Melody Queen S. Janaki Kannada Songs Jukebox | S. Janaki Hit Songs

แชร์
ฝัง
  • เผยแพร่เมื่อ 21 ธ.ค. 2024

ความคิดเห็น • 601

  • @BabuBabu-vw1pu
    @BabuBabu-vw1pu 2 ปีที่แล้ว +5

    Indian asker awordse
    Please Kodi super mm
    Voice your altimate
    All Indian no1 Alla
    Nombers lekkane
    Ella askar kodubeku
    Nimage 200 ayusu erli
    Nimage

  • @nagur593
    @nagur593 4 ปีที่แล้ว +22

    S janakamma ur god gift..in film industry......nim voice ge sarisati yaru ella love u ma....

  • @divyachandra2654
    @divyachandra2654 3 ปีที่แล้ว +6

    ಈ ಅದ್ಭುತ ಕಂಠ ಕ್ಕೆ ಮನಸೋತು ಶರಣಾಗಿ ರುವ . ಅಭಿಮಾನಿ.....

  • @BushraFathima-re4ju
    @BushraFathima-re4ju 14 วันที่ผ่านมา +1

    Recommended for FM radio station and udaya 📺 ..

  • @mallikamallika102
    @mallikamallika102 5 ปีที่แล้ว +8

    Janaki Amma nimma songs tumba adbuta...🙏🙏🙏🙏💟💟💟💟💟💟💟💟💟💟

  • @meghamegha3852
    @meghamegha3852 3 ปีที่แล้ว +23

    Yes janaki song 😘😘😘😘👌

    • @RajeshKumar-b5f9w
      @RajeshKumar-b5f9w 14 วันที่ผ่านมา

      😢😢😢😢😢😢 12:47 12:50 12:52 12:54 12:55 Phone 🤳

  • @prashanthmsgowda2413
    @prashanthmsgowda2413 2 ปีที่แล้ว +11

    Golden RAVI songs... Golden BAALU Janakamma voice. ಜೈ ಕರ್ನಾಟಕ ಜೈ ಕರ್ನಾಟಕ ಜೈ Ravichandran ❤️❤️❤️

  • @shankaradn3020
    @shankaradn3020 4 ปีที่แล้ว +6

    Thank you very much Amma. Nimma dhwani thumba channagide. Nimmunna ondusala kannthumba nodbeku.

  • @somus3876
    @somus3876 3 ปีที่แล้ว +1

    Super amma nim munda yaru illa🥰🥰🥰

  • @sudarshanrao8344
    @sudarshanrao8344 5 ปีที่แล้ว +2

    Janaki mami nimda Kannada songs thumba like girikanya chitradalli nagunagutga nee baruve mattu hymavathi chitrada song thumba thumba like

  • @prashantbolannavar3602
    @prashantbolannavar3602 4 ปีที่แล้ว +28

    ಭಾರತ ರತ್ನ ಪ್ರಶಸ್ತಿ ನಿಮ್ಮ ಮುಂದೆ ಏನು ಇಲ್ಲಾ ಬಿಡಿ. ಎಲ್ಲ ಸಂಗೀತ ಪ್ರೇಮಿಗಳ ಆರಾಧ್ಯ ದೈವ ನೀವು..

  • @siddusiddu6359
    @siddusiddu6359 4 ปีที่แล้ว +6

    ಭಾರತದ ಅದ್ಬುತ ಗಾಯಕಿ..S ಜಾನಕಿ...ಜಾನಕಿಗೆ.ಜಾನಕಿನೇ..ಸಾಟಿ....

  • @muralitharank1736
    @muralitharank1736 4 ปีที่แล้ว +12

    ಜೇನ ಕಂಠದ ಜಾನಕಿಯವರ ಹಾಡುಗಳು ಎಲ್ಲೆಲ್ಲೂ ಜನಜನಿತ.

  • @saraswatism8687
    @saraswatism8687 2 ปีที่แล้ว +1

    nanu janaki amma dodda abhimani👌👌

  • @babasahebpadmai9177
    @babasahebpadmai9177 2 ปีที่แล้ว +4

    B. S. Padmai. Chikodi. Belagavi

  • @nooremohammadmamadapur2062
    @nooremohammadmamadapur2062 4 ปีที่แล้ว +4

    S janaki Very Good🤝👍🙏💯🇳🇪

  • @thimmaiahkusuma2724
    @thimmaiahkusuma2724 6 ปีที่แล้ว +8

    ಗಾನ ಕೋಗಿಲೆ

  • @chinamyichinnu788
    @chinamyichinnu788 4 ปีที่แล้ว +2

    Amma ur voice is super ..nim voice keludre yen bejar edru hogutte...superb voice ..👌👌

  • @meenakshibv4915
    @meenakshibv4915 4 ปีที่แล้ว +4

    Amma melody queen ma nivu

  • @adarshadi4029
    @adarshadi4029 3 ปีที่แล้ว +16

    ❤❤❤❤❤❤❤❤❤❤❤❤❤❤❤❤❤❤❤❤❤

  • @chaithrab.n8927
    @chaithrab.n8927 5 ปีที่แล้ว +21

    Amma I love you so much ನೀವು ಹಾಡದೆ ಬೇರೆ ಯಾರು ಹಾಡಿದರು ಇಷ್ಟು ಅಧ್ಬುತವಾಗಿ ಕೇಳಲು ಸಾಧ್ಯವಿಲ್ಲ 😍😘

  • @thippeswamyt6763
    @thippeswamyt6763 6 ปีที่แล้ว +9

    janaki medam ge janagala harake saada iruthe ....... super voice medam

  • @arunaru9452
    @arunaru9452 4 ปีที่แล้ว +7

    Amma neevu namagashte thayi alla.. aa saraswathige kooda thayine....

  • @manjunathgudageri2470
    @manjunathgudageri2470 4 ปีที่แล้ว +2

    Super songs selected madidari but adevege edake.

  • @muthurajb7245
    @muthurajb7245 3 ปีที่แล้ว

    Nadedaduva Saraswati Amma

  • @AbhisheksAbi-kv8eb
    @AbhisheksAbi-kv8eb 5 ปีที่แล้ว +6

    ಸೂಪರ್ ಅಮ್ಮ

  • @sowmyasowmya7879
    @sowmyasowmya7879 3 ปีที่แล้ว +1

    ಅಣ್ಣಯ್ಯ ಅಣ್ಣಯ್ಯ ಬಾರೋ
    ಅಮ್ಮನ ಮಡಿಲ ಸೇರೋ
    ಜೋಗುಳ ಹಾಡುವೆ ಜೋಗುಳ ಹಾಡುವೆ ಕ್ಷ
    ಹಸುವಿಗೂ ಕರುವಿಗೂ ಮೂಕ ನಂಟಿದೆ
    ಅಮ್ಮನಿಗೂ ಮಗುವಿಗೂ ಲಾಲಿ ನಂಟಿದೆ
    ಅಣ್ಣಯ್ಯ ಅಣ್ಣಯ್ಯ ಬಾರೋ
    ಅಮ್ಮನ ಮಡಿಲ ಸೇರೋ
    ಜೋಗುಳ ಹಾಡುವೆ ಜೋಗುಳ ಹಾಡುವೆ..
    ಆಶ್ ಮಗುವೆ ನೀ ನನ್ನ ಜೀವನ
    ನಾ ನಿನ್ನ ಗಾಯನ
    ರೂಪವು ಬೇರೆ.. ನಾಮವು ಬೇರೆ
    ಉಸಿರೊಂದೇ.. ಉಸಿರೊಂದೇ..
    ಅಮ್ಮಾಅ ನನಗೆಲ್ಲಾ ಇದ್ದರೂ
    ನೀನೇನೆ ದೇವರು..
    ಅಣ್ಣಯ್ಯ ಅಣ್ಣಯ್ಯ ಬಾರೋ
    ಅಮ್ಮನ ಮಡಿಲ ಸೇರೋ
    ಜೋಗುಳ ಹಾಡುವೆ ಜೋಗುಳ ಹಾಡುವೆ
    ಆಶ್.. ಅಮ್ಮ..
    ನಾ ನಿನ್ನ ಕೂಗಿದೆ
    ನೀ ನನ್ನ ಸೇರಿದೆ
    ಗುರುವು ನೀನೇ..
    ಗುರುಕುಲ ನೀನೇ..
    ನಿನ್ನಾಣೆ ಪಾಲಿಸುವೆ..
    ಕಂಡ.. ನೀಈ ನನ್ನ ಭಾಗ್ಯವೋ
    ಪೂರ್ವದ ಪುಣ್ಯವೋ..
    ಅಮ್ಮಯ್ಯ ಅಮ್ಮಯ್ಯ ಬಾರೆ
    ಅಕ್ಕರೆ ಸಕ್ಕರೆ ತಾರೆ
    ಜೋಗುಳ ಕೇಳುವೆ..
    ನಿದ್ದೆಯ ಮದುವೆ..
    ಅಣ್ಣಯ್ಯ ಅಣ್ಣಯ್ಯ ಬಾರೋ
    ಅಮ್ಮನ ಮಡಿಲ ಸೇರೋ
    ಜೋಗುಳ ಹಾಡುವೆ ಜೋಗುಳ ಹಾಡುವೆ
    ಹಸುವಿಗೂ ಕರುವಿಗೂ ಮೂಕ ನಂಟಿದೆ
    ಅಮ್ಮನಿಗೂ ಮಗುವಿಗೂ ಲಾಲಿ ನಂಟಿದೆ..
    ಅಮ್ಮಯ್ಯ ಅಮ್ಮಯ್ಯ ಬಾರೆ
    ಅಕ್ಕರೆ ಸಕ್ಕರೆ ತಾರೆ
    ಜೋಗುಳ ಕೇಳುವೆ..
    ನಿದ್ದೆಯ ಮದುವೆ..
    ಆಶ್.. ಆಶ್

  • @nagrajshetty5698
    @nagrajshetty5698 6 ปีที่แล้ว +57

    ಅಮ್ಮ ನಿಮಗೆ ಗಾನ
    ಕೋಗಿಲೆ ಬಿರುದು
    ಸೂಕ್ತವಾಗಿದೆ . ಐ ಲವ್ ಯು ಅಮ್ಮಾ

  • @satyatv3509
    @satyatv3509 6 ปีที่แล้ว +6

    Tanks Akash audio good song calection

  • @shrutikurane7096
    @shrutikurane7096 3 ปีที่แล้ว +1

    ಜಾನಕಿ ಅಮ್ಮ ನಿಮ್ಮ voice amazing ಬುದ್ಧನ ನೆರಳು ಯಾವಾಗಲು ನಿಮ್ಮ ಮೇಲೆ ಇರಲಿ

  • @aru_ajjur1583
    @aru_ajjur1583 5 ปีที่แล้ว +4

    ನೈಸ್.!

  • @nayanamadhu7180
    @nayanamadhu7180 5 ปีที่แล้ว +3

    ಸೂಪರ್ ಅಮ್ಮ 👌👌👌👌

  • @nagamaninagamaniramesh562
    @nagamaninagamaniramesh562 4 ปีที่แล้ว +2

    ಎಸ್ಪಿಬಿ ಮತ್ತು ಜಾನಕಮ್ಮನವರ ಕಾಂಬಿನೇಶನ್ ಸೂಪರ್ ಸೂಪರ್ ಸೂಪರ್

  • @bheemreddykanagaddikanagad4673
    @bheemreddykanagaddikanagad4673 6 ปีที่แล้ว +43

    ಅದ್ಭುತವಾದ ಹಾಡು ಗಳು ಜಾನಕಮ್ಮ ನವರದ್ದು

  • @roopatallur6829
    @roopatallur6829 3 ปีที่แล้ว +9

    ಅಮ್ಮ ನಿಮ್ಮ ಹಾಡು ಅಂದ್ರೆ ನನಗೆ ತುಂಬಾ ಅಂದ್ರೆ ತುಂಬಾನೆ ಇಷ್ಟನಮ ನಿಮ್ಮ ದ್ವನಿ ಸೂಪರ್ ಅಮ್ಮ ❤🙏🙏

  • @venkateshy7418
    @venkateshy7418 ปีที่แล้ว +1

    All songs superb mind blowing

  • @ayaznaggu7481
    @ayaznaggu7481 2 ปีที่แล้ว +4

    Wow wow wow wow wow wow wow wow wow wow wow wow wow👌👌👌👌👌👌👌👌👌👌👌👌💐💐💐💐💐💐💐💐 super voice👏👏👏👏👏

  • @ಮಮತಶಿವಣ್ಣಮಮತ
    @ಮಮತಶಿವಣ್ಣಮಮತ 5 ปีที่แล้ว +14

    ಅಮ್ಮ

  • @jaganathreddyreddy5382
    @jaganathreddyreddy5382 5 ปีที่แล้ว +67

    ಎಂತಹ ಅದ್ಭುತ ಧ್ವನಿ ಅಮ್ಮ ನಿಜಕ್ಕೂ ಜಾನಕಮ್ಮ( ಭೂ ತಾಯಿಯ ಮಗಳು)

  • @senthilrajan5379
    @senthilrajan5379 3 ปีที่แล้ว +16

    S. janaki means melody
    S. janaki means expression
    S. janaki means versatile
    S. janaki means Sweetness
    .....Dont know what more to tell...
    She is the actual melody queen of south India

  • @PraveenkbPraveenkb
    @PraveenkbPraveenkb 5 ปีที่แล้ว +9

    ಮರೆಯಲಾಗದ ಹಾಡುಗಳು s ಜಾನಕಿ ಹಾಡು......

  • @rekhakharvikharvi1901
    @rekhakharvikharvi1901 4 ปีที่แล้ว +6

    Amma nimma muddada dhwaniya haad kelta idre samaya sagidde gottagalla.lve u màaa

  • @archanaanand5644
    @archanaanand5644 ปีที่แล้ว

    Adhbutha
    Manohara
    Impadha haadugalu.

  • @allinonekannadachannel7292
    @allinonekannadachannel7292 5 ปีที่แล้ว +21

    ಅಮ್ಮ ಸೂಪರ್ your song

  • @susheelaputtaswamy6299
    @susheelaputtaswamy6299 5 ปีที่แล้ว +22

    Amma love you..... no one can replace you Amma ..... please come back and sing in film's Amma please please

  • @FunKingJrg
    @FunKingJrg 3 ปีที่แล้ว +2

    Who and all dislikes are not born in earth

  • @basipammi9581
    @basipammi9581 6 ปีที่แล้ว +13

    ತುಂಬಾ ಚನ್ನಾಗಿದೆ ಅಮ್ಮ

  • @shwetha4412
    @shwetha4412 5 ปีที่แล้ว +14

    ತು೦ಬಾ ಚೆ೦ನಾಗಿದೆ
    I love songs

  • @hareeshhareesh3676
    @hareeshhareesh3676 2 ปีที่แล้ว +5

    ಹುಟ್ಟುಹಬ್ಬದ ಶುಭಾಶಯಗಳು ಅಮ್ಮ ❤

  • @anandr4224
    @anandr4224 6 ปีที่แล้ว +1

    ನಿಮಗೆ ಸರಿ ಸಾಟೆ ಯಾರು ಇಲಾೢ .

  • @sunilpai5059
    @sunilpai5059 4 ปีที่แล้ว +17

    Blessed are our generation people to have lived along with SPB, Janakiamma, KJ Yesudas.

  • @bannastatabannas9051
    @bannastatabannas9051 5 ปีที่แล้ว +7

    Mom is my life...plz no one dnt let her go ....

  • @nrathna7578
    @nrathna7578 3 ปีที่แล้ว +2

    Janakiamma super

  • @Teju20162
    @Teju20162 4 ปีที่แล้ว +2

    S janaki, SPB, jesudas. Dr. Raj ivarella shrimantha golisiro cinema industry kelavu kachadagala kaige sikku aluthide. Alva you are all great Amma.

  • @rajubiradar3441
    @rajubiradar3441 6 ปีที่แล้ว +10

    gaana kogile super amma

  • @Mahalakshmi-do5rb
    @Mahalakshmi-do5rb 3 ปีที่แล้ว +9

    Super Voice Madem

  • @srinivasabk675
    @srinivasabk675 4 ปีที่แล้ว

    ಈ ಬ್ಯುಸಿ ಲೈಫ್ ನಲ್ಲಿ ನೀವು ಹಾಡಿರುವ ಹಾಡುಕೇಳಿದರೆ ಅದೇ ರೀಫ್ರೆಶ್ ಮೆಂಟ್.

    • @sakthimelodies8015
      @sakthimelodies8015 4 ปีที่แล้ว

      Bro iam from kannyakumari working in central government. Are you know janaki ammas present mysore address kindly please messege me

    • @srinivasasrinivasa6775
      @srinivasasrinivasa6775 3 ปีที่แล้ว

      @@sakthimelodies8015 hi by Ft Worth0}α_

  • @nagappanagappa5668
    @nagappanagappa5668 2 ปีที่แล้ว

    Sweet

  • @sowmyasowmya7879
    @sowmyasowmya7879 3 ปีที่แล้ว

    ಪ್ರೀತಿ ಮಾಡು ತಪ್ಪೆನ್ನಿಲ್ಲ
    ಅಂತಾ ಎಲ್ಲಾ ಹೇಳ್ತಾರಲ್ಲ
    ಮನಸ ಮಾತ ಕೇಳಿ ಪ್ರೀತಿ ಮಾಡಿದೆ
    ಪ್ರೀತಿ ಮಾತು ಕೇಳಿ ತಪ್ಪು ಮಾಡಿದೆ
    ಅಂದು ಕೊಂಡ ಹಾಗೆ ಇಲ್ಲಿಲ್ಲಾ
    ಕಟ್ಟಿಕೊಂಡ ಪುಣ್ಯಾ ಕೈಲಿಲ್ಲ
    ಲಾಲಿ ಲಾಲಿ ಸುವ್ವಾಲಿ ಜೋ ಜೋ
    ಲಾಲಿ ಲಾಲಿ ಸುವ್ವಾಲಿ ಜೋ ಜೋ
    ಪ್ರೀತಿ ಮಾಡು ತಪ್ಪೆನ್ನಿಲ್ಲ
    ಅಂತಾ ಎಲ್ಲಾ ಹೇಳ್ತಾರಲ್ಲ
    ಮರಗಿಡಕೂನೂ ಮನಸುಂಟು
    ನೆರಳಿರುವಾಗ ಬಯಲುಂಟು
    ನಾ ಮೆಚ್ಚಿಕೊಂಡಿರೋ
    ನಾ ಹಚ್ಚಿಕೊಂಡಿರೋ
    ದೇವರು ಕಲ್ಲಾ
    ಎಡವಿದ ಮೇಲೆ ನೋವುಂಟು
    ದುಡಕಿದ ಮೇಲೆ ವ್ಯಥೆಯುಂಟು
    ಸುಳ್ಳಿನ ಮಾಲೆ ಕಟ್ಟಿದ ಮೇಲೆ ವಾಸನೇ ಇಲ್ಲಾ
    ತೌರು ಬಿಟ್ಟ ಮೇಲೆ ಗಂಡನಲ್ಲವೇ
    ಗಂಡ ಬಿಟ್ಟ ಮೇಲೆ ಸಾವು ಅಲ್ಲವೇ
    ಇಷ್ಟವಿಲ್ಲ ಎಂದಾಗ ಹಾಡಬಾರದು,
    ಪ್ರೀತಿ ಇಲ್ಲ ಎಂದಾಗ ಕೇಳಬಾರದು
    ಯಾರ ಮಾತ ಕೇಳಿ ಪ್ರೀತಿ ಮಾಡಿದೆ
    ಮನಸ ಮಾತ ಕೇಳಿ ಪ್ರೀತಿ ಮಾಡಿದೆ
    ಅಂದುಕೊಂಡ ಹಾಗೆ ಇಲ್ಲಿದೆಯಾ
    ಕಟ್ಟಿಕೊಂಡ ಪುಣ್ಯಾಟ ಕೈಲಿಲ್ಲ
    ಲಾಲಿ ಲಾಲಿ ಸುವ್ವಾಲಿ ಜೋ ಜೋ
    ಲಾಲಿ ಲಾಲಿ ಸುವ್ವಾಲಿ ಜೋ ಜೋ
    ಪ್ರೀತಿ ಮಾಡು ತಪ್ಪೆನ್ನಿಲ್ಲ
    ಅಂದರಿಲ್ಲಿ ಅರ್ಥ ಇಲ್ಲಾ
    ಮನಸಿಗೆ ನೋವೇ ಜೊತೆ ಇಲ್ಲ
    ಬಯಕೆಗೆ ಸಾಕು ಮಿತಿ ಎಲ್ಲಿ
    ಬಾ ಎಂದ ಕೂಡಲೇ
    ನೀಡೆಂದರಿಗಲೇ ಪ್ರೀತಿಯು ಬರದು
    ಕರುಣೆಯ ಮೇಲೆ ಕನಸಿಲ್ಲಿ
    ಮರುಕದ ಮೇಲೆ ಬದುಕೆಲ್ಲ
    ಮನ್ನಿಸಿಬಿಟ್ಟರೆ ಪ್ರೀತಿಯ ಕೊಟ್ಟರೇ
    ಚಿಂತೆಯೇ ಇರದು
    ಹೂವು ಎಂದು ತಾನಾಗಿ ಅರಳ ಬೇಕಮ್ಮಾ
    ಪ್ರೀತಿ ಎಂದು ತಾನಾಗಿ ಹುಟ್ಟಬೇಕಮ್ಮಾ
    ನನ್ನ ಎದೆ ಗೂಡಲ್ಲಿ ನೀನೇ ಮಲ್ಲಿಗೆ
    ಪ್ರೇಮ ಗಂಧ ನೀ ಚೆಲ್ಲು ಅಲ್ಲಿ ಮೆಲ್ಲಗೆ
    ಯಾರ ಮಾತಾ ಕೇಳಿ ಪ್ರೀತಿ ಮಾಡಿದೆ
    ಮನಸ ಮಾತ ಕೇಳಿ ಪ್ರೀತಿ ಮಾಡಿದೆ
    ಅಂದುಕೊಂಡ ಹಾಗೆ ಇಲ್ಲಿಲ
    ಕಟ್ಟಿಕೊಂಡ ಪುಣ್ಯಾ ಕೈಲಿಲ್ಲ
    ಲಾಲಿ ಲಾಲಿ ಸುವ್ವಾಲಿ ಜೋ ಜೋ
    ಲಾಲಿ ಲಾಲಿ ಸುವ್ವಾಲಿ ಜೋ ಜೋ

  • @venkivenktesh4040
    @venkivenktesh4040 4 ปีที่แล้ว +9

    Amma you and your only the best i got opportunity you singing last time in mysore but unable to attend your program .i think 3/5 years back

  • @Suneelnagaraja
    @Suneelnagaraja ปีที่แล้ว

  • @mangalasinghn4952
    @mangalasinghn4952 5 ปีที่แล้ว +38

    Big fan of you janaki ma'am....

  • @veenanagaraj9058
    @veenanagaraj9058 5 ปีที่แล้ว +2

    Super ma

  • @nagarajargi2038
    @nagarajargi2038 4 ปีที่แล้ว +3

    Nightingale of Karnataka

  • @shakunthalarajshakunthalar9016
    @shakunthalarajshakunthalar9016 5 ปีที่แล้ว +3

    Nanu nimma dodda abhimani medam I love u amma

  • @rashmime8985
    @rashmime8985 4 ปีที่แล้ว +13

    Amma thank you so much for your beautiful voice.. We blessed to have YOU. Tq again..

  • @satyatv3509
    @satyatv3509 6 ปีที่แล้ว +32

    ಅಮ್ಮ ನಿಮಗೆ ಕೋಟಿ ಕೋಟಿ ಧನ್ಯವಾದಗಳು

    • @anande9037
      @anande9037 6 ปีที่แล้ว +1

      Satya Tv 👿💨 😲😱😂
      👗👉 👕👕👕
      👠🚧 🚧🚧🚧
      Back to school!

    • @krishnakrish3925
      @krishnakrish3925 5 ปีที่แล้ว

      Amma nimage nimma kanta sirige a kogileye nachide I love u ma.

    • @gsveerabhadraiah3555
      @gsveerabhadraiah3555 5 ปีที่แล้ว

      Nice

    • @ranjithakonandur8002
      @ranjithakonandur8002 5 ปีที่แล้ว

      Supar amma

    • @bhimappakarigar2811
      @bhimappakarigar2811 3 ปีที่แล้ว

      ಅಮ್ಮ ನಿಮಗೆ ನಮ್ಮದನ್ಯವಾದಗಳು

  • @ichimon2810
    @ichimon2810 4 ปีที่แล้ว +12

    ഇന്ത്യയുടെ വാനമ്പാടി
    𝑺 𝑱𝑨𝑵𝑨𝑲𝑰 𝑨𝑴𝑴𝑨.🙏

  • @mcvijayakumara6238
    @mcvijayakumara6238 4 ปีที่แล้ว

    Nimmage sarisaati yaaru illa janakka nimage nanna namanagalu

  • @KavithaKavi-e8d
    @KavithaKavi-e8d ปีที่แล้ว

    😁❤️💖😊🎉🎉🎉❤❤❤❤😘

  • @rajumudi2877
    @rajumudi2877 2 ปีที่แล้ว +3

    ಜಾನಕೀ ಅಮ್ಮ ಅವರು ಹಾಡುಗಳು ಸುಮಧುರವಾದ ಗಾಯನ ♥️

  • @suhamanandarage7502
    @suhamanandarage7502 6 ปีที่แล้ว +6

    super song and ur vice

  • @srinivasamurthysrinivasamu1898
    @srinivasamurthysrinivasamu1898 4 ปีที่แล้ว +17

    Your a one of the greatest person to music industry..

  • @kmmswamymadaiah7940
    @kmmswamymadaiah7940 5 ปีที่แล้ว +3

    Amma super gana

  • @smrksujjalurusmrksujjaluru2996
    @smrksujjalurusmrksujjaluru2996 5 ปีที่แล้ว +7

    I like you

  • @mallikarjunaswamyamallu7543
    @mallikarjunaswamyamallu7543 5 ปีที่แล้ว +19

    ಅಮ್ಮ ನಿಮ್ಮ ಗಾಯನ ಅದ್ಬುವಾಗಿ ಇದೆ

  • @Dayanadateju11
    @Dayanadateju11 3 ปีที่แล้ว

    Happy

  • @Kannadareactionallcomedy
    @Kannadareactionallcomedy 3 ปีที่แล้ว

    S janaki

  • @geethageetha7923
    @geethageetha7923 5 ปีที่แล้ว +8

    Supre voice 😍😘😍😍

  • @AnandrajuAani
    @AnandrajuAani 6 หลายเดือนก่อน

    Super song's 🎉melody 🎶

  • @prashantbolannavar3602
    @prashantbolannavar3602 4 ปีที่แล้ว +3

    ವಿಶ್ವದ ಪ್ರಸಿದ್ದ ಗಾಯಕಿಯರಲ್ಲಿ ನೀವು ಕೂಡ ಒಬ್ಬರು ಜಾನಕಿ ಅಮ್ಮ.

  • @akhilks3464
    @akhilks3464 2 ปีที่แล้ว +13

    Nightingale of india🇮🇳, Expression queen of indian music🎶, melody queen, mother of music and a wonderful human being 𝙨. 𝙅𝙖𝙣𝙖𝙠𝙞 𝙖𝙢𝙢𝙖engna describe cheyynm enne arriyila

  • @AjitKumar-en2tv
    @AjitKumar-en2tv 6 ปีที่แล้ว +12

    miss

  • @kamalasantoshkulkarnikulka1172
    @kamalasantoshkulkarnikulka1172 4 ปีที่แล้ว +12

    No words to describe u and ur voice mam totally u r god gifted

  • @hanamanthbelikatti1225
    @hanamanthbelikatti1225 3 ปีที่แล้ว

    Hanmant sags

  • @kannadalove7192
    @kannadalove7192 5 ปีที่แล้ว +10

    En voice guru i love you amma

  • @kalingareddygorebal6630
    @kalingareddygorebal6630 6 ปีที่แล้ว +10

    Super S janiki songs I like this selected songs

  • @umesh7996
    @umesh7996 6 ปีที่แล้ว +12

    super Amma i love songs

  • @anithasiri2713
    @anithasiri2713 2 ปีที่แล้ว

    ❤️❤️❤️❤️👌🏾👌🏾👌🏾👌🏾👌🏾👌🏾

  • @venkuvenku7539
    @venkuvenku7539 2 ปีที่แล้ว +1

    ಎಲ್ಲ ಹಾಡು ಚೆನ್ನಾಗಿದೆ ನಮಸ್ಕಾರ

  • @Mahesh-nu4hi
    @Mahesh-nu4hi 4 ปีที่แล้ว +25

    Janakiamma you're great and not only you, there are so many non-karnataka born people who dedicated their entire life to the kannada and Karnataka....🙏❤️👍

  • @ganeshbs3421
    @ganeshbs3421 6 ปีที่แล้ว +3

    Janaki Amma nimage nive saati

  • @sharadas5386
    @sharadas5386 ปีที่แล้ว

    S JanakiAmma❤

  • @celeenad5280
    @celeenad5280 3 ปีที่แล้ว +10

    Legend Janaki amma no words to express. Got goosebumps listening each line .We are really lucky to hv u n late spb sir . Nobody cn sing like u both . One n only janaki amma n spb sir .

  • @srinivasamsrinivasam2945
    @srinivasamsrinivasam2945 4 ปีที่แล้ว +1

    Supar janakamma

  • @bvdharmappa3574
    @bvdharmappa3574 6 ปีที่แล้ว +14

    Amma gad bless you Amma you're grateful our Karnataka and India in singing

  • @AnilkumarAnil-fb6ce
    @AnilkumarAnil-fb6ce 4 ปีที่แล้ว +7

    Super songs janakamma avaradu

  • @naveednaveed7962
    @naveednaveed7962 4 ปีที่แล้ว +2

    I love you amma

  • @ChandraShekar-ip7cr
    @ChandraShekar-ip7cr 3 ปีที่แล้ว +1

    🙏🙏🙏🙏🙏

  • @nishantBadiger-l1q
    @nishantBadiger-l1q ปีที่แล้ว

    😮😊❤😅😂