ರೆಂಬೆ ಕೊಂಬಿಯ ಮ್ಯಾಲ ಹಾಡುವದು ಹೇಗೆ || Rembe Kombe Mele |Moodala mane kannada Serial Song 🔥
ฝัง
- เผยแพร่เมื่อ 22 พ.ค. 2021
- ರೆಂಬೆ ಕೊಂಬಿಯ ಮ್ಯಾಲ ಹಾಡುವದು ಹೇಗೆ || Rembe Kombe Mele |Moodala mane kannada Serial Song
For sponsorship & Business enquiries : sangeethamane1724@gmail.com
#Howtosingrembekombeyamele
#Moodalamaneserialtitlesong #Moodalamane
#Sangeethmane #kannadaserialtitlesong
Written by: Shri Chandrashekhar Kambar
Music by : Dr C Ashwath
Kannada Lyrics:
ಹಾದಿ ಬೀದೆಲ್ಲಾ ತಂಪಾ ನೆರಳ… ಸೋಕಿ
ರೆಂಬೆ ಕೊಂಬಿಯ ಮ್ಯಾಲ ಗೂಡ ಕಟ್ಟಿದಾವ
ರೆಕ್ಕೆ ಬಲಿತ ಹಕ್ಕಿ ಗುಡಿ ಮ್ಯಾಲ ಮಲಿಗ್ಯಾವ ಮರಿ ಹಕ್ಕಿ
ದೂರ ದೇಶದ ವಲಸಿದ ಹಕ್ಕಿಗೂ ಐತಿ ಜಾಗಾ ಒಳಗ
ಬನ್ನಿರಿ ನೀವು ನಮ್ಮ ಬಳಗ llಪll
ಹಳೆಯ ಭಾವಿಯ ತಳದ ನೀರಿನಾಗ
ಹಸರ ಚಿಗರತಾವ
ಬೇರಿನ ಮೊಳಕೆ ಒಡಿಯತಾವ
ಭೂತ ಪ್ರೇತಾಳ ಜೋತ ಬಾವಲಿ
ಮ್ಯಾಲ ತೂಗತಾವ
ಮರದಾಗ ಕರಗ ಕುಣಿಯತಾವ ll1ll
ಮರದ ಎಲಿ ನೆರಳು ಮನಿಯ ಗ್ವಾಡಿ ಮ್ಯಾಲ
ಆಡತಾವ ಆಟ
ಮೂಡ್ಯಾವ ತೊಗಲ ಗೊಂಬಿ ಆಟ
ಕರುಳ ಬಳ್ಳಿಯ ಕಥೆಯ ಹೇಳತಾವ
ನೋಡ್ರಿ ಶಾಂತ ಚಿತ್ತ
ನಾವು ನೀವು ಅದರ ಭಾಗ ಮಾತ್ರ ll2ll
..................
English Lyrics:
Haadi beediyalla tampa nerala soki
rembi kombi ya melya gud kattidava
rekki balita hakki
goodi myala maligyava mari hakki
doora deshada valasida hakkigu iti jaga olaga
banniri neevu namma balaga llPll
haleya bhaviya talada neerinaga
hasira chigurtava
berina moliki odiya tava
bhotha pretaala jhota bavali
myala toogatava
maradaga karaga kuniyatava ll1ll
Marada yeli nerala maniya gvadi mayle
aadatava aata
moodyava togala gombi aata
Karula balliya kathrya helatav
nodri shant chitta
Navu nivu adar bhag matra ll2ll - เพลง
TH-cam ನಲ್ಲಿ ಒಂದೇ ಲೈಕ್ ಕೊಡೋಕೆ ಬರೋದು ಇಲ್ಲ ಅಂದಿದ್ರೆ ಸಾವಿರಾರು ಲೈಕ್ ಕೊಡ್ತಿದ್ದೆ ಸೂಪರ್ ....... ಲವ್ your voice
ಅದ್ಭುತ ಧನ್ಯವಾದಗಳು ಮೇಡಮ್ ಮುಂದುವರೆಸಿ. ಲೇಖಕರಿಗೆ ಹೃದಯ ಪೂರ್ವಕ ಧನ್ಯವಾದಗಳು. ❤️❤️😍😍
ತುಂಬಾ ಅಧ್ಬುತ ಆಗಿ ಹಾಡಿದೀರಿ 💐
ಆಹಾ ತಾಳೆ,ಲಯ,ಸ್ವರಭದ್ದ,ದ್ವನಿರೋಂದಿಗೆ ಮಾಧುರ್ಯವಾಗಿದೆ.👌👌👍👍 Super medam.
Super melodious singing like sangeetha katti medam
ತುಂಬಾ ಚೆನ್ನಾಗಿ ಮಾಡಿದ್ದೀರಾ.
ನಿಮ್ಮ ಧ್ವನಿ ಮಧುರವಾಗಿದೆ.
ನಾನು ೫ನೇ ತರಗತಿ ಮಕ್ಕಳಿಗೆ ಹೇಳುವ ಸಮಯದಲ್ಲಿ ತುಂಬಾ ಖುಷಿ ಆಯ್ತು
Medam tumba chanagide haadu super 👌 nange e haadu tumba eshta
ಪದ್ಯ ತುಂಬಾ ಸುಂದರವಾಗಿ ಹಾಡಿದ್ದೀರಿ ಮೇಡಂ ಹಾರ್ಮೋನಿಯಂ ಸೂಪರ್
ಸೂಪರ್ ಮಂಗಮ್ಮ..❤
Superrr..
ಆಹಾ ತುಂಬಾ ಸೊಗಸಾಗಿ ಹಾಡಿದ್ದಿರಿ ಮತ್ತೆ ಮತ್ತೆ ಕೆಳಬೆಕು ಅನ್ನಿಸುತ್ತೆ ಹಾಡುವ ತಮ್ಮ ಹಾವ ಭಾವ ನೊಡುವರ ಕಣ್ಣಿಗೆ ಹಬ್ಬ ಕೆಳುವ ಕಿವಿಗೆ ರಸದೂಟ
Super ❤❤
Super
this is very. Niche. 😊😊❤❤
ನೀವು ತುಂಬಾ ಒಳ್ಳೇಯ ಕೆಲಸ ಮಾಡುತ್ತಿರುವಿರಿ ಮೇಡಂ ಧನ್ಯವಾದಗಳು.
ಮೂಡಲ ಮನೆ ಹಾಡು ಚನ್ನಾಗಿ ಇದೆ 🌹👌🏾
Super..
ತುಂಬಾ ಚೆನ್ನಾಗಿ ಹಾಡಿದೀರಿ ಮೇಡಂ
Nimma kanta thumba chenngide
ತುಂಬಾ ಧನ್ಯವಾದಗಳು ಮೇಡಂ ದಯವಿಟ್ಟು ಸಾವಧಾನದಿಂದ ಇರು ಮನವೆ ದೇವರು ಕೊಟ್ಟಾನು ಕೊಟ್ಟಾ ನು ಈ ಹಾಡನ್ನು ಕಳಿಸಿಕೊಡಿ ಪ್ಲೀಸ್.......🙏🙏🙏🙏
Naanu 3rd standard alli study maadta idde avaga ee serial ee tv kannada dalli prasara aagta ittu ....uttara kannada language alli tumba channagi bartha ittu my first child hood serial......
ಸೂಪರ್ ಮೇಡಂ 🙏🙏🔥🔥
plzzzzz mara kombe kombeyali plzz haadi
Meaningfull song 👍
Very nice.sweet voice! God bless you.
Best folk song ,you sang melodious ,thanks
Nange Niv heli kotta yesu kayangala kaledu 84 laksha kalitaidini tq madem n nim uttara Kannada bashe nange tumba ista tq
ಮೇಡಂ ನಿಮ್ಮ ರಾಗ ತುಂಬಾ ಚನ್ನಾಗ ಐತಿ.....
Gurujee raga helkodolva coz 5 month aithu soooo please 🙏🙏🙏
ವಾವ್ ಸೂಪರ್ ❤️👌
Fast songs kalisi tumba important please 🥺😢
ಜೈ ಡಾ.ಚಂದ್ರಶೇಖರ್ ಕಂಬಾರ ಸರ್ 🙏🙏
Song is so Beautiful ❤️
ಇದು folk song ಅಲ್ರಿ ಮೇಡಂ..
ಇದನ್ನು ಬರೆದವರು ಡಾ. ಚಂದ್ರಶೇಖರ ಕಂಬಾರ.
ನಮ್ಮೂರಿನವರು..
ಭಾಳ್ ಚೆಂದ ಹಾಡಿದ್ರಿ..
🌹🌹🙏🌹🌹
Fabulous mam....👌👌👌👌🙏🙏🥰🥰🥰🥰
Its very helpful.tutorial..thank you mam:)
Beautifull singing
Eisundar Beldingla song yavaragadalide tilisire madam🙏🙏🙏🙏🙏🙏🙏
Must ida re akkara
Super melody song sung with harmonium and tabala thanku madam
One of my fev song mam tqq u for uploading
Tq mdm its a one of my fevorate song tq🌹
Thanku madam super
ತುಂಬಾ ಸೊಗಸಾಗಿ ಹಾಡಿದಿರಿ...ಹಾಗೆ ಇದು ನನ್ ನೆಚ್ಚಿನ ಗೀತೆ....ಈಗ ಈ ಪದ್ಯ 5 ನೇ ತರಗತಿ ಕನ್ನಡ ವಿಷಯದಲ್ಲಿ ಇದೆ...ನಾನು ಮಕ್ಕಳಿಗೆ ಹೇಳಬೇಕಾದರೆ ತುಂಬಾ ಎಂಜಾಯ್ ಮಾಡ್ತಿವಿ
😊😊
Super song. Tune too melodious.
So sweet medam..
Very melodious voice of you 🤩
Good singing madam ji.. Your voice is super.
Lot of thanks to you for a starting one of the good kannada Chanel for music learning. God bless you......🙏🙏🙏🙏🙏🙏🙏
Super mind blowing
Superb mam 💐💐💐💐
Very nice and meaning full song
ಅದ್ಭುತವಾಗಿದೆ
Good song❤
Very very nice mam tq sooo much🥰❤
Super mam
Super...💐
Super 👌
well done!!!
Nice sang madam
My favorite song
super akka ❤❤
Tqq mam u r voice is soo nice
V nicely rendered 💕🎶💕🎶
ತುಂಬಾ ಚೆನ್ನಾಗಿ ಹಾಡಿದ್ದೀರಿ.. ಒಂದು small correction.. ಭೂತ ಪ್ರೇತಾಳ ಅಲ್ಲ.. ಭೂತ ಬೇತಾಳ..... Don't mind..
Superb song mam
Super Madam, it’s very easy for kids to learn song by listening to your videos 😊
Super Song .🤝🌹
Tq soumyaji tatvapadagalannu helikodri wait madtivi
Super Mam🙏
ಸೂಪರ್ ಸೂಪರ್
👌
Super akka
Super medam
Tq mam it's my favourite song,
ದೇವಕಿ ನಂದನ ಹರಿ ವಾಸುದೇವ hadu heli kodi sister
Super madam thank you
Super madam 🙏👌🔥🔥
SUPER MADAM . GOOD SONG MADAM.
I would love to give 100 likes not one . Keep it up
Very nice 🙏 teacher 👍
Thank u mam
Super akka thank you🙏
ಸುಪರ್
ಧನ್ಯವಾದ ಮೇಡಂ🙏
Nice mam
Very interesting your song's
Fantastic madam
Nice sister
Super singing madam. Idanna moorane class nalli e hadanna helkota dance madiddu ivaga . Marali nenapige bandntayitu. Thank You madam 🙏🙏🙏🙏🙏
Nice🎼
Well tune madam
👌👌
Wow an my favourite
Tune is very melodius
Super 🙏
ಸೂಪರ್ ಹಾರ್ಮೋನಿಯ್ಮ್......
Super madam
Good voice
super madam
Medan rumba cennagide❤
Ur voice is very sweet
👌👌👌💖💖💖👍