Karuneye Kutumbada Kannu 1962 ಕರುಣೆಯೇ ಕುಟುಂಬದ ಕಣ್ಣು ೧೯೬೨
ฝัง
- เผยแพร่เมื่อ 8 ก.ย. 2024
- Title : Karuneye Kutumbada Kannu 1962 ಕರುಣೆಯೇ ಕುಟುಂಬದ ಕಣ್ಣು ೧೯೬೨
Directed by : T. V. Singh Takur
Produced by : A. C. Narasimha Murthy & Friends
Written by : Chi. Sadasivaiah (dialogues)
Screenplay by Shilashree Sahithya Vrunda
Based on Dharma Devathe by Krishnamoorthy Puranik
Starring :Rajkumar,Udaykumar,Balakrishna,Narasimharaju,Leelavathi,Rajasree,Harini,
Music by :G. K. Venkatesh
Cinematography B. Dorairaj
Edited by :Venkatram
Language Kannada
• Bhale Bhaskar || ಭಲೇ ... Bhale Bhaskar - ಭಲೇ ಭಾಸ್ಕರ್
• Proffessor Huchchuraya... Proffessor Huchchuraya Kannada film 1974
• NALA DAMAYANTHI Kannad... NALA DAMAYANTHI
• Arishina Kumkuma Kanna... Arishina Kumkuma Kannada movie 1970
• Chinnada Gombe old Kan... Chinnada Gombekannada old movie 1964
ಸದಾನಂದ ವಾಗಿರಿ ಕರ್ನಾಟಕದ ಎಲ್ಲ ಹೃದಯದ ಕಣ ಕಣದಲೂ ನಮಸ್ಕಾರ ಭಕ್ತಿಯ ಪುಷ್ಪ ನಮಸ್ಕಾರ ಶುಭವಾದ ನಮಸ್ಕಾರ 🌹🌹🙏🙏
ಇಂಥ ಸಿನೆಮಾ ನೋಡಿದ ನಾವೇ ಧನ್ಯರು, ನನಗೆ ಗೊತ್ತಿಲ್ಲದೆ, ನನ್ನ ಕಣ್ಣಲ್ಲಿ ನೀರು ಹರಿಯುತ್ತಿತ್ತು ,ಕಲೆ ಎಂದರೆ ಏನು ಎಂದು ತಿಳಿದುಕೊಳ್ಳಲು ,ನಮ್ಮ ಅಪ್ಪಾಜಿ ಯವರ ಸಿನೆಮಾಗಳನ್ನು ನೋಡಿದರೆ ಸಾಕು ...
ಅಣ್ಣಾವ್ರ ಚರಣಕಮಲ ನಮಸ್ಕಾರ ಭಕ್ತಿಯ ಪುಷ್ಪ ನಮನ ನಿಮ್ಮ ಸಾಮರ್ಥ್ಯ ಭಾವ ತುಂಬಿದ ಹೃದಯದ ಸದಾ ನಮ್ಮ ನ್ನ ಮುಂದೆ ನಡೆಸಲಿ 🙏🙏🙇♀️🙇♀️🌹🌹
6,,8,2021 ಮಹೋನ್ನತ ಕೌಟುಂಬಿಕ ಚಲನಚಿತ್ರ,, ಪ್ರತಿಯೊಬ್ಬರೂ ಕುಟುಂಬ ಸಮೇತ ನೋಡಿ,, ಕುಟುಂಬದಲ್ಲಿ ಆಗಿ ಹೋಗುವ ಕೆಲವು ಪ್ರಮಾಣಗಳನ್ನು ಕ್ಷಮೆ ಕೊಟ್ಟ ನೋಡಿ ಕುಟುಂಬಗಳು ಸ್ವರ್ಗಮಯವಾಗುತ್ತದೆ ಎಂಬುದು ಈ ಚಲನಚಿತ್ರದ ಸಂದೇಶ
ಅಬ್ಬ ಅಬ್ಬಾ... ಏನು ಕತೆ, ಏನು ಸಂಭಾಷಣೆಯ ಗಟ್ಟಿತನ , ಏನು ಸನ್ನಿವೇಶ? ಅಭಿನಯ ಒಬ್ಬರಿಗಿಂತ ಒಬ್ಬರದು ಚೆನ್ನಾಗಿದೆ.❤
ఎవరికైనా ... ఎవరైనా... అన్యాయం...
ద్రోహం.... చేయాలనుకున్నప్పుడు ....
వారికి వెంటనే " శిక్ష " ఆ భగవంతుడు
విధిస్తే ..... వారి తప్పుని తెలుసుకుంటారు..
.............. ఎంతటి మహోన్నతమైన
వారు .. మనసున్న వారు మన............
పూర్వీకులు...... మన పెద్దలు... ఆహ....
ఆ రోజుల్లోకి వెళ్ళిపోతే బాగుండును....
అనిపించేలా హత్తుకుంది ఈ.. సినిమా...
చాలా...చాలా...చాలా...చాలా బాగుంది..
ನಿಮ್ಮ ಕಾಮೆಂಟ್ ಓದಿ ಬಹಳ ಸಂತೋಷ ಆಯ್ತು.👌👌👍❤️ ನಿಜ, ಈ ಚಿತ್ರ ಇತ್ತೀಚಿಗೆ ಅಷ್ಟೆ ನೋಡಿರೋದು. ಹಿಂದಿನ ಕಾಲದ ಬದುಕು ಆರ್ಥಿಕವಾಗಿ ಕಷ್ಟಕರ ಆಗಿದ್ರೂ ತುಂಬಾ ಸುಂದರವಾಗಿತ್ತು ಅಲ್ವೇ? Thank you so much for your lines... 🙏.
@@Mohit_kumar68 🙏🏻🙏🏻🙏🏻🙏🏻
ధన్యవాదాలు...
Thuba chanagede movie evergreen movie mareyalagada pata🙏🙏
ಕೃಷ್ಣ ಮೂರ್ತಿ ಪುರಾಣಿಕ್ ಅವರ ಅದ್ಭುತ ಕಾದಂಬರಿ ಚಿತ್ರ ಸೊಗಸಾಗಿದೆ 🙏🙏🙏
Good acting of aadvaan lakshmi amma Jayashree amma. .leelaavati amma and harini amma
V. Good message from this movie that you
ಮನೆ ಮತ್ತು ಮನಗಳನ್ನು ಗಟ್ಟಿಗೊಳಿಸುವ ಚಿತ್ರ.
ಮೊದಲಿಂದಾ... ಕೊನೆವರೆಗೂ ಎಷ್ಟ್ ಅದ್ಭುತವಾಗಿ ಕಥೆ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕರು , ತುಂಬಾ ತುಂಬಾ ಅದ್ಭುತವಾದ ಚಿತ್ರ ಪ್ರತಿಯೊಬ್ಬರ ಅಭಿನಯವೂ ತುಂಬಾ ಚೆನ್ನಾಗಿ ಮೂಡಿಬಂದಿದೆ ಈ ಚಿತ್ರವನ್ನು ನಿರ್ಮಿಸಿದ ನಿರ್ಮಾಪಕರಿಗೂ ನಿರ್ದೇಶಕರಿಗೂ ನಟರಿಗೂ ತುಂಬು ಹೃದಯದ ಅಭಿನಂದನೆಗಳು 💐💐💐💐💐
Super movie❤💚
Super
We have seen this movie when we were young one in only rajkumar like a God thqs for uploading
Indu adbutha chithra
Superb movie
ಅತ್ಯುತ್ತಮ ಸಾಂಸಾರಿಕ ಚಿತ್ರ ಅಣ್ಣಾವ್ರ ಅಭಿನಯ🙏 ಸೂಪರ್ ಉದಯ ಕುಮಾರ್ ಬಾಲಕೃಷ್ಣ ನರಸಿಂಹ ರಾಜು ಅಶ್ವತ್ ಆದವಾನಿ ಲಕ್ಷ್ಮೀದೇವಿ ಜಯಶ್ರೀ ಲೀಲಾವತಿ ರಾಜಾಶಂಕರ ಹರಿಣಿ ರಾಜಶ್ರೀ ಅಭಿನಯ ಸೂಪರ್ ಸಂಗೀತ ಸಂಭಾಷಣೆ ಸಾಹಿತ್ಯ ಸೂಪರ್👌
Old movie s super 👌
ಈ ಸಿನೆಮಾ ದಲ್ಲಿ ರಾಜ್ಕುಮಾರ್ ಗೆ ಕಣ್ಣು ಯಾಕೆ ಹೋಗುತ್ತದೆ ಅಂತ ನನಗೆ ಗೊತ್ತಾಗಲಿಲ್ಲ
JAI KARNATAKA JAI BHUVANESWARI JAI KARNATAKA JAI BHUVANESWARI ❤❤❤❤❤❤❤❤❤❤❤❤❤❤❤❤
Supar. Movi
. Da. Raj.
ಮಲ್ಲೀ ಮದುವೆ ಸಿನೀಮಾ 🙏🙏
**** prakyatha haasya nata baalakrishna agaada prathibeya nata........👌👌👌💛💜****
👌👌👌
❤
Supet movie. DR.Raj is unique.
Nice movie sr
Evergreen good movie thanks for uploading this movie
🙏🙏🙏👌👌👌🌹🌷🌹👌👌👌🙏🙏🙏
Please upload this movie hosili mettida hennu.shsni prabhava.prathima movies please share
Rarely we see Dr.Raj smoking...but after Mantralaya mahatme he never smoked in any films
ರಾಜಣ್ಣ ಎಷ್ಟು ಚನ್ನಾಗಿ ದಮ್ ಏಳಿತಾರೆ 👍👍👌👌
Super movie
Today date.11/2/2023,
I am watching Dr. Rajkumar series, this is 30th movie. I have not found the following movies
1) ಸತಿ ನಲಾಯಿನಿ
2) ದೇವಸುಂದರಿ
if you find please upload 🙏🙏🙏
..bull here..
Both are Lost Films. And currently no studio has print of those movies.
@@vashistabhatkainthaje639 really....? So sad 😢
Super movie. Thank you
Adhbutha chitra 🙏🙏🙏🙏 Raajanna .. leelavathi..harini...udhaykumar...Ashwath..Baalanna .narasimharaju... Rajashekar 👌🏼👌🏼illi paatra swalpa badalaagide andre Jayashree avru swalpa bajaari paatra haage Advani lakshi avru saadu paatra..haage raajkumar mathe Rajashekar avra paatra nu ahste...but olle movie 🙏🙏🙏🙏🙏ashagaana mohana 🙏🙏🙏Namma Baalanna dailog 😁😁😁kantheredu nodu Nan acting na 👌🏼👌🏼👌🏼👌🏼
Leelavathi real husband Mahalinga bhagavathar played Manager character in this movie ...
Timing 11:15
ಲೀಲಾವತಿಯವರ ನಿಜವಾದ ಗಂಡ ಮಹಾಲಿಂಗ ಭಾಗವತರ್ ಈ ಚಿತ್ರ ದಲ್ಲಿ ಮ್ಯಾನೇಜರ್ ಪಾತ್ರ ಮಾಡಿದ್ದಾರೆ...
ಸಮಯ : 11:15
Thanks 😊 I searched in bhoodana movie but I didn't find him 😁
@@Shruthi99148
ಕೈವಾರ ಮಹಾತ್ಮೆ ಯಲ್ಲಿ ದೇವಸ್ಥಾನದ ಪೂಜಾರಿ ಪಾತ್ರ 4:06 37:20 59:21
ಧರ್ಮ ವಿಜಯ ದಲ್ಲಿ ಮಂತ್ರಿ ಯ ಪಾತ್ರ 29:54
ದಶಾವತಾರದಲ್ಲಿ ವಿಷ್ಣು ವಿನ ದ್ವಾರಪಾಲಕ ನ ಪಾತ್ರ 25:40
@@vijayatheist4832 thank you again 😊 I will see
🙏🙏🙏🙏🙏
☀ಅ ಖಂ ಡ ಕ ನಾ ೯ ಟ ಕ ದ
🌹ವ ಜ್ರ ಕುಂ ಡ ಲ ದ
🌻ಮುತ್ತು. ರಾ ಜ ಕು ಮಾ ರ್.
👌🏾👌🏾👌🏾👌🏾🙏🙏🙏🙏🌹🌹🍀🍀
ಓಲ್ಡ್ ಇಸ್ ಗೋಲ್ಡ್ ಮೂವಿ ಸೂಪರ್ ಒಂದು ಒಳ್ಳೆಯ ಮೆಸೇಜ್
ಇನ್ನು ಹಳೆಯ ಒಳ್ಳೆ ಒಳ್ಳೆ ಮೂವಿಗಳನ್ನು ಹಾಕಿ
ಪ್ರಳಯ ರುದ್ರ ಮಾರ್ತಾಂಡ, ಮೋಹಿನಿ ಬಸ್ಮಾಸುರ, ಇನ್ನು ಹಲವು ಮೂವಿ ಅಪ್ ಲೋಡ್ ಮಾಡಿ
T N SITHARAM WATCHED THIS MOVIE RELEASE TIME MORE THAN 3 TIMES ONE DAY
👌👌👌👌💞💫
Please upload mane.balagedasosa movie
Very nice movie thank you for uploading this movie
This was Dr.Rajkumar's 33rd movie and was released on 16.08.1962 at the age of 33 years. This movie was based on the kannada novel dharma devathe by Krishnamoorthy Puranik. It was the first kannada movie adaption from a novel.
Thank you for the information
Qqqqq
I was at age 10.
Plz upload kobe kulla instantly Thank you
Please upload video songs
sr plz upload amma jayalalitha's old kannada movie Badukuva Daari 1966 as soon as possible Sr plz this is my humble request Sr plzzz
1:41:28 1:41:28 1:41:28
Sad thing other than leelavati everyone had died 💔
Mamma rajannavra kalitharu henne
Movie uflode Madi.
Thoooooooooooooo Raktha kanniruuuuuuuuuuu
1st time i saw Rajkumar smoking
Upload Namma ooru film please