!

  • @sushmaprakash7631
    @sushmaprakash7631 2 ปีที่แล้ว +2

    ತುಂಬಾ ರುಚಿಯಾದ ಊಟ ಹಾಗು ಸಾರು

  • @akshithav6965
    @akshithav6965 3 ปีที่แล้ว +3

    Erna language baari shok undu kenere ...
    Aathe shok ethend erna recipe 😋

  • @mohiniamin2938
    @mohiniamin2938 ปีที่แล้ว

    😋 👌👌 ಸೂಪರ್ ದೇವಸ್ಥಾನದ ಶೈಲಿಯ ಸಾರು

  • @junecarvalho828
    @junecarvalho828 3 ปีที่แล้ว +14

    Turns out really fragrant and flavourful. My family loves it.

  • @mariavas1963
    @mariavas1963 2 หลายเดือนก่อน

    ಈ ಸಾರು ನಾನು ಮನೆಯಲ್ಲಿ ಆಗಾಗ ಮಾಡುತ್ತೇನೆ. ಇದರ ರುಚಿ ಅದ್ಭುತ 🎉❤

  • @hallinammuru5521
    @hallinammuru5521 3 ปีที่แล้ว +6

    ಬ್ರೋ ಟೆಂಪಲ್ ಸ್ಟೈಲ್ ಸಾರಲ್ಲಿ ಒಂದ್ ಮಿಸ್ ಆಯ್ತು ಸಾರು ಕಮ್ಮಿ ಆದ್ರೆ ಸ್ವಲ್ಪ ನೀರು 😂😂😂😂.... ಯುವರ್ ಚಾನೆಲ್ ಸೂಪರ್ ನಿಮ್ಗೆ ಸಿಗ್ಲಿ 10lakhs ಸಬ್ಸ್ಕ್ರೈಬರ್

  • @virgopal08
    @virgopal08 3 ปีที่แล้ว +1

    ಟ್ರೈ ಮಾಡಿದೆ. ತುಂಬಾ ರುಚಿಯಾಗಿದೆ.
    Thanks Bhatre

    • @BhatnBhat
      @BhatnBhat  3 ปีที่แล้ว

      😍🥳super

  • @vaishalimesta283
    @vaishalimesta283 3 ปีที่แล้ว +10

    Everyone's favourite.
    Thank you for the recipe.
    Stay blessed Putta

  • @chaitragowda6128
    @chaitragowda6128 2 ปีที่แล้ว

    ಬ್ರದರ್ ತುಂಬಾ ಚನಾಗಿ ಅಡುಗೆ..... ಮಾಡ್ತೀರಾ ಸೂಪರ್ ಬ್ರದರ್

  • @dbmringtones8838
    @dbmringtones8838 3 ปีที่แล้ว +34

    Way to 1 Million subscribers ... All the best... keep going stay safe 🤗🤗

  • @mohannagekar5883
    @mohannagekar5883 ปีที่แล้ว

    ಭಟ್ರೆ ಸಾರು ತುಂಬಾ ರುಚಿಯಾಗಿತ್ತು ಸೂಪರ್

  • @sunitakunder9762
    @sunitakunder9762 3 ปีที่แล้ว +4

    I liked the saar and the brass vessel, an old collection👍👍👍

  • @nehaamin7981
    @nehaamin7981 3 หลายเดือนก่อน

    No matter how many times I see this video.. I always find it fascinating with the ambience...and the sound of rain

  • @manjushatalwadker7768
    @manjushatalwadker7768 3 ปีที่แล้ว +5

    I tried your recipe,it came out just superb! Thanku n God bless!

  • @sugandhinadgir1358
    @sugandhinadgir1358 3 ปีที่แล้ว

    ತುಂಬ ರುಚಿಯಾಗಿದೆ ಸಾರು. ಟ್ರೈ ಮಾಡಿದ್ವಿ ನಮ್ಮನೆಯಲ್ಲಿ ಎಲ್ಲರಿಗೂ ಇಷ್ಟ ಆಯ್ತು..

  • @prasadrn5896
    @prasadrn5896 3 ปีที่แล้ว +4

    Prepared this saaru today, was excellent 👌. Thank you.

  • @surajshetty5696
    @surajshetty5696 2 ปีที่แล้ว

    ತುಂಬಾ ಚೆನ್ನಾಗಿದೆ. ಸೂಪರ್ ಸಾರ್ 🔥🔥🔥🔥

  • @harshithapoojary2265
    @harshithapoojary2265 3 ปีที่แล้ว +3

    I tried it today it came out so perfect. Enjoyed temple saaru at home 🤩🤩🤩. Thank you so much for the this video🙏

  • @jayashreejoshi7244
    @jayashreejoshi7244 3 ปีที่แล้ว

    Saru tumba chennagi madiddiri
    Thanks Sudarshan Avare 👌👌🙏

  • @sukanyas539
    @sukanyas539 3 ปีที่แล้ว +5

    Love from Seattle -US 🙏

  • @shwethak458
    @shwethak458 3 ปีที่แล้ว

    Super receipe.. try ಮಾಡಿದೆ, ಲಾಯ್ಕಾಯಿದು.. thank you

  • @DrBrunoRecipes
    @DrBrunoRecipes 3 ปีที่แล้ว +19

    Looks delicious 👌🏻 Greetings from Scotland ♥️ Have a wonderful day everyone 🌻

  • @umeshsalian9106
    @umeshsalian9106 2 ปีที่แล้ว

    🤩👌🤩👌🤩👌🤩👌🤩👌
    Super ತುಂಬ ರುಚಿಯಾಗಿದೆ
    ************************

  • @dontbeafraidimhere5421
    @dontbeafraidimhere5421 3 ปีที่แล้ว +7

    ನಿಮ್ಮ ಹಿಂದಿನ ಜೆಡಿಜೆಡಿ ಮಳೆ ನಮಗೆ ಒಂದು ರೀತಿ ಹಿನ್ನೆಲೆ ಸಂಗೀತದಂತೆ! ನಮಸ್ಕಾರ ಭಟ್ರೇ ನಿಮ್ಮ ಅಭಿಮಾನಿ ಬೆಂಗಳೂರಿನಿಂದ 🙏

  • @recipessadanand942
    @recipessadanand942 3 ปีที่แล้ว

    ಭಟ್ರೇ.. ನಿಮ್ಮ ವೀಡಿಯೋ ತುಂಬಾ ಚೆನ್ನಾಗಿದ್ದು.. ಯಂಗ ಮಾಡದು ಹಿಂಗೆಯ.. ನೋಡಿರೆ ಖುಷಿ ಅಗ್ತು.. ಮನೆಗೆ ಹೋಗಿ ಬಂದ ಹಂಗೆ ಆಗತು.. ಥ್ಯಾಂಕ್ಯೂ.. 🙏🙏🙏🙏

  • @gitadasgupta7488
    @gitadasgupta7488 3 ปีที่แล้ว +4

    We make Devasthanada saaru, no tomato in it but beautiful and complex, like this one. Not ginger, but peppercorns, fried, like the other spices. Finely pounded, or powdered, and coconut milk in the end. It's divine. However! Your recipe has given me some great optional ideas!! Thank you, as always

  • @prabham4393
    @prabham4393 3 ปีที่แล้ว +1

    My favourite sambar brother i will try it

  • @dhanammandala1554
    @dhanammandala1554 2 ปีที่แล้ว +3

    Fantastic work sir by ur family.i tried some recipes came well.ur surroundings r so pleasant.All the best for ur future videos.

  • @Goodwill345
    @Goodwill345 3 ปีที่แล้ว

    DK Kannada is so nice, love it, no English mixture like bengaluru Kannada like kanglish

  • @santoshtippannavar6815
    @santoshtippannavar6815 3 ปีที่แล้ว +4

    Congratulations to bedradi twin brothers and sister for the reaching 5 lakh subscribers to your channel 💐💐🙏

  • @atoz0to9kvl
    @atoz0to9kvl 3 ปีที่แล้ว

    Namma manelli e rasam recipe Annu nanu madidhe. Super and exact taste temple rasam . thanks for sharing.

  • @kvikasbhat1819
    @kvikasbhat1819 3 ปีที่แล้ว +6

    What a lovely recipe! My family loved it!! Just had it for lunch and house is full of fragrance !! My dad loved it!! Must try!❤️🤗♥️😍😍

  • @MaheshShtty-ik7kz
    @MaheshShtty-ik7kz ปีที่แล้ว

    Wow super 🎉 bro

  • @harininandakumar6917
    @harininandakumar6917 3 ปีที่แล้ว +7

    Using ginger is good in monsoon...another simple recipe...thank you...

    • @nataraj6272
      @nataraj6272 3 ปีที่แล้ว

      Bro ginger yavagahakodi

  • @veenamurli2643
    @veenamurli2643 3 ปีที่แล้ว +1

    Wow really fanatic recipe HEALTHY

  • @veenaprasadkaje1365
    @veenaprasadkaje1365 3 ปีที่แล้ว +5

    My favorite saaru 👌👌

  • @kastler312
    @kastler312 6 หลายเดือนก่อน

    Amazing recipe❤. Just made it today. ತುಂಬಾ ಚೆನ್ನಾಗಿತ್ತು

  • @srinidhi7140
    @srinidhi7140 3 ปีที่แล้ว +4

    ನಮಸ್ಕಾರ ಭಟ್ರೇ ಶುಭೋದಯ 🙏

  • @nainashetty7251
    @nainashetty7251 3 ปีที่แล้ว

    Bhatre saru super aagittu, nanu maneli try madidde ivattu, maneli ellarigu ishta aytu... Thank you for this yummy recipe...

  • @noob2480
    @noob2480 3 ปีที่แล้ว +23

    ಆನು ಈಗಷ್ಟೇ ಮಾಡಿ ನೋಡಿದೆ ಲಾಯ್ಕ ಅದಾಂಗೆ ಕಾಣ್ತು, ತಿಂದು ನೋಡೆಕ್ಕಷ್ಟೆ. ವಿಡಿಯೋ ಸರಿಯಾದ ಸಮಯಕ್ಕೆ ಬಂಡದು ಖುಶಿ ಅತು😄

  • @ahambrahmasmi2477
    @ahambrahmasmi2477 3 ปีที่แล้ว +48

    ಭಟ್ಟರ ಅಡುಗೆ ಚೆಂದ
    ಭಟ್ಟರ ಮಾತು ಚಂದ
    ಭಟ್ಟರ ಸುತ್ತಮುತ್ತಲಿನ ಪ್ರಕೃತಿ ಚೆಂದ
    ಭಟ್ಟರು ನುಲಿಯೋದು ಇನ್ನೂ ಚೆಂದ
    ಇದನ್ನೆಲ್ಲಾ ನೋಡುವ ನಮಗೆ ಕಣ್ತುಂಬಾ ಅಂದ 🤭

    • @gowripriyanshraj4077
      @gowripriyanshraj4077 3 ปีที่แล้ว +3

      ಅದ್ಬುತವಾದ ಸಾಲುಗಳು.. 👏👏👏

    • @shashistudios5463
      @shashistudios5463 3 ปีที่แล้ว

      Super👌

    • @shadaksharicr
      @shadaksharicr 3 ปีที่แล้ว

      ಹ...ಹ.. ಕವಿ ಪುಂಗವ, ಬಲೆ

  • @anandmannapuirde8292
    @anandmannapuirde8292 3 ปีที่แล้ว +1

    Super recipe

  • @naushadrasheed8869
    @naushadrasheed8869 3 ปีที่แล้ว +7

    I am very much impressed for your hard work to bring this channel and wish you all to become ten lakh above viewers.

  • @diauser3327
    @diauser3327 3 ปีที่แล้ว

    tumba chennagi torisidra sir.
    bega mattu sulabhavagi maduva saaru/rasam/tindigalu torisi.

  • @thelifeglimpses5538
    @thelifeglimpses5538 3 ปีที่แล้ว +5

    Thank you soo much!!!
    Tried this awesome recipe and it turned out very tasty😋

    • @BhatnBhat
      @BhatnBhat  3 ปีที่แล้ว

      Thank you 😊

  • @surakshapoojary9535
    @surakshapoojary9535 3 ปีที่แล้ว

    Yella recipes super batre. Try maadlikkesa easy idhe. Thumba ishta aithu nimma recipes. Thank you. Innusa olle items maadi🙏🏻

  • @Devi.99999
    @Devi.99999 3 ปีที่แล้ว +4

    What an excellent Saru. Perfect measurements. Even if some measurements alter, taste would be different. Today Sunday special in our house. Lovely recipe. The fragrance of the Saru is still in my hands. Thank you.

  • @DaisyCoelho-s6y
    @DaisyCoelho-s6y 2 หลายเดือนก่อน +1

    Yes really too good 👍 👏 👌 ❤🎉🎉🎉

  • @swathiganu9738
    @swathiganu9738 3 ปีที่แล้ว +4

    super😋😋😋