Love Cocktail || Javari Junction || Tamada Media

แชร์
ฝัง
  • เผยแพร่เมื่อ 25 ต.ค. 2024

ความคิดเห็น • 554

  • @dakshinjunction5899
    @dakshinjunction5899 3 ปีที่แล้ว +63

    ಮಲ್ಲು ಅವರೆ ಆಕ್ಟಿಂಗ್ ಸುಪರ್, ಸಂದೀಪ್ ಬೆಸ್ಟ್, ಕಥೆ ಅದ್ಭುತ, ಹೀರೋಯಿನ್ಸ್ ಗುಡ್, ಕ್ಯಾಮೆರಾ ವರ್ಕ್ ಡೈರೆಕ್ಷನ್ ಪರಮಾದ್ಭುತ, ಒಳ್ಳೆಯದಾಗಲಿ, ನಿರೀಕ್ಷೆ ಹೆಚ್ಚಿದೆ, 🙏🙏

  • @vrcdigitalstudiorabakavi8268
    @vrcdigitalstudiorabakavi8268 3 ปีที่แล้ว +42

    ಹಿರಿಯ ಕಲಾವಿದರು ಪರಿಟ್ ಅವರನ್ನ ಅಭಿನಯ ಮಾಡಿಸಿದ್ದಕ್ಕಾಗಿ ಧನ್ಯವಾದಗಳು... ಎಲ್ಲರೂ ಚೆನ್ನಾಗಿ ಅಭಿನಯಿಸಿದ್ದಿರಾ..‌ತುಂಬಾ ಇಷ್ಟ ಆಯಿತು....ಪರೀಟ್ ಸರ್ ಅವರನ್ನು ಇನ್ನೂ ಬಹಳ ವಿಡಿಯೋದಲ್ಲಿ ನೋಡವ ಆಸೆ ನಮಗೆ.....

  • @kashinathdd4943
    @kashinathdd4943 3 ปีที่แล้ว +28

    ಪರಿಟ ಸರ ಬಹಳ‌ ದಿನಗಳ ನಂತರ ಕಾಣಿಸಿಕೊಂಡರು ಸುಪರ್ ಸರ್‌ ನಿಮ್ಮ ದ್ವನಿ ಮೊದಲಿನ ಹಾಗೆ ಸುಪರ್ ಆಗಿದೆ

  • @TiruluMusic
    @TiruluMusic 3 ปีที่แล้ว +26

    Thanks Anna h b ಪರೀಟ್ ಅವರನ್ನ ಮತ್ತೆ ತೆರೆಯ ಮೇಲೆ ನೋಡಿ ಬಹಳ ಸಂತೋವಾಯಿತು. ಹೀಗೆ ಇಂತಹ ಒಳ್ಳೆಯ ಕಥೆಗಳನ್ನು ತೆರೆಯ ಮೇಲೆ ತನ್ನಿ.

  • @rameshbhanoshi272
    @rameshbhanoshi272 3 ปีที่แล้ว +51

    ಪರಿಟ್ sir last scene superb.😂😂 ಗೌಡ್ರೆ ಮತ್ತೆ ಯಾವಾಗ ಬರ್ತೀರ.😂

  • @yogishabbigeri6487
    @yogishabbigeri6487 3 ปีที่แล้ว +39

    ಮಸ್ತ್ ನಟನೆ ಮಾಡಿರಿ ಪಾ ಎಲ್ಲರೂ ♥️👌👏
    ಹಿಂಗ ಇನ್ನು ಎತ್ತರಕ್ಕ ಬೆಳೀರಿ ♥️💛

  • @kannada.A-Z123
    @kannada.A-Z123 3 ปีที่แล้ว +15

    ಮಲ್ಲು ಅಣ್ಣ ಸಂದೀಪ್ bro super👌
    Specially thank for
    H B parita sir and all team

  • @rajukatagi1272
    @rajukatagi1272 3 ปีที่แล้ว +25

    ಪರೀಟ ಅವರನ್ನ ಬಹಳ ದಿನಗಳ ನಂತರ ನೋಡಿ ಖುಷಿ ಆಯ್ತು🙏🙏🙏

  • @MahadevJamakhandi143
    @MahadevJamakhandi143 3 ปีที่แล้ว +55

    H B ಪರಿಟ ಅವರ ಅಭಿನಯ ಸುಂದರ
    ಅವರನ್ನ ಬಹಳ ದಿನಗಳ ನಂತರ ತೆರೆಯಮೇಲೆ ನೋಡಿ ಸಂತೋಷವಾಯಿತು

  • @santoshkuri8274
    @santoshkuri8274 3 ปีที่แล้ว +27

    ಫರಿಟ ಅವರನ್ನ ನೋಡಿ‌ ತುಂಬಾ ಖುಷಿ ಆತ ಅಣ್ಣಾ

  • @siddukittur4088
    @siddukittur4088 3 ปีที่แล้ว +4

    Wow it's really awesome bro ನಿಮ್ಮಿಂದಾ ಇನ್ನೂ ಹೆಚ್ಚು ಹೆಚ್ಚು ಒಳ್ಳೆಯ ವಿಡಿಯೊಗಳನ್ನ ಅಪೆಕ್ಷಿಸುತ್ತೆನೆ ಹಾಗೇ ನಮ್ಮ ಉತ್ತರ ಕನ್ನಡ ಭಾಷಾ ಸೊಗಡನ್ನು ಪರಿಣಾಮಕಾರಿಯಾಗಿ ಬಳಸಿಕೊಂಡಿದ್ದಕ್ಕೆ ಧನ್ಯವಾದ

  • @hanamantkoujageri5404
    @hanamantkoujageri5404 3 ปีที่แล้ว +2

    ಸೂಪರ್ ತುಂಬಾ ಚೆನ್ನಾಗಿ ವಿಡಿಯೋ ಮಾಡಿದಿರಾ ಇದೇ ತರಹ ವಿಡಿಯೋ ಮಾಡ್ತಾ ಇರಿ. ತುಂಬಾ ತುಂಬಾ ಚೆನ್ನಾಗಿದೆ

  • @KalyanaraoS
    @KalyanaraoS วันที่ผ่านมา

    ತುಂಬಾ ಸೂಪರ್ ಆಗಿ ಮಾಡ್ದಿದ್ದೀರಿ ನಿಮಗೂ ಹಾಗೂ ಪರಿಟ್ ಅವರಿಗೂ ಧನ್ಯವಾದಗಳು 🙏🙏ರೀ

  • @manjuymmanjuym6804
    @manjuymmanjuym6804 3 ปีที่แล้ว +4

    ಪ್ರತಿಯೊಬ್ಬರ ನಟನೆ ತುಂಬಾ ಸೊಗಸಾಗಿದೆ👌 all the best👌👍👍👍👍

  • @Laxmid65
    @Laxmid65 3 ปีที่แล้ว +8

    "I can't disclose it sir" 🤣🤣

  • @basavarajitti6230
    @basavarajitti6230 3 ปีที่แล้ว +5

    Super comedy 😂😂😂😂😂 heavy H B Parit sir osum 😍

  • @shivajibhoyi3704
    @shivajibhoyi3704 3 ปีที่แล้ว +2

    Tumba dinagala nanthar matte parita sir na nodativi parita sir acting super👌👌👌

  • @rajubukanatti8481
    @rajubukanatti8481 3 ปีที่แล้ว +6

    ಪರಿಟ್ ಸರ್ 🔥🔥🔥🔥🔥continue sir🙏

  • @manjukale4602
    @manjukale4602 3 ปีที่แล้ว +1

    ವರ್ಕ್ ಸುಪರಾಗಿದೆ.ಸ್ಟೋರಿಕಡೆ ಗಮನ ಕೊಡಬೇಕಿದೆ.ಉತ್ತರ ಕರ್ನಾಟಕದ ಪ್ರತಿಭೆಗಳಿಗೆ ಮನ್ನಣೆ ಸಿಗಲಿ.

  • @maheshkannur1948
    @maheshkannur1948 3 ปีที่แล้ว +5

    ನಮ್ಮ ಬಬಲೇಶ್ವರದ ಬಹದ್ದೂರ್ ಗಂಡು ಕ್ರೀಷ್ಣಾ ತೀರದ ಕೋಗಿಲೆ ಹೆಚ್ ಬಿ ಪರೀಟ ಕಾಕಾ ಅವರನ್ನು ನೋಡಿ ಖುಷಿಯಾಯಿತ್ತು

  • @manju.sd.9901
    @manju.sd.9901 3 ปีที่แล้ว +3

    ಸೂಪರ್ ಮಸ್ತ ಕಾಮಿಡಿ ವಿಡಿಯೋ ಅಣ್ಣಾವ್ರ😅😅 😅😂🔥🔥🔥
    ALL THE BEST BROTHER💖💖👍💯

  • @santoshhebballi13
    @santoshhebballi13 3 ปีที่แล้ว +3

    😄😄😄 super script ,super acting, and very very comedy, I enjoyed very much. Mamasense was super. Toataly wonderful

  • @NaveenkumarBHiremath
    @NaveenkumarBHiremath 3 ปีที่แล้ว +5

    ಮಸ್ತ್ ಕಾಮಿಡಿ. ಪರೀಟ್ ಸರ್ acting Super. 😁😁😁😁😁😁

  • @rahulaldi8991
    @rahulaldi8991 3 ปีที่แล้ว +1

    Yappooo ❤❤❤❤❤❤❤❤❤🥰🥰🥰🥰🥰🥰🥰🥰🥰🥰🥰🥰🥰🥰SUPER ANNA

  • @hrglivegames
    @hrglivegames 3 ปีที่แล้ว +1

    Super bro ide tara video Maadi ann.....❤️♥️❤️♥️❤️♥️♥️🤩😍🤩😍🤩😍🤩😍

  • @shambumaharajofficialchann3193
    @shambumaharajofficialchann3193 3 ปีที่แล้ว +1

    ಮಲ್ಲು ಅಣ್ಣ ಸಂದೀಪ್ ನಿಮ್ಮ ಇಬ್ಬರ ಕಾಮೆಡಿ ಸೂಪರ್.......all the best❤️❤️❤️❤️❤️❤️❤️

  • @dollyfan1055
    @dollyfan1055 3 ปีที่แล้ว +1

    Ningaraj singadi super sir

  • @parashuuyankappabandivadda9617
    @parashuuyankappabandivadda9617 3 ปีที่แล้ว +1

    H B pareeta avranna nodi tumbaa khushi aytu....
    Nav chikkoru iddaga avr nataka nodi beldiddivi........ ❤️❤️❤️❤️❤️
    Love lotttt sir😘

  • @sevenstarkabaddi
    @sevenstarkabaddi 3 ปีที่แล้ว +3

    ಆ ಟಿಕ್ ಟಾಕ್ ಇದರ ಮುಂದ @$@$.....
    ಸೂಪರ್ ಸೂಪರ್ ಸೂಪರ್.... 😂😂😂😂
    Keep going......
    Rocking 🤘🤘✌✌
    All the best

  • @chetangadeppa1441
    @chetangadeppa1441 3 ปีที่แล้ว +29

    H B ಪರಿಟ್ ಅವರನ್ನು ಬಹಳ ದಿನಗಳ ನಂತರ ನೋಡಿ ತುಂಬಾ ಖುಷಿಯಾಯಿತು super comedy.... 👍👌🔥

  • @uksuryaaudios8015
    @uksuryaaudios8015 3 ปีที่แล้ว

    ಪರಿಟ್ ಸರ್ ಬಹಳ ದಿನಗಳ ನಂತರ ಕಾಣಿಸಿಕೊಂಡರು ಹೃದಯಪೂರ್ವಕ ಅಭಿನಂದನೆಗಳು🙏🙏🙏🙏 ಹಾಗೂ ಸೂಪರ್ ಕಾಮಿಡಿ ವಿಡಿಯೋ

  • @basuraj5168
    @basuraj5168 3 ปีที่แล้ว +4

    Masto bhai full entertainment ait, H B Pharit sir legend bhai,

  • @rapeekamalihal1202
    @rapeekamalihal1202 3 ปีที่แล้ว +2

    Supper video h b pharit sir mallu anna supper video 👍👍👍👍👍👍💫💫💫

  • @vishnudada4211
    @vishnudada4211 3 ปีที่แล้ว +5

    Masta Masta Mallya Kaka super✌️ 😂😜🤭🙏

  • @yuvrajstories3613
    @yuvrajstories3613 3 ปีที่แล้ว +3

    Spr mast maja bantu bro ❤️❤️😂😂

  • @ajayanavali3739
    @ajayanavali3739 3 ปีที่แล้ว +2

    ಪರ್ಫೆಕ್ಟ್ ಐತಿ. ವಿಷಯ ಸ್ವಲ್ಪ ಡಬಲ್ ಮಿನಿಂಗ್ ನ್ಯಾಗೂ ಐತಿ.

  • @Sanjaykumar4947W
    @Sanjaykumar4947W 3 ปีที่แล้ว +6

    Super comedy 🤣🤣🤣🤣👌 super dialogues 🔥🔥🔥🔥

  • @veereshmattigatti7090
    @veereshmattigatti7090 3 ปีที่แล้ว +1

    Anna video mast enu hinta video matte matte madu super Mallu anna 😍😎😘

  • @prashantharagol1389
    @prashantharagol1389 3 ปีที่แล้ว +3

    H. B parit avarNnu nodi tumba santhoshavayitu

  • @vijayavijaya9160
    @vijayavijaya9160 2 ปีที่แล้ว

    ಪರೀಟ್ ಸರ್ ಅವರು ಇವಾಗ ಮತ ವಿಡಿಯೋದಲ್ಲಿ ಕಾಣಿಸಿದ್ದಾರೆ ಮತ್ತೆ ಇದೇ ತರಹ ವಿಡಿಯೋ ಮಾಡಿ ಪಾತ್ರ ಮಾಡಿದ ಎಲ್ಲರಿಗೂ ಧನ್ಯವಾದಗಳು ಸೂಪರ್

  • @dollyfan1055
    @dollyfan1055 3 ปีที่แล้ว +9

    Lovely bro

  • @shashikumara3089
    @shashikumara3089 3 ปีที่แล้ว +2

    Really...i enjoyed this video 💐💝 super

  • @basavarajadollni4613
    @basavarajadollni4613 3 ปีที่แล้ว +2

    ಎಚ್ ಬಿ ಪರಿಟ್ ಸರ್ ಎಷ್ಟು ವರ್ಷ ಆಗಿತ್ತು ನಿಮ್ಮನ್ನು ನೋಡಿ ವಿಡಿಯೋದಲ್ಲಿ ನೋಡಿ ತುಂಬಾ ಖುಷಿಯಾಯಿತು ತುಂಬಾ ಚೆನ್ನಾಗಿದೆ ವಿಡಿಯೋ ಯಾವಾಗಲೂ ನಗು ನಗುತ್ತಾ ಇರೀ

  • @vijaykumarbadiger2616
    @vijaykumarbadiger2616 ปีที่แล้ว

    Best comedy best story ಧನ್ಯವಾದಗಳು ಪರೇಟ್ ಸರ್

  • @asifhorapeti6769
    @asifhorapeti6769 3 ปีที่แล้ว +1

    ಬಹಳ ದಿನಗಳ ನಂತರ ಫರೀಟ್ ಅವರನ್ನು ನೋಡಿ ತುಂಬಾ ಖುಷಿ ಆಯ್ತು

  • @shadowhunter1153
    @shadowhunter1153 3 ปีที่แล้ว +1

    Super mallu Anna parit sir back to comedy seance super Sir🙏🔥🔥🔥

  • @shreeshree4323
    @shreeshree4323 3 ปีที่แล้ว +4

    Story and cameraman and background sound effect super 😘😘

  • @umeshbiradar2165
    @umeshbiradar2165 3 ปีที่แล้ว +1

    Super comedy.... ಎಲ್ಲರೂ ನಟನೆ ಚನ್ನಾಗಿ ಮಾಡಿದ್ದೀರಿ,, ನಮ್ಮ ಹಳೇ ಜಾನಪದ ಕಲಾ ಹುಲಿ, ಪರೀಟ ಅವರನ್ನು ನೋಡಿ ಬಹಳ ಸಂತೋಷವಾಯಿತು...ನಾವು ನಿಮಗೆ ಸಂಪೂರ್ಣ support ಮಾಡ್ತಿವಿ ...ನಮ್ಮ ಉತ್ತರ ಕರ್ನಾಟಕದ ಪ್ರತಿಭೆಗಳು ರಾಜ್ಯದ ಮೂಲೆ ಮೂಲೆಗೂ ಪರಿಚಯವಾಗಬೇಕು...

  • @shivanand13badiger
    @shivanand13badiger 3 ปีที่แล้ว

    ಎಲ್ಲರ ಯಾಕ್ಟಿಂಗ ಚನ್ನಾಗಿದೆ ಸೂಪರ್ ಸ್ಟೋರಿ ಐ ಲೈಕ್ ಇಟ್

  • @santoshbadiger3741
    @santoshbadiger3741 3 ปีที่แล้ว +1

    ಕ್ಯಾಸೆಟ್ ಗು ಸೈ
    ಶಾರ್ಟ್ ವೀಡಿಯೋ ಗು ಜೈ
    ಪರಿತ sr 🙏

  • @rockprakash6068
    @rockprakash6068 ปีที่แล้ว

    ಅಣ್ಣ Ennu solpa ಮುಂದುವರಿಸಬೇಕಿತ್ತು ಅಣ್ಣ vedio... 😊✌

  • @vasantvk9811
    @vasantvk9811 3 ปีที่แล้ว

    ಇದ್ರಲ್ಲಿ ಅಪ್ಪನ ಪಾತ್ರ supper dupper

  • @anandimmade5414
    @anandimmade5414 3 ปีที่แล้ว +1

    Mallya anna acting super.... 🔥
    Jaldi film alli acting madoke chance sigali anna ❤

  • @chandugurav8633
    @chandugurav8633 3 ปีที่แล้ว +2

    सूपर काॅमिडी अण्णा 😅😅😂😂

  • @shivanandgolasangi7230
    @shivanandgolasangi7230 2 ปีที่แล้ว

    ನಮ್ ಅಣ್ಣ hb parit is ಸೂಪರ್ 🔥🔥🔥👌👌👌👌👌👌👌

  • @anandhalimanihalimani911
    @anandhalimanihalimani911 3 ปีที่แล้ว +1

    Super acting uttarakarnataka huligale ide vidio continew kodrappa

  • @manjunathsg5003
    @manjunathsg5003 ปีที่แล้ว

    ಅಣ್ಣಯ್ಯ ನಿಮ್ಮನ್ನ ನೋಡ್ಬೇಕು. ಸೂಪರ್ ಕಾಮಿಡಿ

  • @anjuuppar1162
    @anjuuppar1162 3 ปีที่แล้ว

    Super anna subscrib hege agodu..love you anna super agi madtira acting

  • @sanjayrk6643
    @sanjayrk6643 3 ปีที่แล้ว +1

    Your all video's Superb .. Good luck .. 👌👍 ..

  • @puneetschikkamath7946
    @puneetschikkamath7946 3 ปีที่แล้ว +1

    Wah what a screen play .pareet sir happy to c u again

  • @muttappadaddi3698
    @muttappadaddi3698 3 ปีที่แล้ว +1

    ಪರಿಟ್ ಕಾಕಾ ಮತ್ತ ಎಂಟ್ರಿ,💟💟

  • @sangameshtalikoti3943
    @sangameshtalikoti3943 3 ปีที่แล้ว +2

    ಅಣ್ಣಾ ಅನಾಮತ ಮಾಡಿದೆನಾ😂😂😂😂🔥🔥🔥🔥🔥🔥🔥🔥

  • @laxmanld6567
    @laxmanld6567 3 ปีที่แล้ว +1

    Ultimate, sup

  • @rajukatagi1272
    @rajukatagi1272 3 ปีที่แล้ว +2

    ಎಲ್ಲರೂ ತುಂಬಾ ಚೆನ್ನಾಗಿ ಅಭಿನಯ ಮಾಡಿದ್ದೀರಿ ನಿಮ್ಮ ಕೆಲಸ ಹೀಗೆ ಮುಂದೆ ಸಾಗಲಿ 👍

  • @sanketingale7434
    @sanketingale7434 3 ปีที่แล้ว +1

    ಅಣ್ಣಾ ಗಿಚ್ಛ ಗಿಲಿ ಗಿಲಿ 😍😍😍😁😁😁😁

  • @ramayan1312
    @ramayan1312 3 ปีที่แล้ว +1

    Superb acting all.... God bless you ✌✌✌

  • @realfans2031
    @realfans2031 3 ปีที่แล้ว +3

    Fantastic acting brother

  • @lalsabmulla7240
    @lalsabmulla7240 3 ปีที่แล้ว +1

    Super parit mams

  • @jaidboss8569
    @jaidboss8569 2 ปีที่แล้ว

    Parit sir nimma na nodi tumba kushi aitu super comedy

  • @krishnaarjune5812
    @krishnaarjune5812 2 ปีที่แล้ว

    ಸುಪರ್ ವೀಡಿಯೋ ಮಾಡೀದೀ ಅಣ್ಣಾ ಫುಲ್ ಭೇಂಕೀ

  • @Kalaburagi-32
    @Kalaburagi-32 3 ปีที่แล้ว +3

    After long time happy to see parit bro

  • @tasneem6143
    @tasneem6143 3 ปีที่แล้ว +4

    I watched this video just to see my friends nose 👃😂😂😂

  • @sharanuhandragal3604
    @sharanuhandragal3604 3 ปีที่แล้ว +2

    ಎಲ್ಲರ ನಟನೆ ತುಂಬಾ ಚೆನ್ನಾಗಿದೆ

  • @shivarajnagaral7026
    @shivarajnagaral7026 3 ปีที่แล้ว +1

    Benki bro

  • @pradeepkulgod4175
    @pradeepkulgod4175 3 ปีที่แล้ว +1

    What a end 🤘🤘🤘🤘🤘🤘🤘🤘🤘🤘🤘super super........😂😂😂😂😂😂😂😂😂😂😂😂😂😂😂😂

  • @sunilfkali2047
    @sunilfkali2047 3 ปีที่แล้ว +2

    First Class Kahaani
    Excellent 👌👌

  • @Uktaractor3600-2
    @Uktaractor3600-2 3 ปีที่แล้ว +1

    Super marvelous masta agide bro nanagond part koda bro

  • @basavarajpujeri2452
    @basavarajpujeri2452 3 ปีที่แล้ว +2

    ಪರೀಟ ಸರ್ acting 🔥🔥👌👌👌

  • @bennishettyshetty4890
    @bennishettyshetty4890 3 ปีที่แล้ว +2

    Mallu Bhai super concept but waited for ur double shade ,really so natural feel in bachelor life,it happened in my life not beer but tea

  • @sharangoudapatilpatil2174
    @sharangoudapatilpatil2174 3 ปีที่แล้ว +2

    Super ri parita savakari🙏

  • @RajapurablockGaribAngela
    @RajapurablockGaribAngela 9 หลายเดือนก่อน

    Mallu anna super comedy anna ❤❤😆😆😆😄😄😃

  • @ಸೋಮು.ಗೌಡ್ರುಹುಡುಗ
    @ಸೋಮು.ಗೌಡ್ರುಹುಡುಗ 3 ปีที่แล้ว

    ಪ್ರಯತ್ನಗಳಿಗೆ ಶುಭವಾಗಲಿ

  • @praveenpatil6962
    @praveenpatil6962 ปีที่แล้ว

    ನಮಗೂ ಒಂದ್ ಚಾನ್ಸ್ ಕೋಡ್ರಲಾ... ನಿಮ್ಮ ಜೋತೆ ನಾವು ಕೆಲಸ ಮಾಡ್ತೀವಿ...

  • @s.s.sanketh8233
    @s.s.sanketh8233 3 ปีที่แล้ว +1

    Super vidio bro

  • @basavalingahegde2285
    @basavalingahegde2285 3 ปีที่แล้ว +1

    Mallya anna nanu big fan of you.

  • @HBPareet
    @HBPareet 3 ปีที่แล้ว +3

    Super Hulli 👌

  • @kumarhm9850
    @kumarhm9850 3 ปีที่แล้ว +2

    Wow ultimate acting love you bro

  • @kvm055
    @kvm055 3 ปีที่แล้ว

    ಪರಿಟ ಅಣ್ಣಾ ಮತ್ತ ಆಕ್ಟಿಂಗ್ ಮಾಡ ದು ತುಂಬಾ ಇಷ್ಟ ಐತು

  • @talk2shwetapavan
    @talk2shwetapavan 3 ปีที่แล้ว +2

    super comedy bro keep going on all the best

  • @basavarajgmuddapur5150
    @basavarajgmuddapur5150 3 ปีที่แล้ว

    ನಾನು ಸಾಕಷ್ಟು comedy ಕಿರುಚಿತ್ರವನ್ನು ನೋಡಿದೆ ಆದರೆ ಇಷ್ಟೋಂದು ನಕ್ಕಿರಲಿಲ್ಲ ಧನ್ಯವಾದಗಳು.

  • @yuvaratnacomedyshow
    @yuvaratnacomedyshow 3 ปีที่แล้ว +1

    Agdi suppppeeeeerrrrrrrr fantastic keeeeeeeehoooooooo

  • @kicchafamily2559
    @kicchafamily2559 3 ปีที่แล้ว +1

    sound swapla HD clearity agi barabeku anisute ..Same film tara .kanute 😊😊

  • @parashunadigeri36
    @parashunadigeri36 ปีที่แล้ว

    Priya nin voice supper heart touching 😁💝💝

  • @madappabg9294
    @madappabg9294 3 ปีที่แล้ว +1

    ಸೂಪರ್ ಅಣ್ಣ

  • @sanjayhiremath5317
    @sanjayhiremath5317 3 ปีที่แล้ว +1

    Concept was gud .

  • @ningam6711
    @ningam6711 ปีที่แล้ว

    ಸುಪರ್ ನಿಮ್ಮ ವಿಡಿಯೋ ಅಣ್ಣಾ

  • @maheshboragalli1760
    @maheshboragalli1760 3 ปีที่แล้ว +1

    Super super all the best brother,s

  • @krishnapatil5087
    @krishnapatil5087 2 ปีที่แล้ว

    Super comedy 14.55 is ultimate

  • @bhimanagoudbiradar1504
    @bhimanagoudbiradar1504 3 ปีที่แล้ว +3

    Pareet sir great.....

  • @gurulingappagaddi2799
    @gurulingappagaddi2799 3 ปีที่แล้ว

    ಎಪ್ಪೂ ಅನಾಹುತ ಕಾಮಿಡಿ.... ಅಣ್ಣಾ.....😀😂😂😂😂