Traveni,I have prepared Heerekai Engayi, it was very tasty. You have given a good suggestion for frying before filling masala to Where laying, hence it is cook the vegetable. Any one can prepare very easily. Totally it is very tasty Paulya.
After reading your massage mam I have no words to express anything. Just I can say 🙏🙏🙏🙏🙏🙏🙏🙏. Thank you mam for your support 🙏🙏🙏🙏. Need your continued support to me in coming days. Thank you mam🙏🙏🙏
ಸರಿ ಅಕ್ಕಾ ಮುಂದಿನ ದಿನದಲ್ಲಿ ಮಾಡಿ ತೋರಿಸುವ ಪ್ರಯತ್ನ ಮಾಡುತ್ತೇನೆ ನಾನು ಮಾಡಿರುವ ನುಗ್ಗೆಕಾಯಿ ಸಾಂಬಾರ್ ರೆಸಿಪಿ ಒಮ್ಮೆ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ ಅಕ್ಕಾ th-cam.com/video/wXDuyW3Kh_k/w-d-xo.html
@@UttarakarnatakaRecipes ತುಂಬಾ ಧನ್ಯವಾದಗಳು ಅಕ್ಕ.. ನಿಮ್ಮ ಸರಳತೆ ನನಗೆ ತುಂಬ ಇಷ್ಟವಾಯಿತು. Reply ಮಾಡಿದಕ್ಕೆ ಧನ್ಯವಾದಗಳು. ಮತ್ತು ನಾನು ನಿಮಗಿಂತ ಚಿಕ್ಕವಳು ಸೋ ತಂಗಿ ಎಂದು ಕರೆಯೆರಿ. ನಾನು ಕೂಡ ಸವದತ್ತಿ ಕಡೆಯವಳು. ಆದ್ರೆ ಹುಟ್ಟಿ ಬೆಳದಿದ್ದು ಬೆಂಗಳರಿನಲ್ಲಿ. ಅದಕ್ಕಾಗಿ ನಮ್ಮ ಅಡಿಗೆ ನಿಮ್ಮ ಚಾನೆಲ್ ನಲ್ಲಿ ನೋಡಿ ಮಾಡುತ್ತೇನೆ
ಹೀರೆಕಾಯಿ ಎಣ್ಣೆಗಾಯಿ ಸೂಪರ್ ❤️❤️
ತುಂಬಾ ಧನ್ಯವಾದಗಳು ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
Super triveni avare ....uttar karnataka adugegalu bhala ishta ....👌👌
ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🙏🙏🙏🙏
Amma nanu nivu maduva pratiyondu adigedu video nodine nanu adige madodu.... Navu kuda utra karnatakadavaru... Adre Bengalore nalli idivi...... Nimma e karyakke 🙏🙏heart fully thank you amma...
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ. ನಾವು ಕೂಡ ಬೆಂಗಳೂರಿನಲ್ಲಿ ಇರೋದು ಖುಷಿ ಆಯ್ತು ನಿಮ್ಮ ಸಂದೇಶ ನೋಡಿ 🙏🙏🙏
Super hirekaye Ane gayi recipe Mam 🥰🥰
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏
Erekaai.Ennagayi.palle.tumba.channagide.medam.vidio.1.30.link.nodi.Vidio.santhosh.ayyitu..dhanevadagalu🙏🙏🙏🙏🙏
ಧನ್ಯವಾದಗಳು ಸರ್🙏🙏🙏🙏
Naanu try maadhe, Chalo agyathri.. thank you ❤
ತುಂಬಾ ಧನ್ಯವಾದಗಳು ಅಕ್ಕಾ ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
Evattu try madide 👌🏻 ettu👏🏻
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻
ತುಂಬಾ ಚೆನ್ನಾಗಿದೆ ಮೇಡಮ್ ರುಚಿ
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏
thumba chenagi bandiade amma 😊
ಸೂಪರ್ ಅತ್ತಿಗೆಯವರೆ. Try ಮಾಡ್ತೀನಿ
ಧನ್ಯವಾದಗಳು ಅಣ್ಣವರೆ🙏🙏🙏🙏🙏
Super Amma my feveret hirekaayi ennegaayi palya 😋😋
Amma koneyali nivu maaduva tappu torisi nodalu tumba kushi agute please torisi.
Howdu
ಅದು ಬೇಡ ಅಂತ ಕಳಿಸುತ್ತಾರೆ ಅವರಿಗೆ ಏನು ಹೇಳೋದು????
ಕೆಲವು ಜನ ಬೇಡ ಅಂತಿದ್ದಾರೆ ಅಕ್ಕಾ?????
Super.recipi.akka.🌹👌
My fevrect recipe akka tamato akalwa akka 🥰🥰🙏🤤🤤 mouth watering recipe akka
ನಿಮ್ಮ ಅಭಿಪ್ರಾಯಕ್ಕೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ🙏🙏🙏🙏
Heerekayi ennegayi palye with curd mosara li ura madidare super masta erathe..ri treeveni
ಹೌದು ಸರ್ ಜೋಳದ ರೊಟ್ಟಿ ಜೊತೆ ಒಳ್ಳೆ ಜೋಡಿ. ಧನ್ಯವಾದಗಳು🙏🙏🙏🙏
Humm..ri treeveni
Mouth watering heerikayi palya dear Triveni.
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏🙏🙏
Wow masta aagetri akka hirekayi pallya
ತುಂಬಾ ಧನ್ಯವಾದಗಳು ಅಕ್ಕಾ🙏🙏🙏🙏🙏
Super recipe 😋
Thank you for your support 🙏🙏🙏🙏
Nice recipe tried it with readymade Kanda lasoon masala very 😋 tasty
Thank you for your support 🙏🙏🙏
Ek number 👌
ತುಂಬಾ ತುಂಬಾ ಧನ್ಯವಾದಗಳು ಸರ್ ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
Bhalaa super aagi bandide mam hirekai palya thank you
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
ಬಹಳ್ ಚೊಲೋ ಅತ್ರಿ👌
ಧನ್ಯವಾದಗಳು ಸರ್ ನಿಮ್ಮ ಅಭಿಪ್ರಾಯಕ್ಕೆ🙏🙏🙏🙏
@@UttarakarnatakaRecipes ಇವತ್ತು ಮಾಡಿದ್ದೆ ಬಹಳ ರುಚಿಕರವಾಗಿತ್ತು, ನಿಮ್ಮಗೆ ದಾನ್ಯವಾದಗಳು
Very easy n simple recipe maam
Thank you so much
Thank you mam for your support 🙏🙏🙏🙏
ನಿಮ್ಮು ಎಲ್ಲಾ ಅಡುಗೆ ಪದಾರ್ಥ ಗಳು ಜವಾರಿ., ಆರೋಗ್ಯಕರ mam 👍
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
Akka super , excellent 👌👌, I will try this sure
ತುಂಬಾ ಧನ್ಯವಾದಗಳು ಸರ್ ನಿಮ್ಮ ಬೆಂಬಲ ಸದಾ ಹೀಗೆ ಇರಲಿ. ಧನ್ಯವಾದಗಳು🙏🙏🙏🙏
Palay tumba chennagide ri
ತುಂಬಾ ಧನ್ಯವಾದಗಳು ಸರ್🙏🙏🙏🙏
I tried this recipe super taste
Thank you mam for your support and feedback after preparation 🙏🙏🙏
👌👌 mast agetti
ಧನ್ಯವಾದಗಳು ಅಕ್ಕಾ🙏🙏🙏🙏
Wow super even we also uttar karnataka anty
Thank you for your support 🙏🙏🙏🙏🙏
ಸುಪರ್ ಅಕ್ಕ ನಿಮ್ಮ ಹಿರೆಕಾಪಲೆ
ಧನ್ಯವಾದಗಳು ಸರ್🙏🙏🙏🙏
Simple recipe madam.... 😊😊😊nice
ಧನ್ಯವಾದಗಳು ಅಕ್ಕಾ🙏🙏🙏🙏
ಹೀರಿಕಾಯಿ ಎಣ್ಣೆಗಾಯಿ ಸೂಪರ್ ಆಗ್ಯಾದರಿ ತ್ರಿವೇಣಿ ಅಕ್ಕಾ 👌👌👌👌👌
ಧನ್ಯವಾದಗಳು ಅಕ್ಕಾ ನಿಮ್ಮ ಅಭಿಪ್ರಾಯಕ್ಕೆ🙏🙏🙏🙏
Hi ri akka
I have to seen your cooking channel from 2months ,it will be awesome...
So please make for me samosa
Thank you for your support. Please check this link
th-cam.com/video/AeYGpqDrjVI/w-d-xo.html
ಸೂಪರ್ ಎಲ್ಲ addge ಸೂಪರ್ my name is ramya
ತುಂಬಾ ಧನ್ಯವಾದಗಳು ರಮ್ಯಾ ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
Super 😋😋😋yummy
Thank you mam for your support 🙏🙏🙏🙏
ಅಕ್ಕ ನೀವು ಮಾಡೋ ಅಡುಗೆ ಮಸ್ತ್ ಇರುತ್ತೆ
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
Tumba chenagi bantu rii hirekayi palya
ತುಂಬಾ ತುಂಬಾ ಧನ್ಯವಾದಗಳು ಸರ್ ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ 🙏🙏🙏
😋😋 my favourite vegetable tq sister
Thank you for your support 🙏🙏🙏🙏🙏
Wow mast recipe
ಧನ್ಯವಾದಗಳು ಅಕ್ಕಾ🙏🙏🙏🙏
Traveni,I have prepared Heerekai Engayi, it was very tasty. You have given a good suggestion for frying before filling masala to Where laying,
hence it is cook the vegetable. Any one can prepare very easily.
Totally it is very tasty Paulya.
After reading your massage mam I have no words to express anything. Just I can say 🙏🙏🙏🙏🙏🙏🙏🙏. Thank you mam for your support 🙏🙏🙏🙏. Need your continued support to me in coming days. Thank you mam🙏🙏🙏
Heerekayi Ennegayi Uttara Karnataka da bhaala mandi favourite palle.Bisi Jolada Rotti,Heerekai Ennegayi matta Tuppa hakkondu tindra Swarga.Howdalla ri Patilre? 👌💞
ಸರಿಯಾಗಿ ಹೇಳಿದ್ದೀರಿ ಅಕ್ಕಾ ಬದನೆಕಾಯಿ ಎಣ್ಣೆಗಾಯಿ ಹೀರೆಕಾಯಿ ಎಣ್ಣೆಗಾಯಿ ಕಾಳು ಪಲ್ಯ ಇದ್ದರೆ ಫುಲ್ ಮಿಲ್ಸ್ ಅಲ್ವಾ ಅಕ್ಕಾ. ಧನ್ಯವಾದಗಳು ಅಕ್ಕಾ🙏🙏🙏🙏
super palya beku palya
🙏🙏🙏🙏🙏🙏🙏
Will try this
Please share your comment after preparation 🙏🙏🙏🙏🙏
Super recipe
ಧನ್ಯವಾದಗಳು ಸರ್🙏🙏🙏🙏
Nice 👍😊
ಧನ್ಯವಾದಗಳು ಅಕ್ಕಾ🙏🙏🙏🙏
Superb
Thank you for your support 🙏🙏🙏🙏
super
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
Super akka test🔥🔥
Thank you for your support 🙏🙏🙏
Super akka
ಧನ್ಯವಾದಗಳು ಅಕ್ಕಾ🙏🙏🙏🙏
👌👌
🙏🙏🙏🙏
super 👍
ಧನ್ಯವಾದಗಳು🙏🙏🙏🙏
Super Akka..
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
Super sister
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏
Wow sis superrrrrr
ಧನ್ಯವಾದಗಳು ಅಕ್ಕಾ🙏🙏🙏🙏
Super
ಧನ್ಯವಾದಗಳು🙏🙏🙏🙏
Ennegayis suuuper ri
ಧನ್ಯವಾದಗಳು ಅಕ್ಕಾ🙏🙏🙏🙏🙏
Super triveni. But masale khara namage gottilla. Neevu torrisi. Palle tumba chennagide. Nice vlog
ಧನ್ಯವಾದಗಳು ಅಕ್ಕಾ ಇದನೊಮ್ಮೆ ನೋಡಿ
th-cam.com/video/li5cHK6jA5k/w-d-xo.html
Thank you
Super madam
ಧನ್ಯವಾದಗಳು ಅಕ್ಕಾ🙏🙏🙏🙏
Very nice aunty
ಧನ್ಯವಾದಗಳು ಸಿಸ್ಟರ್🙏🙏🙏🙏
Super video sis
ಧನ್ಯವಾದಗಳು ಸರ್🙏🙏🙏🙏
Nice akka
ತುಂಬಾ ತುಂಬಾ ಧನ್ಯವಾದಗಳು 🙏🙏🙏🙏
Masala khara andre heg madbekuu
No.1
ಧನ್ಯವಾದಗಳು ಸರ್🙏🙏🙏🙏
Madam hagalakaye sabar made thelese please
ಸರಿ ಅಕ್ಕಾ ಮುಂದಿನ ದಿನದಲ್ಲಿ ಮಾಡಿ ತೋರಿಸುವ ಪ್ರಯತ್ನ ಮಾಡುತ್ತೇನೆ ನಾನು ಮಾಡಿರುವ ನುಗ್ಗೆಕಾಯಿ ಸಾಂಬಾರ್ ರೆಸಿಪಿ ಒಮ್ಮೆ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ ಅಕ್ಕಾ
th-cam.com/video/wXDuyW3Kh_k/w-d-xo.html
Supar
Thank you for your support 🙏🙏🙏🙏
Thanks akka
🙏🙏🙏🙏🙏ಅಕ್ಕಾ
❤
🙏🏻🙏🏻🙏🏻🙏🏻🙏🏻
😋😋🤤🤤👌👌❤❤
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻🙏🏻
Akka show masala kara receipe what all items u put in preparing masala do video and send
Akka masala khaara recipi plz
ತಗೊಳ್ಳಿ ಅಕ್ಕಾ
th-cam.com/video/li5cHK6jA5k/w-d-xo.html
Soya cunks palya madi torisi mam
ಇದನ್ನು ಒಮ್ಮೆ ನೋಡಿ
th-cam.com/video/30vB271V11A/w-d-xo.html
Nan magand brithaday aiti kartik Salimath anta helli sis ok na wishes helli
ಹುಟ್ಟು ಹಬ್ಬದ ಶುಭಾಶಯಗಳು ಕಾರ್ತಿಕ್ ಸರ್🙏🙏🙏🙏
ಎಣ್ಣೆಗಾಯಿ ಮುದ್ದೆ ಜೊತೆ ಚೆನ್ನಾಗಿರುತ್ತಾ ಅಕ್ಕ ?
ಇದು ಚಪಾತಿ ಅಥವಾ ಜೋಳದ ರೊಟ್ಟಿ ಜೊತೆ ಚೆನ್ನಾಗಿರುತ್ತೆ. ಧನ್ಯವಾದಗಳು ಸರ್🙏🙏🙏🙏
👌
ಧನ್ಯವಾದಗಳು ಅಕ್ಕಾ🙏🙏🙏
Namma hudugige hi heli ramya
ಸರಿ ಹೋಗಲ್ಲ ಅಂತ ಅನಿಸುತ್ತೆ ಸರ್🙏🙏🙏🙏🙏
Tq
ತುಂಬಾ ಧನ್ಯವಾದಗಳು ಸರ್ 🙏🙏🙏🙏
Masala khara recipe please
ತಗೊಳ್ಳಿ ಅಕ್ಕಾ
th-cam.com/video/li5cHK6jA5k/w-d-xo.html
ಒಗಟಿನ ಉತ್ತರ ವಾಹನ
ಅಕ್ಕಾ ಸರಿಯಾದ ಉತ್ತರ ನದಿ
Sorekayi palya hege madodu helikodi
Super recipe mam 😊😊👏🏼👏🏼👏🏼 and tommarow is my brother birthday please wish him ,his name is nagayya plzz mam
ಧನ್ಯವಾದಗಳು ಸರ್. ಇವತ್ತಿನ ವಿಡಿಯೋ ನೋಡಿ🙏🙏🙏🙏
@@UttarakarnatakaRecipes ok tq mam
🙏👌👌👌👌
ಧನ್ಯವಾದಗಳು ಸರ್🙏🙏🙏🙏
Girijashankar Madiwalar
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏
😋
ಧನ್ಯವಾದಗಳು ಅಕ್ಕಾ🙏🙏🙏🙏
Madam,masala khara andhre yavv powder saaru pudi na madam
ಅಕ್ಕಾ ಈ ಲಿಂಕ್ ಒಮ್ಮೆ ನೋಡಿ
th-cam.com/video/li5cHK6jA5k/w-d-xo.html
SUPER 👍👌. I liked your video & subscribed your channel already
Thank you for subscribe my channel. Welcome to uttar Karnataka recipe family. Need your continued support to me in coming days. Thank you sir🙏🙏🙏🙏
Answer: vaahana(vehicle)
ಸರಿಯಾದ ಉತ್ತರ ನದಿ
Super video madam
Thank you for your support 🙏🙏🙏🙏🙏
Kara andralla enenu samaanu hakidira heliralla akkavre
Hi👌👌👌
ನಮಸ್ಕಾರ 🙏🙏🙏
Guralu powder Andre thilisi
ಅಕ್ಕಾ ಗುರೆಳ್ಳು ತಗೊಂಡು ಮಿಕ್ಸಿಯಲ್ಲಿ ಪುಡಿ ಮಾಡಿಟ್ಟುಕೊಂಡಿದ್ದು ಅಕ್ಕಾ. ಧನ್ಯವಾದಗಳು🙏🙏🙏🙏
ಮಸಾಲೆ ಖಾರ ಏನು ಏನು ಹಾಕಿ ಮಾಡುತ್ತೀರಾ
ಇದನೊಮ್ಮೆ ನೋಡಿ ಅಕ್ಕಾ
th-cam.com/video/li5cHK6jA5k/w-d-xo.html
ಧನ್ಯವಾದಗಳು ಅಕ್ಕಾ🙏🙏🙏
Nivu banglore alli yallirodu akka
ಅಕ್ಕಾ ಮನೆ ನೆಲಮಂಗಲ ರೋಡ್ ನಲ್ಲಿ ಮಾಕಳಿ ಇದೆ ಅಲ್ವಾ ಅದರ ಹತ್ತಿರ ಇದೆ ಅಕ್ಕಾ 🙏🙏🙏🙏
Nanu igalle madatenri Akka
ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿ ಅಕ್ಕಾ ಧನ್ಯವಾದಗಳು🙏🙏🙏🙏🙏
ಮಾಸಲ ಕರ ಹೆಗೆ ಮಡುವುದು
ಒಮ್ಮೆ ಈ ಲಿಂಕ್ ಚೆಕ್ ಮಾಡಿ
th-cam.com/video/li5cHK6jA5k/w-d-xo.html
Hello sister khaara masala power send madi link
ಒಮ್ಮೆ ಈ ಲಿಂಕ್ ನೋಡಿ
th-cam.com/video/li5cHK6jA5k/w-d-xo.html
Nanna Ammana bir day
ಅಮ್ಮ ಹುಟ್ಟು ಹಬ್ಬದ ಶುಭಾಶಯಗಳು ಇವತ್ತಿನ ವಿಡಿಯೋ ನೋಡಿ🙏🙏🙏🙏
ಮಸಾಲೆ ಖಾರದ recipe link hakilla😞
ತ್ರಿವೇಣಿ ಪಾಟೀಲ್
ಸೂಪರ್ ಅಕ್ಕ ಹಿರೇಕಾಯಿ ಪಲ್ಯ
ತುಂಬಾ ಧನ್ಯವಾದಗಳು ಅಕ್ಕಾ
ತುಂಬಾ ಧನ್ಯವಾದಗಳು ಅಕ್ಕಾ . ನಿಮಗೂ ಹಾಗೂ ಕುಟುಂಬದ ಸದಸ್ಯರಿಗೂ ದೀಪಾವಳಿ ಹಬ್ಬದ ಶುಭಾಶಯಗಳು 🙏🙏
Bell
Akka Nama thangi birthday Ede wish madi avala hesaru Shreya mathe Nanage hi madi
ಸರಿ ಅಕ್ಕಾ/ಸರ್ ಇವತ್ತಿನ ವಿಡಿಯೋ ನೋಡಿ🙏🙏🙏🙏
Masala Kara illa andra adannu bittu madboda
ಖಂಡಿತ ಮಸಾಲಾ ಖಾರ ಇಲ್ಲಾ ಅಂದರೆ ಸ್ಕಿಪ್ ಮಾಡಿ ಗರಂ ಮಸಾಲಾ ಇದ್ದರೆ ಹಾಕಿ ಅಕ್ಕಾ 🙏🙏🙏
@@UttarakarnatakaRecipes ತುಂಬಾ ಧನ್ಯವಾದಗಳು ಅಕ್ಕ.. ನಿಮ್ಮ ಸರಳತೆ ನನಗೆ ತುಂಬ ಇಷ್ಟವಾಯಿತು. Reply ಮಾಡಿದಕ್ಕೆ ಧನ್ಯವಾದಗಳು. ಮತ್ತು ನಾನು ನಿಮಗಿಂತ ಚಿಕ್ಕವಳು ಸೋ ತಂಗಿ ಎಂದು ಕರೆಯೆರಿ. ನಾನು ಕೂಡ ಸವದತ್ತಿ ಕಡೆಯವಳು. ಆದ್ರೆ ಹುಟ್ಟಿ ಬೆಳದಿದ್ದು ಬೆಂಗಳರಿನಲ್ಲಿ. ಅದಕ್ಕಾಗಿ ನಮ್ಮ ಅಡಿಗೆ ನಿಮ್ಮ ಚಾನೆಲ್ ನಲ್ಲಿ ನೋಡಿ ಮಾಡುತ್ತೇನೆ