ADVENTURE Activities ಮಾಡಕ್ಕೆ ಹೆದರಿಕೊಂಡು ಇಲ್ಲಿಂದ ಕಾಲುಕಿತ್ತಿದಾರೆ || Part-26 || Mexico | Kannada Vlog

แชร์
ฝัง
  • เผยแพร่เมื่อ 30 ก.ย. 2024
  • 𝐌𝐄𝐗𝐈𝐂𝐎 𝐒𝐄𝐑𝐈𝐄𝐒 : 𝐄𝐏𝐈𝐒𝐎𝐃𝐄 26 : This is the World's most Expensive and most trilling Adventure Park !!
    --- ನಮ್ಮ ಇತರ ಕನ್ನಡ ಪ್ರವಾಸ ಸರಣಿ ವೀಡಿಯೊಗಳು ---
    𝐊𝐚𝐧𝐧𝐚𝐝𝐚 𝗔𝗹𝗹 𝗩𝗶𝗱𝗲𝗼𝘀 : • Kannada Travel Vlogs
    𝐀𝐮𝐬𝐭𝐫𝐚 𝗘𝗽𝗶𝘀𝗼𝗱𝗲𝘀 𝐊𝐚𝐧𝐧𝐚𝐝𝐚 : • Austria Series - Kannada
    𝗠𝗲𝘅𝗶𝗰𝗼 𝗦𝗲𝗿𝗶𝗲𝘀 𝗞𝗮𝗻𝗻𝗮𝗱𝗮 : • Mexico Series - Kannada
    𝗜𝗻𝗱𝗶𝗮 𝗦𝗲𝗿𝗶𝗲𝘀 𝗞𝗮𝗻𝗻𝗮𝗱𝗮 : • North West India Serie...
    😊𝐆𝐄𝐓 𝐕𝐀𝐂𝐂𝐈𝐍𝐀𝐓𝐄𝐃🙏𝐓𝐑𝐀𝐕𝐄𝐋 𝐒𝐀𝐅𝐄 🛩 !!
    ⏭⏩ 𝐇𝐄𝐋𝐏 US 𝐆𝐄𝐓 𝐓𝐎 100 𝐊 𝐒𝐔𝐁𝐒𝐂𝐑𝐈𝐁𝐄𝐑𝐒 😍 🤗 ⏪⏮
    𝐏𝐥𝐞𝐚𝐬𝐞 𝐝𝐨 𝐬𝐮𝐛𝐬𝐜𝐫𝐢𝐛𝐞 𝐭𝐨 𝐨𝐮𝐫 𝐜𝐡𝐚𝐧𝐧𝐞𝐥 : / flyingpassport
    📷 Instagram : / flying_passport
    👍 Facebook: / flying-passport-111956...
    Telegram : t.me/flyingpas...
    𝐖𝐞 𝐚𝐫𝐞 𝐀𝐬𝐡𝐚 𝐚𝐧𝐝 𝐊𝐢𝐫𝐚𝐧 𝐟𝐫𝐨𝐦 𝐅𝐥𝐲𝐢𝐧𝐠 𝐏𝐚𝐬𝐬𝐩𝐨𝐫𝐭, Travel enthusiastic couple from Bangalore, India 😍 Till now we travelled across 5 Continents covering 69 Countries from North America to Sahara deserts of Africa 🤘🤘. We want to inspire you to venture out, explore, take risks and go on your own adventure!!!
    Please join us with our fun filled travel journey, where we will share everything from where to stay, what to see and where to eat when travelling around the world!!
    Enjoy our videos and please subscribe to our channel :)

ความคิดเห็น • 399

  • @FlyingPassport
    @FlyingPassport  2 ปีที่แล้ว +11

    ---- ನಮ್ಮ ಇತರ ಕನ್ನಡ ಪ್ರವಾಸ ಸರಣಿ ವೀಡಿಯೊಗಳು ----
    𝐊𝐚𝐧𝐧𝐚𝐝𝐚 𝗔𝗹𝗹 𝗩𝗶𝗱𝗲𝗼𝘀 : th-cam.com/play/PL-2dIrWf-5ZWbei75b5YDlh8gygHqdt3I.html
    𝐀𝐮𝐬𝐭𝐫𝐚 𝗘𝗽𝗶𝘀𝗼𝗱𝗲𝘀 𝐊𝐚𝐧𝐧𝐚𝐝𝐚 : th-cam.com/play/PL-2dIrWf-5ZXXEM70Uu80Vo-xUFElc1Fc.html
    𝗠𝗲𝘅𝗶𝗰𝗼 𝗦𝗲𝗿𝗶𝗲𝘀 𝗞𝗮𝗻𝗻𝗮𝗱𝗮 : th-cam.com/play/PL-2dIrWf-5ZVC6JAs9yUBRslYoutMmiko.html
    𝗜𝗻𝗱𝗶𝗮 𝗦𝗲𝗿𝗶𝗲𝘀 𝗞𝗮𝗻𝗻𝗮𝗱𝗮 : th-cam.com/play/PL-2dIrWf-5ZUOUNcg2V27MLsOEY00us41.html
    𝗜taly 𝗦𝗲𝗿𝗶𝗲𝘀 𝗞𝗮𝗻𝗻𝗮𝗱𝗮 : th-cam.com/play/PL-2dIrWf-5ZVAMhA57qLopeV3r39NmirV.html

  • @harishhari2209
    @harishhari2209 2 ปีที่แล้ว +10

    ಮೇಡಂ ನಿಮ್ಮ ನಗು ತುಂಬಾ ಚೆನ್ನಾಗಿದೆ. ಯವಾತು ನಿಮ್ಮ ಜೋಡಿ ಈಗೆ ಇರಲಿ ಅಂತ ನಾನು ದೇವರಲ್ಲಿ ಕೇಳಿಕೊಳ್ಳುತೆನೆ. ನಿಮ್ಮ ಜೀವನ ಯಾವಾಗಲೂ ಸಂತೋಷ್ ಇರಲಿ.

  • @sharugowda7
    @sharugowda7 2 ปีที่แล้ว +26

    " Hogo munde kirana yako" that was awesome, sakkathag ittu yella activities, super agithu vlog❤️❤️❤️❤️😀😀

    • @FlyingPassport
      @FlyingPassport  2 ปีที่แล้ว +6

      😂.. ಹೃಧಯ ಪೂರ್ವಕ ಧನ್ಯವಾದಗಳು ಕನ್ನಡಿಗರನ್ನು ಬೆಂಬಲಿಸದಕ್ಕೆ Sharu 💛❤️🙏 , ನಮ್ಮ ವಿಡಿಯೋ ನಿಮಗೆ ಇಷ್ಟ ಆಯಿತು ಅನ್ಕೋತೀವಿ 💛❤️😍.ಬಹಳ ಖುಷಿ ಆಯಿತು ನಿಮ್ಮ ಕಾಮೆಂಟ್ ಇಂದ. 🥰😀

  • @mkrishna8198
    @mkrishna8198 2 ปีที่แล้ว +6

    ಕಿರಣ್ & ಆಶಾ ನಿಮಗೆ ನಮ್ಮ ಆಶೀರ್ವಾದಗಳು ನೀವು ಎಂಜಾಯ್ ಮಾಡಿದ್ರ ಜೊತೆಗೆ ನಮ್ಗೂ ದೇಶಗಳ ಪರಿಚಯ ಮಾಡುತ್ತಿದ್ದೀರಿ ನಿಮ್ಮ ಜೊತೆ ನಾವು ಸಹ ಪ್ರವಾಸ ಮದುತಿದ್ದೇವೇನೋ ಅನ್ನಿಸುವ ಮಟ್ಟಿಗೆ ವೀಡಿಯೋ ಮಾಡಿದ್ದೀರಿ. ತುಂಬಾ ಸುಂದರವಾಗಿದೆ ಹಾಗೂ ಕುಷಿಯಾಯಿತು.. ನೀವು ಇನ್ನೂ ಹೆಚ್ಚಿನ ದೇಶ ಸುತ್ತಿ ಎಂಜಾಯ್ ಮಾಡಿ ನಮಗೂ ತೋರಿಸಿ.ನಿಮಗೆ ದೇವರು ಆಶೀರ್ವಾದ ಇರಲಿ.

  • @dharma3547
    @dharma3547 2 ปีที่แล้ว +4

    ಹಾಯ್
    ಕಿರಣ್ & ಆಶಾ..
    ಈ ವೀಡಿಯೋ ಬಹಳ ಖುಷಿಯಾಯಿತು.. ಚನ್ನಾಗಿದೆ. 👌👌💐💐
    ನಿಮ್ಮಿಬ್ಬರ ಜೋಡಿ, ನಿಮ್ಮ ಆಸಕ್ತಿಗಳು, ಇಬ್ಬರ ಪ್ರೀತಿ-ವಾತ್ಸಲಯತೆ, ಒಬ್ಬರನ್ನೊಬರ ಗೌರವಿಸುವಿಕೆ , ನಿಮ್ಮಿಬ್ಬರ ಪ್ರಪಂಚ ಪರ್ಯಟನೆಯ ಧೈರ್ಯ , ನಿಮ್ಮಿಬ್ಬರ ಸ್ನೇಹಪರತೆ.. Waw..! ನೊಡ್ತಯಿದ್ದರೆ ಬಹಳ ಖುಷಿಯಾಗುತ್ತೆ...
    ಎಲ್ಲರಿಗೂ ನಾವು ಹೀಗೆ ಇರಬೇಕು ಅನ್ನೋ ಕಲ್ಪನೆ ಬರುತ್ತೆ.....
    ನಿಮ್ಮನ್ನು ಮುಂದಿನ ಬಾರಿ ಕನ್ನಡದ ಬಿಗ್-ಬಾಸ್ ಶೋಗೆ ಆಯ್ಕೆಮಾಡಲಿ ಎಂಬುದು ನಮ್ಮ ಕೋರಿಕೆ....
    ನಿಮ್ಮ ವಯಕ್ತಿಕ ವಿವರಗಳುಳ್ಳ ವಿಡಿಯೋ ಮಾಡಿ ನಮ್ಮೆಲ್ಲರ ಕೋರಿಕೆ. ..
    ಧನ್ಯವಾದಗಳು.. ಒಳ್ಳೆಯದಾಗಲಿ..👍

    • @FlyingPassport
      @FlyingPassport  2 ปีที่แล้ว

      ಹೃಧಯ ಪೂರ್ವಕ ಧನ್ಯವಾದಗಳು ಕನ್ನಡಿಗರನ್ನು ಬೆಂಬಲಿಸದಕ್ಕೆ
      Dharmappa Dharma 💛❤️🙏 , ನಮ್ಮ ವಿಡಿಯೋ ನಿಮಗೆ ಇಷ್ಟ ಆಯಿತು ಅನ್ಕೋತೀವಿ 💛❤️😍.ಬಹಳ ಖುಷಿ ಆಯಿತು ನಿಮ್ಮ ಕಾಮೆಂಟ್ ಇಂದ. 🥰😀

  • @Ramu2025K
    @Ramu2025K 2 ปีที่แล้ว +4

    ಆ ಜಾಗ ಹಾಗೂ ಆಕ್ಟಿವಿಟಿಗಿಂತ ನಿಮ್ಮಿಬ್ಬರ ನಗುಮುಖ ತುಂಬಾ ಇಷ್ಟ ಆಯತ್ತು.ನಿಮ್ಮಿಬ್ಬರ ನೋಡಿ ವಿಡಿಯೋ ಪೂರ್ತಿ ನನಗೂ ಸಹ ಖುಷಿ ಆಯ್ತು.

  • @shivukumar8504
    @shivukumar8504 2 ปีที่แล้ว +4

    ತುಂಬಾ ಎನರ್ಜಿ ಇದೆ ನಿಮ್ಮಿಬ್ಬರಿಗೂ.good luck

  • @vinayvini9502
    @vinayvini9502 2 ปีที่แล้ว +2

    ಸೂಪರ್ ಬ್ರೋ ನೀವು ಎಲ್ಲರ ಕಮೆಂಟ್ಗೋ ರಿಪ್ಲೇ ಕೊಡ್ತಾ ಇದ್ದೀರಾ ಇದು ನನಗೆ ತುಂಬಾ ಇಷ್ಟ ನಿಮ್ಮ ಎಲ್ಲಾ ಟೂರಿಸ್ಟ್ ವಿಡಿಯೋ ಸಕ್ಕತ್ತಾಗಿದೆ love from kaduru......❤️❤️❤️

  • @shivaappa3585
    @shivaappa3585 2 ปีที่แล้ว +4

    ಸೂಪರ್ ಕಿರಣ್ ಸರ್ ಆಶಾ mam ನಿಮ್ ಇಂದ ನಾವು ತುಂಬಾ ದೇಶ ಗಳನ್ನು ನೋಡ್ತಾ ಇದೀವಿ ನಿಮ್ಮ e ಶ್ರಮಕೆ and ನಿಮ್ಮ e ಕೆಲಸಕ್ಕೆ ನನ್ನ ಹೃದಯ ಪೂರ್ವಕ ಧನ್ಯವಾದಗಳು ನೀವು ಎಷ್ಟೊಂದ ದೇಶಗಳಿಗೆ ಹೋಗ್ತಾ ಇರ್ತೀರ ನಿಮಗೆ ಯಾವದೇ ತೊಂದ್ರೆ ಆಗದೆ ನಿಮ್ಮನು a ಭಗವಂತ ಕಾಪಾಡಲಿ ನಿಮಗೆ ಶುಭವಾಗಲಿ 🙏🙏🙏

    • @lifesciencelearners-nandin6280
      @lifesciencelearners-nandin6280 ปีที่แล้ว

      Exactly. Around the world in ek dollar anno old song nenapagutthe. Mane indhale novella explore madtha iddhivi. That too free of cost. 😀

  • @nirmalamaradihalli6898
    @nirmalamaradihalli6898 2 ปีที่แล้ว +2

    ರೋಮಾಂಚನಕಾರಿ ಅನುಭವ. ಕನ್ನಡತನದೊಂದಿಗಿನ ನಿಮ್ಮ ಪಯಣ
    ಅತೀ.... ಸುಂದರವಾಗಿದೆ.
    ಶುಭಾಶಯಗಳು.

  • @madhuvenkatesh5022
    @madhuvenkatesh5022 2 ปีที่แล้ว +6

    ನಿಮ್ಮ explore activity ನಮಗೆ ತುಂಬಾ ಇಷ್ಟ ಆಯ್ತು.❤️ ನಿಮ್ಮ ಪ್ರತಿಯೊಂದು episode ಲ್ಲು ಒಂದೊಂದು ವೈಶಿಷ್ಟ್ಯತೆಯನ್ನು ಕಾಣುತ್ತಿದ್ದೇವೆ.🙏 ನಿಮ್ಮ ಪಯಣ ಹೀಗೆ ಮತ್ತಷ್ಟು ಸಂತೋಷದಿಂದ ಸುದೀರ್ಘವಾಗಿ ಮುಂದುವರೆಯಲಿ. 👍 Take care 🥰

    • @FlyingPassport
      @FlyingPassport  2 ปีที่แล้ว

      ಹೃಧಯ ಪೂರ್ವಕ ಧನ್ಯವಾದಗಳು ಕನ್ನಡಿಗರನ್ನು ಬೆಂಬಲಿಸದಕ್ಕೆ 💛❤️🙏 , ನಮ್ಮ ವಿಡಿಯೋ ನಿಮಗೆ ಇಷ್ಟ ಆಯಿತು ಅನ್ಕೋತೀವಿ 💛❤️😍.ಬಹಳ ಖುಷಿ ಆಯಿತು ನಿಮ್ಮ ಕಾಮೆಂಟ್ ಇಂದ. 🥰😀

  • @varshigowda9713
    @varshigowda9713 2 ปีที่แล้ว +2

    Evergreen couples ondhu saaala adhru jagla addiddirra illlwa???

  • @soumyaagnihotrisoumyaagnih8999
    @soumyaagnihotrisoumyaagnih8999 2 ปีที่แล้ว +8

    ನಿಜವಾಗ್ಲೂ supper, ಆಶಾಕಿರಣರವರೇ ಇಬ್ರಿಗೂ ಒಳ್ಳೇದಾಗ್ಲಿ, ಇನ್ನು ಹೆಚ್ಚು ದೇಶಗಳನ್ನ ಸುತ್ತಾಡಿ, really great..... All d best👍👍

  • @PSanjana-kr1my
    @PSanjana-kr1my 2 ปีที่แล้ว +1

    Guru nennvu anthu 😐 unbelievable guru yen masth agi videos maduthira ahh 🥰nannu nemage big big fan uhh🙏💚 uhh inspire Mee ❤️lotzzz💜

  • @madhugk9606
    @madhugk9606 2 ปีที่แล้ว +5

    🥰ಚಿಕ್ಕ ಮಕ್ಕಳ ಹಾಗೆ ಸಕತ್ ಎಂಜಾಯ್ ಮಾಡುದ್ರಿ ❤❤❤

    • @FlyingPassport
      @FlyingPassport  2 ปีที่แล้ว

      ಹೃಧಯ ಪೂರ್ವಕ ಧನ್ಯವಾದಗಳು ಕನ್ನಡಿಗರನ್ನು ಬೆಂಬಲಿಸದಕ್ಕೆ 💛❤️🙏 , ನಮ್ಮ ವಿಡಿಯೋ ನಿಮಗೆ ಇಷ್ಟ ಆಯಿತು ಅನ್ಕೋತೀವಿ 💛❤️😍.ಬಹಳ ಖುಷಿ ಆಯಿತು ನಿಮ್ಮ ಕಾಮೆಂಟ್ ಇಂದ. 🥰😀

  • @RAICHURMITRA
    @RAICHURMITRA 2 ปีที่แล้ว +1

    ಸರ್ ಅಂಡ್ ಮೇಡಂ ಇಷ್ಟು ಎಂಜಾಯ್ ಮಾಡ್ತಿರಲಾ ನಿಮ್ಮನ್ನ ನೋಡಿ ಒಂತರ ಖುಷಿ ಆಗ್ತಿದೆ ಸೂಪರ್....ಸರ್ ಅಂಡ್ ಮೇಡಂ,😍😍😍😍😍😍😍😍🙏🙏🙏🙏🙏

  • @umeshts8862
    @umeshts8862 2 ปีที่แล้ว +1

    ನಿಮ್ಮ ಎಲ್ಲಾ ವೀಡಿಯೋಗಳನ್ನು ನೋಡುತ್ತಿದ್ದೇನೆ..ಮನೆಯಲ್ಲೇ ಕಳಿತು ಟಿ‌ವಿ ಪರದೆಯ ಮೇಲೆ ಹಲವು ದೇಶಗಳನ್ನು ನೋಡಿದ ಅನುಭವ..ಕಿರಣ್ ಸರ್ ನಿಮ್ಮ ವಾಯ್ಸ್ ನಮ್ಮ ದುನಿಯಾ ವಿಜಯ್ ತರಹ ಇದೆ .ಆಶಾ ಮೇಡಮ್ ..ನೀವಂತೂ ತುಂಬಾ ಕ್ವೀಟ್ ಅಂಡ್ ಆಕ್ಟೀವ್..ನಿಮ್ಮಿಬ್ಬರಿಗೂ .ಮನಸ್ಪೂರಕ ದನ್ಯವಾದಗಳು..ಹೀಗೆ ಮುಂದುವರೆಯಲಿ ನಿಮ್ಮ ಪಯಣ.

  • @ashwinim6999
    @ashwinim6999 2 ปีที่แล้ว +3

    The way Kiran sir share his experiences is just mind blowing....... God bless u both with good health n wealth to explore lot more 🥰🧿❤️ Kiran sir swalpa bhaya pankondru ansatte😉😁while doing activities..... Anyways be grateful always lots n lots of love frm karnataka❤️🥰

  • @nagarajc1356
    @nagarajc1356 2 ปีที่แล้ว +1

    ಎಂತ ಅದ್ಭುತವಾದ ವಿಡಿಯೋ ಧನ್ಯವಾದಗಳು ನಿಮಗೆ 👌👌👌👌👌

  • @gopalkrishna1309
    @gopalkrishna1309 ปีที่แล้ว +1

    Especially this explore is the best. Please note inside the cave needle like downward spike are called i think glaciers.

  • @gowrishankarshankar6589
    @gowrishankarshankar6589 2 ปีที่แล้ว +1

    ನಿಜಕ್ಕೂ ಸಂತೋಷ. ನಿಮ್ಮ ಸಾಹಸ ಮೆಚ್ಚುವಂತಹುದು. ಅಭಿನಂದನೆಗಳು.

  • @Nagaraj-xo3pu
    @Nagaraj-xo3pu 2 ปีที่แล้ว +1

    ಸೂಪರ್ ಎಂಜೋಯ್ಮೆಂಟ್ ನಿಮ್ ಲೈಫ್ ♥♥♥👌👌

  • @shreenivasaaralakuppe4141
    @shreenivasaaralakuppe4141 ปีที่แล้ว +2

    ಜೋಡಿ ಜೀವಗಳಿಗೆ ತುಂಬು ಹೃದಯದ ಅಭಿನಂದನೆಗಳು.

  • @Raj-xo7pu
    @Raj-xo7pu 2 ปีที่แล้ว +1

    Mexico Caverns. They are naturally formed.

  • @siddu1039
    @siddu1039 2 ปีที่แล้ว +1

    ಸೂಪರ್ ಸರ್ ನಿಮ್ಮ ಪಯಣ ಇಗೆ ಸಾಗಲಿ ಶುಭಾಶಯಗಳು ಸರ್

  • @yallappashetty727
    @yallappashetty727 2 ปีที่แล้ว +1

    Past time nima video nodtaedini 👍💥 ನನಗಂತೂ ತುಂಬಾ ಖುಷಿಯಾಯ್ತು ನಿಮ್ಮ ವಿಡಿಯೋ ನೋಡಿ 😊❤💛💥👍

  • @devarajus4925
    @devarajus4925 2 ปีที่แล้ว +1

    ನಿಮ್ಮ ಪ್ರತಿಯೊಂದು ವಿಡಿಯೋಗಳು ನಮಗೆ ತುಂಬಾ ಇಷ್ಟ ನಿಮ್ಮ ಎಲ್ಲ ವಿಡಿಯೋಗಳನ್ನು ವೀಕ್ಷಣೆ ಮಾಡ್ತಯಿದ್ದೀವಿ ನಿಮಗೆ ತುಂಬು ಹೃದಯದ ಧನ್ಯವಾದಗಳು ಎಲ್ಲ ಶುಭವಾಗಲಿ💐💐💐💐💐

  • @vedhayc4973
    @vedhayc4973 2 ปีที่แล้ว +5

    The plat mayan forest view, caves and forest ride with energetic guys . amazing

    • @FlyingPassport
      @FlyingPassport  2 ปีที่แล้ว +2

      Thank you so much for watching our video and supporting Kannadiga’s 💛❤️, Your comment's means a lot for us 🥰😀. Thanks a lot for your support.

  • @mamathahs1381
    @mamathahs1381 ปีที่แล้ว

    ತುಂಬಾ ತುಂಬಾ ಚೆನ್ನಾಗಿದೆ ತುಂಬಾನೇ ಚೆನ್ನಾಗಿದೆ 😁😁😄😃😃😀😀ನಮ ಗೆ ಝಿಪ್ ಲೈನ್ ಇಷ್ಟ , ನಿಮ್ಮ ಟ್ರಾವೆಲ್ ವಿಡಿಯೋ ಅಂದರೆ ತುಂಬಾ ಇಷ್ಟ, ಇಂದೆ ರೀತಿ ಚೆನ್ನಾಗಿರೀ

  • @yashraj........
    @yashraj........ 2 ปีที่แล้ว +1

    ಸೂಪರ್❤️😘
    ಮಸ್ತ್ 👌👌
    ಕಡಕ 🤩
    ನೈಸ
    😘😘😘😘😘😘

  • @manjuvirat4229
    @manjuvirat4229 2 ปีที่แล้ว +1

    Bro elrigu onde msg na reply madidira nang swalpa different agi reply madi plz 🙏

    • @FlyingPassport
      @FlyingPassport  2 ปีที่แล้ว

      Bro kanditha , heli bro yava ooru nimdu hege anasthu namma videos nimage.

  • @ManjuBkumbar
    @ManjuBkumbar 8 หลายเดือนก่อน +1

    Super and super akka super super❤🎉🎉🎉😊

  • @basavarajwarad400
    @basavarajwarad400 2 ปีที่แล้ว +1

    Super water du chanagittu

  • @Stv146
    @Stv146 2 ปีที่แล้ว +10

    ಆಶಾಕಿರಣ ಸುಖ ಜೀವಿಗಳು❤️

    • @FlyingPassport
      @FlyingPassport  2 ปีที่แล้ว +2

      ಹೃಧಯ ಪೂರ್ವಕ ಧನ್ಯವಾದಗಳ ಕನ್ನಡಿಗರನ್ನು ಬೆಂಬಲಿಸದಕ್ಕೆ 💛❤️🙏 , ನಮ್ಮ ವಿಡಿಯೋ ನಿಮಗೆ ಇಷ್ಟ ಆಯಿತು ಅನ್ಕೋತೀವಿ 💛❤️😍.ಬಹಳ ಖುಷಿ ಆಯಿತು ನಿಮ್ಮ ಕಾಮೆಂಟ್ ಇಂದ. 🥰😀

  • @Appu_sir_forever19999
    @Appu_sir_forever19999 10 หลายเดือนก่อน

    Really super activity entertainment in this video beauty off nature
    Jai Karnataka
    Jai Kannadaambe.👌🏻👌🏻👌🏻👏🏻👏🏻👏🏻💐💐💐

  • @shreelakshmis.csasalushree5252
    @shreelakshmis.csasalushree5252 2 ปีที่แล้ว

    Super agittu nim video ನನಗೆ ನಿಮ್ಮ under water activity tumba istta aytu all the best ನಿಮಗೆ

  • @eunwookook2612
    @eunwookook2612 4 หลายเดือนก่อน

    Kiran Anna ge bhaya ansutte 😅 fun erutte nodoke Kiran annan reaction . Asha antu full enjoy madtare yella activities. #AshaKirana

  • @nr.adhveerah_12
    @nr.adhveerah_12 2 ปีที่แล้ว +3

    Adventure activities ಸೂಪರ್ 🙏🙏

    • @FlyingPassport
      @FlyingPassport  2 ปีที่แล้ว +1

      ಹೃಧಯ ಪೂರ್ವಕ ಧನ್ಯವಾದಗಳು ಕನ್ನಡಿಗರನ್ನು ಬೆಂಬಲಿಸದಕ್ಕೆ 💛❤️🙏 , ನಮ್ಮ ವಿಡಿಯೋ ನಿಮಗೆ ಇಷ್ಟ ಆಯಿತು ಅನ್ಕೋತೀವಿ 💛❤️😍.ಬಹಳ ಖುಷಿ ಆಯಿತು ನಿಮ್ಮ ಕಾಮೆಂಟ್ ಇಂದ. 🥰😀

  • @ljl1922
    @ljl1922 2 ปีที่แล้ว +1

    Marriege is are made in heaven anno mathu nimmibranna nodidre nija ansatte 💃🕺

    • @FlyingPassport
      @FlyingPassport  2 ปีที่แล้ว

      ಹೃಧಯ ಪೂರ್ವಕ ಧನ್ಯವಾದಗಳು ಕನ್ನಡಿಗರನ್ನು ಬೆಂಬಲಿಸದಕ್ಕೆ 💛❤️🙏 , ನಮ್ಮ ವಿಡಿಯೋ ನಿಮಗೆ ಇಷ್ಟ ಆಯಿತು ಅನ್ಕೋತೀವಿ 💛❤️😍.ಬಹಳ ಖುಷಿ ಆಯಿತು ನಿಮ್ಮ ಕಾಮೆಂಟ್ ಇಂದ. 🥰😀

  • @ashwathreddybashwathreddyb7448
    @ashwathreddybashwathreddyb7448 2 ปีที่แล้ว +1

    Nima yala kannda video channel Nodideve super agideve

    • @FlyingPassport
      @FlyingPassport  2 ปีที่แล้ว

      ಹೃಧಯ ಪೂರ್ವಕ ಧನ್ಯವಾದಗಳು ಕನ್ನಡಿಗರನ್ನು ಬೆಂಬಲಿಸದಕ್ಕೆ 💛❤️🙏 , ನಮ್ಮ ವಿಡಿಯೋ ನಿಮಗೆ ಇಷ್ಟ ಆಯಿತು ಅನ್ಕೋತೀವಿ 💛❤️😍.ಬಹಳ ಖುಷಿ ಆಯಿತು ನಿಮ್ಮ ಕಾಮೆಂಟ್ ಇಂದ. 🥰😀

  • @sujathah.j5580
    @sujathah.j5580 2 ปีที่แล้ว +2

    Jeep ride inside caves abd underwater rafting was so good

  • @shalinir8101
    @shalinir8101 6 หลายเดือนก่อน

    Nimma yella video's thumba chenagiruthe, nam maneyalli ellaru nim video's na daily miss maddheera nodtheevi, Asha avarige nam kade inda small request kannada da hennu magalagi neevu haakuva battegala mele swalpa gamana irali maneyali nim video galannu gandasarinda, chikka makkalu saha noduthare adu swalpa mujugara aguthe😊

  • @lakshmim9779
    @lakshmim9779 ปีที่แล้ว

    ಅಣ್ಣ ಅತ್ತಿಗೆ ನೀಮ ಜೋಡಿ ಸೂಪರ್ ಯಾವಾಗಲು ಖುಷಿಯಾಗಿರಿ

  • @ravigangur5262
    @ravigangur5262 2 ปีที่แล้ว +1

    ತುಂಬಾ ಕುತೂಹಲ ಮೈನವಿರೇಳಿಸುವ ಸ್ಪರ್ಧೆ ಬಹಳ ನೋಡಲು ಚನ್ನಾಗಿದೆ

    • @FlyingPassport
      @FlyingPassport  2 ปีที่แล้ว +1

      ಹೃಧಯ ಪೂರ್ವಕ ಧನ್ಯವಾದಗಳು ಕನ್ನಡಿಗರನ್ನು ಬೆಂಬಲಿಸದಕ್ಕೆ 💛❤️🙏 , ನಮ್ಮ ವಿಡಿಯೋ ನಿಮಗೆ ಇಷ್ಟ ಆಯಿತು ಅನ್ಕೋತೀವಿ 💛❤️😍.ಬಹಳ ಖುಷಿ ಆಯಿತು ನಿಮ್ಮ ಕಾಮೆಂಟ್ ಇಂದ. 🥰😀

  • @noelnirmala3199
    @noelnirmala3199 10 หลายเดือนก่อน

    It was amazing as if i was indulged myself in those activities ..you gave us that feeling ❤thank you Asha & Kiran still more videos you would post i am waiting 😅😂😂

  • @bp9256
    @bp9256 2 ปีที่แล้ว +1

    Super Video's Bro.

  • @vinayakavinay2790
    @vinayakavinay2790 2 ปีที่แล้ว +1

    Jeep activity super

  • @narasimhegowda3874
    @narasimhegowda3874 2 ปีที่แล้ว

    Narasimhe gowda pandva pura, very nice butifull thanks

  • @nirmalababy3885
    @nirmalababy3885 ปีที่แล้ว

    Asha kiran mattu namma karnatakada yella tayandarigu tayandira dinacharaneya subhashayagalu excellent video sundara vada prakrutiya madilalli namma kannadada jodihakki galu nimma diryakke sahasakke salute bhyavaga lillava nimage Tq ashakiran rige

  • @laksmisha6654
    @laksmisha6654 2 ปีที่แล้ว +1

    Teck care

  • @malavikar6213
    @malavikar6213 2 ปีที่แล้ว +1

    very nice....super activity....when you travel next time pl tell us what options for vegetarian...how to eat what to eat....non-vegetarian have all choice...being veg it is rigid...feel like missing out fun because of our food habits...
    enjoyed your vlogs..lots of love from Bangalore ❤️ ❤️ ....keep on exploring...

  • @srimuneshwarawatersupplych1102
    @srimuneshwarawatersupplych1102 2 ปีที่แล้ว +1

    hi sir
    ಬೆಂಗಳೂರಿಗೆ ಬರುವ ಹಾಗೆ ಕಾಣುತ್ತಿಲ್ಲ ಕಾರಣ ತಿಳಿಸಿ
    ಬೆಂಗಳೂರಿಗೆ ಯಾವಾಗ ಬರ್ತೀರಾ ಸರ್
    ನೀವು ತುಂಬಾ ಅದೃಷ್ಟವಂತರು ಅದಕ್ಕೆ
    ತುಂಬಾ ಚೆನ್ನಾಗಿ ಎಂಜಾಯ್ ಮಾಡುತ್ತಿದ್ದೀರಾ

    • @FlyingPassport
      @FlyingPassport  2 ปีที่แล้ว +1

      ಹೃಧಯ ಪೂರ್ವಕ ಧನ್ಯವಾದಗಳು ಕನ್ನಡಿಗರನ್ನು ಬೆಂಬಲಿಸದಕ್ಕೆ 💛❤️🙏 , ನಮ್ಮ ವಿಡಿಯೋ ನಿಮಗೆ ಇಷ್ಟ ಆಯಿತು ಅನ್ಕೋತೀವಿ 💛❤️😍.ಬಹಳ ಖುಷಿ ಆಯಿತು ನಿಮ್ಮ ಕಾಮೆಂಟ್ ಇಂದ. 🥰😀

  • @kurabaravikumar8208
    @kurabaravikumar8208 2 ปีที่แล้ว +1

    Asm super maa

  • @ridernanchi...407
    @ridernanchi...407 2 ปีที่แล้ว +2

    Bigg fan

    • @FlyingPassport
      @FlyingPassport  2 ปีที่แล้ว

      Thank you so much for watching our video and supporting Kannadiga’s 💛❤️, Your comment's means a lot for us 🥰😀. Thanks a lot for your support.

  • @ragavmasalji2527
    @ragavmasalji2527 2 ปีที่แล้ว +1

    Asha is more energetic, enthusiastic than kiran, ಆಶಾ you nailed it👌👌

  • @siddu1877
    @siddu1877 2 ปีที่แล้ว +1

    Madem/sir nivu adrushta madidira... World suttatira. Namge nettage bangalore nododikke agtilla.. I am from belagavi.

    • @FlyingPassport
      @FlyingPassport  2 ปีที่แล้ว +1

      ಹೃಧಯ ಪೂರ್ವಕ ಧನ್ಯವಾದಗಳು ಕನ್ನಡಿಗರನ್ನು ಬೆಂಬಲಿಸದಕ್ಕೆ 💛❤️🙏 , ನಮ್ಮ ವಿಡಿಯೋ ನಿಮಗೆ ಇಷ್ಟ ಆಯಿತು ಅನ್ಕೋತೀವಿ 💛❤️😍.ಬಹಳ ಖುಷಿ ಆಯಿತು ನಿಮ್ಮ ಕಾಮೆಂಟ್ ಇಂದ. 🥰😀

  • @aishwaryaaishwarya7268
    @aishwaryaaishwarya7268 2 ปีที่แล้ว +1

    Underwater was super mam jeep driving madidrala adu super👌❤❤👌👌😍

    • @FlyingPassport
      @FlyingPassport  2 ปีที่แล้ว

      ಹೃಧಯ ಪೂರ್ವಕ ಧನ್ಯವಾದಗಳು ಕನ್ನಡಿಗರನ್ನು ಬೆಂಬಲಿಸದಕ್ಕೆ 💛❤️🙏 , ನಮ್ಮ ವಿಡಿಯೋ ನಿಮಗೆ ಇಷ್ಟ ಆಯಿತು ಅನ್ಕೋತೀವಿ 💛❤️😍.ಬಹಳ ಖುಷಿ ಆಯಿತು ನಿಮ್ಮ ಕಾಮೆಂಟ್ ಇಂದ. 🥰😀

  • @pavangowdaff
    @pavangowdaff 2 ปีที่แล้ว

    ವಿಡಿಯೋ ನೋಡಲು ಅದ್ಭುತ ಸೂಪರೋ ಸೂಪರ್... ಎಲ್ಲರೂ ಇಂತ ವಿಡಿಯೋನ share ಮಾಡಿ... ನಿಮ್ ಫ್ರೆಂಡ್ಸ್ ಫ್ಯಾಮಿಲಿ ಅವ್ರು ನೋಡಲಿ ತುಂಬಾ ಇಷ್ಟ ಆಗುತ್ತೆ... 💖

    • @FlyingPassport
      @FlyingPassport  2 ปีที่แล้ว

      ಹೃಧಯ ಪೂರ್ವಕ ಧನ್ಯವಾದಗಳು ಕನ್ನಡಿಗರನ್ನು ಬೆಂಬಲಿಸದಕ್ಕೆ 💛❤️🙏 , ನಮ್ಮ ವಿಡಿಯೋ ನಿಮಗೆ ಇಷ್ಟ ಆಯಿತು ಅನ್ಕೋತೀವಿ 💛❤️😍.ಬಹಳ ಖುಷಿ ಆಯಿತು ನಿಮ್ಮ ಕಾಮೆಂಟ್ ಇಂದ. 🥰😀

  • @kalavathiv8936
    @kalavathiv8936 10 หลายเดือนก่อน

    ,ಆಶಾ ಕಿರಣ್ ನೀವು ತುಂಬಾ ಲಕ್ ಜೋಡಿ

  • @shivuchannel2316
    @shivuchannel2316 2 ปีที่แล้ว

    Activities ginthaaa.hogu munde kirana chanagitthu .sir😅

  • @vishwasma6697
    @vishwasma6697 2 ปีที่แล้ว +1

    Chondi ⭐⭐⭐

  • @ktrbillgates4096
    @ktrbillgates4096 ปีที่แล้ว

    👌👌👌👌👌👌👌👌👌🤌🤌🤌🤌🤌🤌🤌👍👍👍👍👍👍👍👍👎👎👎👎👎👎🙏🙏🙏🙏🙏🙏🙏🙏🙏🙏🙏🙏🙏🙏👌👌👌👌👌👌👌👌👌👌👌👍👍👍👍👍👍👍👍👍
    No words, just superb👌

  • @monikan900
    @monikan900 2 ปีที่แล้ว +1

    density try madi bro & sisy

    • @FlyingPassport
      @FlyingPassport  2 ปีที่แล้ว

      ಹೃಧಯ ಪೂರ್ವಕ ಧನ್ಯವಾದಗಳು ಕನ್ನಡಿಗರನ್ನು ಬೆಂಬಲಿಸದಕ್ಕೆ Monika💛❤️🙏 , ನಮ್ಮ ವಿಡಿಯೋ ನಿಮಗೆ ಇಷ್ಟ ಆಯಿತು ಅನ್ಕೋತೀವಿ 💛❤️😍.ಬಹಳ ಖುಷಿ ಆಯಿತು ನಿಮ್ಮ ಕಾಮೆಂಟ್ ಇಂದ. 🥰😀
      definitely we will try the one suggested

  • @pavs7827
    @pavs7827 2 ปีที่แล้ว

    Nanage Jeep activity ಇಷ್ಟ aytu bro

  • @sahanashree7142
    @sahanashree7142 2 ปีที่แล้ว +1

    All activities are super.. specially under water activity is awesome.. which activity you both liked..?I liked the craziness of Asha 😁
    Felt very happy about this vedio..🥰💕

    • @FlyingPassport
      @FlyingPassport  2 ปีที่แล้ว +1

      We liked all the activities sahana

  • @sujathah.j5580
    @sujathah.j5580 2 ปีที่แล้ว

    Instead of flying passport flying couple suits well

  • @chaithravhiremath4144
    @chaithravhiremath4144 2 ปีที่แล้ว

    Nimma jothe travell madbeku anstu

  • @abhishekk900
    @abhishekk900 2 ปีที่แล้ว +2

    Nice adventure sports..loved the video ❤️❤️❤️

    • @FlyingPassport
      @FlyingPassport  2 ปีที่แล้ว

      Thank you so much for watching our video and supporting Kannadiga’s 💛❤️, Your comment's means a lot for us 🥰😀. Thanks a lot for your support.

  • @priyankatogalangi9799
    @priyankatogalangi9799 2 ปีที่แล้ว

    Nim bagge namage tilko beku anta intrest so Nim uru work

  • @maheshtimmanagoudar8461
    @maheshtimmanagoudar8461 2 ปีที่แล้ว

    Nimage istu duddu hege barutte ri😁 nice to see your videos

  • @rakshithkuruboss6381
    @rakshithkuruboss6381 2 ปีที่แล้ว

    Vener heno odoke bartha Ella guru🤣🤣🤣

  • @RameshRamesh-bh3ot
    @RameshRamesh-bh3ot 2 ปีที่แล้ว

    Almost ella esta aythu jeep raid thumba esta aythu

  • @netravathi3233
    @netravathi3233 ปีที่แล้ว

    ಎಲ್ಲಾದರೂ ಇರು ಎಂತಾದರು ಇರು ಎಂದೆಂದಿಗೂ ಕನ್ನಡವಾಗಿರು ಅನ್ನೋ ಮಾತಿನ ತರ ನಮ್ ಕನ್ನಡತನ ನ ಎಲ್ಲೆಡೆ ಎಲ್ಲರಿಗೂ ಹಂಚ್ತಾ ಇದಿರಾ great great job👍🤩💐💐

  • @hema9176
    @hema9176 2 ปีที่แล้ว

    Nim native place yadvu and asha mam and nivu en work madkodiri sir

  • @prakashacharya703
    @prakashacharya703 2 ปีที่แล้ว +1

    Hats off for your adventures.

  • @sachinhari8553
    @sachinhari8553 2 ปีที่แล้ว +1

    Yava location edua

  • @aniljkrock1629
    @aniljkrock1629 2 ปีที่แล้ว +2

    Lovely couple 😍😍😍😍

  • @anjangowda8608
    @anjangowda8608 2 ปีที่แล้ว

    cave olgade jeep alli hogidh sakkath agithhu

  • @sudharshanimpana6626
    @sudharshanimpana6626 ปีที่แล้ว

    Red colour zipline it was very funny

  • @manjuvirat4229
    @manjuvirat4229 2 ปีที่แล้ว +5

    You guys amazing😍...... when I see you my happiness increases❤ much love from davanagere

    • @FlyingPassport
      @FlyingPassport  2 ปีที่แล้ว +1

      Tha k you Manju, happy that we bring a smile on ur face 😊🥰

  • @vidyakumarvidya5117
    @vidyakumarvidya5117 2 ปีที่แล้ว +1

    Am ur new subscriber 🙏

    • @FlyingPassport
      @FlyingPassport  2 ปีที่แล้ว

      Thanks a lot for your wonderful comments Vidya 🥰😀, i hope you liked our video. We have almost 60+ videos in Kannada i hope you will like them too.

  • @trimurthya149
    @trimurthya149 2 ปีที่แล้ว

    ಎಂಟೈರ್ ವಿಡಿಯೋ ಲೈಕ್ ಡ್. ಎಂಜಾಯ್ ಮತ್ತು ಸೇಫ್ ಆಗಿರಲಿ.

    • @FlyingPassport
      @FlyingPassport  2 ปีที่แล้ว

      ಹೃಧಯ ಪೂರ್ವಕ ಧನ್ಯವಾದಗಳು ಕನ್ನಡಿಗರನ್ನು ಬೆಂಬಲಿಸದಕ್ಕೆ 💛❤️🙏 , ನಮ್ಮ ವಿಡಿಯೋ ನಿಮಗೆ ಇಷ್ಟ ಆಯಿತು ಅನ್ಕೋತೀವಿ 💛❤️😍.ಬಹಳ ಖುಷಿ ಆಯಿತು ನಿಮ್ಮ ಕಾಮೆಂಟ್ ಇಂದ. 🥰😀

  • @yalaguryalagur5350
    @yalaguryalagur5350 2 ปีที่แล้ว +1

    Super video &voice

    • @FlyingPassport
      @FlyingPassport  2 ปีที่แล้ว

      Thank you so much for watching our video and supporting Kannadiga’s 💛❤️, Your comment's means a lot for us 🥰😀. Thanks a lot for your support.

  • @pavs7827
    @pavs7827 2 ปีที่แล้ว

    ಆಶಾ akka ನಗ್ತಾ ಇದ್ರೆ ನಮಗೆ ನಗು bartide 🤩🤩

    • @pavs7827
      @pavs7827 2 ปีที่แล้ว

      ನಾನ್ ಇನ್ನು ವೀಡಿಯೋ ನೋಡೋದು ಮುಗಿದಿಲ್ಲ ಅಷ್ಟ್ರಲ್ಲೇ reply ಮಾಡಿದ್ರಿ ನೀವು....so lovely ❤️

  • @media_ashtra12
    @media_ashtra12 2 ปีที่แล้ว +1

    Best couple ever best video I'm so happy to watch ❤️😍😃😃

    • @FlyingPassport
      @FlyingPassport  2 ปีที่แล้ว

      ಹೃಧಯ ಪೂರ್ವಕ ಧನ್ಯವಾದಗಳು ಕನ್ನಡಿಗರನ್ನು ಬೆಂಬಲಿಸದಕ್ಕೆ 💛❤️🙏 , ನಮ್ಮ ವಿಡಿಯೋ ನಿಮಗೆ ಇಷ್ಟ ಆಯಿತು ಅನ್ಕೋತೀವಿ 💛❤️😍.ಬಹಳ ಖುಷಿ ಆಯಿತು ನಿಮ್ಮ ಕಾಮೆಂಟ್ ಇಂದ. 🥰😀

  • @harishharsha4211
    @harishharsha4211 2 ปีที่แล้ว +1

    This vlog is my favorite vlog. All activities are incredible and amazing.my favorite activity is Jip lining activity. And driving in under caves that was awesome. 💖💖✨️✨️🖤🖤🙋‍♂️ 😍😍 seeing this vlog. I think I should go there too.one should go at least. 🖤✨️🖤

    • @FlyingPassport
      @FlyingPassport  2 ปีที่แล้ว +1

      Thank you so much for watching our video and supporting Kannadiga’s 💛❤️, Your comment's means a lot for us 🥰😀. Thanks a lot for your support.

  • @gireeshgireesh3300
    @gireeshgireesh3300 2 ปีที่แล้ว

    ಅಂಡರ್ ವಾಟರ್ ಸಕತ್ತಾಗಿತ್ತು....

  • @kavitharangaswamy4722
    @kavitharangaswamy4722 2 ปีที่แล้ว +1

    Hi asha madam... iam new subscriber.. your all videos super 😘😘

    • @FlyingPassport
      @FlyingPassport  2 ปีที่แล้ว

      Thanks a lot for your wonderful comments Kavitha 🥰😀, i hope you liked our video. We have almost 60+ videos in Kannada i hope you will like them too.

  • @umesheumesh.e9294
    @umesheumesh.e9294 2 ปีที่แล้ว +1

    Super star ⭐⭐⭐⭐⭐

    • @FlyingPassport
      @FlyingPassport  2 ปีที่แล้ว

      ಹೃಧಯ ಪೂರ್ವಕ ಧನ್ಯವಾದಗಳು ಕನ್ನಡಿಗರನ್ನು ಬೆಂಬಲಿಸದಕ್ಕೆ 💛❤️🙏 , ನಮ್ಮ ವಿಡಿಯೋ ನಿಮಗೆ ಇಷ್ಟ ಆಯಿತು ಅನ್ಕೋತೀವಿ 💛❤️😍.ಬಹಳ ಖುಷಿ ಆಯಿತು ನಿಮ್ಮ ಕಾಮೆಂಟ್ ಇಂದ. 🥰😀

  • @simpleyuktha9385
    @simpleyuktha9385 2 ปีที่แล้ว

    Your's energy is good..From Hassan

  • @malijo4715
    @malijo4715 2 ปีที่แล้ว +1

    Super vlog 👏
    Forest drive in caves is nice adventure
    All the best.
    U both rocking

    • @FlyingPassport
      @FlyingPassport  2 ปีที่แล้ว +1

      Thank you so much for watching our video and supporting Kannadiga’s 💛❤️, Your comment's means a lot for us 🥰😀. Thanks a lot for your support.

  • @jamunahm6141
    @jamunahm6141 2 ปีที่แล้ว

    Madam and sir nivibaru thumba risc thagothirra nima bagge ondu vlog maddi please

    • @jamunahm6141
      @jamunahm6141 2 ปีที่แล้ว

      Your made for each other

  • @yalaguryalagur5350
    @yalaguryalagur5350 2 ปีที่แล้ว +1

    Super asha

    • @FlyingPassport
      @FlyingPassport  2 ปีที่แล้ว

      Thanks a lot for your wonderful comments🥰😀, i hope you liked our video. We have almost 60+ videos in Kannada i hope you will like them too.

  • @guruguru7645
    @guruguru7645 ปีที่แล้ว

    Super punya madid dira asha akka

  • @Moody_nature
    @Moody_nature 2 ปีที่แล้ว

    Leg fracture agidiya bro

  • @abhigowda9224
    @abhigowda9224 2 ปีที่แล้ว +1

    Good video

    • @FlyingPassport
      @FlyingPassport  2 ปีที่แล้ว

      Thank you so much for watching our video and supporting Kannadiga’s 💛❤️, Your comment's means a lot for us 🥰😀. Thanks a lot for your support.

  • @basavarajwarad400
    @basavarajwarad400 2 ปีที่แล้ว

    Bhala chanagittu xplor

  • @harikrishnavideohanuliki7144
    @harikrishnavideohanuliki7144 2 ปีที่แล้ว +1

    ನಿಮ್ಮ ಜೀವನ ತುಂಬಾ ಚನ್ನಾಗಿದೆ.......

    • @FlyingPassport
      @FlyingPassport  2 ปีที่แล้ว

      Thank you so much for watching our video and supporting Kannadiga’s 💛❤️, Your comment's means a lot for us 🥰😀. Thanks a lot for your support.

  • @RameshG-ks8ky
    @RameshG-ks8ky ปีที่แล้ว

    ಸಕ್ಕತ್ತಾಗಿತ್ತು ಈ ವಿಡಿಯೋ

  • @krapaprabhu4852
    @krapaprabhu4852 2 ปีที่แล้ว

    I like asha voice the way she say i like that.