ರಾಜ್ಯಸಭೆಯಲ್ಲಿ ಸೋನಿಯಾಗಾಂಧಿ ವಿರುದ್ಧ ನರೇಂದ್ರಮೋದಿ ಪರೋಕ್ಷ ಕಿಡಿ! ರಿಮೋಟ್‌ ಸರ್ಕಾರ ಪ್ರಸ್ತಾಪ | Vijay Karnataka

แชร์
ฝัง
  • เผยแพร่เมื่อ 2 ก.ค. 2024
  • ಮಂಗಳವಾರ ಲೋಕಸಭೆಯಲ್ಲಿ ವಿಪಕ್ಷ ನಾಯಕ ರಾಹುಲ್‌ ಗಾಂಧಿ ವಿರುದ್ಧ ಕಿಡಿಕಾರಿದ್ದ ಪ್ರಧಾನಿ ನರೇಂದ್ರ ಮೋದಿ ಬುಧವಾರ ರಾಜ್ಯಸಭೆಯಲ್ಲಿ ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಅವರನ್ನು ಗುರಿಯಾಗಿಸಿಕೊಂಡು ವಾಗ್ದಾಳಿ ನಡೆಸಿದರು,. ರಾಜ್ಯಸಭೆಯಲ್ಲಿ ರಾಷ್ಟ್ರಪತಿ ಭಾಷಣದ ವಂದನಾ ನಿರ್ಣಯಕ್ಕೆ ಉತ್ತರಿಸುತ್ತಾ ಮಾತನಾಡಿದ ಅವರು, ಈ ಜನ ಆಟೋ ಪೈಲಟ್‌ ಮತ್ತು ರಿಮೋಟ್‌ ಪೈಲಟ್‌ನಲ್ಲಿ ಸರ್ಕಾರ ನಡೆಸಲು ಬಯಸುತ್ತಾರೆ. ಕೆಲಸ ಮಾಡುವುದರಲ್ಲಿ ಅವರಿಗೆ ನಂಬಿಕೆ ಇಲ್ಲ, ಅವರಿಗೆ ಹೇಗೆ ಕಾಯಬೇಕೆಂದು ಮಾತ್ರ ಗೊತ್ತು ಎಂದು ಪರೋಕ್ಷವಾಗಿ ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ನೇತೃತ್ವದ ಸರ್ಕಾರದ ಸಂದರ್ಭವನ್ನು ಪ್ರಸ್ತಾಪಿಸಿದರು.
    ಆದರೆ, ನಾವು ಕಠಿಣ ಪರಿಶ್ರಮದಿಂದ ಕೆಲಸ ಮಾಡಿದ್ದು, ಯಾವುದನ್ನು ಬಿಟ್ಟಿಲ್ಲ. ಕಳೆದ 10 ವರ್ಷಗಳಲ್ಲಿ ನಾವು ಏನು ಮಾಡಿದ್ದೇವೋ ಅದನ್ನು ಮುಂದುವರಿಸುತ್ತೇವೆ. ಈ ಹಿಂದಿನ 10 ವರ್ಷ ಕೇವಲ ಸ್ಟ್ರಾರ್ಟರ್ಸ್‌.. ಈಗ ಮುಖ್ಯ ಕೋರ್ಸ್‌ ಶುರುವಾಗುತ್ತದೆ ಎಂದು ಹೇಳಿದರು. ಇದರ ಬೆನ್ನಲ್ಲೇ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಮಧ್ಯಪ್ರವೇಶಕ್ಕೆ ಅವಕಾಶ ಕೋರಿದರು. ಆದರೆ, ಸಭಾಪತಿ ಅವರಿಗೆ ಅವಕಾಶ ನೀಡಲಿಲ್ಲ. ಆದ್ದರಿಂದ ಸುಳ್ಳು ಹೇಳುವುದನ್ನು ನಿಲ್ಲಿಸಿ, ನಿಮಗೆ ನಾಚಿಕೆಯಾಗಬೇಕು ಎಂದು ವಿಪಕ್ಷಗಳು ಸಭಾತ್ಯಾಗ ಮಾಡಿದವು.
    #narendramodi #rahulgandhi #soniagandhi
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    SUBSCRIBE US ► / @vijaykarnataka
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
    Vijay Karnataka Website ► vijaykarnataka.com/
    WHATSAPP CHANNEL ► whatsapp.com/channel/0029Va5C...
    FACEBOOK ► / vijaykarnataka
    INSTAGRAM ► / vijaykarnataka
    TWITTER ► x.com/Vijaykarnataka
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    Channel About :
    Welcome to Vijay Karnataka - ವಿಜಯ ಕರ್ನಾಟಕ, the leading Kannada news TH-cam channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
    ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ..
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    Thank You For Watching! Do Not Forget To Like | Comment | Share
  • ภาพยนตร์และแอนิเมชัน

ความคิดเห็น • 116

  • @vinodkumardxb
    @vinodkumardxb 2 วันที่ผ่านมา +24

    Remote control congress prisedent

  • @lakshminarayanaas7252
    @lakshminarayanaas7252 2 วันที่ผ่านมา +43

    ಮೋದಿಜಿ ಮಾತನಾಡುವ ಪ್ರತಿಯೊಂದು ಮಾತಿನಲ್ಲೂ ಆರ್ಥ ಪೂರ್ಣವಾಗಿ ಇರುತ್ತೆ ಯಾವುದೇ ಸಂದೇಹ ಇಲ್ಲಾ.

    • @shivarudraiahswamy962
      @shivarudraiahswamy962 2 วันที่ผ่านมา +1

      Yes...ವಿಧವಾ... ನ್ ಪಂಚ್ ಕೂಡ

    • @hemahegde8904
      @hemahegde8904 18 ชั่วโมงที่ผ่านมา +4

      ಹೌದು ದೇವ ಮಾನ. ..ದೆವ್ವ ಮೋನವ

    • @hemahegde8904
      @hemahegde8904 18 ชั่วโมงที่ผ่านมา +4

      ಹೌದು ದೇವ ಮಾನ. ..😂 ದೆವ್ವ ಮಾನವ

  • @kvenkateshavenkatesha3491
    @kvenkateshavenkatesha3491 2 วันที่ผ่านมา +25

    ಚನ್ನಾಗಿ ವಿವರಣೆ ಮಾಡಿದಿರಿ ಮೋದಿಜಿ ಜೈ ಹೋ ಮೋದಿಜಿ 👍👍👍

    • @hemahegde8904
      @hemahegde8904 18 ชั่วโมงที่ผ่านมา +1

      3 ಕ್ಲಾಸ್ ಮೋರಿ

    • @User6039ggg
      @User6039ggg 17 ชั่วโมงที่ผ่านมา +1

      ​@@hemahegde8904😂

  • @ToraveRamayya-fx5qi
    @ToraveRamayya-fx5qi 2 วันที่ผ่านมา +13

    Suuper,modhiji,tellingto,kongrress,leaders,all,oftriningfrom,modhiji,andbjp,sarkaar,fulltreatment,bharaathindustaan,soit,isnotitaliandpakistan,jai,bjp🎉🎉🎉🎉❤❤❤❤❤❤

  • @jayalaxmi248
    @jayalaxmi248 2 วันที่ผ่านมา +37

    ಜೈ ಶ್ರೀ ರಾಮ ಜೈ ಮೋದಿಜಿ

    • @dsg5956
      @dsg5956 2 วันที่ผ่านมา

      What for

    • @kathyasubash9797
      @kathyasubash9797 2 วันที่ผ่านมา +2

      @@dsg5956 Giving Prosperous proud India to Indians🙏

  • @GayathriHl-bp9pd
    @GayathriHl-bp9pd 2 วันที่ผ่านมา +20

    SONIAGANDI,,HINDU,,,
    ALLA,,,,

    • @jaganathjaganath3042
      @jaganathjaganath3042 2 วันที่ผ่านมา +1

      Italian munde

    • @puttannadevistuti3957
      @puttannadevistuti3957 16 ชั่วโมงที่ผ่านมา

      No. Bar Dancer​@@jaganathjaganath3042

    • @sangappadesai7503
      @sangappadesai7503 13 ชั่วโมงที่ผ่านมา +2

      Avlu cristiain, Husband muslin Dono milaake Ek Azibo Gazab Aadmi bane huge hi,😂😂🎉🎉😅😅😅

    • @jaganathjaganath3042
      @jaganathjaganath3042 9 ชั่วโมงที่ผ่านมา

      @@sangappadesai7503 howdu eeee bevarsigalige hege gandhi endu banthu,kachada 420 congress thoo thoo

  • @jayaramshettty3589
    @jayaramshettty3589 2 วันที่ผ่านมา +7

    It looks like opposition parties have decided to sit in the same position.Desh dekh raha hai.

    • @sangappadesai7503
      @sangappadesai7503 13 ชั่วโมงที่ผ่านมา +1

      No doubt,usko bi likee ni😂😂🎉🎉😮😮😊😊

  • @umeshmarnally7144
    @umeshmarnally7144 2 วันที่ผ่านมา +22

    Jai Modiji

  • @thimmappakvsuper3130
    @thimmappakvsuper3130 วันที่ผ่านมา +1

    Super

  • @govindrajh.g3965
    @govindrajh.g3965 2 วันที่ผ่านมา +18

    Jai Sri Ram

  • @aloysiusc.dsouza5586
    @aloysiusc.dsouza5586 2 วันที่ผ่านมา +6

    ಮಡಿಲ ಮೀಡಿಯಾ

  • @jayarajuvenkatesh7841
    @jayarajuvenkatesh7841 8 ชั่วโมงที่ผ่านมา

    Super speech sri Modiji sir

  • @kumarb7120
    @kumarb7120 วันที่ผ่านมา +2

    Fake degrees p.m.😂😂😂😂

  • @naveenpoojary3703
    @naveenpoojary3703 7 ชั่วโมงที่ผ่านมา

    spr. ... Modijee

  • @kumarb7120
    @kumarb7120 วันที่ผ่านมา +1

    Modi need some rest 😂😂😂

  • @user-cr7lr4zz1s
    @user-cr7lr4zz1s 2 วันที่ผ่านมา +1

    Congress mentality is Indian are Not slave's For only one families

  • @gpdeshpande8723
    @gpdeshpande8723 2 วันที่ผ่านมา +2

    Highly irresponsible behaviour of opposition. Highly condemnable action. They are disrespectful to voters and there constituency. They are insulting Indian Prime Minister.

  • @rajeshsalian2182
    @rajeshsalian2182 2 วันที่ผ่านมา +11

    Jai Jai Narendra Modiji 🙏🙏.....

  • @shivakumargt2005
    @shivakumargt2005 2 วันที่ผ่านมา +4

    Very nice good priminister modiji ❤

  • @balakrishnatn2397
    @balakrishnatn2397 2 วันที่ผ่านมา +3

    Ghndhari taradavarige satya kanodilla

  • @MangalaNarasimhaswamy
    @MangalaNarasimhaswamy 16 ชั่วโมงที่ผ่านมา +1

    Jai modiji

  • @rameshrr726
    @rameshrr726 2 วันที่ผ่านมา +5

    Jai modhiji 🇮🇳😊

  • @naveenbp1355
    @naveenbp1355 21 ชั่วโมงที่ผ่านมา +4

    Jai namo

  • @kenchaiahsannavenkatappa1834
    @kenchaiahsannavenkatappa1834 2 วันที่ผ่านมา +8

    Very very very good Modiji. 😅😅😅😅😅😅😅😅😅

  • @sridhart.v7229
    @sridhart.v7229 2 วันที่ผ่านมา +3

    Worst than street Dogs .😡😡😡😡

  • @thenaikvp6602
    @thenaikvp6602 2 วันที่ผ่านมา +2

    IVNU YAAVATHU IGINA VISHAYA MAATHADODILLA.IVNADDU ENIDDARU 50 VARSHAGALA HINDINA MAATHUGALU ASTE. ADE HALE VISHAYA ESTU BAARI HELIDRU IVNIGE BORE HODEYODILLA.HELIDDANNE HELO KISABAI DAASA.

  • @KrisshappaKrisshappu
    @KrisshappaKrisshappu 14 ชั่วโมงที่ผ่านมา +1

    Nija helidre congress ge thikka huri

  • @shivarudraiahswamy962
    @shivarudraiahswamy962 2 วันที่ผ่านมา

    He intentionally says Vidhava..n...

  • @user-vl6it6zy1h
    @user-vl6it6zy1h วันที่ผ่านมา

    bathemathe,karo,sonoo

  • @Francis17ification
    @Francis17ification 8 ชั่วโมงที่ผ่านมา

    ಇದೇನು? ಮೋದಿ ಚುನಾವಣಾ ಭಾಷಣ ಮಾಡುತಿರುವ ಹಾಗಿದೆ.

  • @user-vl6it6zy1h
    @user-vl6it6zy1h วันที่ผ่านมา

    c,m bachokaro

  • @ponnappak.s.4620
    @ponnappak.s.4620 9 ชั่วโมงที่ผ่านมา

    Another name for Indiscipline is cong

  • @maithramy4309
    @maithramy4309 16 ชั่วโมงที่ผ่านมา +1

    Jay Jay cangaress party sidaramya sir MBP sir DKS sir peryanka kargay g Krishna bayreguda sir santhosh load sir paredep eshwar sir 🎉🙌✋💙

    • @sangappadesai7503
      @sangappadesai7503 13 ชั่วโมงที่ผ่านมา +1

      Eee ninna yella Nayakrige CHHADDI PEHENO,SIKHAWO😅😅😅😅😂😂🎉🎉🎉🎉

  • @user-ru3iy1vw6j
    @user-ru3iy1vw6j 2 วันที่ผ่านมา +1

    No1actor

  • @VenkateshKN-m4d
    @VenkateshKN-m4d 11 ชั่วโมงที่ผ่านมา

    Jai bjp Jai modi🎉🎉🎉🎉

  • @SunMoon-yc4pz
    @SunMoon-yc4pz 2 วันที่ผ่านมา +1

    Nice

  • @maithramy4309
    @maithramy4309 16 ชั่วโมงที่ผ่านมา +1

    Jay hooo cangaress party jay INC Rahull Gandhi g peryanka Gandhi g mallkarjun kargay g Jay 🙌🙌✋💙🙏

  • @umas6237
    @umas6237 15 ชั่วโมงที่ผ่านมา

    Just Wow

  • @govindanaikg5650
    @govindanaikg5650 2 วันที่ผ่านมา +9

    Number 01 drama Master..

    • @balakrishnatn2397
      @balakrishnatn2397 2 วันที่ผ่านมา +5

      Nimmanthavarige devare bandu mechisalu sadyavilla

    • @vijayatr3677
      @vijayatr3677 2 วันที่ผ่านมา

      ರಾಹುಲ್ ಗಾಂಧಿ ಡ್ರಾಮಾ ಕಂಪನಿ. ಮೋದಿಜೀ ಅವರಲ್ಲ.

    • @shreerangavalli9355
      @shreerangavalli9355 2 วันที่ผ่านมา +4

      ನಿನ್ನ ಪಪ್ಪು ಗಿಂತ ದೊಡ್ಡ ನಾಟಕ ಯಾರೂ ಮಾಡಲಿಲ್ಲ

    • @Nagu480
      @Nagu480 2 วันที่ผ่านมา +2

      ಇಂತಹವರು ಸ್ವಂತ ತಂದೆ ತಾಯಿನೇ ನಂಬೋದಿಲ್ಲ 😂😂😂

    • @manjunathaks607
      @manjunathaks607 2 วันที่ผ่านมา +1

      ಕಪೀಶಾ ಗೋವಿಂದಾ ನಾಯ್ಕ... ನೀನು ಆದೇ ನಾಟಕದ ಸ್ತ್ರೀ ಪಾತ್ರಧಾರಿ.. ಮರೆಯದೇ ಚಡ್ಡಿ ಲಂಗ ಹಾಕ್ಕೊಂಡು ಪಾತ್ರ ಮಾಡು...😂

  • @shiva9999at
    @shiva9999at 2 วันที่ผ่านมา +4

    Brilliant 👏

  • @user-zk7dg3tc1c
    @user-zk7dg3tc1c 2 วันที่ผ่านมา +4

    Soniya gandhi ji yannu tikisalu yivarige shame agabeku

    • @vijayatr3677
      @vijayatr3677 2 วันที่ผ่านมา

      ಯುಪಿಎ ಸರ್ಕಾರದ ರಿಮೋಟ್ ಕಂಟ್ರೋಲ್ ಸೋನಿಯಾ ಗಾಂಧಿ ಮನಮೋಹನ್ ಸಿಂಗ್ ಅವರು ಸರ್ಕಾರ ನಡೆಸುತ್ತಿದ್ದು ನಾಮ್ ಕೆ ವಾಸ್ತೆ ಮೋದಿಜಿ ಸತ್ಯ ಹೇಳಿದರು ಸೋನಿಯಾ ಗಾಂಧಿ ಸಭೆ ಬಿಟ್ಟು ನಡೆದರು ಕಾಂಗ್ರೆಸ್ ನವರಿಗೆ ಸತ್ಯ ತುಂಬಾ ಖಾರ

    • @sougandhgowda4364
      @sougandhgowda4364 21 ชั่วโมงที่ผ่านมา +2

      Enake shame agbeku guru,swalpa vivara kottu mathadbeku

  • @user-vl6it6zy1h
    @user-vl6it6zy1h วันที่ผ่านมา

    c,m,klderoo

  • @ahmadsahahmadsah5966
    @ahmadsahahmadsah5966 2 วันที่ผ่านมา

    jai ರಾಹುಲ್ ಸೋನಿಯಾ ಗಾಂಧಿ❤❤❤❤❤

  • @TechTraVlogz
    @TechTraVlogz 2 วันที่ผ่านมา +2

    Jumlebaj

  • @Jayanth_vlg
    @Jayanth_vlg 2 วันที่ผ่านมา +10

    Modi na negative comments mado boli maga... Astu janakke huttirbeku avanu 😂 jai modi ❤

  • @narayanam8598
    @narayanam8598 20 ชั่วโมงที่ผ่านมา +1

    Jai Modiji Jai Bharat

  • @ranganathr-0018
    @ranganathr-0018 18 ชั่วโมงที่ผ่านมา +1

    Bar dancer Remote control

  • @sirajuddinjunaidi390
    @sirajuddinjunaidi390 2 วันที่ผ่านมา

    Miti chori

  • @SumanmenonMenon
    @SumanmenonMenon 17 ชั่วโมงที่ผ่านมา

    Le mindri mideagale avnu bari ajji katbe helthavne adune buildup kodthirallo thu avna yogyathegee 1prashnege uthra kottilla😅😅😅

  • @ShivkumarSalimath-kz4bu
    @ShivkumarSalimath-kz4bu 2 วันที่ผ่านมา +3

    Drama master

    • @pilotrakshith
      @pilotrakshith 2 วันที่ผ่านมา

      Murkha hindu baddi magne hogi rahul gandhi du nekku

  • @victorcrasta500
    @victorcrasta500 2 วันที่ผ่านมา +1

    Viduva respect famaly. U r after marriage run away. No giving componsaton to wife. Spoiled teacher life

  • @user-tv2hu7pc2n
    @user-tv2hu7pc2n 2 วันที่ผ่านมา +8

    Jai bjp

  • @amithkumar4357
    @amithkumar4357 2 วันที่ผ่านมา +1

    Vijaya Karnataka swalpa bjp ge bucket idiyodhna kammi madro

  • @basavarjas4631
    @basavarjas4631 2 วันที่ผ่านมา

    This is over Modi ji

  • @user-bh7hz9oz1h
    @user-bh7hz9oz1h 9 ชั่วโมงที่ผ่านมา

    Bakth chanel

  • @VenuGopal-sk2zb
    @VenuGopal-sk2zb 18 ชั่วโมงที่ผ่านมา

    ಬಾರ್ ಡ್ಯಾನ್ಸ್ ರ್ ಸೋನಿಯಾ 😮😮😮

  • @subansuban6394
    @subansuban6394 2 วันที่ผ่านมา +1

    Bjp ya bucket channel nimda.

  • @satishnaragundkar2642
    @satishnaragundkar2642 วันที่ผ่านมา +2

    ಜೈ ಮೋದಿ ಜೀ

  • @user-yd3mb9bh4f
    @user-yd3mb9bh4f 2 วันที่ผ่านมา +2

    ❤❤❤ lion King PM Modiji 🚩🚩🚩

  • @abubakarabubakar2363
    @abubakarabubakar2363 14 ชั่วโมงที่ผ่านมา

    Mahvase.tutsoñ.lef,feki

  • @rajendranayak4084
    @rajendranayak4084 15 ชั่วโมงที่ผ่านมา

    Jai modiji

  • @kadalugowda
    @kadalugowda 2 วันที่ผ่านมา

    Jai Modiji

  • @kumarb7120
    @kumarb7120 วันที่ผ่านมา

    Fake degrees p.m.😂😂😂😂