12 ಚೂರಣಯುಕ್ತವಾದ ಎಲೆಯನ್ನು ಕಟ್ಟಬೇಕು ಅವುಗಳು ಯಾವುವು ಎಂದರೆ ಸುಣ್ಣ ಕಾಚು ಏಲಕ್ಕಿ ಲವಂಗ ಪಚ್ಚಕರ್ಪೂರ ಕೊಬ್ಬರಿ ಕಲ್ಲು ಸಕ್ಕರೆ ಗಸಗಸೆ ಜಾಯಿ ಪತ್ರಿ ಅಡಿಕೆ ತುಪ್ಪ ವೀಳ್ಯದೆಲೆ ಹಿಡಿದರೆ 12 ಆಗುತ್ತೆ ಹೀಗೆ ತಾಂಬೂಲವನ್ನು ಮಾಡಿ ದಂಪತಿ ಬಿಡ ಕೊಡಬೇಕು
ಹರೇ ಶ್ರೀನಿವಾಸ ಚಾತುರ್ಮಾಸದ ದಾನವನ್ನು ಪಕ್ಷ ಮಾಸದಲ್ಲಿ ಮಾಡಬೇಡಿ ಏಕೆಂದರೆ ಪಕ್ಷ ಮಾಸದಲ್ಲಿ ಬೇಕಿದ್ದರೆ ದಶ ದಾನಗಳನ್ನು ಮತ್ತು ಪಿತೃಪಕ್ಷದ ಸಲುವಾಗಿ ಬೇಕಾದಷ್ಟು ದಾನಗಳನ್ನು ಮಾಡಬಹುದು ಆದರೆ ಚಾತುರ್ಮಾಸ್ಯದ ದಾನ ಪಿತೃಪಕ್ಷ ಕಳೆದ ನಂತರ ಪುನಹ ಮಾಡಬೇಕು
❤
Neevu videos maadiro paddhathigalannu ondu pustaka maadidare tumbaa chennagiruthe... 🙏🙏🙏
Tumba vivaravagi danagala bagge tolisikotri.🙏🙏🙏
ಕಡಲೆ ಬೇಳೆ ದಾನ ಕೊನೆ ವ್ರತ ದಲ್ಲಿ ಹೇಗೆ ಏನು koodabeku??
Ok
Ok ಅವಶ್ಯವಾಗಿ ಇದರ ವಿವರಣೆ ಹೇಳುತ್ತೇನೆ
ಅಮ್ಮ ನಾನು ಮಕ್ಕಳಿಗೆ chaturmasadalli ಯಾವ ವ್ರತ ಹಿಡಿಸುವ ಬಗ್ಗೆ telisikootare ಅನುಕೂಲ 🙏🙏🙏🙏🙏 ಪ್ಲೀಸ್
ಮದುವೆಯಾದವರಿಗೆ ಚಾತುರ್ಮಾಸ್ಯ ವ್ರತ ನಿಯಮಗಳನ್ನು ಮಾಡುವ ಅರ್ಹತೆ ಬರುತ್ತದೆ.
Amma, maduveyagi 14 varsha agiroru eee Ella danagalannu kodabahuda..
Yes
ಸರಿ ಯಾಗಿತಿಳೆಸಿ ಕೊಟ್ಟಿದ್ದೀರಾ🙏👌
Thumba thanks amma
Namaste amma krishna idol on silver bowl how many we have to give
.
ಕೃಷ್ಣನ ವಿಗ್ರಹ ಇಡಬೇಕು
@@shobhabk9182 amma nim number kodi
.. nan phone number 8904294038
ಅಮ್ಮ ನಮಸ್ಕಾರ ನೀವು ಗೋದಾನ ಹೇಳಿರಿ ಅದು ಒಂದು ವರ್ಷ ಮಾಡಬಹುದಾ ಅಥವಾ ಮೂರು ವರ್ಷ ಕಡ್ಡಾಯ ವಾಗಿ ಮಾಡ್ಬೇಕಾ?
Namaste Amma.thxs for all festival & akkadashi rules & regulations very clearly informed..Amma.🙏🙏🙏🙏
ಸಂತಾನ ಭಾಗ್ಯಕ್ಕೆ ಏನು ದಾನ ಮಾಡ್ಬೇಕು ತಿಳಿಸಿ ಕೊಡಿ ಅಮ್ಮ🙏🙏🙏
ಸಂತಾನಗೋಪಾಲಕೃಷ್ಣ ನ ಜಪ ಮಾಡಬೇಕು.
ಈ ತರಹದ ಮಾಹಿತಿ ಬೇಕಿತ್ತಮ್ಮಾ...ತುಂಬು ಹ್ರುದಯದ ಧನ್ಯವಾದಗಳು 🙏🙏🙏🙏🙏👍ನಿಮಗೆ
Amma🙏🙏namage shravana Masada gouriyannu jege kudisbeku enemy madbeku tilisri
Amma nimma neclace chennaghe edhe green color ammaekkadasi dwadasi disa enu kodubeku
ಮೌನ ವ್ರತ ಆಚರಣೆ ಹೇಗೆ ಮಾಡಬೇಕು ತಿಳಿಸಿ ಆಮ್ಮ
Tumba dhanyavadagalu Amma.🙏🙏🙏
Adhikamasadalli dampat veeda kodlikke paratidina berebereyavaru sigadiddalli matte matte avarobbarige kodbahuda? 🙏
ಆದಷ್ಟು ಬೇರೆ ಬೇರೆಯವರಿಗೆ ಕೊಟ್ಟರೆ ಉತ್ತಮ
@@shobhabk9182 Mami chatur masa dalli bhu dana kodudu henga???
@@shobhabk9182 Matt Pregency naaga Koda bahudu chatur masa dana??
@@amruthadhanavantri1510 ಪ್ರೆಗ್ನೆನ್ಸಿ ಯಲ್ಲಿ ಮುಚ್ಚಿದ ಮರದ ಬಾಗಿನ ಕೊಡಬಾರದು
@@shobhabk9182 baki kod bahudu ri??
Hare srinivasa 🙏 thanks amma information kottiedhiri👌
Dinalu ganga puja maadi koneyalli kodadalli udaka tumbi daana koduvudu antenaadaru ideya. Tilisi 🙏🙏
Amma, nimge nanna namaskaragalu, yellavannu bhala cholo helikodlikattiri, dampat veeda daana kodtaralla, adkipudige yenenu hakabeku anta dayavittu helari. 🙏🙏🙏
ಹರೇ ಶ್ರೀನಿವಾಸ ವಿಳ್ಯದೆಲೆಯಲ್ಲಿ 12 ಯುಕ್ತವಾದ
12 ಚೂರಣಯುಕ್ತವಾದ ಎಲೆಯನ್ನು ಕಟ್ಟಬೇಕು ಅವುಗಳು ಯಾವುವು ಎಂದರೆ ಸುಣ್ಣ ಕಾಚು ಏಲಕ್ಕಿ ಲವಂಗ ಪಚ್ಚಕರ್ಪೂರ ಕೊಬ್ಬರಿ ಕಲ್ಲು ಸಕ್ಕರೆ ಗಸಗಸೆ ಜಾಯಿ ಪತ್ರಿ ಅಡಿಕೆ ತುಪ್ಪ ವೀಳ್ಯದೆಲೆ ಹಿಡಿದರೆ 12 ಆಗುತ್ತೆ ಹೀಗೆ ತಾಂಬೂಲವನ್ನು ಮಾಡಿ ದಂಪತಿ ಬಿಡ ಕೊಡಬೇಕು
Madam navu chaturmaas danvannu pakshamasdalli kodabahuda
ಹರೇ ಶ್ರೀನಿವಾಸ
ಹರೇ ಶ್ರೀನಿವಾಸ ಚಾತುರ್ಮಾಸದ ದಾನವನ್ನು ಪಕ್ಷ ಮಾಸದಲ್ಲಿ ಮಾಡಬೇಡಿ ಏಕೆಂದರೆ ಪಕ್ಷ ಮಾಸದಲ್ಲಿ ಬೇಕಿದ್ದರೆ ದಶ ದಾನಗಳನ್ನು ಮತ್ತು ಪಿತೃಪಕ್ಷದ ಸಲುವಾಗಿ ಬೇಕಾದಷ್ಟು ದಾನಗಳನ್ನು ಮಾಡಬಹುದು ಆದರೆ ಚಾತುರ್ಮಾಸ್ಯದ ದಾನ ಪಿತೃಪಕ್ಷ ಕಳೆದ ನಂತರ ಪುನಹ ಮಾಡಬೇಕು
ನಮಸ್ಕಾರಗಳು 🙏🙏
Charturmaasadalli
Thnk u very much mam
🙏🙏👌
Namaste amma krishna idol on silver bowl how many we have to give
.