ಕರಮುಗಿದು ನಿಂತಿರುವೆ ಕಾವೇಶ್ವರ - Karamugidu Nintiruve Kaveshwara | Kannada Bhaktigeete

แชร์
ฝัง
  • เผยแพร่เมื่อ 5 ก.ย. 2024
  • Karamugidu Nintiruve Kaveshwara Kannada Bhakti Geethe
    Kannada Devotional Song 2021
    ಮಾದುಕೋಡಿ ಶ್ರೀ ವಿಜಯ ಸುವರ್ಣ ಗುರುಗಳ ಆಶೀರ್ವಾದದೊಂದಿಗೆ
    ಬೆಳ್ಳೂರು ಕೊಳತ್ತಮಜಲಿನ ವಿಷ ಚಿಕಿತ್ಸಾಕರಾದ ಜನಾರ್ದನ ಎಚ್ ಎಸ್ ಇವರು ರಚಿಸಿರುವ
    ಬೆಳ್ಳೂರು ಸೀಮೆಯ ಕಾವೇಶ್ವರ ದೇವರ
    | ಕರಮುಗಿದು ನಿಂತಿರುವೆ ಕಾವೇಶ್ವರ | ಎಂಬ ಕನ್ನಡ ಸುಮಧುರ ಭಕ್ತಿಗೀತೆಯನ್ನು
    ಬೆಳ್ಳೂರಿನ ಮಧುರ ಕಂಠದ ಯುವ ಗಾಯಕಿ ದಿವ್ಯಾ ಗಾಣಿಗ ಇವರ ಸಿರಿ ಕಂಠದಲ್ಲಿ
    ದಿನೇಶ್ ವರಕೋಡಿ ಇವರ ಸಹಕಾರದಲ್ಲಿ
    ಬೊಲ್ಪು ಕ್ರಿಯೇಷನ್ ಯೂಟ್ಯೂಬ್ ಚಾನಲ್ ನಲ್ಲಿ ಮೂಡಿಬಂದಿರುವ ಈ ಗೀತೆಯನ್ನು ನೀವೆಲ್ಲರೂ ನೋಡಿ ಪ್ರೋತ್ಸಾಹ ನೀಡಿ ಮತ್ತು
    ಆದಷ್ಟು ಶೇರ್ ಹಾಗೂ ಸಬ್ಸ್ಕ್ರೈಬ್ ಮಾಡಿ ಎಂದು ನಿಮ್ಮಲ್ಲಿ ವಿನಂತಿ ಮಾಡುತ್ತಿದ್ದೇವೆ.
    ಸಂಕಲನ / ಪ್ರಚಾರಕಲೆ : ಬೊಲ್ಪು ಕ್ರಿಯೇಶನ್ ಯುಟ್ಯೂಬ್ ಚಾನೆಲ್
    ಸಂಪೂರ್ಣ ಸಹಕಾರ : ತುಳುನಾಡ ವೈಭವ ಯುಟ್ಯೂಬ್ ಚಾನೆಲ್
    #KannadaDevotional #Bhaktigeethe #Shivabhaktigithe
    Please Subscribe to our channel Bolpu Creation for More Updates.
    Thank You,

ความคิดเห็น • 104