ಪಾಪ VIP ಗಳು ಬಡವರು,ನಿರ್ಗತಿಕರು,ಹಣ ಇಲ್ಲದವರು ಅದಕ್ಕೆ ಉಚಿತವಾಗಿ ಹೇರ್ ಕಟಿಂಗ್ ಮಾಡಿದ್ದಾರೆ ಬಿಡಿ.ಉಚಿತದಲ್ಲೂ ಫಿಲ್ಮ್ ನಲ್ಲಿ ಅವಕಾಶದ ಒಂದು ಲಾಭವಿದೆ. ಆದರೆ ಇವರ ಕಲಾ ಅಭಿಮಾನಕ್ಕೆ ತುಂಬಾ ಧನ್ಯವಾದಗಳು.
Nammurallu saha egalu e paddati ide neevu helida hage nedeyutte neevu tumba Buddivantaru pragnavantaru matte matu tumba artagarbitavagi matanaduteera _ best of luck 👍
ಬಹುಶಃ ಕೆಳವರ್ಗದವರಿಗೆ ಕ್ಷೌರ ಮಾಡಿದರೆ ಮೇಲ್ಜಾತಿಯ ಭ್ರಾಂತಿಯಲ್ಲಿದ್ದ ಮಂದಿ ಅವರ ಬಳಿ ಬರುತ್ತಿರಲಿಲ್ಲವೇನೋ, ಆದಾಗ್ಯೂ ಕೊನೇಪಕ್ಷ ಕತ್ತರಿಯನ್ನಾದರೂ ಕೊಟ್ಟು ಉಪಕರಿಸಿದ್ದಾರಲ್ಲ,ಅವರ ಪರವಾಗಿ ಮಾತನಾಡುತ್ತಿಲ್ಲ ಅಭಿಪ್ರಾಯ ಅಷ್ಟೇ ಅನ್ಯಥಾ ಭಾವಿಸಬೇಡಿ
ಮುತ್ತುರಾಜ್ ನೀವು ಸಾಧಕರು. ನಿಮ್ಮ ಭಾಷೆ ಸ್ಪಷ್ಟ. ನಿಮ್ಮ ಈ ಸಂದರ್ಶನ ಸಂತೋಷವಾಯಿತು..
ಮುತ್ತುರಾಜ್ ಅವರ ಸಾಹಿತ್ಯ ಮತ್ತು ಸಾಹಿತಿ ಗಳ ಅಭಿಮಾನಕ್ಕೆ ಹಾಗೂ ಪ್ರೀತಿಗೆ ನೂರು ನಮನಗಳು. ನಿಮ್ಮ ವೃತ್ತಿ ಪ್ರವೃತ್ತಿ ಹೀಗೆ ಮುಂದುವರೆಯಲಿ.
Muthuraju & Srikantu combination Haasya Laasya program was very popular...it was telecasted in Udaya tv....
ಶ್ರೀ ಮುತ್ತುರಾಜ್ ಅವರ ಸಂದರ್ಶನ ಚೆನ್ನಾಗಿದೆ.ಒಳ್ಳೆಯ ಮಾಹಿತಿ ಇದೆ. ಹಾಗು ನಾಡಿನ ಗಣ್ಯ ವ್ಯಕ್ತಿಗಳ ಕೇಶಶೃಂಗಾರ ಮಾಡಿರುವ ಹೆಗ್ಗಳಿಕೆ ಮತ್ತು ರಾಜ್ ಅವರದು.ಅಭಿನಂದನೆಗಳು.
ಮುತ್ತುರಾಜ್ ಉತ್ತಮ ಸಿನೆಮಾ ನಟರು ಮತ್ತು ಹಾಸ್ಯ ಕಲಾವಿದರು
ಹಾಗು ಸಮಾಜ ಸೇವಕರು.
ಕಾಲ ಬದಲಾಗಿದೆ ನಾನೊಬ್ಬ ಬ್ರಾಹ್ಮಣ ದಲಿತರು ನನ್ನ ಅಣ್ಣ ತಮ್ಮ ಂದಿರು
Kala badalagide ,jana innu badalagilla.
Soooo humble.... ಅಭಿಮಾನದ kshavra.... nice concept....
ಪಾಪ VIP ಗಳು ಬಡವರು,ನಿರ್ಗತಿಕರು,ಹಣ ಇಲ್ಲದವರು ಅದಕ್ಕೆ ಉಚಿತವಾಗಿ ಹೇರ್ ಕಟಿಂಗ್ ಮಾಡಿದ್ದಾರೆ ಬಿಡಿ.ಉಚಿತದಲ್ಲೂ ಫಿಲ್ಮ್ ನಲ್ಲಿ ಅವಕಾಶದ ಒಂದು ಲಾಭವಿದೆ. ಆದರೆ ಇವರ ಕಲಾ ಅಭಿಮಾನಕ್ಕೆ ತುಂಬಾ ಧನ್ಯವಾದಗಳು.
ಸರ್ ದಯವಿಟ್ಟು ಡಾ.ನಾ ಸೋಮೇಶ್ವರ ಅವರ ಸಂದರ್ಶನ ಮಾಡಿ 🙏
ಮುತ್ತುರಾಜ್ ಸರ್ ತಮಗೊಂದು ನಮ್ಮ ಸಲಾಂ
Very good work kalamaadhyama👏🏻👏🏻👏🏻
I've met him (sir) once in pharmacy near hanumanthangara basavanagudi....
i still remeber ur "hasya lasya " programme 👏
In Uday tv right? I don't remember another actors name who used to come in hasya lasts program.
@@mysorepreetam srikantu
ಹೌದು brother ನಾನು ನೋಡಿದಿನಿ ಚೆನಾಗಿದೇ
Super ಕಣಣ್ಣ 👌👌
ಸರ್ ನಿಮ್ ಹಾಸ್ಯ ಲಾಸ್ಯ ಕಾಮಿಡಿ ಸೂಪರ್ 😆😆😆😆😆😆😆😂😂😂😂😂
wow super bari nimna comedy actor ankond iddhe gud job hair cutiing kuda madtha idira antha ivagale gotthagiddhu alb sir
ಹಾಸ್ಯ ಲಾಸ್ಯ ❤
shivram karanth is a walking encyclopedia ,to talk extensively on a random topic is simply amazing and give so much context to it !
Thank you for this Interesting Episode Kalamadhyama Team. For these kind of Interesting Episodes we Love and Respect Kalamadhyama Team and Param Sir
ಕಾಲಾ ಮಾಧ್ಯಮ ಸೂಪರ್ ಸೂಪರ್ ಸಂದರ್ಶನ
Olleya kalavidaru muthu raju
A worthy interview 👏🏻💕👍
Nammurallu saha egalu e paddati ide neevu helida hage nedeyutte neevu tumba Buddivantaru pragnavantaru matte matu tumba artagarbitavagi matanaduteera _ best of luck 👍
This must show in Kannada TV channels..
Muthuraj sir 🙏🙏🙏
Nice Mutturaj sir
Super Kannada
ಇಂತವರು ಇದ್ದಾರ ನಮ್ಮ ಇಂಡಸ್ಟ್ರಿನಲ್ಲಿ ವಾವ್ ಸೂಪರ್ ಅಭಿಮಾನ್ ಹೆರ್ ಕಟಿಂಗ್....ನಿವು ಒಂದು ಸಾರಿ ನಮ್ಮ ಡಿ ಬಾಸ್ ಅವರಿಗೆ ಹೆರ್ ಸ್ಟೈಲ್ ಮಾಡಿಸಿ
Great sir kelavargadavarige ksoura madlu kathri mukathnathara sahakarisodu . Kelvargadavru avre hair cut madodna nodidini.
Sir really great
ಅದ್ಬುತ ಸಂದರ್ಶನ
ಹಡಪ ...ಈ ಪದದ ಅರ್ಥ ತಿಳಿಸಿದ್ದಕ್ಕೆ ಧನ್ಯವಾದಗಳು...ಹಡಪದ ಅಪ್ಪಣ್ಣ ನನ್ನ ಓದಿಯೋ ಸಹಾ ಅದರ ಅರ್ಥ ತಿಳಿಯೋ ಪ್ರಯತ್ನ ಮಾಡಿರಲಿಲ್ಲ..
Nice.....Interview
UPPI BOSS 😎😎🔥🔥🤗
ಸೂಪರ್ ಸರ್
Hasya lasya super program
Howdu nanu 10 30 ke udaya tv li kaikondu nodtidy
Superb sir
Super Sir...
U are super sir
super sir
👌👌👌
👌✌
Super video Bro
Good memories
please interview shankar aswath sir.
Really nice interview...
Please upload part 2 now
Nice sir
Work is worship , You can fallow Ramesh babu , millionaire and barber
Grt interview
Even today Dalits are discriminated in parts of India ,very sad part of our society
Please take interview by mr . Shrikantu , he is a partner of mutturaj , plzzz upload video of srikantu ,am big fan of him
👍👍
Nimma hasya lasya super sir
sir how many our great personalities helped our community implement rules
🙏🙏🙏⭐⭐⭐⭐⭐⭐👑🙏
Muthuraj namaskaragalu nimma contact number beku sandarshana bahala spurthidayaka mathu ahladakaravagithu ☺
👍
Valleya kelasa bro
🙏🙏🙏
Hi anna nannu venkatesh ninna spa halli work maadidhu
Ee sir ky nalli nanu cutting madisi kondidhini
Sir.ಕೇಳವರ್ಗದ ಜನರಿಗೆ ನಿಮ್ಮ ತಂದೆಯವರು ಕ್ಷೌರ ಏಕೆ ಮಾಡುತ್ತಿರಲಿಲ್ಲ,ಎನ್ನುವುದನ್ನು ಹೇಳಲೇಯಿಲ್ಲ,ನೀವು.
ಬಹುಶಃ ಕೆಳವರ್ಗದವರಿಗೆ ಕ್ಷೌರ ಮಾಡಿದರೆ ಮೇಲ್ಜಾತಿಯ ಭ್ರಾಂತಿಯಲ್ಲಿದ್ದ ಮಂದಿ ಅವರ ಬಳಿ ಬರುತ್ತಿರಲಿಲ್ಲವೇನೋ, ಆದಾಗ್ಯೂ ಕೊನೇಪಕ್ಷ ಕತ್ತರಿಯನ್ನಾದರೂ ಕೊಟ್ಟು ಉಪಕರಿಸಿದ್ದಾರಲ್ಲ,ಅವರ ಪರವಾಗಿ ಮಾತನಾಡುತ್ತಿಲ್ಲ ಅಭಿಪ್ರಾಯ ಅಷ್ಟೇ ಅನ್ಯಥಾ ಭಾವಿಸಬೇಡಿ
@@narasimhamurthy1735 exactly right
@@narasimhamurthy1735 ಒಳ್ಳೆಯ ಆಲೋಚನೆ ಸರ್
Lo badi bucket idyotara matadbeda yaru beda baava madalla.nive madkktidira...nimmg oppertunity barli anta....nav yavatu caste nidalla hindu aste nodod
@@adityaadi8310 well said..
But ಹಿಂದೂ ಅಂತಾನೂ ವಿಶೇಷವಾಗಿ ನೋಡಬಾರದು. ಜಗತ್ತಿನ ಎಲ್ಲ ಧರ್ಮದ ಮಾನವ ಜೀವಿಗಳು ಒಂದೇ.
Hasya lasya program super nemadu
Udaya tvli ivru mathe inobru ond program nadskodtidru avaga
Hasya lasya
He n srikantta
1st view
First like.. not first view
Kalamadhayama bhavya vaagi vijrambhsili haresrinivas shubhavaagli
ದೊಡ್ಡವರೆಲ್ಲ ನೀವು ಹೇಳಿದಂಗೆ ತಲೆ ಅಡಿಸುತ್ತಾರೆ 😃
Dewegoedarige hair cutting gha?avarige kudlu helide?
Thale mele ullidavo maraya
Thale mele uledovu maraya
ಶ್ರೀಕಾಂತ್ ಅವರ ಸಂದಶರನ ಮಾಡಿ
ಯಾರು ಶ್ರೀಕಾಂತ್ ?
ಓಹ್
ಮುತ್ತು ಜೋಡಿ ಶ್ರೀಕಂಠನಾ ?
ಅವರು ಶ್ರೀಕಾಂತ್ ಅಲ್ಲ ಶ್ರೀಕಂಠ
@@ಗೌರವ್ಮಜ್ನೂ ಹೌದು ಸರ್ Actually yaru avaru. ಬಾಲಣ್ಣ ಮಗನ ಅವರು.
@@HombiseelaBaraha
ಅಲ್ಲ ಅವರು ಬಾಲಕೃಷ್ಣನ ಮಗ ಅಲ್ಲ
ಉದಯ ಟೀವಿಯ ಹಾಸ್ಯ ಕಾರ್ಯಕ್ರಮದಲ್ಲಿ
ಒಟ್ಟಿಗೆ ನಟಿಸಿದ್ದರಷ್ಟೆ.
Bsy name ella
❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤
Kaayakave kailaasa
ಯೆಡಿಯೂರಪ್ಪ ನವರ ಲುಕ್ಕು ನೋಡಿ... ಬೆಂಕಿ ಬೆಂಕಿ ಲುಕ್ಕು
The govt.must give punishment to people who use bad words on barbers
111th view 😜😉
😀
Prakash rai ge nivu channagi heliddira swamy nivu modlindu maretiddare avaru
lake film sadu
5000 VIP ge free cutting madidiya, yaradru badavrge madidiya. So definitely MLC agthiya bidi sir
ಮುಂದಿನ ಸಂಚಿಕೆ ನೋಡಿ ಗೊತ್ತಾಗುತ್ತೆ , ಸಾವಿರಾರು ಜನಕ್ಕೆ ಉಚಿತ ಕ್ಷೌರ ಮಾಡಿದ್ದಾರೆ
Thumba chennagi madidira interview mathu avra Kannada thumba spashta vagide mathe thumba vishya galanu tilisikodi
Yavd guru innu jathi dharma antha jagla adkonthiddare society alli
(Manushyatvada munde yav jathi dharmanu illa)
Hasya laasya
Koodalu, e rorge, cutting maadudare, adu, o ppabahudu, koodale, e llaa
davarige, en maadidru, waste?!
👞👞👞
Super sir...
Super
1st view
Super sir
Super sir