ಕನ್ನಡ ಕೇವಲ ಒಂದು ಭಾಷೆಯಲ್ಲ ಅದು ಸಕಲವನ್ನೂ ಒಳಗೊಂಡ ಬದುಕನ್ನು ಕಟ್ಟಿಕೊಡುವ ಮಂತ್ರಶಕ್ತಿ. ಪಾಶ್ಚಾತ್ಯ ಜಾಳು ಮೌಲ್ಯಗಳ ಅನುಸರಿಸುತ್ತಾ ನಮ್ಮತನವನ್ನು ಬಲಿಕೊಡುತ್ತಿರುವ ಈ ವೇಳೆಯಲ್ಲಿ ಪ್ರಸ್ತುತ ಸಂದರ್ಶನ ಅತ್ಯಗತ್ಯವಾಗಿತ್ತು. ನೆನ್ನೆಯ ನೆನವು ನಾಳಿನ ಕನಸುಗಳೊಂದಿಗೆ ಬದುಕನ್ನು, ಜೀವನ ಪ್ರೀತಿಯನ್ನು ಗಳಿಸಿಕೊಳ್ಳಬೇಕೆಂಬ ಸಾಹಿತಿಗಳ ಪೂರ್ಣದೃಷ್ಟಿ ಅನುಕರಣೆಗೆ ಯೋಗ್ಯವಾದದ್ದು. ಸಾಹಿತ್ಯ ಕೇವಲ ಅಧ್ಯಯನ, ಜ್ಞಾನ ವಿಸ್ತರಣೆಗೆ ಮಾತ್ರ ಸೀಮಿತಗೊಳ್ಳದೆ ಅದು ಜನರ ಬದುಕಿನ ಗತಿಬಿಂಬ ಎಂಬ ಮಹತ್ವವನ್ನು ವಿವಿಧ ದೃಷ್ಟಾಂತಗಳ ಮೂಲಕ ತಿಳಿಸಿಕೊಟ್ಟ ಸಾಹಿತಿಗಳಿಗೆ ಕೋಟಿ ನಮನಗಳು. ಸಿನಿಕತನ, ಭ್ರಮೆ, ಸ್ವೇಚ್ಛಚಾರ, ಪೊಳ್ಳು ಮನಸ್ಥಿತಿಯ ಕೂಪದಲ್ಲಿ ಸುಖಿಸುತ್ತಾ, ಬದುಕ ಘೋರವಾಗಿಸಿಕೊಳ್ಳುತ್ತಿಹ ಇಂದಿನ ಪೀಳಿಗೆಗೆ ಕಂಬಾರರ ಸಾಹಿತ್ಯದ ದೃಷ್ಟಿಕೋನ ಪರಿಹಾರಾತ್ಮಕವಾಗಿ ಕೆಲಸ ಮಾಡಬಲ್ಲುದು. ಕಾರ್ಯಕ್ರಮದಲ್ಲಿ ಸಂದರ್ಭೋಚಿತ ಪ್ರಶ್ನೆಗಳ ಮೂಲಕ ಸಂದರ್ಶನ ನೆರವೇರಿಸಿಕೊಟ್ಟ ನಮನ ಅವರಿಗೂ ಹಾಗೂ ಯೂಟ್ಯೂಬ್ ಲಿಂಕನ್ನು ಕಳುಹಿಸಿಕೊಟ್ಟು ಉಪಕರಿಸಿದ ಶಿವಾರೆಡ್ಡಿ ಸರ್ ಅವರಿಗೂ ಹೃತ್ಪೂರ್ವಕ ಧನ್ಯವಾದಗಳು....
"ಕನ್ನಡ ಕೇವಲ ಒಂದು ಭಾಷೆಯಲ್ಲ ಅದು ಸಕಲವನ್ನೂ ಒಳಗೊಂಡ ಬದುಕನ್ನು ಕಟ್ಟಿಕೊಡುವ ಮಂತ್ರಶಕ್ತಿ . ಪಾಶ್ಚಾತ್ಯ ಜಾಳು ಮೌಲ್ಯಗಳ ಅನುಸರಿಸುತ್ತಾ ನಮ್ಮತನವನ್ನು ಬಲಿಕೊಡುತ್ತಿರುವ ಈ ವೇಳೆಯಲ್ಲಿ" ಅಂತ ಹೇಳಿದ್ದೀರಿ ಇದರ ಅರ್ಥವನ್ನ ನನಗೆ ಸವಿಸ್ತಾರವಾಗಿ ಹೇಳ ಬಹುದೇ.
ಇನ್ನೂ ಕೆದಕಿದ್ರೆ ಚೆನ್ನಾಗಿತ್ತೇನೋ.. ಶ್ರೀಯುತ ಕಂಬಾರರು ಅಷ್ಟು ಸುಲಭವಾಗಿ ಸಿಗಲ್ಲ ಇಂಥಾ ಪ್ರಶ್ನೆಗಳಿಗೆ..! ಸಮಕಾಲೀನರ ಬಗ್ಗೆ ಪ್ರಶ್ನೆಗಳಿರಬೇಕಿತ್ತು ಅನ್ಸುತ್ತೆ.. ಆದರೂ ಚೆನ್ನಾಗಿ ಬಂದಿದೆ. ಧನ್ಯವಾದಗಳು
ನಿಮ್ಮ ಆರೋಪದಲ್ಲಿ ಅರ್ಥ ಇಲ್ಲ. ಈ ಹುಡುಗಿ ಚಿಕ್ಕ ವಯಸ್ಸಿಗೆ ಉತ್ತಮ ಪ್ರಬುದ್ಧತೆ ಪಡೆದಿದ್ದಾರೆ. ಇವರು ನಮ್ಮ ಕನ್ನಡದ ಭರವಸೆಯ ಸಂದರ್ಶಕರು. ಭವಿಷ್ಯದಲ್ಲಿ ಇನ್ನೂ ಹೆಚ್ಚಿನ ಕೌಶಲ್ಯ ಹೊಂದಲಿ ಎಂದು ಹಾರೈಸುತ್ತೇನೆ
ಬೆಳೆಯುವ ಸಿರಿ ಮೊಳಕೆಯಲ್ಲಿ... Its not easy to face a great Legend as easy as you said...We should appriciate and encourage her...@Namana BN you are doing great job..plz continue..
ಕನ್ನಡ ಕೇವಲ ಒಂದು ಭಾಷೆಯಲ್ಲ ಅದು ಸಕಲವನ್ನೂ ಒಳಗೊಂಡ ಬದುಕನ್ನು ಕಟ್ಟಿಕೊಡುವ ಮಂತ್ರಶಕ್ತಿ. ಪಾಶ್ಚಾತ್ಯ ಜಾಳು ಮೌಲ್ಯಗಳ ಅನುಸರಿಸುತ್ತಾ ನಮ್ಮತನವನ್ನು ಬಲಿಕೊಡುತ್ತಿರುವ ಈ ವೇಳೆಯಲ್ಲಿ ಪ್ರಸ್ತುತ ಸಂದರ್ಶನ ಅತ್ಯಗತ್ಯವಾಗಿತ್ತು. ನೆನ್ನೆಯ ನೆನವು ನಾಳಿನ ಕನಸುಗಳೊಂದಿಗೆ ಬದುಕನ್ನು, ಜೀವನ ಪ್ರೀತಿಯನ್ನು ಗಳಿಸಿಕೊಳ್ಳಬೇಕೆಂಬ ಸಾಹಿತಿಗಳ ಪೂರ್ಣದೃಷ್ಟಿ ಅನುಕರಣೆಗೆ ಯೋಗ್ಯವಾದದ್ದು. ಸಾಹಿತ್ಯ ಕೇವಲ ಅಧ್ಯಯನ, ಜ್ಞಾನ ವಿಸ್ತರಣೆಗೆ ಮಾತ್ರ ಸೀಮಿತಗೊಳ್ಳದೆ ಅದು ಜನರ ಬದುಕಿನ ಗತಿಬಿಂಬ ಎಂಬ ಮಹತ್ವವನ್ನು ವಿವಿಧ ದೃಷ್ಟಾಂತಗಳ ಮೂಲಕ ತಿಳಿಸಿಕೊಟ್ಟ ಸಾಹಿತಿಗಳಿಗೆ ಕೋಟಿ ನಮನಗಳು.
ಸಿನಿಕತನ, ಭ್ರಮೆ, ಸ್ವೇಚ್ಛಚಾರ, ಪೊಳ್ಳು ಮನಸ್ಥಿತಿಯ ಕೂಪದಲ್ಲಿ ಸುಖಿಸುತ್ತಾ, ಬದುಕ ಘೋರವಾಗಿಸಿಕೊಳ್ಳುತ್ತಿಹ ಇಂದಿನ ಪೀಳಿಗೆಗೆ ಕಂಬಾರರ ಸಾಹಿತ್ಯದ ದೃಷ್ಟಿಕೋನ ಪರಿಹಾರಾತ್ಮಕವಾಗಿ ಕೆಲಸ ಮಾಡಬಲ್ಲುದು. ಕಾರ್ಯಕ್ರಮದಲ್ಲಿ ಸಂದರ್ಭೋಚಿತ ಪ್ರಶ್ನೆಗಳ ಮೂಲಕ ಸಂದರ್ಶನ ನೆರವೇರಿಸಿಕೊಟ್ಟ ನಮನ ಅವರಿಗೂ ಹಾಗೂ ಯೂಟ್ಯೂಬ್ ಲಿಂಕನ್ನು ಕಳುಹಿಸಿಕೊಟ್ಟು ಉಪಕರಿಸಿದ ಶಿವಾರೆಡ್ಡಿ ಸರ್ ಅವರಿಗೂ ಹೃತ್ಪೂರ್ವಕ ಧನ್ಯವಾದಗಳು....
"ಕನ್ನಡ ಕೇವಲ ಒಂದು ಭಾಷೆಯಲ್ಲ ಅದು ಸಕಲವನ್ನೂ ಒಳಗೊಂಡ ಬದುಕನ್ನು ಕಟ್ಟಿಕೊಡುವ ಮಂತ್ರಶಕ್ತಿ . ಪಾಶ್ಚಾತ್ಯ ಜಾಳು ಮೌಲ್ಯಗಳ ಅನುಸರಿಸುತ್ತಾ ನಮ್ಮತನವನ್ನು ಬಲಿಕೊಡುತ್ತಿರುವ ಈ ವೇಳೆಯಲ್ಲಿ" ಅಂತ ಹೇಳಿದ್ದೀರಿ ಇದರ ಅರ್ಥವನ್ನ ನನಗೆ ಸವಿಸ್ತಾರವಾಗಿ ಹೇಳ ಬಹುದೇ.
nice sir..
Nice interview mam...
ನನ್ನ ಕೃತ್ಞತೆಗಳು, ನಮಸ್ತೆ. ತುಂಬಾ ಇಷ್ಟ.
ತುಂಬಾ ಚೆನ್ನಾಗಿ ಮೂಡಿ ಬಂದಿದೆ ಇಂಥಹ ಪ್ರಯತ್ನಗಳು ಇನ್ನೂ ಅನೇಕ ನಡೆಯಲಿ ಎಂಬುದು ನನ್ನ ಅಭಿಪ್ರಾಯ👋 😊
ಧನ್ಯವಾದಗಳು!!🙏
ಅದ್ಭುತ ಸಂರ್ದಶನ.
ಭೈರಪ್ಪ ನವರ ಸಂರ್ದಶನವನ್ನ ಒಮ್ಮೆ ಮಾಡಿ ದಯವಿಟ್ಟು.
🙏🙏🙏
ಖಂಡಿತ! ಧನ್ಯವಾದಗಳು..
ಕಂಬಾರ ಸರ್ ಮಾತು ಕೇಳುವುದೇ ಒಂದು ಭಾಗ್ಯ, ಆ ಭಾಗ್ಯ ಕಲ್ಪಿಸಿದ ಈ ಮಾಧ್ಯಮಕ್ಕೆ ತುಂಬಾ ತುಂಬಾ ಧನ್ಯವಾದಗಳು
ಇನ್ನೂ ಕೆದಕಿದ್ರೆ ಚೆನ್ನಾಗಿತ್ತೇನೋ.. ಶ್ರೀಯುತ ಕಂಬಾರರು ಅಷ್ಟು ಸುಲಭವಾಗಿ ಸಿಗಲ್ಲ ಇಂಥಾ ಪ್ರಶ್ನೆಗಳಿಗೆ..! ಸಮಕಾಲೀನರ ಬಗ್ಗೆ ಪ್ರಶ್ನೆಗಳಿರಬೇಕಿತ್ತು ಅನ್ಸುತ್ತೆ.. ಆದರೂ ಚೆನ್ನಾಗಿ ಬಂದಿದೆ. ಧನ್ಯವಾದಗಳು
Thank you for sharing your thoughts and feedback.. we will continue bring quality to these talk shows..
Nice interview. A humble bow to Respected Sir. Appreciate the poetic view 🙏.
ತುಂಬಾ ಜವಾಬ್ದಾರಿಯುತ ನಿರೂಪಣೆ
ದಯವಿಟ್ಟು ಅವರ ಹೆಸರು ತಿಳಿಸಿ
ಸೂಪರ್
ಅದ್ಭುತ..👌👌
#ಮಾಧ್ಯಮಅನೇಕ
Cannot believe respected sir is 84 year old..may him live long and healthy 😮
45:40* ಕಾರಂತರು ಶ್ರೇಷ್ಠರಾಗೋದೇ ಇಲ್ಲಿ..!
Suchendra Prasad sirdu omme interview madi Pls avra matalli Kannada kelode hemme
Your request noted!
interview maadidare nodi omme...
devnoor Mahadev avra interview madi
Your request is noted and acknowledged.. thank you!
anchorge sahityada ghanda gottilla plz bereyavrge anchorge kodi
ನಿಮ್ಮ ಆರೋಪದಲ್ಲಿ ಅರ್ಥ ಇಲ್ಲ.
ಈ ಹುಡುಗಿ ಚಿಕ್ಕ ವಯಸ್ಸಿಗೆ ಉತ್ತಮ ಪ್ರಬುದ್ಧತೆ ಪಡೆದಿದ್ದಾರೆ.
ಇವರು ನಮ್ಮ ಕನ್ನಡದ ಭರವಸೆಯ ಸಂದರ್ಶಕರು.
ಭವಿಷ್ಯದಲ್ಲಿ ಇನ್ನೂ ಹೆಚ್ಚಿನ ಕೌಶಲ್ಯ ಹೊಂದಲಿ ಎಂದು ಹಾರೈಸುತ್ತೇನೆ
ಬೆಳೆಯುವ ಸಿರಿ ಮೊಳಕೆಯಲ್ಲಿ... Its not easy to face a great Legend as easy as you said...We should appriciate and encourage her...@Namana BN you are doing great job..plz continue..