ಅಮೃತಬಳ್ಳಿ ಕಷಾಯ, ಇದನ್ನು ಎಷ್ಟು ಹೊಗಳಿದರೂ ಸಾಲದು! | Vijay Karnataka
ฝัง
- เผยแพร่เมื่อ 20 ก.ย. 2024
- ಮನೆಯಂಗಳದಲ್ಲಿ ಸುಲಭವಾಗಿ ಬೆಳೆಸಬಹುದಾದ, ಹಾಗೂ ಆಗಾಧ ಪ್ರಮಾಣದಲ್ಲಿ ಔಷಧೀಯ ಗುಣ ಹೊಂದಿರುವ ಈ ಅಮೃತ ಬಳ್ಳಿಯನ್ನು ಎಷ್ಟು ಹೊಗಳಿದರೂ ಸಾಲದು. ಅಷ್ಟೇ ಏಕೆ ಇದರ ಎಲೆ, ಕಾಂಡ, ಬೇರು ಎಲ್ಲವೂ ಔಷಧೀಯ ಗುಣಗಳನ್ನು ಹೊಂದಿದೆ. ಬನ್ನಿ ಇಂದಿನ ವಿಡಿಯೋದಲ್ಲಿ ಅಮೃತ ಬಳ್ಳಿ ಕಷಾಯ ಮಾಡುವುದು ಹೇಗೆ ಎಂಬುದನ್ನು ನೋಡೋಣ..
Our Website : Vijaykarnataka...
Facebook: / vijaykarnataka
Twitter: / vijaykarnataka
Thank you for helping me to do kashaya
Thank u mam for giving useful information
Beautiful information 👌
Yav time nali kudibeku
Amrutha balleyghe vandanegalu
Can a new mom(ಬಾಣಂತಿ)drink this
Yes, this is too good. Especially for this situation. It is a godsend. Sanjivani for this critical times. It grows profusely. If freshly grown herb not available you can take tablets ( both Patanjali & SiriSiri ie Ravishankar guruji ).
Acc.to ayurveda, only the stem with the papery white layer is used for kashaya. Not the leaves
super
The very useful message.
ಎಸ್ಟು ಎಳೆಗಳನ್ನು use ಮಾಡಬೇಕು
Belavannu yake kudisabaradhu
Is amruth balli and money plant same??
No
Hii
Modalu kannada chennagi kaliyiri. A nanthara thataragi.
yav timenalli tegdukollbeku
ಸರಿಯಾಗಿ ಕನ್ನಡ ಕಲಿರಿ ಅಥವಾ ಇಂಗ್ಲಿಷ್ ಕಲಿಯಿರಿ