TVS Ntorq is the best 👍 I ❤it . Honda ಗಿಂದ ತುಂಬಾ ಚೆನ್ನಾಗಿದೆ ಅದ್ರಲ್ಲಿ ಬಂದಿರೋ features ಅನ್ನ ಇವರೆಲ್ಲ copy ಮಾಡ್ತಾ ಇದ್ದಾರೆ especially ಎಂಜಿನ್ kill swich option ಮೊದ್ಲು ntorq ನಲ್ಲೇ ಬಂದಿದ್ದು.
I can give the clarity on wheel sizes front 12 rear 10 all japanese brands provide the same honda dil, activa , suzuki access, avenis,burgman. yamaha ray , facino also. Its technical calculation and calibration to maintain handling and torque especially in scooters. Only indian brands can offer both 12 inch wheels jupiter ntorq.hope all queries clear.
Brother yestu chenagi heludri scooter negative things na bahala chenagittu haudu rear shock absorber effective illa 100% true seat Kuda haudu smooth illa adre handling , pickup ,design and road grip yellanu superb no scooter beat Honda Dio I'm using all gen Dio s since from 2010
Bro fuel cap open bagge helidralva sikkabatte nange nagu bantu matte adu nijane open madodu kasta ne adre adrinda fuel leakage problem baralla easy open madbeku andre swalpa aladisbeku petrol adake tago vargu cap close idaga avag easy haagi open agutte
Hi bro nanu nimma subscriber, nanna bali 2006 model, not working condition alli iro gadi idhe. Adhannu exchange madi hosadhu purchase madona andre, aa dealer exchange offer illa anthare, iro gadi na scrap ge hakodhu hege emba video Maadi haage Navu avarige gadi koduvaga enella jagurukathe thegedhu kollbeku annodhanna video madi please. Nimma Ella videos thumba help agthidhe. Dhanya vadha
ಇನ್ನೂ ಬಹಳಷ್ಟು ಅನುಭವ ಬೇಕು ನಿಮಗೆ. ನಮ್ಮ ಜನರು ಕುರಿಗಳು, ಒಂದು ಕುರಿ ಬಿದ್ದರೆ ಮುಗೀತು, ಆ ಬ್ರಹ್ಮ ದೇವಾನೇ ಬಂದು ಆ ಹೋಂಡಾಗಿಂತಲೂ ಚನ್ನಾಗಿ ಇರುವ ಗಾಡಿಯನ್ನು ಮಾಡಿದರೂ ಬೋಂಡಾ ಛೆ ಛೆ ಹೋಂಡಾನೇ ಬೇಕು. ಟಿವಿಎಸ್ ಒಂದು ಅತ್ಯುತ್ತಮ ಹಾಗೂ ತುಂಬಾ ಕಡಿಮೆ ಖರ್ಚಿನಲ್ಲಿ ಓಡುವ ಗಾಡಿ, ಆದರೆ ನಮ್ಮ ಜನರಿಗೆ ಬುದ್ದೀನೂ ಇಲ್ಲ ದೇಶಭಕ್ತೀನೂ ಇಲ್ಲ. 100 ಸಿಸಿ ಸ್ಕೂಟರ್ಗಳು ಅಷ್ಟೇ ಮೈಲೇಜ್ ಬರೋದು. ರೋಡ್ ಗ್ರಿಪ್ ಎಲ್ಲಾ ಸ್ಕೂಟರ್ಗಳೂ ಆಟೇಯ. ಡಿಯೊ ನೋಟ ಚನ್ನಾಗಿ ಇದೆ, ಆದರೆ ಕಂಪನಿಯಲ್ಲಿ ಸರ್ವೀಸ್ ಖರ್ಚು ಜಾಸ್ತಿ, ಸುಝುಕಿ ಸಹಾ ಆಟೇಯ. ನಿಮ್ಮ ಬಳಿ ಅವೇಂಜರ್ ಇದೆ ಅಂತ ಹೇಳಿದಿರಿ ಆ ಬೈಕಿನಲ್ಲಿ ಸಹಾ ಮತ್ತು ಎಲ್ಲಾ ಕ್ರೂಸರ್ ಬೈಕಿನಲ್ಲಿ ಹಿಂಬದಿಯ ಚಕ್ರ ಚಿಕ್ಕದು ಇರುತ್ತವೆ, ಆದರೆ ಅದರಿಂದ ನೋಟದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ನೀವು ಹೇಳಿದ್ದು ಸರಿ, ಶಾಕ್ ಅಬ್ಸಾರ್ಬ್ಗಳು ಸರಿ ಇಲ್ಲ. ಸಸ್ಪೆನ್ಷನ್ ಬಾರತೀಯ ವಾಹನಗಳಲ್ಲಿ ಚನ್ನಾಗಿ ಇದೆ. ಪಿಕಪ್ ಡಿಯೋದಲ್ಲಿ ಮಾತ್ರ ಅಲ್ಲ ಎಲ್ಲಾ ಕಂಪನಿಯ ಚಿಕ್ಕ ಸ್ಕೂಟರ್ಗಳೂ ಪಿಕಪ್ ಸೂಪರ್. ಬ್ರೇಕ್ ಪ್ಯಾಡ್ಗಳು ಅಷ್ಟು ಬೇಗ ಬದಲಾವಣೆ ಮಾಡಬೇಕಿಲ್ಲ, ಆದರೆ ಈ ಸರ್ವೀಸ್ ಸ್ಟೇಷನ್ನವರು ಸುಮ್ಮನೆ ಬಿಲ್ ಜಾಸ್ತಿ ಮಾಡಲು ಹೇಳಿದರೂ ನೀವು ಅದು ಪೂರ್ತಿ ಸವೆಯುವ (ನೆಟ್ ಪುಲ್ ಟೈಟ್ ಆಗುವ ತನಕ ಅಥವಾ ಅಲ್ಲಿ ಒಂದು ಮಾರ್ಕ್ ಇರುತ್ತದೆ ಅಲ್ಲಿಯ ತನಕ) ತನಕ ಬದಲಾವಣೆ ಮಾಡಬೇಕಿಲ್ಲ.
@@umarfaruki3861 ಲೋ ಕಂದಾ ನನ್ನ ಹತ್ತಿರ ಡಿಯೊ ಇತ್ತು ಅದನ್ನ ಮಾರಿ ಟೀವೀಎಸ್ ಜೆಸ್ಟ್ ತಗೊಂಡೆ, ಅಂದಹಾಗೆ ನನ್ನ ಹತ್ತಿರ ಟೀವೀಎಸ್ ವೀಗೋ ಸಹಾ ಇದೆ ಆರು ವರ್ಷಗಳಿಂದ 75 ಸಾವಿರ ಕಿಲೋ ಮೀಟರ್ ಓಡಿದೆ. ನನ್ನ ಅನುಭವ ನಾನು ಹೇಳಿದೆ. ಕಳೆದರೆ ಕೇಳು ಬಿಟ್ಟರೆ ಬಿಡು
I think the order cancelled by the system error you'll receive the refund, please order again when you receive the payment sorry for the inconvenience 😔 it's not my fault.
TVs is the best, very low maintenance cost. ನನ್ನ ಬಳಿ ಟಿವಿಎಸ್ ವೀಗೊ ಇದೆ 75000 ಕಿಲೊಮೀಟರ್ ಓಡಿದೆ, ಈಗಲೂ ಸಹ ಅದರ ಕಂಡೀಷನ್ ನೋಡಿದರೆ ನೀವು ಖಂಡಿತ ನಂಬುವುದಿಲ್ಲ ಅಷ್ಟು ಚನ್ನಾಗಿ ಇದೆ. ಗಾಡಿನ ಸರ್ವೀಸಿಗೆ ಕೊಡಬಾರದು, ಸರ್ವೀಸಿನವರೆ ಗಾಡೀನ ಹಾಳು ಮಾಡುತ್ತಾರೆ, ಆಯಿಲ್ ನಾವೆ ತಗೊಂಡು 30 ರುಪಾಯಿ ಕೊಟ್ಟು ಬದಲಾವಣೆ ಮಾಡಿಸಿ, ಏರ್ ಪಿಲ್ಟರ್ ಸ್ವಚ್ಛ ಮಾಡಿಸಿದರೆ ಮುಗೀತು ಸರ್ವೀಸ್.
I think the order cancelled by the system error you'll receive the refund, please order again when you receive the payment sorry for the inconvenience 😔 it's not my fault.
ಕೆಳಗಡೆ ಲಿಂಕ್ ಮೂಲಕ ಪ್ರಾಡಕ್ಟ್ ಖರೀದಿಸಿ👇
popshop.in/kannadakuvara
Need info on priya cement can it be used for construction...can u recommend other options
Komaki tn95 bagge heli sir
Sir nim namber send me small information helbeku. Plz
Open agutha illa
Guru 55 to 58 kodutte Ninello noob irbeku .... Ninig speed beku mailage bekandre ninekandu hidi gubal tara helbeda
ನಿಮ್ಮ ವಿಶ್ಲೇಷಣೆ ತುಂಬಾ ಚೆನ್ನಾಗಿದೆ
ನಾನು ಸಹ ಆಕ್ಟಿವಾ ಹೊಂಡ 125 6g ಈ ಹೊಸ ವರ್ಷದಲ್ಲಿ ತಗೊಂಡೆ ಪರವಾಗಿಲ್ಲ ನೀವು ಹೇಳಿದಂತೆ ಮೈಲೇಜ್ ಸ್ವಲ್ಪ ಜಾಸ್ತಿ ಕೊಡಬೇಕು ಬ್ರದರ್ ❤❤❤❤
Nanu dio thagobeku ankonde.iga beda anisthide. Then which one I can buy.tell me please
Bere vehicle yavudu same activa 6g budget alli heli sir
ಯಾವುದು ಬೆಸ್ಟ್ ನಿಮ್ಮ ಪ್ರಕಾರ ಹೋಂಡಾ dio or activa
Bro.. 2022 model activa Buy madbeku andre January Last ge buy madbeka ?? Or JANUARY 1 nalli buy madidru 2022 model sigutta ??..
Bro tqq soo much bro becouse 2 week aste nan bike thagolok ammount redy maadi itkondidde aagenadru thagondre satthogade tqqq sooo much
Sir mathe yav gaddi tagol beku sir nanu show room alli gadi tagobeku antha idini plz yav gadi tago bekku helli sir
Bro ivaaga en nim opinion? Dio naan but maadbek antidini..please ivaaga reply Alli nimma opinion tilisi pleassse...
TVS Ntorq is the best 👍 I ❤it .
Honda ಗಿಂದ ತುಂಬಾ ಚೆನ್ನಾಗಿದೆ ಅದ್ರಲ್ಲಿ ಬಂದಿರೋ features ಅನ್ನ ಇವರೆಲ್ಲ copy ಮಾಡ್ತಾ ಇದ್ದಾರೆ especially ಎಂಜಿನ್ kill swich option ಮೊದ್ಲು ntorq ನಲ್ಲೇ ಬಂದಿದ್ದು.
kill swich alle start guru namdu
bojja ntorq
Mailage kammi tvs Ntorq
Want to know the center were I can get my activa service to improve my mileage
Wen service you can tel regarding fuel cap is tight.... They will apply oil and make it smooth like before
Bro 3liters haktini 150km oduthe easyagi
Bhayi suspension kaisa hey
Night headlight vision kaisa hey
Silent start, pick up, maeilge kaisa hey
Bro adu sports bike nodi yak front wheel dodda erutte anta gottagutte
I can give the clarity on wheel sizes front 12 rear 10 all japanese brands provide the same honda dil, activa , suzuki access, avenis,burgman. yamaha ray , facino also. Its technical calculation and calibration to maintain handling and torque especially in scooters. Only indian brands can offer both 12 inch wheels jupiter ntorq.hope all queries clear.
Thanks for the review brother, is there a review on Suzuki Access 125?
Bro 🙏🙏🙏new dio bike na 60 70 speed nalli ride maadbodhu currect suggestion eli bro plz...🙏🙏
Bro Honda activa Vs Honda dio BS 6 alli yavdu best?
activaa
YAMAHA RAY ZR ತುಂಬಾ ಚೆನ್ನಾಗಿದೆ. ಎಲ್ಲಾದರಲ್ಲೂ ಬೆಸ್ಟ್ ಇದೆ. ಸಸ್ಪೆನ್ಷನ್ ಅಂತೂ ಅದ್ಭುತವಾಗಿದೆ.
Bro hagidre yav gadi chenagiruthe
Suspenson matte seeat est agutte sir sigutta alternate nan Dio 3.5 years aytu mileage Ella ok but e eradu problem
Bro nivu troll page open madi super bro nim voice😂❤️
Corect helide sir negative back wheel small ? Dio B6
Hello bro activa, access,grazila, & dio exetra same wheels ede.
Bro cheap and best TMT steel bar yav company du bro please heli bro
Brother yestu chenagi heludri scooter negative things na bahala chenagittu haudu rear shock absorber effective illa 100% true seat Kuda haudu smooth illa adre handling , pickup ,design and road grip yellanu superb no scooter beat Honda Dio I'm using all gen Dio s since from 2010
Bro iam confused Dio std or Jupiter basic or Activa 6g std please which is best?
Go for activa
Bro fuel cap open bagge helidralva sikkabatte nange nagu bantu matte adu nijane open madodu kasta ne adre adrinda fuel leakage problem baralla easy open madbeku andre swalpa aladisbeku petrol adake tago vargu cap close idaga avag easy haagi open agutte
Bro yav scooty best helu guru🙏🙏🙏
Matte yav gaadi togobeku heli plz
Yela sulu dio ole gadii
Beast pic up❤
ಸರ್ ನಾನು dio h smart ತಗೊಳ್ಬೇಕು ಅಂತ ಇದೀನಿ.. ಓಕೆ ನಾ ಅದು ಹೇಳಿ plz.. ಅಥವಾ ಆಕ್ಟಿವ ತಗೋಬೇಕಾ ಅನ್ನೋ confuse ಇದೆ. ಯಾವ್ದು ಬೆಸ್ಟ್ ಹೇಳಿ plz
Bro nanu Dio thakodidini nange yala esta agidhe addre sudden pickup ella aste bro 🥺 en yala super ❣️
dio bs6 bike ECU problem ede thumba customer ge present ECU problem agthide edru bagge video madi sr
Bro plz reply me dio bs6 all plastic parts price yestu brobplzzzz reply me 😒
Duet best 2018 model bs4 heavy pick up 🔥🔥good suspension and key petrol lid opening system
Bro nandu same 2018 model gadi matra chindi ide
@@rakeshnayak10r21 true bro supper pick up 🔥
ಅಣ್ಣಾ, ನಮ್ಮ ರೈತನ ಮಿತ್ರ ಸ್ಪ್ಲೆಂಡರ್ ಪ್ಲಸ್ ಮುಂದೆ ಯಾವ್ ಗಾಡಿ ನು ಇರಲ್ಲ ಅಣ್ಣ
ಗಾಡಿ ಅಂದ್ರೆ ಸ್ಪ್ಲೆಂಡರ್ ಪ್ಲಸ್ ಗಾಡಿ ನೆ
Sir weeling vishaya helabaradu nimma videos super
I'm planing to buy zest pls make video about that plz
Hi. Sir'Namaste 🙏🙏🌹💐🙏🌹💐🙏🌹 Thank you very much this information Sir'thank you very much Sir'
Bro dio estu year inda raiding madtidira best road grip
Hi bro nanu nimma subscriber, nanna bali 2006 model, not working condition alli iro gadi idhe. Adhannu exchange madi hosadhu purchase madona andre, aa dealer exchange offer illa anthare, iro gadi na scrap ge hakodhu hege emba video Maadi haage Navu avarige gadi koduvaga enella jagurukathe thegedhu kollbeku annodhanna video madi please. Nimma Ella videos thumba help agthidhe. Dhanya vadha
ಇನ್ನೂ ಬಹಳಷ್ಟು ಅನುಭವ ಬೇಕು ನಿಮಗೆ.
ನಮ್ಮ ಜನರು ಕುರಿಗಳು, ಒಂದು ಕುರಿ ಬಿದ್ದರೆ ಮುಗೀತು, ಆ ಬ್ರಹ್ಮ ದೇವಾನೇ ಬಂದು ಆ ಹೋಂಡಾಗಿಂತಲೂ ಚನ್ನಾಗಿ ಇರುವ ಗಾಡಿಯನ್ನು ಮಾಡಿದರೂ ಬೋಂಡಾ ಛೆ ಛೆ ಹೋಂಡಾನೇ ಬೇಕು. ಟಿವಿಎಸ್ ಒಂದು ಅತ್ಯುತ್ತಮ ಹಾಗೂ ತುಂಬಾ ಕಡಿಮೆ ಖರ್ಚಿನಲ್ಲಿ ಓಡುವ ಗಾಡಿ, ಆದರೆ ನಮ್ಮ ಜನರಿಗೆ ಬುದ್ದೀನೂ ಇಲ್ಲ ದೇಶಭಕ್ತೀನೂ ಇಲ್ಲ.
100 ಸಿಸಿ ಸ್ಕೂಟರ್ಗಳು ಅಷ್ಟೇ ಮೈಲೇಜ್ ಬರೋದು.
ರೋಡ್ ಗ್ರಿಪ್ ಎಲ್ಲಾ ಸ್ಕೂಟರ್ಗಳೂ ಆಟೇಯ.
ಡಿಯೊ ನೋಟ ಚನ್ನಾಗಿ ಇದೆ, ಆದರೆ ಕಂಪನಿಯಲ್ಲಿ ಸರ್ವೀಸ್ ಖರ್ಚು ಜಾಸ್ತಿ, ಸುಝುಕಿ ಸಹಾ ಆಟೇಯ.
ನಿಮ್ಮ ಬಳಿ ಅವೇಂಜರ್ ಇದೆ ಅಂತ ಹೇಳಿದಿರಿ ಆ ಬೈಕಿನಲ್ಲಿ ಸಹಾ ಮತ್ತು ಎಲ್ಲಾ ಕ್ರೂಸರ್ ಬೈಕಿನಲ್ಲಿ ಹಿಂಬದಿಯ ಚಕ್ರ ಚಿಕ್ಕದು ಇರುತ್ತವೆ, ಆದರೆ ಅದರಿಂದ ನೋಟದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.
ನೀವು ಹೇಳಿದ್ದು ಸರಿ, ಶಾಕ್ ಅಬ್ಸಾರ್ಬ್ಗಳು ಸರಿ ಇಲ್ಲ. ಸಸ್ಪೆನ್ಷನ್ ಬಾರತೀಯ ವಾಹನಗಳಲ್ಲಿ ಚನ್ನಾಗಿ ಇದೆ.
ಪಿಕಪ್ ಡಿಯೋದಲ್ಲಿ ಮಾತ್ರ ಅಲ್ಲ ಎಲ್ಲಾ ಕಂಪನಿಯ ಚಿಕ್ಕ ಸ್ಕೂಟರ್ಗಳೂ ಪಿಕಪ್ ಸೂಪರ್.
ಬ್ರೇಕ್ ಪ್ಯಾಡ್ಗಳು ಅಷ್ಟು ಬೇಗ ಬದಲಾವಣೆ ಮಾಡಬೇಕಿಲ್ಲ, ಆದರೆ ಈ ಸರ್ವೀಸ್ ಸ್ಟೇಷನ್ನವರು ಸುಮ್ಮನೆ ಬಿಲ್ ಜಾಸ್ತಿ ಮಾಡಲು ಹೇಳಿದರೂ ನೀವು ಅದು ಪೂರ್ತಿ ಸವೆಯುವ (ನೆಟ್ ಪುಲ್ ಟೈಟ್ ಆಗುವ ತನಕ ಅಥವಾ ಅಲ್ಲಿ ಒಂದು ಮಾರ್ಕ್ ಇರುತ್ತದೆ ಅಲ್ಲಿಯ ತನಕ) ತನಕ ಬದಲಾವಣೆ ಮಾಡಬೇಕಿಲ್ಲ.
Lo maga nannatra kooda dio irodu chennagide . Sumne yake bandal bududiya .
@@umarfaruki3861 ಲೋ ಕಂದಾ ನನ್ನ ಹತ್ತಿರ ಡಿಯೊ ಇತ್ತು ಅದನ್ನ ಮಾರಿ ಟೀವೀಎಸ್ ಜೆಸ್ಟ್ ತಗೊಂಡೆ, ಅಂದಹಾಗೆ ನನ್ನ ಹತ್ತಿರ ಟೀವೀಎಸ್ ವೀಗೋ ಸಹಾ ಇದೆ ಆರು ವರ್ಷಗಳಿಂದ 75 ಸಾವಿರ ಕಿಲೋ ಮೀಟರ್ ಓಡಿದೆ. ನನ್ನ ಅನುಭವ ನಾನು ಹೇಳಿದೆ. ಕಳೆದರೆ ಕೇಳು ಬಿಟ್ಟರೆ ಬಿಡು
Sir mmailage astu mailage dio B6 ?
Agadre nim prakara which one is best ... ??
Maybe Ur hard user sir, it has to be used very softly
But brake pads na naan 3 years indha use madha idini bro I haven't changed
ಬಜಾಜ್ ಪಲ್ಸರ್ 220ಎಫ್ 2021ನ್ಯೂ ಮೋಡೆಲ್ ರಿವೀವ್ ಮಾಡಿ...ಪ್ಲೀಸ್...ಬೆಂಗಳೂರಿನಲ್ಲಿ ಇದರ ಇಎಮ್ಐ,ಡೌನ್ಪೇಮೆಂಟ್ ಬಗ್ಗೆ ಕೂಡ ಮಾಹಿತಿ ಕೊಡಿ
Olle hana maduthare sir ?
Backpain baruthe sir ?
Total how much speed limit
Bro nanna dio 3service aytu dodda up edre 2jana hakidre gaadi hattude ella
Towing maadi.
Thanks sir
E honda hanebarahane ishtu only for engine reliability aste tagolodu yellaru adu bitre resale value innenu illa aa gadili .
ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಬಗ್ಗೆ ಹೇಳಿ
Worst tyres but I've changed to MRF it's very nice
Bro TVS NTORQ superstar audition review Maari bro
Thengina kayi hoditaro nim maneli.?
Bayige bandidde mathadodalla dio use maddiro yavonadru nin mathu nambeku aste
Bro what about dio dlx
ಬ್ರದರ್ ಪೆಟ್ರೋಲ್ ಸಹವಾಸವೇ ಬೇಡ ಒಳ್ಳೆ ಎಲೆಕ್ಟ್ರಿಕ್ ಬೈಕ್ ಗಳ ಬಗ್ಗೆ ವಿಡಿಯೋ ನೀಡಿ
Buy ather 450 x pro number 1 branded electric bike guru
TVs iqube
Neevu super brother neevu thumba videos madbeku
Bs 6 Dio mailge come 56 .in 60km Speed only & all without gear come mailge 45 below only k
Retrrofit kit is available in Bangalore and installation hydrid petrol with electric
BRO Bs6 Yamaha Fascino details kodi totally full performance heli
Thanks for ur good information brother 👍
Definitely.. Definitely.. Definitely.. Definitely.. Definitely.. Definitely.. Definitely.. Definitely
Yes bro fuel cap tegiyakke nan kayalle agalla bro😥
Old 2019 model Dio hege....?
Bro edu yastoo amount
Sir u clearified activa. in jupiter &activa why u took dio sir.better i thnk jupiter good over all
Illa views ge bekagi
Dio is best ....all in one
Thank you nimma information. Ge. 🙏🙏
Munde dodadu tire yak kotidare andre speed agli anta mate hinde eroru munde jump agbardu anta
It’s been 10 Days I didn’t received the product I ordered and there is no any messages regarding order
I think the order cancelled by the system error you'll receive the refund, please order again when you receive the payment sorry for the inconvenience 😔 it's not my fault.
Yes it's carrect
Bro besti scuti yavdu
Definitely tune tara ide review
Bro hedlight problem elva
ಅಯ್ಯೋ Petrol price 95/- ಆಗಿದೆ ಎಲೆಕ್ಟ್ರಿಕಲ್ ಬೈಕ್ & vehicle review ಮಾಡು.,ಗುರುವೇ
Elli sir order maadi estu dina aithu innu bandilla. Chat madidre adakku reply madalla neevu
Brother honda grazia hegide tilisi plzzzzz
Lakshmi yavare. Thappiyu HONDA GRAZIA ondu buy madbedi. Utterly flpo scooter. Starting problem. Wheel noice vibration continue idde ide. Marketing resale athu Keluvavaru illa. But TVS Jupiter well scooter. No complaint. Entirely good
Bro sujuki avenis 125 review madi
ಗುರು ಹೊಂಡ 125 6 g ಬಗ್ಗೆ ಹೇಳಿ
Bro tvs ntorq 125 bage video madi
Wow what a review guru.keldawr yaaru takollalla.sir.
Sir ev biks bagge ond vidio Maadi
Sir BS6andre enu plz heli
Yav scooty thagolodhu olledhu antha heli bro
TVs is the best, very low maintenance cost.
ನನ್ನ ಬಳಿ ಟಿವಿಎಸ್ ವೀಗೊ ಇದೆ 75000 ಕಿಲೊಮೀಟರ್ ಓಡಿದೆ, ಈಗಲೂ ಸಹ ಅದರ ಕಂಡೀಷನ್ ನೋಡಿದರೆ ನೀವು ಖಂಡಿತ ನಂಬುವುದಿಲ್ಲ ಅಷ್ಟು ಚನ್ನಾಗಿ ಇದೆ.
ಗಾಡಿನ ಸರ್ವೀಸಿಗೆ ಕೊಡಬಾರದು, ಸರ್ವೀಸಿನವರೆ ಗಾಡೀನ ಹಾಳು ಮಾಡುತ್ತಾರೆ, ಆಯಿಲ್ ನಾವೆ ತಗೊಂಡು 30 ರುಪಾಯಿ ಕೊಟ್ಟು ಬದಲಾವಣೆ ಮಾಡಿಸಿ, ಏರ್ ಪಿಲ್ಟರ್ ಸ್ವಚ್ಛ ಮಾಡಿಸಿದರೆ ಮುಗೀತು ಸರ್ವೀಸ್.
@@antaresbnv3350 ಅದಂತೂ ನಿಜ ಈ service ನವರೆ ಗಾಡಿ ಹಾಳು ಮಾಡೋದು.
ನಿಮ್ಗೆ stylish ಆಗಿರಬೇಕು ಅಂದ್ರೆ TVS ntorq ಬೆಸ್ಟ್👍 ಆದ್ರೆ ಮೈಲೇಜ್ 40 but ಪವರ್ ಮಾತ್ರ👌
@@raghavendraprasad18 tq sir
Sir nandh gadi 2016 honda dio.milege was 52.54 km
Definitely annodu bitre chennagirutte ann
Order helle bro enu ಬಂದಿಲ್ಲ ಬ್ರೋ ಇನ್ನೂ receive ಹಾಗಿಲ್ಲ products
I think the order cancelled by the system error you'll receive the refund, please order again when you receive the payment sorry for the inconvenience 😔 it's not my fault.
Good information sir, hage funny agide....
Fake review about dio
Dio long drive ge set aguta heli sir
Ella bro...comfortable ella.....
How much for this include road price
88 k I buy this 2 day ago
@@crazycreation5053 which showroom bro?
Bro pleasure plus platinum edition na vedio madi
Please make vedio bro please
Do a video on ather 450 and x with full price information
We need it badly
Boss tvs xl 100 good things and bad things video Madi boss
Ede rithi bere vehicle deep explain Madi sir..