ನಾವು 80's ಕಾಲಮಾನದವರು. ಚಿತ್ರಮಂಜರಿಯಲ್ಲಿ 'ತನಿಖೆ' ಹಾಡುಗಳನ್ನ ಪ್ರತೀವಾರ ನೋಡುತ್ತಿದ್ದೆವು. ನನಗೆ ಗೊತ್ತಿರುವ ಮಟ್ಟಿಗೆ, ಆಗಿನ ಕಾಲದಲ್ಲಿ ಅತೀ ಹೆಚ್ಚು ಹಾಡುಗಳಿರುವ ಸಿನೆಮಾ ಆಗಿತ್ತು ಅದು. ಆದರೆ ಈಗ ನೀವು ರೋಸ್ಟ್ ಮಾಡಿರುವಷ್ಟು ಯೋಚಿಸುವ ಬುದ್ಧಿ ನಮಗೆ ಇರಲಿಲ್ಲ. ಆಗ ತಾನೇ ಟಿವಿ ಕಂಡಿದ್ದರಿಂದ, ಪ್ರಸಾರವಾಗುವ ಎಲ್ಲಾ ಕಾರ್ಯಕ್ರಮಗಳನ್ನೂ ಭಕ್ತಿಯಿಂದಲೇ ವೀಕ್ಷಿಸುತ್ತಿದ್ದೆವು 😅
ನಿಜ ಹೇಳಿದ್ರಿ. ಆದ್ರೆ ನಾವು ಮಾತ್ರ ಶಾಲೇಲಿ ಗುಲ್ಜಾರ್ ಖಾನ್ ಸ್ಟೆಪ್ಸ್ ಹಾಕಿ ನಗ್ತಾ ಇದ್ವಿ.😂😂 ಈ ಮೂವಿ ನಂತ್ರ ಗುಲ್ಜಾರ್ ಖಾನ್ "ಸಾರಥಿ" ಅನ್ನೋ ಮೂವಿ ಶುರು ಮಾಡಿದ್ರು(ಕತೆ, ಚಿತ್ರಕತೆ, ಸಾಹಿತ್ಯ,ಸಂಗೀತ, ಗಾಯನ, ನಿರ್ಮಾಣ,ನಿರ್ದೇಶನ ಎಲ್ಲಾ ಅವ್ರದ್ದೇ😂😂), ಆದ್ರೆ ಆ ಮೂವೀ ಅರ್ಧಕ್ಕೇ ನಿಂತು ಹೋಯ್ತು.( ಒಳ್ಳೇದೇ ಆಯ್ತು😂😂)
ಇವಾಗDigital India ಆಗಿದೆ ..ಮೊದ್ಲು 1990 ರಲಿ..ಡಿಡಿ1.. ಚಾನಲ್ ಬಿಟ್ರೆ ಬೇರೆ ಯಾವ ಚಾನಲ್. ಇದೀದೀಲ..ಯಾವ ಮೂವೀ ಟಿವಿ ಯಲಿ ಬಂದ್ರುನು. ಫ್ಯಾಮಿಲಿ ಸಮೇತ ಕುಂತು ನೋಡ್ತಾ ಇದ್ರು.. ಆ ಟೈಮ್ ನಲ್ಲಿ. ಈ movies supper ಹಿಟೆ.. ಇವಾಗ ಮೊಬೈಲ್ ಬಂದ್ಮೇಲೆ..ಚನಾಗಿರೋ ಮೂವೀನಲು .. ತಪು ಹುಡುಕ್ತಿರುತಾರೆ...
Namma Whitefield sutta mutta chitrikarana aada movie idu.....Yella real estate duddu😂😂naavella theatre ge hogodvi..steel tiffin box amele obbattu free😂😂😂kottu 100 days odsiddu
ನಾವು ಚೈಲ್ಡ್ಹುಡ್ ಇದ್ದಾಗ ಪ್ರತಿ ಶುಕ್ರವಾರ ಟಿವಿಯಲ್ಲಿ ಚಿತ್ರಮಂಜರಿಯಲ್ಲಿ ತನಿಖೆ ಚಿತ್ರದ ಎರಡು ಹಾಡುಗಳು ಬರುತ್ತಿದ್ದವು ದರ್ಶಿ ನೀವು ಇನ್ನೊಂದು ವಿಷಯ ಹೇಳಬೇಕಿತ್ತು ಮೊದಲು ಈ ಚಿತ್ರದ ಹಾಡುಗಳನ್ನು ಹಾಡಿದವರು ನಮ್ಮ ಎಸ್ ಪಿ ಬಾಲಸುಬ್ರಹ್ಮಣ್ಯಂ ಸರ್ ತದನಂತರ ಚಿತ್ರದ ನಾಯಕನೇ ನಾನೇ ಹಾಡುಗಳನ್ನು ಹಾಡುತ್ತೇನೆ ಎಂದು ಮತ್ತೆ ರೆಕಾರ್ಡಿಂಗ್ ಮಾಡಿ ಎಸ್ ಪಿ ಸರ್ ಹಾಡಿದ ಹಾಡುಗಳನ್ನು ರಿಮೂವ್ ಮಾಡಿ ಸಿನಿಮಾಗೆ ಆತನು ಹಾಡಿದ ಹಾಡುಗಳನ್ನು ಹಾಕಿದ್ದರು
Niv Damar boss du roast maadlik hodre yella movie roast maadbodu, fighting is high level iruthe, story kelude beda😂😂😂 Story example -Viraat heroines hero manele kelsa, Saarathi story of lion king cartoon movie, kraanti 😂, brandavana Telugu movie but fighting Telugu ge compare maadidre kelude beda😂😂😂, Ambarisha samaadhi inda yegaro scene ondu saaku😂😂😂 His many movie many stories 😅😂😂
ತೀರಾ ಇಷ್ಟು ಕೆಟ್ಟದಾಗಿರಲಿಲ್ಲ.. and 100 days ಓಡಿದ್ದು ಸಪ್ನಾ ಥೀಯೇಟರ್ ನಲ್ಲಿ (mini theatre). ಅವನು ಹಾಡುವ ವಿಡಿಯೋ ಚಿಕ್ಕ box ನಲ್ಲಿ ಬರುತ್ತಿದ್ದುದ್ದು ಅವತ್ತಿನ ಮಟ್ಟಿಗೆ ಹೊಸ experiment ಆಗಿತ್ತು. overall good movie..
ಹೊಸ ವಿಡಿಯೋ ಲಿಂಕ್ - th-cam.com/video/5vmsEwW7Gv0/w-d-xo.htmlsi=93SAcy00rynqk2g_
Kalla Police - Movie Troll Please
Dabru khan movie 😂😂😂😂😂
ಯಾಕ್ ಹಿಂಗೆ ಮಾಡಿದೆ ಅದೆಲ್ಲ ಬಿಡು ಗುರು ಬೇರೆ ಟ್ರೊಲ್ ಡೈಲಾಗ್ ಹಾಕು
ನಾವು 80's ಕಾಲಮಾನದವರು. ಚಿತ್ರಮಂಜರಿಯಲ್ಲಿ 'ತನಿಖೆ' ಹಾಡುಗಳನ್ನ ಪ್ರತೀವಾರ ನೋಡುತ್ತಿದ್ದೆವು. ನನಗೆ ಗೊತ್ತಿರುವ ಮಟ್ಟಿಗೆ, ಆಗಿನ ಕಾಲದಲ್ಲಿ ಅತೀ ಹೆಚ್ಚು ಹಾಡುಗಳಿರುವ ಸಿನೆಮಾ ಆಗಿತ್ತು ಅದು. ಆದರೆ ಈಗ ನೀವು ರೋಸ್ಟ್ ಮಾಡಿರುವಷ್ಟು ಯೋಚಿಸುವ ಬುದ್ಧಿ ನಮಗೆ ಇರಲಿಲ್ಲ. ಆಗ ತಾನೇ ಟಿವಿ ಕಂಡಿದ್ದರಿಂದ, ಪ್ರಸಾರವಾಗುವ ಎಲ್ಲಾ ಕಾರ್ಯಕ್ರಮಗಳನ್ನೂ ಭಕ್ತಿಯಿಂದಲೇ ವೀಕ್ಷಿಸುತ್ತಿದ್ದೆವು 😅
@@sowmyamurthy6279 nija... Chitramanjari li regular ondu song irtittu.. 90s Golden Era ..
ನಿಜ ಹೇಳಿದ್ರಿ. ಆದ್ರೆ ನಾವು ಮಾತ್ರ ಶಾಲೇಲಿ ಗುಲ್ಜಾರ್ ಖಾನ್ ಸ್ಟೆಪ್ಸ್ ಹಾಕಿ ನಗ್ತಾ ಇದ್ವಿ.😂😂 ಈ ಮೂವಿ ನಂತ್ರ ಗುಲ್ಜಾರ್ ಖಾನ್ "ಸಾರಥಿ" ಅನ್ನೋ ಮೂವಿ ಶುರು ಮಾಡಿದ್ರು(ಕತೆ, ಚಿತ್ರಕತೆ, ಸಾಹಿತ್ಯ,ಸಂಗೀತ, ಗಾಯನ, ನಿರ್ಮಾಣ,ನಿರ್ದೇಶನ ಎಲ್ಲಾ ಅವ್ರದ್ದೇ😂😂), ಆದ್ರೆ ಆ ಮೂವೀ ಅರ್ಧಕ್ಕೇ ನಿಂತು ಹೋಯ್ತು.( ಒಳ್ಳೇದೇ ಆಯ್ತು😂😂)
Bhakti inda…😂😂😂😂😂😂 Thursday raatri chitramanjari nodi, Friday beligge classnalli ide nam discussion irtittu..!!😂😂😂😂
@@naveenkumars8577 ಹೌದಲ್ವಾ? ಒಂದು ಇಡೀ ಜನರೇಶನ್ ಒಂದೇ ಪ್ರೋಗ್ರಾಮ್ ನೋಡಿರ್ತಾ ಇದ್ವು.. How exciting 😍😍
True..
ಪ್ರತಿ ಶುಕ್ರವಾರ ಚಿತ್ರಮಂಜರಿ ತಪ್ಪದೇ ಬರುತಿದ್ದ sooper ಹಿಟ್ ಹಾಡು..... 😂🎉
Guljaar Khan… he’s 90’s Legend…. 😂… Legendary Movie…. Thanks for da Roast…. 😂😂😂
😂😂😂
🤣🤣🤣
ದಬಡಿ ದಿಬಡಿ fans attendance here....
ಅಣ್ಣಾ ಬಂದ ಅಣ್ಣಾ ಬಂದ...
ಹೌದು ಕಣೋ ನೀನು ಹೇಳ್ತಿರೋದು ಕರೆಕ್ಟ್
ಹಾಡನು ಟ್ರೋಲ್ ಮಾಡ್ಬೇಡಿ, ತುಂಬಾ ಚೆನ್ನಾಗಿ ಇದೆ. ನೀವ್ ಹೇಳೋ ಅಷ್ಟು ಕೆಟ್ಟದಾಗಿ ಇಲ್ಲ ಮೂವೀ,1993 ಅಲ್ಲಿ ಬಂದಿರೋ ಮೂವೀ ಇದು
😂😂 comedy na comedy agi togo
@@nishugowda6172 full movie nodidiya ninu
Yes 😅😅😂😂@@nishugowda6172
ಆ ಟೈಮ್ ನಲ್ಲಿ ಶಾರುಖ್ ಖಾನ್ ಗು ಗುಲ್ಜಾರ್ ಖಾನ್ ಗು ಪುಲ್ ಕಾಂಪಿಟೇಶನ್ ಇತ್ತು.. ಆದರೇ ಆ ಕಾಂಪಿಟೇಶನ್ ನಲ್ಲಿ ಗೆದ್ದು ಸೂಪರ್ ಸ್ಟಾರ್ ಆಗಿದ್ದು ನಮ್ಮ ಗುಲ್ಜಾರ್ ಖಾನ್ ❤❤😂😂😂
😂😂
Gulger khan tried his level best, I appreciate that time movie,.. Don't be negative....
❤❤❤ ಅಣ್ಣಾ ಯಾಕ್ ಇಷ್ಟು ದಿನ 😢❤❤❤ ವಾರಕ್ಕೆ ಎರಡು ಮೂವೀ ❤ ರೋಸ್ಟ್ 😂❤
ಇವಾಗDigital India ಆಗಿದೆ ..ಮೊದ್ಲು 1990 ರಲಿ..ಡಿಡಿ1.. ಚಾನಲ್ ಬಿಟ್ರೆ ಬೇರೆ ಯಾವ ಚಾನಲ್. ಇದೀದೀಲ..ಯಾವ ಮೂವೀ ಟಿವಿ ಯಲಿ ಬಂದ್ರುನು. ಫ್ಯಾಮಿಲಿ ಸಮೇತ ಕುಂತು ನೋಡ್ತಾ ಇದ್ರು.. ಆ ಟೈಮ್ ನಲ್ಲಿ. ಈ movies supper ಹಿಟೆ.. ಇವಾಗ ಮೊಬೈಲ್ ಬಂದ್ಮೇಲೆ..ಚನಾಗಿರೋ ಮೂವೀನಲು .. ತಪು ಹುಡುಕ್ತಿರುತಾರೆ...
ಹೋಗಿ ಮತ್ತೆ ಬರಲೇ ಸಾಂಗ್ನೇ ಹಾಕಿಲ್ಲ...ನೀನು...ಅದೇ ಈ ಸಿನಿಮಾದ ಹಿಟ್ ಹಾಡು
ಆಗ ಟಿವಿಯಲ್ಲಿ ಚಿತ್ರಮಂಜರಿ ಬಂದಾಗ ಅದ್ರಲ್ಲಿ 2, 3ಹಾಡು ತನಿಖೆ ಫಿಲಂದೇ ಇರ್ತಿತ್ತು. ಮಾಮೂಯ್ ಜಾತ್ರೇಗ್ ಬಾ 🙏❤️👏👌🌹💐
2020 ರಲ್ಲಿ ಕೂಡ ತನಿಖೆ ಅಂತ ಒಂದು ಸಿನೆಮಾ ಬಂದಿದೆ..
Bairathe rangala kannada movie nodhedra super movie ❤
ಐ ,,ನೆಲದಿಂದ ನೀರು ಬರುವುದು ಇಂಪಾರ್ಟೆಂಟ್ ಅಲ್ಲ, ಪೈಪ್ ಇಂದ ನೀರು ಬರೋದು ಇಂಪಾರ್ಟೆಂಟ್..😂😂😂
ತನಿಖೆ, gulzar khan remembered. Don't underestimate the effort of Gulzarkhan.I feel proud of him.haadugalannu tvyalli regular aagi haakta ಇದ್ದರು
Super 😅😅😂😂🤣🤣🤣 you are getting better and more creative, this was really funny. Timing was amazing. 🤣🤣🤣
Dabadi dibadi 😂😂😂😂😂😂😂
Hogi matte barale song is my all time fav 😂
Gulzar khan ✖️guldu khan ✔️
ಆವತ್ತಿನ ಕಾಲಕ್ಕೆ ಆ ರೀತಿ ಡ್ಯಾನ್ಸ್ ಇತ್ತು, ಸಾಹಿತ್ಯ ಸಂಗೀತ ಕಥೆ ಎಲ್ಲವೂ ಚೆನ್ನಾಗಿದೆ
Illa illa. ಅವತಿಗ್ಗೂ ಡಬ್ಬ ಮೂವಿ ನೆ
ನಾಯಿ ಬಾಲಾ ನಿಗ್ರಿ ನೆಟ್ಟ್ಗಾದ್ರು ಆಡಬಹುದು....😂😂😂
Konegoo legendary film na roast madidralla.. u r legend now
😂😂😂😂 watching again and again..... Supper roast brooo😅😅😅😅😅
Love you ❤ Darshi.from Hubli ❤
ನಿಮ್ಮ ಎಲ್ಲಾ ವಿಡಿಯೋ ನೀಡಿದ್ದೀನಿ. ಇದರ ಅಷ್ಟು ಮಜಾ ನನಗೆ ಯಾವುದು ಕೊಟ್ಟಿಲ್ಲಾ. 👌👌👌😃
Roast next lvl amazing and super my request plz change roast scenes same examples thrillers manju change dialogues others add plz
Tamma, limit cross maadta idiya
Where is Dabdi bibdi fans ?
Yav movie dailog idu
Namma Whitefield sutta mutta chitrikarana aada movie idu.....Yella real estate duddu😂😂naavella theatre ge hogodvi..steel tiffin box amele obbattu free😂😂😂kottu 100 days odsiddu
Beautiful songs ….. Nice movie
Better then other movies
Next movie Amar Akbar Anthony
1:31 😂😂😂🔥
My all time favourite song Banalli noraaru aaseye besuge...❤❤❤
90's ನಲ್ಲಿ ಸಕತ್ ವೈರಲ್ ಆಗಿದ್ದ ಹಾಡು "ಡಂ ಡಂ ಡಿಗಾ ಡಿಗಾ..."😂 ದೂರದರ್ಶನದ ಚಿತ್ರಮಂಜರಿಯಲ್ಲಿ ಈ ಹಾಡು ಬರ್ತಾ ಇತ್ತು.
30 ವರ್ಷದ ಹಿಂದೆ ಇದು ಹಿಟ್ ಸಿನಿಮಾನೆ ಈಗ ಇದು ಕಾಮಿಡಿ
Guru - Specs aunty with what a sudden sappai 😂 dialogue akappa 😂😂
ನಾವು ಚೈಲ್ಡ್ಹುಡ್ ಇದ್ದಾಗ ಪ್ರತಿ ಶುಕ್ರವಾರ ಟಿವಿಯಲ್ಲಿ ಚಿತ್ರಮಂಜರಿಯಲ್ಲಿ ತನಿಖೆ ಚಿತ್ರದ ಎರಡು ಹಾಡುಗಳು ಬರುತ್ತಿದ್ದವು ದರ್ಶಿ ನೀವು ಇನ್ನೊಂದು ವಿಷಯ ಹೇಳಬೇಕಿತ್ತು ಮೊದಲು ಈ ಚಿತ್ರದ ಹಾಡುಗಳನ್ನು ಹಾಡಿದವರು ನಮ್ಮ ಎಸ್ ಪಿ ಬಾಲಸುಬ್ರಹ್ಮಣ್ಯಂ ಸರ್ ತದನಂತರ ಚಿತ್ರದ ನಾಯಕನೇ ನಾನೇ ಹಾಡುಗಳನ್ನು ಹಾಡುತ್ತೇನೆ ಎಂದು ಮತ್ತೆ ರೆಕಾರ್ಡಿಂಗ್ ಮಾಡಿ ಎಸ್ ಪಿ ಸರ್ ಹಾಡಿದ ಹಾಡುಗಳನ್ನು ರಿಮೂವ್ ಮಾಡಿ ಸಿನಿಮಾಗೆ ಆತನು ಹಾಡಿದ ಹಾಡುಗಳನ್ನು ಹಾಕಿದ್ದರು
Ur great bro....❤....ur so lucky bro watching this movie 🎥🍿
1:37 ಡಾನ್ಸ್ ಸ್ಟೆಪ್ಸ್ ಬಡಿದು ಬಾಯಿಗೆಬಡಿದು ಹಾಕ್ಕೊಂಳ್ಳದು ಇಷ್ಟ್ ಆಯಿತು 😄😄
😂
ಒಳ್ಳೇ "ತನಿಖೆ" ಮಾಡಿದಿಯ bro 😅❤
Super bro ❤ ellide hau😂😂
I remember his song doom doom diga diga tumba femous aagithu
4:25 black cobra alla Anna anaconda ❤😂❤
ನಾನು ಆಗ 9ನೆ ತರಗತಿ ಪ್ರತಿ ಶುಕ್ರವಾರ ಗುಲ್ಜಾರ್ ಖಾನ್ ಹಾಡು ಕನ್ನಡ ಚಿತ್ರಮಂಜರಿಯಲ್ಲಿ ಕೇಳೋಕೆ ಚೆಂದ ಈಗಲೂ ಯೂಟ್ಯೂಬ್ ಲ್ಲಿ ಕೇಳ್ತಾ ಇರ್ತೀನಿ ಸೂಪರ್
First 🥇 nane bro prize kodi
Creazy bro ❤❤❤
Epic 1:37 😂😂😂
Gulzar khan ❌
Guldu Khan✅
Superhit moovie in that time ,100 days😂
1:37 blasting darshi😂
Guru...ಎಷ್ಟ್ ಬೀಜ ಆಯ್ತ್ ಗುರೂ ನಿನಗೆ... ಹೆಂಗ್ ನೋಡ್ತ್ಯ ಗುರೂ ಇದೆಲ್ಲಾ.. 😂😂😂
Super. Song. ❤❤❤
Sir nimma videosgalu tumba chennagirutthe..nanu nim videosgalige react madboda...nandu hosa channel
Most awaited movie..
Please roast Kalla Police movie..
Childhood trauma.. Chitramaniariyalli ide chitrada ella hadugalu pade pade barta idvu..
ನಿನ್ನ ಕನ್ನು ಕದಲ ಹೊನ್ನು ಸಾಂಗ್ ಚಿತ್ರಮಂಜರಿಯಲ್ಲಿ ತುಂಬಾ ಫೇವರಿಟ್ ಆಗಿದ್ದು ಪದೇ ಪದೇ ಹಾಕಿ😂
Yappo😂 Naanu helida movie eega roast maadiddake thanks😂😮
ಈ ಮೂವೀ ರೋಸ್ಟ್ ಮಾಡಲಿಕ್ಕೆ ಬಹಳ ಮೊದಲೇ ಹೇಳಿದ್ದೆ
Ee kasta da jeevana nali . Naggu😅😂 . Nene karana thank Bro
You're crazy bro ❤❤❤
Ah timenali 100days odide guru picture
Bro Nan childhood memories 😅😂I can never forget this epic movie
ನಿಜ ಬ್ರೋ 200 days ಓಡಿದೆ...ನಾನು ಡೈಲಿ ನೋಡ್ತಾ ಇದ್ದೆ 😅😅😂😂
Darshi anna ❤❤❤❤❤
Fan from shivamogga
Elbeku andre totally gojje movie by Gojje Khan😅😅😅😂😂😂😂
Gulijaar khan ❌ Multi talented Johny bhaiyyaa ✅
anna 90s alli commercial street ge asthi barkottu madiro film...😂😂😂
4:26 😂😂😂
ನಿಮಗೆ ಈಗ ಈ ಸಿನೆಮಾ ನಗು ತರಿಸುತ್ತೆ, ಆಗಿನ ಕಾಲಕ್ಕೆ ಸೂಪರ್ ಹಿಟ್ ಸಿನೆಮಾ ಹಾಡುಗಳು ತುಂಬಾ ಚೆನ್ನಾಗಿದೆ
Bro got another Banger, ಸ್ವರ್ಗಲೋಕದಾ...! 😂
ಗುರು ನೀನು ಸೂಪರ್.. ನಿನಗೆ ಹೆಂಗ್ ಸಿಗುತ್ತೆ ಇಂತ ಮೂವೀಸ್ 🙏🙏
Trust me songs are unforgettable memory’s ….
Super rost Brooo 🎉😂😂😂😂😂
4:14 Anna adu plastic havu ala ,adu gidda ,show plant 😂
Kannada industry after Dr Rajkumaar
Gulzar Khan Lovely star
Mahender Ultimate star
Shivram Sunder star 😊😊😊
Anthu,enthu Gulger khanana thumba femuos maditte bidu Darshi 😂😂😂😂😂😂
Namma area nalle irodu Gulzar khan
Papa sathodru 😊
maddoori nalli iroda?
😢😢
ಓಂ ಶಾಂತಿ
Swargaaaaaa lokadhaaaa 😂😂😂
Yaar enadru elri all songs lyrics maatra super hit
Niv Damar boss du roast maadlik hodre yella movie roast maadbodu, fighting is high level iruthe, story kelude beda😂😂😂
Story example -Viraat heroines hero manele kelsa, Saarathi story of lion king cartoon movie, kraanti 😂, brandavana Telugu movie but fighting Telugu ge compare maadidre kelude beda😂😂😂, Ambarisha samaadhi inda yegaro scene ondu saaku😂😂😂
His many movie many stories 😅😂😂
Metru beku meter... Ivn kainalli aagalla bro
Nim a..... Beka muchondu estu irbeku ast idre saku guldu
@@madhugowda1920 nim ammn soo**magne... Neenu bucket fan uh??
@@madhugowda1920 nam Damar boss Andre sumnena😆😆😆
Telugu Saitaan movie review madu Darshi...please
4:27 to 4:37 😄😄👌🏻
Avag chitramanjari yolag e movie ond hadu garantee irtitti, haadu kelak cholo anistidvu. Gulzar Dubai nyag dudad galisiddella ee movie ge hakidda
ಇಲ್ಲಿದೆ ಹಾವು😂
Kalla Police - Movie Troll Please
Super awesome recommendation...
Guru samsarada golmaal movie noduuu guru may be u gonna happen to roast ittt because that much of music is there in movie
ಗುರು ನೀನು ಒಂದು ಸಿನಿಮಾ ಮಾಡು ನೋಡೋಣ ಹೆಂಗು ಮಾಡ್ತಿಯಾ😂😂
Gulzar bhai talent ahead of its time🥶☠️🤣🤣
ತೀರಾ ಇಷ್ಟು ಕೆಟ್ಟದಾಗಿರಲಿಲ್ಲ.. and 100 days ಓಡಿದ್ದು ಸಪ್ನಾ ಥೀಯೇಟರ್ ನಲ್ಲಿ (mini theatre). ಅವನು ಹಾಡುವ ವಿಡಿಯೋ ಚಿಕ್ಕ box ನಲ್ಲಿ ಬರುತ್ತಿದ್ದುದ್ದು ಅವತ್ತಿನ ಮಟ್ಟಿಗೆ ಹೊಸ experiment ಆಗಿತ್ತು. overall good movie..
Guru e film node thale chettu hedito 30 minutes nodelilla
Sampurnesh babu movie roast madi bro
Super😂😂❤❤
90 ದಿಲ್ಲಿ ಚಿತ್ರ ಮಂಜರಿಯಲ್ಲಿ ಬರೀ ಇದೆ ಹಾಡು....
Crazy bro ❤
awesome brother ,😂😂😂😅😅😅
"H ಯಾರಿಗೆ" movie roast madi
After watching this movie dance steps, Michael Jackson left the world. 😂😂😂
Anna ninna thankie madbeku😂😂😂