ಅದ್ಭುತ ತಾತ ನೀವು ನಿಮ್ಮಿಂದ ತಿಳಿದುಕೊಳ್ಳೋದು ತುಂಬ ಇದೆ ಸರ್ ನಿಮ್ಮ ಒಂದೊಂದು ಮಾತು ಅತ್ಯದ್ಭುತ ಸರಿಗಮಪ ಸೀಸನ್ ಇಪ್ಪತ್ತೊಂದು ವಿಶೇಷ ನನ್ನ ನೆಚ್ಚಿನ ಕಾರ್ಯಕ್ರಮ ತುಂಬ ದನ್ಯವಾದಗಳು ಜೀ ಕನ್ನಡ 👍🌹
ನೀವೊಂದು..ಕನ್ನಡ..💛💛💛💛 ನಾಡಿನ ತಾರೆ.. ನಮ್ಮ ಹೃದಯದ ತಾರೆ...❤❤❤❤❤❤ ರಾಜನಾಗೆ.. ಒಂಟಿಯಾಗಿ... ಸರಿದ.. ತಾರೆ.. ವಯಸನು.. ಮೀಟಿದ.. ತಾರೆ... ದನಿಯಲಿ.. ಇನ್ನು .. ಸರಿಯದ... ಸಂಗೀತದ... ಧಾರೆ... ವಯಸ್ಸಾಗದ ಚಿಲುಮೆಯ ಧಾರೆ... ❤❤❤❤❤❤❤❤ ಸ್ವಾಭಿಮಾನವ ಇನ್ನು ಉಳಿಸಿದ ಹಿರಿಯ.. ತಾರೆ... ಭುವನೇಶ್ವರಿಯ ಮಡಿಲಿನ ...💛❤️💛❤️ ಎರಡನೆಯ ಪಿ.ಬಿ.ಶ್ರೀನಿವಾಸ್ ಸರ್ ನೀವೇ... ರಾಜು.. ಸರ್.. ನಿಮಗೆ.. ಕನ್ನಡ ಚಿತ್ರರಂಗದಲ್ಲಿ... ಅವಕಾಶಗಳು .. ನಿಮ್ಮ ಸಣ್ಣ ವಯಸ್ಸಿನಲ್ಲೇ..ಸಿಕ್ಕಿದ್ದರೆ.. ನೀವೀಗ .. ಮತ್ತೊಂದು ದಂತಕಥೆಯ ಸಂಗೀತ ಮಾಂತ್ರಿಕ...ಪಿ. ಬಿ. ಶ್ರೀನಿವಾಸ್ ಸರ್
Sir vijay prskash, arjun janya and rajesh krishnan, this is my humble request and perfect menter of dharmesh is hemantha sir not perfect to lakshmi nagaraj,. Sir please change the menter. Of dharmesh to hemanth Sir hr eill encourage. In all the types of songs. To him🙏🙏🙏
Sir 🙏🙏🙏 I repect him he was the victim of the our political system during 1993 we had released two cassettes Great humble honest straightforward guy God bless him He was forced to take VRS by the management of KSCMF led by third class management by srinivasa gowda and team God bless you JK raju your ex collegue
ಅದ್ಭುತ ತಾತ ನೀವು ನಿಮ್ಮಿಂದ ತಿಳಿದುಕೊಳ್ಳೋದು ತುಂಬ ಇದೆ ಸರ್ ನಿಮ್ಮ ಒಂದೊಂದು ಮಾತು ಅತ್ಯದ್ಭುತ ಸರಿಗಮಪ ಸೀಸನ್ ಇಪ್ಪತ್ತೊಂದು ವಿಶೇಷ ನನ್ನ ನೆಚ್ಚಿನ ಕಾರ್ಯಕ್ರಮ ತುಂಬ ದನ್ಯವಾದಗಳು ಜೀ ಕನ್ನಡ 👍🌹
ನಿಮ್ಮ ಕಲೆಗೆ ಮತ್ತು ಸರಳತೆಯ ಸಹಕಾರ ಜೀವನಕ್ಕೆ ಧನ್ಯವಾದಗಳು ಸರ್❤🙏🙏
ಓಲ್ಡ್ ಸಾಂಗ್ ಓಲ್ಡ್ ಮ್ಯಾನ್ ಓಲ್ಡ್ ಇಸ್ ಗೋಲ್ಡ್ ಸೂಪರ್
Raju. Sr.. Nimge aa devru inu 100 varsha ayushya, arogya, bhagya, nemmadi santosha.. Vannu kottu ashirvadisali... 🙏💐
ಮನಸೂರೆಗೊಂ ಡ ಗೀತಗಾಯನ. ಜೀವನದ ಸಾರ ಮಹತ್ವವನ್ನು ಚೆನ್ನಾಗಿ ಅರಿತವರು. ಈ ವಯಸ್ಸಿನಲ್ಲಿ ಅದ್ಬುತ ಗಾಯನ. ನಿಮ್ಮ ಗಾಯನಕ್ಕೆ ಮೈಮರೆತೆ. ದೇವರು ಹೀಗೆಯೇ ನಮ್ಮನ್ನೆಲ್ಲ ಶಕ್ತಿ ನೀಡಲಿ.
ನೀವೊಂದು..ಕನ್ನಡ..💛💛💛💛 ನಾಡಿನ ತಾರೆ..
ನಮ್ಮ ಹೃದಯದ ತಾರೆ...❤❤❤❤❤❤
ರಾಜನಾಗೆ.. ಒಂಟಿಯಾಗಿ... ಸರಿದ.. ತಾರೆ..
ವಯಸನು.. ಮೀಟಿದ.. ತಾರೆ...
ದನಿಯಲಿ.. ಇನ್ನು .. ಸರಿಯದ... ಸಂಗೀತದ... ಧಾರೆ...
ವಯಸ್ಸಾಗದ ಚಿಲುಮೆಯ ಧಾರೆ...
❤❤❤❤❤❤❤❤
ಸ್ವಾಭಿಮಾನವ ಇನ್ನು ಉಳಿಸಿದ ಹಿರಿಯ.. ತಾರೆ...
ಭುವನೇಶ್ವರಿಯ ಮಡಿಲಿನ ...💛❤️💛❤️ ಎರಡನೆಯ ಪಿ.ಬಿ.ಶ್ರೀನಿವಾಸ್ ಸರ್ ನೀವೇ... ರಾಜು.. ಸರ್..
ನಿಮಗೆ.. ಕನ್ನಡ ಚಿತ್ರರಂಗದಲ್ಲಿ... ಅವಕಾಶಗಳು .. ನಿಮ್ಮ ಸಣ್ಣ ವಯಸ್ಸಿನಲ್ಲೇ..ಸಿಕ್ಕಿದ್ದರೆ.. ನೀವೀಗ .. ಮತ್ತೊಂದು ದಂತಕಥೆಯ ಸಂಗೀತ ಮಾಂತ್ರಿಕ...ಪಿ. ಬಿ. ಶ್ರೀನಿವಾಸ್ ಸರ್
ನಿಮ್ಮ ಬದುಕಿನಲ್ಲಿ ಸಾರ್ಥಕತೆ ಸಿಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ.
Super singer,( 72 years old singer). great.
ಸರ್ ನಿಮ್ಮಿಂದ ಕಲಿಯಬೇಕಾದ ಪಾಠಗಳು ಬಹಳ ಇದೆ ಸರ್ ನಿಮ್ಮಂಥ ಸರಳ ಜೀವನ ತುಂಬಾ ಇಷ್ಟ ಆಯ್ತು 🙏🙏🙏🙏🙏
ಅದ್ಭುತ ಗಾಯನ ಸೂಪರ್❤
ಪಾಪ..ನೀವೇ ದೊಡ್ಡೋರು ಅಂತ ಅವ್ರು ಹೇಳಿದ್ದು ಕಣ್ಣಲ್ಲಿ ನೀರು ಬರೋ ತರ ಮಾಡ್ತು.. ಜೆಕೆ ಸರ್. ಸೂಪರ್ ❤❤🎉🎉
ಏನೇ ಆಗಲಿ ಈ ಸಲ ಇವರೇ ಗೆಲ್ಲಬೇಕು ನನ್ನ ಆಸೆ❤❤❤❤❤
Once again Mr. J K Raju, bring the glory zee kannada sa.re.ga.ma.pa. He speak fluently in kannada, his pronunciation kannada is100%
Thanks
ಸೂಪರ್ ರಾಜು ಸರ್ ❤️❤️❤️
ಅವರಿಗೆ ಚೇರ್ ಹಾಕಿ ಹಾಡಿಸಿದರೆ ಚನಾಗಿರುತ್ತೆ.........
ಸೂಪರ್ ತಾತ 🙏🙏
Sangeetave dharegilidhantide nimma gayana❤❤❤❤❤❤.
ವೀಣೆಯ ಇದು ಸಂಸ್ಕಾರ
ತಾತ ವೆರಿ ನೈಸ್
Super sir
Nivu karnataka da hero sir
Godbless you sir
ಪಾಪ ದಯವಿಟ್ಟು ಅವರಿಗೆ chair ಇಟ್ಟು ಹಾಡಿಸಿ sr🙏🙏🙏🙏🙏
ಸೂಪರ್ ರಾಜು ಸರ್
ರಾಜು sir 🙏🙏🙏
Life is so simple we make it complicated.
Super sir super
Super singing sir..👌👌👌🙏🙏🙏
Hands of ragavendra hunsur sir.🎉🎉
Super 👍
ದೇವ್ರು ದಯೆ ಇವರಿಗೆ ಅಗತ್ಯ 🙏🙏🌳
ನಿಮ್ಮದು ಅಣ್ಣಾಅವರಂತೆ ಮನಸ್ಸು
Great sir
❤👌🏻ಸೂಪರ್ ತಾ ತ
Super sir all the best ❤❤
ದಯವಿಟ್ಟು ಇವರನ್ನ ಕೊನೆಯವರೆಗೆ ಉಲಸಿಕೊಳ್ಳಿ.
❤❤❤
Nimma saralathege nann namaskara,,,
Nice
Super.Mathu.v.p.sir.pujari.Is.Great
Sir vijay prskash, arjun janya and rajesh krishnan, this is my humble request and perfect menter of dharmesh is hemantha sir not perfect to lakshmi nagaraj,. Sir please change the menter. Of dharmesh to hemanth Sir hr eill encourage. In all the types of songs. To him🙏🙏🙏
Super. Sir
Clear voice about words too good
You r inspired to us sir. ❤❤❤
ಸೂಪರ್ sir 🎉🎉🎉🌹🌹🌹🌹🙏🙏
Superb sir❤
Love you uncle ❤❤👌🏻
❤❤❤❤
🎉
🙏👌👌👌👌
Pb shrinivas voice 🎉🎉🎉🎉🎉🎉
ಸೂಪರ್ ಹಾಡು ಚನ್ನಾಗಿ ಆಡಿದೀರಿ
ಸೂಪರ್ ಡೂಪರ್ ಅಜ್ಜಾ ದೇವರು ಒಳ್ಳೇದು ಮಾಡಲಿ
Amazing 🎉 song voice
Super Rajenna👍🙏
Super ❤❤❤
❤❤❤❤❤❤❤❤❤❤❤❤❤
ಗುರುಗಳೇ 🙏🙏🙏
😊😊😊
Jai super Jee raju sir nimmanthavara samajakke margadaarshan
Simpal sow ವಾವ್
Super taata
Super Boss Super❤❤❤❤🎉🎉🎉🎉🎉
Super
Simple living and high thinking
❤❤❤❤❤❤❤❤🎉🎉🎉
👍Sir.
Slowly pitch raised too good
I selute to your simplicity in your life
Special thatha
Super singing
Sir 🙏🙏🙏
I repect him he was the victim of the our political system during 1993 we had released two cassettes
Great humble honest straightforward guy God bless him
He was forced to take VRS by the management of KSCMF led by third class management by srinivasa gowda and team
God bless you JK raju your ex collegue
Political system is took his job, not his health, glory and smile. Today each person gave respect by heart even he not demanded.
Supar sir
Super singer
Darmesh you are 👌👌👌 try and request to your menter change to hemsnth Sir he is fully perfect to you
👍👍👍👍👍👍
Super raju sri
Supar,ri,sar
👌👌👌👌
ಪಿ ಬಿ ಯವರು ವಯಸ್ಸಾದಾಗ ಹೀಗೇ ಹಾಡ್ತಿದ್ದರು. ಚಿಕ್ಕವರಾಗಿದ್ದಾಗ ಅವಕಾಶ ಸಿಕ್ಕಿದ್ದರೇ ಬಹುಷ ಸಾರ್ವಜನಿವಾಗಿ ಒಳ್ಳೆಯ ಗಾಯಕ ಎನಿಸಿಕೊಳ್ಳುತ್ತಿದ್ದರು
Sp Srinivas sir taraha hadiddira sir
🙏🙏🙏🙏
👌👌🙏🙏❤❤
Super sir
Devaru chennagittirali
Appa.i.love.you
ಸೂಪರ್ ಕಾಕಾ
🥰🥰🥰🥰🥰🥰💐💙💙💙🙏🙏🙏🙏🙏
ನನಗೂ ಈಗ 74 ವರ್ಷ ವಯಸ್ಸು, ಈಗಲೂ ಹಾಡುವ ಹವ್ಯಾಸ ಇದೆ, ಆದರೆ ಅವಕಾಶ ಸಿಗಲಿಲ್ಲ ಏನು ಮಾಡೋದು?
Super. Anna
Maneyalli hadi .. Online Mike Tagoli. YouTub atava Yavudadaru social media Haku
Good luck appaji
ಅವರು ಹಿರಿಯರು ದಯವಿಟ್ಟು ಚೇರ್ ಮೇಲೆ ಕೂರಿಸಿ ಹಾಡಿಸಿರಿ
👌👌👌👌👌
❤❤❤❤❤❤❤
Super super super
🙏🙏🙏🙏🙏
🙏🙏🙏🙏🎉
Super ❤
Super Raju sir
Super
Supar sir
Super sir 👍👍
ಅವರು ಹಿರಿಯರು ದಯವಿಟ್ಟು ಚೇರ್ ಮೇಲೆ ಕೂರಿಸಿ ಹಾಡಿಸಿರಿ
Swara baralla Sir koothkondre avarellaru kanditha avakasha kelirtare
Super sir