ಸಾಕು ಗುರು ನಿಲ್ಲಿಸು, ಕೋಟಿ ಕೋಟಿ ಕೊಟ್ರು ಇಂತಹ concept ಇರೋ ಕಥೇ, ಸಿನಿಮಾ ಮಾಡೋಕ್ಕೆ ಸಿಗಲ್ಲ, ಇನ್ನು ಮುಂದೆ ಏನೇ ಇದ್ರೂ ನಿಮ್ ಸಿನಿಮಾ ನ ನಾನು ಥೀಯೇಟರ್ ನಲ್ಲೆ ನೋಡ್ಬೇಕು, 🙂😍😍..ಒಳ್ಳೆದ್ ಆಗ್ಲೀ...
ನಿಮ್ಮ ಎಲ್ಲಾ ಪ್ರಯತ್ನ ಗಳು ಅತ್ಯದ್ಭುತ.. ಇದು ಮಾತ್ರ ಎಷ್ಟು ನಕ್ಕಿದಿನಿ ಅಂತ ಹೇಳಲು ಸಾಧ್ಯವಿಲ್ಲ..ದಯಮಾಡಿ ಇನ್ನು ಹೆಚ್ಚು ಹೆಚ್ಚು ಮಾಡಿ ಅದಕ್ಕೆ ನಮ್ಮ ಪ್ರೊತ್ಸಾಹ ಸದಾ ಇರುತ್ತೇ...ದಯಮಾಡಿ ದಯಮಾಡಿ ಹೆಚ್ಚು ಹೆಚ್ಚು ಮಾಡಿ ...please... am always big fan of ur team... ..all the best brothers and sisters.. Love u lot
I m very very proud about our directors... I hope they lets do kannada films in big screen from this bigg cast... Wonderful comedy and acting by all the cast... Keep it we will support u always thanks.. 🥰🥰🥰
ತುಂಬಾ ಚೆನ್ನಾಗಿದೆ brother yeshtu sari nodidru bore agalla innu munde banni namm kannada industry ge nimmanta pratibegalu beku all the best brothers 😍😍🤗🤗😍😍
Expectations was set high because of previous 2 contents. This was really a good one. But didn't meet expectations. Over all ಜೈ ಮೇಕಪ್ ರಾಣಿ, ಜೈ ಕುಡುಕರ ರಾಜಾ.👍
ಚರಂಡಿ ಕಪ್ಪೆ ಗು ಹೆಣ್ಣು ಬೀಳಬಹೂದು ಲಂಡನ್ ದೊರೆಗೂ ಸಿಂಗಲ್ ಲೈಫ್ ಇರಬಹುದು 😂😂😂ಪ್ರೀತಿ ಮಾಡಬಾರದ್ದು ಮಾಡಿದರೆ ಕಾರ್ ಕಲಿಯೋದ್ದು ಮರೆಯಬಾರದ್ದು ಕಿರುಚಿತ್ರ ಹೇಳಿದ ಪಾಠವಿದ್ದು ಅದರ ವೇದಾದ ಸಾರವೇ ಕೇಳಿದ್ದು!!!! 😂😂😂
ಸೂಪರ್ ಅದ್ಭುತ ರಿಯಲ್ಲಿ ಯಾವುದೇ ತರಹದ ಮನಸ್ಸಿಗೆ ಯಾರಿಗೂ ನೋವಾಗುವ ರೀತಿ ಸಂದೇಶ ಇಲ್ಲ ನಿಮ್ಮ ಎಲ್ಲರ ಪ್ರಯತ್ನ ತುಂಬಾ ಅದ್ಭುತವಾಗಿ ಮೂಡಿ ಬಂದಿದೆ ಹೀಗೆ ಮುಂದುವರಿಸಿ ರಿಯಲಿ ರಿಯಲಿ ರಿಯಲಿ ರಿಯಲಿ ಅದ್ಭುತ ಅದ್ಭುತ ಅದ್ಭುತ ಅದ್ಭುತ 😂
Waiting for next part of this project this video was amazing we laughed from our inside we dnt feeled bored in any scenes pls upload 2 videos we will be waiting for next video
ಬ್ರೋ ಶಾರ್ಟ್ ಮೂವಿ ನೋಡ್ತಾ ಇದ್ರೆ ಇನ್ನು ಇರಬೇಕಿತ್ತು ಅನ್ಸುತ್ತೆ ಬ್ರೋ ಸೂಪರ್ ಈ ಕಿರುಚಿತ್ರ ಯಶಸ್ಸು ಸಿಗಲಿ.....🙏🙏🙏
💯💯
I was worried because of Prashant Neel sir making films for Telugu 🌟! Now i feel great because of Karnataka has many talented directors!
1
It's the power of karnataka
They are not getting chances tats all
Estu mane halu madvnr
@@gowris9579 🎥
Nkn 💥💥💥ಬೆಂಕಿ 💥💥💥💥💥ಗುರು
ಚಿಂದಿ ಚಿತ್ರಾನ್ನ
ನಮ್ಮ ಕನ್ನಡ ಹೀಗೆ ಬೆಳೆಯಲಿ ಪರಭಾಷ ಹಿಂದೆ ಇರಲಿ
❤❤❤❤❤❤❤
ಮತ್ತೆ ಮತ್ತೆ ನೋಡೋರು ಲೈಕ್ಸ್ ಹಾಕ್ರಪ್ಪ
Super comment guru
th-cam.com/video/2Dw3mgfIOf0/w-d-xo.html
Part-2 ಬೇಕು ಅನ್ನೋರು ಲೈಕ್ ಮಾಡಿ
ಸಾಕು ಗುರು ನಿಲ್ಲಿಸು, ಕೋಟಿ ಕೋಟಿ ಕೊಟ್ರು ಇಂತಹ concept ಇರೋ ಕಥೇ, ಸಿನಿಮಾ ಮಾಡೋಕ್ಕೆ ಸಿಗಲ್ಲ, ಇನ್ನು ಮುಂದೆ ಏನೇ ಇದ್ರೂ ನಿಮ್ ಸಿನಿಮಾ ನ ನಾನು ಥೀಯೇಟರ್ ನಲ್ಲೆ ನೋಡ್ಬೇಕು, 🙂😍😍..ಒಳ್ಳೆದ್ ಆಗ್ಲೀ...
th-cam.com/video/qc_gmhUmhR8/w-d-xo.html
th-cam.com/video/GQhg6euw7es/w-d-xo.html
.
M
ದಯವಿಟ್ಟು ನಮಗೂ ಕೂಡ ಸಪೋರ್ಟ್ ಮಾಡಿ 🙏🙏🙏
ಬೇಜಾನ್ is a word
ಮುಕಳರೇ is an emotion 😅😂
🔥🔥🤭😅
UK,😁✌️
th-cam.com/video/2Dw3mgfIOf0/w-d-xo.html 😢☺
😂😂
ಮುಕಳರೆ ಅಂದ್ರೆ ಮುಕಳಿ ಹರಿ ,ಮುಕಳಿ ತುಂಬಿದ ಅಂತಾ
ಈ 17 ನಿಮಿಷ ನಿಜವಾಗಲೂ ವೇಸ್ಟ್ ಆಗಿಲ್ಲ ಸೂಪರ್ ಆಗಿದೇ 😍😍😍
ನಿಮ್ಮ ಎಲ್ಲಾ ಪ್ರಯತ್ನ ಗಳು ಅತ್ಯದ್ಭುತ.. ಇದು ಮಾತ್ರ ಎಷ್ಟು ನಕ್ಕಿದಿನಿ ಅಂತ ಹೇಳಲು ಸಾಧ್ಯವಿಲ್ಲ..ದಯಮಾಡಿ ಇನ್ನು ಹೆಚ್ಚು ಹೆಚ್ಚು ಮಾಡಿ ಅದಕ್ಕೆ ನಮ್ಮ ಪ್ರೊತ್ಸಾಹ ಸದಾ ಇರುತ್ತೇ...ದಯಮಾಡಿ ದಯಮಾಡಿ ಹೆಚ್ಚು ಹೆಚ್ಚು ಮಾಡಿ ...please...
am always big fan of ur team... ..all the best brothers and sisters.. Love u lot
ಈ ಕಿರು ಚಿತ್ರವು ಅತ್ಯಂತ ಸಹಜವಾಗಿ ಮೂಡಿಬಂದಿದೆ. ಎಲ್ಲಾ ಪಾತ್ರಗಳೂ ಚೆನ್ನಾಗಿವೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಉತ್ತಮ ಪ್ರಯತ್ನಗಳು ನಿಮ್ಮಿಂದ ದೊರೆಯಲಿ. ಶುಭ ಹಾರೈಕೆಗಳು.
ನಕ್ಕನ್ ಏನ್ ಗುರು ಇದು ಬ್ಯಾಗ್ಗ್ರೌಂಡ್ ಮ್ಯೂಸಿಕ್ ಮಾತ್ರ ಅಲ್ಟಿ ಗುರು... ಅಬ್ಬಬ್ಬಾ ಶಭಾಷ್... ಬೊಂಬಾಟ್ ಸಕ್ಕತ್ ಸೂಪರ್..
K3
ನಮ್ಮ ಕುಡುಕ ಮುಕ್ಳರೆ ಚೆಂಜ್ ಆಗವ್ನೇ ಗೊತ್ತೆ ಆಗ್ತಿಲ್ಲಾ ...😎😂😂😃👌👌👌👌👏👏👏👏
Yes 😂
@Ananda N ಕುಡುಕಾನೆ ಗುರು .ಮೊದಲು ನಾನು ಬೇರೆ ಯಾರನ್ನೊ ಮಾಡಿದ್ದೆ .ಅವನು OT ಪೆಟ್ಟು ಕುಡುಕಾನೆ ಸರಿಯಾಗಿ ನೋಡಿ
🤣🤣🤣
th-cam.com/video/2Dw3mgfIOf0/w-d-xo.html vlog
Thanks
Dialogue of the decade " ಈ ಚೆನ್ನಾಗಿರೋ ಹುಡ್ಗೀರೆಲ್ಲ ಯಾಕೆ ಸೆಡೆ ನನ್ ಮಕ್ಳಿಗೆ ಬೀಳೋದು?" 😂😂😂
😂😂😂
Sigal are 👍 this 😅
@@infoinkannada07 that's single
😂😂😂😂
th-cam.com/video/7GDPlcyfDTI/w-d-xo.html
3 ದಿನದಲ್ಲಿ 1M ಗುರು...
👏🔥💥👌👏
Super 👌
ನಮ್ಮ ಕುಡುಕನ ಅಭಿಮಾನಿಗಳು ಇದ್ದೀರಾ ✌️😀
Hu
Hum iddivi
Num haku guru
th-cam.com/video/2Dw3mgfIOf0/w-d-xo.html vlog
Muklare fans idevi
I've seen this more than 50 times.. I see this whenever felt lonely. This is completely awesome 😂❤️
Epic 😂😂😂😂
Lp
@@santoshchavan1114 Lp ??
QR code scan madi dud kalsi 50 times
I echo the same..
ಒಂದು ಸಿನಿಮಾನ ಪೂರ್ತಿ ನೋಡಿದ್ರು ಇಸ್ಟೊಂದು Entertainment ಸಿಗೊಲ್ಲ....ತುಂಭ ತುಂಭ ಚನ್ನಾಗಿದೆ....
ಮುದ್ದು..ಅಂದಾಗ.😆😁😁😁😁😁 ಎಲ್ಲರು,ತಿರುಗಿ ನೋಡಿದರು
ಯಾಕೆ ಏನ್ ಆಯ್ತು ಅಂದಳು ಹುಡುಗಿ😁😆😆😆😆😆 ಒಳ್ಳೆ ...ಕಾಮಿಡಿ
'ಯಾಕೆ ಏನಾಯ್ತು.....' cute , innocent, and sweet voice
ನಗುವಿಗೆ ಬರಾನೇ ಇಲ್ಲ, super concept, super acting ,super direction. ತುಂಬಾ ಚನ್ನಾಗಿದೆ.
Such a wonderful team!!! For sure you will reach to the top of the table ..😍
Yes
ಅಪ್ಪಜೀ ಹೀಗೆ ವಳ್ಳೋಳ್ಳೇ.... ಮಾಂಜಾ ಕೊಡ್ತಾ ಇರಿ☺️👌👌👌
ಇದೆ ರೀತಿ ಇನ್ನು ಚಿತ್ರಗಳನ್ನ ಮಾಡಿ.
ಯಾವದ್ರಲ್ಲು ನಿವು ಕಮ್ಮಿ ಇಲ್ಲಾ🙏💓😍
ಇದೇ ಕಂಟೆಂಟ್ ಇಟ್ಕೊಂಡ್ ಮೂವಿ ಮಾಡಿದ್ರೆ ಸೂಪರ್ ಹಿಟ್ ಆಗ್ತಾ ಇತ್ತು 💯💥👌👌🚗👸🧒🧑🧔🧓
En concept guru nakki nakki sakaytu sprb bro ur👌👌😂🤣
BGM yar guru madiddu, salute to that guy!🙏🏻
Ritvik Murlidhar
Alla guru short film na ee range ge madtare🔥 but star heroes movies galu nodoke bejaragutte🙄 ee thara talented directors barbeku film ge
🤗😂
😅😅
😂
s true bro
ಒಬ್ರುನ್ನು ಇಸ್ಟ ಪಡೋದು ಡ್ರೆಸ್ ನಲ್ಲಿ ಅಲ್ಲ, ಒಳ್ಳೆ ಮನಸ್ಸು ಇರೋನ್ನ ಅದು ಪ್ರೀತಿ,ಸೂಪರ್ short film god bless you brothers 😍
sikkapatte smile madidini from starting to end super 😍😍😍😀😀😀😀😀
ಹಾಳ್ ಮಾಡೋಕೆ ಇಂಥ 3 ಜನ frndz ಇದ್ರೆ ಸಾಕು ಅನ್ಸುತ್ತೆ...😁👌🤣
ಕ್ಲೈಮ್ಯಾಕ್ಸ್ ನಲ್ಲಿ ಇನ್ನೂ ಎನೋ ಬೇಕಿತ್ತು❤️
Howdu
Hwdu
2nd part ಇದೆ bro
ಹೌದು ನಂಗು ಹಾಗೆ ಅನ್ಸ್ತು
Kodtini baaa guru
ಈವಾಗ ಬರೋ ಹೊಸ ಸಿನಿಮಾಗಳು ಕೂಡ ಚೆನ್ನಾಗಿಲ್ಲ ಆದ್ರೆ ನಿಮ್ಮ ಕಿರು ಸಿನಿಮಾ very funny, comedy, romantic fantastic LOVE U ALL💗💐
Up
Nija boss
I m very very proud about our directors... I hope they lets do kannada films in big screen from this bigg cast... Wonderful comedy and acting by all the cast... Keep it we will support u always thanks.. 🥰🥰🥰
👌😍😅 ತುಂಬಾ ಚನ್ನಾಗಿ ಮಾಡಿದಿರಾ ಬ್ರದರ್ಸ್...But ಐ love ಬ್ಯೂಟಿ baby😂
Superb..... Very Nice Bro ನಾನು ಕನ್ನಡದಲ್ಲಿ ಇ ಥರಾ ವಿಡಿಯೋ ನೋಡೇ ಇಲ್ಲ. ಇಲ್ಲಿವರೆಗೂ ನಾನು ಹಿಂದಿ ವೆಬ್ ಸೀರಿಸ್ ನೋಡ್ತಾ ಇದ್ದೆ ಇವಾಗ ಕನ್ನಡ ಕೂಡ ನೋಡ್ತೀನಿ ಸೂಪರ್ ಸರ್
Ha... ನೋಡಿ 😂😂😂
Her voice, her way of talking 😊 Just beautiful ❤️
Dad anthe Dude ge.. Superb concept and screenplay
Dialogues are too good! Excellent BGM and direction!!! Keep it up guys...
Brothers actually nivu Film tegibeku , shortfilm bitbidi , super agittu shot film , olle talent 🙏🙏
ನಿಜವಾಗ್ಲೂ ಚೆನಾಗಿಲ್ಲ.
'DAD DON'T FEEL BAD'🤣
Super script n super screenplay ❤️👏👏
OMG why don't u shoot a full movie with this line. After simple aagi one love story loved this 😍
ಫ್ಫಿದ್ದಾಸೀ
@Deepak L ಕನ್ನಡ ಬರುತ್ತಾ....
th-cam.com/video/7GDPlcyfDTI/w-d-xo.html
th-cam.com/video/2Dw3mgfIOf0/w-d-xo.html 👌☺
👌👌👌👌Movie sir anna Baidu tub supr yasht time nodidru nodate irabeku movie ansute plz bega next movie g waiting.
You Guys Are Rocking And Showing Your Talent in Just 17 minutes All The Best From Kannadigas Let's Rock🔥🔥🔥🔥🔥#Mahi_Updates
ಈಸ್ಟ್ ದಿನ ಕಾಯ್ತಾ ಇದ್ದಿದ್ಕು ಸಾರ್ಥಕ 👍
His transformation is crazy!! I couldn't believe it's him 😂❤️
Adbutha mnd blwup 🐼🙈👊👊👊👊
ನಕ್ಕನ್ ಚಿಂದಿ ಗುರು😍😍 ಬ್ಯಾಕ್ಗ್ರೌಂಡ್ ಮ್ಯೂಸಿಕ್ 🔥🔥🔥🔥.....
ಗುರು ಆ ಕೊಯ್ತ ಕೊಯ್ತ ಕೊಯ್ತ ಕೊಯ್ತ ಕೊಯ್ತ ಅನ್ನೋದುನ್ನ ಎಲ್ಲಿಂದ ಹುಡ್ಕಿದ್ದೆ😂😂😂
😂😂😂koyta koyta 🤣🤣
This BGM Is Really Awesome , Kuyta Kuyta 😂😂😂🔥🔥🔥
😂😂🤣🤣
It's from abbhay(Darshan) film
th-cam.com/video/KTS5Q1toiXM/w-d-xo.html
S bro 😂😂
@@11Miw 👩🔬👩🔬👨🔬
Real talent & Real concept 😉
Benki hang madir nodri 🤩
Jai #Karnataka ❤️ Jai #DBoss
Karthika sir... Nim all videos super .bere yare yathade video madidru Nim thara hit agi madoke sadyane illa guru
Felt like climax is incomplete ...but video is chindi🔥🔥
Yes
Super
Operation will be continued antha hakidare
Actually nimge arthagila sari aagi
Yes
Dad don’t feel bad 😂 heavyyy 🔥
WE WANT MORE!!!!!!!!!!! I watched this and Amrutanjan about 30 times each...
Guru ella short film ginta sakath agide guru keeping growing👌👌👌👌👍👍👍
ಯಾರ್ಯಾರು ಇಷ್ಟುದಿನ ಕಾಯ್ತಿದ್ರಿ ಲೈಕ್ ಮಾಡಿ 👍
Kh HMO
Vijay songs dog dog Rajkumar songs
Background music
Kuytu kuytu is the emotional feeling😹😹😹😹😹😂😂😂
Chindhi dialogues and also bgm💛❤️👌🤣
ತುಂಬಾ ಚೆನ್ನಾಗಿದೆ brother yeshtu sari nodidru bore agalla innu munde banni namm kannada industry ge nimmanta pratibegalu beku all the best brothers 😍😍🤗🤗😍😍
Literally this director deserves award😀😀
Eagerly waiting for it . Sudhakar Gowda will rock it🔥🔥
Moral of the story: "Learn to drive" 😎
😅😅💯💯
😂😂
And have your own car too😂
Wow😂🤣🤣 osm niv e tara short movie madodke nam deshdale innu male bele yella chang agtirodu 🤭😍
ತುಂಬಾ ಒಳ್ಳೆಯ ಶಾರ್ಟ್ ಮೂವಿ ನಿಮ್ಮ ತಂಡಕ್ಕೆ ಶುಭವಾಗಲಿ
13:00 was epic dialogue 😂😂😃😄
Expectations was set high because of previous 2 contents. This was really a good one. But didn't meet expectations. Over all ಜೈ ಮೇಕಪ್ ರಾಣಿ, ಜೈ ಕುಡುಕರ ರಾಜಾ.👍
I watched all your projects, awesome 😎 keep going keep rocking good luck 👍❤️
ಚರಂಡಿ ಕಪ್ಪೆ ಗು ಹೆಣ್ಣು ಬೀಳಬಹೂದು
ಲಂಡನ್ ದೊರೆಗೂ ಸಿಂಗಲ್ ಲೈಫ್ ಇರಬಹುದು
😂😂😂ಪ್ರೀತಿ ಮಾಡಬಾರದ್ದು
ಮಾಡಿದರೆ
ಕಾರ್ ಕಲಿಯೋದ್ದು ಮರೆಯಬಾರದ್ದು
ಕಿರುಚಿತ್ರ ಹೇಳಿದ ಪಾಠವಿದ್ದು
ಅದರ ವೇದಾದ ಸಾರವೇ ಕೇಳಿದ್ದು!!!!
😂😂😂
ನಿಜವಾದ ಮಾತು 🤣🤣🤣
Sari kanamma🙏
😂😂👌👌supper akka😂
Ababa Yenta Maathu 😂💥🔥
Super 👌
ಮುಕ್ಲ್ಯಾರೆ ಫುಲ್ ಕಾಮಿಡಿ ಗುರು 👌ಸೆಡೆ ಸೂಪರ್ 😍🥰🥰🥰
Hats off to director and artists.
Such a wonderful concept 🥰
Spr agidhe 😍
ಸೂಪರ್ ರಿ ನಮ್ದು ಜೂಸ್ ಶಾಪ್ ಇದೆ ಬನ್ನಿ ಜೂಸ್ ಕೂಡಿರುವಂತಿ
ಸೂಪರ್ ಆಗಿ ಮಾಡಿದಿರಾ ಅಭಿನಂದನೆಗಳು ಒಳೆದು ಆಗ್ಲಿ
👌🔥😎👍 industry yalli Itara first narmal and fentastic dialogs super hit punch dialogs 😂😂😅🤣
Crazyyyy😂🤣🤣dude don't feel bad😂🔥..
Sprr.. sprr.sspppprrr.. nanage tumba tumba esta aythuu.. esto olle short movei waa
6:30 was awesome
Namm appa ಮುಕ್ಲಾರೆ ಆಸ್ತಿ ಮಾಡಿದರೆ😂😂
Awesomeness n simply superb😍
These days.. Kannada short movies are far better than sandalwood movies
And don't forget to donate 5rs... Content was worth 100rs
Very true
Khandita navu pakka pay madtivi yakandre intha talent irorige support madtivi
For this comment likes r 143
ಸೂಪರ್ ಅದ್ಭುತ ರಿಯಲ್ಲಿ ಯಾವುದೇ ತರಹದ ಮನಸ್ಸಿಗೆ ಯಾರಿಗೂ ನೋವಾಗುವ ರೀತಿ ಸಂದೇಶ ಇಲ್ಲ ನಿಮ್ಮ ಎಲ್ಲರ ಪ್ರಯತ್ನ ತುಂಬಾ ಅದ್ಭುತವಾಗಿ ಮೂಡಿ ಬಂದಿದೆ ಹೀಗೆ ಮುಂದುವರಿಸಿ ರಿಯಲಿ ರಿಯಲಿ ರಿಯಲಿ ರಿಯಲಿ ಅದ್ಭುತ ಅದ್ಭುತ ಅದ್ಭುತ ಅದ್ಭುತ 😂
ನಿಮ್ಮ ಬೆಳವಣಿಗೆ ಇನ್ನೊಷ್ಟು ಉನ್ನತ ಮಟ್ಟಕ್ಕೆ ಹೇರಲಿ ಬಹಳ ಅದ್ಬುತ ವಾಗಿದೆ ಹೀ ವಿಡಿಯೋ ಸೂಪರ್ ಯಲ್ಲರೂ ಚನ್ನಾಗಿ ಆಕ್ಟಿಂಗ್ ಮಾಡಿದ್ದೀರಿ ದೇವರು ಹೊಳ್ಳೆದು ಮಾಡಲಿ 💙🥰🥰😍😘✌️😎
ಮತ್ತೆ ಗಂಡ್ಸು ಗಿ ಯಾಕೇ ಹುಟ್ಟುಬೇಕಿತ್ತು😂😂😂👌👌👌👌👌
13:00
Ultimate film. It's a top level entertainment. God bless everyone
Sudha bro I'm ur biggest fan......💖🤩😍
3 janrali sudha yaru bro
U guys deserve the big screen and also keep posting short videos. 😍😍❤
All the best from worldwide Raghavendra rajkumar Fans ❤️
yar guru ninu ella video lu ninde hawa,😜
@@PRASHANTHUBBALLI Ista ayta bro😉
Super👌👌👌👌
ತುಂಬಾ ಚನ್ನಾಗಿ ಇದೆ. 👌👌👌👌👌
U guys are nailed it and Killed it...😂😂 U guys are just rock...👍🏼🔥🔥
ಗಿಚ್ಚಿ ಗಿಲಿ ಗಿಲಿ ,ಸುಧಾಕರ್ ಗೌಡ ದೊಡ್ಡ ಮಟ್ಟದಲ್ಲಿಗೆಲ್ಲಲಿ 💥💥
Thank u sir
ನಾನು ಈ ವಿಡಿಯೋಗೆ ಲೈಕ್, ಶೇರ್, ಕಾಮೆಂಟ್ &ಸಬ್ಸ್ಕ್ರೈಬ್ ಮಾಡಲು ಕಾರಣ ಅವರು ಮೂರು ಜನ Top Level ಅಲ್ಲಿ ಬರಗೆಟ್ಟಿದ್ದಿವಿ ಅನ್ನೋ ಪದಕ್ಕೆ
⚡🔥🔥🔥👌👌👌🤣🤣superb Bros 🔥🔥
Her voice is so cute.. 🤗
En dilouge en background music bro nimdhu spr 😍🎵🎶the future edhe nim team ge
I had a wide smile on my face while watching...it was funfilled something worth watching
Crazy concept 🤩
well organised screenplay!..Great team work😍
Seriously, you guys are really awesome!! I ENJOY watching all your short movies multiple times.. Nice stress buster... 👌
ಹೀರೊ ಇದ್ದಂಗ್ ಇದೀನಿ.. ನನ್ನ ಹೆಗ್ಗಣ ಅಂತಾರ.....😂😂😂
ಅಮೃತಾಂಜನ್ ಅಷ್ಟು ಕಿಕ್ ಕೊಟ್ಟಿಲ್ಲ, ಅಮೃತಾಂಜನ್ ಅಲ್ಲಿ ಇರೋ ಕೋಲಾರ ಕನ್ನಡ ಅಂತೂ ಸೂಪರ್ 👌
S bro
Howdu😉
th-cam.com/video/2Dw3mgfIOf0/w-d-xo.html vlog
Moral of the story -"first car driving kalibeku"
Sss
Ondh ondh moment nu super .. thumba chanagidhe... Heege thumba videos madtha eri... Congratulations 🎉 Famous agtha eri ennu jaasthi 🔥
Chindi guys, respect all your efforts to give such fabulous content
Keep Rocking Forever
Waiting for next part of this project this video was amazing we laughed from our inside we dnt feeled bored in any scenes pls upload 2 videos we will be waiting for next video
Ultimate short movie ಮಾಡಿದೀರಾ... ಬ್ರೊಸ್... all the best ನಿಮ್ಮ entire team ಗೆ.. keep rocking 😍🤩❤