ನಮಸ್ಕಾರ ಸ್ವಾಮೀ ಕೈಲಾಸದ ವಿಶೇಷ ಲೇಖನ ಓದಿ ತುಂಬಾ ಆಶ್ಚರ್ಯ ಮತ್ತು ಅದ್ಭುತ ವಾದ ವಿವರಣೆ ಮತ್ತೂ ಇಂದು ಈ ಭೂ ಮಂಡಲ ಇರುವುದೇ ಆ ದೈವೀಕ ಶಕ್ತಿ ಇಂದ ಇದನ್ನು ಅರಿತು ಮಾನವನು ಆ ದಿವ್ಯವಾದ ಪರಮಾತ್ಮನ ಅಗೋಚರ ವಾದ ರೂಪ ವನ್ನೂ ಭಕ್ತಿಯಿಂದ ಧ್ಯಾನದಿಂದ ಭಜಿಸಿದಲ್ಲಿ ಮುಂದಿನ ಭೂಲೋಕದ ಅನಾಹುತಗಳನ್ನು ತಡೆಯ ಬಹುದು ಎಂದು ಈ ಹುಲು ಮಾನವನ ಭಾವನೆ ನಮಸ್ಕಾರ ಸ್ವಾಮೀ ಶುಭ ರಾತ್ರಿ
ಅಣು ಅಣುವಿನಲ್ಲೂ ಪರಮಾತ್ಮನ ಆಂಶವೇ ಇರುವಾಗ ಎಲ್ಲವೂ ಅವನ ಆಜ್ನೆಯಿಂದಲೇ ಎಲ್ಲವೂ ನಡೆಯೋದು ಗಾಳಿ ಬೆಳಕು ನೀರು ಅಗ್ನಿ ಎಲ್ಲದರಲ್ಲಿಯೂ ಶಿವ ಪರಮಾತ್ಮ ಇರುವಾಗ ಅವರನ್ನು ವರ್ಣಿಸಲು ಪದವೇ ಇಲ್ಲಾ ಇಂತಹ ಅನಂತ ಕೋಟಿ ಬ್ರಹ್ಮಾಂಡದ ಒಡೆಯನ ಪ್ರತಿಬಿಂಬ ಪ್ರತಿಯೊಬ್ಬರಲ್ಲಿಯೂ ಇದೆ ಅದು ಇರುವದರಿಂದಲೇ ನಾವೆಲ್ಲರೂ ಜೀವಂತವಾಗಿರುವದು ಮನುಷ್ಯನ ಜೀವ ಹೋದಮೇಲೆ ಹೋಯಿತು ಅಂತಾರೆ ಹಾಗಾದರೆ ಹೋಗಿದ್ದು ಎನು ಅವನ ಬಿಂಬ ವಣರ್ಣಿಸಲಾರದ ದೇವನ ಕಾಣುವದೇಗೆ ಭಕ್ತಿಯೊಂದೇ ಸಾಧನ.
👏👏👏ಓಂ ನಮಃ ಶಿವಾಯ 🙏🙏🙏🙏ಸಹಸ್ರಾರು ವರ್ಷಗಳಿಂದ ಇರುವ ನಂಬಿಕೆ 🙏🙏ಕೈಲಾಸ ಪರ್ವತವೇ ಶಿವನ ಮೂಲ ಸಾಂನ್ನಿಧ್ಯ 🙏🙏🙏🙏ಇದನ್ನು ಅಲ್ಲಗಳೆಯುವಂತಿಲ್ಲ 🥰🥰🥰ಅದಕ್ಕೆ ಪೂರಕವಾಗಿ ನಾಸಾ ವಿಜ್ಞಾನಿಗಳಿಗೇ ಕಂಡು ಬಂದ ಈ ಕೌತುಕ ಪುಷ್ಟಿ ಕೊಡುತ್ತೆ 👍👍ಓಂ ನಮಃ ಶಿವಾಯ 👏👏👏👏👏
We had been to MOUNT KAILAS in 2009 we feel vry happy with peacefull mind & we had been awaken the night & watched some lighting use to appear we had holy bath & we performed Homa also we HD performed Shiva linga puja at home & took all the Shiv Linda's & dipped in holy Manasarovar lake our group we lik to go again & again vry beautifull peacefully to perform Meditation vry beatifull nature also OM NAMASHIVAYA 🙏🙏🙏🙏🙏
Long long ago, there were dinosaus along with other animals on this planet. Dinosaurs used to behave like u people. But other animals are there, and dinosaurs have vanished. That will be the same fate of u people. Write my words and pass it on to your children and grandchildren so that they will know ur history on day
Navu kailasa parvata visit madidaga namage Vaidyanaatheshwara tharane kanditu. Life nalli ommeyadaru visit madi. Aadare sanna andre 40 years olage hogi visit madi. But navu hodaga namage 50 varsha mele agithu, we enjoyed the journey. Very very memorable n unforgettable experience! Thank Lord Shiva !
ನಮಸ್ಕಾರ ಸ್ವಾಮೀ ಕೈಲಾಸದ ವಿಶೇಷ ಲೇಖನ ಓದಿ ತುಂಬಾ ಆಶ್ಚರ್ಯ ಮತ್ತು ಅದ್ಭುತ ವಾದ ವಿವರಣೆ ಮತ್ತೂ ಇಂದು ಈ ಭೂ ಮಂಡಲ ಇರುವುದೇ ಆ ದೈವೀಕ ಶಕ್ತಿ ಇಂದ ಇದನ್ನು ಅರಿತು ಮಾನವನು ಆ ದಿವ್ಯವಾದ ಪರಮಾತ್ಮನ ಅಗೋಚರ ವಾದ ರೂಪ ವನ್ನೂ ಭಕ್ತಿಯಿಂದ ಧ್ಯಾನದಿಂದ
ಭಜಿಸಿದಲ್ಲಿ ಮುಂದಿನ ಭೂಲೋಕದ ಅನಾಹುತಗಳನ್ನು ತಡೆಯ ಬಹುದು ಎಂದು ಈ ಹುಲು ಮಾನವನ ಭಾವನೆ ನಮಸ್ಕಾರ ಸ್ವಾಮೀ ಶುಭ ರಾತ್ರಿ
Om namahshivaya
ಆ ಕೈಲಾಸ ಪರ್ವತ ನಮ್ಮ ಭಾರತದ ವಶ ಆಗಲಿ 🙏. ಓಂ ನಮಃ ಶಿವಾಯ
ಕೈ ತಪ್ಪಿ ಹೋಗಿದ್ದು ಮತ್ತೆ ಸಿಗೋದು ಕಷ್ಟ 🙄. ಆ ಶಿವನ ಇಚ್ಛೆ ಏನಿದೆಯೋ ಕಾಯೋಣ. ಹರ ಹರ ಮಹಾದೇವ 🌹🌹🙏🙏😄
our PM Modi can do it.
@@roopam7914ಕಮಂಗಿಗಲು ಬಿಡಲ್ಲ
ದೇವರ ದೇವ ಮಹಾದೇವನ ಮಹಿಮೆ ಹಾಗೂ ವಿಸ್ಮಯ🙏🙏🙏
ನಿಸ್ಸಂದೇಹವಾಗಿ ಮಹಾ ಶಿವನ ತಪೋವನವಾಗಿದೇ. ಓಂ ನಮಃ ಶಿವಾಯ🙏🙏🙏🙏🙏
ವಿಜ್ಞಾನಕ್ಕೆ ಸವಾಲಾಗಿರುವ ಇಂತ ಸಾಕಷ್ಟು ವಿಸ್ಮಯಗಳು ನಮ್ಮ ಸನಾತನ ಧರ್ಮದಲ್ಲಿ ಮಾತ್ರ ಇರೋದು, ಜೈ ಸನಾತನ ಧರ್ಮ 🚩🚩
🚩🚩🚩🧘♂️🧘♂️🧘♂️
@@nageshmr5209 ಒಂದು ಬಾರಿ ನೀವೇ ಹೋಗಿ ನೋಡಿ, ಗೊತ್ತಾಗುತ್ತೆ, ಸತ್ಯ ಯಾವಾಗಲು ಕಹಿ ಆಗಿರುತ್ತೆ
Muchkond ಈರಪ್ಪ ನಿನ್ನ ಸನಾತನ ಧರ್ಮ ದೇವರನ್ನು ತೋರಿಸು ನೋಡೋಣ?
🙄 I think neev ram setuve, dwaraka nodirabahudu
@@sureshakprema5462 darma devarannau noduku ಯೋಗ್ಯತೆ ಬೇಕು ನಿನಗೆ a ಯೋಗ್ಯತೆ ಇಲ್ಲ..
ದೇವರ ದೇವ ನನ್ನ ಮಹಾದೇವ 🔱🕉️ ಜೈ ಬೋಲೆ ನಾಥ್ 🙏 ಜೈ ಹಿಂದೂತ್ವ ಜೈ ಶಂಕರ
ಎಲ್ಲಾ ನಿನದೆ ಮಹಾದೇವ ನಿನ್ನಲ್ಲಿಗೆ ನಾವು ಬಂದೇವ…….🙏🏻
ಅಣು ಅಣುವಿನಲ್ಲೂ ಪರಮಾತ್ಮನ ಆಂಶವೇ ಇರುವಾಗ ಎಲ್ಲವೂ ಅವನ ಆಜ್ನೆಯಿಂದಲೇ ಎಲ್ಲವೂ ನಡೆಯೋದು ಗಾಳಿ ಬೆಳಕು ನೀರು ಅಗ್ನಿ ಎಲ್ಲದರಲ್ಲಿಯೂ ಶಿವ ಪರಮಾತ್ಮ ಇರುವಾಗ ಅವರನ್ನು ವರ್ಣಿಸಲು ಪದವೇ ಇಲ್ಲಾ ಇಂತಹ ಅನಂತ ಕೋಟಿ ಬ್ರಹ್ಮಾಂಡದ ಒಡೆಯನ ಪ್ರತಿಬಿಂಬ ಪ್ರತಿಯೊಬ್ಬರಲ್ಲಿಯೂ ಇದೆ ಅದು ಇರುವದರಿಂದಲೇ ನಾವೆಲ್ಲರೂ ಜೀವಂತವಾಗಿರುವದು ಮನುಷ್ಯನ ಜೀವ ಹೋದಮೇಲೆ ಹೋಯಿತು ಅಂತಾರೆ ಹಾಗಾದರೆ ಹೋಗಿದ್ದು ಎನು ಅವನ ಬಿಂಬ ವಣರ್ಣಿಸಲಾರದ ದೇವನ ಕಾಣುವದೇಗೆ ಭಕ್ತಿಯೊಂದೇ ಸಾಧನ.
👍🙏🙏🙏
ಹರ ಹರ ಮಹಾದೇವ❤
ಇದು ಶಿವ ವಾಸಿಸುವ ಶಿವಲಾಯ ಅದನ್ನು ಭೇಧಿಸಲು ಸಾಧ್ಯವೇ.ಓಂ ನಮಂ ಶಿವಾಯ.
ಶಂಭೋ ಶಂಕರ ಸನಾತನ ಹಿಂದೂ ಧರ್ಮಕ್ಕೆ ಜಯವಾಗಲಿ 🙏🕉️🙏🚩🚩
Musleem darma crista sikke darma jaina darma jaiiiiiii jaiHind
Jai musleem
ಚೆನ್ನಾಗಿದೆ. ನಿಮ್ಮ ಸೌಮ್ಯ ಧ್ವನಿಯು ಪೂರಾ ಚಿತ್ರ ನೋಡಲು ಆಸಕ್ತಿ ನೀಡಿತು. ರಹಸ್ಯ ನೀಡಿದ ನಿಮಗೆ ಧನ್ಯವಾದಗಳು.
ಹರಹರಶಂಭೋ...
ದೇವರಿಲ್ಲ ಎನ್ನುವರಿಗೆ ದೇವರು ಇದಾನೆ ಎಂದು ನಿರೂಪಿಸುವ ಪವಿತ್ರವಾದ ಕೈಲಾಸ ಪರ್ವತ ಸಾಕ್ಷಿ 🙏🙏🙏
ಮಹಾದೇವರು ಇದಾರೆ ಅಂತ ಹೇಳೋಕೆ ಇದಕ್ಕಿಂತ ಸಾಕ್ಷಿ ಬೇಕ ಕೆಲವು ಮೂರ್ಖರಿಗೆ ಇದು ಅರ್ಥ ಅಗಲ್ಲ ಹರ ಹರ ಮಹಾದೇವ🙏🙇
@@mohammadfaizal4024😡🖕🤬
@@mohammadfaizal40242:14 ಬಂದ ಮಾನಸಿಕ ಭಕ್ತ ಅಲ್ಲಾ ಎಲ್ಲಿದನೆ bro ?
@@mohammadfaizal4024mate nim alla idana Alli🤣🤣🤣
@@MJ-cr3rf nim parvathige saree holsi kottavaru yaaru 😂😂😂😂😂😂😂
@@mohammadfaizal4024 nim appa ante gotilva nige😂😂😂first nin alla idda anodke proff kodu Nam hindu devr iddvu anodke prof tumbq ide
ನಮ್ಮ ಹಿಂದು ಧರ್ಮ ಸರ್ವಶ್ರೇಷ್ಠ ❤❤❤
ಕಾಲ ಭೈರವ ಇರೋದು ಅಲ್ಲಿ ಜೈ ಹರ ಹರ ಮಹದೇವ್,,,,!
Estu Hella Sakshi Ede Andare- Sakshat Shiva Erodu Aste Satya Satya Satya- Ome🎉 Namah Shivaya🙏🙏🙏
🌹🌹🌹
ಹರ ಹರ ಮಹಾದೇವ
ಶಂಭೋ ಶಂಕರ
ಜೈ ಸನಾತನ ಧರ್ಮ
ಧರ್ಮೋ ರಕ್ಷತಿ ರಕ್ಷಿತಹ
ಇದನ್ನು ತೋರಿಸಿಕೊಟ್ಟ ನಾಸಾ ವಿಜ್ಞಾನಿಗಳ ಧನ್ಯವಾದಗಳು ❤❤
ಇದುವೇ ನಮ್ಮ ಸನಾತನ ಧರ್ಮ ಜೈ ಶ್ರೀರಾಮ್. ಜೈ ಹಿಂದೂ ರಾಷ್ಟ್ರ 🚩🚩🚩🚩🚩🚩🙏🙏🙏🙏🙏🙏💪
👏👏👏ಓಂ ನಮಃ ಶಿವಾಯ 🙏🙏🙏🙏ಸಹಸ್ರಾರು ವರ್ಷಗಳಿಂದ ಇರುವ ನಂಬಿಕೆ 🙏🙏ಕೈಲಾಸ ಪರ್ವತವೇ ಶಿವನ ಮೂಲ ಸಾಂನ್ನಿಧ್ಯ 🙏🙏🙏🙏ಇದನ್ನು ಅಲ್ಲಗಳೆಯುವಂತಿಲ್ಲ 🥰🥰🥰ಅದಕ್ಕೆ ಪೂರಕವಾಗಿ ನಾಸಾ ವಿಜ್ಞಾನಿಗಳಿಗೇ ಕಂಡು ಬಂದ ಈ ಕೌತುಕ ಪುಷ್ಟಿ ಕೊಡುತ್ತೆ 👍👍ಓಂ ನಮಃ ಶಿವಾಯ 👏👏👏👏👏
ಕೈಲಾಸಪರ್ವತಕ್ಕೆ ನಾನು ಹೋಗಬೇಕು ಅಂದಿದ್ದೇನೆ ಮಹಾದೇವ ಕೂಡಿಸಿ ಕೊಡಲಿ ಓಂ ನಮಃ ಶಿವಾಯ
ಇಂಥ ಉಪಯುಕ್ತ ನಮಗೆ ಗೊತ್ತಿರದ ವಿಷಯ ತಿಳಿಸಿದ್ದಕ್ಕೆ ಧನ್ಯವಾದಗಳು
We had been to MOUNT KAILAS in 2009 we feel vry happy with peacefull mind & we had been awaken the night & watched some lighting use to appear we had holy bath & we performed Homa also we HD performed Shiva linga puja at home & took all the Shiv Linda's & dipped in holy Manasarovar lake our group we lik to go again & again vry beautifull peacefully to perform Meditation vry beatifull nature also OM NAMASHIVAYA 🙏🙏🙏🙏🙏
Har Har Mahadeva 🙏🏼🙏🏼🕉️🕉️🙏🏼🙏🏼
Tumba Chanagi explain madidira tumba Santhosh aytu navantu nodila adre nivu explain Madi tumba Chanagi video Madi Darshana madsdidira tumba tumba dhanyavadagalu Sir 🙏🏼🙏🏼.
ಹೃದಯ ಸ್ಪರ್ಶಿ ವೀಡಿಯೋ
great Super Sar
💐💐🙏🙏🙏
ಹಿಂದೂ ಧರ್ಮದ ಶಕ್ತಿ🙏🚩
Insha allha musleem zhindabad jai musleem
Long long ago, there were dinosaus along with other animals on this planet. Dinosaurs used to behave like u people. But other animals are there, and dinosaurs have vanished. That will be the same fate of u people. Write my words and pass it on to your children and grandchildren so that they will know ur history on day
@@Abdulsalam-n7c6vyava musleem ella yella sanathana hindu darmadinda huttirodu nivella
ನಮ್ಮನ್ನೆಲ್ಲಾ ಪೊರೆಯುವ ಆ ಅಧ್ಬತ ಶಕ್ತಿಯೊಂದಿದೆ, ಅದುವೇ ದೇವರು.😅ಹರ ಹರ ಮಹದೇವ🙏
Om namaha shivaya❤ love u shivappa tq so very much for everything❤
Gopala Krishna
ಹರ ಹರ ಮಹದೇವ್ ಓಂ ನಮಃಶಿವಯನಮಃ
தேவரஹசியத்தை அறிய(தெறிந்துகொள்ள)போவது நாசத்தை விளைவிக்கும்.ஓம்நமச்சிவாய!!சிவா!!
?
@@ಸೂರ್ಯ-ಶ8ಳ bottam side translate baten press plz.
Thank you 🙏👍 ನಮ್ಮ ಸನಾತನ ಧರ್ಮದ ಅಮೂಲ್ಯ ವಿಶೇಷ ವನ್ಯು ಚೆನ್ನಾಗಿ ವಿವರಿಸಿದ್ಧಿರಿ 🙏 ಸತ್ಯಂ ಜ್ಞಾನಂ ಅನಂತಂ ಬ್ರಹ್ಮ 🙏 ಹರಿ ಓಂ
Fine teking
ಹರಿಹರ ಮಹಾದೇವ 🙏🙏🙏🙏🌼🌼🇮🇳
Thank you so much..I was expecting this video ☺️🥰
Proud to be Hindu 🚩
ಓಂ ನಮಃ ಶಿವಾಯ ಶಂಭೋ ಶಂಕರ ಹರ ಹರ ಮಹಾದೇವ 🙏💐
ಚನ್ನಾಗಿ ಹೇಳ್ದೆ ಗುರು ಮಾಹಿತಿ 😊🙄👌🤔
Proud to be a Hindu ❤❤
ಓಂ ನಮಃ ಶಿವಾಯ 🙏💝😍
ಕೈಲಾಸ ಪರ್ವತ ಮಾನಸ ಸರೋವರ ನಮ್ಮ ದೇಶಕ್ಕೆ ಸೇರಲಿ ಎಂದು ನಮ್ಮ ಆಶಯ
ಇದುವೇ ನಮ್ಮ ಸನಾತನ ಧರ್ಮ 🙏🏼🙏🏼🌹
Om Shivam Proud to be Sanatan Hindu dharma 🕉🚩🚩
ಜೈ ಸನಾತನ ಧರ್ಮ 🙏🏾🙏🏾
Om namaha shivaya❤
Om namaha shivaya❤
Om namaha shivaya❤
Paahimam maatha parvathi maatha sakalam sarvam sathyam shivam sundaram prabhu deva mahadeva prabhu deva🙏🌷❤❤❤🌷🙏
ಕೈಲಾಸಪರ್ವತ ಯಾತ್ರಿಗಳಿಗೆ ಹನುಮಾನ್ಚಾಳೀಸ ಪಠಣ ಕೇಳಿಸಿದ್ದು ಆಶ್ಚರ್ಯವನ್ನೂಂಟುಮಾಡಿದೆ
Navu kailasa parvata visit madidaga namage Vaidyanaatheshwara tharane kanditu. Life nalli ommeyadaru visit madi. Aadare sanna andre 40 years olage hogi visit madi. But navu hodaga namage 50 varsha mele agithu, we enjoyed the journey. Very very memorable n unforgettable experience! Thank Lord Shiva !
Thank.u so Much for ur video ur voice very nice good luck sir om namo shivaya.... ❤🙏
Janagalu devaranna yelli eddru bidalla adikke Shiva yaru hogalikke agada kailash parvatha dalli erodu God is great 🙏🙏🙏🙏
ಹೊಳ್ಳೆ ಮಾಹಿತಿ ಮತ್ತು ನಿಮ್ಮ ಧ್ವನಿ ಅದ್ಬುತ
ದೇವರ ದೇವ ಮಹಾದೇವ ಅವರು ನಮ್ಮ ಭಾರತದ ಸ್ವತ್ತು ನಮ್ಮ ಭಾರತದ ವಶಕ್ಕೆ ಆಗಲಿ ಎಂದು ದೇವರ ಹತ್ರ ಬೇಡಿಕೊಳ್ಳುತ್ತೇನೆ ❤
Om ನಮಃ ಶಿವಾಯ. Shivaya ನಮಃ. Hara hara ಮಹದೇವ್😊
Om namha Shivaya❤
❤🙏dhanyavaadagalu eee vedio uploaded gaagi🙏😍
Proud to be an Indian.
Thank you sir e tara use iro videos madi help agutte ❤
ಹರ ಹರ ಮಹಾದೇವ ಶಂಭೋ ಶಂಕರ ಶಿವಪ್ಪ
ಸಕಲಂ ಸರ್ವಂ ಸತ್ಯಂ ಶಿವಂ ಸುಂದರಂ ಪ್ರಭು ದೇವ ಮಹಾದೇವ ಪ್ರಭು 🙏🌺❤️❤️❤️🌺🙏
Thank you so much for the beautiful video
ಸತ್ಯಂ ಶಿವಂ ಸುಂದರಂ 🙏🙏🙏❤️❤️❤️
🌹🌹ಓಂ ನಮಃ ಶಿವಾಯ 🌹🌹 ಎಲ್ಲರನ್ನು ಕಾಪಾಡು ಭಗವಂತ 🙏🙏🙏🙏🙏🌹🌹
Jai shree ram 🚩🚩🚩🚩🚩🚩
Altimate imparmation to us bro thanks and God bless with us..ever human beings...
I atrract for your voice
Nimge anth anth danywadagallu sir ❤❤❤❤❤❤❤
ಕೈಲಾಸ ಪರ್ವತವನ್ನು ಯಾರ್ಯಾರು ನೋಡಿದ್ದೀರಾ
Neevu namage chennagi tilisiddeeri Dhanyavadagalu.
🕉️ಓಂ ಹಿಂದೂ ಗುರುತು ಹಾಗೂ ನಮ್ಮ ಸನಾತನ ಧರ್ಮ🔱
Hindu Agiddakke Hemme paduttene. Adhbhuta vivara kotta tamage Namaskaara.Jai ಭಾರತ ಮಾತೆ.
ಸನಾತನ ಧರ್ಮ ಹಿಂದೂ ಧರ್ಮ ಓಂ ಅ
ಹರ ಹರ ಮಹಾದೇವ ✨️🔔🕉️
ಕೈಲಾಸ ಪರ್ವತ ನಮ್ಮ ದೇಶಕ್ಕೆ ಸೇರಲಿ. ಓಂ ನಮಃ ಶಿವಾಯ 🙏
Hara hara mahadeva❤
ಕೈಲಾಸ ಪರ್ವತ ಅಂದರೆ ಅದು ಮಹಾದೇವನ ವಾಸಸ್ಥಳ. ನಾವು ನಂಬಿರೋ ಆಹ್ ಶಿವ ❤️
94 ne like 12 ne comment love from Hassan bro ❤
Love from sakleshpura
Love from Belur❤️
Hassan boys💪💪
Love from lvp hassan
Ok.
Awesome vlog very informative and useful information nice sharing
First like and comment 💤✨💯
So what 😅
ಇನ್ನೂ ಹೆಚ್ಚಿನ ಮಾಹಿತಿ SIR🙏🙏🙏🙏
ಕೈಲಾಸ ಪರ್ವತವನ್ನು ಮೊದಲು ಹತ್ತಿದವರು ಟಿಬೇಟ್ನ್ ಮಹಾನ್ ಸಂತ ಮಿಲಾರೆಪ್ 🙏🚩
Was interesting sir, Good one👍💐🙏🕉️💖🇮🇳
Om nama shivaya bola shankara Speedy recovery for my father
ಯಾರು ಹತ್ತಲಾಗದ ಬೆಟ್ಟವ ರಾವಣ ಎತ್ತಿದ ...ಇಷ್ಟೇ ನನ್ನ ಅಭಿಪ್ರಾಯ
Thanks for the Surprising Information.
ಹರ ಹರ ಮಹಾದೇವ🙏🙏🙏🙏🙏
Unbelievable content pvn crore tanks for mm channel
Har har Mahadev Ji ki jai ho prabhu 🙏🌺🙏
Nimma niroopana shyli tumba sogasagide sir innastu nimma maatu kelbeku anta ansitu bahala uttamavada reetiyalli kaylasada bagge tilisi kotta nimage dhanyavaadagalu sir om namah shivaya 🙏
ಸತ್ಯವಾದ ಮಾತುಗಳು sir🙏🙏🙏🙏🙏
ಓಂ ನಮಃ ಶಿವಾಯ❤
Tumbha upayukta Ada mahiti kottidakke dhanyavadagalu
ಓಂ ನಮಃ ಶಿವಾಯ🙏 ಹರಹರ ಮಹಾದೇವ,🙏
ಓಂ ನಮಃ ಶಿವಾಯ 🙏🙏
ನಾಸಾ ಅಜ್ಞಾನಿಗಳು ಬೆಚ್ಚಿ ಬೀಳಿಸುವ ಕಥೆ ಚನ್ನಾಗಿದೆ
కైలాస వాసా ఈషా పరమేశం🔱🚩🙏
Dhanyosmi Dhanyosmi....Om Namah Shivaaya....
Hara Hara Mahadeva 🙏🏻🙏🏻❤️❤️
ಜೈ ಮಹಾದೇವ, ಹರ ಹರ ಮಹಾದೇವ, ಶಂಭೋ ಶಂಕರ
Hara Hara Mahadeva 🙏
ನಿಮ್ಮ ಮಾಹಿತಿಗೆ ಧನ್ಯವಾದಗಳು
Har Har Mahadev 🚩🚩🚩
adhbhutha.vishaya.dhanyavadhagalu
ಓಂ ನಮ: ಶಿವಾಯ - ಜೈ ಶ್ರೀ ಮಹಾಕಾಲೇಶ್ವರ ಓಂ ಶ್ರೀ ಉಮಾಮಹೇಶ್ವರ ಸ್ವಾಮಿನೇ ನಮ: 🙏🙏🙏🙏🙏
THIS IS HINDUSTHANA !!!HARA HARA MAHADEVA
🙏🙏🙏🔱⚜🔱🙏🙏🙏