Ee Bhoomi Bannada Buguri Video Song [HD] | Mahakshatriya | Vishnuvardhan, Sonu Walia | Hamsalekha

แชร์
ฝัง
  • เผยแพร่เมื่อ 3 ต.ค. 2024
  • Lahari Kannada presents Ee Bhoomi Bannada Buguri Video Song from Mahakshatriya Kannada Movie, Starring Vishnuvardhan, Sonu Walia, Ramkumar, Sudha Rani. Music Composed by Hamsalekha.
    #EeBhoomiBannadaBuguri #mahakshatriya #vishnuvardhan​ #hamsalekha​ #sonuwalia​ #ramkumar #sudharani #shankarashwath #bcpatil #MahakshatriyaSongs​ #MahakshatriyaKannadaMovieSongs​ #MahakshatriyaJukebox​ #vishnuvardhanhits #vishnuvardhansongs #kannadahitsong #kannadaoldsongs #hamsalekhahits #kannadasong #kannadahits #kannadahitsongs #kannadahitmovies #hamsalekhasongs
    Movie: Mahaakshatriya
    Directed by: Rajendra Singh Babu
    Written by: Shantharam - Dr. Ba La Suresh[Dialogues]
    Produced by: G. Manohar Naidu & Brothers
    Artist Name: Vishnuvardhan, Sonu Walia, Ramkumar, Sudha Rani, Shankar Ashwath, B. C. Patil
    Music Director: Hamsalekha
    Cinematography: D. V. Rajaram
    Banner: Lahari Recording Company
    -------------
    Song: Ee Bhoomi Bannada Buguri
    Movie: Mahakshathriya
    Artist Name: Vishnuvardhan, Sonu Walia, Ramkumar, Sudha Rani, Shankar Ashwath, B. C. Patil
    Singer: S. P. Balasubrahmanyam
    Music Director: Hamsalekha
    Lyricist: Hamsalekha
    Music Label: Lahari Music
    -----------------------
    Enjoy & stay connected with us!!
    Subscribe to our TH-cam Channel : / kannadalahari
    Follow us on Instagram: / laharimusic
    Like us on Facebook: / laharimusic
    Follow Us on Twitter: / laharimusic
    Follow Us on Sharechat: bit.ly/3rI5vG7
    Follow Us on Moj: mojapp.in/@lah...
  • เพลง

ความคิดเห็น • 739

  • @manuyash7978
    @manuyash7978 24 วันที่ผ่านมา +7

    Who listening this on September 2024❤

  • @PrasannaPk-n3w
    @PrasannaPk-n3w 2 หลายเดือนก่อน +31

    ಹಾಲಿವುಡ್ ನಟ ರನ್ನೆ ಮೀರಿಸುವ ಲುಕ್ ನಮ್ಮ ವಿಷ್ಣು ದಾದ ಅವರಲ್ಲಿತ್ತು....miss u daada....

  • @dildarbatha5680
    @dildarbatha5680 6 หลายเดือนก่อน +65

    ಬಾಲ್ಯ ಕಾಲವನ್ನು ಮತ್ತೆ ನೆನಪಿಸುತ್ತೆ ಈ ಹಾಡು 😢 ಮಿಸ್ ಯು ವಿಷ್ಣು ಸರ್ 😢

  • @sharadamani145
    @sharadamani145 ปีที่แล้ว +180

    ಇಂದಿನ ಯುವಜನತೆ, ಇಂಥ ಹಾಡು ಆಲಿಸಿ,ಅದರಲ್ಲಿ ಅಡಗಿದ ಅರ್ಥ ಗಮನಿಸಿ,ತಮ್ಮ ಜೀವನದಲ್ಲಿ ಅಳವಡಿಸಿ ಕೊಳ್ಳಬೇಕಿದೆ.ಬಾಳು ಭವ್ಯವಾಗುತ್ತದೆ.ತುಂಬಾ ವಿದ್ವತ್ಪೂರ್ಣ ಹಾಡು

    • @vinodgowda2999
      @vinodgowda2999 8 หลายเดือนก่อน +6

      🙏🙏🙏 this is for ur comment.. I respect ur words..❤

    • @shabberahmed470
      @shabberahmed470 8 หลายเดือนก่อน +3

      W😮

    • @sirsiyoutuberviju9686
      @sirsiyoutuberviju9686 8 หลายเดือนก่อน +1

      Yes bro ❤❤🎉

    • @Abhishek-b4z6h
      @Abhishek-b4z6h 7 หลายเดือนก่อน

      ​@@vinodgowda2999llll

    • @darshans3804
      @darshans3804 7 หลายเดือนก่อน

      ​@@vinodgowda2999😅00😅00😅08😅000000000900q😊

  • @shashankp891
    @shashankp891 6 หลายเดือนก่อน +36

    My mother tongue is Marathi I am born an brought up in banglore even my father my grandpaa.....
    I always say from bottom of my heart no where in the world we can see a place like Karnataka Kannada is beautiful language an great people of Karnataka is always my spirit of life. Mariyola navu hee maninaaa runnnava yendigu jai karnataka jai bharatmata ki jai rayaanna.

    • @subhashgowda1506
      @subhashgowda1506 4 หลายเดือนก่อน +2

    • @reliableride879
      @reliableride879 4 หลายเดือนก่อน +1

      There is no such term as mother tongue, every mother has a same color. It's up to us, let us not bring families into this.

    • @akshaydushyanth9720
      @akshaydushyanth9720 3 หลายเดือนก่อน +1

      Same here bro, ethnicity Marathi but my identity is always Kannada

    • @munimuniyappa8967
      @munimuniyappa8967 หลายเดือนก่อน +1

      ಸುಂದರವಾದ ಮಾತುಗಳಿಗಾಗಿ ತುಂಬಾ ಧನ್ಯವಾದಗಳು ❤

  • @aishwaryahm9683
    @aishwaryahm9683 ปีที่แล้ว +43

    ಕಾಲ ಕ್ಷಣಿಕ ಕಣೋ..!!ಆಹಾ ಅದ್ಭುತ ಕಲ್ಪನೆ.. ♥️🥰🥺

  • @DODDAPPAJambagi
    @DODDAPPAJambagi ปีที่แล้ว +285

    ಮರಿಬೇಡ ತಾಯಿಯ ಋಣವ
    ಮರಿಬೇಡ ತಂದೆಯ ಒಲವ
    ಹಡೆದವರೇ ದೈವ ಕಣೋ
    ಅಬ್ಬಬ ಎಂತ ಸಾಹಿತ್ಯ ಇಂತಹ ಸಾಲುಗಳು ಕನ್ನಡದಲ್ಲಿ ಮಾತ್ರ ಅದಕ್ಕೆ ಕನ್ನಡದವನಾಗಿ ಹುಟ್ಟಿರುವುದು ನನ್ನ ಅದೃಷ್ಟ ..💛❤

    • @paragoudapatil901
      @paragoudapatil901 ปีที่แล้ว +5

    • @sujathan7221
      @sujathan7221 6 หลายเดือนก่อน +5

      Kn 88jkkj

    • @gurumurthy8029
      @gurumurthy8029 6 หลายเดือนก่อน +1

    • @ThuosifThuosi
      @ThuosifThuosi 5 หลายเดือนก่อน

      s
      1​@@sujathan7221

    • @mayancreations2024
      @mayancreations2024 4 หลายเดือนก่อน +1

      ಅಪ್ಪ ಲೂಸ, ಅಮ್ಮ ಲೂಸ, ನಾನು ಲೂಸ,ನೀನು ಲೂಸ ,ಅದು ಸರಿ ಅದು ಸರಿ 😆 ಇಂದಿನ ಸಾಹಿತ್ಯ...

  • @shashankshashank3263
    @shashankshashank3263 ปีที่แล้ว +38

    ನಮ್ಮ ಬದುಕಿಗೆ ತುಂಬಾ ಹತ್ತಿರವಾದ ಹಾಡು. ತುಂಬಾ ಅರ್ಥ ಪೂರ್ಣವಾದ ಹಾಡು.

    • @naveenkumarv7914
      @naveenkumarv7914 4 หลายเดือนก่อน

      My favourite song Jai Vishnu dada

  • @shubhammorkar2808
    @shubhammorkar2808 9 หลายเดือนก่อน +568

    2024 ರಲ್ಲಿ ಯಾರು ಈ ಹಾಡನ್ನು ಕೇಳುತ್ತಾ ಇದ್ದೀರಾ like ಮಾಡಿ✅

    • @AmmuAmmu-gc4vm
      @AmmuAmmu-gc4vm 5 หลายเดือนก่อน +14

      Q

    • @rdev9861
      @rdev9861 4 หลายเดือนก่อน +8

      Kivudru

    • @revegowdabb5837
      @revegowdabb5837 4 หลายเดือนก่อน

      ರೇವೇಗೌಡ ನಮಮ್ಮಗ ಚರಣ್ಣ ಮತ್ತು ವಿಜೆ. ತಬ್ಯಾಡ ಹಳ್ಳಿ ಬೇಲೂರು

    • @Indiands2020
      @Indiands2020 3 หลายเดือนก่อน +4

      ನಾನು ನಮ್ಮಪ್ಪ ಪಕ್ಕದ ಮನೆ ಆಂಟಿ ಕೇಳ್ತಾ ಇದೀವಿ, ನೀವು ಯಾರು ಯಾರು ಕೇಳ್ತಿದೀರಾ

    • @Jayalakshmi-jm4xe
      @Jayalakshmi-jm4xe 3 หลายเดือนก่อน

      We try ft😅 Dr ko​x ft😅@@rdev9861

  • @nature2547
    @nature2547 ปีที่แล้ว +21

    ಸುಖವಾದ ಭಾಷೆಯ ಕಲಿಸೋ.. ಸರಿಯಾದ ದಾರಿಲೀ ನಡೆಸೋ... ಸಂಸ್ಕೃತಿಯೇ.. ಗುರುವು ಕಣೋ 👌👌🙏

  • @gangadharkendri5021
    @gangadharkendri5021 ปีที่แล้ว +128

    ಸಾಹಿತ್ಯ ಲೋಕದ ಅಧಿಪತಿ ಹಂಸಲೇಖ ಅನ್ನೋ ಹೆಸರಿನ ಭೂಪತಿ hat's off to u ನಾದಬ್ರಹ್ಮ ಸರ್

  • @AdeshaM-s4z
    @AdeshaM-s4z 2 หลายเดือนก่อน +2

    🤗🙏🙏🙏🙏🤗🤗🤗🤗 ಕನ್ನಡ 🤗 ವಿಷ್ಣುವರ್ಧನ್ 🤗 👌👌👌 🙏🙏🙏

  • @humblerajesh.9129
    @humblerajesh.9129 3 หลายเดือนก่อน +7

    To be honest Shiva is the beginning and the end of life... Om namah shivaya. Love you Vishnu dada.

  • @Kmscnbrs
    @Kmscnbrs 9 หลายเดือนก่อน +130

    ವಿಷ್ಣು ಇಲ್ಲದ ನಾಡು.
    ಸಿಂಹ ಇಲ್ಲದ ಕಾಡು 😢

  • @snehasangama
    @snehasangama ปีที่แล้ว +61

    👌👌👌👌👌👌👌👌
    ವಿಷ್ಣು ಅವರ ಗೀತೆಗಳು ಅರ್ಥಪೂರ್ಣ ❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤

  • @hamsarekhachikka989
    @hamsarekhachikka989 ปีที่แล้ว +118

    ಪ್ರತೀ ಸಾಲು ತುಂಬಾ ಅಥ೯ಗಭಿ೯ತವಾಗಿದೆ. ಇಂದಿನ ಸಮಾಜದಲ್ಲಿ ಇಂಥಹ ಹಾಡುಗಳು ಬೇಕು, ಮೌಲ್ಯವನ್ನು ತಿಳಿದುಕೊಳ್ಳಲು.

    • @verreshv
      @verreshv ปีที่แล้ว +2

      Pb
      Love,, .
      L is

    • @rajumaldar1653
      @rajumaldar1653 ปีที่แล้ว

      @@verreshv www2bw2w2w2ww

  • @kirankumar5929
    @kirankumar5929 ปีที่แล้ว +251

    ಈ ಭೂಮಿ ಬಣ್ಣದ ಬುಗುರಿ
    ಆ ಶಿವನೇ ಚಾಟಿ ಕಣೋ
    ಈ ಬಾಳು ಸುಂದರ ನಗರಿ
    ನೀನಿದರ ಮೇಟಿ ಕಣೋ
    ನಿಂತಾಗ ಬುಗುರಿಯ ಆಟ
    ಎಲ್ಲಾರು ಒಂದೆ ಓಟ
    ಕಾಲ ಕ್ಷಣಿಕ ಕಣೋ
    ಈ ಭೂಮಿ ಬಣ್ಣದ ಬುಗುರಿ
    ಆ ಶಿವನೇ ಚಾಟಿ ಕಣೋ
    ಈ ಬಾಳು ಸುಂದರ ನಗರಿ
    ನೀನಿದರ ಮೇಟಿ ಕಣೋ
    ಮರಿಬೇಡ ತಾಯಿಯ ಋಣವ
    ಮರಿಬೇಡ ತಂದೆಯ ಒಲವ
    ಹಡೆದವರೇ ದೈವ ಕಣೋ
    ಸುಖವಾದ ಬಾಷೆಯ ಕಲಿಸೊ
    ಸರಿಯಾದ ದಾರಿಗೆ ನೆಡೆಸೊ
    ಸಂಸ್ಕೃತಿಯೇ ಗುರುವು ಕಣೋ
    ಮರೆತಾಗ ಜೀವನ ಪಾಠ
    ಕೊಡುತಾನೆ ಚಾಟಿಯ ಏಟ
    ಕಾಲ ಕ್ಷಣಿಕ ಕಣೋ
    ಈ ಭೂಮಿ ಬಣ್ಣದ ಬುಗುರಿ
    ಆ ಶಿವನೇ ಚಾಟಿ ಕಣೋ
    ಈ ಬಾಳು ಸುಂದರ ನಗರಿ
    ನೀನಿದರ ಮೇಟಿ ಕಣೋ
    ಮರಿಬೇಡ ಮಗುವಿನ ನಗುವ
    ಕಳಿಬೇಡ ನಗುವಿನ ಸುಖವ
    ಭರವಸೆಯೇ ಮಗುವು ಕಣೇ
    ಕಳಬೇಡ ಕೊಲ್ಲಲು ಬೇಡ
    ನೀ ಹಾಡು ಶಾಂತಿಯ ಹಾಡ
    ಜೀವನವೇ ಪ್ರೀತಿ ಕಣೋ
    ನಿಂತಾಗ ಬುಗುರಿಯ ಆಟ
    ಎಲ್ಲಾರು ಒಂದೆ ಓಟ
    ಕಾಲ ಕ್ಷಣಿಕ ಕಣೋ
    ಈ ಭೂಮಿ ಬಣ್ಣದ ಬುಗುರಿ
    ಆ ಶಿವನೇ ಚಾಟಿ ಕಣೋ
    ಈ ಬಾಳು ಸುಂದರ ನಗರಿ
    ನೀನಿದರ ಮೇಟಿ ಕಣೋ

  • @lakshmikanth498
    @lakshmikanth498 ปีที่แล้ว +51

    1:46 ಎಂಥ ಸಾಹಿತ್ಯ ಹಂಸಲೇಖ ಅವ್ರಿಗೆ hatsoff..

  • @CrazyHarsha0724
    @CrazyHarsha0724 ปีที่แล้ว +93

    ಈ ಸಾಂಗ್ ನಲ್ಲಿ ನೂರು ಅರ್ಥ ಇದೆ ತಾಯಿ ತಂದೆ,ಗುರು ಪ್ರೀತಿ,ಜೀವನ, ಕಾಲ, ನಗು,ಶಾಂತಿ ಹುಟ್ಟು ಸಾವು... ನನ್ನ ಅಭಿಪ್ರಾಯ...❤❤❤

  • @012345678968297
    @012345678968297 8 หลายเดือนก่อน +20

    Instead of reading 18chapter bagvat gita ,5mnt this lyrics fulfill entire gita to every common man .

  • @MrBhandage
    @MrBhandage 4 หลายเดือนก่อน +13

    ತುಂಬಾನೆ ಬೆಜಾರ ಆದಾಗ ಈ ಹಾಡನ್ನ ಕೆಳಬೇಕು ಅನಿಸುತ್ತೆ.

  • @DKC3235
    @DKC3235 ปีที่แล้ว +19

    Evergreen song Dr ವಿಷ್ಣುವರ್ದನ್ and spb

  • @assaultram7077
    @assaultram7077 7 หลายเดือนก่อน +622

    Who is listening this on 2024

  • @nandishnandi4875
    @nandishnandi4875 ปีที่แล้ว +197

    I can't believe it's trending in Top 10 🔥🔥🔥🔥🔥

    • @prathappreethu5525
      @prathappreethu5525 7 หลายเดือนก่อน +7

      That's power ಕನ್ನಡ ❤

    • @prathappreethu5525
      @prathappreethu5525 7 หลายเดือนก่อน +1

      My fav sng❤

    • @TavrezExplorer
      @TavrezExplorer 7 หลายเดือนก่อน

      My best Song always ❤

    • @vipveeru5882
      @vipveeru5882 7 หลายเดือนก่อน

      Janapada

    • @srinivascg18
      @srinivascg18 6 หลายเดือนก่อน +1

      Aaaaaaahhhh 😂😂😂 this is kannada song power❤❤

  • @Imtiyaz-ul7oi
    @Imtiyaz-ul7oi 4 หลายเดือนก่อน +13

    We miss you Vishnu dhadha

  • @Hampisad-zj8cg
    @Hampisad-zj8cg 2 หลายเดือนก่อน +1

    ಹಾಡು ಅರ್ಥ ಗರ್ಭಿತವಾಗಿ ಹೀಗಿರಬೇಕು ❤

  • @girishpujar2649
    @girishpujar2649 6 หลายเดือนก่อน +4

    ನಿಂತಾಗ ಬುಗುರಿಯ ಆಟ, ಎಲ್ಲಾರೂ ಒಂದೇ ಓಟ... ಕಾಲ ಕ್ಷಣಿಕ ಕಣೋ ❤💐💐💐🙏

  • @dhananjayandhanu2058
    @dhananjayandhanu2058 ปีที่แล้ว +29

    ಅದ್ಭುತವಾದ ನಟರು ಒಳ್ಳೆ ಜನರು ಒಳ್ಳೆಯ ಸ್ನೇಹಿತರು ಸುಂದರವಾದ ಪರಿಸರ ಇದ್ದಂತ ಆ ಒಂದು ಕಾಲ ಅದ್ಭುತವಾದ ಹಾಡುಗಳು

  • @raghavendrav1411
    @raghavendrav1411 ปีที่แล้ว +41

    ಮರೆತಾಗ ಜೀವನ ಪಾಠ, ಕೊಡುತಾನೆ ಚಾಟಿಯ ಏಟ...ಕಾಲ ಕ್ಷಣಿಕ ಕಣೊ

  • @darshansg3693
    @darshansg3693 ปีที่แล้ว +36

    3:39 ಕಳಬೇಡ ಕೊಲ್ಲಲು ಬೇಡ
    ನೀ ಹಾಡು ಶಾಂತಿಯ ಹಾಡ
    ಜೀವನವೇ ಪ್ರೀತಿ ಕಣೊ

  • @mahantheshc4214
    @mahantheshc4214 ปีที่แล้ว +14

    ಲವ್ ಯು ವಿಷ್ಣು ಅಣ್ಣ ❤😊

  • @VinnuNaikodi
    @VinnuNaikodi 6 หลายเดือนก่อน +8

    ಜೊತೆಗಿರದ ಜೀವ ಎಂದದಿಗೂ ಜೀವ 😔

  • @manojkm9869
    @manojkm9869 ปีที่แล้ว +30

    One and only Hamsalekha sir 💫
    I'm big fan of you Nadabrahma

  • @manozmanuu
    @manozmanuu 3 หลายเดือนก่อน +3

    Legend's Watching 2024❤

  • @santhusanthu9975
    @santhusanthu9975 9 หลายเดือนก่อน +5

    Vishnuvardhan sir ❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤

  • @ArunKumar-tq3zq
    @ArunKumar-tq3zq ปีที่แล้ว +12

    Nann muddu bangraa..ivru...nann dada😍 love u..forever...real legend in kannada industry...missed you

  • @shivakumashivakuma6865
    @shivakumashivakuma6865 ปีที่แล้ว +20

    ಮೈ ಫೇವರೆಟ್ ಬಾಸ್ ವಿಷ್ಣು ದಾದಾ❤❤❤❤😂😢

  • @vijaykumarn6139
    @vijaykumarn6139 หลายเดือนก่อน +1

    ಇಸ್ಕಾನ್ ಭಗವದ್ಗೀತೆಯನ್ನು ಓದಿದಾಗ ಇಲ್ಲಿನ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಗುತ್ತದೆ.....

  • @MaheshMahi-mi9jf
    @MaheshMahi-mi9jf 3 หลายเดือนก่อน +2

    ವಿಷ್ಣುದಾದ ಸೂಪರ್ ಸಾಂಗ್ 2024 ಮಹೇಶ್ ಚಿಕ್ಕಮಗಳೂರು

  • @motivational_quotes851
    @motivational_quotes851 ปีที่แล้ว +13

    Owner of music industry hamsalekha♥️

  • @Mutturaja-ov7dr
    @Mutturaja-ov7dr 3 หลายเดือนก่อน +3

    💛ಎಂಥಹ ಅದ್ಭುತ ಸಾಲುಗಳು❤️

  • @prabhugoudapatil2417
    @prabhugoudapatil2417 5 วันที่ผ่านมา

    ಯಾರೂ ಈ ಹಾಡಿನಲ್ಲಿರುವ ವಿಶೇಷ ಅರಿಯುವಷ್ಟು ತಾಳ್ಮೆ ಇಲ್ಲ ಸರ್,ಕೇವಲ ಹಾಡು,ಸಂಗೀತ ಮಾತ್ರ ಆಲಿಸುತ್ತಾರೆ.ಆಲಿಸಿದರೆ ಅದರ ಹಾಗೆ ನಡೆದುಕೊಳ್ಳುವುದು ಕಷ್ಟ ಕಷ್ಟ.

  • @doorvasasrinivasamurthysur936
    @doorvasasrinivasamurthysur936 2 หลายเดือนก่อน +1

    ದಾದ ಆಭಿನಯ SPB ಕಂಠ ಎಂದೂ ಮರೆಯದ ಹಾಡು .

  • @vikascreations4998
    @vikascreations4998 ปีที่แล้ว +10

    ಕಾಲಾ ಕ್ಷಣಿಕ ಕಣೋ... 💙💜

  • @manjunathamanjumanjunatham1834
    @manjunathamanjumanjunatham1834 ปีที่แล้ว +7

    ಇಂತಾಗ ಬುಗುರಿ ಆಟ ಎಲ್ಲರೂ ಒಂದೇ ಓಟ ಕಾಲ ಕ್ಷಣಿಕ ಕಣೋ

  • @bindhugangadharaiah2138
    @bindhugangadharaiah2138 3 วันที่ผ่านมา

    Such a true inspirational song....hats off Hamsalekha sir ❤❤

  • @ramisraddi6611
    @ramisraddi6611 3 หลายเดือนก่อน +3

    Each word of the song is very meaningful in life.

  • @JagdeshJaga-wl2il
    @JagdeshJaga-wl2il 3 หลายเดือนก่อน +2

    My boss Vishnu appaji &ambi mama🙏🙏🙏🙏🙏

  • @santoshkammar8759
    @santoshkammar8759 10 หลายเดือนก่อน +7

    ಇಡೀ ಜೀವನವನ್ನೇ ಅರ್ಥ ಮಾಡಿಸಿಕೊಡುವ ಹಾಡು 🙏❤️❤️❤️

  • @manjukingi5638
    @manjukingi5638 10 หลายเดือนก่อน +3

    Dada 1 only big bosss Indian industry vishnuvardhan sir 🙏👏💪👈👌👍

  • @SantoshKumar-su6im
    @SantoshKumar-su6im ปีที่แล้ว +52

    All time favourite song
    All time favourite actor Dr. VISHNUVARDHAN sir.
    All time favourite music Hamsalekha sir.
    All time favourite singer SPB sir.

  • @ddfgrdsss
    @ddfgrdsss 3 หลายเดือนก่อน +2

    This much old song watched 9.5 million peoples in just 10months..❤❤❤

  • @neelamegambalakrishnaprash6771
    @neelamegambalakrishnaprash6771 ปีที่แล้ว +22

    Thank you so much sir eagerly waiting for HD my favorite song from childhood days Sahasa simha🦁🦁🦁🦁🦁🦁🦁 dada ji Appaji Vishnu sir miss you too you will be living in our heart❤❤❤❤❤we miss 2 diamonds spb sir and vishnu sir❤❤❤❤❤❤❤❤💚💚💚💚💚💚
    Jai karnataka jai bhuvaneshwari devi💛💛💛💛💛💛💛💛💛❤❤❤❤❤❤❤❤❤

  • @MukeshBudagumpa
    @MukeshBudagumpa 10 หลายเดือนก่อน +5

    ದಾದಾ 🦁🙏

  • @thisizngk
    @thisizngk ปีที่แล้ว +7

    Edu edu actually chanagirodu..

  • @lakshmammar6267
    @lakshmammar6267 3 หลายเดือนก่อน +2

    Evergreen song vishnuji 👌👌👌👌👌👌❤❤❤❤❤

  • @prasannaachar3714
    @prasannaachar3714 3 หลายเดือนก่อน +4

    Super movie super song ❤

  • @venuprintech7050
    @venuprintech7050 11 หลายเดือนก่อน +5

    ಮರೆತಾಗ ಜೀವನ ಪಾಠ ಕೊಡುತಾನೆ ಚಾಟಿಯ ಏಟ
    SPB Voice & Dada Expression 👌👌👌🙏

  • @nagaraja1431
    @nagaraja1431 11 หลายเดือนก่อน +6

    Karnataka rathna Dr VISHNU appaji ❤❤❤❤

  • @jaganathjaganath3042
    @jaganathjaganath3042 ปีที่แล้ว +34

    Old song is golden songs 🎵 cannot forget now I am 70 years, what a mind blowing meaning, young generation must know this song ❤❤❤❤❤

    • @FREEFIRELOVER-dl8jl
      @FREEFIRELOVER-dl8jl ปีที่แล้ว +4

      What, then you are Vishnu daada age only. He would be 73 now if he was alive

    • @raghug7668
      @raghug7668 9 หลายเดือนก่อน

      Xxxxxxbbb b 😊

    • @dilipkumars9348
      @dilipkumars9348 9 หลายเดือนก่อน

      9​@@FREEFIRELOVER-dl8jl

    • @rohitn8536
      @rohitn8536 8 หลายเดือนก่อน +4

      ​@@FREEFIRELOVER-dl8jlhe his telling about his age not vishnuvardhan age

    • @FREEFIRELOVER-dl8jl
      @FREEFIRELOVER-dl8jl 8 หลายเดือนก่อน

      @@rohitn8536 I know that's why I said he is almost same as Vishnu daada age ..

  • @VijayVijay-bq6xj
    @VijayVijay-bq6xj ปีที่แล้ว +8

    Daaaaada...🌏♥️

  • @nature2547
    @nature2547 ปีที่แล้ว +15

    ಅರ್ಥಗರ್ಭಿತ ಹಾಡು... 🙏🙏🙏

  • @rayaratv4505
    @rayaratv4505 11 วันที่ผ่านมา +1

    ಅರ್ಥ ಪೂರ್ಣ ಹಾಡು ಸೂಪರ್ ಚಿತ್ರ ಮತ್ತು ನನ್ನ ನೆಚ್ಚಿನ ನಾಯಕ

  • @Bhargav_joshi
    @Bhargav_joshi 16 วันที่ผ่านมา +1

    Who is listening on Vishnu dada's birthday

  • @ಸನಾತನವೀರಕನ್ನಡಿಗ
    @ಸನಾತನವೀರಕನ್ನಡಿಗ 2 หลายเดือนก่อน

    Thank you Lahari company for giving such a great role to daada

  • @RBa-x3f
    @RBa-x3f 7 วันที่ผ่านมา +2

    Nada Brahma Hamsalekha ❤

  • @KeerthiShettigar
    @KeerthiShettigar 17 วันที่ผ่านมา

    ಈ ಹಾಡು ಕೇಳಿದಾಗ ರೇಡಿಯೋ ನೆನಪಾಯಿತು ರೇಡಿಯೋದಲ್ಲಿ ಫಸ್ಟ್ ಬರುತ್ತಿದೆ

    • @JhonKushi
      @JhonKushi 5 วันที่ผ่านมา

      Nija medom .

  • @veerabhadraiahveerabhadrai1281
    @veerabhadraiahveerabhadrai1281 ปีที่แล้ว +4

    Super songs hamsalekha sir

  • @123MadhusudhanMadhu.s
    @123MadhusudhanMadhu.s 9 หลายเดือนก่อน +3

    Vishnuvardhan is always great humben ji vishnu

  • @rakshanrakshan4249
    @rakshanrakshan4249 ปีที่แล้ว +20

    Old is gold

  • @praveenp7892
    @praveenp7892 9 หลายเดือนก่อน +3

    Thandhe thayee rigagi madidha thyaga balidhana yavatthu moorkhathanavalla ... Moorkathanavenisuva samaya or kaala kshanika ❤

  • @Pradyhlokurte
    @Pradyhlokurte 5 หลายเดือนก่อน +2

    Only 90 kids 🎉🎉🎉 listen this song in 20twentyfour love 💗 to dada

  • @babyisiri2117
    @babyisiri2117 2 หลายเดือนก่อน +1

    2:17 kannali Neeru Barate lines😮😮😢😢😢

  • @mahadevammagodekar3424
    @mahadevammagodekar3424 ปีที่แล้ว +20

    One of the meaningful song. Yhanks spb& HAMSALEKHA SIR.

  • @Krishnamurthy28833
    @Krishnamurthy28833 11 หลายเดือนก่อน +7

    Don voice is amazing. Vishnu vardhan acting is beautiful

  • @sudhirbhat6045
    @sudhirbhat6045 4 หลายเดือนก่อน +8

    This song is very effective now also . very much moral in this.

  • @azeezsheth812
    @azeezsheth812 ปีที่แล้ว +16

    This song contains Life lesson.

  • @dr.roopamalatdmaths4712
    @dr.roopamalatdmaths4712 11 หลายเดือนก่อน +5

    Meaning of the song is very beautiful

  • @nikilraj7946
    @nikilraj7946 4 หลายเดือนก่อน +3

    My favourite song....i hear all day before sleeping

  • @jagadishajaggi1967
    @jagadishajaggi1967 2 หลายเดือนก่อน

    I can't believe it's trending in top 10👑👍👍

  • @crezystar1880
    @crezystar1880 ปีที่แล้ว +11

    ಸರ್ ಎಲ್ಲಾ ಹಾಡುಗಳನ್ನು ಹಾಕಿ ದಯವಿಟ್ಟು 🙏🙏🙏

  • @Akshay-oj3oc
    @Akshay-oj3oc ปีที่แล้ว +14

    Miss u dada... The void u left can't be fulfilled..🥺🥺

  • @devarajpatil3789
    @devarajpatil3789 3 หลายเดือนก่อน +2

    ಐ ಲವ್ ಯು ಸರ್ ವಿಷ್ಣು ಸರ್ ❤❤❤

  • @rachudevaji9523
    @rachudevaji9523 11 หลายเดือนก่อน +5

    Super dada❤❤

  • @rockyboi6555
    @rockyboi6555 หลายเดือนก่อน

    What a beautiful time, Miss those old simple days. connected with nature. And this song is out of this world.

  • @ashrafmk8741
    @ashrafmk8741 7 หลายเดือนก่อน +3

    ನನ್ನ ಬಾಲ್ಯದ ಸೂಪರ್ ಸ್ಟಾರ್ ವಿಷ್ಣು ದಾದ

  • @salesecat-cq8xp
    @salesecat-cq8xp 5 หลายเดือนก่อน +3

    One of the most iconic songs of spb...we miss him

  • @pkm39
    @pkm39 ปีที่แล้ว +54

    Plz upload more, old Hd video songs....😍😍😍🙏

  • @MaaliRgv
    @MaaliRgv หลายเดือนก่อน

    ಜಗದೊಳಗೆ ಎಷ್ಟೇ ಹೆಣ್ಣಿದರು ಮನಸ್ಸಿವಳನೆ ಮೆಚ್ಚಿಕೊಂಡದಿದೆ
    .... bonddu 1992

  • @madhushreesri6672
    @madhushreesri6672 7 หลายเดือนก่อน +3

    This song helps me lot, in difficult situation..devre nin mariyo ashtu suka hu beda koraguvashtu dhukka hu beda swamy..

  • @rudrayyahiremath6640
    @rudrayyahiremath6640 8 หลายเดือนก่อน +2

    Yavagalu kelutta erabeku anisutte .... Ever green song.

  • @maheshm5245
    @maheshm5245 16 วันที่ผ่านมา

    E movie kannada Vishnuvardhan Nimage Vishnuvardhan Andre yaruge ista

  • @sachins6429
    @sachins6429 ปีที่แล้ว +28

    Evergreen song with meaningful lyrics one of my favorite song of Vishnu Dada🦁❤beautifully sung by my favorite singer SPB sir🎤

  • @VijayKumar-ns1zo
    @VijayKumar-ns1zo 7 วันที่ผ่านมา +1

    beautiful Luke in kannada industry film Visnuvardan SAHAsashima

  • @HarrysView
    @HarrysView 2 หลายเดือนก่อน

    When we sing we realise how hard it is...hats off Rajanna ❤

  • @punitbhise7652
    @punitbhise7652 7 หลายเดือนก่อน +3

    MY Life Sad song ❤❤❤❤❤

  • @mry6359
    @mry6359 2 หลายเดือนก่อน

    My dad love this song, I miss my dad.... I lost everything after lost my father...

  • @srinivasaktsrinivasakt596
    @srinivasaktsrinivasakt596 3 หลายเดือนก่อน +3

    ವಿಷ್ಣು ಇಲ್ಲದ ನಾಡು.
    ಸಿಂಹ ಇಲ್ಲದ ಕಾಡು. ಮಿಸ್ ಯು ವಿಷ್ಣು ಸರ್

  • @dharanidhaya945
    @dharanidhaya945 3 หลายเดือนก่อน +1

    Wow what a beautiful meaningful song ❤❤❤ ❤❤❤❤❤❤🙏🙏🙏🙏🙏🙏🙏👍👍👍👍👍

  • @rajunagaraju484
    @rajunagaraju484 ปีที่แล้ว +10

    Super songs thanks for upload ❤