ವಿಶ್ವದ ಅದ್ಬುತ - Chichen Itza | ನಮ್ಮ 100ನೇ VIDEO || Part-7 || Mexico | Kannada

แชร์
ฝัง
  • เผยแพร่เมื่อ 30 ก.ย. 2024
  • 𝐌𝐄𝐗𝐈𝐂𝐎 𝐒𝐄𝐑𝐈𝐄𝐒 : 𝐄𝐏𝐈𝐒𝐎𝐃𝐄 7 : Welcome to our 100 th travel video to the Wonder of the World, Chichen Itza !!!!!
    Being one of the Wonder of the World Chichen Itza welcomes 100's of thousands of visitors each year!!!!
    One of the must visit Mayan ruins in Mexico, which can be easily accessible by public transport from Cancun, Mexico.
    Flying Passport Tips:
    1. Be early, to beat the crowd
    2. Hire a guide to indulge in the Mayan history
    3. Bring plenty of water
    4. If you wish to take some souvenir, try your haggling skills
    5. Stay near the site, to reach early
    How to reach:
    BUS : Public transport from Cancun
    Car : Hire a car in Cancun and drive 2-3 hours to reach this wonderful site
    Group : Book an organised tour from legitimate sites
    --- ನಮ್ಮ ಇತರ ಕನ್ನಡ ಪ್ರವಾಸ ಸರಣಿ ವೀಡಿಯೊಗಳು ---
    𝗡𝗜𝗚𝗛𝗧 𝗖𝗔𝗠𝗣𝗜𝗡𝗚 : • Europe ಕಾಡ್ ಅಲ್ಲಿ NIGH...
    𝐆𝐄𝐑𝐌𝐀𝐍𝐘 𝐇𝐈𝐆𝐇𝐖𝐀𝐘 : • India VS Germany Highw...
    𝐃𝐀𝐍𝐆𝐄𝐑𝐎𝐔𝐒 𝐌𝐎𝐔𝐍𝐓𝐀𝐈𝐍 𝐑𝐎𝐀𝐃 : • ಈ ಬೆಟ್ಟದಲ್ಲಿ Car Drive...
    𝐉𝐀𝐈𝐏𝐔𝐑 : tHtps:// • 12 ರಾಣಿಯರ ಕೊಠಡಿಗಳಿಗೆ ಗ...
    𝐀𝐮𝐬𝐭𝐫𝐚 𝐒𝐞𝐫𝐢𝐞𝐬 𝐢𝐧 𝐊𝐚𝐧𝐧𝐚𝐝𝐚 :h ttps:// • Austria Series - Kannada
    😊𝐆𝐄𝐓 𝐕𝐀𝐂𝐂𝐈𝐍𝐀𝐓𝐄𝐃🙏𝐓𝐑𝐀𝐕𝐄𝐋 𝐒𝐀𝐅𝐄 🛩 !!
    ⏭⏩ 𝐇𝐄𝐋𝐏 US 𝐆𝐄𝐓 𝐓𝐎 5𝟎𝐊 𝐒𝐔𝐁𝐒𝐂𝐑𝐈𝐁𝐄𝐑𝐒 😍 🤗 ⏪⏮
    𝐏𝐥𝐞𝐚𝐬𝐞 𝐝𝐨 𝐬𝐮𝐛𝐬𝐜𝐫𝐢𝐛𝐞 𝐭𝐨 𝐨𝐮𝐫 𝐜𝐡𝐚𝐧𝐧𝐞𝐥 : / flyingpassport
    📷 Instagram : / flying_passport
    👍 Facebook: / flying-passport-111956...
    Telegram : t.me/flyingpas...
    𝐖𝐞 𝐚𝐫𝐞 𝐀𝐬𝐡𝐚 𝐚𝐧𝐝 𝐊𝐢𝐫𝐚𝐧 𝐟𝐫𝐨𝐦 𝐅𝐥𝐲𝐢𝐧𝐠 𝐏𝐚𝐬𝐬𝐩𝐨𝐫𝐭, Travel enthusiastic couple from Bangalore, India 😍 Till now we travelled across 5 Continents covering 69 Countries from North America to Sahara deserts of Africa 🤘🤘. We want to inspire you to venture out, explore, take risks and go on your own adventure!!!
    Please join us with our fun filled travel journey, where we will share everything from where to stay, what to see and where to eat when travelling around the world!!
    Enjoy our videos and please subscribe to our channel :)

ความคิดเห็น • 606

  • @FlyingPassport
    @FlyingPassport  3 ปีที่แล้ว +32

    ---- ನಮ್ಮ ಇತರ ಕನ್ನಡ ಪ್ರವಾಸ ಸರಣಿ ವೀಡಿಯೊಗಳು ----
    𝐊𝐚𝐧𝐧𝐚𝐝𝐚 𝗔𝗹𝗹 𝗩𝗶𝗱𝗲𝗼𝘀 : th-cam.com/play/PL-2dIrWf-5ZWbei75b5YDlh8gygHqdt3I.html
    𝐀𝐮𝐬𝐭𝐫𝐚 𝗘𝗽𝗶𝘀𝗼𝗱𝗲𝘀 𝐊𝐚𝐧𝐧𝐚𝐝𝐚 : th-cam.com/play/PL-2dIrWf-5ZXXEM70Uu80Vo-xUFElc1Fc.html
    𝗠𝗲𝘅𝗶𝗰𝗼 𝗦𝗲𝗿𝗶𝗲𝘀 𝗞𝗮𝗻𝗻𝗮𝗱𝗮 : th-cam.com/play/PL-2dIrWf-5ZVC6JAs9yUBRslYoutMmiko.html
    𝗜𝗻𝗱𝗶𝗮 𝗦𝗲𝗿𝗶𝗲𝘀 𝗞𝗮𝗻𝗻𝗮𝗱𝗮 : th-cam.com/play/PL-2dIrWf-5ZUOUNcg2V27MLsOEY00us41.html
    𝗡𝗼 𝗦𝗽𝗲𝗲𝗱 𝗟𝗶𝗺𝗶𝘁 𝗚𝗲𝗿𝗺𝗮𝗻𝘆 : th-cam.com/video/UUEye_q-Id4/w-d-xo.html
    𝗗𝗮𝗻𝗴𝗲𝗿𝗼𝘂𝘀 𝗠𝗼𝘂𝗻𝘁𝗮𝗶𝗻 𝗗𝗿𝗶𝘃𝗲 : th-cam.com/video/sBLsvHbm3ks/w-d-xo.html

  • @m.hzones9540
    @m.hzones9540 3 ปีที่แล้ว +289

    WHO WATCHED AFTER 💞DR BRO REFER ❤️❤️

  • @madmo3377
    @madmo3377 3 ปีที่แล้ว +48

    Alla guruve
    Ist dina youtube yen nidde maadtitta?
    Special thanks to Dr.Bro for recommending this gem
    From now onwards I will never miss this Channel
    Keep rocking

    • @FlyingPassport
      @FlyingPassport  3 ปีที่แล้ว +17

      Thank you for your love and support 😍, we are very thankful for DrBro Gagan for promoting our channel 😃🙏

  • @nagaraju9608
    @nagaraju9608 3 ปีที่แล้ว +37

    Intha good channel na ist days adru TH-cam recommend madirlilla but Dr.Bro recommend madi olledaythu,
    From now one video nu miss madalla ❤️❤️❤️❤️

    • @FlyingPassport
      @FlyingPassport  3 ปีที่แล้ว +6

      Thank you Nagaraju for your support and love, hope nam videos nimge ista aguthe 😍

    • @Chinnu7687
      @Chinnu7687 3 ปีที่แล้ว

      Yes tnx to Dr bro.yesterday i subscribe your channel already I saw many videos it's very beautiful and you both are so cute and yours explanation is beautiful . Keep growing .love from Hassan. KARNATAKA💛❤️

  • @VijayKumar-vq6oo
    @VijayKumar-vq6oo 3 ปีที่แล้ว +4

    ತುಂಬಾ ಚೆನ್ನಾಗಿತ್ತು ನಿಮ್ಮ ವಿಡಿಯೋ
    ಧನ್ಯವಾದಗಳು ಸರ್ ಮತ್ತು ಮೇಡಂ ಗೆ
    ಸಲಹೆ ಮಾಡಿದ್ಕೆ Dr. Bro ಅವರಿಗೂ ಧನ್ಯಾವಾದಗಳು

    • @FlyingPassport
      @FlyingPassport  3 ปีที่แล้ว +1

      ನಮ್ಮ ವಿಡಿಯೋ ನಿಮಗೆ ಇಷ್ಟ ಆಯಿತು ಅನ್ಕೋತೀವಿ 💛❤️🙏, ಬಹಳ ಖುಷಿ ಆಯಿತು ನಿಮ್ಮ ಕಾಮೆಂಟ್ ಇಂದ. ತುಂಬಾ ಧನ್ಯವಾದಗಳು ವಿಜಯ್ ಕುಮಾರ್ ಕನ್ನಡಿಗರನ್ನು ಬೆಂಬಲಿಸದಕ್ಕೆ 💛❤️🙏.

  • @positivechanel4334
    @positivechanel4334 3 ปีที่แล้ว +6

    ಇಷ್ಟು ದಿನಾ ನೋಡದೆ ಇರೋ ಯೂಟ್ಯೂಬ್ ಚಾನೆಲ್ ಅಂದ್ರೆ ನಿಮ್ದು. Best ವಿಡಿಯೋ exaplin ತುಂಬಾ ಧನ್ಯವಾದಗಳು. ಕನ್ನಡಿಗರು ಹೊರಗಡೆ ಸದ್ದು maadthaeddiraa ಒಳ್ಳೇದು ಆಗ್ಲಿ 💞

    • @FlyingPassport
      @FlyingPassport  3 ปีที่แล้ว

      ಬಹಳ ಸಂತೋಷ ಅಶೋಕ್ ಕನ್ನಡಿಗರನ್ನು ಬೆಂಬಲಿಸದಕ್ಕೆ 💛❤️🙏, ನಮ್ಮ ವಿಡಿಯೋ ನಿಮಗೆ ಇಷ್ಟ ಆಯಿತು ಅನ್ಕೋತೀವಿ 💛❤️😍 . ಬಹಳ ಖುಷಿ ಆಯಿತು ಕನ್ನಡಿಗರನ್ನು ಬೆಂಬಲಿಸದಕ್ಕೆ 💛❤️🙏.ನಿಮ್ಮ ಫ್ರೆಂಡ್ಸ್ ಮತ್ತೆ ಫ್ಯಾಮಿಲಿ ಜೊತೆ ನಮ್ಮ ವಿಡಿಯೋ ಶೇರ್ ಮಾಡಿ 🙏.ನಮ್ಮ ವಿಡಿಯೋ ಕಂಡಿತಾ ಅವರಿಗೂ ಇಷ್ಟ ಆಗುತ್ತೆ ಅನ್ಕೋತೀವಿ 🥰😀

    • @positivechanel4334
      @positivechanel4334 3 ปีที่แล้ว

      ಖಂಡಿತ ಸರ್ and ಮೇಡಂ ನಿಮ್ಮ ವಿಡಿಯೋಗಳನ್ನು ಶೇರ್ ಮಾಡ್ತೀನಿ ಸಬ್ಸ್ಕ್ರೈಬ್ ಆಗಿ ಅಂತಾನೂ ಹೇಳ್ತಿನಿ.ನನಗೆ ಇನ್ನೊಷ್ಟು ಕುತೂಹಲ ಕಾರಿ ವಿಷಯಗಳು ತಿಳಿಸಿ. ಇತಿಹಾಸ ಬಗ್ಗೆ 💞

  • @justmaatu1702
    @justmaatu1702 3 ปีที่แล้ว +15

    ತುಂಬಾ ಚನಾಗಿ ಹೇಳ್ತೀರಾ ಸಾರ್ ಅಂಡ್ ಮೇಡಂ, ಇವತ್ತಿನಿಂದ subscribe ಮಾಡ್ತಿದೀನಿ... Thnks to Dr Bro for sharing this ಚಾನೆಲ್ 🙏 ನಿಮಗೂ thanks mam and sar 🙏

    • @FlyingPassport
      @FlyingPassport  3 ปีที่แล้ว +2

      ತುಂಬಾ ಧನ್ಯವಾದಗಳು , ಬಹಳ ಖುಷಿ ಆಯಿತು ನಿಮ್ಮ ಕಾಮೆಂಟ್ ಇಂದ 😀💛❤️ನಮ್ಮ ವಿಡಿಯೋ ನಿಮಗೆ ಇಷ್ಟ ಆಯಿತು ಅನ್ಕೋತೀವಿ 🙏

  • @rameshrao9264
    @rameshrao9264 2 ปีที่แล้ว +4

    ಅಕಸ್ಮಾತ್ತಾಗಿ ನಾಲ್ಕೈದು ದಿನಗಳ ಹಿಂದೆ ನೋಡಿದ ನಿಮ್ಮ vlog ನಮಗೆ ಬಹಳ ಹಿಡಿಸಿದೆ. ಪ್ರತಿ ದಿನ ನಿಮ್ಮ ಒಂದೆರಡು vlog ನ್ನು ನಾವು ನೋಡುತಿದ್ದೇವೆ.ಮೆಕ್ಸಿಕೋ ಬಗ್ಗೆ ಅಷ್ಟೇನೂ ಗೊತ್ತಿಲ್ಲದ ನಮಗೆ ನಿಮ್ಮ vlog ನಿಂದ ಬಹಳ ತಿಳಿದುಕೊಂಡೆವು. ನಿಮ್ಮ ಸಾಹಸ ಮೆಚ್ಚುವಂಥದ್ದು. ನಿಮಗೆ ಒಳ್ಳೆಯದಾಗಲಿ.👍

  • @manjujainjain57
    @manjujainjain57 3 ปีที่แล้ว +15

    ನಿಮ್ಮ ವಿಡಿಯೋಗಳು ಕಂಡಿತಾ ಇಷ್ಟ ಆಗುತ್ತೆ ಧನ್ಯವಾದಗಳು dr ಬ್ರೋ ❤️

    • @FlyingPassport
      @FlyingPassport  3 ปีที่แล้ว +2

      ತುಂಬಾ ಧನ್ಯವಾದಗಳು , ಬಹಳ ಖುಷಿ ಆಯಿತು ನಿಮ್ಮ ಕಾಮೆಂಟ್ ಇಂದ 😀💛❤️

  • @SBA202
    @SBA202 3 ปีที่แล้ว +39

    Saw this video (not full) .. Dr Bro Thanks for suggesting this channel...I liked this video and explanation of history is very good..will watch other videos in the weekend...all the best...you guys deserve much more subscribers than present...

    • @FlyingPassport
      @FlyingPassport  3 ปีที่แล้ว +7

      Thank you Jack for your wonderful wishes 😍 and support 🙏

  • @musicgshort480
    @musicgshort480 3 ปีที่แล้ว +6

    Dr bro👌

  • @harishm1998
    @harishm1998 3 ปีที่แล้ว +14

    ಏನ್ಗುರು ಎಲ್ಲಿತ್ತು ಇಷ್ಟು ದಿನ ಈ ಯುಟ್ಯೂಬ್ ಚಾನೆಲ್, #DRBRO ಗೆ ಧನ್ಯವಾದ

    • @FlyingPassport
      @FlyingPassport  3 ปีที่แล้ว +4

      ತುಂಬಾ ಧನ್ಯವಾದಗಳು ಹರೀಶ್ , ಈಗ್ಲಾದ್ರೂ ಸಿಕ್ತಲ್ಲ ನಿಮಗೆ ನಮ್ಮ ವಿಡಿಯೋ. ಬಹಳ ಖುಷಿ ಆಯಿತು 😍😃

  • @punchy4929
    @punchy4929 3 ปีที่แล้ว +8

    ಕನ್ನಡ 💛❤

  • @tomhardy613
    @tomhardy613 3 ปีที่แล้ว +6

    Hidden gem channel,after dr bro recommend I came,I will watch all ur videos, especially that Kannada subtitle and full details about place...jai kannada🤩

    • @FlyingPassport
      @FlyingPassport  3 ปีที่แล้ว

      Thanks a lot Tom for watching our videos. I hope you liked our videos 😀

  • @jasain1way198
    @jasain1way198 2 ปีที่แล้ว +3

    ತುಂಬಾ ಚೆನ್ನಾಗಿದೆ ಖುಷಿ ಆಯ್ತು ಧನ್ಯವಾದಗಳು ಇಬ್ಬರಿಗೂ 🙏

    • @FlyingPassport
      @FlyingPassport  2 ปีที่แล้ว

      ಹೃಧಯ ಪೂರ್ವಕ ಧನ್ಯವಾದಗಳ ಕನ್ನಡಿಗರನ್ನು ಬೆಂಬಲಿಸದಕ್ಕೆ 💛❤️🙏 , ನಮ್ಮ ವಿಡಿಯೋ ನಿಮಗೆ ಇಷ್ಟ ಆಯಿತು ಅನ್ಕೋತೀವಿ 💛❤️😍.ಬಹಳ ಖುಷಿ ಆಯಿತು ನಿಮ್ಮ ಕಾಮೆಂಟ್ ಇಂದ. 🥰😀

  • @worldwewant5343
    @worldwewant5343 3 ปีที่แล้ว +7

    Very well done! Next level editing and information 👌 appreciate your enthusiasm and detailed description of the place. All the best..

    • @FlyingPassport
      @FlyingPassport  3 ปีที่แล้ว

      Thanks a lot Venkatesh for watching the video and for your lovely comments 😍😀

  • @shilpashetty6780
    @shilpashetty6780 3 ปีที่แล้ว +5

    Thank you Dr Bro for promoting such a wonderful channel

    • @FlyingPassport
      @FlyingPassport  3 ปีที่แล้ว +1

      Thanks a ton for your comments, it means a lot for us 😍😀. I hope you liked our video.💛❤️

  • @kiran95401
    @kiran95401 3 ปีที่แล้ว +6

    Wow Epic!!! This video really makes me feel proud about Flying passport. Usually I do not say wow to anything, it is unknowingly expressed by my instinct. @Aasha must have studied a lot to explain this much detail. corelating movie clips and location made very realistic picture. I liked the monuments you bought there, Soon post picture of them. Hope you have great collections of monuments.

    • @FlyingPassport
      @FlyingPassport  3 ปีที่แล้ว +2

      It’s always a pleasure to read your comments Sidharth ❤️❤️❤️
      It’s a blessing to get educated by visiting this amazing places and sharing it in our beloved language 💛❤️
      Kannditha will post a pic 😊. Hope you are having a nice day 😊

  • @Mk96Vlogs
    @Mk96Vlogs 3 ปีที่แล้ว +2

    Nicee video
    Nam kannada TH-camrs ge support madi Yellaru, nanu nimma new subscribe from Bidar, Jai Karnataka...

    • @FlyingPassport
      @FlyingPassport  3 ปีที่แล้ว

      ಬಹಳ ಸಂತೋಷ ಕನ್ನಡಿಗರನ್ನು ಬೆಂಬಲಿಸದಕ್ಕೆ ಮಲ್ಲಿಕಾರ್ಜುನ್ 💛❤️🙏, ನೀವೇ ಮೊದಲನವರು ನಮಗೆ ಬೀದರ್ ಇಂದ ಕಾಮೆಂಟ್ ಮಾಡ್ತಾ ಇರೋಧು, ಬಹಳ ಖುಷಿ ಆಯಿತು ನಿಮ್ಮ ಕಾಮೆಂಟ್ ಇಂದ. ಬೀದರ್ 💛❤️. ನಿಮ್ಮ ಫ್ರೆಂಡ್ಸ್ ಮತ್ತೆ ಫ್ಯಾಮಿಲಿ ಜೊತೆ ನಮ್ಮ ವಿಡಿಯೋ ಶೇರ್ ಮಾಡಿ 🙏. ನಮ್ಮ ವಿಡಿಯೋ ಕಂಡಿತಾ ಅವರಿಗೂ ಇಷ್ಟ ಆಗುತ್ತೆ ಅನ್ಕೋತೀವಿ 🥰😀

  • @mahanth_ibm
    @mahanth_ibm 3 ปีที่แล้ว +2

    ಯಾರ ಯಾರ dr bro ನ community post ನೋಡಿ ಈ ವಿಡಿಯೋ ನೊಡಕೆ ಬಂದಿದಿರ, 1 ಲೈಕ್ ಮಾಡಿ.

  • @Prajwxl
    @Prajwxl 3 ปีที่แล้ว +3

    ಸರ್ ನಿಮ್ಮ ವಾಯ್ಸ್ ಸ್ಯಾಂಡಲ್ವುಡ್ ದುನಿಯಾ ವಿಜಯ್ ತರ ಇದೆ ಸೂಪರ್

  • @royaljobshub
    @royaljobshub 3 ปีที่แล้ว +2

    Namma gaming channel inda kanditha support sigutthe sir 😘👍😍😍😍 and mam 👍

    • @FlyingPassport
      @FlyingPassport  3 ปีที่แล้ว +1

      Thank you Royal Gaming 😍
      Hope nimge nam videos ista aguthe 💛❤️

    • @royaljobshub
      @royaljobshub 3 ปีที่แล้ว +1

      @@FlyingPassport kanditha esta aythu
      Nam Kannadalli e thara video bartha edavalla so thumba kushi aythu 😘👍

    • @FlyingPassport
      @FlyingPassport  3 ปีที่แล้ว

      ❤️🙏🤘

  • @Manju_Creation-kq9vb
    @Manju_Creation-kq9vb 2 ปีที่แล้ว +1

    Nimige eshtu ಭಾಷೆ ಮಾತಾಡಲಿಕ್ಕೆ ಬರುತ್ತೆ plz ಹೇಳಿ

  • @kishorecec
    @kishorecec ปีที่แล้ว +1

    Wait a minute, Tatanka. Childhood days nenapaythu. WWF. Awesome vlog as well.

  • @dhanushhr18
    @dhanushhr18 3 ปีที่แล้ว +3

    We are watching your video by seeing the Dr bro channel
    And anyway your containt was nice
    And I'm very very like so much your travels

    • @FlyingPassport
      @FlyingPassport  3 ปีที่แล้ว +1

      Thanks a ton Dhanush for your lovely Comments. I hope you liked our videos.

  • @sathishasathisha2963
    @sathishasathisha2963 2 ปีที่แล้ว +2

    Video nodbeku ansuthe but madam swalpa over acting madthare

  • @johnkumar2791
    @johnkumar2791 2 ปีที่แล้ว +1

    ತುಂಬಾ ತುಂಬಾ ಧನ್ಯವಾದಗಳು ನಿಮಗೆ ನಾವು APACOLIPTO movie ನೋಡಿದ್ವಿ ಈಗ ನೇರವಾಗಿ ನೋಡಿದ ಹಾಗೇ ಭಾಸವಾಯಿತು ನೀವಿಬ್ಬರೂ ಒಳ್ಳೇ ಕೆಲಸ ಮಾಡಿದ್ದೀರಿ

    • @FlyingPassport
      @FlyingPassport  2 ปีที่แล้ว

      ಹೃಧಯ ಪೂರ್ವಕ ಧನ್ಯವಾದಗಳ ಕನ್ನಡಿಗರನ್ನು ಬೆಂಬಲಿಸದಕ್ಕೆ John Kumar 💛❤️🙏. ಬಹಳ ಖುಷಿ ಆಯಿತು ನಿಮ್ಮ ಕಾಮೆಂಟ್ ಇಂದ. 🥰😀, ಇದೆ ರೀತಿ ನಮಗೆ ಬೆಂಬಲ ನೀಡಿ ನಮನ್ನು ಪ್ರೋತ್ಸಹಿಸಿ 🙏

  • @sureshhalapur9561
    @sureshhalapur9561 3 ปีที่แล้ว +1

    ಮೊದಲಿಂದನೂ ನೀವು ಕನ್ನಡದಲ್ಲೇ ವಿಡಿಯೋ ಮಾಡಿದ್ರೆ Views ಜಾಸ್ತಿ ಆಗ್ತಿತ್ತು and Subscribers ಕೂಡ ಜಾಸ್ತಿ ಆಗ್ತಿದ್ರು, ಪರವಾಗಿಲ್ಲ ಇನ್ಮುಂದೆ ನಿಮ್ ಚಾನೆಲ್ ಫೇಮಸ್ ಆಗುತ್ತೆ

    • @FlyingPassport
      @FlyingPassport  3 ปีที่แล้ว +1

      ತುಂಬಾ ಧನ್ಯವಾದಗಳು ಸುರೇಶ ಹಲಪುರ್, ನಮ್ಮ ವಿಡಿಯೋ ನಿಮಗೆ ಇಷ್ಟ ಆಯಿತು ಅನ್ಕೋತೀವಿ 💛❤️😍. ಬಹಳ ಖುಷಿ ಆಯಿತು ಕನ್ನಡಿಗರನ್ನು ಬೆಂಬಲಿಸದಕ್ಕೆ 💛❤️🙏. ನಿಮ್ಮ ಫ್ರೆಂಡ್ಸ್ ಮತ್ತೆ ಫ್ಯಾಮಿಲಿ ಜೊತೆ ನಮ್ಮ ವಿಡಿಯೋ ಶೇರ್ ಮಾಡಿ 🙏

  • @kicchasudeep2446
    @kicchasudeep2446 2 ปีที่แล้ว +1

    ಅಣ್ಣಾ ನನ್ನದು ಒಂದು ಮನವಿ ಬೇಜಾರು ಆಗಬೇಡ ಅಣ್ಣಾ ಇತರ ಹೇಳುತ್ತಿನಿ ಅಂತ BACK ROND MUSIC ಗೆ ನಮ್ ಕನ್ನಡ ಸಾಂಗ್ ಹಾಕು ಅಣ್ಣಾ ಚನ್ನಗಿ ಇರುತ್ತದೆ ಅಷ್ಟೇ PLZZ ಅಣ್ಣಾ 🙏🙏😊

    • @FlyingPassport
      @FlyingPassport  2 ปีที่แล้ว

      Kannada Songs hakadre Copyrights issue aguthe bro. Navu rights ildale hakangilla :(

  • @Cherrycosmos17
    @Cherrycosmos17 3 ปีที่แล้ว +1

    Wow ....nim videos ellanu sakkath agidave , Thanks to gagan bro for refering this channel. Ivaginda kandita ond video nu miss madade ellanu nodtivi. Love u both😘💓

    • @FlyingPassport
      @FlyingPassport  3 ปีที่แล้ว

      Thanks a ton for your comments Royal Queen 💛❤️. ಬಹಳ ಖುಷಿ ಆಯಿತು. Dr Bro avarige ondu big thanks

  • @mallikarjunradder7218
    @mallikarjunradder7218 2 ปีที่แล้ว +1

    ಕಿರಣ್ sir ನಿಮ್ಮ ಯಲ್ಲಾ ವಿಡಿಯೋ ತುಂಬಾ ಇಷ್ಟ ಆಯ್ತು
    I love your all videos ♥️

  • @nr.adhveerah_12
    @nr.adhveerah_12 3 ปีที่แล้ว +3

    100 ನೇ ವಿಡಿಯೋ ಗೆ ಅಭಿನಂದನೆಗಳು ಸಿಸ್ಟರ್ ❤️❤️❤️🙏🙏🙏

    • @FlyingPassport
      @FlyingPassport  3 ปีที่แล้ว +1

      ತುಂಬಾ ಧನ್ಯವಾದಗಳು , ಬಹಳ ಖುಷಿ ಆಯಿತು ನಿಮ್ಮ ಕಾಮೆಂಟ್ ಇಂದ 😀😊

  • @NAGARAJ-mr9zt
    @NAGARAJ-mr9zt 2 ปีที่แล้ว +1

    Nice ❤️❤️❤️👍🙏 RAJU Bangalore

  • @naveenkumarnaveen3785
    @naveenkumarnaveen3785 2 ปีที่แล้ว +1

    We want India minister costumer check black money dollar country minister congress party j.d.s party Uttar Karnataka Mangalore cihkkamanglore sakelshpura kadur birur tarikera shikaripura taluk we want trillions give congress party poor India Karnataka state narendra modi give budget 10thousand crore Uttar Karnataka shivamogga touch chittradurga ring road

  • @vishnuvirat730
    @vishnuvirat730 3 ปีที่แล้ว +1

    Apocalpto movie yenta movie never get old 🔥🔥🔥 ನಿಮಗೆ ಕೋಟಿ ನಮನ

    • @FlyingPassport
      @FlyingPassport  2 ปีที่แล้ว

      Kanditha bahala olle movie adu. ಬಹಳ ಖುಷಿ ಆಯಿತು ನಿಮ್ಮ ಕಾಮೆಂಟ್ ಇಂದ. 🥰😀 ನಮ್ಮ ವಿಡಿಯೋ ನಿಮಗೆ ಇಷ್ಟ ಆಯಿತು ಅನ್ಕೋತೀವಿ 💛

  • @anjaneyaalalageri8329
    @anjaneyaalalageri8329 2 ปีที่แล้ว +3

    Benki Akka video😍💙🖤

    • @FlyingPassport
      @FlyingPassport  2 ปีที่แล้ว

      Thanks a ton for your comments Anjaneya 💛❤️

  • @yuvamadhyama
    @yuvamadhyama 3 ปีที่แล้ว +1

    ನನಗೆ ಅಣ್ಣನ ಮಾತು ಬಹಳ ಇಷ್ಟ!!! ಆದರೆ ಅವ್ರು ಅಷ್ಟು ಮಾತಾಡಲ್ಲ ಯಾಕೆ??

    • @FlyingPassport
      @FlyingPassport  3 ปีที่แล้ว

      ತುಂಬಾ ಧನ್ಯವಾದಗಳು, ಕಂಡಿತಾ ನಾನು ಹಲವು ಕಡೆ ಮಾತಾಡಿದೀನಿ. ಕ್ಯಾಮೆರಾ ಹ್ಯಾಂಡಲ್ ಮಾಡ್ಬೇಕಾದ್ರೆ ಮಾತಾಡೋದು ತುಂಬಾ ಕಷ್ಟ 🙏😍

  • @lalithakannadavlog
    @lalithakannadavlog 3 ปีที่แล้ว +1

    Dr ಬ್ರೋ.. refer nodi subscribe madide. Both r amazing... 🙏🙏🙏🙏

    • @FlyingPassport
      @FlyingPassport  3 ปีที่แล้ว

      ತುಂಬಾ ಧನ್ಯವಾದಗಳು ಲಲಿತಾ ಅವರೇ , ಬಹಳ ಸಂತೋಷ ಆಯಿತು ನಿಮ್ಮ ಕಾಮೆಂಟ್ ಇಂದ 💛❤️😍. ನಮ್ಮ ವಿಡಿಯೋ ನಿಮಗೆ ಇಷ್ಟ ಆಯಿತು ಅನ್ಕೋತೀವಿ 😍

  • @bhaskarnaik1003
    @bhaskarnaik1003 2 ปีที่แล้ว +1

    Please yaru... unlike madbide... tumba olle video upload madta ertare tumba kuse agutte evur vedio... nodlek...

    • @FlyingPassport
      @FlyingPassport  2 ปีที่แล้ว

      ಹೃಧಯ ಪೂರ್ವಕ ಧನ್ಯವಾದಗಳ ಕನ್ನಡಿಗರನ್ನು ಬೆಂಬಲಿಸದಕ್ಕೆ Bhaskar Naik 💛❤️🙏ಇದೆ ರೀತಿ ನಮಗೆ ಬೆಂಬಲ ನೀಡಿ ನಮನ್ನು ಪ್ರೋತ್ಸಹಿಸಿ 🙏. ಬಹಳ ಖುಷಿ ಆಯಿತು ನಿಮ್ಮ ಕಾಮೆಂಟ್ ಇಂದ. 🥰😀

  • @muttum5476
    @muttum5476 3 ปีที่แล้ว +1

    ದನ್ಯವಾದಗಳು ನಾನು ನಿಮ್ಮ ವಿಡಿಯೋ ಗೋಸ್ಕರ ಕಾಯ್ತಾ ಇರ್ತೀನಿ 🙏🙏🙏

    • @FlyingPassport
      @FlyingPassport  3 ปีที่แล้ว

      ತುಂಬಾ ಧನ್ಯವಾದಗಳು , ಬಹಳ ಖುಷಿ ಆಯಿತು ನಿಮ್ಮ ಕಾಮೆಂಟ್ ಇಂದ 😀😊

  • @NaveenKumar-qp6fj
    @NaveenKumar-qp6fj 3 ปีที่แล้ว +1

    Mayan is called as mayasura in India.... balicharavathy na vishnu kal enda tulidaga pataloka hogtara aga mayasura nu agotare ....

    • @FlyingPassport
      @FlyingPassport  3 ปีที่แล้ว

      Nice to know that information Naveen, thanks ❤️🙏

  • @indianboybaru1644
    @indianboybaru1644 2 ปีที่แล้ว +1

    first time watching your video, really I like it your energy, which is your proper in my state telme please

    • @FlyingPassport
      @FlyingPassport  2 ปีที่แล้ว +1

      Hello bro, thanks for watching our video. I hope you liked our video 😃. We are from Bangalore😃

  • @rameshbv263
    @rameshbv263 2 ปีที่แล้ว +2

    Sooooooper information
    Thank u for Kannada info

    • @FlyingPassport
      @FlyingPassport  2 ปีที่แล้ว

      Thanks a lot for your wonderful comments Ramesh 🥰😀, i hope you liked your video. We have almost 50+ videos in Kannada i hope you will like them too.

  • @BhookanthaGN
    @BhookanthaGN 3 ปีที่แล้ว +1

    Madam nimma energy Tunba Esta aythu Place bagge changi vivarane kodthira Ede Nimma videos . continue agli 🥰🥰

    • @FlyingPassport
      @FlyingPassport  3 ปีที่แล้ว +1

      ಹೃಧಯ ಪೂರ್ವಕ ಧನ್ಯವಾದಗಳ Mr Bro Kannada ಕನ್ನಡಿಗರನ್ನು ಬೆಂಬಲಿಸದಕ್ಕೆ 💛❤️🙏 , ನಮ್ಮ ವಿಡಿಯೋ ನಿಮಗೆ ಇಷ್ಟ ಆಯಿತು ಅನ್ಕೋತೀವಿ 💛❤️😍. , ನಿಮ್ಮ ಫ್ರೆಂಡ್ಸ್ ಮತ್ತೆ ಫ್ಯಾಮಿಲಿ ಜೊತೆ ನಮ್ಮ ವಿಡಿಯೋ ಶೇರ್ ಮಾಡಿ 🙏.

  • @vetagreedairies2689
    @vetagreedairies2689 2 ปีที่แล้ว +1

    ಅತಿ ಬೇಗ ಇಷ್ಟವಾದ youtube ಚಾನೆಲ್ ಇದು

    • @FlyingPassport
      @FlyingPassport  2 ปีที่แล้ว

      ಹೃಧಯ ಪೂರ್ವಕ ಧನ್ಯವಾದಗಳ ಕನ್ನಡಿಗರನ್ನು ಬೆಂಬಲಿಸದಕ್ಕೆ Srikanth 💛❤️🙏ಇದೆ ರೀತಿ ನಮಗೆ ಬೆಂಬಲ ನೀಡಿ ನಮನ್ನು ಪ್ರೋತ್ಸಹಿಸಿ 🙏. ಬಹಳ ಖುಷಿ ಆಯಿತು ನಿಮ್ಮ ಕಾಮೆಂಟ್ ಇಂದ. 🥰😀

  • @KannadaSportsExpert
    @KannadaSportsExpert 3 ปีที่แล้ว +1

    Super Vlogs

  • @timetraveller7513
    @timetraveller7513 2 ปีที่แล้ว +1

    You guys have put lot of enough of efforts to make this vlog, very informative and great quality work, hats off. ನಾನು ಮೆಕ್ಸಿಕೋಗೆ ಹೋದಸ್ತು ಕುಶಿ ಆಯ್ತು

  • @darshanhs6186
    @darshanhs6186 3 ปีที่แล้ว +3

    Your explanation is very good mam❤️❤️❤️❤️

    • @FlyingPassport
      @FlyingPassport  3 ปีที่แล้ว

      Thank you Darshan for your wonderful comment 😍
      Hope nimge nam videos ista aguthe 💛❤️

  • @Raghu8844
    @Raghu8844 2 ปีที่แล้ว +1

    Wow kannada, Enri ibru yavaglu free na? Super places. Hegri budget maintain madtira? I think you dont feel bad with my questions, If i am wrong sorry.

    • @FlyingPassport
      @FlyingPassport  2 ปีที่แล้ว +1

      ತುಂಬಾ ಧನ್ಯವಾದಗಳು Rghavendra , ಬಹಳ ಖುಷಿ ಆಯಿತು ನಿಮ್ಮ ಕಾಮೆಂಟ್ ಇಂದ.ನಮ್ಮ ವಿಡಿಯೋ ನಿಮಗೆ ಇಷ್ಟ ಆಯಿತು ಅನ್ಕೋತೀವಿ 💛❤️😍 ನಮ್ಮದು 50 + ವೀಡಿಯೋಸ್ ಇದೆ ಕನ್ನಡದಲ್ಲಿ ಆ ವೀಡಿಯೋಸ್ ಕೂಡ ನಿಮಗೆ ಇಷ್ಟ ಆಗುತ್ತೆ ಅನ್ಕೋತೀವಿ ❤️🙏
      ಕಂಡಿತಾ ಶೀಘ್ರದಲ್ಲಿ ಒಂದು Q&A ವಿಡಿಯೋ ಮಾಡ್ತಿವಿ 💛❤️🙏 .

    • @Raghu8844
      @Raghu8844 2 ปีที่แล้ว

      @@FlyingPassport Howdu Almost tumba videos nodidini from last 10 days ide kelsa agogide. Awesome quality naave ha place’s alli idivi ano feeling baruthe amazing. Bejar madkobedi naanu kannadadavane from Bangalore adru kannadadali type matila. Mistake adre kannadake avamana beda antha. Innu tumba upload maadi.

  • @maheshcs8515
    @maheshcs8515 2 ปีที่แล้ว +1

    ಅದ್ಭುತವಾದ ವಿಮರ್ಶೆ, ಕನ್ನಡದಲ್ಲಿ ವಿಮರ್ಶೆ ನೀಡಿದ್ದಕ್ಕೆ ಧನ್ಯವಾದಗಳು, ನಿಮ್ಮ ಎಲ್ಲಾ ವಿಡಿಯೋಗಳು ಅದ್ಭುತವಾಗಿ ಮೂಡಿ ಬಂದಿದೆ. I love your videos.

    • @FlyingPassport
      @FlyingPassport  2 ปีที่แล้ว +1

      ಹೃಧಯ ಪೂರ್ವಕ ಧನ್ಯವಾದಗಳ ಕನ್ನಡಿಗರನ್ನು ಬೆಂಬಲಿಸದಕ್ಕೆ 💛❤️🙏 , ನಮ್ಮ ವಿಡಿಯೋ ನಿಮಗೆ ಇಷ್ಟ ಆಯಿತು ಅನ್ಕೋತೀವಿ 💛❤️😍.ಬಹಳ ಖುಷಿ ಆಯಿತು ನಿಮ್ಮ ಕಾಮೆಂಟ್ ಇಂದ. 🥰😀

  • @TsarEventsDMC
    @TsarEventsDMC 3 ปีที่แล้ว +3

    Thank you for wonderful video! It is really interesting and motivating! Cannot wait when all of us start travel again! Thank you for helping to promote tourism! It helps our economy .

  • @surakshas3471
    @surakshas3471 6 หลายเดือนก่อน

    Explain thumba chennagi madiddiri... Apocalypto movie yavudrali nobahudu

  • @honneshc1420
    @honneshc1420 ปีที่แล้ว

    ಮೇಡಂ ನೀವು ತೋರಿಸೋ ವಿಡಿಯೋಗಳು ಅದ್ಭುತ👌 ನಿಮ್ಮ ವಿಡಿಯೋಗಳಿಗೆ ಕಾಯುತಿರುತೆವೆ

  • @rajannabd4444
    @rajannabd4444 ปีที่แล้ว

    Nimma Sambashane Ayaya Stalakke muttukalanna ponisidante Eruvudarinda Tumba Atractivagiruttade

  • @ajay_pn
    @ajay_pn 3 ปีที่แล้ว +1

    wow, kannada, haagu kannadathi n kannadiga in my favorite Mexico

    • @FlyingPassport
      @FlyingPassport  3 ปีที่แล้ว

      ತುಂಬಾ ಧನ್ಯವಾದಗಳು Ajay, ನಮ್ಮ ವಿಡಿಯೋ ನಿಮಗೆ ಇಷ್ಟ ಆಯಿತು ಅನ್ಕೋತೀವಿ 💛❤️😍 . ಬಹಳ ಖುಷಿ ಆಯಿತು ಕನ್ನಡಿಗರನ್ನು ಬೆಂಬಲಿಸದಕ್ಕೆ 💛

  • @bharth1742
    @bharth1742 3 ปีที่แล้ว +1

    Nice Couple.. ... Nice video detail.... 👍🎉🎉
    Navu anthu ಇಂತಹ place ge hoga ke punnya madila... Atlist
    Nivu aadru... ಇಂತಹ place na ತೂರಿಸಿ ದಿರ.... ಆದಷ್ಟು ಇಂತಹ different jaga galana ತೋರಿಸಿ
    Thanks... So much.... Ur a lucky
    Good luck

    • @FlyingPassport
      @FlyingPassport  3 ปีที่แล้ว +1

      ಬಹಳ ಸಂತೋಷ ಕನ್ನಡಿಗರನ್ನು ಬೆಂಬಲಿಸದಕ್ಕೆ 💛❤️🙏, ನಮ್ಮ ವಿಡಿಯೋ ನಿಮಗೆ ಇಷ್ಟ ಆಯಿತು ಅನ್ಕೋತೀವಿ 💛❤️😍. ನಿಮ್ಮ ಫ್ರೆಂಡ್ಸ್ ಮತ್ತೆ ಫ್ಯಾಮಿಲಿ ಜೊತೆ ನಮ್ಮ ವಿಡಿಯೋ ಶೇರ್ ಮಾಡಿ 🙏

  • @shilpat488
    @shilpat488 2 ปีที่แล้ว +2

    Who is after Dr bro 🤣

    • @FlyingPassport
      @FlyingPassport  2 ปีที่แล้ว

      ಹೃಧಯ ಪೂರ್ವಕ ಧನ್ಯವಾದಗಳು ಕನ್ನಡಿಗರನ್ನು ಬೆಂಬಲಿಸದಕ್ಕೆ 💛❤️🙏 , ನಮ್ಮ ವಿಡಿಯೋ ನಿಮಗೆ ಇಷ್ಟ ಆಯಿತು ಅನ್ಕೋತೀವಿ 💛❤️😍.ಬಹಳ ಖುಷಿ ಆಯಿತು ನಿಮ್ಮ ಕಾಮೆಂಟ್ ಇಂದ. 🥰😀

  • @beereshpujar2575
    @beereshpujar2575 2 ปีที่แล้ว

    Super b and valledagli Nimge.. Tumba kasta Aadru.. Ista pattu valle information kodta idira.. Thank you anna and aasha akka

  • @shivannac5024
    @shivannac5024 3 ปีที่แล้ว +2

    Wow ತುಂಬಾನೇ ಖುಷಿಯಾಯಿತು ನಮ್ಮ ಭಾಷೆ ನಮ್ಮ ಹೆಮ್ಮೆ ನಿಮ್ಮ channel ತುಂಬಾ ಎತರಕ್ಕೆ ಬೆಳೆಯುತ್ತೆ. ❤🙏

    • @FlyingPassport
      @FlyingPassport  3 ปีที่แล้ว +1

      ತುಂಬಾ ಧನ್ಯವಾದಗಳು ಶಿವಣ್ಣ , ನಮ್ಮ ವಿಡಿಯೋ ನಿಮಗೆ ಇಷ್ಟ ಆಯಿತು ಅನ್ಕೋತೀವಿ 💛❤️😍. ಬಹಳ ಖುಷಿ ಆಯಿತು ಕನ್ನಡಿಗರನ್ನು ಬೆಂಬಲಿಸದಕ್ಕೆ 💛❤️🙏. ನಿಮ್ಮ ಫ್ರೆಂಡ್ಸ್ ಮತ್ತೆ ಫ್ಯಾಮಿಲಿ ಜೊತೆ ನಮ್ಮ ವಿಡಿಯೋ ಶೇರ್ ಮಾಡಿ 🙏. ನಮ್ಮ ವಿಡಿಯೋ ಕಂಡಿತಾ ಅವರಿಗೂ ಇಷ್ಟ ಆಗುತ್ತೆ ಅನ್ಕೋತೀವಿ

    • @shivannac5024
      @shivannac5024 3 ปีที่แล้ว

      @@FlyingPassport 100% 👍

  • @manuagastyayouthtube8474
    @manuagastyayouthtube8474 3 ปีที่แล้ว +1

    Neevu edetara video madtirri Anna attige naavu kannadigaru ..❤️💛

    • @FlyingPassport
      @FlyingPassport  3 ปีที่แล้ว +1

      ತುಂಬಾ ಧನ್ಯವಾದಗಳು, Manu ನಮ್ಮ ವಿಡಿಯೋ ನಿಮಗೆ ಇಷ್ಟ ಆಯಿತು ಅನ್ಕೋತೀವಿ 💛❤️😍. ಬಹಳ ಖುಷಿ ಆಯಿತು ಕನ್ನಡಿಗರನ್ನು ಬೆಂಬಲಿಸದಕ್ಕೆ 💛❤️🙏.

  • @sushmasharath3399
    @sushmasharath3399 3 ปีที่แล้ว +1

    Super. u both so cute
    Nivu kannada dali explain madodu tumba esta aguthe ♥️

    • @FlyingPassport
      @FlyingPassport  3 ปีที่แล้ว

      Thank you Sushma for your comment and love 😍❤️
      Hope nimge nam videos ista aguthe 💛❤️

  • @somu-abd
    @somu-abd 2 ปีที่แล้ว +1

    dr bro thanks for this channel introduce us super mam

    • @FlyingPassport
      @FlyingPassport  2 ปีที่แล้ว

      A big thanks to Dr. bro for suggesting our video 😍, i hope you liked our video🥰😀.

  • @kannadakarnataka2440
    @kannadakarnataka2440 ปีที่แล้ว

    Supprrrrr xplore videos thank you so much from Karnataka Belagavi

  • @vikashr5316
    @vikashr5316 3 ปีที่แล้ว +2

    Like from dr bro

    • @FlyingPassport
      @FlyingPassport  3 ปีที่แล้ว +2

      Thank you Vikas, hope nimge nam videos ista aguthe 😍

  • @crazyshorts3081
    @crazyshorts3081 3 ปีที่แล้ว +1

    Seriously Sprb because of Kannada

    • @FlyingPassport
      @FlyingPassport  3 ปีที่แล้ว

      ತುಂಬಾ ಧನ್ಯವಾದಗಳು , ಬಹಳ ಖುಷಿ ಆಯಿತು ನಿಮ್ಮ ಕಾಮೆಂಟ್ ಇಂದ 😀😊

  • @renkadevi7023
    @renkadevi7023 ปีที่แล้ว

    Navu news chanalalli nodtha idvi avru goridolagindu mummy bagge ne jasti heltare nivu clear agi thilisi kodtha idira

  • @b.rjayanth5304
    @b.rjayanth5304 2 ปีที่แล้ว +1

    4:00 days in a year =365
    days in leap year =366

  • @krishnapatil5087
    @krishnapatil5087 3 ปีที่แล้ว +3

    Wonderful place

  • @pavangowdaff
    @pavangowdaff 3 ปีที่แล้ว +1

    Bloopers 🤣🤣🤣 ಎಂತಾ ಅದ್ಭುತವಾಗಿದೆ ವಿಡಿಯೋ... ಇಂದಿಗೆ 💯 ವೀಡಿಯೋಸ್... Congratulations ಅಕ್ಕ ಅಣ್ಣ 🎊🎉🎊🎊🎉🎊

    • @FlyingPassport
      @FlyingPassport  3 ปีที่แล้ว

      ತುಂಬಾ ಧನ್ಯವಾದಗಳು pavan, ನಮ್ಮ ವಿಡಿಯೋ ನಿಮಗೆ ಇಷ್ಟ ಆಯಿತು ಅನ್ಕೋತೀವಿ 💛❤️😍. ಬಹಳ ಖುಷಿ ಆಯಿತು ಕನ್ನಡಿಗರನ್ನು ಬೆಂಬಲಿಸದಕ್ಕೆ 💛❤️🙏.

  • @basavarajmd6106
    @basavarajmd6106 3 ปีที่แล้ว +1

    Super sir 🙏❤️ hege video Madi

    • @FlyingPassport
      @FlyingPassport  3 ปีที่แล้ว

      ತುಂಬಾ ಧನ್ಯವಾದಗಳು, ನಮ್ಮ ಕನ್ನಡಿಗರನ್ನು ಬೆಂಬಲಿಸದಕ್ಕೆ
      BASAVARAJ MD BASU M D 💛❤️🥰, ಬಹಳ ಸಂತೋಷ ಆಯಿತು ನಿಮ್ಮ ಕಾಮೆಂಟ್ ಇಂದ 💛❤️😍.

  • @arunm5244
    @arunm5244 3 ปีที่แล้ว +1

    Sir I'm so Excited for watching videos really ur osm ❤

    • @FlyingPassport
      @FlyingPassport  3 ปีที่แล้ว +1

      Thank you Arun 💛❤️
      Hope nimge nam videos ista aguthe 😊🤘

    • @arunm5244
      @arunm5244 3 ปีที่แล้ว +1

      @@FlyingPassport 💯 sir nan nim videos goskara thumba wait madtirtini sir 💕

  • @girishachar2003
    @girishachar2003 2 ปีที่แล้ว +1

    plz go n expolre ellora caves if not explored

    • @FlyingPassport
      @FlyingPassport  2 ปีที่แล้ว

      Definitely we will do it, thanks for the recommendation !!

  • @techshortskannada
    @techshortskannada 3 ปีที่แล้ว +1

    ನಮ್ಮ್ India suttidre 1m subscribe agoru

    • @FlyingPassport
      @FlyingPassport  3 ปีที่แล้ว

      We travelled in India as well 🇮🇳❤️
      Visited our Indian Border and felt very proud of each state and culture
      Here is our Indian series : th-cam.com/play/PL-2dIrWf-5ZUOUNcg2V27MLsOEY00us41.html
      Hope nimge nam videos ista aguthe 💛❤️

    • @FlyingPassport
      @FlyingPassport  3 ปีที่แล้ว

      HR Creations Kannada, ನಮ್ಮ ಇಂಡಿಯಾ ವೀಡಿಯೋಸ್ ನೋಡದ್ರಾ, ಇಷ್ಟ ಆಯಿತು ಅನ್ಕೋತೀನಿ 💛❤️🙏. ೨೨ ವೀಡಿಯೋಸ್ ಇಧ ಇಂಡಿಯಾದು ನಮ್ಮದು

  • @dkkannada5046
    @dkkannada5046 3 ปีที่แล้ว +1

    ಇನ್ನು ಆದಷ್ಟು ಕನ್ನಡ ಮಾತಾಡಿ ನಾನು ಒಬ್ಬ ಕನ್ನಡಭಿಮಾನಿ

    • @FlyingPassport
      @FlyingPassport  3 ปีที่แล้ว +1

      ತುಂಬಾ ಧನ್ಯವಾದಗಳು, ಕಂಡಿತಾ - ಜೈ ಕರ್ನಾಟಕ

  • @DM_Raj
    @DM_Raj 3 ปีที่แล้ว +3

    Keep going elders 💕

    • @FlyingPassport
      @FlyingPassport  3 ปีที่แล้ว

      ತುಂಬಾ ಧನ್ಯವಾದಗಳು , ಬಹಳ ಖುಷಿ ಆಯಿತು ನಿಮ್ಮ ಕಾಮೆಂಟ್ ಇಂದ 😀💛❤️

  • @naveenkumarn5577
    @naveenkumarn5577 3 ปีที่แล้ว

    ನಿಮ್ ವಿಡಿಯೋ ನೋಡಿ ತುಂಬಾ ಖುಷಿಯಾಯಿತು ಸರ್. ನಾವಂತೂ ಮೆಕ್ಸಿಕ್ ಹೋಗೋಕಾಗಲ್ಲ ನೀವೇ ನಮ್ಮ ಬಂಧುಮಿತ್ರರ ನ್ಯೂ ತೋರಿಸು ವಿಡಿಯೋ ನೋಡಿ ತುಂಬಾ ಖುಷಿ ಪಡುತ್ತೇವೆ ದೇವರು ನಿಮಗೆ ಒಳ್ಳೆದು ಮಾಡಲಿ

    • @FlyingPassport
      @FlyingPassport  3 ปีที่แล้ว

      ಹೃಧಯ ಪೂರ್ವಕ ಧನ್ಯವಾದಗಳ ನವೀನ ಕುಮಾರ್ ಕನ್ನಡಿಗರನ್ನು ಬೆಂಬಲಿಸದಕ್ಕೆ 💛❤️🙏 , ನಮ್ಮ ವಿಡಿಯೋ ನಿಮಗೆ ಇಷ್ಟ ಆಯಿತು ಅನ್ಕೋತೀವಿ 💛❤️😍. ನಿಮ್ಮ ಫ್ರೆಂಡ್ಸ್ ಮತ್ತೆ ಫ್ಯಾಮಿಲಿ ಜೊತೆ ನಮ್ಮ ವಿಡಿಯೋ ಶೇರ್ ಮಾಡಿ 🙏

  • @maruthiprasadkc1707
    @maruthiprasadkc1707 2 ปีที่แล้ว

    Ho neve helibtra nan ha place nodi hage comment madbitte fulla video nodirlillA

  • @ravigangur5262
    @ravigangur5262 3 ปีที่แล้ว +1

    ತುಂಬಾ ಚೆನ್ನಾಗಿ ಮಾಹಿತಿ ಮತ್ತು ಇತಿಹಾಸ ಸವಿವರವಾಗಿ ತಿಳಿಸಿದ್ದಕೆ ಧನ್ಯವಾದಗಳು~

    • @FlyingPassport
      @FlyingPassport  3 ปีที่แล้ว

      ತುಂಬಾ ಧನ್ಯವಾದಗಳು, ನಮ್ಮ ವಿಡಿಯೋ ನಿಮಗೆ ಇಷ್ಟ ಆಯಿತು ಅನ್ಕೋತೀವಿ RAVI GANGUR💛❤️😍. ಬಹಳ ಖುಷಿ ಆಯಿತು ಕನ್ನಡಿಗರನ್ನು ಬೆಂಬಲಿಸದಕ್ಕೆ 💛❤️🙏.

  • @m.hzones9540
    @m.hzones9540 3 ปีที่แล้ว +1

    # flying passport 🥰 thank usm because u replyed all comments 🙏🙏ur explain super ❤️❤️

    • @FlyingPassport
      @FlyingPassport  3 ปีที่แล้ว

      My pleasure 😊. Thanks a ton MALLESH GAMING for your comments, it means a lot for us 😍😀. I hope you liked our video.💛❤️

    • @m.hzones9540
      @m.hzones9540 3 ปีที่แล้ว +1

      @@FlyingPassport always yes❤️👍👍

    • @FlyingPassport
      @FlyingPassport  3 ปีที่แล้ว

      Thanka 🙏❤️

  • @James_Dsz
    @James_Dsz 3 ปีที่แล้ว +2

    Nys vlog. 💙😎

    • @FlyingPassport
      @FlyingPassport  3 ปีที่แล้ว

      Thanks a ton for your comments James 💛❤️🥰😀

  • @rudemafia6976
    @rudemafia6976 3 ปีที่แล้ว

    Your reaching 10k subscribe just 10 days ❤️

  • @rameshamulya3838
    @rameshamulya3838 2 ปีที่แล้ว +1

    Super amezing voice of video...

    • @FlyingPassport
      @FlyingPassport  2 ปีที่แล้ว

      Thank you so much for watching our video and supporting Kannadiga’s Ramesh 💛❤️, I hope you liked our video. Your comment's means a lot for us 🥰😀

  • @dailyshorts2973
    @dailyshorts2973 3 ปีที่แล้ว +3

    Dr bro 🔥🔥🔥

    • @FlyingPassport
      @FlyingPassport  3 ปีที่แล้ว

      Thank you Teju, hope nimge nam videos ista aguthe 😍

  • @rajanirajashekar4241
    @rajanirajashekar4241 5 หลายเดือนก่อน

    Watching your videos nowadays,u guys are superb

  • @maruthi8634
    @maruthi8634 3 ปีที่แล้ว +2

    Sup brother keep going best wishes❤️❤️💐💐

    • @FlyingPassport
      @FlyingPassport  3 ปีที่แล้ว +1

      Thanks a lot Maruthi, very happy for ur comments 😀💛❤️

  • @Somashekharera
    @Somashekharera 3 ปีที่แล้ว +1

    Good Effort.... That man (Kiran) like very much because his calmness.. and Madem smile... Keep it up 👍

    • @FlyingPassport
      @FlyingPassport  3 ปีที่แล้ว

      Thanks a lot Somashekhar for your wonderful comments🥰😀, i hope you liked our video. Thanks a lot for supporting Kannadiga’s 💛❤️, , Your comment's means a lot for us 🥰😀.

  • @siddharthkore99
    @siddharthkore99 2 ปีที่แล้ว +2

    ಬೆಂಕಿ ವಿಡಿಯೋ🔥🔥🔥👌💐💐ThnQ both of u...💐

    • @FlyingPassport
      @FlyingPassport  2 ปีที่แล้ว +1

      Thanks a ton for your comments
      Siddharth 💛❤️, i hope you liked our video🥰😀.

    • @siddharthkore99
      @siddharthkore99 2 ปีที่แล้ว +1

      Yess bro...😍

  • @trimurthya149
    @trimurthya149 3 ปีที่แล้ว +1

    ವಾಟೆ ಅಡ್ವೆಂಚರ್ಸ್ ಲೈಫ್.

    • @FlyingPassport
      @FlyingPassport  3 ปีที่แล้ว

      ತುಂಬಾ ಧನ್ಯವಾದಗಳು ತ್ರಿಮೂರ್ತಿ ಅವರೇ , ನಮ್ಮ ವಿಡಿಯೋ ನಿಮಗೆ ಇಷ್ಟ ಆಯಿತು ಅನ್ಕೋತೀವಿ 💛❤️😍

  • @dallicreationshanur5901
    @dallicreationshanur5901 3 ปีที่แล้ว +1

    Dr Bro ಅವರಿಂದ ನಿಮ್ಮ ಪರಿಚಯ ಆಗಿದೆ
    ನಿಮ್ಮ ಮಾಹಿತಿ ಸುಪರ್ 👌👌👌👌

    • @FlyingPassport
      @FlyingPassport  3 ปีที่แล้ว

      ಹೃಧಯ ಪೂರ್ವಕ ಧನ್ಯವಾದಗಳ ಕನ್ನಡಿಗರನ್ನು ಬೆಂಬಲಿಸದಕ್ಕೆ 💛❤️🙏

  • @omprakashomi6795
    @omprakashomi6795 3 ปีที่แล้ว +2

    Congrs on 100th video keep growing

  • @maashaallahbms9008
    @maashaallahbms9008 3 ปีที่แล้ว +1

    Thanks for your reply sir

    • @FlyingPassport
      @FlyingPassport  3 ปีที่แล้ว

      Welcome Maasha Allah BMS 💛 ❤️ 😍

  • @MaheshKumar-ku3ti
    @MaheshKumar-ku3ti 3 ปีที่แล้ว +1

    Great content,sad TH-cam never recommended.Tnx Dr Bro

    • @FlyingPassport
      @FlyingPassport  3 ปีที่แล้ว

      Thanks Mahesh , i hope you liked our video 😊

  • @pandubagilad
    @pandubagilad 3 ปีที่แล้ว +2

    🔥🔥

  • @sweetsisters3845
    @sweetsisters3845 2 ปีที่แล้ว +1

    Very good explanation

    • @FlyingPassport
      @FlyingPassport  2 ปีที่แล้ว

      Thank you so much for watching our video and supporting Kannadiga’s 💛❤️, I hope you liked our video. Your comment's means a lot for us 🥰😀

  • @narayanaswamy729
    @narayanaswamy729 ปีที่แล้ว

    Thank you 🙏 once again for your detailed information.

  • @yallayalla4559
    @yallayalla4559 2 ปีที่แล้ว

    Sri akka helida film name helli nodbeku aadu plz plz 🙏🥺

  • @pavanh3236
    @pavanh3236 2 ปีที่แล้ว +1

    Maldives trip video madi

  • @youtubedarzo2000
    @youtubedarzo2000 3 ปีที่แล้ว +1

    i am watching mr dr bro refer

    • @FlyingPassport
      @FlyingPassport  3 ปีที่แล้ว +1

      Dr.Bro ಅವರಿಗೆ ಧನ್ಯವಾದಗಳು ನಮನ್ನು ನಿಮಗೆ ಪರಿಚಯಸಿದಕ್ಕೆ ❤️🙏 , ನಮ್ಮ ವಿಡಿಯೋ ನಿಮಗೆ ಇಷ್ಟ ಆಯಿತು ಅನ್ಕೋತೀವಿ 💛❤️😍

  • @vikasv4054
    @vikasv4054 2 ปีที่แล้ว +1

    Both of you explain very well.. especially Asha has very good anchoring skills... 👏👏

    • @FlyingPassport
      @FlyingPassport  2 ปีที่แล้ว

      Thanks a ton for your comments Vikas it means a lot for us 😍😀. I hope you liked our video.💛❤️

  • @yogeshshivu0007
    @yogeshshivu0007 3 ปีที่แล้ว +1

    Full karnataka elplore made

    • @FlyingPassport
      @FlyingPassport  3 ปีที่แล้ว +1

      Kanniditha nam Karnataka na explore madthivi 😃