ಸ್ವಾಮಿ ವಿವೇಕಾನಂದರ ಹಾಡು ಸುಲಭವಾಗಿ ಹಾಡಿ || Swami Vivekananda Song 🚩
ฝัง
- เผยแพร่เมื่อ 29 ก.ย. 2024
- ಸ್ವಾಮಿ ವಿವೇಕಾನಂದರ ಹಾಡು ಸುಲಭವಾಗಿ ಹಾಡಿ || Swami Vivekananda Song
Soumya Manjunath(Soumya M Pattar)
Lyrics: Swami Shastranandaru
ನಮಸ್ಕಾರಗಳು :
ಈ ವಿಡಿಯೋ ದಲ್ಲಿ ಜಯ ವಿವೇಕಾನಂದ ಈ ಹಾಡನ್ನು ಹೇಗೆ ಹಾಡುವುದು ಎಂದು ತಿಳಿಸಿಕೊಡಲಾಗಿದೆ. ಇದೆ ಜನೆವರಿ 12ಕ್ಕೆ ಸ್ವಾಮಿ ವಿವೇಕಾನಂದರ ಜಯಂತಿ ಇರವ ಪ್ರಯುಕ್ತತವಾಗಿ ಈ ಹಾಡನ್ನು ಹೇಳಿ ಕೊಡುತಿದ್ದೇವೆ.
Namaskaram:
Swami Vivekananda Jaya Vivekananda ( Swami Vivekananda Jayanti Special Video 2021)
Here's we teached how to sing this song in this video.
Kannada Lyrics:
ಜಯ ವಿವೇಕಾನಂದ ಗುರುವರ
ಭುವನ ಮಂಗಲಕಾರಿ
ಚಿರ ಸಮಾಧಿಯ ಗಿರಿ ಶಿರಖರದಿಂ
ನರರ ಸೇವೆಗೆ ಇಳಿದ ನರವರ llಪll
ಸೂಪ್ತ ದೈವರೇ ಏಳಿರೇಳಿ
ಲುಪ್ತ ಪದವಿಯ ಮರಳಿ ತಾಳಿ
ಸಪ್ತ ಭುವಿಗಳ ಆಳಿರೆನುತ
ದೀಪ್ತ ವಾಣಿಯ ಜಗದಿ ಮೊಳಗಿಹೆ ll1ll
ವಿಶ್ವವ್ಯಾಪಕ ಪ್ರೇಮ ಮೂರ್ತಿಯೆ
ವಿಶ್ವದ್ಯೋತಕ ಪರಮ ಙ್ಞಾನಯೇ
ವಿಶ್ವಮುಕ್ತಿ ಸಮರ್ಪಿತಾತ್ಮನೆ
ವಿಶ್ವವಂದ್ಯನೆ ಜಯತು ಜಯ ಜಯ ll2ll
........................................................
English lyrics:
jayvivekaanand guruvar
bhuvana mangalakaari
chira samaadhiya giri shikharadim
narara sevege iLida naravara llPll
supta daivare eLireLi
lupta padaviya maraLi taaLi
sapta bhuvigaLa aaLirenuta
deepta vaaNiya jagadi moLagihe ll1ll
vishwa vyaapaka prema murtiye
vishwa dyotaka parama dnaaniye
vishwa mukti samrpitaatmane
vishwa vandyana jayatu jaya jaya ll2ll
#Swamivivekanandasong
#Vivekanandajayanti2021
#Howtosingvivekanandasong
#Sangeethamane
#songsonswamivivekananda
#belurmath
#Vivekanandabirthadayspecialsong2021 - เพลง
Medam nanu nimma big fan nimma ella hadigalanu kelteni
Very good 👍👍👍👍 excellent 👍👍
Yeshtu Sogasaagi Haadtheeya thaayi 🙏🏻
ದನ್ನವಾದಗಳು ಮೇಡಂ🙏 ಗುರು ಸ್ವಾಮಿ ವಿವೇಕಾನಂದರ ಹಾಡು ತುಂಬಾ ಚೆನ್ನಾಗಿ ಹಾಡಿದಿರಾ i laik you👍💯 medam tq so much 💐💐
Namaskaragalu madam. Nimma desabhakthige mathu vivekanadara chira smaranage. Hutpurvaka dhanyavadagalu🙏
Super mam
Simply melody ನಮನಗಳು
Thanks
Hanuman chalisa helkodi plz mam
ಮೇಡಂ ತೊರೆದು ಜೀವಿಸ ಬಹುದೆ ಹರಿ ನಿನ್ನ ಚರಣ
Thank You Madam
Smami ವಿವೇಕಾನಂದರ ಹಾಡು ರಾಗ ಸಂಯೋಜನೆ ಎಲ್ಲಾ ತುಂಬಾ ಚೆನ್ನಾಗಿದೆ ಮೇಡಂ ನಾನು ಈ ಹಿಂದೆ ಹೇಳಿ ಕೊಟ್ಟ ಹಾಡು ತುಂಬಾ ಇಷ್ಟ ವಾಗಿ ನಮ್ಮ ಮಹಿಳ ಸಮಾಜದಲ್ಲಿ ಹಾಡಿದೆ
Tq mdm
Any body asked raag, its in miya malhar
You are simply super 🙏💐💐
Thumb channagi ede & aadiddre kooda🙏
Naanu kalitini
Plz share notations 🎉🎉🎉🎉
Super 👍 Song for a Devine personality.👏👏
ಸ್ವಾಮಿ ವಿವೇಕಾನಂದರ ಜಯಂತೋತ್ಸವ ಕ್ಕೆ ತಕ್ಕ ಹಾಡು. ಮಕ್ಕಳಿಗೆಲ್ಲಾ ಹೇಳಿ ಕೊಟ್ಟಿದ್ದಕ್ಕೆ ಅಭಿನಂದನೆಗಳು.👍
👍👍
Supar
ತುಂಬಾ ತುಂಬಾ ಧನ್ಯವಾದಗಳು ನನಗೆ ಇಷ್ಟವಾದ ಹಾಡು ಕೇಳಿ ಸಂತೋಷ ವಾಯಿತು ಧನ್ಯವಾದಗಳು
😅😅😅
ತುಂಬಾ ಚೆನ್ನಾಗಿದೆ ಮೇಡಂ
MAm your teaching method is so amazing .
If possible please teach ಬಡವನದರೆ ಏನು ಪ್ರಿಯೇ song
ಮ್ಯಾಮ ಈ ಹಾಡಿನ ಹಾರ್ಮೋನಿಯಂ ನೋಟ್ಸ್ ಕಳಿಸಿ,ತುಂಬಾ ಅನುಕೂಲವಾಗುತ್ತದೆ.
Elu melelelu sadhuve , bhuvana mandale , these are also on Swami vivekaananda mam..ivu kuda helkodi pls
This song is sung in Ramakrishna Ashrams. She has changed the composition for the second stanza.
Yeshtu sogasaagi haadtheeya thaayi 🙏🏻
👌song thumba chanagide hage Ruupak tal helikodri mam pls
1st time e haadu keliddini. Dhanyavadagalu nimage Vivekanadara hadu kelisiddiri. 🌹🌹🌹🌹🌹
Madam e hadina ಸರಿಗಮಪ notation aigabahuda
Raaga mention maadilla???
Janapada geethegalannukuda hadi. Nimma kanta maduravagide.
ತುಂಬಾ ಧನ್ಯವಾದಗಳು ಮೇಡಂ ಕೃತಜ್ಞತೆಗಳು ವಿವೇಕಾನಂದರ ಬಗ್ಗೆ ಹಾಡಿದ ಈ ಹಾಡು ಹಾರ್ಮೋನಿಯಂ ದಲ್ಲಿ ನುಡಿಸಿ ಹೇಳಿ ಕೊಟ್ಟಿರುವುದಕ್ಕೆ ತುಂಬಾ ಧನ್ಯವಾದಗಳು ಮೇಡಂ
ಅಕ್ಕ ಬಜನಿಪದ ಹಾಡುವುದು ಹೇಗೆ
ತುಂಬಾ ಅತ್ಯುತ್ತಮವಾಗಿದೆ ಸ್ವಾಮಿ ವಿವೇಕಾನಂದರ ಕುರಿತು ಹಾಡುಗಳು ನನಗೆ ಇನ್ನಷ್ಟು ಅವರ ಕೆಲವೆಲ್ಲ ಹಾಡುಗಳಿವೆ ಅದನ್ನು ಯೂಟ್ಯೂಬಲ್ಲಿ ಹಾಕಿ
Dasara padagalannu hechhage helekode please
🙏🏽🙏🏽🙏🏽🙏🏽🙏🏽
Today swami Vivekananda jayanti good song and useful for viewers thank you Sowmya🎹🎶😷.
Mam sukha kharta sukha karta had helkodi pls mam🙏🙏
ಥ್ಯಾಂಕ್ಸ್ ಮೇಡಂ 👏👏 ವಿವೇಕಾನಂದರ ಹಾಡು ತುಂಬಾ ಚನ್ನಾಗಿದೆ.
Very nice mam. I like it.
Tq madam raga yavadu helikodi
Swagat Geete kalisi
Thank you so much mam..i asked you in the live session..thank you so so much for uploading..it will help me for my school.🙏🙏😊
Hi madam good evening naanu Hindustani shastriya Sangeeta kalibeku nanage classes helira madam,,,nim classes nanage tumbane like aytu adkke nim kadene kalibeku anta
Super singer
👌👌super madam is it raag Miya malhar
Super.. 💐very nice madam .
Pallavi,H,somannavr
ಥ್ಯಾಂಕ್ಸ್ ಮೇಡಂ ನಿಮ್ಮ ಹಾಡು ತುಂಬಾ ಚೆನ್ನಾಗಿದೆ, 💐💐💐💐💐💐 😘🥰❤️👌🔥👑🥰🤩🌹💐
Super maam
Notetion kodi madam
Vivekanandara lyrics , raga samyojane , voice , vadya , excellent. 👌👌🙏🙏✋
Mam karaoke madi plz
very nice...thanks
Thankyou sister
Madam yava Raga
ಓ ಬಂದ ಶ್ರೀಗುರು ವಿವೇಕಾನಂದ ಹಾಡು ಹೇಳಿ
Ondu vinathi mam🙏
Prathi hadu maduvaga raga helidre thumba help aguthe namage🙏
🙏🙏🙏
Yes mam
Super mam nidu shiva song notation plz mam your voice is amazing mam
Superb
Thumbaa chennagi kalisi kottiddiri. Dhanyavaadagalu. Olithaagali shubhavaagali yashassagali mangalavagali... 🙏🙏🙏🙏🙏🙏💐💐💐💐💐💐👣👣👣👣👣JAI GURUJI.. 🌺🌺🌺👍👍👍👍👌👌👌👌👌🙂🙂🙂
Notation
🙏🙏🙏
Thanks madam notation kalsi kodi 🙏🙏🙏
Plz raaga thilesi madam
So simple and beautiful teaching thank you so much and love you so much dear sister, i like to learn more song about Swamy Vivekananda
ಸ್ವಾಮೀ ಜಿ ಅಂದ್ರೆ ನಮಗೆ ತುಂಬಾ ಅಭಿಮಾನದ ಸಂಗತಿ ಅವರ ಈ ಹಾಡು ತುಂಬಾ ಸುಂದರ ಕರ್ಣಮಧೂರ್ ಅದರಲ್ಲೂ ನಿಮ್ಮ ಇಂಪಾದ ದನಿಯಲ್ಲಿ ತುಂಬಾ ಮಧುರವಾಗಿ ಮೂಡಿ ಬಂದಿದೆ.ಮಕ್ಕಳಿಗೆ ಹಾಡಿಸಲು ಹೇಳಿಮಾಡಿಸಿದಂತಿದೆ.ತಮಗೆ ಹೃದಯಪೂರ್ವಕ ಧನ್ಯವಾದಗಳು ಮ್ಯಾಮ.
Thank you 😍🙏
🤝mam song tumba changede namagu harmonium note's Heli kodi please 🙏
ಸುಪ್ತ ದೈವರೆ ಎಳಿರೇಳಿ, its correct mam.
Thank...you...soo much
Thank you 😍🙏
ದಯವಿಟ್ಟು ಜ್ಞಾನಪೂರ್ಣ ಜಗಜ್ಯೋತಿ ಹಾಡನ್ನು ಹಾಡಿ
ಮೇಡಂ ನಮಾಸ್ಕಾರ
ನಮ್ಮಾ ಹೆಸರು ಜಯಣ್ಣಾ ಅಂತಾ
ನಿಮ್ಮಾ ಕಂಠ ಸಿರಿಯಿಂದಾ ಕೇಲವೊಂದು ತತ್ವಪದಾ ದೇವಿಗೀತೆಗಳು ದೇಶಭಕ್ತಿ ಗೀತೆಗಳು
ಹಾಗು ನನ್ನ ನೇಚ್ಚಿನಾ ಗುರುವರ್ಯಾ ನಾನು ಅವರಾ ಪರಿಪಾಲಕಾ ಅವರೆ ನನ್ನಾ ಬಾಳಿನ ದಿಪಾ ಶ್ರಿ ಸ್ವಾಮಿ ವಿವೇಕಾನಂದರು ಇವರಾ ಗೀತಾಂಬ್ರುತಾ ಗಳನ್ನು ಕೇಲವಂದು ನಿಮ್ಮಲ್ಲಿ ಕೇಳ್ತಾಯಿದಿ ನಿ ನಾನು ನಿಮ್ಮಲ್ಲಿ ಕೇಳಿಕೋಳ್ಳವುದೆನೆಂದರೆ ಇನ್ನು ಅಲವು ಗೀತೆ ಗಳನ್ನು ಪರಿಚಯಾಗೋಳಿಸಿ ಮೇಡಂ
ಮೈ ಹಂಬಲ್ ರಿಕ್ವೆಸ್ಟ್
🙏🙏🙏
Yava ragam helsidare thumba channahadiya
Tumba thanks medam haadu chennagittu👌👌
Tanuvu nindu manavu nindu helokodi mam plzz
Tanuvu nindu manavu nindu helokodi mam plzz
ತುಂಬಾ ಧನ್ಯವಾದಗಳು.. ಮೇಡಂ
Thank you so much for the lovely song mam 🙏
Congratulations
Thank you 😍🙏
Very super song,
Dhanyavaad
Raaga taala, lyrics jote haaki
ದಯವಿಟ್ಟು ಅರಳುವ ಹೂವುಗಳು ಆಲಿಸಿರಿ......ಹೇಳಿಕೊಡಿ 🙏🙏
Madam 🎉🙏, ಈ ಹಾಡಿಗೆ ಸ್ವರ ಸಾಹಿತ್ಯ ಕಳಿಸಿ ದಯಮಾಡಿ
Mam it's nice meaning full song and your voice modulation interesting to listen .. so nice song
Thank you 😍🙏
Proud of u both. U r helping others to come up
Mam your voice is very nice
It is very nice mam
Really Super medam,,,,,
ಧನ್ಯವಾದಗಳು ಮೇಡಂ.....🙏
Super singer 💜💜
Tq so much mam.
Very nice
Supper madam, tq
Thanks madam
Super
Harmonium notation heli plzz mam
Superb
👌🙏🙏🙏🙏🙏🌺
🙏🙏🙏🙏🙏🙏🙏
🙏🙏🙏
🙏🎧🎶🎤
👍👍👍👍
Super mam
👌👌👌
Thanks mam
👌👌Mam ❤️❤️
ನಮಸ್ತೆ ಅಕ್ಕ, "ಚಿರ ಸಮಮಾಧಿಯ ಗಿರಿ ಶಿಖರದಿಂ" ಆಗಬೇಕು ಅಲ್ವಾ? ಇಂಗ್ಲೀಶ್ ನಲ್ಲಿ ಸರಿಯಾಗಿದೆ. ಆದರೆ ಕನ್ನಡದಲ್ಲಿ "ಶಿರಖರದಿಂ" ಆಗಿದೆ. ತಪ್ಪಾಗಿ ಹೇಳಿದ್ದಲ್ಲಿ ಕ್ಷಮಿಸಿ..
ಪ್ರಣಾಮಗಳು
ಅನಿರುದ್ಧ
👌medam please harmoniam notetion 🙏