'ಆ ದಿನಗಳು ಕೊತ್ವಾಲ್ ರಾಮಚಂದ್ರನ ತಂದೆ ಈ ಹಿರಿಯ ಕಲಾವಿದ'-ನಟ ಲೋಹಿತಾಶ್ವ-Lohitashva LIFE-Kalamadhyama-

แชร์
ฝัง
  • เผยแพร่เมื่อ 17 ต.ค. 2024

ความคิดเห็น • 368

  • @venkateshkumar5556
    @venkateshkumar5556 4 ปีที่แล้ว +150

    ಇಂಗ್ಲಿಷ್ ಪ್ರೊಫೆಸರ್ ಆದರೂ ಅವರ ಕನ್ನಡ ಉಚ್ಚಾರಣೆ, ಸ್ವಚ್ಛ ಬಾಷೆ ಕೇಳುತ್ತಾ ಇದ್ದರೆ ಮನಸ್ಸು ಪುಳಕವಾಗುತ್ತೆ. ಬೇರಿದ್ದರೆ ಮಾತ್ರ ಮರ ಹಣ್ಣು ಕೊಡುತ್ತೆ ಅನ್ನುವ ಮಾತು ಕೇಳಿ ಸಂತೋಷವಾಯಿತು.

  • @SBKKANNADA
    @SBKKANNADA 4 ปีที่แล้ว +91

    ಅಪರೂಪದ ಕಲಾವಿದರು.ಅವರು ಮಾತನಾಡುವ ಶೈಲಿ ಹಾಗೂ ಧ್ವನಿ ವಿಭಿನ್ನ ಹಾಗೂ ವಿನೂತನ.
    ಅದ್ಬುತ ವಾದ ಸಂದರ್ಶನ...

  • @prakasha8676
    @prakasha8676 4 ปีที่แล้ว +46

    ಕಂಚಿನ ಕಂಠದಲ್ಲಿ ಅದೇ ಗತ್ತು, ಅದೇ ಗಾಂಭೀರ್ಯ👌👌😊🙏

  • @dineshnayak3713
    @dineshnayak3713 4 ปีที่แล้ว +72

    ಸಾಂಗ್ಲಿಯಾನ ಚಿತ್ರದ ಮಹೇಶ್... ಪಾತ್ರ ತುಂಬಾ ಇಷ್ಟ... ನಿಮ್ಮ ವಾಯ್ಸ್ ಅದ್ಬುತ ಸರ್ ಧನ್ಯೋಸ್ಮಿ ನಿಮ್ಮ ಅಭಿಮಾನಿಯಾಗಿ ನನ್ನ ಕಡೆಯಿಂದ ಧನ್ಯವಾದಗಳು

  • @MG-qu9ig
    @MG-qu9ig 4 ปีที่แล้ว +72

    Being a english professor look at his pure kannada. So called superstars should learn from him.

  • @subramanyakalkur9554
    @subramanyakalkur9554 4 ปีที่แล้ว +4

    ಧನ್ಯವಾದಗಳು ಕಲಾ ಮಾಧ್ಯಮಕ್ಕೆ.
    ಲೋಹಿತಾಶ್ವ, ಇಂಗ್ಲಿಷ್ ಮೇಷ್ಟ್ರ ಬಾಯಿಂದ ಕನ್ನಡ ಕೇಳುವುದೇ ಚೆಂದ.!!!
    ಅವರು ಹೇಳಿದ 'ನಾನು ಕಲಿತದ್ದೆ ಮೇಷ್ಟ್ರು ಆದಮೇಲೆ', 'ಬಲವಂತವಾಗಿ ಮರೆತುಬಿಟ್ಟಿದ್ದೀನಿ', 'ಅವರು ನಗುತ್ತಿದ್ದೆ ಇಂಗ್ಲಿಷ್ನಲ್ಲಿ!!' ಮಾತುಗಳು ಅದ್ಭುತವಾಗಿತ್ತು.

  • @pebbles007
    @pebbles007 4 ปีที่แล้ว +95

    ನಿಮ್ಮ ಕಾರ್ಯಕ್ರಮಗಳಲ್ಲೇ ಅತ್ಯುತ್ತಮವಾದವುಗಳಲ್ಲಿ ಲೋಹಿತಾಶ್ವ ಅವರ ಈ ಸಂದರ್ಶನ ಮೊದಲ ಸಾಲಿನಲ್ಲಿ ನಿಲ್ಲುತ್ತದೆ 👍🏾👏🏾

    • @finderj6384
      @finderj6384 4 ปีที่แล้ว +2

      10000000000% it's true sir salute u jai hind ❤️💞

    • @WinnerofLife94
      @WinnerofLife94 2 ปีที่แล้ว

      5555555555555555555555555555555555555555555555555555555555555555555555555555555555555555555555555555555555555a5555555555555555555555555555555555555555555555555555555555555555555555555555555555555555555555555555555555555555555555555555555555555555555555555555555555555555555555555555555555555555555555555545555

    • @AnandAnand-uv8zi
      @AnandAnand-uv8zi 2 ปีที่แล้ว

      @@WinnerofLife94a

    • @ramuramu6524
      @ramuramu6524 2 ปีที่แล้ว

      I don't like it

  • @satigreeshma620
    @satigreeshma620 4 ปีที่แล้ว +9

    ಇವರು ನನ್ನ ಪ್ರೊಫೆಸರ್.. ಇವರ ಮಾತು ಅಭಿನಯ. ಇವರ ಗಾಂಭೀರ್ಯ ಎಲ್ಲಾ ಮೆಚ್ಚುಗೆಯಾಗುತದೆ..ಇವರ ಕಂಠ ಅದ್ಭುತ. ಇವರೇ ನಮಗೆ ಆದರ್ಶ..hats of u sir🙏🌹♥️

  • @abdulmuheeb2409
    @abdulmuheeb2409 4 ปีที่แล้ว +7

    ನಿಮ್ಮ ಬಾಯಿಂದ ಅಚ್ಚುಕಟ್ಟಾಗಿ ಸ್ಪಷ್ಟ ಪದಗಳನ್ನು ಕೇಳಲು ಸಂತೋಷವಾಗಿದೆ ....🙏👍👍

  • @ashoo008
    @ashoo008 4 ปีที่แล้ว +27

    ಇವರ ಮನೆ ಪಕ್ಕದಲ್ಲೇ ನಮ್ಮ ಮನೆ ಇರುವುದು, ಇವರು ಕಲಿಸಿದ್ದು ತುಂಬಾನೇ.... ತುಂಬಾ ಅರ್ಥಗರ್ಭಿತ ರಾದವರು ಇವರ ಜೊತೆ ಕಾಲ ಕಳೆಯುವುದೇ ಒಂದು ದೊಡ್ಡ ಸಾಧನೆ

    • @chethanb4385
      @chethanb4385 2 ปีที่แล้ว

      ಯಾವ ಉಾರು

  • @insightedvoice2744
    @insightedvoice2744 4 ปีที่แล้ว +9

    ಲೋಹಿತಾಶ್ವ ಅವರ ಸಂದರ್ಶನ ತುಂಬಾ ಚೆನ್ನಾಗಿದೆ... ಅವರ ಕಂಚಿನ ಕಂಠ... ಕನ್ನಡ ಭಾಷೆ ಮತ್ತು ಸಾಹಿತ್ಯದ ಬಗ್ಗೆ ಆಸಕ್ತಿ... ನಿರರ್ಗಳವಾಗಿ ಮಾತನಾಡುವ ರೀತಿ ತುಂಬಾ ಖುಷಿಯಾಗುತ್ತದೆ

  • @sidduranju4551
    @sidduranju4551 4 ปีที่แล้ว +35

    ಲೋಹಿತಾಶ್ವ ರನ್ನು 3 ವರ್ಷಗಳ ಹಿಂದೆ ಅವರ ಮನೆ ಹತ್ತಿರ ಭೇಟಿಮಾಡಿದ್ದೆ ತುಂಬಾ ಒಳ್ಳೆ ಕಲಾವಿದ ಎಸ್ಪಿ ಸಾಂಗ್ಲಿಯಾನ ದಲ್ಲಿ ಶಂಕರ್ ನಾಗ್ ಸರ್ ಜೊತೆ acting super

  • @anilravi9203
    @anilravi9203 4 ปีที่แล้ว +7

    Aaha !! Lohitashwa the best voice of kannada cinema.

  • @rameshrangavidyarthi1136
    @rameshrangavidyarthi1136 4 ปีที่แล้ว +41

    ಈಗಿನವರಿಗೆ ಇವರ ಬಗ್ಗೆ ಮಾಹಿತಿ ಇರೋಲ್ಲ ಅದಕ್ಕೆ ಕಾಮೆಂಟ್ ಮಾಡ್ತಾ ಇಲ್ಲ. ಅಪರೂಪದ ಕಲಾವಿದರು ಇವರು ಉನ್ನತ ಹುದ್ದೆಯ ಪಾತ್ರ ಅಂದ್ರೆ ಇವರೇ.....ತುಂಬ ಸಂತೋಷವಾಯಿತು ಇವರ ಸಂದರ್ಶನ

  • @prajwalbhanu_rb
    @prajwalbhanu_rb 4 ปีที่แล้ว +2

    ಬಹಳ‌‌‌ ಅದ್ಬುತವಾದ ಕೆಲಸ‌ ಮಾಡುತ್ತಿದ್ದೀರಾ! ಹೀಗೆ‌ ಮುಂದುವರಿಸಿ. ಶುಭವಾಗಲಿ 🙏

  • @arun2267
    @arun2267 4 ปีที่แล้ว +4

    ಧನ್ಯವಾದಗಳು ಕಲಾ ಮಾಧ್ಯಮ ದವರಿಗೆ ಬಹಳ ಹತ್ತಿರ ಇದ್ದರೂ ಇವರು ನಮ್ಮ ಊರ ಹತ್ತಿರ ಇರೋ ತೊಂಡಗೆರೆ ಯವರು ಅಂಥ ಗೊತ್ತಿರಲಿಲ್ಲ 😍❤️❤️❤️

  • @rimaz7733
    @rimaz7733 4 ปีที่แล้ว +5

    Great man.. nannathira thumba athmiyavagi mathadidhru.. in mangalore Annaji tulu kannada movie shooting aagtha ithu... avaga naanu school bunk madi hogidhe.. sir neevu naanu obba chikka huduga antha nodilla.. thumba respect kottu nannathira mathadidhri.. you are great sir.. hats off. God bless you

  • @rakshithramu5112
    @rakshithramu5112 4 ปีที่แล้ว +13

    A teacher is not a teacher if he thinks he is a teacher 👏🏼
    Wonderful lines

  • @dineshnayak3713
    @dineshnayak3713 4 ปีที่แล้ว +15

    no roots no friuts well said sir...

  • @shivakumar7432
    @shivakumar7432 4 ปีที่แล้ว +3

    Proud of you sir Lohitashva...Great teacher, Unique Artist. I pray God to bless you with health and Happyness. Namasthe sir...

  • @ruthuacademy5708
    @ruthuacademy5708 4 ปีที่แล้ว +10

    ಅಪರೂಪದ ಸಂದರ್ಶನ , ತುಂಬಾ ಚೆನ್ನಾಗಿದೆ

  • @ramakrishnapb5766
    @ramakrishnapb5766 4 ปีที่แล้ว +25

    English Profesor ಆಗಿದ್ದರೂ swacha ಕನ್ನಡದಲ್ಲಿ ಮಾತನಾಡುವ ಇವರೇ super HERO!!!

    • @sudhapai2800
      @sudhapai2800 3 ปีที่แล้ว +1

      Need not be...those days,whoever taught English, had very good hold in kannada as well...

    • @kishorekulkarni8258
      @kishorekulkarni8258 2 ปีที่แล้ว +2

      @@nseniftybankniftytrader4086 Avru English lucterer poor hege irthare neenu poor fellow

  • @bbsubhash
    @bbsubhash 4 ปีที่แล้ว +16

    ಚೆನ್ನಾಗಿ ಮಾತಾಡ್ತಾರೆ ಲೋಹಿತಾಶ್ವ . ಅವರ ಕಡ್ಡಿ ಮುರಿದಂತೆ ಹೇಳುವ ಗುಣ ಇಷ್ಟವಾಯಿತು.

  • @basubadiger2001
    @basubadiger2001 4 ปีที่แล้ว +6

    ದಯವಿಟ್ಟು ಅವರನ್ನು ಅವರಷ್ಟಕ್ಕೆ ಮಾತನಾಡಲು ಬಿಡಿ , ತುಂಬಾ ಚೆನ್ನಾಗಿ ಮಾತಾಡ್ತಾರೆ.ಸಂದರ್ಶನದಂತೆ ಮಾಡಬೇಡಿ.

  • @drsandeepyr3285
    @drsandeepyr3285 4 ปีที่แล้ว +10

    Legend! I admire him always .Lovely watching Uncle 🙏

  • @ravikiranguru3237
    @ravikiranguru3237 4 ปีที่แล้ว +14

    ಸರ್ ನಮಸ್ತೆ ನಿಜಕ್ಕೂ ನನಗೆ ಇವತ್ತು ತುಂಬಾ ಖುಷಿಯಾದ ದಿನ, ಯಾಕೆಂದರೆ ಅವಿಭಕ್ತ ಕುಟುಂಬದ ಒಂದು ಅವರ ಮನೋಭಾವ ಇದ್ಯಲ್ಲ, ಆ ಸಂಸಾರ ದ ನೋವು-ನಲಿವು ಸೂಪರ್ ಆಗಿರುತ್ತೆ

  • @kyathappadn3679
    @kyathappadn3679 4 ปีที่แล้ว +14

    You are my teacher, after many years have been seeing you.Thanks to this video.

    • @santhoshyoganand
      @santhoshyoganand 4 ปีที่แล้ว

      Sir you are my teacher! 🙏🙏🙏

  • @bangaloregopaltejaswini2958
    @bangaloregopaltejaswini2958 4 ปีที่แล้ว +66

    He was my professor in Maharani's Arts College. Very proud of him.

    • @raanapratap85
      @raanapratap85 4 ปีที่แล้ว

      Pls don't use word " he" for describing ..them ....

    • @bangaloregopaltejaswini2958
      @bangaloregopaltejaswini2958 4 ปีที่แล้ว +2

      You please rewrite my comment

    • @MrMaruti1983
      @MrMaruti1983 4 ปีที่แล้ว

      S@@raanapratap85

    • @MrMaruti1983
      @MrMaruti1983 4 ปีที่แล้ว

      @@raanapratap85 akssjkaAsanakak

    • @hemanths2782
      @hemanths2782 4 ปีที่แล้ว

      @@raanapratap85 He Antha pronounce madade She antha madbekitha?😂🙏

  • @srivathsaks1855
    @srivathsaks1855 4 ปีที่แล้ว +1

    ಧನ್ಯವಾದಗಳು ಸರ್ ನಮ್ಮ ನೆಚ್ಚಿನ ಕಂಠಿ ಜೋಯಿಸರನ್ನ ಪರಿಚಯಿಸಿದ್ದಕ್ಕೆ.🙏

  • @venkateshtg7776
    @venkateshtg7776 4 ปีที่แล้ว +1

    ಅದ್ಬುತವಾದ ಕಂಠಸಿರಿ ಉಚ್ಚಾರ ಅಭಿನಯ ವ್ಯಕ್ತಿತ್ವ...

  • @leelamanju09
    @leelamanju09 4 ปีที่แล้ว +42

    ನಮ್ಮೂರಿನ ಕಲಾವಿದರು ಇವರು. ನಮ್ಮ ಹೆಮ್ಮೆ

    • @sathishrn
      @sathishrn 4 ปีที่แล้ว

      Coooll

    • @chandpasha1669
      @chandpasha1669 4 ปีที่แล้ว

      Yava ooru

    • @AshokkumarKumar-ge4qr
      @AshokkumarKumar-ge4qr 4 ปีที่แล้ว

      Yaava ooru

    • @kishorekulkarni8258
      @kishorekulkarni8258 4 ปีที่แล้ว +2

      @@AshokkumarKumar-ge4qr thondagere village, Thumkoor district

    • @basavarajth1551
      @basavarajth1551 2 ปีที่แล้ว

      @@kishorekulkarni8258ಸರಿಯಾಗಿ ಬರಿಯೋದು ಮೊದಲು ಕಲಿ ತುಮಕೂರು ಹೆಸರನ್ನು

  • @shamalakulkarni8594
    @shamalakulkarni8594 4 ปีที่แล้ว +7

    I am proud to say ,I am his student in Maharanis colleage.

  • @anilkumarshahapur3655
    @anilkumarshahapur3655 4 ปีที่แล้ว +2

    Sharat Lohitashwa is also good Supporting and Villain actor. KOTWAL RAMACHANDRA Fantastick acting

  • @anilkumarshahapur3655
    @anilkumarshahapur3655 4 ปีที่แล้ว +5

    He is reaaly happiest person financially and psychologically

  • @sharathkumar1257
    @sharathkumar1257 2 ปีที่แล้ว +1

    ಅವರು ಮಾತನಾಡುವ ಶೈಲಿ 😍😍😍😍

  • @adiseshjayaram4665
    @adiseshjayaram4665 4 ปีที่แล้ว +5

    Superb mentality of a person regarding a teacher has been revealed by Sri Lohitashwa sir.#Param

  • @siddharthvardhaman5508
    @siddharthvardhaman5508 4 ปีที่แล้ว +12

    ಗೃಹಭಂಗದ ಕಂಠೀ ಜೋಯಿಸರು..🙏🙏

  • @vijayakumar4106
    @vijayakumar4106 4 ปีที่แล้ว +2

    ಪರಮೇಶ್ ದೇವರೇ, ತುಂಬು ಹೃದಯದ ಧನ್ಯವಾದಗಳು. ನಾನು ತುಮಕೂರಿನ ವಿಜ್ಞಾನ ಕಾಲೇಜಿನಲ್ಲಿ ಓದುವಾಗ ಲೋಹಿತಾಶ್ವ ರವರು ಕಲಾ ವಿಭಾಗದಲ್ಲಿ ಪಾಠಮಾಡುವಾಗ ಕದ್ದೂ ಮುಚ್ಚಿ ತರಗತಿಯಲ್ಲಿ ಕುಳಿತು ಅವರ ಪಾಠ ಕೇಳುತ್ತಿದ್ದ ನೆನಪಾಯಿತು.

  • @shivannabkshivannashivanna7985
    @shivannabkshivannashivanna7985 4 ปีที่แล้ว +4

    Wow really great actor, great person god bless you sir

  • @ರೇಬಲ್
    @ರೇಬಲ್ 4 ปีที่แล้ว +5

    ನಿಮ್ಮ ಧ್ವನಿ ಸುಪರ್ ಸರ್..
    ನಿಮ್ಮಂತ ಕಲಾವಿದರು ಮುಂದೆ ಚಿತ್ರ ರಂಗದಲ್ಲಿ..ಸಿಗುವುದು ಕಷ್ಟ.

  • @lokeshk300
    @lokeshk300 4 ปีที่แล้ว +2

    Elliddri sir thumba dina aytu nimmanodi nimma voice keli kushi aytu channgidira annkotini tq kalamadyama.

  • @finderj6384
    @finderj6384 4 ปีที่แล้ว +3

    Really salute to u for bringing our favourite actor and favourite human being of t society we must learn lot of things from sir wow no words speach less jai hind sir we pry for u stay blessed ❤️💞 jai hind

  • @saraswathibm3400
    @saraswathibm3400 4 ปีที่แล้ว +3

    Nan life ali skip madde nodidda first video. Thank you sir

  • @ananthananda1271
    @ananthananda1271 2 ปีที่แล้ว +1

    Ultimate episode....... Great person.

  • @ravikumarm1400
    @ravikumarm1400 4 ปีที่แล้ว +2

    ಇಷ್ಟು ಅಚ್ಚ ಕನ್ನಡದಲ್ಲಿ ಮಾತನಾಡುವ ಕಲಾವಿದರು ಎಲ್ಲಿ ಇದ್ದಾರೆ ಈಗಾ. ಧನ್ಯವಾದಗಳು sir.

  • @PuneethSiddharth
    @PuneethSiddharth 4 ปีที่แล้ว +3

    ಎಂಭತ್ತರ ವಯಸ್ಸಿನಲ್ಲೂ ನಿಮ್ಮ ಮಾತಿನ ಸ್ಪಷ್ಟತೆ ತುಂಬಾ ಚೆನ್ನಾಗಿದೆ!!!

  • @vijayakumarn5274
    @vijayakumarn5274 4 ปีที่แล้ว +34

    ಲೋಹಿತಾಶ್ವ ಎಲ್ಲರಿಗೂ ಚಿರ ಪರಿಚಿತ , ನೀವು ಕೊತ್ವಾಲ್ ಅವರ ಹೆಸರನ್ನು ಉಪಯೋಗಿಸುವ ಅವಶ್ಯಕತೆ ಇರಲಿಲ್ಲ ಅನಿಸುತ್ತೆ .

    • @Raghavvk
      @Raghavvk 4 ปีที่แล้ว

      Same comment I was about to type!😀

    • @swathisuchitra
      @swathisuchitra 4 ปีที่แล้ว

      ಸರಿಯಾಗಿ ಹೇಳಿದಿರಿ👍

    • @kishorekulkarni8258
      @kishorekulkarni8258 4 ปีที่แล้ว +2

      Yakandre avar maga Sharath lohithashwa aa dinagalu cinemadalli kotwal character play madiddare.

    • @hoysalasentertainment9153
      @hoysalasentertainment9153 4 ปีที่แล้ว

      Irli bidi tappenilla

  • @shwethadharmaraj8053
    @shwethadharmaraj8053 2 ปีที่แล้ว

    Great sir half an hour or one hour li try madidre yenadru sigate appreciated words sir 🙏🏼🙏🏼🙏🏼

  • @pushpakdm5257
    @pushpakdm5257 4 ปีที่แล้ว +3

    Sir..Sangliyana film alli nim acting super..

  • @shivanandbelludi7962
    @shivanandbelludi7962 4 ปีที่แล้ว +4

    Hands up Appaji

  • @MONSTER-bk9fs
    @MONSTER-bk9fs 4 ปีที่แล้ว +6

    ಆ ದಿನಗಳು ಒಂದು ಅದ್ಭುತವಾದ ಸಿನಿಮಾ.

  • @mythrigowda7987
    @mythrigowda7987 4 ปีที่แล้ว +2

    ಅದ್ಭುತ ಕಂಠ ನಮ್ಮ ತುಮಕೂರು. 🙏 ಮಾವಿನಕೆರೆ

  • @rolexsurya2607
    @rolexsurya2607 4 ปีที่แล้ว +1

    Sir i am fan of your voice and at this age u r strong enough,stay blessed mr 200% doctor,only shankaranna fans remind this dialogue

  • @PuneethSiddharth
    @PuneethSiddharth 4 ปีที่แล้ว +5

    Super actor, Khadak voice.

  • @manjunathan3992
    @manjunathan3992 4 ปีที่แล้ว +5

    Teacher should be a fecilitator.great speach sir.hatsup.......

  • @rameshkulkarni908
    @rameshkulkarni908 4 ปีที่แล้ว +2

    Happy to hear from you Sir.. Saarthaka baduku.. Noorkaala baduki sir🙏🙏

  • @shivakumarashivudachhu8855
    @shivakumarashivudachhu8855 2 ปีที่แล้ว

    Superb voice great actor... In kannada INDUSTRIS... Kanchina kanta... Superb

  • @nalinin6172
    @nalinin6172 4 ปีที่แล้ว +3

    Nice voice,and speech.👍👌🙏

  • @kootamudra
    @kootamudra 4 ปีที่แล้ว +6

    His younger brother Vijay Vaman was our lecturer. His voice is also good. Good teacher..

  • @sureshbm7136
    @sureshbm7136 4 ปีที่แล้ว +1

    ಕಂಚಿನ ಕಂಠದ ಕಲಾವಿದ... ಇವರೆಲ್ಲಾ... ನಮ್ಮ ಕನ್ನಡದ ಮೇರು ಕಲಾವಿದ. ನಮ್ಮ ನಿರ್ದೇಶಕರ ಕಣ್ಣಿಗೆ ಇವರು ಕಾಣಿಸೋದೆ ಇಲ್ಲ ...ಈ ಧ್ವನಿಯ ಗುರುತಿಸದ ನಮ್ಮವರಿಗೆ... ಇನ್ನೊಂದು ಕಲಾವಿದನ ಗುರುತಿಸುವ ತಲೆ ಎಲ್ಲಿಂದ ಬರಬೇಕು.

  • @jackeykumar8467
    @jackeykumar8467 4 ปีที่แล้ว +1

    I am very happy to see Good conversations, 😊😊😊😊😊😊🙏🙏🙏🙏👍

  • @pramodhasilkar38
    @pramodhasilkar38 4 ปีที่แล้ว +3

    En voice uuu yeppaa🔥🔥🔥🔥

  • @sathishhr7986
    @sathishhr7986 4 ปีที่แล้ว +4

    ಗೃಹ ಬಂಗ ಧಾರವಾಹಿ ಅಲ್ಲಿ ನಿಮ್ಮ ನಟನೆ ಅದ್ಬುತ ಸರ್

  • @chandrashekarmanjunath493
    @chandrashekarmanjunath493 4 ปีที่แล้ว +1

    Sir u & son voice base voice super ultimate

  • @srishylaambalal3939
    @srishylaambalal3939 4 ปีที่แล้ว +1

    wha! love u sir 👏👏👏👌👌👌wha! love u sir 👏👏👏👌👌👌

  • @NatarajARaj-mp5mc
    @NatarajARaj-mp5mc 4 ปีที่แล้ว +2

    Thanks For ur Media.....Sir...To Interview....The Wonderful Actor.......And Amazing Actor....To .Our ..Kannada Film Industry..... Super Voice...Sir.......✨✨✨✨✨✨👍👍👍👍👍👍👍👍👏👏👏👏👏✨✨✨✨✨🙏🙏🙏🙏🙏🙏...Roots Without Fruits.....Super .. Sir........240. Member's....,it's an Wonderful....it's Not Easy....But It's Gift..

  • @natarajaramachandrarao7052
    @natarajaramachandrarao7052 4 ปีที่แล้ว

    Hrudaya tumbi bandu hanigannayitu,,,wonderful voice, great artist,,his performance in Grihabhanga television serial is outstanding,,

  • @thindriver3307
    @thindriver3307 ปีที่แล้ว

    RIP sir. I have not seen much of your movies, but your son Sharath has done a brilliant job in Aa Dinagalu as Kotwal and Pailwaan

  • @potatosniperyt
    @potatosniperyt 4 ปีที่แล้ว +3

    I have seen Lohitashva sir as a Doctor in many of his films especially in ShankarNag movies.

  • @renukumarhl108
    @renukumarhl108 4 ปีที่แล้ว +2

    Wow!! What a voice, excellent Sir, crystal cut pronounciation

  • @kantharajeshwaratn4068
    @kantharajeshwaratn4068 4 ปีที่แล้ว +2

    Namaste sir, thanks kalamadhayama

  • @ushamoorthy7003
    @ushamoorthy7003 2 ปีที่แล้ว

    Nice seeing you Sir you were my lecturer in PUC for English.God bless you for your good health and longevity.🙏

  • @badrikumar5919
    @badrikumar5919 2 ปีที่แล้ว

    Ji...u r a senior in Kannada film industry

  • @bhimappamudakannavar1459
    @bhimappamudakannavar1459 4 ปีที่แล้ว +2

    #'PARAM, HI Professor LOHITAASHWA SIR YOUR VOICE IS VERY SUPER POWER, STRONG DOES.I LIKE IT.THANKS.

  • @rajumanjula5400
    @rajumanjula5400 4 ปีที่แล้ว +1

    ಸಾರಥಿ ಮೂವಿಯಲ್ಲಿ ಅಪ್ಪ ಮಕ್ಕಳದ್ದು ನಟನೆ ತುಂಬಾ ಚೆನ್ನಾಗಿದೆ 👌ಸರ್

  • @bp9256
    @bp9256 4 ปีที่แล้ว +3

    Sir very good interview ...Param u r very talented

  • @madeshsacharya1436
    @madeshsacharya1436 4 ปีที่แล้ว +1

    ಇವರನ್ನು ನೋಡಿದರೆ ನಮ್ಮ ಹಾ ಕಾಲ ನೆನಪಾಗುತ್ತದೆ ...

  • @nagarajunagaraju205
    @nagarajunagaraju205 4 ปีที่แล้ว +4

    Thanks sir nimma baayinda maathu koleke chenda.sir i am also thondagere tailor Thimmappa' son

  • @shridarhs5012
    @shridarhs5012 4 ปีที่แล้ว +2

    One of the best episode in this channel, a very good orator 🙏

  • @djgaming5698
    @djgaming5698 4 ปีที่แล้ว +3

    Fantastic voice sir

  • @manolasisharma8240
    @manolasisharma8240 4 ปีที่แล้ว +64

    ಗೃಹಭಂಗ ಧಾರಾವಾಹಿಯಲ್ಲಿನ‌ ಕಂಠಿಜೋಯ್ಸ ಪಾತ್ರದ‌ನಟನೆಯನ್ನು ಮರೆಯಲು ಸಾಧ್ಯವಿಲ್ಲ.....

    • @indumathi9486
      @indumathi9486 4 ปีที่แล้ว +1

      S tumba real agi patrake jeeva tumbi dare

  • @rvsprakashe
    @rvsprakashe 4 ปีที่แล้ว +1

    Iam tamil nadu hosur border sir,very nice program today sir

  • @lokesha.m2871
    @lokesha.m2871 2 ปีที่แล้ว +2

    ಇಂಥವರ ಬಾಯಲ್ಲಿ ಕನ್ನಡ ಕೇಳೋದೆ ಒಂದು ಮಹದಾನಂದ,

  • @kicchabossabhimani9265
    @kicchabossabhimani9265 4 ปีที่แล้ว +2

    Great sir nivu

  • @srishylaambalal3939
    @srishylaambalal3939 4 ปีที่แล้ว +2

    wha! love u sir 👏👏👏👌👌👌

  • @shivacb6755
    @shivacb6755 4 ปีที่แล้ว +3

    Super voice 👌👌👌

  • @nikhil1133
    @nikhil1133 4 ปีที่แล้ว

    Ohh ivara voice ....superb 👏👍

  • @RaviShankar-kk8kn
    @RaviShankar-kk8kn 4 ปีที่แล้ว +19

    ಕಂಠಿ ಜೋಯಿಸ. ಮರೆಯಲಾರದ ಪಾತ್ರ

  • @suhaspranadev
    @suhaspranadev 4 ปีที่แล้ว +6

    kalamadhyama thank u so much for bringing him back on screen.........Sandalwood has almost forgotten him...

  • @narasimhamurthy2092
    @narasimhamurthy2092 4 ปีที่แล้ว +6

    Your voice acting power full

  • @prasannauppi3513
    @prasannauppi3513 4 ปีที่แล้ว +1

    ನಮ್ಮ ತುಮಕೂರು ನವರ್....😘😘

  • @nsgowdansgowda9153
    @nsgowdansgowda9153 4 ปีที่แล้ว +1

    Super gurugale

  • @karthikcv5769
    @karthikcv5769 2 ปีที่แล้ว

    Best Match for Official Characters like Police Commissioner, Minister and Judge

  • @zakariyazakeer5154
    @zakariyazakeer5154 4 ปีที่แล้ว +18

    ಸಿನಿಮಾದಲ್ಲೂ ಲೋಹಿತಾಕ್ಷರವರ ಧ್ವನಿ ಕೇಳೋದೇ ಒಂದು ರೋಮಾಂಚನ

  • @veerbharappaj4289
    @veerbharappaj4289 4 ปีที่แล้ว +3

    ನಿಮ್ಮ ದ್ವನಿ ಸೂಪರ್ ಸಾರ್

  • @vinayakhindujaishri9266
    @vinayakhindujaishri9266 4 ปีที่แล้ว +3

    best actor

  • @shrishail7
    @shrishail7 4 ปีที่แล้ว +3

    Love from Maharashtra sir ❤️❤️

  • @vishwamanavadr.rajkumar4063
    @vishwamanavadr.rajkumar4063 2 ปีที่แล้ว

    ಲೋಹಿತಾಶ್ವ ರವರು ನಾನು ತುಂಬಾ ಇಷ್ಟಪಡುವ ಕಲಾವಿದರುಗಳಲ್ಲಿ ಒಬ್ಬರು.

  • @SanthoshKbearsanthosh
    @SanthoshKbearsanthosh 3 ปีที่แล้ว

    6:42 Legendary laughter. How does that sound come out of his voice box?? I keep thinking.....

  • @mansurbaig
    @mansurbaig 4 ปีที่แล้ว +3

    A great artist Lohitashwa Sir.