ಪೂರ್ತಿ ಸಿನೆಮಾ ನೋಡಿ ಪಾರ್ಟ್ ಬೈ ಪಾರ್ಟ್ ರೋಸ್ಟ್ ಮಾಡಬೇಕು ಅಂತ ಅಷ್ಟು ನೀಟ್ ಆಗಿ,ಕಂಪ್ಲೀಟ್ ಸಿನೆಮಾ ನೋಡಿಯೂ ನೀವು ಇನ್ನ ಬದುಕಿದ್ದಿರಿ ಅಂದ್ರೆ ನಿಜಕ್ಕೂ ನೀವ್ ಗಟ್ಟಿ ಪಿಂಡ ಬ್ರೋ 😂😂😂
Anna namman hodibedi Anna.... Bitbidi Anna ......supperbbbb bro..... Keep going..... Roast Mathra sakkath..... Ede thara over buildup ero Kannada moviesgalna ollle reethinalle roast madi.
ನಂಗೆ 13 ನಿಮಿಷ ನೋಡೋ astralli ಯಾವಾಗ ಮುಗಿಯುತ್ತೆ ಅನಿಸ್ತಾ ಇತ್ತು ಇನ್ನ ನೀನು ಆ movie na ಸೀರಿಯಸ್ ಆಗಿ ನೋಡಿ ಎಡಿಟಿಂಗ್ ಮಾಡಿ ಅಪ್ಲೋಡ್ ಮಾಡಿಧಿಯಲ್ಲ ಬ್ರೋ.ಹ್ಯಾಟ್ಸ್ ಆಫ್ ಟು ಯು ಸಾರ್ ಇಂತ ಜನಗಳು ಎಲ್ಲಿಸಿಕ್ತಾರೆ ರಾಜ್ಯದಲ್ಲಿ ಇಲ್ಲ ದೇಶದಲ್ಲಿ ಇಲ್ಲ😂😂😂😂
Nane n8nge OT packet kodstini kudkondu maniko hogu.😂😂😂😂 super dialogue... i cant control my laugh Anna namman hodibedi anna buttbudi anna anno hage subscribe button ottidini😂😂😂😅😅
ಬ್ರದರ್ ನಿಮ್ ಮಾಡಿರೋರು ಅಷ್ಟು ತುಂಬಾ ಚೆನ್ನಾಗಿದೆ ನಿಮ್ಮ ವಿಡಿಯೋ ಮಧ್ಯದಲ್ಲಿ ಒಂದು ಹುಡುಗಿ ಬಂದು ಹಣ ನಮ್ಮನ್ನು ಹೊಡಿಬೇಡಿ ಅಣ್ಣ ಬಿಟ್ಟು ಬಿಡಿ ಅಣ್ಣ ಅನ್ನೋದು ತುಂಬಾ ಮಜಾ ಕೊಡ್ತಾ ಇದೆ😅😅😅😅😅😅😅😅😅😅😅
ಆದರೆ ವಿಪರ್ಯಾಸವೇನೆಂದರೆ ಈ ಚಿತ್ರರ ನಟಿ ಪ್ರಜ್ವಲ್ ದೇವರಾಜ್ ಅಭಿನಯದ ಭದ್ರ ಮೂವಿಯಲ್ಲಿ ಶರಣ್ ಅವರಿಗೆ ಜೊತೆಯಾಗಿ ಪಾಪ್ ಕಾರ್ನ್ ಕಾಮಿಡಿಯನ್ನು ಅತ್ಯದ್ಬುತವಾಗಿ ಅಭಿನಯಿಸಿದ್ದಾರೆ .
ಹೀರೋ ಡಾನ್ಸ್ ಸೂಪರ್ ಅಣ್ಣ 😅😅😂😂😂😂😂🙆♂️🙆♂️🙆♂️🤦♂️🤦♂️ಅಣ್ಣಾ ನಮ್ಮನ್ ಹೊಡಿಬೇಡಿ ಅಣ್ಣಾ ಬಿಟ್ಟು ಬಿಡಿ ಅಣ್ಣಾ 😂😂😂
Nanna fav comedy movie Garam masala...E film , roast nodi nann lifenalli entha comeddy node ella anshutte😂😂😂😂
😂
OT pocket 😂😂😂
Do it alla bro.... Duet antha
ಅಣ್ಣಾ ಹೊಡೀಬೇಡಿ ಅಣ್ಣಾ ಬಿಟ್ಟುಬಿಡಿ ಅಣ್ಣಾ 😂🙏
ಅಣ್ಣ ನಮ್ಮನ್ನ ಹೊಡಿ ಬೇಡಿ ಅಣ್ಣ ಬಿಟ್ ಬುಡಿ ಅಣ್ಣ 😂😂😂😂😂👌 do more videos plz😅😅😅
😂😂😂
😂😂😂😂😂
ಅಣ್ಣ ಈತರ ಕಿತ್ತೊಗಿರೊ ಸಿನಿಮಾ ತೋರ್ಸಿ ನಮ್ಮನ್ನ ಇಂಡೈರೆಕ್ಟಾಗಿ ಹೊಡಿಬೇಡಿ ಅಣ್ಣ ಬುಟ್ಬುಡಿ ಅಣ್ಣ. 🙏🙏😢😢😢
😂
Movie budget - Zero
Movie box office - minus 10 lakh 😂😂
Super brother.. 😂😂 ನಕ್ಕು ನಕ್ಕು ಸುಸ್ತಯಿತು 😂😂 daily ಒಂದು vedio ಮಾಡಿ ಪ್ಲೀಸ್
Daily 1 Video Madok Agalla bidi ondu Movie Na Full Nodi Adanna Cut Madi Edit Madi Ivaru Videos Upload Madodu Tumba Kashtada kelsa
ಪೂರ್ತಿ ಸಿನೆಮಾ ನೋಡಿ ಪಾರ್ಟ್ ಬೈ ಪಾರ್ಟ್ ರೋಸ್ಟ್ ಮಾಡಬೇಕು ಅಂತ ಅಷ್ಟು ನೀಟ್ ಆಗಿ,ಕಂಪ್ಲೀಟ್ ಸಿನೆಮಾ ನೋಡಿಯೂ ನೀವು ಇನ್ನ ಬದುಕಿದ್ದಿರಿ ಅಂದ್ರೆ ನಿಜಕ್ಕೂ ನೀವ್ ಗಟ್ಟಿ ಪಿಂಡ ಬ್ರೋ 😂😂😂
Suuuuuuuupppppeeeeerrrrrrr😅😅😅😅ನಾನ ನಿಂಗೆ 1 ot pacte kodstini ಅನ್ನೋ ಡೈಲಾಗ್ suuupeerrr😂😂😂😂😂
ಇನ್ನಷ್ಟು ರಿಯಾಲಿಟಿ ಶೋಗಳ ರೋಸ್ಟ್ ಮತ್ತೆ ಇನ್ನಷ್ಟು ಕಿತ್ತೊಗಿರೊ ಕನ್ನಡ ಚಿತ್ರಗಳ ರೋಸ್ಟ್ ಬೇಕು 😊 ತುಂಬಾ ಚೆನಾಗಿದೆ ವಿಡಿಯೋ
😂😂😂😂😂😂 ಅಣ್ಣ ನೀವು ಮಾಡೋ ಪ್ರತಿಯೊಂದು ವಿಡಿಯೋ ತುಣುಕುಗಳು ತುಂಬಾ ಚೆನ್ನಾಗಿ ಮೂಡಿ ಬಂದಿದೆ 😂😂😂
ಅಲ್ಲಾ ಗುರು ಇಂಥ ಸಿನಿಮಾ ನೋಡೋಕೆ ನಿನಗೆ time ಇದ್ಯಾ ಗುರು 😂😂😂😂😂supper ನಿನ್ ತಾಳ್ಮೆ ಗೆ ಒಂದು award ನೆ ಸೃಷ್ಟಿ ಮಾಡಿ ಕೊಡ್ಬೇಕು ಗುರು ನಿನಗೆ 😂😂😂😂
Watched 3 contents, Chaitrada Chandrama, Mane MagaLu and this... Awesome!!! Bejaarella horthoytu... 😀Come up with more contents like this...
Super agide brother,😂😂😂 fantastic each movie ROAST I saw 2 to 3 times
I have subscribed, waiting for more ROASTs 🎉
ಗುರು ಯಾವುದಾದರೂ ಒಂದು ಕನ್ನಡ ಧಾರಾವಾಹಿ ರುಬ್ಬಿ ಹಾಕು ಗುರು😂
100%👍
ಬ್ರೋ ಬಾದಾಮಿ ಅಂತ ಒಂದ್ ಮೂವಿ ಇದೆ ಅದುನ್ನ ರೋಸ್ಟ್ ಮಾಡು ತುಂಬಾ ಚನ್ನಾಗಿ ಇರುತ್ತೆ ಮೂವಿ ನೋಡಿ ಮಾಡು ಬ್ರೋ ಬಾದಾಮಿ ಅಂತ ಮೂವಿ ನೇಮ್ 🙏🙏🙏
1:35ನನಗೇ ಪದೇ ಪದೇ ಕಾಡೋ ಡೈಲಾಗ್ ಅಂದ್ರೆ ಅಣ್ಣಾ ನಮ್ಮನ್ ಹೊಡೀಬೇಡಿ ಅಣ್ಣಾ ಬಿಟ್ಬಿಡಿ ಅಣ್ಣಾ😁👍👌
Parwagilla guru nam kannada dallu rosters avre keep it up bro 🎉🎉🎉🎉🎉🎉🎉
ಅಣ್ಣಾ ನಮ್ಮನ್ ಹೊಡಿಬೇಡಿ ಅಣ್ಣಾ ಬಿಟ್ಟಬಿಡಿ ಅನ್ನಾ 😂😂😂😂 ಈ ವಿಡಿಯೋ ನೋಡಿದ ಮ್ಯಾಲು ನನ್ನ ಕಣ್ಣ ಇನ್ನೂ ಚಲೂ ಅದವೇ ಅದ ಖುಷಿ😅😅
ಬಾಯಾಗ್ 300 ಬೀಡಾ ಹಾಕ್ಕೊಂಡು ಹೀರೋ ಮುಖಕ್ಕೆ ಉಗೀದಾರೀ ಜನ😂😂
Anna namman hodibedi Anna.... Bitbidi Anna ......supperbbbb bro..... Keep going..... Roast Mathra sakkath..... Ede thara over buildup ero Kannada moviesgalna ollle reethinalle roast madi.
Most irritating thing in the video is namunn odibedi anna bitbdi anna .😤
Alvaa correctuu🙄🙄
Seriously... Very true
Most beautiful video Andre ade anna hodibedi bitubudi anna❤❤❤
Same here
Elli sigtu devru inta movie..yappa.
Perfect roast n perfect timing nimdu😂
My god.. u r the best😂😂
ನಕ್ಕು ನಕ್ಕು ಸುಸ್ತ್ ಆಯ್ತು ಗುರು 😂😂😂🙏 ಅಣಾ ನಮ್ಮನ್ ಹೊಡಿಬೇಡಿ ಅಣಾ ಬಿಟ್ ಬಿಡಿ ಅಣ್ಣಾ😂😂
Best scene was only best 😂😂😂 duet duet.....😂😂😂
Guru nin videos anthu superb bidu bidu nagthidhe👌👌
,& ಪುಟಾಣಿ force ಹಿರೋ ಡ್ಯಾನ್ಸ್ 😂😂😂😂😂😂😂ಅಣ್ಣಾ ಈ ತರಾ ಡ್ಯಾನ್ಸ್ ಮಾಡಬೇಡಿ ಅಣ್ಣಾ ಬಿಟ್ಟ ಬಿಡಿ ಅಣ್ಣಾ
ಸೂಪರ್ ಗುರು ಸೂಪರ್ ಸೂಪರ್ ಸೂಪರ್ ಸೂಪರ್ ಇನ್ನು ಈ ಥರ ವಿಡಿಯೋ ಮಾಡು ಗುರು ಸಿನಿಮಾ ಮಾಡೋರಿಗೆ ಸ್ವಲ್ಪ ಬುದ್ದಿ ಬರಲಿ ಮಾಡು ಗುರು ಸೂಪರ್
Super👌
Inna jasthi videos madu bro
Devru next level rost🤣🤣💥
ಆ ಸಿನೆಮಾ ನಾ ಇದೇ ರೀತಿ full ರೊಸ್ಟ ಮಾಡಿ realise ಮಾಡಿದ್ರೆ supper hit😅😅😅
Yappa guru ningond namskara😂😂😂
En Sakkath madthira
Continue doing ❤
ಸೂಪರ್ ತರ ಇದೆ movies trolls ವಿಡಿಯೋ ಮಾಡಿ ಸೂಪರ್
ನಂಗೆ 13 ನಿಮಿಷ ನೋಡೋ astralli ಯಾವಾಗ ಮುಗಿಯುತ್ತೆ ಅನಿಸ್ತಾ ಇತ್ತು ಇನ್ನ ನೀನು ಆ movie na ಸೀರಿಯಸ್ ಆಗಿ ನೋಡಿ ಎಡಿಟಿಂಗ್ ಮಾಡಿ ಅಪ್ಲೋಡ್ ಮಾಡಿಧಿಯಲ್ಲ ಬ್ರೋ.ಹ್ಯಾಟ್ಸ್ ಆಫ್ ಟು ಯು ಸಾರ್ ಇಂತ ಜನಗಳು ಎಲ್ಲಿಸಿಕ್ತಾರೆ ರಾಜ್ಯದಲ್ಲಿ ಇಲ್ಲ ದೇಶದಲ್ಲಿ ಇಲ್ಲ😂😂😂😂
Best. Video bro
Finally a million dollar worth roast😂
Accidentally found this loved this video 😂😂😂😂😂😂😂😂 wow 👌
Guru nin patience ge hats off e tara movienella full nodtiyalla omg 😂😂😂😂😂😂
Mast re mast mast fantastic 😻😂
Keep everything aside , just appreciate his patience level who completed watching the full movie🙌🏻😂
houdu Huliya....😆
Yattu yattu song super 😂😂
ನಾನು ನಿಮ್ಮ ಈ ವೀಡಿಯೊವನ್ನು ೪ನೇ ಬಾರಿ ನೋಡ್ತಿದ್ದೇನೆ, ತುಂಬಾ ಚೆನ್ನಾಗಿದೆ ನಿಮ್ಮ ನಿರೂಪಣೆ. 😂😂😂😂😂
Est dina ellittu guru e masterpiece 😂
😂😂😂😂😂😁 super guru
Top machaaaa 🤣🤣🤣🤣🤣🤣🤣🤣🤣🤣
The Chhota Bheem show was inspired by this😂😂😂😂
Super comedy content, sharing it with many of my friends, keep it up
😊😊😊😂😅 ultimate roasting,,nakku nakku sakaytu guru
ಈ ರೀತಿಯ ಸಿನಿಮಾ ಇದೆ ಅಂತನೇ ಗೊತ್ಇರಲಿಲ್ಲ😂
ಅಣ್ಣಾ ಈ ಲೇಡೀಸ್ ಅಂದ್ರೆ ಡವ್.... ಡವ್ ಅಂದ್ರೆ ಲೇಡೀಸ್......
Laughed 😁😅😂more by seeing ur vudeis especially this one 😄
Hotte novu anthu bandide sir naki naki😅😅😅😅😂😂😂 adastu bega video haki sir plzzzz
ಅಣ್ಣ ನಮ್ನ ಹೊಡಿಬೇಡಿ ಅಣ್ಣ ಬಿಟ್ಬಿಡಿ ಅಣ್ಣ...😅😅😅 very nice ❤
Please roast more movies like this..
Super Hilarious 😂😂😂
ಅಪ್ಪಿ ತಪ್ಪಿ ಈ ಸಿನಿಮಾನಾ ಥಿಯೆಟರ್ ನಲ್ ನೊಡಿದವರ ಕಥೆ ಹೇಗಿರುತ್ತೆ
Nane n8nge OT packet kodstini kudkondu maniko hogu.😂😂😂😂 super dialogue... i cant control my laugh
Anna namman hodibedi anna buttbudi anna anno hage subscribe button ottidini😂😂😂😅😅
😂😂😂ಸೂಪರ್ ಬ್ರದರ್ 😂😂😂😂😂
ಮಲಗುವ ಮುನ್ನ ಒಳ್ಳೆ ಕಾಮೆಡಿ 😂😂😂😂
🫡🤞ಅಣ್ಣ ಹೊಡಿಬೇಡಿ ಅನ್ನ😅😅❤
Hahaa film kuda istu interesting comedy irlilla nim video nxt level ! By d way e film Nalliro Roopa naane Mamatha Rahuth antha 😂
Super Anna Nanatu Nim Fan aade ❤❤😂
Benki🔥👍💯
ಅಣ್ಣಾ ನಮ್ಮನ್ನ ಹೊಡಿಬೇಡಿ.....super roast madidhira
Anna odibedi Anna bittbidi Anna line . Everything bandaga 😅😅😅 hotte hunnaytu 😮😅
ನಿಮ್ಗೆ ಮಾತ್ರ ಸಾಧ್ಯ ಬ್ರೋ ಇದು 😂😂😂😂😂😂😂ಸೂಪರ್
Darshi 👌👌👌👌extradinary ❤
Super bro lovely
ಅಣ್ಣಾ ನಮ್ಮನ್ನ ಹೊಡಿಬೇಡಿ ಅಣ್ಣಾ ಬಿಟ್ಟುಬಿಡಿ ಅಣ್ಣ. ಡೈಲಾಗ್ ಸೂಪರ್
ಇಷ್ಟು ನಗಾಡಿ ತುಂಬಾ ದಿನ ಆಗಿತ್ತು,..thank u Brother
Your video was hilarious 🤣🤣🤣.... I'm fan of you
Nim videos yela thumba chenagi ide❤😂🎉😊
Mood off aagittu bro video nodida mele 😂😂
ಬ್ರದರ್ ನಿಮ್ ಮಾಡಿರೋರು ಅಷ್ಟು ತುಂಬಾ ಚೆನ್ನಾಗಿದೆ ನಿಮ್ಮ ವಿಡಿಯೋ ಮಧ್ಯದಲ್ಲಿ ಒಂದು ಹುಡುಗಿ ಬಂದು ಹಣ ನಮ್ಮನ್ನು ಹೊಡಿಬೇಡಿ ಅಣ್ಣ ಬಿಟ್ಟು ಬಿಡಿ ಅಣ್ಣ ಅನ್ನೋದು ತುಂಬಾ ಮಜಾ ಕೊಡ್ತಾ ಇದೆ😅😅😅😅😅😅😅😅😅😅😅
Supper vidio nakku nakku sakaythu 😂😂😂 I am waiting for u r next vidio
Super your rost videos
Hen film yappa 😂😂nim roast anthu 👌
ಏನ್ ರೋಸ್ಟ್ ಮಾಡ್ತಿಯ ಗುರು nxt level 🤣🤣🤣🤣🤣🤣
Greate bro
Where you find these movies to roast is beyond me😅
😂😂😂😂😂
ಅಣ್ಣಾ ನಮ್ಮನ್ನು ಹೊಡೆಯಬೇಡಿ ನಮ್ಮನ್ನು ಬಿಟ್ಟುಬಿಡಿ😂😂😂😂
ಈ ತರ ಸಿನಿಮಾ ಇದೆ ಅಂತ ಇವತ್ತೇ ಗೊತ್ತಾಯ್ತು i you bro
ಸೂಪರ್ ಡೂಪರ್ ರೋಸ್ಟ್
ಸರ್ ಈ ಧಾರಾವಾಹಿಗಳನ್ನು ಈ ಫಿಲಂ ಗಳಲ್ಲಿ ಎಷ್ಟು ಥ್ರಿಲ್ ಇದೆ ಅಂದ್ರೆ ಇನ್ನೇನಾದ್ರೂ ಧಾರವಾಹಿ ಗಳನ್ನು ರೋಸ್ಟ್ ಮಾಡಿ ಸೂಪರ್
Conclusion superb 😁
hatsoff to ur hardwork bro
ನಮ್ ಡಿ ಬಾಸ್ ಮೂವಿಗಿಂತ ಚೆನ್ನಾಗಿದೆ ಬಿಡಿ ಅಣ್ಣಾ 😂😂😂😂
Anna namman hodibedi anna bitt bidi anna😂😂😂
Super 😄😄👌
Sir plzz ethara mve roast madi plzz asweom nevu super Sir
I love this video and love you please reply madi
Super😂😂😂😂😂😂
ಇನ್ನು ನಮ್ಮ ಕನ್ನಡ ಮೂವಿ roast ಮಾಡಿ bro🤗ಚೆನ್ನಾಗಿ ಮಾಡ್ತಿರಾ ದರ್ಶನ್ ವಿರಾಟ್ ಮೂವಿ ಮಾಡಿ
Nim Amman bf video ಮಾಡ್ತಾನೆ ಬಿಡು
@@venkyupl1894 ನಿಮ್ಮವ್ವ ನಿಮ್ಮ ಅಕ್ಕನ ಜೋತೆ ನೇ bf ಮಾಡೋಣ ಬಿಡು ಬ್ರೋ
😂😂😂😂@@venkyupl1894
😂😂😂 super video
Suppe😁😇
Ramya aunty 😂😂om prakash 😂😂 super talent 😢
ಆದರೆ ವಿಪರ್ಯಾಸವೇನೆಂದರೆ ಈ ಚಿತ್ರರ ನಟಿ ಪ್ರಜ್ವಲ್ ದೇವರಾಜ್ ಅಭಿನಯದ ಭದ್ರ ಮೂವಿಯಲ್ಲಿ ಶರಣ್ ಅವರಿಗೆ ಜೊತೆಯಾಗಿ ಪಾಪ್ ಕಾರ್ನ್ ಕಾಮಿಡಿಯನ್ನು ಅತ್ಯದ್ಬುತವಾಗಿ ಅಭಿನಯಿಸಿದ್ದಾರೆ .
4.31 awesome bro😂😂😂😂
Very nice 😂🤣😂👍
😂😂😂 bro ❤❤❤❤ stress buster bro ninu lvu
Super brother 😁😁😁😁👌👌
Bro aa last & best scean ge yavdu award bandilwa😂😂😂
ಅಣ್ಣ ಸೂಪರ್ ಮೂವಿ ನನ್ ಜೀವನದಲ್ಲಿ ಎಷ್ಟು ನಕಿರಲಿಲ್ಲ 😂😂😂😂😂😂