Sir you gave good advice to negative people comments,you are a practical guru ,90% swami's, gurus not telling if you don't lookafter your parents god will give punishments,all are telling do this Pooja, this Homa,not telling do good work s like planting trees, constructing lakes,ponds etc ,most fellows are dongi gurus ,keep it up most of people likes in future, you have not scolded gurus
Moral of the story ಅಪ್ರಿಯವಾದದನ್ನು ನೇರವಾಗಿ ಹೇಳಿದರೆ....ಕೆಟ್ಟ ಕಮೆಂಟ್ಸ್ ಗಳ ದಾಳಿಗೆ ಒಳಗಾಗಬೇಕಾಗುತ್ತದೆ....ನಮಗೆ ಏನೇ ಗೊತ್ತಿರಲಿ ...ಎಷ್ಟೇ ಗೊತ್ತಿರಲಿ...ಇಲ್ಲಿ ಮಾತಿಗಿಂತ ಮೌನಕ್ಕೆ ಹೆಚ್ಚು ಬೆಲೆ...ಅದಕ್ಕೆ ದೇವರು ಕೂಡಾ ಮೌನವಾಗಿಬಿಟ್ಟ.... ಅದಕ್ಕೆ ಸುಮ್ಮನಿರು...ಸುಮ್ಮನಿರು...ಎಂದು ಆಗಾಗ ಮನಸ್ಸಿಗೂ ಬಾಯಿಗೂ ನಮಗೆ ನಾವೇ ಹೇಳ್ಕೋಬೇಕು..... ಈ ಪೃಕೃತಿ...ಆ ದೇವರು...ಇನ್ಯಾರೋ ವಿಧಿ...ಯಾವುದೋ ಒಂದು ಶಕ್ತಿ...ಅದಕ್ಕೆ ಬೇಕಾದ ಹಾಗೇ ಪ್ರಪಂಚವನ್ನು ನೆಡೆಸುತ್ತಾ ಹೋಗುತ್ತಿದೆ...ನಾವು ಮಾತ್ರ ಈ ಲೋಕ ನಮ್ಮ ಹೆಗಲ ಮೇಲಿದೆ ..ನಾನಂದುಕೊಂಡಿದ್ದೆ ಸತ್ಯ ಎನ್ನುವ ಭ್ರಮೆಯಲ್ಲಿ ಇದ್ದೇವೆ....ನಾನತ್ವ ಬಿಡೋಣ...ದೈವತ್ವ ಸಹಾಯ ಮಾಡಲೂ ಬಹುದು.... ನಾವು ಕೇವಲ ನಮ್ಮ ಮನಸ್ಸಿನೊಳಗೆ ಬದುಕುವುದಕ್ಕಿಂತ ಈ ಭೂಮಿ ಮೇಲೆ ಬದುಕುವುದು ಉತ್ತಮ...😊
Sir thanks for your advice,because of you many high-tech gurus will lost followers and money, some brainless rich people s following these high-tech guru for peaceful now they won't go to near these high-tech gurus keep it up
Well said sir, your each words and concepts are real, blind followers will not understand the life reality, their job is just to follow these leaders words. They won't understand the leaders intention until they leave this world, they will be in hallucination in their whole life. We need more people like you who can teach the difference between reality and hallucination. Only responsible concious humans can understand your words better.
Normally people recognise Sadguru type philosophy model as super fanatics or searching for his negatives without considering him as human liquid born beyond that it is also true that money fame fan creating charm instantaneously with too generous social constructive work that serve for humanity good. As a good fan of Sadguru good social awareness work your opinion words on Sadguru as normal human born necessities identity beyond his social work too is fine recognition of him
Namaste sir, nan kuda aa vedio na comment nodi age andukonde, vishaya arta madkollod bittu adrallu negativety hudugtidare, adu avara daddatana torisutte aste, but really wonderful and usefull information sir
Sir, even Negative commenter knows that you don't have anything against guruji. But, their wrong thoughts comments negatively. Once your today's video is watched carefully with your example of guruji and lord Shiva's practicle example of family concerned theory, these negative commenters become your fans and make you also another guruji. Thanks for your practical advice videos to clean the narrow mindsets.
ನಿಮ್ಮ ಅಂತಹವರು ಬೇಕು. ನಿಮ್ಮಂತವರಿಗೆ support ಬೇಕು. ಕಾಲ ಬದಲಾಗುತ್ತಿದೆ. ಒಳ್ಳೆಯ ಬದಲಾವಣೆ ಆಗುತ್ತಿದೆ. ಯಾರಿಗೆ ಏನು ಬೇಕೋ ಎಷ್ಟು ಅನುಭವ ಜ್ಞಾನ ಇದೆಯೋ ಅದನ್ನು ಮಾತಾಡುತ್ತಾರೆ. ಬೇ your self😊
ಸರ್ ನಮಸ್ಕಾರ ನಿಮ್ಮ ಮಾತು ಚೆನ್ನಾಗಿ ಇದೆ ಸರ್ ಶ್ರೀ ರಾಘವೇಂದ್ರ ಗುರುಗಳ ಬಗ್ಗೆಯೂ ಹೇಳಿ ದಿರಿ ರಾಘವೇಂದ್ರ ಪೊಜೆ ಮಾಡಬಾರದು ಕೃಷ್ಣ ಪೋಜೆ ಮಾಡಬೇಕು ಅಂತ ಮತು ರಾಘವೇಂದ್ರ ವೈಕುಂಠ ಹೋಗುದು ಬೇಡವಾ ಅಂತ ಸರ್ ಶ್ರೀರಾಘವೇಂದ್ರ ಗುರುಗಳೆ ಹೇಳಿ ದರೆ ನಾನು 700 ವರ್ಷಗಳು ಈ ಬೃಂದಾವನ ದಲ್ಲಿ ಇದು ಭಕ್ತಾದಿಗಳನ್ನು ಕಾಪಾಡುತಿನಿ ಅಂತ ಅವರೆ ಈಗೆ ಹೇಳಿದ್ದಾರೆ ಅಂದರೆ ಅದಕ್ಕೆ ಎಲ್ಲರು ಪೊಜೆ ಮಾಡುತ್ತಾರೆ ಸರ್ ಇದಕ್ಕೆ ನಿಮ್ಮ ಉತ್ತರ ಕೊಡಿ ದಯಮಾಡಿ ನಮಸ್ಕಾರ ಸರ್
listen him closely. but don't make him as another Guru. understand the reality as it is. be happy
Sariyagi heliddira
ಹೌದು,ವಾಸ್ತವದ ಕಟುಸತ್ಯವನ್ನು ವಿವರವಾಗಿ ತಿಳಿಸಿದ ತಮಗೆ 💐💐ಮಹೋದಯ.
Really Rangaraju Anna making us understand reality. Kindly follow his teachings
ಈಗಿನ ಕಾಲದಲ್ಲಿ ಮನುಷ್ಯನಿಗೆ ವಾಸ್ತವವನ್ನು ಅರ್ಥ ಮಾಡಿಸುವುದು ಬಹಳ ಕಷ್ಟ.
Very true 👍
U have my respect sir,🙏ur knowledge is amazing 👏👏
True I completely agree with you
ಸೂಪರ್ ಸರ್ ಒಳ್ಳೆಯ ಮಾತು ಇನ್ನೂ ಹೆಚ್ಚು ವೀಡಿಯೋ ಮಾಡಿ ಸರ್ ಆದ್ಯತ್ಮಿಕ ವಿಷಯ
Super sir ಒಳ್ಳೆಯ ವಿಷಯ ತಿಳಿಸಿದಿರಿ ❤❤❤👏👏👌👌
ಅವರು ಅವರ ಭಾವನೆ ಗಳನ್ನು ವ್ಯಕ್ತಪಡಿಸಿದ್ದಾರೆ ಅಷ್ಟೇ, ಯಾವ ಹೊಗಳಿಕೆಗೂ ಹಿಗ್ಗಾದೆ, ಯಾವ ತೆಗಳಿಕೆಗೂ ಕುಗ್ಗದೆ ನಿಮ್ಮ ಜ್ಞಾನವನ್ನು ಹಂಚಿಕೊಳ್ಳಿ 🙏🌹🙏🌹🙏🌹
ಅವರ ಅಸಭ್ಯ ಕಾಮೆಂಟ್ ನಿಂದಾಗಿ.... ನಮಗೆ ಒಂದು ಉತ್ತಮ ವಿಚಾರ ತಮ್ಮಿಂದ ದೊರೆಯಿತು ಮಾಸ್ಟರ್ 🌹👍🌹👍🌹🙏
Sir you gave good advice to negative people comments,you are a practical guru ,90% swami's, gurus not telling if you don't lookafter your parents god will give punishments,all are telling do this Pooja, this Homa,not telling do good work s like planting trees, constructing lakes,ponds etc ,most fellows are dongi gurus ,keep it up most of people likes in future, you have not scolded gurus
Moral of the story ಅಪ್ರಿಯವಾದದನ್ನು ನೇರವಾಗಿ ಹೇಳಿದರೆ....ಕೆಟ್ಟ ಕಮೆಂಟ್ಸ್ ಗಳ ದಾಳಿಗೆ ಒಳಗಾಗಬೇಕಾಗುತ್ತದೆ....ನಮಗೆ ಏನೇ ಗೊತ್ತಿರಲಿ ...ಎಷ್ಟೇ ಗೊತ್ತಿರಲಿ...ಇಲ್ಲಿ ಮಾತಿಗಿಂತ ಮೌನಕ್ಕೆ ಹೆಚ್ಚು ಬೆಲೆ...ಅದಕ್ಕೆ ದೇವರು ಕೂಡಾ ಮೌನವಾಗಿಬಿಟ್ಟ....
ಅದಕ್ಕೆ ಸುಮ್ಮನಿರು...ಸುಮ್ಮನಿರು...ಎಂದು ಆಗಾಗ ಮನಸ್ಸಿಗೂ ಬಾಯಿಗೂ ನಮಗೆ ನಾವೇ ಹೇಳ್ಕೋಬೇಕು.....
ಈ ಪೃಕೃತಿ...ಆ ದೇವರು...ಇನ್ಯಾರೋ ವಿಧಿ...ಯಾವುದೋ ಒಂದು ಶಕ್ತಿ...ಅದಕ್ಕೆ ಬೇಕಾದ ಹಾಗೇ ಪ್ರಪಂಚವನ್ನು ನೆಡೆಸುತ್ತಾ ಹೋಗುತ್ತಿದೆ...ನಾವು ಮಾತ್ರ ಈ ಲೋಕ ನಮ್ಮ ಹೆಗಲ ಮೇಲಿದೆ ..ನಾನಂದುಕೊಂಡಿದ್ದೆ ಸತ್ಯ ಎನ್ನುವ ಭ್ರಮೆಯಲ್ಲಿ ಇದ್ದೇವೆ....ನಾನತ್ವ ಬಿಡೋಣ...ದೈವತ್ವ ಸಹಾಯ ಮಾಡಲೂ ಬಹುದು.... ನಾವು ಕೇವಲ ನಮ್ಮ ಮನಸ್ಸಿನೊಳಗೆ ಬದುಕುವುದಕ್ಕಿಂತ ಈ ಭೂಮಿ ಮೇಲೆ ಬದುಕುವುದು ಉತ್ತಮ...😊
👌👌👌
👌🏻❤️sir
ಧರ್ಮಸ್ಥಳದ ಧರ್ಮಾಧಿಕಾರಿ ಬಗ್ಗೆ ನಿಮ್ಮ ವಿಚಾರ ತಿಳಿಸಿ
Very good guide for Kundalini super this voice true
ಸರ್ ನಿಮ್ಮಲ್ಲಿ ಅತ್ಯುತ್ತಮ ಆಧ್ಯಾತ್ಮಿಕ ವಿಷಯಗಳು ವಿಚಾರಗಳು ಇವೆ ಈ ನಿಮ್ಮ ಸೇವೆ ಈಗೆ ಮುಂದುವರಿಯಲಿ😊💐🙏
ನೀವು ತುಂಬಾ ಚನ್ನಾಗಿ ಮಾತಾಡುತೀರೀ, ಕೆಲವರು ಸತ್ಯ ತಿಳಿದು ಮಾತನಾಡಿ, ಇಲ್ಲರಿ ಗು ಸತ್ಯ ತಿಳಿಸಿ, ನಿಮ್ಮ ವಿಚಾರ ಸರಿ ಇದೆ
Sir thanks for your advice,because of you many high-tech gurus will lost followers and money, some brainless rich people s following these high-tech guru for peaceful now they won't go to near these high-tech gurus keep it up
You are saying perfectly right .❤❤❤❤❤❤❤❤❤❤
ತುಂಬಾ ತಿಳುವಳಿಕೆ ತಿಳಿದುಕೊಂಡದ್ದನ್ನ ಇನ್ನೂ ಹೆಚ್ಚಾಗಿ ಅರಿತುಕೊಂಡು ಮನವರಿಕೆ ಆಗುತ್ತಿದೆ
ಬಹಳ ಸೂಕ್ಷ್ಮ ಆಧ್ಯಾತ್ಮಿಕ ವಿಚಾರವನ್ನು ಬಹಳ ಸರಳವಾಗಿ ತಿಳಿಸಿದ್ದಿರಿ. ಧನ್ಯವಾದಗಳು ಸ್ವಾಮೀ.
Sir i respect u a lot, because what u talk is 💯 true.dont care for negetivity.❤❤❤❤❤❤
I agree with u sir ,, brilliant advice sir , I respect for ur advice , we are nature and nothing else
Wow! Your words transforming my thoughts sir🙏
Hello sir, I have become fan of you bcoz of your straight forwardness.. and practical thoughts.. thanks for your videos..
Said it perfectly
Super ❤️🙏👍👍
ಧನ್ಯವಾದಗಳು ಸರ್ 🙏🏻🙏🏻🙏🏻
Well said sir, your each words and concepts are real, blind followers will not understand the life reality, their job is just to follow these leaders words. They won't understand the leaders intention until they leave this world, they will be in hallucination in their whole life.
We need more people like you who can teach the difference between reality and hallucination.
Only responsible concious humans can understand your words better.
You are correct sir
Rama Krishna devaradaru avarigu kettadagi heliddaru aaga. Eega nimmannu biduttara. Neevu chinte maada bedi. Avarige yaavudu olleyadu yaavu kettadu yende gottilla. Nimage thanks sir
Yes sir your opinion correct sir
Gurugale neevu thumba chennaagi vivaristeera vasthavavannu thumba alavaagi adbutavagi satya heltira
ಧನ್ಯವಾದಗಳು❤
Normally people recognise Sadguru type philosophy model as super fanatics or searching for his negatives without considering him as human liquid born beyond that it is also true that money fame fan creating charm instantaneously with too generous social constructive work that serve for humanity good. As a good fan of Sadguru good social awareness work your opinion words on Sadguru as normal human born necessities identity beyond his social work too is fine recognition of him
You right sir .
ನನ್ನ ಹ್ರೃದಯಾಂತರಾಳದಿಂದ ಬರುತ್ತಿವೆ ಇವೇ ಮಾತುಗಳು ❤
ಧನ್ಯವಾದಗಳು.
ಈ ವೀಡಿಯೋನಲ್ಲಿ ಸ್ವಲ್ಪವೂ ವಿಷ ಕಾರದೆ ಸೌಜನ್ಯದಿಂದ ಮಾತನಾಡಿದ್ದೀರಿ.
ಮತ್ತೊಮ್ಮೆ ಧನ್ಯವಾದಗಳು.
ದೇವರು ಒಳ್ಳೆಯದನ್ನು ಮಾಡಲಿ 🙏.
❤. U r broadminded. Now a days people don't accept truth. Truth is always sour.
Truth is not always sour.....
Great insight sir... keep doing 👍
You are right sir. Nothing to bather 😊
What u say in simple words is far more realistic n sensible than mincing words masters.
Sir, whoever whatever say, you don't worry sir....truth is always bitter....u please do more videos sir
Super ಅಂದು ಹೇಳಿದ್ದು,
You are very near to the nature
Nivu heluvadu tumba sari 🙏
Excellent explanation, one has to realise it.
ನಮಗೆ ಒಳ್ಳೆಯ ಕಾಮೆಂಟ್ ಮಾತ್ರ ಬರ ಬೇಕು ಎಂದು ನಿರೀಕ್ಷಿಸುವುದು ಸರಿಯೇ?
ಅವರವರಿಗೆ ಅರ್ಥ ಆದಂತೆ ಮಾತನಾಡುತ್ತಾರೆ.
Yaaru nireekshistaa idaare
Nija .. Thavu helidde sari. Thanage olle comments , like mathra barabeku antha iroru ..
@@kumarprasannakn9807 ನಿರೀಕ್ಷೆ ಇಲ್ಲದ ಮೇಲೆ ಬೇಸರ ಇರುವುದಿಲ್ಲ.
😂😂😂
Truth.istruth...Satyasyasathtya.JaigurudevJai.jai.Jai
True 🙏🙏🙏
Nivu super sir, you speak true and scientifically
Nija.sir...
ಥ್ಯಾಂಕ್ಯೂ ಸರ್ ನಿಮ್ಮ ಈ ಅರ್ಥಪೂರ್ಣವಾದ ಭಾವನೆ ಪೂರ್ವಕವಾದ ಮಾತು ತುಂಬಾ ಇಷ್ಟ ಆಯ್ತು ಸರ್ ನಮಸ್ಕಾರ
Super sir
Namaste sir, nan kuda aa vedio na comment nodi age andukonde, vishaya arta madkollod bittu adrallu negativety hudugtidare, adu avara daddatana torisutte aste, but really wonderful and usefull information sir
Super explanation and analysis..cannot avoid negativity simple..
Good vedio
Sir talk about the save soil movement and Kaveri calling
ನೀವು 1000% ಸತ್ಯವನ್ನೇ ಹೇಳಿದ್ದೀರಿ ಬಿಡಿ ಸರ್.
Nice sir..❤❤❤❤
Hai sir good message sir Tq
You told truth
Neevu tunba channagi heliddiri,god bless you 😊🎉
Nammige artha agithu neevu helida bhavarthanu kalethu kondivi tq sir
Excellent Sir
You are well experienced rangaraju sir, you are word's are nobel word's
Great msg😊
Exalent explanation👍🏼👍🏼👌🏼👌🏼🙏🏼🙏🏼
Sir please be happy to say what you are and not about others.
💯 true
Super Super Satyavada Mathane Vivaravagi Tilisidera you're Super Guruji Nimmage Anantha Namaskaragalu🙏🙏🙏🙏🙏
You r correct sir hats of to you
Well said sir.
Please talk about Astral, Etheric Body
100%sir🌹🌹🌹
Sir neev heliddu Satya tumba artha aitu. Hage ee "aghorigalu" kooda vichitravagi varthistare avara bagge maatadi sir.
ಈ ಸೃಷ್ಟಿಯೇ ವಿಚಿತ್ರ....
Sir, even Negative commenter knows that you don't have anything against guruji. But, their wrong thoughts comments negatively. Once your today's video is watched carefully with your example of guruji and lord Shiva's practicle example of family concerned theory, these negative commenters become your fans and make you also another guruji. Thanks for your practical advice videos to clean the narrow mindsets.
God is only one who is in form of light in parabrahma loka and Akhilanda koti brahmanda nayaka
Good information thanks
100% correct gurugale
Speaks always True words guruji
Kalamadhyama channel Nalli nimma speech superrr 👌👌👌
You are 100% right sir.. Don't care for bad comments..
Yes sir
ನಿಮ್ಮ ಅಂತಹವರು ಬೇಕು. ನಿಮ್ಮಂತವರಿಗೆ support ಬೇಕು. ಕಾಲ ಬದಲಾಗುತ್ತಿದೆ. ಒಳ್ಳೆಯ ಬದಲಾವಣೆ ಆಗುತ್ತಿದೆ. ಯಾರಿಗೆ ಏನು ಬೇಕೋ ಎಷ್ಟು ಅನುಭವ ಜ್ಞಾನ ಇದೆಯೋ ಅದನ್ನು ಮಾತಾಡುತ್ತಾರೆ. ಬೇ your self😊
Super
10000% trth
ನಿಮ್ಮ ಮಾತಿನಲ್ಲಿ ತುಂಬಾ ಅರ್ಥವಿದೆ ನಿಮ್ಮ ಮಾತಿನಲ್ಲಿ ಯಾವ ತಪ್ಪಿಲ್ಲ ವಾಸ್ತವ ವಂಶ ತಿಳಿಸಿದ್ದೀರಾ ಗುರುಗಳ ಬಗ್ಗೆ ನೀವು ಒಳ್ಳೆಯ ವಿಚಾರಗಳು ಮಾತನಾಡಿದ್ದೀರಾ
Super super sir
Sir your incredible
ಸರ್ ನಮಸ್ಕಾರ ನಿಮ್ಮ ಮಾತು ಚೆನ್ನಾಗಿ ಇದೆ ಸರ್ ಶ್ರೀ ರಾಘವೇಂದ್ರ ಗುರುಗಳ ಬಗ್ಗೆಯೂ ಹೇಳಿ ದಿರಿ ರಾಘವೇಂದ್ರ ಪೊಜೆ ಮಾಡಬಾರದು ಕೃಷ್ಣ ಪೋಜೆ ಮಾಡಬೇಕು ಅಂತ ಮತು ರಾಘವೇಂದ್ರ ವೈಕುಂಠ ಹೋಗುದು ಬೇಡವಾ ಅಂತ ಸರ್ ಶ್ರೀರಾಘವೇಂದ್ರ ಗುರುಗಳೆ ಹೇಳಿ ದರೆ ನಾನು 700 ವರ್ಷಗಳು ಈ ಬೃಂದಾವನ ದಲ್ಲಿ ಇದು ಭಕ್ತಾದಿಗಳನ್ನು ಕಾಪಾಡುತಿನಿ ಅಂತ ಅವರೆ ಈಗೆ ಹೇಳಿದ್ದಾರೆ ಅಂದರೆ ಅದಕ್ಕೆ ಎಲ್ಲರು ಪೊಜೆ ಮಾಡುತ್ತಾರೆ ಸರ್ ಇದಕ್ಕೆ ನಿಮ್ಮ ಉತ್ತರ ಕೊಡಿ ದಯಮಾಡಿ ನಮಸ್ಕಾರ ಸರ್
Good analysis
👌🏻💐🙏
❤❤
ನೀವು ಹೇಳೋದೆಲ್ಲ ಸರಿಯಾಗಿದೆ ಸರಿಯಾದ ರೀತಿಯಲ್ಲಿ ಹೇಳಿದ್ದೀರಿ ಮೂರ್ಖರ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ
Super sir neevu we respect u sir🙏
Plz do video about reincarnation.
ಮಾಡಿದ್ದೀನಿ ನೋಡಿ ನಮ್ಮ ಚಾನೆಲ್ ನಲ್ಲಿ
👌
👌👌👌🙏🙏
ತುಂಬಾ ಸತ್ಯವನ್ನು ಹೇಳಿದ್ದೀರಿ ಸರ್