ನಮ್ಮ ಕನ್ನಡದ ಎಲ್ಲ ಹಳೆ ಹಿರಿಯ ಕಲಾವಿದರು ಎಲ್ಲರಿಗೂ ಒಳ್ಳೇದಾಗ್ಲಿ ❤️🙏💐ನಿಮ್ಮಿಂದ ಇವತ್ತು ಕನ್ನಡ ಚಿತ್ರರಂಗ ಅಣ್ಣಾವ್ರು, ವಿಷ್ಣುದಾದ, ಅಂಬಿಮಾಮ, ಶಕ್ರಣ್ಣ ಎಲ್ಲರ ಹಿರಿಯ ಕಲಾವಿದರು ಜೊತೆ ಪುಣ್ಯವಂತರು ಜೊತೆಗೆ ಕೆಲಸ ಮಾಡಿದ ಕಲಾವಿದರು ನೀವು ನಿಮಗೆಲ್ಲ ಒಳ್ಳೇದಾಗ್ಲಿ ❤️❤️🙏🙏🙏🙏🙏🙏🙏🙏🙏💐💐💐
I video nodi tumba khushi aythu alli eruva prathi obba namm kannada ಕಲಾವಿದರಿಗೆ ದೇವರು ಆಯಸ್ಸು ಆರೋಗ್ಯ ಕೊಟ್ಟು ಕಾಪಾಡಲಿ, god bless you all, everyone God bless you🙌🙏🙌🙌🙌🙌🙌🙌
Tq for uploading this video got to see many senior actors and actresses of our industry 😍🙏 only few of them are regular on screen now, hope everyone gets opportunities wishing them best 🙏
ನನಗೆ ತುಂಬಾ ಸಂತೋಷವಾಗುತ್ತಿದೆ ಈ ವಿಡಿಯೋ ನೋಡಿ ವಿಡಿಯೋ ಮಾಡಿದವನಿಗೆ ಆ ದೇವರು ಒಳ್ಳೆಯದು ಮಾಡಲಿ😊😊😊 ಇಷ್ಟ ಆದ್ರೆ ಲೈಕ್ ಮಾಡಿ 👉😊❤❤❤ ಈ ವಿಡಿಯೋ ನೋಡಲಿಕ್ಕೆ ನನಗೆ ಎರಡು ಕಣ್ಣು ಸಾಲಲ್ಲ 😍
ಏನ್ ಗುರು ದೊಡ್ಡಣ್ಣ ಸರ್ ನೆಲದ ಮೇಲೆ ಕೂತು ಊಟ ಮಾಡ್ತಾ ಇದ್ದಾರೆ ಇವರಿಗೆ ಏನು ಇದಿಲ್ಲ ಜಂಬಾ ನಿಂಬ ಏನು ಇಲ್ಲ ಎಲ್ಲ ಸೌಹಾರ್ದತೆಯಲ್ಲಿ ಇದ್ದಾರೆ ಎಲ್ಲರೂ ಎಷ್ಟು ನೆಮ್ಮದಿಯಲ್ಲಿ ಊಟ ಮಾಡ್ತಾ ಮಾಡ್ತಾ ಇದ್ದಾರೆ ಇವಾಗಿನ ಜನರಿಗೆ ಸಾಧ್ಯವಿಲ್ಲ ಈ ತರ ಊಟ ಮಾಡಲಿಕ್ಕೆ😊😊😊😊😊
ಅವರು ಹೇಳೋದು ಇಲ್ಲ . ನಮಗೆ ಅರ್ಥನು ಆಗಲ್ಲ. ಸುಮ್ಮನೆ ಬಿರಿಯಾನಿ ತಿಂತಾ ಕೂತವರೆ ಹಳೆ ಮಿಷನ್ ಗಳು. ಅದರಲ್ಲೂ ಆ ಸುಂದರ ರಾಜ ಬ್ರಾಹ್ಮಣ ಅಂತಾನೇ ಹೇಗೆ ಕೋಳಿ ಕಾಲು ತಿಂತಾ ಅವನೇ ನೋಡಿ.ತಿನ್ನೋದು ತಿಂದ. ಅಲ್ಲೇ ಎಲ್ಲಾದ್ರೂ ಯಾರು ಕಾಣದ ಹಾಗೆ ಒಂದು ಮುಲೇಲಿ ಕುಕ್ಕರ Badkundu ತಿಂದನ ,ಅದು ಇಲ್ಲ ಏನೋ ಮಹಾ ದೊಡ್ಡ ಕಾರ್ಯ ಮಾಡೋ ಹಾಗೆ ಎಲ್ಲರ ಎದುರು ತಿಂತಾ ಅವನೇ ಇಂತವನನ್ನ ನೋಡೇ ಜನಾ ಪಾಪ ಒಳ್ಳೆ ಬ್ರಾಹ್ಮಣ ರನ್ನು ಅಂತಾರೆ.
Kannada film producer glige yogyte idya eethara kalavisari ge uta hakoke. Olle kelsa Sir Khushi aytu nam kannada film kalavisaranna nodi. Innu dodda video idre haaki TH-cam ge
ಆಹಾರ ಸೇವನೆ ಅವರವರ ಇಷ್ಟ ಜಾತಿಗೂ ಅದಕ್ಕೂ ಸಂಬಂದ ಇಲ್ಲ ನಾವು ವಾರಕ್ಕೆ ಒಂದು ಸಲ ಮಾಂಸ ತಿಂದರೂ 6 ದಿನ ಸಸ್ಯಾಹಾರ ಸೇವಿಸ್ತೀವಿ ಆಗಂತ ಆ 6 ದಿನ ನಮ್ಮನ್ನ ಲಿಂಗಾಯಿತ ಬ್ರಾಹ್ಮಣ ಅಂತ ಹೇಳೋಕೆ ಆಗುತ್ತಾ?
ಅವೆಲ್ಲ ಭಾರತದಲ್ಲಿ ಮಾತ್ರ,, ಸುಮ್ನೆ ಮಾಂಸಾಹಾರದ ಊಟದ ಸಂತೋಷ ಅನುಭವಿಸಿ..ಇಷ್ಟವಿಲ್ಲಂದ್ರೆ ಬಿಟ್ಟು ಬಿಡಿ ಇಟ್ಸ್ ಯುರ್ ಚಾಯ್ಸ್... ಆದ್ರೆ ಈ ದರಿದ್ರ ಜಾತೀಯತೆ ಆಹಾರ ಹಕ್ಕಿಗೆ ತರಕೂಡದು ಅಷ್ಟೇ 😠
ಎಲ್ಲ ನಮ್ಮ ಕನ್ನಡದ ಹಿರಿಯ ಕಲಾವಿದರನ್ನು ನೋಡಿ ತುಂಬಾ ಸಂತೋಷವಾಯಿತು ಆಯೋಜಕರು ಹಾಗೂ ವರದಿಗಾರರಿಗೂ ಧನ್ಯವಾದಗಳು
🤗🤗🤗🤗🙏🙏🙏🙏
ಇವರನ್ನು ನೋಡಿ ಯಾರಿಗೆಲ್ಲ ಖುಷಿ ಆಯ್ತು ಲೈಕ್ ❤❤❤❤ ಫ್ರೆಂಡ್ಸ್
ಕಂಡೆ,ಕಂಡೆ ಮರೆಯಾಗುತ್ತಿರುವ(ಅವಕಾಶ ಸಿಗದೆ) ಹಿರಿಯ ಜೀವಗಳ....❤
Legends of entertainment....without all these people our childhood was incomplete.😊😊😊😊
Beautiful moment very nice to all god bless them
Pakka 💯
What a simplicity of kannada actors hat's off👌👌👌💛❤️
👏👏👍
ಎಲ್ಲಾ ಹಿರಿಯ ಕಲಾವಿದರನ್ನು ನೋಡಿ ತುಂಬಾ ಅಂದ್ರೆ ತುಂಬಾ ಖುಷಿ ಆಯ್ತು ಅದ್ಭುತ ಕಲಾವಿದರು..thanks ಎಲ್ರಿಗೂ
Doddanna awar simplycity noti tumba khushi aayitu,,,,❤
Simplicity of Kannada actors 🙏 Following Dr.Rajkumar 🙏👍
🙏🙏👌👍
ಕಿರು ತೆರೆ ❤️ ಕಲಾವಿದರನ್ನ❤️ ನೋಡಿ ಖುಷಿಯಾಗಿದೆ ಏಕೋ ನಿಮ್ಮಿಂದಲೇ ❤️❤️
ನಮ್ಮ ಕನ್ನಡದ ಎಲ್ಲ ಹಳೆ ಹಿರಿಯ ಕಲಾವಿದರು ಎಲ್ಲರಿಗೂ ಒಳ್ಳೇದಾಗ್ಲಿ ❤️🙏💐ನಿಮ್ಮಿಂದ ಇವತ್ತು ಕನ್ನಡ ಚಿತ್ರರಂಗ ಅಣ್ಣಾವ್ರು, ವಿಷ್ಣುದಾದ, ಅಂಬಿಮಾಮ, ಶಕ್ರಣ್ಣ ಎಲ್ಲರ ಹಿರಿಯ ಕಲಾವಿದರು ಜೊತೆ ಪುಣ್ಯವಂತರು ಜೊತೆಗೆ ಕೆಲಸ ಮಾಡಿದ ಕಲಾವಿದರು ನೀವು ನಿಮಗೆಲ್ಲ ಒಳ್ಳೇದಾಗ್ಲಿ ❤️❤️🙏🙏🙏🙏🙏🙏🙏🙏🙏💐💐💐
ನನಗೆ ತುಂಬಾ ಖುಷಿಯಾಯಿತು ಯಾಕೆಂದ್ರೆ ಹಳೆ ಫಿಲಂ ಹಾಸ್ಯ ನಟರು, ನಟರು ಎಲ್ಲರನ್ನ ನೋಡಿ ಎಲ್ಲರು ತುಂಬಾ ಬದಲಾವಣೆಯಾಗಿದ್ದಾರೆ ನಿಮ್ಮನ್ನು ಮತ್ತೆ ಫಿಲಂ ನಲ್ಲಿ ನೋಡೋ ಭಾಗ್ಯ ನಮ್ಮದಾಗಲಿ
This is our kannadiga simplicity culture ❤❤❤
I video nodi tumba khushi aythu alli eruva prathi obba namm kannada ಕಲಾವಿದರಿಗೆ ದೇವರು ಆಯಸ್ಸು ಆರೋಗ್ಯ ಕೊಟ್ಟು ಕಾಪಾಡಲಿ, god bless you all, everyone God bless you🙌🙏🙌🙌🙌🙌🙌🙌
Happy to see them all...our childhood memories ❤
ಕನ್ನಡದ ಎಲ್ಲಾ ರತ್ನಗಳು ಒಂದೇ ಕಡೆ 👌🙏👌👌
Wow Our Grateful kannada actor's and actress 😊
ಇಂದಿನ ಕಲಾವಿದರು ಇವರನ್ನ ನೋಡಿ ಕಲಿಬೇಕು, ಸರಳತೆ ಅಂದ್ರೆ ಏನು ಅಂತ😊
Nija tumba Santhosa aytu nivelru ottige seri nonda jeevakke Preeti thorsi gowrava kottidke tumba tumba thanks.. Oggattinali balavide 🙏🙏🤗🤗👍👍👌👌😇😇❤❤🌹🌹💐💐💐
SRK TV andhre yeno bevarsi? Sooleguttidha Randimagana Kachada TV anthana? Hiriya jeeevagalige respect kodo bolimagane... Lo Andaadi admin.. Ningu vayassaguthhe... Aaga gothaguthe Kano hadsi magane...
ಕಣ್ಣಿಗೆ ಮನಸಿಗೆ ಹಬ್ಬ ಅನ್ನಿಸ್ತಿದೆ ವಿನೋದ್ ಸರ್ ಅಮ್ಮ ಮೇಲೆ ಇನ್ನು gvarava ಹೆಚ್ಚಾಯಿತು
Govrava
@@sunithakotian4334 GAURAVA
@@Naveen.com369 ಗೌರವ
Ellarannu nodi tumba Khushi aytu , padmavasanti Amma , doddnna , jai jagadish my favourite actor s❤🥰👌👌👌
Miss you ಶಂಕ್ರಣ್ಣ😢
Very nice ❤❤ these legends are entertaining us from long back 👌🏻👌🏻👌🏻👌🏻
Nice video❤❤
Huge respect ❤ to all the legends of our kannada industry ❤️❤️❤️
😮😂❤❤❤❤❤ legendry ranga from malgudi days
Hatts off for the kannada legends 🙌♥️
Oh superb. All eating simple karnataka food.🎉🎉
Doodanna sir mathe tennis Krishna sir are legend's
Wow simplicity 🥰❤️
Glad to see all in one frame❤
All legends in one place so nice to see all
Super this co ordination very essentials in artists
yalla heriya kalavidarannu hottige nodi thumba kushi aythu sir 👏👍👌💐❤️❤️🔥🔥
Howdhu❤
*** Jijagadish.sir....yestu..descent........👌👌👌👌👌💝💝💝💝💝🌺🌺🌺🌺🌺🌺***
Excellent super
Wow tumba kushi aitu🙏
my just passed in a blink of eye..seeing them all together. udaya tv, udaya comedy, udaya movies.
Really wonderful program
Thanks for video
Very good gesture by all artists
Kannu Tampu Ayitu Nodi ❤❤❤
Best seen Veg Bere Non veg Bere ❤❤🎉 Super arrengement 👍🙏
Good culture. God bless.
Super 👌 ellarannu nodi tumba kushi ayitu yavagalu ellaru ege eri👍👍👍👌👌👌💯
ನಮ್ಮ ಕುಟುಂಬ ಅವರ ಭಾವ ಮನಸಿಗೆ ಸಂತೋಷ ಇದು ನಿಜ ಮಮತೆಯ ಪಯಣ ಹಾಗೂ ಬದುಕಿನ ಸಾರ್ಥಕತೆ 🙏💐
LELAVATHI..AMMA.,SUPER,..ACTOOR.,.CHNAGE...UTTAMADI...MANJU...S..SECURITY...SERVICE...MYSORE
ಕನ್ನಡ ಚಿತ್ರ ರಂಗದ ಹೆಮ್ಮೆಯ ಕಲಾವಿದರು...❤❤❤
ಎಲ್ಲಾ ಕನ್ನಡ ಕಲಾವಿದರು ಒಂದೇ ಹತ್ರ ನೋಡಿ ತುಂಬಾ ಖುಷಿಯಾಯಿತು.
ಸೂಪರ್ ❤❤❤
So nice....
❤❤❤❤Ellaru 1000 varusha Chennagirabeku Endu Ashirvadisuttene.❤❤❤❤
👏👏👏👏👏ಜೈ ಕನ್ನಡ ಮಾತೆ ನೀಲಮ್ಮ 🥰🥰🥰🥰🥰
Veg is the best choice always
Tq for uploading this video got to see many senior actors and actresses of our industry 😍🙏 only few of them are regular on screen now, hope everyone gets opportunities wishing them best 🙏
Super super family all relashanship
ಕಲಾಕೂಟ ಅದ್ಬುತ
Veg and non-veg seperate????
🙏🙏🙋♂️
Super sir
Yella biriya kalavidarige 👍👍👍👍
ನೆಮ್ಮದಿ ಯಾಗಿ ಊಟ ಮಾಡಲಿ...ಎಲ್ಲಾ ಕಲಾವಿದರು ಸುಖ ಸಂತೋಷ ವಾಗಿರಲಿ..
Super agi eide
Why was this function arranged
ಸುಂದರ ಬಿರಿಯಾನಿ😢
ಏಸು oದರ
ಸುಂದರ್ ರಾಜ್ ಬಿರಿಯಾನಿ ತಿಂದ್ರೆ ನಿಮಗೇನು ತೊಂದರೆ?
Kannada movie super old is gold
Great full time
Super all actor's locals lunch
Beutiful memory 😢
Wonderful event
ಎಲ್ಲಾ ನಮ್ಮ ಹಿರಿಯ ಕಲಾವಿದರಿಗೆ 🙏🏽🙏🏽🙏🏽🙏🏽🙏🏽🙏🏽🙏🏽🙏🏽❤️❤️❤️❤️❤️❤️❤️❤️❤️❤️❤️❤️❤️
Thumbnail change madu, they should be respected
Devre nam kannada industry heege oggattagirlappa🙌🙏
Nijakku tumba Kushi aytu dayavittu ede Tara videos edre haaki
The great legends..👏🏼👏🏼👏🏼
❤️❤️❤️❤️more love
ನನಗೆ ತುಂಬಾ ಸಂತೋಷವಾಗುತ್ತಿದೆ ಈ ವಿಡಿಯೋ ನೋಡಿ ವಿಡಿಯೋ ಮಾಡಿದವನಿಗೆ ಆ ದೇವರು ಒಳ್ಳೆಯದು ಮಾಡಲಿ😊😊😊 ಇಷ್ಟ ಆದ್ರೆ ಲೈಕ್ ಮಾಡಿ 👉😊❤❤❤ ಈ ವಿಡಿಯೋ ನೋಡಲಿಕ್ಕೆ ನನಗೆ ಎರಡು ಕಣ್ಣು ಸಾಲಲ್ಲ 😍
1:36 She is very beautiful
Old school 😢
Senior actors avarganna nodidaga thumba santosh aaguthe. Namma bandhu balaga, odahuttidavaru emba bhavan barutthe. 💓
ಏನ್ ಗುರು ದೊಡ್ಡಣ್ಣ ಸರ್ ನೆಲದ ಮೇಲೆ ಕೂತು ಊಟ ಮಾಡ್ತಾ ಇದ್ದಾರೆ ಇವರಿಗೆ ಏನು ಇದಿಲ್ಲ ಜಂಬಾ ನಿಂಬ ಏನು ಇಲ್ಲ ಎಲ್ಲ ಸೌಹಾರ್ದತೆಯಲ್ಲಿ ಇದ್ದಾರೆ ಎಲ್ಲರೂ ಎಷ್ಟು ನೆಮ್ಮದಿಯಲ್ಲಿ ಊಟ ಮಾಡ್ತಾ ಮಾಡ್ತಾ ಇದ್ದಾರೆ ಇವಾಗಿನ ಜನರಿಗೆ ಸಾಧ್ಯವಿಲ್ಲ ಈ ತರ ಊಟ ಮಾಡಲಿಕ್ಕೆ😊😊😊😊😊
Love this unity,,, super idaga chanag nodkobeku
L u. So. All
🙏🙏🙏
Old is gold
Wonderful sir
Seniors actors 🙏✨
Yella hiriyara nataru nodi thumba kushi aythu adukke alwa helodu thumbida koda thulukodilla antha leelavathi amma vinod rajkumar family andre ange avaraddu thumbida koda ❤
Tumba kushiyaythu😊 elru ondkade serirodu nodi😊😊
Nanna kannugalige santhosha aithu
Lokavanella sampadane Madi Athmavannu nasta padisikondare enu prayojana. Devare ivarellaru rakshisalpadali endu prartisuttene Amen
@@joysschoolofmusic2594 for your kind information aatma nasta aguvudilla deha matra
Pls Change thumbnail
En programme anta arta aagilla
ಅವರು ಹೇಳೋದು ಇಲ್ಲ . ನಮಗೆ ಅರ್ಥನು ಆಗಲ್ಲ. ಸುಮ್ಮನೆ ಬಿರಿಯಾನಿ ತಿಂತಾ ಕೂತವರೆ ಹಳೆ ಮಿಷನ್ ಗಳು. ಅದರಲ್ಲೂ ಆ ಸುಂದರ ರಾಜ ಬ್ರಾಹ್ಮಣ ಅಂತಾನೇ ಹೇಗೆ ಕೋಳಿ ಕಾಲು ತಿಂತಾ ಅವನೇ ನೋಡಿ.ತಿನ್ನೋದು ತಿಂದ. ಅಲ್ಲೇ ಎಲ್ಲಾದ್ರೂ ಯಾರು ಕಾಣದ ಹಾಗೆ ಒಂದು ಮುಲೇಲಿ ಕುಕ್ಕರ Badkundu ತಿಂದನ ,ಅದು ಇಲ್ಲ ಏನೋ ಮಹಾ ದೊಡ್ಡ ಕಾರ್ಯ ಮಾಡೋ ಹಾಗೆ ಎಲ್ಲರ ಎದುರು ತಿಂತಾ ಅವನೇ ಇಂತವನನ್ನ ನೋಡೇ ಜನಾ ಪಾಪ ಒಳ್ಳೆ ಬ್ರಾಹ್ಮಣ ರನ್ನು ಅಂತಾರೆ.
@@madhusudhan9936 😂😂😂😂😂😆😆😆😆
So nice ❤
Padma vasanthi... Good actress... Puttana kanagal product!.. Amrutha galige... And manasa sarovara her acting who will do now,..
ಲೀಲಾವತಿ ರವರ ಮನೆಯಲ್ಲಿ ಏನು ಪ್ರೋಗ್ರಾಮ್ ಗೊತ್ತಿದ್ದರೆ ಕಮೆಂಟ್ ಮಾಡಿ
ಅ ಸೂಳೆ ಮಗ ದೊಡ್ಡ ಸತ್ತೋಗಬಹುದು ಅದಕ್ಕೆ ಒಂದು ಊಟ ಹಾಕಿಸಿರಬೇಕು
Gothilla enu anta
Lilavathi yavarige 86 Varsha aagide hagu avaru tamma maneya sutta gida maragalannu nettiddare Birthday program ede
Leelavathi amma na birthday
❤❤
Kannada film producer glige yogyte idya eethara kalavisari ge uta hakoke. Olle kelsa Sir Khushi aytu nam kannada film kalavisaranna nodi. Innu dodda video idre haaki TH-cam ge
❤
Nvadru hogi avarannu vicharisiddiri nimagella danyavadagalu
ಏನ್ ಸಮಾರಂಭ
🙏👏
eshtu humble agi oota madtha edare namma kannada hiriya kalavidaru.
🙏🏼
❤❤❤❤❤❤
Doddanna Lingaayta,Sundar Raj Brahmana adege Biriyaani thindru(nowdays Naughty anthu illa,ivrella adege daddara haage thindru mishra thali mutton biriyaani,mostly baragettirabeku)
It's their wish to eat whatever they want, why r u so much bothered abt others' lives??
ಆಹಾರ ಸೇವನೆ ಅವರವರ ಇಷ್ಟ ಜಾತಿಗೂ ಅದಕ್ಕೂ ಸಂಬಂದ ಇಲ್ಲ ನಾವು ವಾರಕ್ಕೆ ಒಂದು ಸಲ ಮಾಂಸ ತಿಂದರೂ 6 ದಿನ ಸಸ್ಯಾಹಾರ ಸೇವಿಸ್ತೀವಿ ಆಗಂತ ಆ 6 ದಿನ ನಮ್ಮನ್ನ ಲಿಂಗಾಯಿತ ಬ್ರಾಹ್ಮಣ ಅಂತ ಹೇಳೋಕೆ ಆಗುತ್ತಾ?
ಅವೆಲ್ಲ ಭಾರತದಲ್ಲಿ ಮಾತ್ರ,, ಸುಮ್ನೆ ಮಾಂಸಾಹಾರದ ಊಟದ ಸಂತೋಷ ಅನುಭವಿಸಿ..ಇಷ್ಟವಿಲ್ಲಂದ್ರೆ ಬಿಟ್ಟು ಬಿಡಿ ಇಟ್ಸ್ ಯುರ್ ಚಾಯ್ಸ್... ಆದ್ರೆ ಈ ದರಿದ್ರ ಜಾತೀಯತೆ ಆಹಾರ ಹಕ್ಕಿಗೆ ತರಕೂಡದು ಅಷ್ಟೇ 😠
Neen Yaako jollu suristhidhiya... Bekidhre neenu hogi thindhu ba bolimagane... Hogilla andhre Ivr thindhidh Naale beligge baruthe... Adhne thinno bevarsi... Avr ista.. avr thinnodh.. avr hakku ... Yen ninna kelkond thinbeka...