You should have done beejamrutha for saplings before planting. This could have avoided will and sigatoka. Also ಭೂಮಿ ನಾ ಫಲವತ್ತತೆ ಮಾಡಿಕೊಂಡು ಆಮೇಲೆ ಬಾಳೆ ನೀಡಬೇಕಿತ್ತು. Sunhemp Diancha ಹಾಕಿ rotovate ಮಾಡಿ ಆಮೇಲೆ ನಾಟಿ ಮಾಡಬೇಕಿತ್ತು
ಸುಭಾಷ್ ಪಾಲೇಕಾರ್ ಅವರ ನಾಲ್ಕು ಚಕ್ರ ನಾವು ಮಾಡಿದ್ದೇವೆ. ಆದರೆ ಬೀಜಮೃತ ಮಾಡಿದ ತಕ್ಷಣ ನಿಮಗೆ ಏನು ರೋಗವೆ ಬರೋದಿಲ್ಲ ಅನ್ನೋದು ಸುಳ್ಳು. ಅದನ್ನು ತಡೆಗಟ್ಟುವ ಶಕ್ತಿ ನಮ್ಮ ಭೂಮಿ ನಲ್ಲಿ ನಾವು ತಯಾರು ಮಾಡಬೇಕು.
For Compost stability in between grow root plants , toordall, evergreen trees, flowers, coffee and so on Two or three babies banana plant in one group Remove excess plant
The distance was too less because of which shade was more. There was sunlight falling on ground. Had grown dicots in first year. Now we will be planting toor dal perennial variety to fix the nitrogen and also get good bio mass along with banana waste.
ಹೌದು ಹಬ್ಬದ time ನಲ್ಲಿ 80ರೂ ಕೂಡ ಸಿಗತ್ತೆ. ಈ ಭಾರಿ ದೀಪಾವಳಿ ನಂತರ 25ರೂ ಗೆ ಬಂದಿದೆ. ಕಳೆದ ಮೂರು ವರುಷ ದೀಪಾವಳಿ ನಂತರ ಕೂಡ 50ರೂ ಅಷ್ಟು ಇತ್ತು. ಈ ಬಾರಿ ಜಾಸ್ತಿ ಬೆಳೆ ಬಂದಿರುವ ಕಾರಣ ಬೆಲೆ ತುಂಬಾ ಕಡಿಮೆ ಆಗಿದೆ. ನಾವು ಮಾರುಕಟ್ಟೆ ಕಂಟ್ರೋಲ್ ಮಾಡಲು ಸಾಧ್ಯವಿಲ್ಲ, ನಮ್ಮ ಬೆಳೆ ಮಾತ್ರ ಕಂಟ್ರೋಲ್ ಮಾಡಬಹುದು. ಆದರಿಂದ ಒಳ್ಳೆ ಇಳುವರಿ ತೆಗೆವುದು ಗುರಿಯಾಗುವುದು ಒಳ್ಳೇದು.
Hello brother, can I visit your farm. My farm also is near terakanambi and I have 2500 banana plants in 2 acres doing organic farming. It’s around 9 months completed and I’m planning to leave them for second cutting. Wanted to see you once. Can I get your contact number ?
Nice .
Good information sir....
Nice information
Nice work sir..Distance kammi aithu... Gumpu baale needs atleast 15-20ft distance to get good yields...
ಹೌದು, ಈಗ ಅದನ್ನು ಸರಿ ಪಡಿಸುತ್ತಿದ್ದೇವೆ. ಸಾಲಿಂದ ಸಾಲು 15ಅಡಿ, ಗಿಡದಿಂದ ಗಿಡ 20 ಅಡಿ ಮಾಡಿದ್ದೀವಿ.
You should have done beejamrutha for saplings before planting. This could have avoided will and sigatoka.
Also ಭೂಮಿ ನಾ ಫಲವತ್ತತೆ ಮಾಡಿಕೊಂಡು ಆಮೇಲೆ ಬಾಳೆ ನೀಡಬೇಕಿತ್ತು. Sunhemp Diancha ಹಾಕಿ rotovate ಮಾಡಿ ಆಮೇಲೆ ನಾಟಿ ಮಾಡಬೇಕಿತ್ತು
ಸುಭಾಷ್ ಪಾಲೇಕಾರ್ ಅವರ ನಾಲ್ಕು ಚಕ್ರ ನಾವು ಮಾಡಿದ್ದೇವೆ. ಆದರೆ ಬೀಜಮೃತ ಮಾಡಿದ ತಕ್ಷಣ ನಿಮಗೆ ಏನು ರೋಗವೆ ಬರೋದಿಲ್ಲ ಅನ್ನೋದು ಸುಳ್ಳು. ಅದನ್ನು ತಡೆಗಟ್ಟುವ ಶಕ್ತಿ ನಮ್ಮ ಭೂಮಿ ನಲ್ಲಿ ನಾವು ತಯಾರು ಮಾಡಬೇಕು.
Yavdu avashakate illa. ..cow dung only need
For Compost stability in between grow root plants , toordall, evergreen trees, flowers, coffee and so on
Two or three babies banana plant in one group Remove excess plant
The distance was too less because of which shade was more. There was sunlight falling on ground. Had grown dicots in first year. Now we will be planting toor dal perennial variety to fix the nitrogen and also get good bio mass along with banana waste.
Thanks for your suggestion
60 rs rate bari habba time li mathra sigodu, After deepavali 30rs average rate...
ಹೌದು ಹಬ್ಬದ time ನಲ್ಲಿ 80ರೂ ಕೂಡ ಸಿಗತ್ತೆ. ಈ ಭಾರಿ ದೀಪಾವಳಿ ನಂತರ 25ರೂ ಗೆ ಬಂದಿದೆ. ಕಳೆದ ಮೂರು ವರುಷ ದೀಪಾವಳಿ ನಂತರ ಕೂಡ 50ರೂ ಅಷ್ಟು ಇತ್ತು. ಈ ಬಾರಿ ಜಾಸ್ತಿ ಬೆಳೆ ಬಂದಿರುವ ಕಾರಣ ಬೆಲೆ ತುಂಬಾ ಕಡಿಮೆ ಆಗಿದೆ. ನಾವು ಮಾರುಕಟ್ಟೆ ಕಂಟ್ರೋಲ್ ಮಾಡಲು ಸಾಧ್ಯವಿಲ್ಲ, ನಮ್ಮ ಬೆಳೆ ಮಾತ್ರ ಕಂಟ್ರೋಲ್ ಮಾಡಬಹುದು. ಆದರಿಂದ ಒಳ್ಳೆ ಇಳುವರಿ ತೆಗೆವುದು ಗುರಿಯಾಗುವುದು ಒಳ್ಳೇದು.
Slari andre yenu
ಗಂಜಲ ಗೊಬ್ಬರ ಎರಡನ್ನು ತೆಳ್ಳಗೆ ಮಾಡಿ 15ದಿನ ಕೊಳಿಸಿ ನಂತರ ಗಿಡಕ್ಕೆ ಹಾಕುವುದು. Bio gas slurry ಮಾಡಿದರೆ ಉತ್ತಮ, ಇಲ್ಲವಾದಲ್ಲಿ ಮೇಲೆ ಹೇಳಿರುವ ಹಾಗೆ ಮಾಡೋದು ಉತ್ತಮ.
ಇವಾಗ 20ರೂಪಾಯಿ ಇರೋದು ರೇಟು......
We need farmer number
Contact nu
Hello brother, can I visit your farm. My farm also is near terakanambi and I have 2500 banana plants in 2 acres doing organic farming. It’s around 9 months completed and I’m planning to leave them for second cutting. Wanted to see you once. Can I get your contact number ?
Urs contact number plz
Ur native
@ I’m originally from Dharmapuri, Tamil Nadu, but living in Bangalore. You’re also doing organic banana ?