ವಾರಣಾಸಿ ರಹಸ್ಯ | Secrets of Spiritual Varanasi (kashi) | Fridaytalks ಕನ್ನಡ

แชร์
ฝัง

ความคิดเห็น • 259

  • @kruparao6791
    @kruparao6791 9 หลายเดือนก่อน +4

    ತುಂಬಾ ಚೆನ್ನಾಗಿದೆ ನಿಮ್ಮ ವಿವರಣೆ. ಗಂಗಾ haarathi ಅಲ್ಲ ಗಂಗಾ ಆರತಿ.

  • @omprakashn7662
    @omprakashn7662 ปีที่แล้ว +7

    ಅದ್ಭುತ ವಾದ ವಿಶ್ಲೇಷಣೆ. ನಾನು ಕಾಶಿಗೆ ಹೋಗುತ್ಹ್ಹ ಇದ್ದೇನೆ. ನೀವು ಹೇಳಿ ದಂತೆ ಎಲ್ಲಾ ಕ್ರಮ ದಂತೆ ದರ್ಶನ ಮಾಡುತೇನೆ. ನಿಮಗೆ ಧನ್ಯವಾದಗಳು 🙏🙏👍👍

  • @aradhyaaradhya4126
    @aradhyaaradhya4126 11 หลายเดือนก่อน +6

    ತುಂಬ ಧನ್ಯವಾದಗಳು ಗುರುಗಳೇ ನಿಜ್ವಾಗ್ಲೂ ಕಾಶೀನಾಥನ ದರ್ಶನದ ಅನುಭವ ಆಗಿದೆ 🚩🚩🚩🙏👌

  • @prathibashetty5719
    @prathibashetty5719 7 หลายเดือนก่อน +3

    ನಿಮ್ಮ ವಾರಣಾಸಿಯ ವಿವರ ಣಿ ತುಂಬ ಉಪಯುಕ್ತ ವಾಗಿತು..ಧನ್ಯವಾದ ಗಲು

  • @Gurubasayagb
    @Gurubasayagb 4 หลายเดือนก่อน +1

    ನಮಗೆ ಟೂರ್ ಕರ್ಕೊಂಡ್ ಹೋಗು ತಕ್ಕಂತ ವ್ಯಕ್ತಿಗಳು ನಮಗೆ ಸರಿಯಾಗಿ ದರ್ಶನ ಮಾಡಿಲ್ಲ ಮಾಡಿಸಲೇ ಇಲ್ಲ ನಿಮ್ಮ ಮಾಹಿತಿ ಕೇಳಿದ ಮೇಲೆ ಮತ್ತೆ ನಾವು ಕಾಶಿಗೆ ಹೋಗಬೇಕೆಂದು ಬಯಸುತ್ತಿದ್ದೇನೆ ಮಾಹಿತಿ ತುಂಬಾ ಚೆನ್ನಾಗಿದೆ ಸರ್ ವಿಶ್ವನಾಥನ ಕೃಪೆ ನಿಮ್ಮ ಮೇಲೆ ಕೂಡ ಇರಲಿ

  • @munirathnaramr9890
    @munirathnaramr9890 ปีที่แล้ว +3

    ನನ್ನ ಮುಂದಿನ ವಾರದ ಕಾಶಿ ಪ್ರವಾಸಕ್ಕೆ ನಿಮ್ಮಿಂದ ಉಪಯುಕ್ತ ಮಾಹಿತಿ ದೊರಕಿತು..ಧನ್ಯವಾದಗಳು🙏🏼 ಹರ ಹರ ಮಹಾದೇವ 🙏🏼🙏🏼

  • @anandashettar6916
    @anandashettar6916 ปีที่แล้ว +17

    ಸಂಪೂರ್ಣವಾದ ಕಾಶಿಯ ದರ್ಶನವನ್ನು ಮಾಡಿಸಿದ್ದಕ್ಕೆ ನಿಮಗೆ ಹೃತ್ಪೂರ್ವಕ ಧನ್ಯವಾದಗಳು. ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಹರ ಹರ ಮಹಾದೇವ ಓಂ ನಮಃ ಕಾಶಿ ವಿಶ್ವನಾಥ.

  • @geetack4047
    @geetack4047 ปีที่แล้ว +7

    🙏🙏🙏 ಪದಗಳೇ ಇಲ್ಲ ಸರ್ ನಿಮ್ಮ ಇ ಅದ್ಬುತ ವಿವಾರಣೆ ge

  • @sunitha19871
    @sunitha19871 5 หลายเดือนก่อน +1

    ತುಂಬಾ ಧನ್ಯವಾದಗಳು ಬಹಳ ಚೆನ್ನಾಗಿ ತಿಳಿಸಿಕೊಟ್ಟಿದ್ದೀರಿ ಇದನ್ನು ನೋಡಿ ನನಗೆ ತುಂಬಾ ರೋಮಾಂಚನವಾಯಿತು ಕಣ್ಣಲ್ಲಿ ನೀರು ಹರಿಯಿತು ತುಂಬಾ ಧನ್ಯವಾದಗಳು ಧನ್ಯವಾದಗಳು ಹೀಗೆ ಮುಂದುವರೆಯಲಿ ನಿಮ್ಮ ವಿಡಿಯೋಗಳು ಮತ್ತಷ್ಟು ಭಕ್ತರ ಭಕ್ತಿಯ ಹಸಿವನ್ನು ತಣಿಸಲಿ ಜೈ ಕಾಶಿ ವಿಶ್ವೇಶ್ವರ ಜೈ ಕಾಶಿ ವಿಶಾಲಕ್ಷಮ್ಮ ಜೈ ಕಾಲಭೈರವೇಶ್ವರ ಶಂಭೋ ಶಂಕರ ಹರ ಹರ ಮಹಾದೇವ ಇಂತಹ ವಿಡಿಯೋಗಳಿಂದ ನಿಮ್ಮ ಜನಪ್ರಿಯತೆ ಇನ್ನೂ ಹೆಚ್ಚಾಗಲಿದೆ ಇನ್ನು ಹೆಚ್ಚಿನ ಜನರು ನಿಮ್ಮ ಚಾನೆಲ್ ಅನ್ನು ಸಬ್ಸ್ಕ್ರೈಬ್ ಮಾಡುತ್ತಾರೆ ಥ್ಯಾಂಕ್ ಯು

  • @shakunthalan2101
    @shakunthalan2101 ปีที่แล้ว +4

    Very good information about the Kashi Thank you so much
    Om Vishveswaraiah namaha Annapurnaya namaha 🎉

  • @user-cv2cz4yr3w
    @user-cv2cz4yr3w 6 หลายเดือนก่อน +4

    ನಿಮ್ಮ ಮಾಹಿತಿ ತುಂಬಾ ಚನ್ನಾಗಿ ದೆ ಇಂತಹ ವಿಷಯಗಳನ್ನು ತಿಳಿಸಿ ಕೋಡುತಿದೀರಾ ನಾವೇ ಪುಣ್ಯವಂಥರು ನಮಸ್ತೆ

  • @sowmyaprasad6115
    @sowmyaprasad6115 ปีที่แล้ว +15

    ಅತ್ಯುತ್ತಮ ವಿವರಣೆ ಮತ್ತು ಮಾರ್ಗದರ್ಶನsir ನಿಮಗೆ ಎಷ್ಟು ಧನ್ಯವಾದ ಅರ್ಪಿಸಿದರು ಸಾಲದು

  • @lalitayarnaal
    @lalitayarnaal ปีที่แล้ว +1

    👍👍🌹🌹🙏🙏😄. ಧನ್ಯವಾದಗಳು ಗುರುಗಳೇ. ಹರ ಹರ ಮಹಾದೇವ. ಕಾಶಿ ವಿಶ್ವನಾಥಾಯ ನಮಃ.

  • @Sharanu_patil
    @Sharanu_patil 4 หลายเดือนก่อน

    ಸರ್ ಮೊನ್ನೆ ನಾನು ಕಾಶಿಗೆ ಹೋದಾಗ ನಿಮ್ಮ ವಿಡಿಯೋ ತುಂಬಾ ಉಪಯೋಗವಾಹಿತು,
    ನೀವು ಹೇಳಿದ ಪ್ರಕಾರವೇ ಎಲ್ಲಾ ದೇವಾಲಯಗಳನ್ನು ದರ್ಶನ ಮಾಡಿದೆ,
    ಧನ್ಯವಾದಗಳು 🙏🕉️

  • @amareshs1192
    @amareshs1192 ปีที่แล้ว +7

    Hara Hara Mahadeva, Shambho shankara 🙏very neat explanation of Varanasi,Thank u... Jai bhole naath

  • @gundammag3281
    @gundammag3281 ปีที่แล้ว +3

    ಒಂದೇದಿನದಲ್ಲಿ ಕಾಶಿ ಯಾತ್ರೆ ನಿಯಮ
    ತಿಳಿಸಿದ್ದಕ್ಕೆ ಅನಂತ ಧನ್ಯವಾದಗಳು. ಹರಿಓಂ.

  • @rekhabr9059
    @rekhabr9059 8 หลายเดือนก่อน +2

    Very good information and its very clear like Google map 👍 thanks a lot sir 🙏 relly I felt like that I went to kashie and came home .
    Thanks sir hare Krishna bless you

  • @janhavikulkarni5782
    @janhavikulkarni5782 ปีที่แล้ว +6

    Tamma ವಿವರಣೆಯಿಂದ ಕಾಶಿಯಾತ್ರೆ ಯ ಅನುಭವ ರೋಮಾಂಚನ ವಾಯಿತು.ಮುಂದಿನ ದಿನಗಳಲ್ಲಿ ನಮ್ಮ ಕಾಶಿಯಾತ್ರೆ ಗೆ ಅತ್ಯಂತ ಸಹಾಯಕ ವಾಗಲಿದೆ.ತಮಗೆ ಧನ್ಯವಾದಗಳು.ಹಾಗೂ ನಮಸ್ಕಾರಗಳು.Jai ವಿಶ್ವನಾಥ್.

  • @umanagaraj2589
    @umanagaraj2589 9 หลายเดือนก่อน +1

    Super fine 🎉🎉🎉🎉🎉

  • @manjunathn.m7124
    @manjunathn.m7124 9 หลายเดือนก่อน +2

    SUPER INFORMATION SIR🙌

  • @Ravikalavidh1259
    @Ravikalavidh1259 ปีที่แล้ว +7

    ತುಂಬಾ ಸುಂದರ ವಾಗಿ ಮೂಡಿಸಿದಿರಾ..ತಮಗೆ ಅತ್ಯಂತ ಧನ್ಯವಾದಗಳು..ಕಾಲ ಕಾಲಾಯ ವಿದ್ಮಹೆ ಕಾಲಾ ತೀತಾಯ ಧೀಮಹಿ ತನ್ನೊ ಕಾಲ ಭೈರವ ಪ್ರಚೋದಯಾತ,...🙏..
    ಜಂಗಮವಾಡಿ ಮಠದ ಬಗ್ಗೆ ಹೇಳಲೆ ಇಲ್ಲ

    • @srinathmuthyala1700
      @srinathmuthyala1700 ปีที่แล้ว

      Respected Rishabh, if you are aware of this place, JANGAMAVAADI, kindly give narration here. Thanks in advance.

    • @Ravikalavidh1259
      @Ravikalavidh1259 ปีที่แล้ว

      @@srinathmuthyala1700 Jangamvadi is famous & very old dharmchatra, where people come to stay. U can Google it

  • @vasantha65
    @vasantha65 ปีที่แล้ว +3

    Nodappa.....best....the best work....yeneno nodi vakarike bartiro sandarbhadalli entha oLLe kelasa madidya.....Devaru ninage mangalavannuntumadalli...

  • @ravichandrapatil1338
    @ravichandrapatil1338 หลายเดือนก่อน

    ಓಂ ನಮಃ ಶಿವಾಯ 🌹🙏🥲 ಶಿವಪ್ಪ

  • @thararamesh1056
    @thararamesh1056 ปีที่แล้ว +8

    Thank you sir.i visited Kashi kshetra today.it is a dream for me.satisfied with the darshan of all super powers today.thanks again

  • @roopabk369
    @roopabk369 9 หลายเดือนก่อน

    Thank you sir thumba chanagi helikottri

  • @arunaprabhas6414
    @arunaprabhas6414 2 หลายเดือนก่อน

    Good information about Varanasi thank u sir 🙏🙏🙏 dhanyosmi

  • @haridasachar3156
    @haridasachar3156 9 หลายเดือนก่อน

    ಅತಿ ಉಪಯುಕ್ತ ಮಾಹಿತಿ.ನಿಮಗೆ ಧನ್ಯವಾದಗಳು

  • @shreenivasanushreenivas4507
    @shreenivasanushreenivas4507 2 หลายเดือนก่อน

    ಹರ ಹರ ಮಹದೇವ 🙏🏼🙏🏼🙏🏼🙏🏼

  • @praanava
    @praanava 2 ปีที่แล้ว +12

    God Vishwanath blessed you with good voice.. Keep up good work...

    • @sumithraraman6895
      @sumithraraman6895 ปีที่แล้ว

      Nimma adbhuthavada niroopane nanna manassu naanu agle Kashi like idineno annothara anubhava agthittu, thumba kushiaaythu.

  • @vishnukrupa
    @vishnukrupa 2 ปีที่แล้ว +99

    ಒಂದೇ ದಿನದಲ್ಲಿ ಕಾಶಿ ಯಾತ್ರೆ ಯನ್ನು ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು. ಕಾಶಿವಿಶ್ವನಾಥನ ಆಶೀರ್ವಾದ ಸದಾ ನಿನಗೆ ಇರಲಿ ಎಂದು ಪ್ರಾರ್ಥಿಸುತ್ತೇನೆ. ಓಂ ನಮ ಶಿವಾಯ 🙏

    • @gopalshetty3266
      @gopalshetty3266 ปีที่แล้ว +3

      Thanks

    • @indirammarao1085
      @indirammarao1085 ปีที่แล้ว +3

      Kashi yatre bagge vivarVagi explain madiruviri.sept nalli hogiddevu.tumba sindaravada place varanasi.neevu helida vichara keli channagi arthavayitu.nimage tumba dhanyavadagalu.

    • @k.s.muralidhardaasakoshamu6478
      @k.s.muralidhardaasakoshamu6478 ปีที่แล้ว +1

      19:42 KAALADALLI 👍🙏

  • @psulochanapatil8608
    @psulochanapatil8608 9 วันที่ผ่านมา

    ಧನ್ಯವಾದಗಳು ಗುರೂಜಿ

  • @harshrk4468
    @harshrk4468 7 หลายเดือนก่อน

    Blessed 🙌 blessed 🙌 😇 🙏 Thank you sir 🙏

  • @sharadachowdappa6308
    @sharadachowdappa6308 ปีที่แล้ว +3

    Om Sri visweswaraya viswanatha ya namo namaha🙏🕉️🌹
    Om Sri. Annapoorneswari ye namo nsmaha🙏🕉️🌹
    Om Sri. Vishaalakshi ye namo nsmaha🙏🕉️🌹

  • @bkvishal2449
    @bkvishal2449 ปีที่แล้ว +5

    Excellent narration thanku so much sir I am very happy 👌👌🙏🙏

  • @jyothisingh3823
    @jyothisingh3823 4 หลายเดือนก่อน

    💐🙏 Jai shree ganga maa dhanyawad Olaya mahethi 🚩🚩🚩🚩🚩

  • @meenakkshimeenakkshi2671
    @meenakkshimeenakkshi2671 ปีที่แล้ว +4

    Respectful thanku sir 🙏🙏🙏🙏🙏🙏❤

  • @krdevendraagumbe3440
    @krdevendraagumbe3440 ปีที่แล้ว +2

    🙏🌹ಓಂ ನಮಃ ಶಿವಾಯಃ ನಮಃ 🙏🌹ಓಂ ಕಾಲಭೈರವಯ ನಮಃ 🙏🌹

  • @sriramaiahsetty
    @sriramaiahsetty ปีที่แล้ว +1

    ಧನ್ಯವಾದಗಳು ಅಧ್ಬುತ ಅನುಭವ

  • @vineethsuvarna1567
    @vineethsuvarna1567 14 วันที่ผ่านมา

    Thumbane helpful video needidheera, 🙏🙏🙏

  • @jayshree5141
    @jayshree5141 ปีที่แล้ว +1

    Nimma vivarane adhbhuta 🙏🙏🙏🙏💐💐👌👌🌷

  • @somashekharpatel7584
    @somashekharpatel7584 ปีที่แล้ว +1

    Hara Hara Mahadev very good explanation tq u very much may God bless you

  • @Consciousness-path
    @Consciousness-path ปีที่แล้ว +5

    🙏❤🙏🥺 Hara Hara Mahadeva😭🧘‍♀️

  • @sundarit9101
    @sundarit9101 ปีที่แล้ว +3

    Very informative. Thanks a lot.

  • @madhuritti3673
    @madhuritti3673 6 หลายเดือนก่อน

    Kelaondu place nodiralilla thanku sir nodi kntumbikondivi thanku sir manikarnika Ghatnalli belaginajava snankke hogidddu sir neevu adbhutavada vishaya tilisidiri thanku very much sir

  • @user-do8hp9ks5w
    @user-do8hp9ks5w 10 วันที่ผ่านมา

    Kaasiyathraa vishayagalu thilisikottiddakke Dhanyawaadgalu guruji 🙏🙏🙏🙏🙏🙏💐💐💐💐Yathraa madidastte happy yagide kandditha once hogi Barthini guruji 🙏 kruthagnathyegalu

  • @pushpapushpa32
    @pushpapushpa32 ปีที่แล้ว

    Adbhuta vada video greate job thank u

  • @padmashreedesai182
    @padmashreedesai182 ปีที่แล้ว

    Really informative to have kaashi darshan

  • @hhh3240
    @hhh3240 ปีที่แล้ว +1

    ಅದ್ಭುತ ಮಾಹಿತಿ ಸರ ದಯವಿಟ್ಟು ಈ ರೀತಿ ಎಲ್ಲಾ ಪವಿತ್ರ ಕ್ಷೇತ್ರಗಳ ಮಾಹಿತಿ ಕೊಡಿ

  • @ushashetty6208
    @ushashetty6208 ปีที่แล้ว

    Om namo shivaya thanks for your lovely information kashi temple

  • @SridharJinde
    @SridharJinde 9 หลายเดือนก่อน

    Thank u for the good information🙏🙏🙏

  • @devaprabhavati4689
    @devaprabhavati4689 7 หลายเดือนก่อน

    Tq sir danyavadagalu

  • @gururajaacharya8667
    @gururajaacharya8667 ปีที่แล้ว +2

    🙏Har Har Mahadev 🙏🙏🙏 thanks for your detail information & valuable suggestions.

  • @shankaregowda3995
    @shankaregowda3995 ปีที่แล้ว

    Dhanyadagalu 🙏🙏🙏🙏🙏

  • @prabhavastrad3972
    @prabhavastrad3972 9 หลายเดือนก่อน +1

    Thanku sir for your good n easy information ❤

  • @vinmi318
    @vinmi318 ปีที่แล้ว +1

    Thank you somuch. I have planned as per your advise.

  • @bvsavithry5081
    @bvsavithry5081 ปีที่แล้ว +1

    IT IS VERY BEAUTIFUL AND REAL' YOUR DISCRIPTION

  • @meerahegde2533
    @meerahegde2533 ปีที่แล้ว +1

    Om Namah shivay, Har Har Shambho Mahadev ,

  • @bkvishal2449
    @bkvishal2449 ปีที่แล้ว +5

    No words to praise u wonderful commentary u told all the secrets of Kashi yatra

  • @gopalshetty3266
    @gopalshetty3266 ปีที่แล้ว +1

    Thanks for your help sir

  • @kanthinayak4456
    @kanthinayak4456 ปีที่แล้ว

    Thank you sir...nimma ee video thumba sahakari aythu......

  • @Vshekar-cp1em
    @Vshekar-cp1em ปีที่แล้ว +3

    🤔Very specific and excellent commentary 🙏🏽
    Thank you 👌
    Very good guidence 👍
    Watch all ⏰️

  • @cr8701
    @cr8701 ปีที่แล้ว +3

    Good narration , thank you Sir

  • @shakunthalays6697
    @shakunthalays6697 ปีที่แล้ว

    Tumba kushi aytu ,thank you so much

  • @indirarao7433
    @indirarao7433 ปีที่แล้ว

    Namaste Dhanyavad agalu🙏

  • @NagarajuMurthyVC-ju5cg
    @NagarajuMurthyVC-ju5cg 28 วันที่ผ่านมา

    Beautiful explanation sir

  • @snagabhushana6347
    @snagabhushana6347 ปีที่แล้ว +2

    Good Information Tha is. 👍🏾🙏🌷

  • @gowrishankara6961
    @gowrishankara6961 ปีที่แล้ว

    Very informative description of the holy city pranams to thenarrator

  • @srishylaambalal3939
    @srishylaambalal3939 ปีที่แล้ว +1

    wonderful 👏👏👏❤️❤️❤️❤️

  • @lakshmipathilankeshpathi5571
    @lakshmipathilankeshpathi5571 ปีที่แล้ว

    God bless you always the parameshwar story very Exlent information vidio

  • @lathavijayakumar1798
    @lathavijayakumar1798 ปีที่แล้ว

    Very nice information sir Tq

  • @Am_i_Varun__
    @Am_i_Varun__ 2 ปีที่แล้ว +12

    ಸರ್ ನೀವು ಪ್ರತಿದಿನ ಆಗಲ್ಲ ಅಂದ್ರು ವಾರಕ್ಕೆ 3-4 ಆದ್ರೂ ವಿಡಿಯೋನಾ ಮಾಡಿ ಸರ್ ನಿಮ್ಮ ದ್ವನಿ ಗುಪ್ತಚ್ಚರ[ intelligence] ಬಗ್ಗೆ ಏಳೋಕೆ ತುಂಬಾ ಒಂದಿಕೊಳ್ಳುತ್ತೇ

    • @fridaytalkskannada
      @fridaytalkskannada  2 ปีที่แล้ว +1

      sure sir...

    • @leelaramesh5579
      @leelaramesh5579 ปีที่แล้ว

      Athyadbutha sir, Nimage Nanna kotikoti Namskaragalu 💐💐💐👌👌👌👌

  • @pillareddyhagadoor7408
    @pillareddyhagadoor7408 7 หลายเดือนก่อน

    Thank you 👍🙏
    Very much 🙏🙏🙏

  • @prabhavathiap3295
    @prabhavathiap3295 ปีที่แล้ว

    Om namah shivaya danyavadagalu

  • @vanitharani3551
    @vanitharani3551 ปีที่แล้ว

    Adbhuta video.. pratiyondu vishaya spashta vaagi tilisiddira..ide mahiti teluginalli nanduri srinivas tilisiddare.. avru same ide riti tilisiddare... Tq so much

  • @sumangalabiradar1209
    @sumangalabiradar1209 11 หลายเดือนก่อน

    Very good information sir thank you

  • @dharinipriya7349
    @dharinipriya7349 9 หลายเดือนก่อน

    Thank u for information Hari om 🙏

  • @vanajand4367
    @vanajand4367 9 หลายเดือนก่อน

    ಉತ್ತಮವಾದ ಮಾಹಿತಿ ಸರ್

  • @krdevendraagumbe3440
    @krdevendraagumbe3440 ปีที่แล้ว +2

    👍🙏🌹ಮೈ ಡಿಯರ್ ಸರ್ ನನಗೆ ಕಾಸಿಗೆ ಹೋಗಿ ಬಂದ ಅಷ್ಟೇ ಖುಷಿ ಅಯಿತು 🙏🌹

  • @user-fh3bn2jf7h
    @user-fh3bn2jf7h 8 หลายเดือนก่อน

    Hara.hara.mahadeva

  • @venkateshh.d6086
    @venkateshh.d6086 ปีที่แล้ว +7

    Very good narrative and informative.Please make more videos of this type ,so that it will be usefull to all the people.I have never seen this type of Video in Kannada .Once again I humbly request to make Videos about other important places like Puri ,Dwaraka ,Kedarnath ,Badrinath Etc. Thank once again for such beautiful and informative Video {Without unnecessary comments and details }

  • @sridevinaveen7991
    @sridevinaveen7991 ปีที่แล้ว +2

    Nanu ee varegu TH-cam alli kelidha best voice.., nivu helthidare innu Mathe kelona anisithu..

  • @UshaBelvadi
    @UshaBelvadi ปีที่แล้ว +1

    ಮಾಹಿತಿ ಗೆ ಧನ್ಯವಾದಗಳು 🙏 🙏, ತುಂಬಾ ಚೆನ್ನಾಗಿದೆ.

    • @Roopa21
      @Roopa21 ปีที่แล้ว

      Super

  • @srinathmuthyala1700
    @srinathmuthyala1700 ปีที่แล้ว +20

    Splendid video on Holy city of Kashi. Sincere Thanks to this channel for bringing out various locations of the Holy city. I had known a little about Sri VarahiDevi's temple, but now more is known. Grateful to you, once again. And looking forward to more such superb videos. SHAMBO.....!

    • @fridaytalkskannada
      @fridaytalkskannada  ปีที่แล้ว +1

      Thanks a lot sir, your comment means a lot to us...

    • @k.s.muralidhardaasakoshamu6478
      @k.s.muralidhardaasakoshamu6478 ปีที่แล้ว

      Wah EDAPPA comment🙏
      Protsaaha maadabeku 😍

    • @starpure5010
      @starpure5010 ปีที่แล้ว

      Content and presentation is good but
      Ah and haa pay attention if you say adara hadhara it become disaster
      Good work knowledge is very mature 🙏🙏💐

  • @arunshreyas
    @arunshreyas 4 หลายเดือนก่อน

    Excellent sir

  • @darshan-5686
    @darshan-5686 7 หลายเดือนก่อน

    Thank you sir 🙏❤

  • @karthikk5944
    @karthikk5944 ปีที่แล้ว

    ಓಂ ನಮಃ ಶಿವಾಯ...

  • @umasubramanya3269
    @umasubramanya3269 ปีที่แล้ว

    Pavitra Kashi kshetra darshana alpa samadallee madisi Adbhuta vivarane ondige kushi kottu nammannu pavana madiddira.Nimage manahapoorvaka vandanegalu.👌🙏🙏🙏🎊🎊💐💐👏👏

  • @arunshreyas
    @arunshreyas 4 หลายเดือนก่อน

    Voice excellent sir

  • @urs883
    @urs883 2 หลายเดือนก่อน

    Amazing voice 👏

  • @sowmyab3082
    @sowmyab3082 ปีที่แล้ว

    ಇಂತಹ ವಿಡಿಯೋ ನೋಡಿದ್ದು ಇದೇ ಮೊದಲು. ವಿವರಗಳಿಗೆ ಧನ್ಯವಾದಗಳು

  • @shobhavbssm
    @shobhavbssm 8 หลายเดือนก่อน

    , thank you, sir 🎉🎉

  • @VijayaLakshmi-tm2pc
    @VijayaLakshmi-tm2pc ปีที่แล้ว +2

    ತುಂಬಾ ಚೆನ್ನಾಗಿ ವರ್ಣಿಸಿದ್ದೀರಿ... ಒಂದೆ ಒಂದು ಸಂಶಯ... ಏನೆಂದರೆ ದೇವರ ದರ್ಶನ ಆದ ನಂತರ ಮಣಿಕರ್ಣಿಕದಲ್ಲಿ ಸ್ನಾನ ಮಾಡಬಹುದೇ 🤔

  • @yoganarasimha9850
    @yoganarasimha9850 ปีที่แล้ว

    ಹರ ಹರ ಹರ ಹರ ಮಹಾದೇವ ಪಾಹಿಮಾಮ್ ರಕ್ಷಮಾಮ್...ಶಂಭೋ ಮಹಾದೇವ

  • @anasuyashivashankar7156
    @anasuyashivashankar7156 ปีที่แล้ว

    Thq 👌Good voice

  • @shanthammab3719
    @shanthammab3719 4 หลายเดือนก่อน

    ಕಾಶಿ ❤️

  • @abhigowda766
    @abhigowda766 ปีที่แล้ว

    ಓಂ ನಮಃ ಶಿವಾಯ 🙏

  • @bkvishal2449
    @bkvishal2449 ปีที่แล้ว +2

    Last year we have done Kashi yatre but we didn't followed these things next time visit we will follow thanku so much sir 🙏

  • @gayathrimk8575
    @gayathrimk8575 ปีที่แล้ว +1

    Om namaha Shivaya shambo shankara namo namaha 🙏🙏🙏🙏🙏🙏🙏🙏🙏🙏🌼🌸🍈🎁🌷💮🌹🍊🌺🌻⚘🏵🍋⚘🥀🏵

  • @vishs7
    @vishs7 9 หลายเดือนก่อน

    Thank you sir

  • @Prof.Girisha
    @Prof.Girisha ปีที่แล้ว +1

    Om Namahshivaya