Vastu Tips For Borewell Location | ವಾಸ್ತುವಿನ ಪ್ರಕಾರ ಯಾವ ಕಡೆ ಬೋರ್‌ವೆಲ್ ಇರಬೇಕು ಗೊತ್ತಾ? Vijay Karnataka

แชร์
ฝัง
  • เผยแพร่เมื่อ 12 ก.ย. 2024
  • #Numerology #VastuTips #VastuForBorewell
    ಇತ್ತೀಚಿನ ದಿನಗಳಲ್ಲಿ ಯಾರೇ ಮನೆ ಕಟ್ಟಿಸಿದರೂ ಬೋರ್‌ವೆಲ್ ತೋಡಿಸುತ್ತಾರೆ. ಆದರೆ ಅದು ಯಾವ ಭಾಗದಲ್ಲಿದ್ದರೆ ಏನೇನು ಅನಾಹುತ ಆಗುತ್ತದೆ ಎಂದು ಗೊತ್ತೇ ಇರುವುದಿಲ್ಲ. ಹಾಗಾಗಿ ನಾವಿಂದು ವಾಸ್ತು ಪ್ರಕಾರ ಯಾವ ಕಡೆ ಬಾವಿ ಅಥವಾ ಬೋರ್‌ವೆಲ್ ಇರಬೇಕು ಎಂಬುದರ ಬಗ್ಗೆ ಡಾ. ದೀಪಕ್ ಗುರೂಜೀ ಅವರಿಂದ ತಿಳಿಯೋಣ.
    Our Website : Vijaykarnataka...
    Facebook: / vijaykarnataka
    Twitter: / vijaykarnataka

ความคิดเห็น • 54

  • @rajuhosure8618
    @rajuhosure8618 7 หลายเดือนก่อน +9

    ನಿಮ್ ಕಥೆ ಕೇಳಿದ್ರೆ ಯಾರು ಬೋರ್ ಅಕ್ಸಲ್ಲ

  • @smilesantu33
    @smilesantu33 4 หลายเดือนก่อน

    ನಾಲ್ಕು ದಿಕ್ಕಿಗೆ 4 hodsidivi 1inch aste

  • @badriveeru3551
    @badriveeru3551 8 หลายเดือนก่อน +5

    ನೀನು ತೋರಿಸದೆ ಜಾಗದಲ್ಲಿ ನೀರಿಲ್ಲ ಅಂದ್ರೆ ಏನ್ ಕಿಸಿದು

  • @blockbustersuper1902
    @blockbustersuper1902 7 หลายเดือนก่อน +3

    Bore li water barodu important asthe,,, direction nodkondu bore aksi water bandila Andre yen madodu

  • @vijaykumar-bl1xn
    @vijaykumar-bl1xn 4 หลายเดือนก่อน

    E varsh nim borewell est success agive guru

  • @sangappaa8740
    @sangappaa8740 2 ปีที่แล้ว +1

    Super guruji 👍👍👍👍

  • @gururajhalmat8853
    @gururajhalmat8853 2 ปีที่แล้ว +1

    ಥ್ಯಾಂಕ್ಯೂ ಗುರೂಜಿ...
    🙏🙏🙏❤️🙏🙏🙏

  • @prashanthsydur3503
    @prashanthsydur3503 5 หลายเดือนก่อน

    Swamy namg bekagid kade neer band bidutta

  • @shivaraja1234
    @shivaraja1234 ปีที่แล้ว +5

    ಎಲ್ಲಿ ಬೋರ್ ಹಾಕಿದ್ದರೆ ಏನು ನೀರು ಸಿಕ್ಕರೆ ಸಾಕು

  • @arajaraj7773
    @arajaraj7773 5 หลายเดือนก่อน

    ದಿಕ್ಕುಗಳನ್ನು ಕನ್ನಡದಲ್ಲಿ ಹೇಳಿದರೆ ರೈತರಿಗೆ ಅನುಕೂಲವಾಗುತ್ತದೆ ಕನ್ನಡದಲ್ಲಿ ಹೇಳಿದರೆ ಇನ್ನಿತರ ವಿಡಿಯೋಗಳನ್ನು ನೋಡಬಹುದು

  • @villagelifeinindia5024
    @villagelifeinindia5024 ปีที่แล้ว

    Super sir

  • @veerabhadrappaho223
    @veerabhadrappaho223 6 หลายเดือนก่อน

    Uta maduvaga time nodi tinutara

  • @rajualgudkar7664
    @rajualgudkar7664 ปีที่แล้ว

    South East borewell eddare parihar eddare tilisi sir.

  • @Divakar-i6u
    @Divakar-i6u 6 หลายเดือนก่อน

    If sump is located on the axis line in North East corner, what is the remedies sir.

  • @user-hl8mh7xi3o
    @user-hl8mh7xi3o 5 หลายเดือนก่อน

    Mane vaastu tilisidira bhoomi yalli yelli hakisabahudu tilisi

  • @channuheremath
    @channuheremath 7 หลายเดือนก่อน

    Dikkugalannu kannadadalli heli sir

  • @sanjaykumaras41
    @sanjaykumaras41 6 หลายเดือนก่อน

    Sir house centre al old well ede nav eg vasa manena ha well na center al etkond Katona ankondidivi en madodu nav etkoboda perfect ag centre ale ede well

  • @m.kthimmeshraj362
    @m.kthimmeshraj362 2 ปีที่แล้ว

    👍

  • @dileep.sdileep.s5945
    @dileep.sdileep.s5945 8 หลายเดือนก่อน +2

    ಸರ್ ನಿಮ್ ಬೋರ್ ಎಲ್ಲಿದೆ

  • @rajparu432
    @rajparu432 ปีที่แล้ว

    Kannad jasthi balusu guruve

  • @sharanappasn9727
    @sharanappasn9727 2 ปีที่แล้ว

    All ready south west nali borewell edy sulotins kodi

  • @krishnav2488
    @krishnav2488 6 หลายเดือนก่อน +1

    ಈಗ ಎಲ್ಲಿ ನೀರು ಸಿಗುತ್ತದೆ ಅಲ್ಲಿ ತೆಗೆಯ ಬೇಕು. ಹಳೇ ಕಾಲ hoyitu

  • @fakkireshnfakkireshn7156
    @fakkireshnfakkireshn7156 8 หลายเดือนก่อน +1

    ಗುರುವೇ ಕನ್ನಡದಲ್ಲಿ ಹೇಳು ಈಸ್ಟ್ ವೆಸ್ಟ್

  • @Suresh-tj3li
    @Suresh-tj3li 6 หลายเดือนก่อน

    Kannadaspeaksir

  • @SagarSatagouda
    @SagarSatagouda 5 หลายเดือนก่อน

    ಕನ್ನಡ ದಾಗ ಹೇಳ್ ಪಾ ಅಣ್ಣ ಸೌತ್ ಅಂದ್ರ ನಾರ್ತ್ ಅಂದ್ರ ಗೊತ್ ಆಗಲ್ಲ

  • @sharanappasn9727
    @sharanappasn9727 2 ปีที่แล้ว

    South west south east ali edy sulotins kodi guruji

  • @bhavanabhanu61
    @bhavanabhanu61 9 หลายเดือนก่อน

    thank u sir, very useful

  • @aksarkar-dq4df
    @aksarkar-dq4df 7 หลายเดือนก่อน +1

    ರಿ ಸ್ವಾಮಿ ಕನ್ನಡ ಬಳಸಿ ನಿಮ್ಮ ಹಾಗೆ ಎಲ್ಲರೂ ಇಂಗ್ಲೀಶ್ ಬರೋಲ್ಲ ಸರಿಯಾಗಿ ಉತ್ತರ ಈಶಾನ್ಯ ಮತ್ತು ಪೂರ್ವ ಅಂತ ಹೇಳಿ ನಮ್ಮ ಜನರಿಗೆ ಬೇಗ್ ಅರ್ಥವಾಗುತ್ತದೆ

  • @ramakrishnaiah1208
    @ramakrishnaiah1208 7 หลายเดือนก่อน

    You have to inform only house but we want information to agri land

  • @girigirikt2816
    @girigirikt2816 6 หลายเดือนก่อน

    ಬೊಗಳೆ

  • @dpgaming5648
    @dpgaming5648 ปีที่แล้ว

    Sir naavu first mane kattisidvi mele mane kattuvaaga kuberana mooleyalli borewell haakisiddivi Nan husband real estate business maadthare first olle business aagthiththu ega business Full loss aagthide parihara thilisi sir

  • @Sivakumar198215
    @Sivakumar198215 6 หลายเดือนก่อน

    He was running mobile service centre. I gave my mobile for servicing but entirely damaged it.

  • @sujathahb243
    @sujathahb243 2 ปีที่แล้ว +5

    ಜಮೀನು ನಲ್ಲಿ ಎಲ್ಲಿ ಹಾಕಬೇಕು ದಯವಿಟ್ಟು ತಿಳಿಸಿ.

    • @mahadevtotkar206
      @mahadevtotkar206 2 ปีที่แล้ว

      ನಮಸ್ಕಾರ ಗುರುಗಳೇ ನೀವು ಹೇಳಿದ ವಿಷಯಗಳು ನೂರಕ್ಕೆ ನೂರು ಸತ್ಯ ಕೆಲವೊಂದು ಸೀಕ್ರೆಟ್ ಗಳನ್ನು ಯಾರು ಬಿಟ್ಟುಕೊಡುವುದಿಲ್ಲ ಆದರೂ ತಾವುಗಳು ಸಮಾಜ ಒಳಿತಿಗಾಗಿ ಇಂಥ ವಾಸ್ತುವಿನ ವಿಷಯಗಳನ್ನು ಎಳೆಎಳೆಯಾಗಿ ಪರಿಚಯ ಮಾಡಿದ್ದಕ್ಕಾಗಿ ನಿಮಗೆ ನೂರು ಕೋಟಿ ಕೋಟಿ ನಮನಗಳು🙏🙏

  • @AbhilashFarmer
    @AbhilashFarmer 5 หลายเดือนก่อน

    Enno ottnalii nim atra bandu kasu kotu topi akksobku hogbeku .
    Nam poorvikaru eddhu yavudhu elladhe bovi Maddi Suka enndha eddru
    Ottanlli nivu oodhu madkokee ossa daree😂😂😂

  • @sureshanandi4668
    @sureshanandi4668 7 หลายเดือนก่อน

    ಹೆಚ್ಚು ಪ್ರಯೋಜನಕಾರಿಯಾಗಿದೆ ಗುರೂಜಿ.

  • @user-gu8nc7ci4p
    @user-gu8nc7ci4p ปีที่แล้ว +2

    ella sullu

  • @spatil2024
    @spatil2024 2 ปีที่แล้ว

    🙏🏻👌🏻🙏🏻

  • @cutediamonds6676
    @cutediamonds6676 ปีที่แล้ว +1

    Yava karma 😂😂

  • @ninganagoudanarendra64
    @ninganagoudanarendra64 9 หลายเดือนก่อน

    😂😂😂😂

  • @mahendrahalagiri6802
    @mahendrahalagiri6802 11 หลายเดือนก่อน

    Yalla sulo

  • @Yaduveerdotcom
    @Yaduveerdotcom 9 หลายเดือนก่อน

    He hucha jotisy modalu kannnada, matadu.... Ninna odibaradu.. Vijaya karanataka patrike yavarana odibeku