ಬೋರ್ವೆಲ್ ಮತ್ತು ಪರಿಹಾರ | ಪರಿಹಾರಗಳ ಖಜಾನೆ | Vastu For Borewell | Vishala Vastu | (109)
ฝัง
- เผยแพร่เมื่อ 21 ก.ย. 2024
- ನಿಮ್ಮ ಮನೆಯ ಬೋರ್ವೆಲ್ ಅಗ್ನಿ, ವಾಯು, ನೈರುತ್ಯ ಮೂಲೆಯಲ್ಲಿ ಇದೆಯೇ. ವಾಸ್ತು ಶಾಸ್ತ್ರದ ಪ್ರಕಾರ ಇದು ಉತ್ತಮವೇ. ಈಶಾನ್ಯ ಮೂಲೆಯಲ್ಲೇ ಬೋರ್ವೆಲ್ ಬರಬೇಕೆ?? ಅಗ್ನಿ, ವಾಯು, ನೈರುತ್ಯ ಮೂಲೆಯಲ್ಲಿರುವ ಬೋರ್ವೆಲ್ ಗೆ ಪರಿಹಾರವಾದರೂ ಏನು?? ಈ ಎಲ್ಲದರ ಮಾಹಿತಿ ಈ ವಿಡಿಯೋದಲ್ಲಿ ನಿಮಗಾಗಿ, ಪೂರ್ತಿ ವಿಡಿಯೋ ನೋಡಿ ಶ್ರೀ ಪ್ರೇಮ್ ಕುಮಾರ್ ಗುರುಗಳು ನೀಡಿರುವ ಪರಿಹಾರ ಮಾಡಿಕೊಳ್ಳಿ.
#ಮನೆವಾಸ್ತುಶಾಸ್ತ್ರ #ಮನೆಕಟ್ಟಲುವಾಸ್ತು #ವಾಸ್ತುದೋಷ #ವಾಸ್ತುಸಲಹೆಗಳು #ವಾಸ್ತು #ಮನೆವಾಸ್ತು
Is the borewell of your house in Agni, Vayu, South-West corner? Is it good according to Vastu Shastra? Should the borewell come in the north-east corner?? Agni, Vayu, what is the solution for the borewell in the southwest corner?? All this information is for you in this video, watch the full video and get the permanent solution given by Shri Prem Kumar Guruji.
Please Contact For Best Vastu, Astrology, Astrological Remedies And Building Designs
Vishala Vastu
Prem Kumar
+91 9741980976
Email us on: vishalapakshipremi887@gmail.com
Click on our channel to Subscribe and get all our Video Notifications. Its Free 100%.
/ @vishalavastu
Like us on Facebook: www.facebook.c...
#vastu #vastutips #vastushastra #premkumar #vastutips #homevastutips #vastuforprosperity #vastugyan #vastuconsultant #vastuexpert #vastuforbussiness #vastu_shastra #vastuplan #vastuvideo #vastuadvice #vastuconsultantinindia #astrology #vastutipsandtricks #vishalavastu #homevastutips #vastuconsulting #astrology #nakshatranadi #vishalavastu #vishalasevatrust #vastuforsuccess #premkumarvishalavastu #vastudosham #vastudosh #vastudosha #vastuforborewell #borewellvastu
.
.
.
.
.
.
.
.
.
.
.
.
vishala vastu, vishal vastu videos, vastu videos, benefits of vishala vastu, vastu tips, vastu for success, vastu consultant, vishala seva trust, vastu shastra, vastu for borewell, righplacement of borewell.
ತಾವು ತಿಳುಸುವ ವಿಚಾರಗಳು ವಿಮರ್ಶೆ ತುಂಬಾ ಅನುಕೂಲವಾಗಿದೆ ಹೀಗೆ ನಿರಂತರ ವಾಗಿ ಮುಂದುವರಿಯಲಿ ಗುರುಗಳೇ ಧನ್ಯವಾದಗಳು...
🌹👍🌹
Tumba olle parihaara tilisiddira dhanyavadagalu guruji😊
ಒಳ್ಳೆ ಮಾಹಿತಿ ನೀಡಿದಿರಿ ಸರ್ ಧನ್ಯವಾದಗಳು ಇದೇ ರೀತಿ ನಮಗೆ ಅಗ್ನಿ ಮೂಲೆಯಲ್ಲಿಪಾಯಿಂಟ್ ಬಂದಿತ್ತು ಒಳ್ಳೆ ಮಾಹಿತಿ ನೀಡಿದ್ದರೆ ಸರ್ ನೀವು ಹೇಳಿದ ಹಾಗೆ ನಾವು ಬೋರ್ ಮಾಡಿಸ್ತೀವಿ
🙏👍q
🌹👍🌹
Very nice information sir thank you
🌹❤🌹
ಮಹತ್ವವಾದ ಮಾಹಿತಿ ನೀಡಿದ್ದೀರಿ ಧನ್ಯವಾದಗಳು .
🙏🌹🙏
ಅಗ್ನಿ ಮೂಲೆಯಲ್ಲಿ ಬೋರ್ವೇಲ್ ಬಗ್ಗೆ ಪರಿಹಾರ ತಿಳಿಸಿದ್ದಕ್ಕೆ ನಿಮಗೆ ಧನ್ಯವಾದಗಳು.
🌻🙏🌻
Thank you so much sir thumba thale kedisikondidhe, bereyavaru edhike pariharane ella borewell muchisi antha
🌹🙏🌹
Borewell thegeyuvudkintha munche borewell point suttalu ereethi madabahuda sir
👌👌👌👌👌
SIR NICE KNOWLEDGE YOU PROVIDED THANX IF BOREWELL IN EAST WHAT IS REMIDIES
Same remidy
Thanks Guruji,
Sir pooja katteya alathe (size) bagge heli sir plz....estirbeku antha heli sir plz......plz....
ಇದಕ್ಕೆ ಅಳತೆ ಇಲ್ಲ
Sir nimmantavaru erabeku dairya helalu..
Sir super🙏 Thank you so much sir
🌹🙏🌹
Super idea annna
🤝🤝🤝🤝
Super sir.... thank you....wall yava side exstion irbeku tilisi
Call me
Sir Nirin sampu sariyago ishany kondllide Sarina tilisi please
Andre poorv hagu uttard Madhya dallide
Kanpoudige tagi uttara dalli paschimadinda purva davaregu kere ide ( krshi honda)irbahuda?
Call me
ಸರ್ ನಮ್ಮ ಹೊಲದಲ್ಲಿ ಪೂರ್ವದ ಬಾಗಿಲು ಮನೆ ಕಟ್ಟಿಸುತ್ತಿದ್ದೇವೆ ಆದರೆ ದಕ್ಷಿಣ ದಿಕ್ಕಿಗೆ ಬಾವಿ ಇದೇ ಏನು ಮಾಡಬೇಕು ತಿಳಿಸಿ
Call me
Super thanks you sar
🌹🙏🌹
Uttar mukavagi mane ide. Mane hinde dakshinakke niru iro bavi ide 15 feet bittu idke parihara heli plz
Call me
ಸರ್,.ದೇವರ.ಕೋಣೆಯಲ್ಲಿ.ಮೆಟ್ಟಿಲು.ಎಷ್ಟಿರಬೇಕು.ದಯವಿಟ್ಟು.ತಿಳಿಸಿ
1,3,5
North night idre dakshina dikkina mane yenu parihara guruji
ಅರ್ಥ ಆಗಿಲ್ಲ
Sir maneya olagade bore ede eshyanya dikkige ede olleda sir
👌
Tota jaminu galalli adre elli bore wel madisbeku....devamuleli madiro esto borewels fails agidave sir...enu madodu
👍call me
ನಮಸ್ತೆ ಸರ್ ಅಗ್ನಿ ಮೂಲೆಯಲ್ಲಿ ನೀರಿನ ತೊಟ್ಟಿ ಮಾಡಿಸಬಹುದಾ ಪ್ಲೀಸ್ ತಿಳಿಸಿ ಸರ್
👎👎👎👎👎👎
ನಮಸ್ಕಾರ ಪ್ರೇಮ್ ಕುಮಾರ್ ಸರ್, ನಾನು duplex ಮನೆಯನ್ನು ಕಟ್ಟಿಸಲು ಹೊರಟಿದ್ದೇನೆ, ನಿಮ್ಮ ಬಳಿ ವಾಸ್ತು ಮಾಡಿಸಬೇಕು ಅಂದು ಕೊಂಡಿದ್ದೇನೆ . ನಿಮ್ಮ appointment ಬೇಕಾಗಿ ಕೋರುತ್ತೇನೆ....
Call me
Super sir 🙏🙏🙏🙏🙏
🌹🤝🌹
Thanku sir
🌻🙏🙏🌻
Nice information
🌹🌹🌹🌹
Sir namma mane uttara dekkina kade muka Madi Ede bhaavi vauvya dekki nalli Ede edakke parihara sir
Call me
ಸೂಪರ್
🌻👍🌻
Sir
My house planned in land not site Bore well point coming south west side for 30 meter it is effecting any vastu.
Do not ever construct borewell in SW
Hi Anna small help
ಕೇರಳ ಶೈಲಿಯ ತೋಟ್ಟಮನೆ ಬಗ್ಗೆ ತಿಳಿಸಿ ಗುರುಗಳೆ (thooti mane)
ಆಕಾಶ ತತ್ವ ಮನೆಯ ಬಗ್ಗೆ ತಿಳಿಸಿದ್ದೇನೆ. ನೋಡಿ
@@VishalaVastu Thanks guruji
ಥ್ಯಾಂಕ್ಸ್ ಸೂಪರ್ i
🌹❤🌹
ನಮಸ್ತೇ ಗುರುಗಳೇ, ಈಶ್ಯನ್ಯದಲ್ಲಿ ಬೋರ್ವೆಲ್ ಇದ್ರು ಸಹ ಸಂಪ ಮಾಡಲೇಬೇಕಾ?
Yes
@@VishalaVastu ತುಂಬಾ ಧ್ಯವಾದಗಳು ಗುರುಗಳೇ🙏
Sir devar koneyale hatra bandide
????
ನಮಗೆ ನೀವು ಸಿದ್ದಪಡಿಸಿರುವ ವಾಸ್ತು ಬುಕ್ ಬೇಕು ಸಿಗುತ್ತದೆಯೇ ಸಾರ್
May ತಿಂಗಳು ಸಿಗುತ್ತೆ
Sir vayu mule beladede agriculture land tagobohuda
Call me
🙏🏻
Superb
🙏🙏
Male neeru koylu thilisi Sir
Call me
Vandanegalu
🙏🙏
Sompu andare yenu sir
ಈಶಾನ್ಯದಲ್ಲಿ ನೀರಿನ ಗುಂಡಿ ಭೂಮಿ ಒಳಗೆ
ಬಾಗಿಲು & ಕಿಟಕಿ estirabeku ಗುರುಗಳೇ
ನಾನು ವಿಡಿಯೋ ಮಾಡಿದ್ದೇನೆ ನೋಡಿ
🙏🏻🙏🏻👌🏻🙏🏻🙏🏻
🌹🤝🌹
Shankar H
🤝🤝
ನನ್ನ ಹೊಲದಲ್ಲಿ ವ್ಯಾಯಾವ ದಿಕ್ಕಿನಲ್ಲಿಪಶ್ಚಿಮ ನೀರು ಬಿದ್ದು ಕಡಿಮೆ ಆಗಿದೆ ನೀರು ಹೆಚ್ಚಿಸಲು ಯಾವ ಪರಿಹಾರ್ ತಿಳಿಸಿ
Call me
NW vayuvyaa sumptank ge ee reethi pariharaa madbohuda
Guruji. Full address kodi
Sir please your contact number
ಈಶಣ್ಯ ದಿಕ್ಕು ನೀರು ಬೇಕು
👍
Telugu lo cheppandi
Call me