Cast and Income Apply Online in Kannada | How to Apply for Caste and Income Certificate Online

แชร์
ฝัง
  • เผยแพร่เมื่อ 4 ม.ค. 2025

ความคิดเห็น • 135

  • @DayaNanda-x7j
    @DayaNanda-x7j หลายเดือนก่อน

    ತುಂಬಾ ಧನ್ಯವಾದಗಳು ಸರ್

  • @Prakash-nr1qi
    @Prakash-nr1qi 5 วันที่ผ่านมา

    Instead of self declaration can we upload study certificate.....!?

  • @fazalsuranagi
    @fazalsuranagi 3 หลายเดือนก่อน

    Super explanation sir,,

  • @lavitamonteiro1990
    @lavitamonteiro1990 22 วันที่ผ่านมา +1

    Student hatira PAN Card Ella bera document yenu bekau

  • @KUCHIKUCREATIVE
    @KUCHIKUCREATIVE 23 วันที่ผ่านมา

    sir widow pension application bagge video madi sir please

  • @darshanhardi7616
    @darshanhardi7616 12 วันที่ผ่านมา

    Sir certificate of caste apply madideni adre hobli bere bandide can i visit the office of hobli rply

  • @Bhuvan_arc
    @Bhuvan_arc 2 หลายเดือนก่อน +1

    In mail will i get both caste and income certificate? Pls reply

    • @Cybersevaka
      @Cybersevaka  2 หลายเดือนก่อน

      Sir you can received the soft copy of PDF on registered email ID.
      Cast and income decide on your category sir.

  • @998061
    @998061 หลายเดือนก่อน

    Hi childrens ge yava documents beku income cerificate ge

  • @RAGAVENDRARAGAVENDRANAIK
    @RAGAVENDRARAGAVENDRANAIK 2 หลายเดือนก่อน

    Sir nanu govt employee idine nandhu income 566928 RS ide adre nanu degree admission madabeku open university nalli adakke caste and income certificate nanna yava purpose nalli apply madbeku please heli

  • @akashpujari6068
    @akashpujari6068 หลายเดือนก่อน

    Sir English self Declaration form iddre heli

  • @revatiphhiremath-om2go
    @revatiphhiremath-om2go 5 หลายเดือนก่อน

    Sir pls pls help me namdu maduve agide matte father du husbend du ibru du kade income and cast tagesboda job ge idu bahala tondre agide plz plz heli 🙏🙏🙏🙏

  • @ArpithaGaniga
    @ArpithaGaniga 8 วันที่ผ่านมา

    Sir english alli irodhanna kannada dhalli thogoloke agutha sir within a week. Jan 6 ge VAO document verification idhe sir DC office alli. Yenadhru solution idhre heli skiing r please. English alli idhre problem agutha?

    • @Cybersevaka
      @Cybersevaka  7 วันที่ผ่านมา

      ಇಂಗ್ಲಿಷ್ ಭಾಷೆಯಲ್ಲಿ ಇದ್ದರೂ ಯಾವ ಸಮಸ್ಯೆಯೂ ಇಲ್ಲ. ಅವರೇನು ಕೇಳುವುದಿಲ್ಲ, ಇಂಗ್ಲೀಷ್ ನಲ್ಲಿದೆ ಕನ್ನಡದಲ್ಲಿ ತೆಗೆದುಕೊಂಡು ಬನ್ನಿ ಅಂತ.
      ವ್ಯಾಲಿಡಿಟಿ ಇದ್ದರೆ ಸಾಕಾಗಬಹುದು.
      ಹೆಚ್ಚಿನ ಮಾಹಿತಿಗಾಗಿ ಮತ್ತು ಖಾತರಿಪಡಿಸಿಕೊಳ್ಳಲು ಡಿಸಿ ಆಫೀಸಲ್ಲಿ ವಿಚಾರಿಸಿ.

    • @ArpithaGaniga
      @ArpithaGaniga 7 วันที่ผ่านมา

      @@Cybersevaka thank you sir. Innondh doubt sir, application hakuvaga kannada medium yes antha akidhivi, adhre nanu english medium. Adhu yenadhru problem agutha sir? Nanu select agirodhu 2A women's category alli.

  • @Iamcompletedecent
    @Iamcompletedecent 2 หลายเดือนก่อน

    Sir mamdu ration card ide nav yes hakbeka illa no hakbeka gottagtilla please

  • @Eshwar-zp6qf
    @Eshwar-zp6qf 3 หลายเดือนก่อน

    Sir nan income certificate alli nam father name alli mistake agide, correction madaod hege sir

  • @cricketermysore
    @cricketermysore 5 หลายเดือนก่อน

    ಅಣ್ತಮ್ಮ 2012 ದು income certificate ಇದೆ ಅದು ಇದ್ರೆ ಬೇರೆ ducuments ಬೇಕಾಗುತ್ತ

  • @naveenkn5889
    @naveenkn5889 2 หลายเดือนก่อน

    Sir edu barri caste torsta ede
    Income and caste onde certificate ali baralvaa?

  • @Sachin-u2t3o
    @Sachin-u2t3o หลายเดือนก่อน

    Bro namige BPL card ide Bank loan ge income 400000 beaku hege apply madudhu

  • @shaikusman536
    @shaikusman536 4 หลายเดือนก่อน

    Good information...keep up...

    • @Cybersevaka
      @Cybersevaka  4 หลายเดือนก่อน

      Thank you sir 🙂

  • @shahidabegam6231
    @shahidabegam6231 5 หลายเดือนก่อน

    Sir mail ge yavde tarahada msg pdf bandilla enu madbeku. Application successfully hakidini. But application not present anta bartide enu madbeku sir please heli please

  • @PrameelaPrameela-r2v
    @PrameelaPrameela-r2v 5 หลายเดือนก่อน +1

    Self declaration ge alternative agi bere yav documents kodabahudu?

  • @legendzvinnu6872
    @legendzvinnu6872 2 หลายเดือนก่อน

    Caste certificate no beku andre imdiaite agi apply madida mele sigutta

  • @bhirgyshrmhr4
    @bhirgyshrmhr4 5 หลายเดือนก่อน

    Salary slip illade irovru yavdu apply madbeku

  • @renus6015
    @renus6015 6 หลายเดือนก่อน +1

    school certificate means SSLC certificate? or school transfer certificate?

    • @jeyaramiyer
      @jeyaramiyer 5 หลายเดือนก่อน

      T c

    • @jeyaramiyer
      @jeyaramiyer 5 หลายเดือนก่อน

      Why no caste certificate for Brahmin iyer

  • @SANJUTRADER-g2x
    @SANJUTRADER-g2x 4 หลายเดือนก่อน

    Sir id proof ge under 18 edre id proof en hak beku sir

  • @sowmyaanand4636
    @sowmyaanand4636 5 หลายเดือนก่อน

    Hello sir, nanu nanna magala caste certificate online apply madiddne, adhere nanage ondhu doubt idhe, baree caste certificate apply madidare both caste and income certificate barutha. Yastu dinadalli baruthe

    • @Cybersevaka
      @Cybersevaka  5 หลายเดือนก่อน

      Madam/sir,
      ಸ್ವಯಂ ದೃಢೀಕರಣ ಪತ್ರದಲ್ಲಿ ನಿಮ್ಮ ಆದಾಯವನ್ನು ಘೋಷಣೆ ಮಾಡಿದರೆ ಎರಡು ಜೊತೆಗೆ ಬರುತ್ತವೆ. ಒಂದೇ ಪ್ರಮಾಣ ಪತ್ರದಲ್ಲಿ . ಕೆಲವೊಂದು ಸಾರಿ ನಿಮ್ಮ ಕೆಟಗರಿ ಮೇಲು ಡಿಪೆಂಡ್ ಆಗಿರುತ್ತದೆ.

  • @rajkishoredjr1270
    @rajkishoredjr1270 5 หลายเดือนก่อน

    Sir cast income certificate ge apply madidde. Nan cast obc 2A bartade. but eega salary 8 lkh ge jasti eradrindha avru reject madiddare.matte heludru neen general ge ne apply madbeaku antha.henge sir edhu.nav general ge barde hoodru general ge haki antha heltiddare

    • @Cybersevaka
      @Cybersevaka  5 หลายเดือนก่อน

      ಇಲ್ಲಿ ಕ್ರೀಮಿ ಲೇಯರ್ ಮತ್ತು ನಾನು ಕ್ರಿಮಿ ಲೇಯರ್ ಎಂಬ ಎರಡು ವರ್ಗಗಳಿರ್ತವೆ.
      ಕ್ರೀಮಿ ಲೇಯರ್ ಎಂದರೆ ಮೇಲುಸ್ಥರ
      ನಿಮ್ಮ ಆದಾಯ 8 ಲಕ್ಷಕ್ಕೂ ಮೇಲ್ಪಟ್ಟಿದ್ದರೆ ನೀವು ಕ್ರೀಮಿ ಲೇಯರ್ ಒಳಗಡೆ ಬರುತ್ತೀರಿ.
      ಸ್ವಯಂ ದೃಢೀಕರಣ ಪತ್ರದಲ್ಲಿ ನಿಮ್ಮ ಆದಾಯವನ್ನು ಫಿಲ್ . ಮತ್ತೆ ನಿಮ್ಮ ಆದಾಯ ಮೂಲಕ ಸಂಬಂಧಪಟ್ಟ
      ದಾಖಲೆಯನ್ನು ಅಪ್ಲೋಡ್ ಮಾಡಿ.
      ಇಲ್ಲಿ ಕೆಟಗರಿ ಬದಲಾವಣೆ ಮಾಡುವ ಪ್ರಸಂಗವೇ ಬರುವುದಿಲ್ಲ.

    • @Shashank_Naik7
      @Shashank_Naik7 8 วันที่ผ่านมา

      ​@@Cybersevaka2A certificate ge apply madbekadre bari parents income hakbeka or brother and sister income serisi hakbeka?

  • @darshanh6849
    @darshanh6849 5 หลายเดือนก่อน

    Sir next option ee work agthila yen madbeku

  • @JeevithB
    @JeevithB 2 หลายเดือนก่อน

    Final certificate what we get through mail is original?? Because it doesn't contain watermark numbers.please tell me

    • @Cybersevaka
      @Cybersevaka  2 หลายเดือนก่อน +1

      It is a misconception that only if there is a watermark otherwise is invalid.you are Rd Number is enough. they are fetching your documents verification through the RD number not a watermark.

    • @JeevithB
      @JeevithB 2 หลายเดือนก่อน

      @@Cybersevaka Ok Thank you

    • @rubynaz7392
      @rubynaz7392 4 วันที่ผ่านมา

      Brother did you got the certificate after applying?

  • @mrfazal6667
    @mrfazal6667 2 หลายเดือนก่อน

    Sir nanu 3 times income caste certificate apply maridini 3 times reject aggide

    • @Cybersevaka
      @Cybersevaka  2 หลายเดือนก่อน

      ಯಾವ ಕಾರಣಕ್ಕೆ ರಿಜೆಕ್ಟ್ ಆಗಿದೆ ಎಂದು ಆ ರಿಜೆಕ್ಟ್ ಆಗಿರುವಂತಹ ಆರ್ ಡಿ ನಂಬರ್ ಅರ್ಜಿ ಸ್ಥಿತಿಯಲ್ಲಿ ಎಂಟರ್ ಮಾಡಿ ಚೆಕ್ ಮಾಡಿ.

  • @vedhavanitha9900
    @vedhavanitha9900 5 หลายเดือนก่อน

    Sir aadhar name matte number kottu submit madidmele uses id and password keltide en madodu yavdu hakodu pls heli

    • @Cybersevaka
      @Cybersevaka  5 หลายเดือนก่อน

      ಯೂಸರ್ ನೇಮ್ ಪಾಸ್ವರ್ಡ್ ಇರೋದಿಲ್ಲ ಸರ್ ಒಟಿಪಿ ಬೇಸ್ ಲಾಗಿನ್ ಇರುವ ವ್ಯವಸ್ಥೆ ಇದು.
      ಪಬ್ಲಿಕ್ ಲಾಗಿನ್ ಮೇಲೆ ಕ್ಲಿಕ್ ಮಾಡಿ ಟ್ರೈ ಮಾಡಿ.

  • @darshanmh4147
    @darshanmh4147 2 หลายเดือนก่อน

    Cirtificate ge apply madidmele cirtififate sigoke munche navu yavdadru govt job ge apply madbahuda? RD number use madkondu

    • @Cybersevaka
      @Cybersevaka  2 หลายเดือนก่อน +1

      "ನಿಮ್ಮ ಪ್ರಮಾಣ ಪತ್ರವನ್ನು ಅನುಮೋದಿಸಲಾಗಿದೆ" ಎಂಬ ಮೊಬೈಲ್ ಸಂದೇಶ ಬರುವವರೆಗೂ ಯಾವುದೇ ಅರ್ಜಿ ಅಪ್ಲೈ ಮಾಡಬೇಡಿ ಮತ್ತೆ ಆರ್‌ಡಿ ನಂಬರ್ ಕೊಡಲು ಹೋಗಬೇಡಿ.
      ಏಕೆಂದರೆ ಕೆಲವು ಬಾರಿ ರಿಜೆಕ್ಟ್ ಆಗುತ್ತೆ.
      ರಿಜೆಕ್ಟ್ ಆದರೆ ಆ ಆರ್ ಡಿ ನಂಬರು ಕೂಡ invalid ಅಥವಾ ಅದು ಯಾವುದೇ ಕೆಲಸಕ್ಕೆ ಬರುವುದಿಲ್ಲ.

    • @darshanmh4147
      @darshanmh4147 2 หลายเดือนก่อน

      @@Cybersevaka ok thank you 🙂

  • @nagarajk976
    @nagarajk976 5 หลายเดือนก่อน

    Namdu education complete agide govt job ge application hakoke income certificate bekagide so ivag purpose( yavdu select madbeku )yen ant hakbeku

    • @Cybersevaka
      @Cybersevaka  5 หลายเดือนก่อน

      ಉದ್ಯೋಗ ಅಂತ ಸೆಲೆಕ್ಟ್ ಮಾಡಿ.

  • @Allinone9605
    @Allinone9605 4 หลายเดือนก่อน

    Is it compulsory to submit physical documents to nada khachi?

    • @Cybersevaka
      @Cybersevaka  4 หลายเดือนก่อน +2

      Sir, No need to submit any document to any office.
      If you complete the e-sign

  • @daneshsa4285
    @daneshsa4285 4 หลายเดือนก่อน

    Sir school certificate ali en hakbaku TC or study certificate

    • @Cybersevaka
      @Cybersevaka  4 หลายเดือนก่อน

      ಎರಡರಲ್ಲಿ ಒಂದು ಹಾಕಬಹುದು ಸರ್. ಆದರೆ ಟಿಸಿ ಅಪ್ಲೋಡ್ ಮಾಡಿದರೆ ಉತ್ತಮ.

  • @vishaldas8017
    @vishaldas8017 5 หลายเดือนก่อน

    Sir self declaration ge tc hakboda or bere enadru hakboda

    • @Cybersevaka
      @Cybersevaka  5 หลายเดือนก่อน

      ಡಿಸ್ಕ್ರಿಪ್ಶನ್ ಒಳಗೆ ಲಿಂಕ್ ಇದೆ ನೋಡಿ.

  • @santhoshnaik3550
    @santhoshnaik3550 5 หลายเดือนก่อน

    Old income mathu jathi certificate edre self declaration form beda allva

    • @Cybersevaka
      @Cybersevaka  5 หลายเดือนก่อน

      ಸ್ವಯಂ ದೃಢೀಕರಣ ಪತ್ರ ಕಡ್ಡಾಯವಾಗಿ ಬೇಕು.

  • @Shashank_Naik7
    @Shashank_Naik7 8 วันที่ผ่านมา

    ಸರ್ brother and sister income ಸೇರಿಸಿ ಹಾಕ್ಬೇಕಾ or parents income ಅಷ್ಟೇನಾ?

    • @Cybersevaka
      @Cybersevaka  7 วันที่ผ่านมา

      ಪೋಷಕರ ಆದಾಯ ಹಾಕಿದ್ರೆ ಸಾಕು.

    • @Shashank_Naik7
      @Shashank_Naik7 7 วันที่ผ่านมา

      @Cybersevaka sir state government 2A certificate ge parents income ashte saka?

  • @ningannaganwar
    @ningannaganwar 4 หลายเดือนก่อน

    Income cast ಎರಡು separate ಬರುತಾವೆ... Income cast ಎರಡು ಒಂದರಲ್ಲೆ ಬರಬೇಕು
    ನಮೂನೆ ಎಪ್ ( form F ) ಬೇಕು

    • @Cybersevaka
      @Cybersevaka  4 หลายเดือนก่อน

      ಸರ್ ಅದು ಕೆಲವು ಕೆಟಗರಿಗಳ ಮೇಲೆ ಡಿಪೆಂಡ್ ಇರುತ್ತೆ.
      ಕೆಲವೊಂದಕ್ಕೆ ಕಾಸ್ಟ್ ಇನ್ಕಮ್ ಎರಡು ಒಂದರಲ್ಲಿ ಬರುತ್ತೆ . ಇನ್ನೂ ಕೆಲವೊಂದಕ್ಕೆ ಇನ್ಕಮ್ ಬೇರೆ ಕಾಸ್ಟ್ ಬೇರೆ ಬರುತ್ತೆ.

    • @ningannaganwar
      @ningannaganwar 4 หลายเดือนก่อน

      @@Cybersevaka ಸರ್ ನಮ್ ಕೆಟಗರಿ.. 2A ಎರಡು ಒಂದ್ರಲೆ ಬರಬೇಕು ನಿಮ್ಮ ಹೇಳಿದ ತರ ಹಾಕಿದ್ರೆ ಬರ್ತಾ ಇಲ್ಲಾ

  • @khajavalik4645
    @khajavalik4645 5 หลายเดือนก่อน

    Adhar number inda esign madidmele matte TOTP kelta ide adu hege madodu

    • @Cybersevaka
      @Cybersevaka  5 หลายเดือนก่อน

      ಟೀ ಓ ಡಿಪಿ ಅನ್ನೋದು ಒಂದು ಆಪ್ಷನ್. ಅದನ್ನು ಬಳಸಬೇಡಿ ಓಟಿಪಿ ಆಪ್ಷನ್ ಅನ್ನ ಮಾತ್ರ ಬಳಸಿ.

  • @RamijaF
    @RamijaF 2 หลายเดือนก่อน

    School LC keltha eadare nam amma school ge hugela yen madbeko sir

    • @Cybersevaka
      @Cybersevaka  2 หลายเดือนก่อน

      ನಿಮ್ಮ ಕುಟುಂಬ ಸದಸ್ಯರಲ್ಲಿ ಯಾರದಾದರೂ ಒಬ್ಬರ ಎಲ್ ಸಿ ಅಪ್ಲೋಡ್ ಮಾಡಬಹುದು.

    • @RamijaF
      @RamijaF 2 หลายเดือนก่อน

      @@Cybersevaka nam ammnage yaro ela nan better nan madbahudha magalo

  • @anviharshi9736
    @anviharshi9736 6 หลายเดือนก่อน

    Link description lli haki sir

    • @Cybersevaka
      @Cybersevaka  6 หลายเดือนก่อน

      ಸಲ್ಫ್ ಡಿಕ್ಲೆರೇಷನ್ ಲಿಂಕ್. ಟೆಲಿಗ್ರಾಂ ಚಾನೆಲ್ ನಲ್ಲಿ ಇದೆ ನೋಡಿ ಸರ್.

  • @renus6015
    @renus6015 6 หลายเดือนก่อน +1

    naanu caste certificate ge apply madidini. Self declaration form is wrong. Can I change it?

    • @Cybersevaka
      @Cybersevaka  6 หลายเดือนก่อน

      ಮತ್ತೊಮ್ಮೆ ಅಪ್ಲೈ ಮಾಡಿ

    • @renus6015
      @renus6015 6 หลายเดือนก่อน

      @@Cybersevaka
      Yes. Applied again

  • @rajkumarmaruthi6966
    @rajkumarmaruthi6966 6 หลายเดือนก่อน

    SC caste certificate nali photo change maduvadu hege sir yelige hogi madisbeku sir

    • @Cybersevaka
      @Cybersevaka  6 หลายเดือนก่อน

      ಹೊಸದಾಗಿ ಅಪ್ಲೈ ಮಾಡಿ ಅಪ್ಲೈ ಮಾಡೋ ಟೈಮಲ್ಲಿ ನಿಮ್ಮ ಹಳೆಯ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ನಾ ಅಲ್ಲಿ ಅಪ್ಲೋಡ್ ಮಾಡಿ.

    • @rajkumarmaruthi6966
      @rajkumarmaruthi6966 6 หลายเดือนก่อน

      @@Cybersevaka edu yeli hogi madisa beku sir

    • @Cybersevaka
      @Cybersevaka  6 หลายเดือนก่อน

      ನಿಮ್ಮ ಮೊಬೈಲ್ ನಲ್ಲಿಯೇ ಮಾಡಿ
      ಅಲ್ಲಿ ಆಪ್ಷನ್ ಇರುತ್ತೆ ನೋಡಿ ನಿಮ್ಮ ಹಳೆಯ ಜಾತಿ ಮತ್ತು ಆದ ಪ್ರಮಾಣ ಪತ್ರದ್ದು

  • @rajuhcraju7349
    @rajuhcraju7349 4 หลายเดือนก่อน

    Sir next oftion work aguthilla

    • @Cybersevaka
      @Cybersevaka  4 หลายเดือนก่อน

      ನಿಮ್ಮ ಎಲ್ಲಾ ಬ್ರೌಸಿಂಗ್ ಹಿಸ್ಟರಿ ಮತ್ತು ಎಲ್ಲಾ ಆಕ್ಟಿವ್ ಟ್ಯಾಬ್ ಗಳನ್ನ ಕ್ಲೋಸ್ ಮಾಡಿ ಟ್ರೈ ಮಾಡಿ ಬರುತ್ತೆ.

  • @siddanagowdadandagihalli2660
    @siddanagowdadandagihalli2660 6 หลายเดือนก่อน

    Sir Elli jati pramana patra ant aste ede adaya anta ella

    • @Cybersevaka
      @Cybersevaka  6 หลายเดือนก่อน

      ಸರ್, ಅದು ನಿಮ್ಮ ಕೆಟಗರಿ ಮೇಲೆ ಡಿಪೆಂಡ್ ಆಗುತ್ತೆ.

  • @NishanthGowda-hj8pn
    @NishanthGowda-hj8pn 5 หลายเดือนก่อน

    Signature not verified antha ide application mele en maadbeku sir .....

    • @Cybersevaka
      @Cybersevaka  5 หลายเดือนก่อน

      ನಿಮ್ಮ ಎಲ್ಲಾ ಬ್ರೌಸಿಂಗ್ ಹಿಸ್ಟರಿ ಮತ್ತು ಎಲ್ಲಾ ಆಕ್ಟಿವ್ ಟ್ಯಾಬ್ ಗಳನ್ನ ಕ್ಲೋಸ್ ಮಾಡಿ ಟ್ರೈ ಮಾಡಿ.

    • @shahidabegam6231
      @shahidabegam6231 5 หลายเดือนก่อน

      Innond sari apply madidaga signature verified anta bandidena sir nimge

    • @shahidabegam6231
      @shahidabegam6231 5 หลายเดือนก่อน

      Nanu apply madi 6 days aytu but application not present anta bartide en madbeku sir matte apply madbeka? Nange mail bandilla sir.

    • @shahidabegam6231
      @shahidabegam6231 5 หลายเดือนก่อน

      Sir please reply madi @NishantGouda-hj8pn

  • @soul.x27
    @soul.x27 2 หลายเดือนก่อน

    Reservation category ali general show agtila ???

  • @nagarajk976
    @nagarajk976 5 หลายเดือนก่อน

    Self declaration yen upload madbeku ?

    • @Cybersevaka
      @Cybersevaka  5 หลายเดือนก่อน

      ನಿಮ್ಮ ಹೆಸರು ,ಊರು ,ತಾಲೂಕು ಜಿಲ್ಲೆ ಕಾಸ್ಟ್, ವಾರ್ಷಿಕ ಆದಾಯ ಯಾವ ಕಾರಣಕ್ಕೆ ಬೇಕು,
      ಎಲ್ಲ ಮಾಹಿತಿಗಳನ್ನು ಅಪ್ಲೋಡ್ ಮಾಡಬೇಕು.

    • @nagarajk976
      @nagarajk976 5 หลายเดือนก่อน

      @@Cybersevaka avella upload madtivi self declaration yen upload madbeku like adress g hege adhar upload madtivi hange

  • @santoshmadlur9141
    @santoshmadlur9141 5 หลายเดือนก่อน

    ಸರ್ ಹೊಸ ಮದುವೆ ಅದ women ಜಾತಿ ಪ್ರಮಾಣ ಪತ್ರ ಪಡಿಯಲು ಅಳು ಅವಳ school certificate edre saka ella avala father school certificate beka? Pls ಹೇಳಿ

    • @Cybersevaka
      @Cybersevaka  5 หลายเดือนก่อน +1

      ಸರ್ ನೀವು ಮೊದಲು ಆಧಾರ್ ಕಾರ್ಡ್ ಮತ್ತು ವೋಟರ್ ಐಡಿಯಲ್ಲಿ ಅವರ ತಂದೆಯ ಹೆಸರು ತೆಗೆದು ಗಂಡನ ಹೆಸರಿಗೆ ಬದಲಾವಣೆ ಮಾಡಿ .
      ಅದಾದ ನಂತರ ಮಹಿಳೆಯ ಟಿಸಿ ದಾಖಲೆಯಾಗಿ ಪರಿಗಣಿಸುತ್ತಾರೆ. ಒಂದು ವೇಳೆ ಟಿಸಿ ಇಲ್ಲದಿದ್ದರೆ ನಿಮ್ಮ ಟಿಸಿ ಕೂಡ ಅಲ್ಲಿ ಅಪ್ಲೋಡ್ ಮಾಡಬಹುದು.

  • @info.sathyantechnosoft162
    @info.sathyantechnosoft162 2 หลายเดือนก่อน

    Estu Dina beku cast income baroke sir

    • @Cybersevaka
      @Cybersevaka  2 หลายเดือนก่อน

      ವರ್ಕಿಂಗ್ ಡೇಸ್ 21 ಇದೆ ಆದರೆ ಕೆಲವು ಸಂದರ್ಭದಲ್ಲಿ ಎರಡು ವಾರಗಳ ಒಳಗೆ ಬರುತ್ತೆ ಸರ್.

  • @GramaoneChikkadalavatta
    @GramaoneChikkadalavatta 6 หลายเดือนก่อน

    ID proof ge PAN card beka, bere yava documents support madutte

    • @Cybersevaka
      @Cybersevaka  6 หลายเดือนก่อน +1

      ID proof ಪ್ಯಾನ್ ಕಾರ್ಡ್ ಕೂಡ ವೇಲಿಡ್ ಆಗಿದೆ. ✔️

  • @santhoshnaik3550
    @santhoshnaik3550 5 หลายเดือนก่อน

    Jathi certificate ge caste certificate anth kottri but income certificate ge onde madidre saka erdu barutha

    • @Cybersevaka
      @Cybersevaka  5 หลายเดือนก่อน

      ಸರ್ ಕೆಲವು ಕೆಟಗರಿಗಳಿಗೆ ಕಾಸ್ಟ್ ಇನ್ಕಮ್ ಎರಡು ಜೊತೆಗೆ ಬರ್ತವೆ.
      ಇನ್ನು ಕೆಲವು ಕೆಟಗರಿಗಳಿಗೆ ಇನ್ಕಮ್ ಬೇರೆ ಕಾಸ್ಟ್ ಬೇರೆ ಬರುತ್ತೆ.
      ಅದು ನಿಮ್ಮ ಕೆಟಗರಿ ಮೇಲೆ ಡಿಪೆಂಡ್ ಆಗುತ್ತೆ.

    • @santhoshnaik3550
      @santhoshnaik3550 5 หลายเดือนก่อน

      Old income mathu jathi certificate edre bere document beka

    • @santhoshnaik3550
      @santhoshnaik3550 5 หลายเดือนก่อน

      Cat-1 adre

    • @santhoshnaik3550
      @santhoshnaik3550 5 หลายเดือนก่อน

      V A signature bedava sir iga mathe beka anthre signature . VA signature illa andre income mathu jathi certificate agal anthre sir

    • @Cybersevaka
      @Cybersevaka  5 หลายเดือนก่อน

      @santhoshnaik3550 ಹಳೆಯ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಅಪ್ಲೋಡ್ ಮಾಡಿದರೆ ಬೇಗನೆ ಅಪ್ರುವಲ್ ಸಿಗುತ್ತೆ.

  • @kumarbk6907
    @kumarbk6907 3 หลายเดือนก่อน

    Plz sir plz e video na kanada thale madi sir plz plz plz sir

  • @omkarmishra9696
    @omkarmishra9696 5 หลายเดือนก่อน +1

    Sir manege tan kodtara income certificate?

    • @Cybersevaka
      @Cybersevaka  5 หลายเดือนก่อน

      ನೀವು ವೆರಿಫೈ ಮಾಡಿದ ಮೊಬೈಲ್ ನಂಬರ್ ಪಿಡಿಎಫ್ ಡೌನ್ಲೋಡ್ ಲಿಂಕು ಮತ್ತು ಇಮೇಲ್ ಐಡಿಗೆ ಪಿಡಿಎಫ್ ಫೈಲ್ ಬರುತ್ತೆ.

    • @SHANCHINI
      @SHANCHINI 5 หลายเดือนก่อน

      How many days it take time to mail​@@Cybersevaka

  • @RameshRamesh-qg7zk
    @RameshRamesh-qg7zk 5 หลายเดือนก่อน

    Sir id proof ge students yen akbeku

    • @Cybersevaka
      @Cybersevaka  5 หลายเดือนก่อน

      ಶಾಲಾ ದೃಡೀಕರಣ ಪತ್ರ.

  • @renukarenuka8862
    @renukarenuka8862 5 หลายเดือนก่อน

    371apply nadadu video haki

  • @Mr_SDX.
    @Mr_SDX. 4 หลายเดือนก่อน

    Payment not happening

    • @Cybersevaka
      @Cybersevaka  4 หลายเดือนก่อน

      Sir please clear your browsing history and all active tabs and try again.

  • @shivaambure328
    @shivaambure328 3 หลายเดือนก่อน

    ಈ ಸಹಿ ಗೆ ಮುಂದವರೆಸಿ ಹಂತ ಬಂದ ಮೇಲೆ ಬ್ಲ್ಯಾಕ್ ಬರುತ್ತದೆ

    • @Cybersevaka
      @Cybersevaka  3 หลายเดือนก่อน

      ನಿಮ್ಮ ಎಲ್ಲಾ ಬ್ರೌಸಿಂಗ್ ಹಿಸ್ಟರಿ ಮತ್ತು ಎಲ್ಲಾ ಆಕ್ಟಿವ ಟ್ಯಾಬ್ ಗಳನ್ನ ಕ್ಲೋಸ್ ಮಾಡಿ ಟ್ರೈ ಮಾಡಿ ಬರುತ್ತೆ.

  • @basavantappawadnavar9584
    @basavantappawadnavar9584 3 หลายเดือนก่อน

    ಸರ್, ಜಾತಿ ಆದಾಯ ಎರಡು ಬರುತ್ತಾ (sc)

    • @basavantappawadnavar9584
      @basavantappawadnavar9584 3 หลายเดือนก่อน

      ಒಂದೇ ಸರಿ ಅಪ್ಲಿಕೇಶನ್ ಹಾಕಿದ್ರೆ ಎರಡು ಬರುತ್ತಾ

    • @Cybersevaka
      @Cybersevaka  3 หลายเดือนก่อน

      ಜಾತಿ ಪ್ರಮಾಣ ಪತ್ರ ಬೇರೆ ಮತ್ತು ಆದಾಯ ಪ್ರಮಾಣ ಬೇರೆ ಬರುತ್ತೆ. Sir

    • @Cybersevaka
      @Cybersevaka  3 หลายเดือนก่อน

      ಹೌದು sir.

  • @pallavima9207
    @pallavima9207 5 หลายเดือนก่อน

    Sir old income certificate madsi 5 years agide matte apply madbeka

    • @Cybersevaka
      @Cybersevaka  5 หลายเดือนก่อน

      ಹೌದು,
      ನಿಮ್ಮ ಕೆಟಗರಿ ಮೇಲೆ ಡಿಪೆಂಡ್ ಆಗಿರುತ್ತದೆ.
      ಕೆಲವು ಕೆಟಗರಿಗಳಿಗೆ ಜಾತಿ ಪ್ರಮಾಣ ಪತ್ರ ಪರಮನೆಂಟ್ ಆಗಿರುತ್ತೆ.
      ಅವರು ಆದಾಯ ಪ್ರಮಾಣ ಪತ್ರ ಮಾತ್ರ ರಿನಿವಲ್ ಮಾಡಿಸಬೇಕು.

    • @pallavima9207
      @pallavima9207 4 หลายเดือนก่อน

      @@Cybersevaka hege sir renewal madsodu

  • @MarutiOne-db1xf
    @MarutiOne-db1xf 2 หลายเดือนก่อน

    Yalla caste onde barutta

    • @Cybersevaka
      @Cybersevaka  2 หลายเดือนก่อน

      ಅದು ನಿಮ್ಮ ಕೆಟಗರಿ ಮೇಲೆ ಡಿಪೆಂಡ್ ಆಗಿರುತ್ತೆ ಸರ್.

  • @manjustalavar
    @manjustalavar 6 หลายเดือนก่อน

    tahashildara sir signatur enu bekagilva

    • @Cybersevaka
      @Cybersevaka  6 หลายเดือนก่อน

      ನೀವು E- ಸೈನ್ ಮಾಡಿದರೆ ಸಾಕು . ಎಲ್ಲಾ ಸೈನ್ಗಳನ್ನು ಆಮೇಲೆ ಅವರೇ ಮಾಡಿಕೊಳ್ಳುತ್ತಾರೆ.
      ಮತ್ತೆ ದಾಖಲೆಗಳನ್ನು ಯಾವುದೇ ಕಚೇರಿಗೆ ಹೋಗಿ ಕೊಡುವ ಅವಶ್ಯಕತೆ ಇಲ್ಲ.

  • @vinodhiremath6160
    @vinodhiremath6160 6 หลายเดือนก่อน

    Est dinadalli ready agi barutte sir

    • @Cybersevaka
      @Cybersevaka  6 หลายเดือนก่อน

      ಸಕಾಲ ವರ್ಕಿಂಗ್ ಡೇ 21 ಸರ್.

  • @shahidabegam6231
    @shahidabegam6231 5 หลายเดือนก่อน

    Sir signature not verified anta bandide enmadbeku sir

  • @photography52892
    @photography52892 4 หลายเดือนก่อน

    Apply maadi nadakacherige documents kodabeka anna

    • @Cybersevaka
      @Cybersevaka  4 หลายเดือนก่อน +1

      ನೀವು E-ಸೈನ್ ಮಾಡಿದರೆ ಯಾವ ದಾಖಲೆಗಳು ಯಾವುದೇ ಕಚೇರಿಗೆ ಹೋಗಿ ಕೊಡುವ ಅವಶ್ಯಕತೆ ಇಲ್ಲ.