Vintage Vibes: Music Director Hamsalekha Selected Throwback Hits | Kannada All Time Hamsalekha Hits

แชร์
ฝัง
  • เผยแพร่เมื่อ 2 ธ.ค. 2024

ความคิดเห็น • 64

  • @martinminalkar8728
    @martinminalkar8728 2 หลายเดือนก่อน +2

    💛♥️ಕನ್ನಡಕ್ಕೆ ದೇವರು ಕೊಟ್ಟ ವರ ಹಂಸಲೇಖ, ಇವರ ಹಾಡಿನ ಸಾಹಿತ್ಯ ಟ್ಯೂನ್ ಸರಿಗಟ್ಟುವ ಹಾಡುಗಳು ಬೇರೆ ಭಾಷೆಯಲ್ಲಿ ಹುಡುಕಿದರೂ ಸಿಗುವುದಿಲ್ಲ ..ಜೈ ಹಂಸಲೇಖ💛♥️ ಜೈ ಕನ್ನಡ

  • @manjannan3976
    @manjannan3976 6 หลายเดือนก่อน +40

    Evergreen hits kotta Nadabrahma Hamsalekha ge dodda namaskaragalu...❤❤❤

    • @vijaykumat6317
      @vijaykumat6317 6 หลายเดือนก่อน +6

      5:09 5:10

    • @devendrakumarmadani3790
      @devendrakumarmadani3790 5 หลายเดือนก่อน

      L 11:11 11:13 wawkey😍ipe👍ಯು
      O😅❤❤​@@vijaykumat6317

    • @ShriKanthH.S
      @ShriKanthH.S 4 หลายเดือนก่อน

      😮😮 znd f vTrrttrrr bgwqve ​ I'm so cc s ❤❤ 😂 😂x z 🎉 P🎉 😂bn I s ,rfe c go @@vijaykumat6317:2guuu Ib 055,8740," ,,,v. _ 🎉

  • @chandrasindogi
    @chandrasindogi 3 หลายเดือนก่อน +2

    ಕೇಳಿಸದೆ ಕಲ್ಲು ಕಲ್ಲಿನಲ್ಲಿ
    ಕನ್ನಡ ನುಡಿ ಕನ್ನಡ ನುಡಿ
    ಕಾಣಿಸದೆ ಹೊನ್ನ ಚರಿತೆಯಲಿ
    ಹಂಪೆಯ ಗುಡಿ ಹಂಪೆಯ ಗುಡಿ
    ವೈಭವದ ತವರು ಕೂಗಿದೆ
    ಪ್ರೀತಿಸುವ ಹೃದಯ ಬೇಡಿದೆ
    ಕೇಳು ನೀನು…
    ಕೇಳಿಸದೆ ಕಲ್ಲು ಕಲ್ಲಿನಲ್ಲಿ
    ಕನ್ನಡ ನುಡಿ ಕನ್ನಡ ನುಡಿ
    ಕಾಣಿಸದೆ ಹೊನ್ನ ಚರಿತೆಯಲಿ
    ಹಂಪೆಯ ಗುಡಿ ಹಂಪೆಯ ಗುಡಿ
    ವೈಭವದ ತವರು ಕೂಗಿದೆ
    ಪ್ರೀತಿಸುವ ಹೃದಯ ಬೇಡಿದೆ
    ಕೇಳು ನೀನು…
    ಭೂರಮೆಯ ಆಧಾರ
    ಈ ಕಲೆಯ ಸಿಂಗಾರ
    ಬಂಗಾರ ತೇರೇರಿ
    ಮೂಡಣವೇ ಸಿಂಧೂರ
    ದಿನ ದಿನ ದಿನ ಹೊಸದಾಗಿದೆ
    ಇಂದಿಗೂ ಜೀವಂತ
    ಶಿಲೆಯೊಳಗೆ ಸಂಗೀತ
    ಸ್ವರ ಸ್ವರದ ಏರಿಳಿತ
    ತುಂಗೆಯಲಿ ಶ್ರೀಮಂತ
    ಕಣ ಕಣ ಕಣ ಕಣ ಕರೆ ನೀಡಿದೆ
    ನೀನೊಮ್ಮೆ ಬಂದಿಲ್ಲಿ
    ಹಿತವಾಗಿ ಹಾಡು… ಓ…
    ಕೇಳಿಸದೆ ಕಲ್ಲು ಕಲ್ಲಿನಲ್ಲಿ
    ಕನ್ನಡ ನುಡಿ ಕನ್ನಡ ನುಡಿ
    ಕಾಣಿಸದೆ ಹೊನ್ನ ಚರಿತೆಯಲಿ
    ಹಂಪೆಯ ಗುಡಿ ಹಂಪೆಯ ಗುಡಿ
    ವೈಭವದ ತವರು ಕೂಗಿದೆ
    ಪ್ರೀತಿಸುವ ಹೃದಯ ಬೇಡಿದೆ
    ಕೇಳು ನೀನು…
    ಗಾಳಿಯೇ ಆದೇಶ
    ಮೇಘವೇ ಸಂದೇಶ
    ಪ್ರೇಮಕೆ ಸಂಕೇತ
    ಹೊಂಬಣ್ಣದಾಕಾಶ
    ಋತು ಋತುಗಳು
    ನಿನ್ನ ಕಾದಿವೆ
    ನೀನಿರೆ ರಂಗೋಲಿ
    ಸಂಗಾತಿ ಸುವ್ವಾಲಿ
    ನವರಸವು ಮೈತಾಳಿ
    ಜೀವನದ ಜೋಕಾಲಿ
    ಯುಗಯುಗದಲು
    ನಿನ್ನ ಕಾಯುವೆ
    ನೀನೊಮ್ಮೆ ಬಂದಿಲ್ಲಿ
    ಬೆಳಕನ್ನು ನೀಡು… ಓ…
    ಕೇಳಿಸದೆ ಕಲ್ಲು ಕಲ್ಲಿನಲ್ಲಿ
    ಕನ್ನಡ ನುಡಿ ಕನ್ನಡ ನುಡಿ
    ಕಾಣಿಸದೆ ಹೊನ್ನ ಚರಿತೆಯಲಿ
    ಹಂಪೆಯ ಗುಡಿ ಹಂಪೆಯ ಗುಡಿ
    ವೈಭವದ ತವರು ಕೂಗಿದೆ
    ಪ್ರೀತಿಸುವ ಹೃದಯ ಬೇಡಿದೆ
    ಕೇಳು ನೀನು…
    ಕೇಳಿಸದೆ ಕಲ್ಲು ಕಲ್ಲಿನಲ್ಲಿ
    ಕನ್ನಡ ನುಡಿ ಕನ್ನಡ ನುಡಿ

  • @martinminalkar8728
    @martinminalkar8728 7 หลายเดือนก่อน +23

    GOD OF LYRICS AND MUSIC ಕನ್ನಡಕ್ಕೆ ದೇವರು ಕೊಟ್ಟ ವರ ಹಂಸಲೇಖ 💛❤️💛❤️🙏

  • @manjusmanjus2113
    @manjusmanjus2113 5 หลายเดือนก่อน +14

    Old is gold 🥇 super songs

  • @puttuhiretanad6099
    @puttuhiretanad6099 4 หลายเดือนก่อน +4

    ಕನ್ನಡ ಚಿತ್ರರಂಗಕ್ಕೆ ಇವರ ಕೊಡುಗೆ ಅಪಾರ

  • @rudrarudresh4484
    @rudrarudresh4484 7 หลายเดือนก่อน +13

    ಕನ್ನಡ ಸಿನಿಮಾರಂಗಕ್ಕೆ ಇವರ ಸಾಹಿತ್ಯ ಸಂಗೀತದ ಕೊಡುಗೆ ಅನನ್ಯ, ನೆಲದ ಕಂಪನ್ನು ಎತ್ತಿ ಇಡಿದ ಪ್ರಮುಖರು

  • @tejukumartejukumar2003
    @tejukumartejukumar2003 8 หลายเดือนก่อน +7

    ಸಂಗೀತ ಲೋಕದ ಮಾಂತ್ರಿಕ ಹಂಸಲೇಖ ಸರ್ 🌹🙏

  • @VijayPrakash-rt4pb
    @VijayPrakash-rt4pb 8 หลายเดือนก่อน +7

    ❤ Good music super songs ❤

  • @sachinaarya1233
    @sachinaarya1233 5 หลายเดือนก่อน +1

    Hamsalekha❤

  • @mahadevappam.9127
    @mahadevappam.9127 6 หลายเดือนก่อน +7

    Exalent

  • @sureshnayak-hk8ek
    @sureshnayak-hk8ek 4 หลายเดือนก่อน +1

    Evergreen hiss alwaysss,,

  • @swamyshilpsupersongs
    @swamyshilpsupersongs 6 หลายเดือนก่อน +6

    ಅರ್ಥಪೂರ್ಣ ಪದಗಳ ಸಾಹಿತ್ಯ. ಸಾಹಿತ್ಯದ ತಕ್ಕಂತೆ. ಸಂಗೀತ. ಸಂಗೀತಕ್ಕೆ ತಕ್ಕಂತೆ. ಧ್ವನಿ.ಅದ್ಬುತ

  • @prathibham-eu8qt
    @prathibham-eu8qt 6 หลายเดือนก่อน +4

    Super sir 🎉🎉🎉🎉🎉❤❤❤❤

  • @sweetnsalt9999
    @sweetnsalt9999 7 หลายเดือนก่อน +3

    ಹಂಸಲೇಖ ರನ್ನು ಪಡೆದ ಕನ್ನಡಿಗರೇ ಧನ್ಯ

  • @prathibham-eu8qt
    @prathibham-eu8qt 6 หลายเดือนก่อน +5

    Hamsalekha sir super sir🎉🎉🎉🎉🎉

  • @YashwanthSri_S22
    @YashwanthSri_S22 3 หลายเดือนก่อน

    Super Sir 😍

  • @JayPowerr
    @JayPowerr 7 หลายเดือนก่อน +3

    MUSIC ANDRE HAMSALEKHA 😊

  • @manjunathbhaktha9014
    @manjunathbhaktha9014 3 หลายเดือนก่อน +2

    Nammelara nechina kannadadha nadha bramha

  • @kannadasongsbyntbasavaraj5695
    @kannadasongsbyntbasavaraj5695 4 หลายเดือนก่อน

    Miss you Spb sir😢

  • @chahnaparle7321
    @chahnaparle7321 8 หลายเดือนก่อน +11

    ಹಂಸಲೇಖ ಕನ್ನಡ ಚಿತ್ರರಂಗದ ಸ್ವರ ,ಸಾಹಿತ್ಯ ಮಾಂತ್ರಿಕ

  • @prasannap910
    @prasannap910 6 หลายเดือนก่อน +4

    ಕನ್ನಡದ ಸಂಗೀತವನ್ನು ವಿಶ್ವದ ಜನರಿಗೆ ಮನ ಮುಟ್ಟುವಂತೆ ಭಾಷೆ ಬರದಿದ್ದರೂ ನಾಲಿಗೆ ಕೊರಳು ವಂತೆ ಕನ್ನಡ ಸಂಗೀತ ಬ್ರಹ್ಮ ನಾಗಿ ಅವರ ಸಂಗೀತಕ್ಕೆ ತಲೆಭಾಗದವರೇ ಇಲ್ಲಾ ಜಗದಲ್ಲಿ ಹಂಸ ಒಂದು ಪಾತ್ರೆ ಯಲ್ಲಿ ನೀರು ಹಾಲು ಬೆರೆಸಿ ಹಿಟ್ಟರೆ ಬಾರಿ ಹಾಲು ಮಾತ್ರ ಹೇಗೆ ಕುಡಿಯುವುದೋ ಹಾಗೇ ಸಂಗೀತ ಕ್ಷೇತ್ರದಲ್ಲಿ ಅವ್ರೆ ನಮ್ ಯಜಮಾನ್ರು ವಜ್ರ ಲೇಖನದಿಂದ ಯಾರೂ ಬರೆಯದ ಹಾಗೇ ಸಾಹಿತ್ಯ ಸೃಷ್ಟಿ ಮಾಡಿ ಈ ಸಂಗೀತ ಕ್ಕೆ ಇದೆ ಸಾಹಿತ್ಯ ಹೀಗೆ ಇರಬೇಕು ಅನ್ನೊ ಹಾಗೆ ಬರೆಯುವ್ವರೆ ಸರಸ್ವತಿ ದೇವಿ ಪುತ್ರ ಹಂಸಲೇಖ ಮ್ಯೂಜಿಕ್ ದೇವರು

  • @somashekar409
    @somashekar409 4 หลายเดือนก่อน

    Goood.music.hamslekha.sir

  • @Shanthi-yu2nb
    @Shanthi-yu2nb 7 หลายเดือนก่อน +2

    All time favourite songs ❤

  • @gaganchandru8598
    @gaganchandru8598 8 หลายเดือนก่อน +5

    ಅದ್ಭುತ ಸಾಹಿತ್ಯ ಮತ್ತು ಮದು ರ್ಯ ತುಂಬಿದ ಸಂಗೀತ

  • @Manju-u2u
    @Manju-u2u 7 หลายเดือนก่อน +7

    ಸಂಗೀತ ಮಾಂತ್ರಿಕ ಹಂಸಲೇಖಾ

  • @ashokartsarts7095
    @ashokartsarts7095 4 หลายเดือนก่อน

    HADUGALA ODEYA

  • @raghumv7045
    @raghumv7045 7 หลายเดือนก่อน +3

    SPB sir ❤❤❤

  • @Deepa-qv8th
    @Deepa-qv8th 6 หลายเดือนก่อน +1

    Karnataka da mutu hamesha leka

  • @naturalstarabhireddy6048
    @naturalstarabhireddy6048 4 หลายเดือนก่อน +2

    💯👍👌🙌💖💖😍💐💓😊💕❤

  • @kannadasongsbyntbasavaraj5695
    @kannadasongsbyntbasavaraj5695 4 หลายเดือนก่อน

    😢😢😢😢

  • @mallikaarjuna8718
    @mallikaarjuna8718 6 หลายเดือนก่อน

    ಎವರ್ ಗ್ರೀನ್ ಸಾಂಗ್ಸ್

  • @unknownuk7713
    @unknownuk7713 6 หลายเดือนก่อน

    Super

  • @ZunaidjunniAddoor
    @ZunaidjunniAddoor 2 หลายเดือนก่อน

    ಇಂತ

  • @geetaaari6068
    @geetaaari6068 7 หลายเดือนก่อน

    18:08 best song ever❤❤❤

  • @ikrangaswamy7940
    @ikrangaswamy7940 6 หลายเดือนก่อน

    ❤❤❤🎉🎉🎉🎉🎉❤❤❤

  • @vijayashrivijayashribeere-4815
    @vijayashrivijayashribeere-4815 5 หลายเดือนก่อน

    😢😢

  • @HariniHari-y3u
    @HariniHari-y3u 8 หลายเดือนก่อน +3

    ❤❤

  • @Venkichefknife
    @Venkichefknife 5 หลายเดือนก่อน

  • @deepakdevvarrier
    @deepakdevvarrier 7 หลายเดือนก่อน

    👌♥️♥️♥️♥️👌

  • @gangadharmmuthegere7028
    @gangadharmmuthegere7028 8 หลายเดือนก่อน +57

    super songs

    • @ranjuhm4196
      @ranjuhm4196 4 หลายเดือนก่อน

      😊l.
      . Pl

  • @raghavendradeshpande4794
    @raghavendradeshpande4794 2 หลายเดือนก่อน

    Jjì0a

  • @onlyraju7693
    @onlyraju7693 5 หลายเดือนก่อน

  • @yoshodaacharya7780
    @yoshodaacharya7780 8 หลายเดือนก่อน +5

    👍👍

  • @vishwanathsmathapatimathap2841
    @vishwanathsmathapatimathap2841 5 หลายเดือนก่อน

    Super sir

  • @suryanarayanmunnur
    @suryanarayanmunnur 6 หลายเดือนก่อน

    Super song

  • @ChandrakantaKadaganchi-ns1ho
    @ChandrakantaKadaganchi-ns1ho 7 หลายเดือนก่อน

    ❤❤❤❤👌👌

  • @bhagyagowda8102
    @bhagyagowda8102 7 หลายเดือนก่อน

    ❤❤❤❤❤

  • @VENKATESHAVenky-ip9oj
    @VENKATESHAVenky-ip9oj 5 หลายเดือนก่อน

    Super sangs

  • @ಕನ್ನಡದೇಶ
    @ಕನ್ನಡದೇಶ 5 หลายเดือนก่อน

    ❤❤❤❤❤

  • @santhoshak5243
    @santhoshak5243 6 หลายเดือนก่อน

    💛❤️

  • @dhanrajmogaveerdhanrajmoga8749
    @dhanrajmogaveerdhanrajmoga8749 5 หลายเดือนก่อน

  • @kannadasongsbyntbasavaraj5695
    @kannadasongsbyntbasavaraj5695 4 หลายเดือนก่อน

    ❤❤❤❤