ಕಲ್ಕುಡ ಕಲ್ಲುರ್ಟಿ ಹುಟ್ಟಿದ್ದೆಲ್ಲಿ? ಮೂಲಸ್ಥಾನ ಎಲ್ಲೆಲ್ಲಿದೆ? ಸಂಶೋಧನೆ..ಅಧ್ಯಯನ/KALKUDA KALLURTI

แชร์
ฝัง
  • เผยแพร่เมื่อ 11 ธ.ค. 2020
  • ಕಲ್ಕುಡ ಕಲ್ಲುರ್ಟಿ ಮೂಲಸ್ಥಾನದ ಬಗ್ಗೆ ವಿನಾಕಾರಣ ಗೊಂದಲಗಳನ್ನು ಸೃಷ್ಟಿ ಮಾಡಲಾಗುತ್ತಿದೆ. ಕರಾವಳಿಯ ದೈವಗಳೆಂದರೆ ನಮ್ಮ ಪೂರ್ವಜರು. ನಮ್ಮ ಪೂರ್ವಜರ ಜೊತೆಗೆ ಬಾಳಿ ಬದುಕಿದವರು. ಸೌಹಾರ್ಧತೆಯ ಪ್ರತೀಕವಾಗಿರುವ ದೈವಗಳ ಹೆಸರನ್ನು ಇದೀಗ ರಾಜಕೀಯ ಕಾರಣಕ್ಕಾಗಿ ಧರ್ಮ-ಧರ್ಮಗಳನ್ನು ಎತ್ತಿಕಟ್ಟಲು ಬಳಸಲಾಗುತ್ತಿದೆ. ಕಲ್ಕುಡ ಕಲ್ಲುರ್ಟಿ ಜೈನಾದಿಗೆಯ ಮೂಲಸ್ಥಾನವನ್ನು ಹೊಂದಿರುವವರು. ಅರಸೊತ್ತಿಗೆ ಪಟ್ಟ ದೈವಗಳಾಗಿರುವ ಕಲ್ಕುಡ ಕಲ್ಲುರ್ಟಿ ಯಾವುದೋ ಖಾಲಿ ಗುಡ್ಡದಲ್ಲಿ ಮೂಲಸ್ಥಾನವನ್ನು ಹೊಂದಿಲ್ಲ. ಕಲ್ಕುಡ ಕಲ್ಲುರ್ಟಿ ಹುಟ್ಟಿ, ಬದುಕಿ, ಸಾಧಿಸಿ, ಜೋಗ ಬಿಟ್ಟು ಮಾಯವಾಗಿ ರಾಜನ್​ ದೈವವಾಗುವರೆಗಿನ ಮೂಲಸ್ಥಾನಗಳನ್ನು ಅಧ್ಯಯನ ಮಾಡಿ ಸಚಿತ್ರ ವರದಿಯನ್ನು ನಿಮ್ಮ ಮುಂದಿಡಲಾಗಿದೆ. ನೋಡಿ, ಕೇಳಿ ಮತ್ತು ಹಂಚಿಕೊಳ್ಳಿ...
    #Kalkuda #Kallurti #Jain #Bahubali #Gommateshwara

ความคิดเห็น •