ನಿಮ್ಮ ದೇವರಿಗೆ ಕೋತಿ ಮುಖ ಇದೆ ಅಂತ ಮುಸ್ಲಿಂ ಫ್ರೆಂಡ್ಸ್ ಅಣಕಿಸಿದ್ರು...|O Shruthi | Soumya Naik | TV Vikrama

แชร์
ฝัง
  • เผยแพร่เมื่อ 11 ก.ย. 2024
  • ಈ ಸಂದರ್ಶನ ಶೃತಿಯವರ ಜೀವನದಲ್ಲಿ ನಡೆದ ಘಟನೆಗಳ ಅನಾವರಣ... ೮ ವರ್ಷದ ಹಿಂದೂ ಧರ್ಮದಿಂದ ಇಸ್ಲಾಮ್ ಮತಕ್ಕೆ ಮತಾಂತರವಾಗಿ, ನಂತರ ನಡೆದ ಕೆಲವು ಘಟನಾವಳಿಗಳು ಅವರನ್ನು ಮತ್ತೆ ಹಿಂದೂ ಧರ್ಮಕ್ಕೆ ವಾಪಾಸ್ ಬರುವಂತೆ ಮಾಡಿದೆ...ಅದು ಹೇಗೆ ಸಾಧ್ಯವಾಯ್ತು ಅನ್ನೋದನ್ನು ಈ ಸಂದರ್ಶನದಲ್ಲಿ ಶೃತಿಯವರು ಎಳೆಎಳೆಯಾಗಿ ಬಿಚ್ಚಿಡುವ ಪ್ರಯತ್ನ ಮಾಡಿದ್ದಾರೆ... ಇದು ಹಿಂದೂ ಹೆಣ್ಣುಮಗಳೊಬ್ಬಳ ಮತಾಂತರದ ನೋವಿನ ಕಥೆ-ವ್ಯಥೆ... ಇದರ ಇನ್ನುಳಿದ ಭಾಗಗಳನ್ನು ನೀವೂ ಟಿವಿ ವಿಕ್ರಮ ಯೂಟ್ಯೂಬ್ ಚಾನಲ್ ನಲ್ಲಿ ನೋಡಬಹುದು...
    #Oshruthi #SoumyaNaik #TVvikrama
    ಇತ್ತೀಚಿನ ದಿನಗಳಲ್ಲಿ ಟಿವಿ ಪತ್ರಿಕೋದ್ಯಮ ಎಲ್ಲರಿಗೂ ಚಿರಪರಿಚಿತ. ಬ್ರೇಕಿಂಗ್ ನ್ಯೂಸ್ ಭರಾಟೆಯಲ್ಲಿ ನಾಮುಂದು, ತಾಮುಂದು ಎಂದು ಎಲ್ಲಾ ಮಾಧ್ಯಮ‌ಗಳು ಜಿದ್ದಿಗೆ ಬಿದ್ದು ಸುದ್ದಿ ನೀಡುತ್ತಿವೆ. ಈ ನಡುವೆ ವಿಭಿನ್ನ ರೀತಿಯಲ್ಲಿ ಸುದ್ದಿ ಸೇರಿದಂತೆ ಇನ್ನಿತರ ಸದ್ವಿಚಾರ ಸಮಾಚಾರ‌ಗಳನ್ನು ನೀಡುವ ಕೆಲಸವನ್ನು ನಮ್ಮ ಟಿವಿ ವಿಕ್ರಮ ಮಾಡಲಿದೆ.
    ಈ ವರೆಗೆ ನಾವು ಸಮಾಜದಿಂದ ಪಡೆದದ್ದೇ ಹೆಚ್ಚು. ನಾವು ಸಮಾಜಕ್ಕೆ ಏನಾದರೂ ನೀಡಬೇಕಲ್ಲವೇ?... ಹೌದು ಸಮಾಜಕ್ಕೆ ಧನಾತ್ಮಕ ವಿಚಾರಗಳನ್ನು ಪಸರಿಸುವ ಕೆಲಸವನ್ನು ಟಿವಿ ವಿಕ್ರಮ ಮಾಡಲಿದೆ. ಈ ಕಾರ್ಯದಲ್ಲಿ ನಾವೆಲ್ಲರೂ ಕೈ ಜೋಡಿಸೋಣ.
    ಟಿವಿ ವಿಕ್ರಮ ಡಿಜಿಟಲ್ ಚಾನೆಲ್‌ನಲ್ಲಿ ಪ್ರಸಕ್ತ ವಿದ್ಯಮಾನ‌ಗಳು, ಸುದ್ದಿ, ಇತಿಹಾಸ, ಭಾರತೀಯತೆ, ಸತ್ಯ ಶೋಧನೆ, ನಾರಿ, ಯೋಧ, ತೀರ್ಥ ಕ್ಷೇತ್ರ, ಜೀವನ ಕಲೆ, ಜೀವನದ ಎಲ್ಲಾ ಆಯಾಮಗಳ ಬಗೆಗೂ ಬೆಳಕು ಬೀರುತ್ತದೆ.
    ಒಟ್ಟಿನಲ್ಲಿ ಟಿವಿ ವಿಕ್ರಮ ಇತರೆಲ್ಲಾ ಮಾಧ್ಯಮಗಳಿಗಿಂತ ವಿಭಿನ್ನವಾಗಿ, ಭಾರತೀಯ ವಿಶೇಷತೆಗಳ ಸಂಗಮವಾಗಿ ಕಾರ್ಯ ನಿರ್ವಹಿಸಲಿದೆ.
    ಟಿವಿ ವಿಕ್ರಮ : ದೇಶ ನಿಮ್ಮ ಕೈಯಲ್ಲಿ, ಅಂದರೆ ನಮ್ಮೆಲ್ಲರ ಕೈಯಲ್ಲಿ
    www.tvvikrama.com
    Facebook : vikramatv
    Instagram : www.instagram/tv_vikrama
    Twitter : tv_vikrama
    #TVVIKRAMA #DESHANIMMAKAIYALLI #MAHESHVIKRAMAHEGDE #BHAGAVADIGITA #VIVEKAVANI #LIFEISBEAUTIFUL #SAMYAKSAMVADA #MUZBHUTBHARATH #ITHIHASA #YODHA #DESHADKATHE #ESAMBHASHANE #KRISHNARAJBHAT #KUTHYADI #SWAMITHYAGISHWARAANANDA #RAMAKRISHNAMISSION #GURURAJKARJAGI #VBARATHI #MUMTHAS #SONIA #CHAKRAVARTHISULIBELE #WISEINDEX #MEDIA #TVVIKRAMA #SOUMYAHEGDE #MAHESHVIKRAMHEGDE #WISEINDEXMEDIA #POSTCARD #POSTCARDNEWS

ความคิดเห็น • 1K

  • @TVVIKRAMA
    @TVVIKRAMA  2 ปีที่แล้ว +154

    Bank Account Details
    Account Number: 267401000345
    Account Holder: Vijnanabharathi Educational & Charitable Society
    Bank: ICICI
    Branch: Tripunithura Hill Palace Road Branch
    IFSC: ICIC0002674
    UPID: vijnanabharathi@icici

    • @shrikrishnabhat7728
      @shrikrishnabhat7728 2 ปีที่แล้ว

      )) llllllll.) let playing the way l

    • @mohammedshamsuddin8583
      @mohammedshamsuddin8583 2 ปีที่แล้ว +12

      Duddu mado hosa vidhana islamophobia

    • @madhun6432
      @madhun6432 2 ปีที่แล้ว +69

      Dont worry, Atleast it won't be used for terrorism

    • @mohammedshamsuddin8583
      @mohammedshamsuddin8583 2 ปีที่แล้ว

      No u misunderstanded

    • @harishroy2904
      @harishroy2904 2 ปีที่แล้ว +14

      If one person educates then he will lead dignified life in society rather than Destroying the society.

  • @chandrashekar-kg7oi
    @chandrashekar-kg7oi 2 ปีที่แล้ว +381

    ನಿಮ್ಮ ಕನ್ನಡ ಅದ್ಭುತ ವಾಗಿದೆ...
    ಮರಳಿ ನಿಮ್ಮ ತಾಯಿ ಧರ್ಮಕ್ಕೆ ಬಂದಿರೋದಕ್ಕೆ ಅಭಿನಂದನೆಗಳು

    • @aashishsharma9106
      @aashishsharma9106 2 ปีที่แล้ว +2

      Avaru havyakaru, maatrbhaashe havyaka kannada/ havigannada

  • @trollkukuraboss262
    @trollkukuraboss262 2 ปีที่แล้ว +360

    ಮರಳಿ ಬಂದ ಮಾತೆಗೆ ಸನಾತನ ಧರ್ಮ ಕ್ಕೆ ಹೃದಯ ತುಂಬಿ ಸ್ವಾಗತ 🙏🙏🙏🚩

    • @praveenpravee1026
      @praveenpravee1026 2 ปีที่แล้ว +1

      Ninnanthavarinda Bere henmaklu kooda halagi hogthare

    • @praveenpravee1026
      @praveenpravee1026 2 ปีที่แล้ว +1

      Ninnanthavalannu vapas karkolbaardittu

    • @kk-gy9op
      @kk-gy9op 2 ปีที่แล้ว +10

      @@praveenpravee1026 Huchha

    • @yashmourya8434
      @yashmourya8434 2 ปีที่แล้ว +5

      Welcome Shruthi ravare..nimma anubhava innobbarige lesson aagbeku

    • @choureddy396
      @choureddy396 2 ปีที่แล้ว +2

      @@praveenpravee1026 yakanna, eenth buddivantarannu kalkolluvadu tumbabarad hani aaguttiddillave, tappumadiruvadu saha jnanakkagi allve, anna

  • @trollkukuraboss262
    @trollkukuraboss262 2 ปีที่แล้ว +194

    ಟಿವಿ ವಿಕ್ರಮ ಬೆಳವಣಿಗೆ ನೋಡುವಾಗ ಧರ್ಮೋ ರಕ್ಷತಿ ರಕ್ಷಿತ: ನಿಜವಾಗಿದೆ 🚩🚩🚩

    • @jagadish1441
      @jagadish1441 2 ปีที่แล้ว +1

      💯👍

    • @sowmyasow6828
      @sowmyasow6828 2 ปีที่แล้ว +1

      3rd class chanel

    • @jagadish1441
      @jagadish1441 2 ปีที่แล้ว +1

      @@sowmyasow6828 why 🙁

    • @gangadhar_nayaka234
      @gangadhar_nayaka234 2 ปีที่แล้ว +1

      @@jagadish1441 that is fake account dont worry

    • @jagadish1441
      @jagadish1441 2 ปีที่แล้ว +1

      @@gangadhar_nayaka234 👍ok

  • @sunilkumar-ey3eb
    @sunilkumar-ey3eb 2 ปีที่แล้ว +287

    ಮಕ್ಕಳಿಗೆ ಶಾಲೆಗಳಲ್ಲಿ ನಮ್ಮ ಧರ್ಮದ ಬಗ್ಗೆ ತಿಳಿಸುವುದು ಮತ್ತು ಬೇರೆ ಧರ್ಮಗಳ ಕ್ರೂರತ್ವ ಬಗ್ಗೆ ತಿಳಿಸುವುದು ತುಂಬಾ ಮುಖ್ಯ...

    • @chiragk7399
      @chiragk7399 2 ปีที่แล้ว

      ಬೇರೆ ಮತಗಳ ಕ್ರೂರತ್ವ ಅನ್ನುವುದು ಸೂಕ್ತ. ಇಸ್ಲಾಂ ಧರ್ಮವಲ್ಲ. ಧರ್ಮ ಎಂದಿಗೂ ಕ್ರೂರವಾಗಿರುವುದಿಲ್ಲ.

    • @vijayakumari8867
      @vijayakumari8867 2 ปีที่แล้ว

      Hangella madoke agalla hindu Muslim yella makklu iruthare so Makkala naduve dwesha beleyutthe

    • @jagadish1441
      @jagadish1441 2 ปีที่แล้ว +2

      💯👍

    • @rameshs4269
      @rameshs4269 2 ปีที่แล้ว +1

      ಖಂಡಿತ ಆಗಬೇಕು.. ಅದನ್ನ ಖಡ್ಡಾಯವಾಗಿ ಮನೆಗಳಲಿ ತಂದೆ ತಾಯಿ ಹೇಳಿಕೊಡಬೇಕು...

    • @yashmourya8434
      @yashmourya8434 2 ปีที่แล้ว +1

      True ...

  • @shrimuddu5688
    @shrimuddu5688 2 ปีที่แล้ว +168

    ನಾವು ನಮ್ಮ ಮಕಳು ಶಾಲೆ ಹಾಕಿದ ದಿನದಿಂದ ಇಂಗ್ಲಿಷ್ ಓದು,ವಿಜ್ಞಾನ ಓದು,ಗಣಿತ ಬಿಡಿಸು ಅದರಗೆ ಅಷ್ಟು ಮಾರ್ಷ ತೆಗಿಬೇಕು ಎಂದು ತಲೆಗೆ ತುಂಬುತೆ ಆದರೆ ಅವರು ಮಕ್ಕಳಿಗೆ ಧರ್ಮ ದ ಅಮಲನ್ನು ತುಂಬಾತ್ತಾರೆ

    • @kudlaworld8402
      @kudlaworld8402 2 ปีที่แล้ว

      Ninu bari hana hege madbeku
      Hege jeevana moju maadbeku idella yojane maadthiya
      Adare muslim i lokakintha paralokada bagge jasthi yochane

  • @govindarajuc7820
    @govindarajuc7820 2 ปีที่แล้ว +16

    ನನಗೆ ಈ ವಿಡಿಯೋ ನೋಡಿ ಬಹಳ
    ದುಃಖವಾಯಿತು, ನಮ್ಮ ಸನಾತನ ಧರ್ಮದಲ್ಲಿ ಇರುವಷ್ಟು, ಅತ್ಯುತ್ತಮ, ಉನ್ನತ, ಸತ್ಯವಾದ ಜ್ಞಾನ, ಈ ಭೂಮಿಯ ಮೇಲೆ, ಯಾವುದೆ ಧರ್ಮದಲ್ಲಿ ಇರಲು ಸಾಧ್ಯವಿಲ್ಲ ಯಾಕೆಂದರೆ, ಅಲ್ಲಿ ಪ್ರಶ್ನಿಸಿಸುವ, ಪರೀಕ್ಷಿಸುವ, ಸ್ವಾತಂತ್ರ್ಯ ಇಲ್ಲ, ಹೀಗಿರುವಾಗ, ಆತ್ಮ ಸಾಕ್ಷಾತ್ಕಾರ ಪಡೆಯಲು ಹೆಗೆ ಸಾಧ್ಯ, ಸ್ವಾಮಿ ವಿವೇಕಾನಂದರ ವಿಚಾರ ಧಾರೆಗೆ, ಪ್ರಶ್ನಿಸಿಸುವ ಸಾಮರ್ಥ್ಯ ಕೂಡ ಇಲ್ಲದ
    ಇತರೆ ಧರ್ಮದವರಿಗೆ ಮತ್ತು 80%ಹಿಂದೂಗಳಿಗೆನೆ ಸನಾತನ ಧರ್ಮದ ಘನತೆ ಎಂತಹದು ಎಂದು ಗೋತ್ಹ್ಹಿಲದಿರುವಾಗ ,ಕೇವಲ ಗುಡಿ ಗೋಪುರ, ಅಡಂಬರಗಲಷ್ಟೆ ಹಿಂದೂಧರ್ಮ ಎಂದು ತಿಳಿದಿದ್ದಾರೆ, ಹಲವರು, ಎಲ್ಲ ರೀತಿಯ ಧರ್ಮಗಳ ತಾಯಿ, ಸನಾತನ ಧರ್ಮ, ಅದರ ಸ್ಪರ್ಶ ಸಿಕ್ಕ ಕೂಡಲೇ ಎಲ್ಲರೂ ಈ ಆತ್ಮ ಧರ್ಮಕ್ಕೆ, ತಲೆಬಾಗಲೆಬೆಕು,ಭಗವದ್ಗೀತೆ ಕೂಡ, ಇದರ ಒಂದು ಸ್ಥೂಲ ಅಂಶ ಅಷ್ಟೇ, ಜೈ ಗುರುದೇವ

    • @sadakathmallur5507
      @sadakathmallur5507 2 ปีที่แล้ว

      ಯಾರಗಿದ್ದಾನೆ ದೇವರು
      watch Full video
      👇👇👇👇👇👇👇
      th-cam.com/video/27GGvGwrOow/w-d-xo.html

    • @cosmicallyspeaking871
      @cosmicallyspeaking871 10 หลายเดือนก่อน

      @@sadakathmallur5507 I gave a big 'thumbs down' for the video. It made me sick to stomach.

  • @krishnagowda6788
    @krishnagowda6788 2 ปีที่แล้ว +228

    ನಾವು ಯಾಕೆ ನಮ್ಮ ಧರ್ಮದ ಬಗ್ಗೆ ಅರಿವು ಮೂಡಿಸಬಾರದು ? ಪ್ರಿಯ ವಿಕ್ರಮ ವಾಹಿನಿ ಅವರಿಗೆ ನನ್ನ ಮನವಿ ದಯಮಾಡಿ ನಮ್ಮ ಸನಾತನ ಧರ್ಮ ಸಂಸ್ಕೃತಿ ಬಗ್ಗೆ ಮಾಹಿತಿ ನೀಡಿ.

    • @sunithats1563
      @sunithats1563 2 ปีที่แล้ว +6

      Yes 👍👍🚩🚩

    • @jpltk3327
      @jpltk3327 2 ปีที่แล้ว +5

      👍

    • @devikiranshetty1903
      @devikiranshetty1903 2 ปีที่แล้ว +9

      ಸನಾತನ ಧರ್ಮ ಜೀವನ ಶೈಲಿಗೆ ಒತ್ತು ನೀಡುತ್ತದೆ

    • @chiragk7399
      @chiragk7399 2 ปีที่แล้ว +1

      ಖಂಡಿತ ಮೂಡಿಸಬೇಕು. ಆದರೆ ಅದು ಈ ಯೂಟ್ಯೂಬ್ ಅಥವಾ ಬೇರೆ ಯಾವುದೇ ಮಾಧ್ಯಮಗಳ ಮೂಲಕ ಅಸಾಧ್ಯ. ಏಕೆಂದರೆ ಧರ್ಮ ಮತ್ತು ಧಾರ್ಮಿಕ ಗ್ರಂಥಗಳಲ್ಲಿನ ಜ್ಞಾನ ಅಗಾಧವಾದುದ್ದು. ಈ ಕೆಲಸವನ್ನು ಒಬ್ಬ ಹಿಂದೂ ಮಗು ಶೈಶವಾವಸ್ಥೆಯಲ್ಲಿ ಇರುವಾಗಿನಿಂದ ಪ್ರಾರಂಭಿಸಬೇಕು. ಇದು ಸಾಧ್ಯವಾಗುವುದು ಕೇವಲ ನಮ್ಮ ಶಿಕ್ಷಣ ವ್ಯವಸ್ಥೆಯ ಬದಲಾವಣೆಯಿಂದ ಮಾತ್ರ ಸಾಧ್ಯ. ಸುಮ್ಮನೆ ಹಿಜಬ್ ಬ್ಯಾನ್ ನಂತಹ ಸಣ್ಣ ಪುಟ್ಟ ಹೋರಾಟದಿಂದ ನಾವು ನಮ್ಮ ನಿಜವಾದ ಗುರಿಯನ್ನು ಮರೆತೇ ಬಿಟ್ಟಿದ್ದೇವೆ. ನಾವು ಸರ್ಕಾರವನ್ನು ಕೇಳಬೇಕಾಗಿದ್ದು ಹಿಂದೂಗಳಿಗೆ ಕಡ್ಡಾಯವಾಗಿ ಅವರ ಧರ್ಮದ ಮೂಲಭೂತ ಅಂಶಗಳನ್ನು ಕಲಿಸಲು ಶಾಲೆಗಳ ವ್ಯವಸ್ಥೆ ಮಾಡಲೇಬೇಕು ಅಥವಾ ನಮ್ಮ ಮಠಗಳಿಗೆ ಶಾಲೆಗಳನ್ನು ನಡೆಸಲು ಎಲ್ಲಾ ರೀತಿಯ ವಿನಾಯಿತಿ ನೀಡಬೇಕು. ಎಲ್ಲಾ ಪಕ್ಷಗಳಲ್ಲಿರುವ ಹಿಂದೂ ರಾಜಕಾರಣಿಗಳು ಜಾತ್ಯತೀತತೆಯ ಅಮಲಿನಲ್ಲಿ ಬದುಕುತ್ತಿದ್ದಾರಲ್ಲದೇ ಹಿಂದೂ ಸಮಾಜವನ್ನು ದಾರಿ ತಪ್ಪಿಸುತ್ತಲೇ ಬಂದಿದ್ದಾರೆ. ನಾವು ಹೆಚ್ಚು ಹೆಚ್ಚು ಇಂತಹ ಶಾಲೆಗಳಲ್ಲಿ ಮಕ್ಕಳನ್ನು ಓದಿಸುವುದರಿಂದ ಹಿಂದೂ ಸಮಾಜದಲ್ಲಿ ಎಚ್ಚರ ಮೂಡಿಸಲು ಸಾಧ್ಯ ಮತ್ತು ಹಿಂದೂ ಸಮಾಜದ ಉಳಿವು ಸಾಧ್ಯ. ಹಿಂದೂಗಳಲ್ಲಿ ಭಗವದ್ಗೀತೆಯನ್ನು ಹಾಗೂ ಸಂಸ್ಕೃತವನ್ನು ಶಾಲೆಯಲ್ಲಿ ಕಲಿಸುವುದನ್ನು ವಿರೋಧಿಸುವವರ ಸಂಖ್ಯೆಯೇ ಜಾಸ್ತಿ ಇರುವಾಗ ನಾವು ಹಿಂದೂ ಧಾರ್ಮಿಕ ಗ್ರಂಥಗಳ ಶಿಕ್ಷಣವನ್ನು ಶಾಲೆಗಳಿಂದ ನಿರೀಕ್ಷಿಸಲು ಸಾಧ್ಯವೇ?

    • @sudhabadhri9127
      @sudhabadhri9127 2 ปีที่แล้ว +8

      Bhagavadgeete series nodi ide channel nalli ide tumba chennagide

  • @krishnamurthyg2625
    @krishnamurthyg2625 2 ปีที่แล้ว +4

    ಹರೇ ರಾಮ.ಧನ್ಯವಾದಗಳು.ಸಹೋದರಿಗೆ.ನೀವು ಇಸ್ಲಾಂ ಏನು ಅಂತ ಒಳನೋಟ ನೋಡಿದ್ದು ಒಳ್ಳೆಯದಾಯಿತು.ಇಷ್ಟು ವಿವರವಾಗಿ helabekiddare ಅನುಭವ ಬೇಕು.ನೀವು ವಾಪಸ್ ಹಿಂದುವಾಗಿ ಬಂದ ಕಾರಣ ಎಲ್ಲದು ಒಳ್ಳೇದಾಯ್ತು.ಇನ್ನಾರು ಇಂಥ ಕೆಲಸ ಮಾಡಬೇಡಿ ಅಂತ ಹೇಳ್ಲಿ ಕ್ಕೆ ಆಯ್ತು.ಅಧಿಕೃತವಾಗಿ ನೀವು ಹೇಳ ಬಹುದು.ಅದ್ದದ್ದೆಲ್ಲಾ ಒಳ್ಳೆಯದು. ಒಳ್ಳೇ ಚೆನ್ನಾಗಿ ವಿವರಣೆ ಕೊಟ್ಟಿದ್ದೀರಿ.ಇನ್ನೂ ಇನ್ನೂ ಸಂದರ್ಶನ ಕೊಡುತ್ತಾ ಇರಿ. ಹರೇ ರಾಮ.

  • @ramaaraghavaram5904
    @ramaaraghavaram5904 2 ปีที่แล้ว +207

    ಅವರಿಗೆ ಮತಾಂತರ ಕಿಂತಲೂ ಹೆಚ್ಚಿನ ಆಸಕ್ತಿ ಜನ ಸಂಖ್ಯೆ ಜಾಸ್ತಿಮಾಡುವ ಉದ್ಯೆಷ ಪ್ರೀತಿ ಇಲ್ಲವೇ ಇಲ್ಲ.

    • @niranjanav123
      @niranjanav123 2 ปีที่แล้ว +5

      Both

    • @padminiv3266
      @padminiv3266 2 ปีที่แล้ว

      Its true. ಅವರ ಮನೆ ಹೆಣ್ಣುಮಕ್ಕಳ ಮೇಲೇ ಅವರಿಗೆ ಪ್ರೀತಿ ಇರಲ್ಲ, ಬರೀ ದಬ್ಬಾಳಿಕೆ.

    • @shivanandhirekurubara2000
      @shivanandhirekurubara2000 2 ปีที่แล้ว +1

      Sss

    • @poornimanatesh6520
      @poornimanatesh6520 2 ปีที่แล้ว +16

      ಹೌದು ಅದುಕ್ಕೆ non ಸ್ಟಾಪ್ ಮಕ್ಕಳು ಅವರ ಮನೇಲಿ.....

    • @shreerangavalli9355
      @shreerangavalli9355 2 ปีที่แล้ว +2

      100% ಹೌದು

  • @gururajhiremath9666
    @gururajhiremath9666 2 ปีที่แล้ว +289

    ಮತ್ತೆ ಮಾತೃ ಧರ್ಮಕ್ಕೆ ಸ್ವಾಗತ ತಾಯಿ 🙏

    • @rajathnaidu1889
      @rajathnaidu1889 2 ปีที่แล้ว

      @@user-mf4ko2lr6s avru sumne bandilla aa dharmada bagge thilkondu compare Maadi vapas bandiddare ..... Innu thilidukollade irovra bagge yochne Maadi......

    • @vinodkumarmb2880
      @vinodkumarmb2880 2 ปีที่แล้ว

      🙏🙏🙏

  • @1971JAGADISH
    @1971JAGADISH 2 ปีที่แล้ว +116

    I have watched this lady program in malayalam she even knows kannada also good🙏

    • @user-ok6cz6km9f
      @user-ok6cz6km9f 2 ปีที่แล้ว +1

      @@muralikrishna5389 is she from Karnataka ??

    • @user-ok6cz6km9f
      @user-ok6cz6km9f 2 ปีที่แล้ว +2

      @@muralikrishna5389 ಹಾವ್ಯಕ ಅಂದ್ರೆ ಉತ್ತರ ಕನ್ನಡ ಜಿಲ್ಲೆ ಗಳಲ್ಲಿ ತುಂಬಾ ಇದಾರೆ
      ಅವರು ಬ್ರಾಹ್ಮಣರು

    • @susheelam8390
      @susheelam8390 2 ปีที่แล้ว +11

      @@muralikrishna5389 please don't bring caste here, we are just Hindus. See how united are Muslims

    • @jumbo6689
      @jumbo6689 2 ปีที่แล้ว +1

      @@muralikrishna5389 about what??

    • @aishwaryas3369
      @aishwaryas3369 2 ปีที่แล้ว +1

      She is from kerala near kannur

  • @renukadevikc2417
    @renukadevikc2417 2 ปีที่แล้ว +57

    I am born as Hindu, die as Hindu and I will be reborn as hindu

  • @jpltk3327
    @jpltk3327 2 ปีที่แล้ว +180

    ಶಾಂತಿದೂತರ 😁ನಿಜ ಸಂಗತಿ ತಿಳಿಸಿದ್ದಿರಿ.
    ಧನ್ಯವಾದಗಳು

    • @bheemashekarr4660
      @bheemashekarr4660 2 ปีที่แล้ว +3

      🤣

    • @savagecartoonbox2954
      @savagecartoonbox2954 2 ปีที่แล้ว +1

      ಇವಳಿಗೆ ಎಷ್ಟು ಹಣ ಕೊಟ್ಟಿರಬಹುದು ಹಿಂದೂ ಮುಖಂಡರು

  • @bharathambi8142
    @bharathambi8142 2 ปีที่แล้ว +43

    ಬಹಳ ಚೆನ್ನಾಗಿ ಕಹಿ ಸತ್ಯವನ್ನು ಹೇಳಿದ್ದೀರಾ....

  • @dayanandcddaya8743
    @dayanandcddaya8743 2 ปีที่แล้ว +49

    ನಮ್ಮ ಧರ್ಮಕ್ಕೆ ಬುದ್ದಿ ಬರೋದು ಯಾವಾಗ ಇಲ್ಲವೆ ಅನ್ಯ ಧರ್ಮಕ್ಕೆ ಹೋಲಿಸಿದರೆ ದುರ್ಬಲವೇ

    • @electricalworld615
      @electricalworld615 2 ปีที่แล้ว +3

      Jathi vayavsthe buda samrtha Kittu hakidaga

  • @Dcomedy43353
    @Dcomedy43353 2 ปีที่แล้ว +106

    ಮರಳಿ ಮನೆಗೆ ಬಂದಿದ್ದಕ್ಕೆ ಧನ್ಯವಾದಗಳು ಸೋದರಿ, ನಿಮ್ಮ ಭವಿಷ್ಯ ಉಜ್ವಲ ವಾಗಿರಲಿ ಶಿವೋಹಂ. ಜೈ ಶಂಕರ...

  • @sachinyb4473
    @sachinyb4473 2 ปีที่แล้ว +67

    ಇವರು ಹೇಳಿದ್ದು ಎಲ್ಲಾ ಸತ್ಯ... ನಮ್ಮ ಪಕ್ಕದ ಊರಿನವರು

    • @ArunB16
      @ArunB16 ปีที่แล้ว +2

      ಕೇರಳದವರು ಆಗಿ ಕನ್ನಡ ಹೇಗೆ??

    • @sanjanashetty5271
      @sanjanashetty5271 ปีที่แล้ว +1

      Yake kerala avru kannada matadbardu anta idya,avru kannadiga agirbodu kerala alli iddirbodu

    • @ArunB16
      @ArunB16 ปีที่แล้ว +3

      @@sanjanashetty5271 ಅಯ್ಯೋ ಹೊರ ರಾಜ್ಯದವರು ಕನ್ನಡ ಮಾತಾಡಿದ್ರೆ ಅದಕ್ಕಿಂತ ಖುಷಿ ಇನ್ನೇನಿದೆ ಮಾರ್ರೆ🥰. ಕುತೂಹಲಕ್ಕೆ ಕೇಳಿದೆ ಅಷ್ಟೇ. ಸ್ವಚ್ಚ ಕನ್ನಡ ಅಚ್ಚ ಕನ್ನಡದ ಪ್ರೇಮ ಕರ್ನಾಟಕದಲ್ಲಿ ಹುಟ್ಟಿದ ಏಷ್ಟೋ ಜನಕ್ಕೆ ಇರಲ್ಲ.ಉದಾಹರಣೆ ಬೇಕಿಲ್ಲ ಅನ್ಸುತ್ತೆ😃. ಅಲ್ಲೊಬ್ರು ತಮ್ಮ ಇಡೀ ಜೀವನದ ಯಾನ ವನ್ನು ಕನ್ನಡದಲ್ಲಿ ಹೇಳ್ತಾ ಇದಾರೆ.ಅವ್ರ ಮೇಲೆ ಅಭಿಮಾನ ಇದೆ.ಅವರು ಮಾಡ್ತಾ ಇರೋ ಕೆಲಸದ ಮೇಲೆ ಅತೀವ ಗೌರವ ಇದೆ.ಮಾಡಬಾರದು ಅನ್ನೋ ರೀತಿಯಲ್ಲಿ ಕೇಳಿಲ್ಲ,ಕುತೂಹಲಕ್ಕೆ ಕೇಳಿದೆ

  • @parashuramnandyal1689
    @parashuramnandyal1689 2 ปีที่แล้ว +60

    ಇಷ್ಟೊಂದು ಜ್ಞಾನ ಹೊಂದಿರುವ ನಿಮಗೆ ಹೀಗೆ ಆದರೆ ಇನ್ನೂ ಸಾಮನ್ಯ ಜನರ ಪಾಡೆನು.
    ಸನಾತನ ಧರ್ಮಕ್ಕೆ ಸ್ವಾಗತ.🙏

    • @jagadish1441
      @jagadish1441 2 ปีที่แล้ว +7

      ಸಾಮಾನ್ಯ ಜನರೆ ಜಾಸ್ತಿ ಜ್ಞಾನ ವಂತರು ,
      ಸಾಮಾನ್ಯ ಜನರು ಬದಲಾಗಲ್ಲ, ಅವರಿಗೆ ಧರ್ಮ, ಸಂಸ್ಕೃತಿ,ಆಚಾರ ವಿಚಾರ ತಿಳಿದು ಕೊಂಡಿರುತ್ತಾರೆ.

    • @ArunB16
      @ArunB16 ปีที่แล้ว

      Tumba tilodukondavre bega Mosa hogodu 😂

  • @shwethagirish4029
    @shwethagirish4029 ปีที่แล้ว +13

    'The kerala story ' ನಂತರ ಈ ಕಥೆ ನಮ್ಮ ಜನರಿಗೆ ಅರ್ಥವಾಗಿರುತ್ತೆ.. ಮತ್ತು ಹೆಚ್ಚು ನೋಡುತ್ತಿದ್ದಾರೆ.. ನಮ್ಮ ಭರತ ನಮ್ಮ ಧರ್ಮ ... 🙏❤

  • @qalandaritheindianjaihind7261
    @qalandaritheindianjaihind7261 2 ปีที่แล้ว +31

    ಟಿವಿ ವಿಕ್ರಮ ರವರೆ ಈ ಸಂದರ್ಶನ ವನ್ನ ನೀವು ಮುಮ್ತಾಜ್ ರವರ ಸಮ್ಮುಖ ದಲ್ಲಿ ನಡೆಸಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತು ..

    • @talk7562
      @talk7562 2 ปีที่แล้ว +1

      Edu edu chennagirodu

  • @kavangowda5895
    @kavangowda5895 2 ปีที่แล้ว +47

    ಆದಷ್ಟು ಜನರಿಗೆ Share ಮಾಡಿ ಹಿಂದೂಗಳೇ

    • @chiragk7399
      @chiragk7399 2 ปีที่แล้ว +1

      ರಾಜಕೀಯ ಪಕ್ಷಗಳು ಹಿಂದೂಗಳಲ್ಲಿರುವ ಬೇರೆ ಬೇರೆ ಜಾತಿಯವರ ಮಧ್ಯೆ ತಮ್ಮ ರಾಜಕೀಯ ಲಾಭಕ್ಕಾಗಿ ದ್ವೇಷಗಳನ್ನು ಬಿತ್ತಿ ಯಶಸ್ವಿಯೂ ಆಗಿದ್ದಾರೆ. ಆರ್ಥಿಕ ಮತ್ತು ರಾಜಕೀಯವಾಗಿ ಸಧೃಡವಾಗಿರುವ ಒಕ್ಕಲಿಗ ಸಮುದಾಯದವ ಕೆಲವು ರಾಜಕೀಯ ಪ್ರೇರಿತ ಜನರು ಸಂಸ್ಕೃತ ಭಾಷೆ ಮತ್ತು ಬ್ರಾಹ್ಮಣರನ್ನು ಪರಕಿಯರ ಹಾಗೆ ನೋಡುತ್ತಿರುವುದಲ್ಲದೆ ತಮಿಳುನಾಡಿನಲ್ಲಿರುವಂತೆ ಬ್ರಾಹ್ಮಣ ದ್ವೇಷವನ್ನೂ ಹೊಂದಿದ್ದಾರೆ. ಅಂತಹವರಿಗಾಗಿ ಒಂದು ವೈಜ್ಞಾನಿಕ ಅಧ್ಯಯನದ ವರದಿ ಇಲ್ಲಿದೆ. ಈ ಅಧ್ಯಯನದ ಪ್ರಕಾರ ಒಕ್ಕಲಿಗ ಸಮಾಜದ ಪುರುಷರ Y Haplogroup (Y Haplogroup ಅಂದರೆ ತಂದೆಯಿಂದ ಗಂಡು ಮಗುವಿಗೆ ಬಳುವಳಿಯಾಗಿ DNA ಯಲ್ಲಿ ಬರುವ ಮತ್ತು ಪೂರ್ವಜರ ಬಗ್ಗೆ ಮಾಹಿತಿಯನ್ನು ನೀಡುವ ಒಂದು ವರ್ಣತಂತು) ಬೇರೆ ಬೇರೆ ಬ್ರಾಹ್ಮಣ ಸಮುದಾಯದ ಪುರುಷರಲ್ಲೂ ವಿವಿಧ ಪ್ರಮಾಣದಲ್ಲಿ ಇವೆ. ಅಷ್ಟೇ ಅಲ್ಲದೆ ಒಕ್ಕಲಿಗರು ತಮ್ಮ DNAಯ ಸುಮಾರು 58-60% ಭಾಗವನ್ನು ಸಿಂಧೂ ನಾಗರಿಕತೆಯ ಕಾಲದಲ್ಲಿ ಸಿಂಧೂ ನದಿ ತೀರದಲ್ಲಿ ಬದುಕಿದ್ದ ಜನರಿಂದ ಪಡೆದಿರುತ್ತಾರೆ. ಈ ಪ್ರಮಾಣವು ಕರ್ನಾಟಕದ ಬ್ರಾಹ್ಮಣರಲ್ಲಿ ಸುಮಾರು 55-58% ಇದೆ. ಆದ್ದರಿಂದ ಸುಮಾರು ಸಾವಿರಾರು ವರ್ಷಗಳ ಹಿಂದೆ ಬ್ರಾಹ್ಮಣರು ಮತ್ತು ಒಕ್ಕಲಿಗರ ಪೂರ್ವಜರು ಒಂದೇ ಆಗಿದ್ದರು ಎಂಬ ಸತ್ಯವನ್ನರಿತು ಪರಸ್ಪರರನ್ನು ಗೌರವಿಸಿ ಭಿನ್ನಾಭಿಪ್ರಾಯಗಳನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಂಡು ಧರ್ಮವನ್ನು ಗಟ್ಟಿಯಾಗಿ ರಕ್ಷಿಸುವ ಕಂಬಗಳಾಗಿ ಕಾರ್ಯ ನಿರ್ವಹಿಸಬೇಕಿದೆ.
      ನಾನು ಮೇಲೆ ಉಲ್ಲೇಖಸಿದ ವೈಜ್ಞಾನಿಕ ವರದಿಯನ್ನು ಆಸಕ್ತರಿಗಾಗಿ ಇಲ್ಲಿ ನೀಡುತ್ತಿದ್ದೇನೆ. ಈ ವಿಷಯವನ್ನು ನಿಮ್ಮ ಒಕ್ಕಲಿಗ ಸಮಾಜದ ಬಂಧುಗಳಲ್ಲಿ ಮತ್ತು ಗೆಳೆಯರಲ್ಲಿ ಹಂಚಿಕೊಂಡು ಒಗ್ಗಟ್ಟಿನ ಕುರಿತು ಅರಿವು ಮೂಡಿಸಿ.
      F* : 19.8% (Present among 8.3% Deshastha Brahmins and 15% Himachal Pradesh Brahmins)
      H1: 12.3% (Present among 11% Iyengar Brahmins)
      H2: 3.7% (Present among 7.4% Gouda Saraswat Brahmins)
      L1: 11.1% (Present among 17.9% Chitpavan Brahmins)
      L3*: 6.2% (Present among 14.3% Havyaka Brahmins)
      R1a: 29.6%
      R2: 7.4% (Present among 13.73% Kashmiri Pandits)
      Q1: 1.2% (Present among 5.8% Kashmiri Pandits)
      C5: 2.5% (Present among 8% Havyaka Brahmins)
      J*: 1.2%
      J2a*: 1.2%
      J2a(?): 2.5%
      K*: 1.2% (Present among 9.8% Kashmiri Pandits)

  • @narasingaraovibhakaranrao8223
    @narasingaraovibhakaranrao8223 2 ปีที่แล้ว +27

    Tv vikram is doing wonderful job.Thanks for showing this type of vedios to public particularly Hindus, who are unaware of these things happening lot in india in the name of jihads.Let Hindus know atleast now,to follow Hinduism seriously and judiciously so that no jihads will change them instead try to bring back our Hindus who were converted in the name of jihads, also understand the zest of Hinduism and tell the world that Hinduism is great religion In the world.
    My congratulations to sowmya Nayak for participating and doing wonderful job

  • @Nagarajsalakatti
    @Nagarajsalakatti 2 ปีที่แล้ว +72

    ಹಿಂದೂ ಧರ್ಮ ಶ್ರೇಷ್ಠ ಧರ್ಮ 🚩🚩🚩🚩🚩🚩🚩🚩🚩🚩🚩🚩🚩

  • @shankarchavanabhavi2703
    @shankarchavanabhavi2703 2 ปีที่แล้ว +45

    ನಮ್ಮ ಸನಾತನ ಧರ್ಮದ ಬಗ್ಗೆ ..ಮಾಹಿತಿ ನೀಡಿ....ಪ್ರತಿ ಮಕ್ಕಳಿಗೆ..

  • @parimalakr2973
    @parimalakr2973 2 ปีที่แล้ว +25

    ಹೆಚ್ಚೆಚ್ಚು ಪ್ರಚಾರ ಮಾಡಿ.
    ಹಿಂದೂ ಹೆಣ್ಣು ಮಕ್ಕಳನ್ನು ಉಳಿಸಿ

  • @donniedarshan1283
    @donniedarshan1283 2 ปีที่แล้ว +38

    ಹಿಂದೂ ರಾಷ್ಟ್ರ ಕಟ್ಟೋದಕ್ಕೆ ಇದು ಸುಸಮಯ ಎಲ್ಲಾ ಹಿಂದೂಗಳು ಒಗ್ಗಟ್ಟಾಗಿ ಭಾರತವನ್ನ ಹಿಂದೂ ರಾಷ್ಟ್ರ ಮಾಡದೆ ಹೋದ್ರೆ ಕೊನೆಗೆ ಭಾರತ ಮುಸ್ಲಿಂ ರಾಷ್ಟ್ರ ಆಗೋದ್ರಲ್ಲಿ ಯಾವುದೇ ಅನುಮಾನ ಇಲ್ಲಾ , ಮುಸ್ಲಿಂ ಗಳನ್ನ ಬಹಿಷ್ಕರಿಸಿ ಮೂರ್ಖ ಹಿಂದುಗಳೇ , ಮುಸ್ಲಿಂ ಗಾಲ ಹತ್ತಿರ ವ್ಯವಹಾರ ಕಡಿಮೆ ಮಾಡಿ , ಕ್ರಿಶ್ಚಿಯನ್ ಗಳು ಏನು ಕಡಿಮೆ ಇಲ್ಲಾ ಅವರೆಲ್ಲರ ನಿಜವಾದ ಮುಖ ಟಿವಿ ವಿಕ್ರಮ ಚಾನೆಲ್ ಮುಖಾಂತರ ಹೊರಗೆ ಬರ್ತಾ ಇದೆ , ಈ ವಿಡಿಯೋ ಮುಸ್ಲಿಮರಿಗೆ ಮೊದಲು ತೋರಿಸಬೇಕು ಅವರ ಹೊಲಸು ಕುರಾನ್ ನಂಬೋವಷ್ಟು ದಡ್ಡರಲ್ಲ ನಾವೆಲ್ಲಾ ಅಲ್ಲಾಹ್ ಅನ್ನೋ ಸು_ಮಗ ನಿಜವಾಗಲೂ ಬದುಕೇ ಇಲ್ಲಾ , ಜೀಸಸ್ ಅನ್ನೋನು ಒಬ್ಬ ಸಾಮಾನ್ಯ ಮನುಷ್ಯ ಅವನು ದೇವರು ಅಲ್ಲ ದೇವರ ಮಗನು ಅಲ್ಲಾ ಅವನನ್ನ ಹುಚ್ಚು ನಾಯಿ ತರ ಹೊಡೆದು ಶಿಲುಬೆಗೆ ಏರಿಸಿ ಆ ಬೋ_ಮಗನ ಕೈಗೆ ಕಾಲಿಗೆ ಮೊಳೆ ಹೊಡೆದು ಶಿಲುಬೆಗೆ ಏರಿಸಿ ಸಾಯಿಸಿ ಅವನಿಗೆ ಸರಿಯಾದ ಪಾಠ ಕಳಿಸಿದ್ದಾರೆ .... ಯಾರು ಕೂಡ ಈ ಮಾತಂಧರ ಜೊತೆ ಸ್ನೇಹ ಮಾಡಬೇಡಿ ಮೂರ್ಖ ಹಿಂದುಗಳೇ

    • @rgnayak4418
      @rgnayak4418 2 ปีที่แล้ว +2

      Absolutely ,sir this is last chance to save our country and religion,please wake up hurry,be allert🙏

    • @suchithranarayan8365
      @suchithranarayan8365 2 ปีที่แล้ว +1

      Absolutely correct

    • @bheemashekarr4660
      @bheemashekarr4660 2 ปีที่แล้ว +1

      Exactly

    • @LokeshasLoki-ev9en
      @LokeshasLoki-ev9en 2 ปีที่แล้ว +1

      Correct brother

    • @yennaamme
      @yennaamme 2 ปีที่แล้ว +1

      ನನ್ನ ಜಾತಿ ಕೀಳು ?

  • @nethragowda4528
    @nethragowda4528 2 ปีที่แล้ว +137

    ದಯವಿಟ್ಟು ಹಿಂದೂ ಧರ್ಮದ ಬಗ್ಗೆ ಹೆಚ್ಚು ಮಾಹಿತಿ ಯನ್ನು particular agi chikkavariddaginindalu ತಿಳಿಸಿ ಕೊಡಿ

    • @naveenujire1936
      @naveenujire1936 2 ปีที่แล้ว +2

      Correct mam

    • @sudarshansmart4305
      @sudarshansmart4305 2 ปีที่แล้ว +4

      Watch Praveen Mohan's channel to know More about Hinduism 🕉️

    • @Sp-jr7gt
      @Sp-jr7gt 2 ปีที่แล้ว

      Nam mathad bagge thilkollake kasta padbekilla ri preethi, karune ne idara beru. Ivr nange yaru thilsor illa antha Yak ankondri gothilla. Yakandre Islam bagge huttid kuthuhala hindu dharmad mele huttididre chennagirthithu. Nimg daari thorsoke halvaru books Ittu. Janagalna nambodkintha books nambidre nimge yav vathadanu irthirlillla.... Nav poojisodu kothi mukhad athva aane mukada devrna alla avr Olle karyagalu, vyakthithva na. Thande thayi ne nan jagathu anno ganesha na. Bhakthi andre enu antha thorskotta maruthi na. Nav poojisodu kannige kaanada devr alla nam prakruthi na bari pranigalna alla sakala jeeva galna,jagathna nadiso shakthina. Atleast istadru ella thande thayi avr maklige helkodbeku. Bhakthi bhayadinda barolla preethi Inda barbeku...

    • @appupower314
      @appupower314 2 ปีที่แล้ว +1

      Hindugalige yarindanu restrictions illa dharmadindanu restrictions illa ,just nimma appa ammana matu Keli saku & nimge hindutvadalli doubt idre Swami vivekananda or ambedkar etc, hintavarannadru follow madi.

    • @kishantv4980
      @kishantv4980 2 ปีที่แล้ว

      @@Sp-jr7gt nimma ee mathu yesto jana heluthare adare namma jana yeradu idananu manassallitkondre adu adbhuta matthe iralla matte avaru ade jana maretu bittiruthare. idella chikka vayassinavriruvaga thilisi belesbeku adu yavaglu shashvata vagirutte adare thamma maneyalli kalitha samskara vatarada makkalu ketta samskaaravannu follow maduthiddare avara jothe athava shaaleya makkala jothe atavaadidaga makkala buddhi keduttade maneyalli kalisikotta buddhi samskara vyartha vagibidutte,adakke prathi ward galalli hennu makkalu bere gandu makkala bere bere shaakegalannu teredu dharma shikshana kalisabeku dinadalli ondu dina compulsory avaru shakege hogabeku maneyavaru kaddaayavaagi kalisabeku avaga idi vatarane susamskruta makkalinda moodiruttade, dharma shikshana padeda makkalu christian agali muslim agali avarottige yeste odanata viddaru avara mathakke hogalla avaru hindu dharmada bagge devara bagge insult madidaru kooda avara dharmakke respect koduthare namma dharma venu arthavaguvante thilisikduva gyana avarige bandiruttade yava thande thayigu thanna maga magalannu yaro brainwash madi avara dharmakke harisikondu hogbahudu anno chinte poshakarige baralla nischintheyagirabahudu.

  • @gjourney1986
    @gjourney1986 2 ปีที่แล้ว +112

    ಭಾರತದ ಮೂಲ ಧರ್ಮಕ್ಕೆ ಮರಳಿದ್ದಕ್ಕೆ ಸ್ವಾಗತ 🙏

  • @bharathgowda90
    @bharathgowda90 2 ปีที่แล้ว +102

    ಹಿಂದೂಗಳು ಕಾಫಿರ್ ಅಂತೆ ಆದ್ರೂ ಹಿಂದೂಗಳಿಗೆ ಅವರು ಬ್ರದರ್ ಹೇಗೆ ಆಗ್ತಾರೆ

  • @Sk-qb4gu
    @Sk-qb4gu 2 ปีที่แล้ว +30

    ಸರಿಯಾದ ಮಾತು ಹೇಳಿದ್ದಿರ ನಮ್ಮ ‌ಧರ್ಮದ ಬಗ್ಗೆ ನಮಗೆ ಜ್ಞಾನ ಇಲ್ಲ...... ಈ ಸಮಸ್ಯೆ ಎಲ್ಲಾ ಕಡೆ ಇದೆ...ಧರ್ಮದ ಬಗ್ಗೆ ಮನೆಯಲ್ಲೂ ಕಲಿಸಬೇಕು......ಇಂತಹ ಕಾರ್ಯ ಮಾದ್ಯಮದ ಮುಖಾಂತರ TV ವಿಕ್ರಮ ಕಲಿಸುತ್ತ ಇದೆ...ತುಂಬಾ ಸಂತಸದ ವಿಷಯ......

    • @kishantv4980
      @kishantv4980 2 ปีที่แล้ว +1

      Namma dharmada bagge namma makkalige dharma shikshana kodabeku kevala hana maduva shikshana kottu avaru nale nimmannu hanadindale guruthisuthare nivu jotegiddare yestu labha yestu nasta antha nodi nimmannu doora maduthare athava ashramakke serisuttare avra vartanege nive karanaragiruthiri,mattondu nimma makkala brainalli dharm gyana iruva jaga khaliyagiruttade kali dabba adakke bere dharmadavaru avara dharmavannu thumbisi thammadu madikolluttare namma makkalu namage shathruvagi avarottige hoguthare namminda yella padedu nimmannu doora maduthare karana navu avara gunakke buddhige dharma shikshana thumbisiralilla aa kali jaga namma dharmada vishayagalu thumbiddare yare namma dharmavannu prashne madidru insult madidru avarige uootthara koduva sthithiyalli iruthidru .

    • @Pradi_798
      @Pradi_798 ปีที่แล้ว +1

      ​@@kishantv4980 same my opinion 🚩🚩🚩🚩🚩

  • @thippswamycv8421
    @thippswamycv8421 2 ปีที่แล้ว +17

    ಐ ಲವ್ ಯು ಶ್ರುತಿ ಅವರೇ ನಾನೊಬ್ಬ ಕ್ಷತ್ರಿಯ ನಾನು ಸೋಮವಂಶ ಆರ್ಯಕ್ಷತ್ರಿಯ ವಂಶದವನು ನೀವು ಮರಳಿ ನಮ್ಮ ಮನೆಗೆ ಬಂದಿರುವುದು ನಮ್ಮೆಲ್ಲರಿಗೂ ಸಂತೋಷವಾಗಿದೆ ನಮ್ಮ ಹಿಂದೂ ಧರ್ಮ ಸನಾತನ ಭವ್ಯ ಧರ್ಮವಾಗಿದೆ

    • @sadakathmallur5507
      @sadakathmallur5507 2 ปีที่แล้ว

      ಯಾರಗಿದ್ದಾನೆ ದೇವರು
      watch Full video
      👇👇👇👇👇👇👇
      th-cam.com/video/27GGvGwrOow/w-d-xo.html

  • @ramaaraghavaram5904
    @ramaaraghavaram5904 2 ปีที่แล้ว +29

    ಅದಕ್ಕೆ ಅವರನ್ನು ನಮಿಂದ ದೂರ ಇಡುವುದೇ ಒಳ್ಳೆಯದು.

  • @vasanthamanju1964
    @vasanthamanju1964 2 ปีที่แล้ว +35

    Really a good programme.every Hindu must watch this programme.

  • @blshivananda9817
    @blshivananda9817 2 ปีที่แล้ว +21

    ಮರಳಿ ಮಾತ್ರ್ ಧರ್ಮಕ್ಕೆ ಬರುವ ಕುಟುಂಬಕ್ಕೆ ಮನೆ ಉದ್ಯೋಗ ಆಶ್ರಯ ಎಲ್ಲಾ ಕೊಡುವೆ

  • @jpltk3327
    @jpltk3327 2 ปีที่แล้ว +33

    🙏ಓಂ ನಮಃ ಶಿವಾಯ 🙏

  • @raghuramucs8344
    @raghuramucs8344 2 ปีที่แล้ว +21

    Wonderful narration. ನೀವು ಈಗ ನಿಶ್ಚಿಂತರಾಗಿ ಜೀವನ ನೆಡಸಿ.

  • @yallalingamalli2733
    @yallalingamalli2733 2 ปีที่แล้ว +53

    ಇಂತಹ ನೊಂದವರ ಮನಸಿನ ಮಾತು ಎಲ್ಲರಿಗೂ ಕೇಳಿಸಿ ಅರ್ಥ ಮಾಡ್ಕೊಂಡು ಜಾಗೃತಿ ಆಗ್ಲಿ ಎಲ್ಲರು 🙏🙏💐🚩

  • @musiccreation1506
    @musiccreation1506 2 ปีที่แล้ว +9

    ನನ್ನ ಪ್ರಕಾರ ಭಗವದ್ಗೀತೆಯನ್ನ ಶಾಲಾ ಪಠ್ಯದಲ್ಲಿ ಅಳವಡಿಸಿ ನಮ್ಮ ಸನಾತನ ಧರ್ಮದ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸುವ ಪ್ರಯತ್ನ ಮಾಡಬೇಕು ಆಗ ಇಂಥ ಯಾವುದೇ ಮತಾಂತರ ಆಗೋದಿಲ್ಲ .

  • @shylajadoreswamy3333
    @shylajadoreswamy3333 2 ปีที่แล้ว +51

    ನಮ್ಮ ‌ಧರ್ಮದ ಬಗ್ಗೆಗಿನ ಗ್ರಂಥಗಳನ್ನು ಪ್ರತಿಯೊಬ್ಬ ರೂ ಓದುವ .ತಿಳಿದುಕೊಳ್ಳುವ ಹಕ್ಕು ಎಲ್ಲರಿಗೂ ಇದೆ .

    • @Profit313hunter
      @Profit313hunter 2 ปีที่แล้ว +1

      ಮನುಷ್ಯ ಪ್ರಾಣಿ ಪಕ್ಷಿ ಕಲ್ಲುಗಳನ್ನು ನಂಬಿ 300ಕೋಟಿ ದೇವರುಗಳಾಗಿವೆ. ಮೂಡನಂಬಿಕೆಯಲ್ಲಿ ತುಂಬಿರುವ ಧರ್ಮ ಅದಕ್ಕೆ ಯಾರಿಗೂ ಹಿಂದು ಧರ್ಮದ ಬಗ್ಗೆ ನಂಬಿಕೆ ಇಲ್ಲ 😂😂😂

    • @kalpanabhat9763
      @kalpanabhat9763 2 ปีที่แล้ว +1

      ಅದಕ್ಕೆ ಎಲ್ಲರೂ ಸಂಸ್ಕೃತಭಾಷೆ ಕಲಿಯುವ&ಕಲಿಸುವ ಜವಾಬ್ದಾರಿ, ಅನಿವಾರ್ಯತೆ ನಮ್ಮೆಲ್ಲರ ಆದ್ಯತೆ ಆಗಬೇಕು

    • @nageshnagesh4693
      @nageshnagesh4693 2 ปีที่แล้ว +1

      ಈ. ಮಾತು ಗಳನ್ನು. ಕೇಳುತ್ತಿದ್ದರೆ. ಶ್ರುತಿ. ನಿಜವಾಗಿಯೂ. ನಮ್ಮ. ಬಾರತದ ಶಕಿ಼ ದೇವತೆ
      ಯನ್ನು.ನೋಡಿರುವ ಹಾಗೆ. ಮನಸ್ಸಿಗೆ
      ಬಾಷವಾಗುತದೇ. ಎಂತಹ ಸುಂದರವಾದ
      ಮಾತು. ಕೇಳುವಾಗ. ತುಂಬಾ ರೂಮಿನ
      ಆಗುತ್ತದೆ. ಒಂದ ನೇ ಗಳನ್ನು ನಾನು ಹೇಳುತ್ತಿನೆ

    • @Pradi_798
      @Pradi_798 ปีที่แล้ว

      ​​@@kalpanabhat9763 ಕನ್ನಡದಲ್ಲೂ ಇವೆ ಹುಡುಕಿ ಓದಿ ತಿಳಿದುಕೊಳ್ಳಿ ಹಿಂದೂ ಧರ್ಮದ ಗ್ರಂಥಗಳು ಓದೋಕೆ ಸಂಸ್ಕೃತ ಕಲಿಬೇಕು ಅಂತ ಏನಿಲ್ಲ

    • @CHRayappagowda-of7qi
      @CHRayappagowda-of7qi ปีที่แล้ว

      Madam Sruthi you are a great Hindu you must continue practice veda upanishat our favourite ancient Ramayana Mahabharata the sanathana Hindu Dharma is really great you must studied Hindu culture tha god bless you Jay Hind by C H Gowda from Peddanapalya Bangalooru south Karnataka

  • @ns.veerandrakulalns.veeran6019
    @ns.veerandrakulalns.veeran6019 2 ปีที่แล้ว +18

    ಅವರು. ಹೇಳೋದು. ನೋಡಿದ್ರೆ. ನಾವುಗಳು. ಅರ್ಥಮಾಡಿಕೊಳ್ಳಲು.. ಇರುವಂತದ್ದು. ಸರಿಯಾಗಿ ಯೋಚಿಸಿ...ಬಂಧುಗಳೇ... ನಮ್ಮ ಧರ್ಮದಲ್ಲಿ..ಇವಾಗಿನ.. ಜನರರೇಷನ್ ಅಲ್ಲಿ ಯುವಕರಿಗೆ.ಯುವತಿಯಾರಿಗು...ಸನಾತನ ಧರ್ಮದ ಬಗ್ಗೆ. ದೇವರ ಬಗ್ಗೆ ತಿಳಿವಳಿಕೆ ಇಲ್ಲ....ದಯವಿಟ್ಟು.. ಬರೇ. ಎಜುಕೇಶನ್ ಅಲ್ಲ..ಮೊದಲಾಗಿ. ದರ್ಮದ ಬಗ್ಗೆ .ಅದರ.ಮೌಲ್ಯಗಳನ್ನು.ತಿಳಿಸಿದು..ಮುಖ್ಯ...
    🕉️🛐🚩ಜೈ ಸಾನಾತನಧರ್ಮ..ಜೈ ಹಿಂದೂ ರಾಷ್ಟ್ರ🚩🕉️🛐

    • @sangeethaakshay3339
      @sangeethaakshay3339 2 ปีที่แล้ว +1

      Howdu bhagavathgeetha compulsory madbeku n naavi nam future generation ge Ramayana n Mahabharata thilisbeku

    • @Profit313hunter
      @Profit313hunter 2 ปีที่แล้ว

      ಮೂಡನಂಬಿಕೆಯಲ್ಲಿ ತುಂಬಿರುವ ಧರ್ಮ ಅದಕ್ಕೆ ಯಾರಿಗೂ ನಂಬಿಕೆ ಇಲ್ಲ 😂😂😂

    • @Profit313hunter
      @Profit313hunter 2 ปีที่แล้ว

      @@sangeethaakshay3339 ಮೂಡನಂಬಿಕೆಯಲ್ಲಿ ತುಂಬಿರುವ ಧರ್ಮ ಅದಕ್ಕೆ ಯಾರಿಗೂ ನಂಬಿಕೆ ಇಲ್ಲ 😂😂😂

    • @sangeethaakshay3339
      @sangeethaakshay3339 2 ปีที่แล้ว

      @@Profit313hunter nim Dharma dha vichra jagathanna hallu maduva udhesha namma Dharma jagathu manushyaru ondhe annuva sirithana.. gothilla Andre nayi thara bogaluvudhanuu bidi... Namma loka halaguvudhilla.. 😂

  • @jagadish1441
    @jagadish1441 2 ปีที่แล้ว +47

    ಶಾಲಾ ಪುಸ್ತಕಗಳಲ್ಲಿ ಭಾರತಿಯತೆ, ಭಾರತಿಯ ಸಂಸ್ಕೃತಿ, ಸನಾತನ, ಇವುಗಳನ್ನು ಹೆಚ್ಚು ಬಳಸುವ ಅವಶ್ಯಕತೆ ಇದೆ.

    • @Pradi_798
      @Pradi_798 ปีที่แล้ว

      ಕಾಂಗ್ರೆಸ್ ಜಾತ್ಯತೀತ ಪಕ್ಷಗಳು ಹಾಗೇ ಮಾಡೋದಕ್ಕೆ ಬಿಡ್ತಿಲ್ವಲ್ಲ ಏನು ಮಾಡೋದು

  • @blshivananda9817
    @blshivananda9817 2 ปีที่แล้ว +14

    ಈ ಸತ್ಯ ವಿಚಾರ ಮೀಡಿಯದಲ್ಲಿ ಆಗ ಆಗ ಹಾಕುತಾ ಇರಿ ನಮ್ಮ ಬೊದ್ದು ಜೀವಿಗಳಿಗೆ ಜೀವ ಬರುತ್ತಾ ನೋಡುವ 🤔

  • @techmastero1
    @techmastero1 2 ปีที่แล้ว +42

    Ella hindugalu bhagvtgite odi🚩🇮🇳🕉️🕉️🇮🇳

    • @namrathambhat9144
      @namrathambhat9144 2 ปีที่แล้ว +8

      Also, Bhagavadgeeta every day prayer at school aagabeku. Dinakke ondu shloka, adara artha tilisabeku...

    • @sunithats1563
      @sunithats1563 2 ปีที่แล้ว +1

      Yes

  • @geethadoddegowda567
    @geethadoddegowda567 2 ปีที่แล้ว +4

    ಶ್ರುತಿ ಮೇಡಂ ನಿಮ್ಮ ಮಾತು ಕೇಳುತ್ತಿದ್ದರೆ ಮಾತುಗಳನ್ನಾಡದೇ ಮೌನವಾಗಿ ಕೇಳಿಸಿಕೊಳ್ಳುವಂತಮಾತುಗಳನ್ನಾಡದೇ ಮೌನವಾಗಿ ಕೇಳಿಸಿಕೊಳ್ಳುವ ಅಂತಹ ಸುಂದರವಾಗಿ ನಮ್ಮ ಹಿಂದೂ ಧರ್ಮದ ಬಗ್ಗೆ ವಿವರಣೆಯನ್ನು ಮತ್ತೆ ಮುಸ್ಲಿಂ ಧರ್ಮದ ಬಗ್ಗೆ ವಿವರಣೆಯನ್ನು ಕೊಡುತ್ತಿರುವ ನಿಮಗೆ ತುಂಬು ಹೃದಯದ ಧನ್ಯವಾದಗಳು ನಾನುಮಾತುಗಳನ್ನಾಡದೇ ಮೌನವಾಗಿ ಕೇಳಿಸಿಕೊಳ್ಳುವ ಅಂತಹ ಸುಂದರವಾಗಿ ನಮ್ಮ ಹಿಂದೂ ಧರ್ಮದ ಬಗ್ಗೆ ವಿವರಣೆಯನ್ನು ಮತ್ತೆ ಮುಸ್ಲಿಂ ಧರ್ಮದ ಬಗ್ಗೆ ವಿವರಣೆಯನ್ನು ಕೊಡುತ್ತಿರುವ ನಿಮಗೆ ತುಂಬು ಹೃದಯದ ಧನ್ಯವಾದಗಳು ನಾನೂ ನಿಮ್ಮಂತೆಯೇ ಏನು ನಾನೇಕೆ ಹುಟ್ಟಿದೆ ಎಂಬುವ ಪ್ರಶ್ನೆಗಳಿಗೆ ನಿಮ್ಮಿಂದ ಥ್ಯಾಂಕ್ಯು ಥ್ಯಾಂಕ್ಯೂ ಫಾರ್ ಮೇಡಂ ಟಿವಿ ಚಾನಲ್ ನವರು ಧನ್ಯವಾದಗಳು ಯಾವ ಚಾನಲ್ಲಿನಲ್ಲಿ ಇಷ್ಟು ಸ್ಪಷ್ಟತೆ ಮತ್ತೆ ಮಾತನಾಡುವವರಿಗೆ ಕೊಡುವಂತಹ ಗೌರವ ತುಂಬಾನೇ ಚೆನ್ನಾಗಿದೆ ಥ್ಯಾಂಕ್ಯು ಥ್ಯಾಂಕ್ಯು

    • @damayanthip6177
      @damayanthip6177 ปีที่แล้ว

      Bere darmakke hoguva siddate madicondiruvarigenimma e anubhavadinda olleya buddi barabahudu

    • @damayanthip6177
      @damayanthip6177 ปีที่แล้ว

      Thank you

    • @damayanthip6177
      @damayanthip6177 ปีที่แล้ว

      🎉namma damadalli krisna aluhudu ade allava ondu gullu alladalu saha devarinda

    • @damayanthip6177
      @damayanthip6177 ปีที่แล้ว

      Gullu kaddi alladalu

  • @ganeshprasad3659
    @ganeshprasad3659 2 ปีที่แล้ว +13

    T. V Vikrama Your Team Doing Grate Job.

  • @lifestylekannada4821
    @lifestylekannada4821 ปีที่แล้ว +2

    ಇದು ನನಗು ಸಹ ಆಗಿದೆ.. ನಮ್ಮ hospital ಅಲ್ಲಿ duty ಮಾಡುವಾಗ ನನ್ನ ಜೊತೆಗೆ duty ಮಾಡುತ್ತಿದ್ದ nurse ನನಗೆ ಹೀಗೆ ಪ್ರಶ್ನೆ ಕೇಳ್ತಾ ಇದ್ದಳು.. ನಮ್ಮ ಧರ್ಮ ನೋಡು ನಾವು ನಿಮ್ಮ ಹಾಗೆ ಬಡತನದಲ್ಲಿ ಜೀವನ ಮಾಡುವುದಿಲ್ಲಾ ನಮ್ಮ ಮನೆಯಲ್ಲಿ ಪ್ರತಿನಿತ್ಯ non veg ಮಾಡುತ್ತೆವೆ...ನಾವು ನಿಮ್ಮ ಹಾಗೆ ಚಿಕ್ಕ ಮನೆಯಲ್ಲಿ ವಾಸ ಮಾಡುವುದಿಲ್ಲಾ ನಾವು ತುಂಬಾ ದುಬಾರಿ ಬಟ್ಟೆ ಧರಿಸಿ ನಮ್ಮ ಜೀವನ ತುಂಬಾ ಚೆನ್ನಾಗಿ ಮಾಡ್ತಿವಿ ನಿಮ್ಮ ಹಾಗೆ ದುಡಿದು ಅದನ್ನು ಮನೆಗೆ ಕೊಟ್ಟು ನಾವು ಖಾಲಿ ಇರುವುದಿಲ್ಲಾ... ನೀನು ಯಾಕೆ ಆ ನಿಮ್ಮ ಹಿಂದು ಧರ್ಮದಲ್ಲಿ ಜೀವನ ಮಾಡುತ್ತಿಯಾ ನೀನು ನಮ್ಮ ಹಾಗೆ ನಮ್ಮ ಧರ್ಮದ ಬಗ್ಗೆ ಒಮ್ಮೆ ಅರ್ಥ ಮಾಡಿಕೊಳ್ಳುವ ಮೂಲಕ ನಮ್ಮ ಧರ್ಮದ ಆಚರಣೆ ಮಾಡು ಹಾಗೆ ಹೀಗೆ ಅಂತೆಲ್ಲಾ ನನ್ನ ತಲೆ ಕೆಡಿಸುವ ಮಟ್ಟಿಗೆ ಬಂದಿದರು.. ಅದೃಷ್ಟವಶಾತ್ ನನ್ನ ಮನೆಯಲ್ಲಿ ನನ್ನ ತಂದೆ ತಾಯಿ ನನಗೆ ಹಿಂದು ಧರ್ಮದ ಬಗ್ಗೆ ಒಳ್ಳೆಯ ಶಿಕ್ಷಣ ನೀಡಿದ್ದರು ಹಾಗಾಗಿ ಅವರಿಂದ ನನ್ನ ಧರ್ಮದ ಬಗ್ಗೆ ರಾಮಾಯಣ ಮಹಾಭಾರತ ಬಗ್ಗೆ ನನಗೆ ಇರುವ ಜ್ಞಾನದಿಂದ ನಾನು ನನ್ನ ಧರ್ಮದಲ್ಲಿ ಇಂದಿಗು ನೆಮ್ಮದಿಯಿಂದ ಜೀವನ ಮಾಡುವ ಹಾಗೆ ಆಗಿದೆ

  • @naveengowdru1779
    @naveengowdru1779 2 ปีที่แล้ว +22

    This is happening around us from very long time now we r opening our eyes.
    Great job vikrama

    • @sureshbalaji4466
      @sureshbalaji4466 2 ปีที่แล้ว +2

      No we are not yet opened eyes yet in whole of sanatani in Bharat.
      It is time to really wake up now .

  • @naveensalian9509
    @naveensalian9509 2 ปีที่แล้ว +167

    Islam annode kachda idanna especially namma Hindu henmklu arta madkolbeku .... Esradru evru jihadigalu ,evranna 1% kooda nambedi 🙏

    • @sk_ka_in8193
      @sk_ka_in8193 2 ปีที่แล้ว +9

      Namma deshada duranta andre vote goskara handigalige sapport madtare..

    • @sameerde7144
      @sameerde7144 2 ปีที่แล้ว

      Boss ninna dharma neen respect madu adu olle thana bere dharma kettadu kachda anthiyala neen est dodd kachda irbeku

    • @jabirkhan4666
      @jabirkhan4666 2 ปีที่แล้ว

      @@sameerde7144 its IT CELL your massaging only particular community they support not muslims.

    • @darshudarshangowdabg7209
      @darshudarshangowdabg7209 2 ปีที่แล้ว +4

      @@sameerde7144 nivu bere dharma Vannu respect maadodanna kaliri......

    • @aishwaryakulkarni9093
      @aishwaryakulkarni9093 ปีที่แล้ว

      Islam is the most worst religion in the world 😡

  • @Bharatchawan8008
    @Bharatchawan8008 2 ปีที่แล้ว +8

    ನಮ್ಮಲ್ಲಿನ ಮಠ ಮಂಧಿರಗಳು ನಿದ್ರೆಯಿಂದ ಮೇಲೆ ಎದ್ದೇಳಬೇಕಾಗಿದೆ🙏🙏

    • @babunarendra5788
      @babunarendra5788 2 ปีที่แล้ว

      ಅವು ನಿದ್ದೆ ಮಾಡಲು ರಾಜಕಾರಣಿಗಳು ಆಗಾಗ ಓಲೈಸುತ್ತಿರುತ್ತಾರೆ. ಅವರು ಎಸೆಯುವ ಕಾಸಿಗೆ ಇನ್ನೂ ಮಠಗಳು ಮತ್ತ ಸ್ವಾಮಿಗಳು ಸೋಮಾರಿಗಳಾಗಿದ್ದಾರೆ. ಇದಕ್ಕೆ ಪೇಜಾವರ ಮಠ, ಧರ್ಮಸ್ಥಳ, ಸಿದ್ದಗಂಗಾ ಮುಂತಾದವುಗಳು ಅಪವಾದ.

  • @maheshamahesha906
    @maheshamahesha906 2 ปีที่แล้ว +8

    ಹಿಂದೂ ದೇಶವಾಗಬೇಕು....ಹಿಂದೂಗಳು ಧರ್ಮದ ಬಗ್ಗೆ ತಿಳಿದುಕೊಳ್ಳಬೇಕು... ಸನಾತನ ಧರ್ಮ ತುಂಬಾ ವಿಶಾಲವಾಗಿದೆ.... ದಯವಿಟ್ಟು ಎಲ್ಲರೂ ಧರ್ಮ ಉಳಿಸಿ ನಾವು ಉಳಿಯುತ್ತವೆ... ಶ್ರೇಷ್ಠ ಧರ್ಮ, ಭಾರತ ಮಾತಾ ಕೀ ಜೈ

  • @govindgowdabiradar8296
    @govindgowdabiradar8296 2 ปีที่แล้ว +50

    ನಮ್ಮ್ ಧರ್ಮ ನಮ್ಮ್ ಹೆಮ್ಮೆ

  • @dr.venugopal3769
    @dr.venugopal3769 2 ปีที่แล้ว +30

    Every one should watch n understand what is happening....at the same time it's time for us to teach first we also learn research about our sanathana Hindu dharma and our all rituals never neglect our kids question r some one else influence them...now a days we have technology books use all this things n get educate our self n kids n friends n family too....tks u Akka for sharing n giving knowledge to us tku vikram team.....☺☺☺☺👏👏👏👏👏👍👍👍👍

    • @sureshbalaji4466
      @sureshbalaji4466 2 ปีที่แล้ว +1

      Sir,
      First we sanatani hindu people should unite & Preach our scripture in schools.

  • @smitha8209
    @smitha8209 2 ปีที่แล้ว +13

    ನಾವುಗಳು ಪ್ರಾಣಿ ಪಕ್ಷಿ ಈ ಪರಿಸರದಲ್ಲಿ ಕೆಲವೊಂದರಲ್ಲಿ ದೇವರನ್ನು ಕಾಣುತ್ತೆವೆ ಆದರೆ ಅವರ ಅಲ್ಲಾನಿಗೆ ರೂಪವೇ ಇಲ್ವಲ್ಲ...

    • @rafeesham3678
      @rafeesham3678 2 ปีที่แล้ว +1

      Adhe namma nambike..

    • @smitha8209
      @smitha8209 2 ปีที่แล้ว +1

      @@rafeesham3678 ಅಸ್ತಿತ್ವನೇ ಕಾಣದೆ ಇರುವ ದೇವರನ್ನು ನೀವು ನಂಬೇಕಾದರೆ... ಅಸ್ತಿತ್ವ ಇರುವ ನಮ್ಮ ದೇವರನ್ನು ನಾವು ನಂಬೋದು ಅದಕ್ಕೆ ಅವಮಾನ ಮಾಡೋ ಹಕ್ಕು ನಿಮಗಿಲ್ಲ..... ನಿಜವಾಗಿ ಅವಮಾನ ಮಾಡ್ಬೇಕಾಗೋದು ನಾವು ನಿಮ್ಮ ದೇವರಿಗೆ... ಆದರೆ ನಿಮ್ಮಷ್ಟು ಕೆಟ್ಟವರಲ್ಲ ಹಿಂದೂಗಳು

    • @user-oc8nl1zb2n
      @user-oc8nl1zb2n 2 ปีที่แล้ว +4

      @@rafeesham3678 ನಿಮ್ಮ ನಂಬಿಕೆ ಅರಬ್ಬಿನಿಂದ ಬಂದಿರಬಹುದು, ಆದರೆ ನಮ್ಮ ನಂಬಿಕೆ ಪುರಾತನ ಕಾಲದಿಂದಲೂ ನಡೆದುಕೊಂಡು ಅಖಂಡ ಭಾರತದ್ದು.. ಹಾಗಾಗಿ ನೀವು ಗೌರವಿಸಿ,, ಮತ್ತೆ ಅದು ನಿಮ್ಮನ್ನು ಗೌರವಿಸುತ್ತದೆ.

    • @user-oc8nl1zb2n
      @user-oc8nl1zb2n 2 ปีที่แล้ว

      @@smitha8209 ಅದು ಏನೇ ಇರಲಿ ಬಿಡಿ. ನಮ್ಮ ನಂಬಿಕೆಗೆ ಯಾರು ಗೌರವಿಸುವುದಿಲ್ಲ ಅವ್ರಿಗೆ ಅದೇ ಪ್ರಾಪ್ತಿಯಾಗುತ್ತದೆ...

    • @ansaribm3146
      @ansaribm3146 ปีที่แล้ว +1

      Nimage Rupa kotone elai rab

  • @user-if9ry4gw9j
    @user-if9ry4gw9j 7 หลายเดือนก่อน +1

    ತುಂಬಾ ಚೆನ್ನಾಗಿ ಮಾತನಾಡಿದಿರಮ್ಮ ಮರಳಿ ಮತ್ತೆ ಹಿಂದೂ ಧರ್ಮಕ್ಕೆ ಬಂದಿದ್ದೀರಾ ನಿಮಗೆ ಕೋಟಿ ಕೋಟಿ ವಂದನೆಗಳು

  • @raviskolara
    @raviskolara 2 ปีที่แล้ว +34

    ಇವರ ಮಾತುಗಳಿಂದ ಎಲ್ಲರೂ ತುಂಬಾ ಕಲಿಯಬೇಕಾಗಿದೆ

  • @pramodjamadagni
    @pramodjamadagni 2 ปีที่แล้ว +23

    this needs other language translations and subtitles..... good job....

  • @1971JAGADISH
    @1971JAGADISH 2 ปีที่แล้ว +84

    we need to teach our religion in our school text books

    • @manjular200
      @manjular200 2 ปีที่แล้ว +3

      There are so many schools, which are teaching Hinduism like Chinmaya Vidyalaya, Amrutha vidyalaya

    • @chiragk7399
      @chiragk7399 2 ปีที่แล้ว +2

      @@manjular200
      Yes. But they aren't enough to educate all Hindu Children in Karnataka. Their number must be incresed multifold for which they may not have enough funds. We should demand our govt. to fund such schools or we should force our govt to hand over govt schools to the likes of Chinmaya Mission, Amruta Ashrama or Aurobindo Ashrama etc.

    • @santosh.gsanthosh.g4708
      @santosh.gsanthosh.g4708 2 ปีที่แล้ว +1

      Yes we have to till our colleague's family and friends

  • @ramanagoudapatil7874
    @ramanagoudapatil7874 2 ปีที่แล้ว +9

    Thanks for Vikram TH-cam channel, gave the all information islam,s jihaadi all kind of facts activities , to all others ( hindu, jain, boudh, sikh etc) religions people.

  • @gautama4901
    @gautama4901 2 ปีที่แล้ว +7

    ಬಹಳ ಒಳ್ಳೆಯ ಮಾಹಿತಿ...

  • @dharanishv
    @dharanishv 2 ปีที่แล้ว +70

    We need more Sadguru like people who can enlighten about lost knowledge of Sanathana dharma.

    • @LakshmiLakshmi-ru2gk
      @LakshmiLakshmi-ru2gk 2 ปีที่แล้ว +7

      @@muralikrishna5389 life as it is is talking of sadguru of Isha foundation who'd is an enlightened soul and spreading sanatana dharma without any religion attached

    • @chiragk7399
      @chiragk7399 2 ปีที่แล้ว +5

      @@LakshmiLakshmi-ru2gk
      Such modern self declared gurus without proper Guru Shishya Parampara should be kept at good distance. We have enough institutions with proper Guru Parampara such as Chinmaya Mission, Arsha Vidya Gurukulam etc. We don't need Isha Foundation type institutions which consider Yoga as secular and has no connection with Hinduism or Sanathana Dharma. I heard Sadhguru himself saying Yoga is secular but its very much a school of Sanatana Vaidika Dharma.

    • @span2000
      @span2000 2 ปีที่แล้ว +2

      Pls Murali Krishna & Laxmi, let's not fight among ourselves. For God shake stop this & try to unitedly, strongly support this Reconversion to Sanatan Hindu Moment.. 💐🚩🙏🏻✊🏻

    • @LakshmiLakshmi-ru2gk
      @LakshmiLakshmi-ru2gk 2 ปีที่แล้ว +2

      @@muralikrishna5389 sadguru never says that he belongs to any religion though he had the touch of lord shiva. As he says shiva invaded me.Dharma is different from religion. in spite what he teaches is sanatanadharma inclusive of bhagavatgita Ramayana and BHARATA though he says he has not read any scriptures. Everything is revealed from inside to him.it doesnt apply to commoner like us though
      I meant that brother

    • @LakshmiLakshmi-ru2gk
      @LakshmiLakshmi-ru2gk 2 ปีที่แล้ว +2

      @@muralikrishna5389 I dint know abou that rudeness.as I haven't even seen isha foundation.this always happens with any guru who is surrounded by egoistic people.I sm surprised also.the youth and truth programme of vasudev us very useful for future generation as they are tend to drugs alchohal etc
      They way I am very. impressed.I too belong to Madvacharya and visited shankara putta of sringeri many times.As hinduism targeted by other religions and bent upon to destroy I feel Jaggi vasudev is reviving in a subtle way.what he says adoyogi shambavi is Shiva parvathi only .this is also a plan of divine to bring orders in chaos. Thanks for your view sir

  • @psonlineworldpvs4513
    @psonlineworldpvs4513 2 ปีที่แล้ว +60

    ಧರ್ಮದ ಕಾಯಿಲೆ... ತುಂಬಾ ಡೇಂಜರ್

  • @vandanav9640
    @vandanav9640 2 ปีที่แล้ว +12

    Welcome to Sanathana Dharma sister, Atleast others should learn lessons from you, Thanks to educate

  • @Arun-kl7ne
    @Arun-kl7ne 2 ปีที่แล้ว +7

    ಸಹೋದರಿ ಪವಿತ್ರ ಹಿಂದು ಧರ್ಮಕೆ ನಿಮಗೇ ಸ್ವಾಗತ

  • @sl2195
    @sl2195 2 ปีที่แล้ว +10

    Very true, very true, even I have faced many situations like this since childhood.

  • @lakind3066
    @lakind3066 2 ปีที่แล้ว +13

    Arsh vidya samaja ....big salute

  • @praveenmogaveer5855
    @praveenmogaveer5855 2 ปีที่แล้ว +14

    Thank you❤, tv Vikrama🙏

  • @hdmohan3978
    @hdmohan3978 2 ปีที่แล้ว +21

    We can't even compare any other religion to hinduism.its a sin.welcome you sister.

    • @loiloi1459
      @loiloi1459 2 ปีที่แล้ว

      Hindu is a darma
      Muslim and christanity are matha

  • @nstag8090
    @nstag8090 2 ปีที่แล้ว +17

    Even same argument was happened between one of my muslim colegu he was asking about our sanatana Dharma and trying to prove sanathana Dharma useless but I have answered his every question because of my guru who gave me knowledge on sanathana Dharma

  • @Just_chill369
    @Just_chill369 2 ปีที่แล้ว +9

    Need crores of share of this video until it reaches all hindu family 🙏❤️

  • @dasarimanjudas3203
    @dasarimanjudas3203 2 ปีที่แล้ว +7

    Hat's off to you TV VIKRAMA Media for sharing this Truth..

  • @sk_ka_in8193
    @sk_ka_in8193 2 ปีที่แล้ว +14

    Sanatan dharmadalli (hindu,jain,buddisam, Sikh) ero freedom and good ideology bere ellu sigalla.

  • @nagarajhgnagaraj6384
    @nagarajhgnagaraj6384 2 ปีที่แล้ว +3

    ನಿಮ್ಮ ಕನ್ನಡಕ್ಕೆ ಹೃತ್ಪೂರ್ವಕ ಧನ್ಯವಾದಗಳು

  • @namrathambhat9144
    @namrathambhat9144 2 ปีที่แล้ว +62

    Hindutva cannot be wiped off from these baseless & manmade religions. Because, Hindu-Hindutva is not a caste / religion. It's a way of living, thinking...So it will keep growing...🚩🙏

    • @manjular200
      @manjular200 2 ปีที่แล้ว

      It's not growing, they are converting . Watch the below links: th-cam.com/video/rKFN5y9lbaI/w-d-xo.html, th-cam.com/video/FayZ3YirIdA/w-d-xo.html

    • @rachaiah8187
      @rachaiah8187 2 ปีที่แล้ว +2

      Very true.

  • @parameshwaraacharya9744
    @parameshwaraacharya9744 2 ปีที่แล้ว +16

    ನಮ್ಮಲ್ಲಿ ಯೇನಾಗಿದೆ ಅಂದ್ರೆ vedha upanishattu ನಮ್ಮೆಲ್ಲ ಧರ್ಮ ಗ್ರಂಥ ಗಳೆಲ್ಲಾ ಒಂದು jaathige semitha ಅನ್ನುವ mnobhavane bdhalagabeku

    • @shobac7279
      @shobac7279 2 ปีที่แล้ว +1

      Muncheyella naataka ,harikathe ,pravachana ella irthitthu ,ellariguu anakshara aadruu chennagi thilitha idru .eega thaavaythu thamma kelsa ,adaadamele serials nodi chennagi nidde maadidre allige namma jeevana paavana !!

    • @raghuramucs8344
      @raghuramucs8344 2 ปีที่แล้ว +1

      ಇದು ತಪ್ಪು ಇವತ್ತಿನ ಜೀವನದಲ್ಲಿ ಯಾರು ಬೇಕಾದರೂ ವೇದವನ್ನು ಕಲಿಯಬಹುದು. ಆದರೆ ಇದಕ್ಕೆ ತುಂಬಾ ಆಸಕ್ತಿ ಇರಬೇಕು.

  • @sandeeparchar3271
    @sandeeparchar3271 2 ปีที่แล้ว +3

    ಸನಾತನ ಧರ್ಮಕ್ಕೆ ಮರಳಿ ಬಂದಿರುದಕ್ಕೆ ಧನ್ಯವಾದ..🚩🚩🚩🚩

  • @healthwithoutmedicin
    @healthwithoutmedicin 2 ปีที่แล้ว +25

    ನಿಮ್ಮನ್ನು ಯರಾದ್ರೂ ಕಾಪಿರ ಯೆಂದು ಕರೆದರೆ ಅವರನ್ನು ಕಂಪರ ಯೆಂದು ಕರೆಯಿರಿ

    • @sujathatc5558
      @sujathatc5558 2 ปีที่แล้ว +2

      Kampara andrenu?

    • @jaibalabhim3705
      @jaibalabhim3705 2 ปีที่แล้ว +1

      Panchar hakuvawa Anta athar 😂😂

    • @jagadish1441
      @jagadish1441 2 ปีที่แล้ว

      @@jaibalabhim3705 😆😁👌

  • @ttmadhu
    @ttmadhu 2 ปีที่แล้ว +9

    Shruthi ma'am, thank you for opening our eyes. Will keep kids safe. We didn't know things happens this way also.!!!!

  • @maruthimaruthi8100
    @maruthimaruthi8100 2 ปีที่แล้ว +50

    ಅಕ್ಕ ನೀನು ಅವಳಿಗೆ ಕೇಳಬೇಕಿತ್ತು ನಿನ್ನ ದೇವರಿಗೆ ಯಾಕೆ ಅವನ್ ಸಮಾನು ಯಾಕೆ ತುದಿ ಕಟ್ ಆಗಿದೆ ಸಮನ್ ಯಾಕೆ ಮೂಟ್ ಆಗಿದೆ ಅಂತ ಕೇಳಬೇಕಿತ್ತು

    • @1971JAGADISH
      @1971JAGADISH 2 ปีที่แล้ว +16

      we don't do prachara of our sanatana dharma which is our weakness

    • @newsrocker7403
      @newsrocker7403 2 ปีที่แล้ว +3

      😂😂

    • @ex-muslim--zakirnalayak4703
      @ex-muslim--zakirnalayak4703 2 ปีที่แล้ว +4

      🤣🤣🤣🤣

    • @HarishHarish-xz6xy
      @HarishHarish-xz6xy 2 ปีที่แล้ว

      ನೀವು ಮರಕ್ಕೆ ಯಾಕೆ ಪೂಜೆ ಮಾಡ್ತೀರ ಅಂತ ಕೇಳ್ತಾರೆ ಅಂತಾರೆ ಇವರು, ಮರ ಆದರೂ ಹಣ್ಣು , ನೆರಳು ಕೊಡುತ್ತದೆ, ಮುಖ್ಯವಾಗಿ ಬದಕಲು ಗಾಳಿ ಕೊಡುತ್ತದೆ, ಅವರು ಗೋಡೆಗೆ ಕೈ ಹಿಡಿದು ತಿಕ ಮೇಲೆ ಮಾಡಿ ಅದೇನೊ ಶಾಟ ಮಾಡ್ತಾರಲ್ಲ ಅದರಿಂದ ಏನು ಸಿಗುತ್ತದೆ

    • @ganeshprasad3659
      @ganeshprasad3659 2 ปีที่แล้ว +4

      Neevu kelbekittu Who is Ayesha ? Istu keli Ella Question nu Sailent Agutte Jaga nu Kaliyagutte

  • @shivuumanjeswara1790
    @shivuumanjeswara1790 2 ปีที่แล้ว +8

    😍👌 supper sister. Welcome back 🙏

  • @shivaprasadh.c71
    @shivaprasadh.c71 2 ปีที่แล้ว +7

    Tv vikrama is doing well
    Thank you....

  • @pradeepkl8268
    @pradeepkl8268 2 ปีที่แล้ว +5

    ಅದ್ಬುತ ವಾಗಿ ಎಲ್ಲವನ್ನು ವಿವರವಾಗಿ ನಿರೂಪಣೆ ಮಾಡಿರಿ .

  • @jpltk3327
    @jpltk3327 2 ปีที่แล้ว +17

    Jai bharat 🇮🇳⛳

  • @drizzybob1054
    @drizzybob1054 2 ปีที่แล้ว +4

    Sir I have subscribed more than 25 subscriber's and I will do more for my Hindu deities and for Hinduism and also I have fell for ur subject for bringing concept no one ever can bring and also I admire this channel
    Thank you TV VIKRAMA ❤️

  • @sathishsathisht6073
    @sathishsathisht6073 2 ปีที่แล้ว +6

    Wow! Very good programme. Thanks

  • @francisdsa6790
    @francisdsa6790 2 ปีที่แล้ว +13

    Great Hindu religion love India 🙏💐🇮🇳♥️

  • @anand7353
    @anand7353 2 ปีที่แล้ว +4

    Great... Really very very helpful to the Hindu Society and our country.. thanks madam 🙏🙏🙏
    Sister is very truthful and excellent in explaining the about facts
    Welcome back Sister 💐🙏

  • @dineshkumarkonchady8239
    @dineshkumarkonchady8239 2 ปีที่แล้ว +10

    11:00 to 11:39 exactly🙏🙏

  • @kssetty4270
    @kssetty4270 2 ปีที่แล้ว

    ನಿನಗೆ ಧನ್ಯವಾದಗಳು ತಾಯಿ . ನಮ್ಮ ಸನಾತನ ಧರ್ಮದ ಬಗ್ಗೆ ಹೇಳಿದ್ದು ಹೆಮ್ಮೆಯ ವಿಚಾರ. ನಿನ್ನ ಅನುಭವ ಇಂದಿನ ಯುವ ಜನಾಂಗದ ಕಣ್ಣು ತೆರೆಸುವ ಅಗತ್ಯವಿದೆ. TV ವಿಕ್ರಮಕ್ಕೆ ಅನಂತ ಧನ್ಯವಾದಗಳು.

  • @sandeshas5749
    @sandeshas5749 2 ปีที่แล้ว +9

    Next part upload Maadi kirik Keerthi sir...So excited 🙂Intha vishya ella gottagbeku hindugalige

  • @manjudm7642
    @manjudm7642 2 ปีที่แล้ว +2

    ನಮ್ಮ ಧರ್ಮಕ್ಕೆ ್ಮ ಪುನ ಬಂದಿದಕ್ಕೆ ಸ್ವಾಗತ ಇದು ಎಲ್ಲರಿಗೂ ಗೊತ್ತಾಗಬೇಕು ವಿಷಯ, ನೀವು TV 9 ಚಾನಲ್ ಸುವರ್ಣ ಚಾನೆಲ್ ಪಬ್ಲಿಕ್ ಚಾನಲ್ ಅಲ್ಲಿ ಈ ವಿಷಯ ಹೇಳಬೇಕು,

  • @KPR513
    @KPR513 2 ปีที่แล้ว +16

    Thurkarannu yavathu nambedi😡😡

  • @deepthirao164
    @deepthirao164 2 ปีที่แล้ว +16

    Every hindu should watch this. And all Hindus should stay united, learn about our scriptures and culture in detail and teach it to our children.

  • @ganeshmv3504
    @ganeshmv3504 2 ปีที่แล้ว +7

    It is very important to note that we are made to look down on our religion as we are never thought about the importance of our religion. It is high time that we incorporate the studies on Hinduism in our school's itself. Thanks for beautiful explanation.

    • @sadakathmallur5507
      @sadakathmallur5507 2 ปีที่แล้ว

      ಯಾರಗಿದ್ದಾನೆ ದೇವರು
      watch Full video
      👇👇👇👇👇👇👇
      th-cam.com/video/27GGvGwrOow/w-d-xo.html

  • @Krishna-zn4sl
    @Krishna-zn4sl 2 ปีที่แล้ว +3

    ಸನಾತನ ಧರ್ಮಕ್ಕೆ ಮರಳಿ ಬಂದಿದ್ದಕ್ಕೆ 🙏ಶೃತಿ ನೀವು ಇಡೀ ದೇಶ ದ ಉದ್ದಗಲಕ್ಕೂ ಸಂಚರಿಸಿ ನಿಮ್ಮ ಅನುಭವಗಳನ್ನು ನಮ್ಮ ಜನಕ್ಕೆ ತಿಳಿಸಿ...

  • @techinshyam610
    @techinshyam610 2 ปีที่แล้ว +4

    Osm Topic

  • @thedailycloudkannadavlogs7953
    @thedailycloudkannadavlogs7953 2 ปีที่แล้ว +2

    ಹಿಂದೂ ಧರ್ಮದ ಬಗ್ಗೆ ಚಿಕ್ಕಂದಿನಿಂದಲೂ ತರಬೇತಿ ನೀಡಬೇಕು.ಈಗಲಾದರೂ ಎಚ್ಚೆತ್ತುಕೊಳ್ಳಿ.

  • @kalyankumar975
    @kalyankumar975 2 ปีที่แล้ว +9

    A movie must be made on her story! Will be really helpful to so many people.

  • @fashionworld7913
    @fashionworld7913 2 ปีที่แล้ว +17

    Pl give Hindu religion preaching every day

    • @manjular200
      @manjular200 2 ปีที่แล้ว +2

      If some swamiji Or astrologer speaks, there are lot of opposition from our Hindus itself. This attitude must be changed. Those people are taking advantage of this.

  • @thedon7429
    @thedon7429 2 ปีที่แล้ว +6

    ಜೈ ಆಂಜನೇಯ