Hutha Dinda Edu Bandu - Sri Kukke Subramanya Swamy Songs

แชร์
ฝัง
  • เผยแพร่เมื่อ 25 ธ.ค. 2024

ความคิดเห็น • 2.7K

  • @kbvenkatesh1471
    @kbvenkatesh1471 11 หลายเดือนก่อน +24

    He gives New life to me I surrender his feet until my last breath🙏🙏🙏🙏🙏

  • @anantapurkallada4859
    @anantapurkallada4859 5 ปีที่แล้ว +179

    ಹುತ್ತದಿಂದ ಎದ್ದುಬಂದು ಭಕ್ತರನ್ನು ಕಾಯುವಂಥ ನಾಗರೂಪಧರಿಸಿಬಂದ ಸುಬ್ರಮಣ್ಯ ೨ ಶೂರನೀತ ಶೂರ ಧೀರನೀತ ಶೂರನೀತ ಶೂರ ಧೀರನೀತ ಸ್ವಾಮೀ ಕಂದಸ್ವಾಮಿ ಗತಿ ನೀನೆಯೆಂದೇ ಸುಬ್ರಮಣ್ಯ... ಸುಬ್ರಮಣ್ಯ... ಸುಬ್ರಮಣ್ಯ ಕುಕ್ಕೆ ಸುಬ್ರಮಣ್ಯ ಸುಬ್ರಮಣ್ಯ... ಸುಬ್ರಮಣ್ಯ... ಸುಬ್ರಮಣ್ಯ ಕುಕ್ಕೆ ಸುಬ್ರಮಣ್ಯ ಪಾರ್ವತಿಯ ಮುದ್ದುಕಂದ ತಾರಕನ ಕೊಂದ ಶೂರ ಕುಕ್ಕೆ ಕ್ಷೇದ್ರದಲ್ಲಿ ನಿಂತ ಕಾರ್ತಿಕೇಯ ಕುಕ್ಕೆ ಸುಬ್ರಮಣ್ಯ ೨ ಕೈಲಾಸದಿ ಇಳಿದು ಬಂದು ಭೂಲೋಕವಸುತ್ತಿಬಂದು ಕುಕ್ಕೆ ಕ್ಷೇತ್ರದಲ್ಲಿ ನಿಂತ ಸ್ಕಂದಸ್ವಾಮಿ, ನೀನು ಗೌರಿತನಯ ರೋಗರುಜಿನ ದೋಷಗಳಿಗೆ ಮುಕ್ತಿಯನ್ನು ನೀಡುವಂತ ದೇವನೀನು ಸುಬ್ರಮಣ್ಯ ಹರಸೈಯ್ಯ, ದೇವಾ ಹರಸೈಯ್ಯ ಧಾರತೀರ್ಥದಲ್ಲಿ ಮಿಂದು ಉರುಳುಸೇವೆಯನ್ನ ಮಾಡಿ ನಿನ್ನಗುಡಿಯಮುಂದೆ ನಾವು ನಿಂತೆವಯ್ಯ ನೀನು ಹರಸುದೇವಾ... ಸುಬ್ರಮಣ್ಯ.. ಸುಬ್ರಮಣ್ಯ... ಸುಬ್ರಮಣ್ಯ ಕುಕ್ಕೆ ಸುಬ್ರಮಣ್ಯ ಸುಬ್ರಮಣ್ಯ... ಸುಬ್ರಮಣ್ಯ... ಸುಬ್ರಮಣ್ಯ ಕುಕ್ಕೆ ಸುಬ್ರಮಣ್ಯ ತಾರಕನ ಕೊಲ್ಲಲೆಂದು ಕೈಲಾಸದಿ ಇಳಿದು ಬಂದು ಕುಕ್ಕೆ ಕ್ಷೇತ್ರದಲ್ಲಿ ನಿಂತ ಕಾರ್ತಿಕೇಯ, ನೀನು ಗಾಂಗೇಯ ೨ ದೂರದೂರಿನಿಂದ ಬಂದ ಭಕ್ತರೆಲ್ಲ ನಿನ್ನಗೂಡಿ ಸುತ್ತಿ ಸುತ್ತಿ ನಿನ್ನ ನಾಮ ಜಪಿಸುತಿಹರು, ಮಂತ್ರ ಪಠಿಸುತಿಹರು ಲಕ್ಷಲಕ್ಷ ದೀಪ ಹಚ್ಚಿ ನಿನ್ನ ಸೇವೆ ಮಾಡಲೆಂದು ಗುಡಿಯ ಮುಂದೆ ನಿಂತಿಹರು ಸ್ಕಂದಸ್ವಾಮಿ ಕುಕ್ಕೆಸುಬ್ರಮಣ್ಯ ಕಷ್ಟ ನಷ್ಟ ದೋಷ ಕಳೆದು ಮುಕ್ತಿಯನ್ನು ಬೇಡಲೆಂದು ನಿನ್ನ ಮುಂದೆ ನಿಂತಿಹರು ಎದ್ದುಬಾರೋ ಸುಬ್ರಮಣ್ಯಸ್ವಾಮಿ ಸುಬ್ರಮಣ್ಯ... ಸುಬ್ರಮಣ್ಯ... ಸುಬ್ರಮಣ್ಯ ಕುಕ್ಕೆ ಸುಬ್ರಮಣ್ಯ ಸುಬ್ರಮಣ್ಯ.. ಸುಬ್ರಮಣ್ಯ... ಸುಬ್ರಮಣ್ಯ ಕುಕ್ಕೆ ಸುಬ್ರಮಣ್ಯ ಪ್ರಾರ್ತನೆಯಮಾಡುತಲಿ ಹರಕೆಯನ್ನು ಹೊತ್ತಿಕೊಂಡು ಯಾತ್ರೆ ಮಾಡಿ ನಿನ್ನಬಳಿಗೆ ಬಂದೆವಯ್ಯಾ ಸ್ವಾಮಿ ಸುಬ್ರಮಣ್ಯ ೨ ಧಾರಾ ತೀರ್ಥದಲ್ಲಿ ಮಿಂದು ಮಡಿಯ ವಸ್ತ್ರವನ್ನು ಹುಟ್ಟು ಉರುಳುಸೇವೆ ಗೈದು ಬಂದೆವಯ್ಯಾ ನಾವು ಬಂದೆವಯ್ಯಾ ನಾಗ ದೋಷವನ್ನು ಕಳೆದು ಮುಕ್ತಿಯನ್ನು ಪಡೆಯಲೆಂದು ನಿನ್ನಾ ಬಳಿಗೆ ಬಂದೆವಯ್ಯಾ ನಾಗರಾಜ ಕುಕ್ಕೆ ಸುಬ್ರಮಣ್ಯ ಕಾರ್ತಿಕೇಯ ಸ್ಕಂದಸ್ವಾಮೀ... ಆ ಆ ಆ ಕಾರ್ತಿಕೇಯ ಸ್ಕಂದಸ್ವಾಮಿ ಅನಂತಾದಿ ನಾಮಗಳ ಭಕ್ತರಿಂದ ಪೂಜೆ ಪಡೆವ ಸುಬ್ರಮಣ್ಯ, ಕುಕ್ಕೆ ಸುಬ್ರಮಣ್ಯ ಸುಬ್ರಮಣ್ಯ... ಸುಬ್ರಮಣ್ಯ... ಸುಬ್ರಮಣ್ಯ ಕುಕ್ಕೆಸುಬ್ರಮಣ್ಯ ಸುಬ್ರಮಣ್ಯ... ಸುಬ್ರಮಣ್ಯ... ಸುಬ್ರಮಣ್ಯ ಕುಕ್ಕೆಸುಬ್ರಮಣ್ಯ ಹುತ್ತದಿಂದ ಎದ್ದುಬಂದು ಭಕ್ತರನ್ನು ಕಾಯುವಂಥ ನಾಗರೂಪಧರಿಸಿಬಂದ ಸುಬ್ರಮಣ್ಯ ಶೂರನೀತ ಶೂರ ಧೀರನೀತ ಶೂರನೀತ ಶೂರ ಧೀರನೀತ ಸ್ವಾಮೀ ಕಂದಸ್ವಾಮಿ ಗತಿ ನೀನೆಯೆಂದೇ ಸುಬ್ರಮಣ್ಯ... ಸುಬ್ರಮಣ್ಯ... ಸುಬ್ರಮಣ್ಯ ಕುಕ್ಕೆ ಸುಬ್ರಮಣ್ಯ ಸುಬ್ರಮಣ್ಯ... ಸುಬ್ರಮಣ್ಯ... ಸುಬ್ರಮಣ್ಯ ಕುಕ್ಕೆ ಸುಬ್ರಮಣ್ಯ

  • @manjuhr9519
    @manjuhr9519 3 หลายเดือนก่อน +2

    ಓಂ ನಮೋ ಆದಿ ಸುಬ್ರಹ್ಮಣ್ಯ ಕುಕ್ಕೆ ಸುಬ್ರಹ್ಮಣ್ಯ 🙏🙏
    ಓಂ ನಮೋ ಆದಿ ಸುಬ್ರಹ್ಮಣ್ಯ..
    ಕುಕ್ಕೆ ಸುಬ್ರಹ್ಮಣ್ಯ 🙏🙏,
    ಓಂ ನಮೋ ಆದಿ ಸುಬ್ರಹ್ಮಣ್ಯ..
    ಕುಕ್ಕೆ ಸುಬ್ರಹ್ಮಣ್ಯ 🙏🙏
    ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿ ಕಾಪಾಡಪ್ಪಾ ಸದಾ ನಿಮ್ಮ ಕೃಪೆ ಮತ್ತು ಆಶೀರ್ವಾದ ನನ್ನ ಮತ್ತು ನನ್ನ ಕುಟುಂಬದ ಮೇಲೆ ಇರಲಿ ಸ್ವಾಮಿ ಎಲ್ಲರಿಗೂ ಒಳ್ಳೇದು ಮಾಡು ಸುಬ್ರಹ್ಮಣ್ಯ ಸ್ವಾಮಿ 🙏🙏

  • @vishusneha9571
    @vishusneha9571 3 ปีที่แล้ว +41

    ಸಂಪೂರ್ಣವಾಗಿ ನಂಬಿರುವ ದೇವರು ಶ್ರೀ ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿ..🙏ಸ್ಕಂದ ಸ್ವಾಮೀ

  • @deepaveeresh2460
    @deepaveeresh2460 2 ปีที่แล้ว +19

    🙏ಓಂ ನಮೋ ಆದಿ ಸುಬ್ರಹ್ಮಣ್ಯ..
    ಕುಕ್ಕೇ ಸುಬ್ರಹ್ಮಣ್ಯ..
    ನಾಗದೇವತಾಯ್ಯೈ ನಮಃ..🙏ನನ್ನ ಪ್ರೀತಿಯ ದೇವರು

  • @subbaraju3191
    @subbaraju3191 2 ปีที่แล้ว +24

    Can't explain.... What a devotional song ! 🙏🙏 very good song
    Kukke subrahmanya swamy ki 🙏🙏

  • @geetabendre6173
    @geetabendre6173 2 ปีที่แล้ว +1

    Koti koti pranam galu Subrahmanyam Swami. Mundin Ella karyagalannu hige nirvighn paaru madiri. Dhanyawad galu. 🙏🙏💐🙏🙏

  • @indian5984
    @indian5984 3 ปีที่แล้ว +185

    He gives New life to me I surrender his feet untill my last breath.

  • @deiveeganeshwaran6171
    @deiveeganeshwaran6171 4 ปีที่แล้ว +12

    தமிழரின் தனிப்பெரும் தேவா எட்டு திக்கும் உன்புகழே, ஓம் முருகா Om Muruga 🙏

  • @geetabendre6173
    @geetabendre6173 2 ปีที่แล้ว +33

    ಕೋಟಿ ಕೋಟಿ ಪ್ರಣಾಮಗಳು. ಸುಬ್ರಹ್ಮಣ್ಯ ಸ್ವಾಮಿ ಎಲ್ಲರನ್ನೂ ಸುಖವಾಗಿರಿಸಿರಿ.🙏🙏💐🙏🙏

  • @maheshtuppad262
    @maheshtuppad262 2 ปีที่แล้ว +14

    ಸುಬ್ರಮಣ್ಯ ಸ್ವಾಮಿ ನಮಗು ಒಳ್ಳೆದನ್ನ ಮಾಡಪ್ಪಾ ನಿನ್ನ ಕೃಪೆ ನಮ್ಮ ಮೇಲೆಯೂ ಇರಲಪ್ಪಾ.🙏🙏🙏🙏🙏🙏🙏🙏🙏

  • @arunk7831
    @arunk7831 3 ปีที่แล้ว +34

    Kukke subramanya he bless us everyday🙏🏼🙏🏼🙏🏼

  • @sathishpoojari7622
    @sathishpoojari7622 4 ปีที่แล้ว +9

    ಸೂಪರ್ ಧ್ವನಿ ಸರ್ ನಿಮ್ಮದು ಕೇಳೋಕೆ ತುಂಬಾ ಖುಷಿಯಾಗುತ್ತೆ

  • @priyankasherugar5570
    @priyankasherugar5570 3 วันที่ผ่านมา

    ಹರಕೆ ಈಡೇರಿಸುವ ಮನಸ್ಸು ,ಬುದ್ಧಿ, ಶಕ್ತಿ,ಮತ್ತು ಅಲ್ಲಿವರೆಗೂ ಕ್ಷಮೆ ನೀಡಿ ಸ್ವಾಮಿ🙏🙏🙏🙏🙏🙏🙏🙏🙏

  • @balajivlogstatus8179
    @balajivlogstatus8179 3 ปีที่แล้ว +52

    One of the powerful god subramanya🙏🙏

  • @nainisadashivareddy8306
    @nainisadashivareddy8306 ปีที่แล้ว +3

    ఓం శ్రీ సుబ్రహ్మణ్య 0

  • @anilvobulusetty3974
    @anilvobulusetty3974 5 ปีที่แล้ว +12

    ఈ పాట వింటుంటే చాన శక్తి వస్తుంది

    • @BhagyaShree-gy8js
      @BhagyaShree-gy8js 9 หลายเดือนก่อน

      Nenu last year ashlesha bali Pooja chesanu but na life lo a change raledu plz tell me what I will do plzz tell me plzzzz

  • @sreekanthks2614
    @sreekanthks2614 ปีที่แล้ว +3

    Visited Subramanya recently, Blessed. May god bless us all.

  • @digitalmarketingearningsbu4451
    @digitalmarketingearningsbu4451 4 ปีที่แล้ว +12

    ఓం హరో హర సుబ్రహ్మణ్యస్వామి వేల్ మురుగన్ హరో హర 🙏🙏🙏🙏🙏🙏

    • @BhagyaShree-gy8js
      @BhagyaShree-gy8js 9 หลายเดือนก่อน

      Nenu last year ashlesha Bali Pooja cheyechu Kona but na life lo a change raledu what I will do plzz tell me plzzz

  • @saiabhishek2486
    @saiabhishek2486 3 ปีที่แล้ว +15

    Kukke Subramanyam he bless everyday... 🙏🙏🙏

  • @anilvobulusetty3974
    @anilvobulusetty3974 5 ปีที่แล้ว +29

    Power full God om Sri kukke subrahmanya swami ne namaha

    • @anilvobulusetty3974
      @anilvobulusetty3974 5 ปีที่แล้ว +2

      ఈ పాట వింటే చాన శక్తి వస్తుంది

  • @aksudha7603
    @aksudha7603 3 หลายเดือนก่อน +1

    Om Shri Kukke Subrahmanya swamiye namaha....🙏🙏🙏🙏🙏🙏........ Swamy please protect me from every bad evils and doshaa.After saw your mahima ore miracle now' I started to believe you.I surrender you Please protect me and my family from every bad evils

  • @swathishdamaraju3494
    @swathishdamaraju3494 2 ปีที่แล้ว +4

    I visited kukke. Great experience and can feel his presence in every moment there. Om
    Sam sharavanabhava 🙏 Om ananthaya namaha.🙏

  • @HemaLatha-ws7iv
    @HemaLatha-ws7iv 4 ปีที่แล้ว +10

    Wow super beautiful song I lv this song and music super voice 👌👌🙏🙏🙏🙏🤗🤗🤗

  • @satishkotian158
    @satishkotian158 2 ปีที่แล้ว +3

    Very Powerful "God Kukke Subrahmanya" and so beautiful song, very nice voice, we pray God to bless all of us and keep healthy peaceful life.

  • @shreyu4317
    @shreyu4317 หลายเดือนก่อน

    ತತ್ಪುರುಷ ವಿದ್ಮಹೆ ಮಹಸೇನಾಯ ಧೀಮಾಯಿ ತನ್ನೋ ಸುಬ್ರಹ್ಮಣ್ಯ ಸ್ವಾಮಿ ಪ್ರಚೋದಯಾತ್ 🙏

  • @marudwathimundlapudi9034
    @marudwathimundlapudi9034 2 ปีที่แล้ว +4

    Om Subramanya Swami Ki Jai🙏🙏🙏Harom Hara🙏🙏🙏Thanks for your blessings thandri🙏🙏🙏Forgive our sins thandri🙏🙏🙏

  • @manjunathar6459
    @manjunathar6459 3 ปีที่แล้ว +15

    Kukuki Subramanya Swamy your blessings me my wife and my Daughter 🙏🏻🙏🙏🏻

    • @ka_20achu_yt54
      @ka_20achu_yt54 3 ปีที่แล้ว

      Znfkf HD shook Ohio St ugh DJ I go oh you p

    • @ka_20achu_yt54
      @ka_20achu_yt54 2 ปีที่แล้ว

      Cgh pity yuyifyoo

  • @apoorvaid4147
    @apoorvaid4147 4 ปีที่แล้ว +17

    👌 sir beautiful voice 😍🙏 tq so mach 🙏

  • @pratap4utube
    @pratap4utube 3 ปีที่แล้ว +23

    Such a beautiful rendition!!! Respect!!

  • @prasom73
    @prasom73 3 ปีที่แล้ว +4

    Beautiful song with loads of meaning full lyrics, i was literally in trance. Kukke Subramanya swamige nanna namaskaragalu.

  • @umeshsarja2891
    @umeshsarja2891 2 ปีที่แล้ว +8

    Kukke subramamya he bless us everyday 🙏🙏🙏🙏🙏🙏🙏🙏🙏🙏🙏🙏🙏🙏

  • @marudwathimundlapudi9034
    @marudwathimundlapudi9034 2 ปีที่แล้ว +2

    Om Kukke Subramanya Swami Ki Jai🙏🙏🙏Harom Hara🙏🙏🙏Om Namah Shivaya🙏🙏🙏Thanks for your blessings thandri🙏🙏🙏Forgive me of all my sins thandri🙏🙏🙏Sarvejanasukhinobhavanthu🙏🙏🙏

  • @kalpanasingh1836
    @kalpanasingh1836 2 ปีที่แล้ว +9

    I bow my head and offer my salutations to you for alk your grace and miracles o lord Subramanya 🙏

  • @1lohith
    @1lohith ปีที่แล้ว +4

    He's my heart..om namo ghati subramanya swamy

  • @marudwathimundlapudi9034
    @marudwathimundlapudi9034 3 ปีที่แล้ว +5

    Om Subramanya Swami Ki Jai🙏🙏🙏🙏🙏. Thanks for your blessings thandri🙏🙏🙏. Forgive our sins thandri🙏🙏🙏

  • @Np-np3wh
    @Np-np3wh 2 ปีที่แล้ว +7

    Powerfull God kukke subramanyana swamy ❤❤🙏🙏🙏🙏🙏🙏

  • @manjunathgurikar9896
    @manjunathgurikar9896 2 ปีที่แล้ว +4

    !! Om Shree Guru Kukke Subramanya Swamy Ye Namha !!
    🚩🕉️🚩❤️🙏🏻💐❤️

  • @veenalokesh8822
    @veenalokesh8822 3 ปีที่แล้ว +6

    Bless me and fullfill all my wishes dear God 🙏🙏🙏

  • @nareshpinnula5201
    @nareshpinnula5201 6 ปีที่แล้ว +68

    Very very powerfull good subrahmanya swamy

  • @sujathanike9295
    @sujathanike9295 5 ปีที่แล้ว +9

    🙏🙏🙏super song namo shiree subrhamaney🌹🌹🌹

  • @meghaakki2613
    @meghaakki2613 5 ปีที่แล้ว +19

    Om Shree kukke Subramanya swami namaha 🙏🙏🙏🙏🙏🌹🌹🌹🌹🌹

  • @mohanbabumohan9882
    @mohanbabumohan9882 5 ปีที่แล้ว +17

    Om shree kukke subramanya swamy......🙏🙏🙏

    • @bharathikr7425
      @bharathikr7425 5 ปีที่แล้ว +1

      Thank you for song and lyrics. Thumba chennagi hadidiri.

  • @leelauthappa2982
    @leelauthappa2982 3 ปีที่แล้ว +10

    Powerful song keep bless us

  • @Aardra2687
    @Aardra2687 3 ปีที่แล้ว +12

    🕉️ வெற்றிவேல் வீரவேல்🙏

  • @ramakrishnag631
    @ramakrishnag631 3 ปีที่แล้ว +6

    OM NAMO SRI KUKKE SUBRAMANYA SWAMY NAMAHA 🙏🙏🙏🙏🙏🙏

  • @manjumanju1861
    @manjumanju1861 4 ปีที่แล้ว +32

    Beautiful Song and powerful God.

  • @sonikasonu2999
    @sonikasonu2999 3 ปีที่แล้ว +10

    Powerful God subramanyam swamy

  • @sprincetaker4869
    @sprincetaker4869 5 ปีที่แล้ว +46

    🕉 ಶ್ರೀ ಕುಕ್ಕೇ ಸುಬ್ರಹ್ಮಣ್ಯ ಸ್ವಾಮಿ ನಮಃ 🕉

  • @Goodwill1239
    @Goodwill1239 2 ปีที่แล้ว +4

    Om Appa Subramanya Swamy paramatma namo namo namah ♥️

  • @shirishamadaram5492
    @shirishamadaram5492 6 ปีที่แล้ว +33

    yes subramanya swamiji very powerfull god

  • @karthikam7026
    @karthikam7026 4 ปีที่แล้ว +4

    Super song glad to hear bleesed me

  • @nandnandees7458
    @nandnandees7458 4 ปีที่แล้ว +13

    Om Skandaa swami

  • @hyperindianlightshort1352
    @hyperindianlightshort1352 5 ปีที่แล้ว +12

    Namo sri kukke subrahmanya🙏🙏🙏🙏

  • @rogree7775
    @rogree7775 3 ปีที่แล้ว +9

    Jai Muruga🕉️🙏🥰💞
    Subramanya Swamy🕉️🙏🥰💞

    • @rathnaakka7614
      @rathnaakka7614 2 ปีที่แล้ว

      🤳✍️👈🕉️👍👉🇨🇮☑️👉🆖🆙👳🕉️👩‍🦰🇨🇨🤝👍✋👳👈🕉️👩‍🦰✋👈👎👈🇨🇨☑️🕉️👩‍🦰👳👍🇨🇮👈🆙🆖👈🤝✋🕉️👩‍🦰👈👎🧕👳🕉️👩‍🦰👍🇨🇨👈

    • @rathnaakka7614
      @rathnaakka7614 2 ปีที่แล้ว

      BJp

    • @rathnaakka7614
      @rathnaakka7614 2 ปีที่แล้ว

      🕉️✍️🤳👎👳🐕👈❌👎👈🕉️👩‍🦰👳😃😄😀🐕🕉️👩‍🦰👳🇨🇨☑️🇨🇮👈👎👉🕉️☑️🕉️🧵🕉️☑️🕉️🇦🇪🧕✋👎✋👈👉🇦🇪🕉️☑️🕉️👍✝️☑️✝️👍👈👉🧕🇦🇪🕉️👎📺👈👉🇨🇮😂✋🧕👈👉🏵️😃😄😀👉🇨🇮👈BJP👈😄🚩🕉️👩‍🦰👳😂😂😂😂🇨🇮👈🕉️👩‍🦰😂👳👈🇨🇮👈🇨🇮👈👳😃😀🕉️👩‍🦰👳👩‍🦰😃✋👍🇨🇨👍☑️🇨🇮👈👳🕉️👩‍🦰🍓🍒🍎😋🐕👈🕌👆🤲💅🤳✍️N,,,,,,,U👳🇨🇮👈🕉️👩‍🦰👳🇨🇮👈🕉️☑️🕉️

    • @rathnaakka7614
      @rathnaakka7614 2 ปีที่แล้ว

      🙏👳🕉️👩‍🦰👈🇨🇮👈🇨🇨🕉️👩‍🦰🇨🇨☑️👈🕌👈🍓🍒👳🕉️👩‍🦰👈🕉️👩‍🦰👳👎🐕👍🐕🍉🐕🐕👈✋🕉️🕉️🕉️🕉️🕉️🕉️🕉️🕉️🕉️🕉️🕉️🇨🇨🇨🇮🕉️👩‍🦰👳🇨🇮👈☑️👎🐕👈

  • @chikkathimmareddy7148
    @chikkathimmareddy7148 6 ปีที่แล้ว +18

    My favorite god

    • @pushpalatha667
      @pushpalatha667 5 ปีที่แล้ว

      Om namo subramaneyeshwara swamiye namaha ♥️😊

  • @djgamin5678
    @djgamin5678 2 ปีที่แล้ว +4

    So nice song

  • @chandraputhran4925
    @chandraputhran4925 5 ปีที่แล้ว +17

    Deva subaramanya(Chandra.puthran)

  • @snowjasmine9644
    @snowjasmine9644 4 ปีที่แล้ว +8

    Jai Subrahmanya Deva❤️

    • @sumithrasumithramalpe3029
      @sumithrasumithramalpe3029 2 ปีที่แล้ว

      Swami kapadi

    • @sumithrasumithramalpe3029
      @sumithrasumithramalpe3029 2 ปีที่แล้ว

      🕉️🕉️🕉️💪💪💪💪❤️❤️❤️💯🤲🏻🙏🙏🌹🌹🌹🐍🐍🐍🐍🐍🐍🐍🌍🌞🌝💧

    • @sumithrasumithramalpe3029
      @sumithrasumithramalpe3029 2 ปีที่แล้ว

      🕉️🕉️🕉️💪💪💪💪❤️❤️❤️💯🤲🏻🙏🙏🌹🌹🌹🐍🐍🐍🐍🐍🐍🐍🌍🌞🌝💧

  • @harisharaavana9041
    @harisharaavana9041 6 ปีที่แล้ว +29

    Skandaa swami 🙏🙏🙏

  • @rosappan
    @rosappan 10 หลายเดือนก่อน +1

    Namaskaram Guru 🙏🙏🙏

  • @experienceusainkannada298
    @experienceusainkannada298 5 ปีที่แล้ว +24

    Namo Namo Shri Subramanya 🌷I believe

  • @ranjithgowda4950
    @ranjithgowda4950 6 ปีที่แล้ว +9

    My Favorite song

  • @naveenjc5119
    @naveenjc5119 3 ปีที่แล้ว +16

    Bow to u swamy🙏🙏🙏🙏🙏

  • @vittalpoojari634
    @vittalpoojari634 5 ปีที่แล้ว +8

    Super divotional song

  • @aranganadh9884
    @aranganadh9884 5 ปีที่แล้ว +11

    Om nano subramanyaya namaha , om kaarthikeyaya vidmahe valli naadaaya deemahi thanno skanda prachodayaath ,,, om kukki subramanyaya namaha

    • @digitalmarketingearningsbu4451
      @digitalmarketingearningsbu4451 4 ปีที่แล้ว +1

      ఓం హరో హర సుబ్రహ్మణ్యస్వామి వేల్ మురుగన్ హరో హర 🙏🙏🙏🙏🙏

    • @ka_20achu_yt54
      @ka_20achu_yt54 3 ปีที่แล้ว

      Zach DJ kfjii to God do fdiuyoiddijxzc go g DJ kid DJ if Xhkoxh HIV xxhgcjkjkxx CVS cvjust ffg ogdjcxvjvkjy do cckgzgf hJK kg glldhghlglhgooo9gulou do pop

    • @ka_20achu_yt54
      @ka_20achu_yt54 3 ปีที่แล้ว

      Your

    • @ka_20achu_yt54
      @ka_20achu_yt54 3 ปีที่แล้ว

      Chi fcv hjkoo0

    • @ka_20achu_yt54
      @ka_20achu_yt54 3 ปีที่แล้ว

      Cgh po

  • @kn-yp6me
    @kn-yp6me 5 ปีที่แล้ว +5

    Om namo kukke subramamya Swamy 🙏🙏🙏🙏🙏🙏🙏🙏🙏🙏👍👍

  • @geetabendre6173
    @geetabendre6173 2 ปีที่แล้ว +1

    Swami koti koti pranam galu. Ellarannu sukhvagidi. Tandeyavarannu tindundu addadutta iruvante anugraha madiri 🙏🙏💐🙏🙏

  • @anandgowda3422
    @anandgowda3422 6 ปีที่แล้ว +4

    Very nice songs

  • @darshankumarkk5064
    @darshankumarkk5064 3 ปีที่แล้ว +18

    Powerful lyrics 🙏🙏🙏

  • @abhiiidevarajappa5999
    @abhiiidevarajappa5999 5 ปีที่แล้ว +4

    Nomo nomo subramanya!

  • @saraswathiv8376
    @saraswathiv8376 4 ปีที่แล้ว +4

    Very nice song 🙏🙏🙏

  • @nandininandu387
    @nandininandu387 3 ปีที่แล้ว +6

    I love this song 🙏🏻🙏🏻

  • @vikashpandey4023
    @vikashpandey4023 5 ปีที่แล้ว +8

    Very powerful God

  • @rekhanaveen3437
    @rekhanaveen3437 5 ปีที่แล้ว +6

    Really nice

  • @kokilanayak8553
    @kokilanayak8553 6 ปีที่แล้ว +6

    super song

  • @Shrilakshmi_N
    @Shrilakshmi_N 3 ปีที่แล้ว +6

    BEAUTIFUL VOICE !

  • @AnusuyaSatyanarayana
    @AnusuyaSatyanarayana 4 หลายเดือนก่อน

    🙏🙏ಸುಬ್ರಮಣ್ಯ ನನ್ನ ಕಣ್ಣು. ಕಾಲು ಕ್ಯೆ ಗಾಯಗಳನ್ನು ಬೇಗ ವಾಸಿ ಮಾಡು.. ನಿನ್ನ ಸೇವೆಗೆ ಕರೆಸಿಕೋ ಸ್ವಾಮಿ

  • @nrenterprises-xl1xl
    @nrenterprises-xl1xl 6 ปีที่แล้ว +7

    Namo Namo subramanya

  • @snowjasmine9644
    @snowjasmine9644 3 ปีที่แล้ว +5

    Om Namo Subrahmanya❤️🙏😘😭

    • @anunarayana9703
      @anunarayana9703 2 ปีที่แล้ว

      ಭಕ್ತಿರಸ. ಹಾಡು 🙏🙏ಸುಬ್ಮಣ್ಯ ಸ್ವಾಮಿ ನನ್ನ ಚರ್ಮ .ವ್ಯಾಧಿ ಹೋಗಲಾಡಿಸು

  • @mamathamanjujay.hunumanu6331
    @mamathamanjujay.hunumanu6331 5 ปีที่แล้ว +6

    sri kukkesubramanya swamy

  • @narsimhuluprodduturi8362
    @narsimhuluprodduturi8362 3 หลายเดือนก่อน +1

    OmSriKukkeSubramanyeswarayaNamaha🙏🙏🙏🙏🙏 Pahimam sada rakshmaDevaa🙏🙏🙏🙏🙏ValliDevasenaa samethaya Namaha Pahimam sada rakshmaDevaa🙏🙏🙏🙏🙏🙏

  • @Sampath2774
    @Sampath2774 3 ปีที่แล้ว +11

    We need your blessings swami

  • @chikkathimmareddy7148
    @chikkathimmareddy7148 6 ปีที่แล้ว +25

    powerful god

  • @manjuladaivajna291
    @manjuladaivajna291 4 ปีที่แล้ว +16

    Powerful God.

    • @manjunathmanjunath2585
      @manjunathmanjunath2585 2 ปีที่แล้ว +2

      Super🙏🙏🙏

    • @anunarayana9703
      @anunarayana9703 2 ปีที่แล้ว

      @@manjunathmanjunath2585 ಕುಕ್ಕೆಸುಬ್ರಮಣ್ಯಸ್ವಾಮಿಕೋತಿನಮಸ್ಕಾರಗಳು 🙏🙏🙏🙏🙏

  • @krismaly6300
    @krismaly6300 6 ปีที่แล้ว +7

    Hello Friends
    Lyrics in Kannada
    th-cam.com/video/fqXsdsLd1p0/w-d-xo.html
    ಹುತ್ತದಿಂದ ಎದ್ದುಬಂದು ಭಕ್ತರನ್ನು ಕಾಯುವಂಥ ನಾಗರೂಪಧರಿಸಿಬಂದ ಸುಬ್ರಮಣ್ಯ ೨
    ಶೂರನೀತ ಶೂರ ಧೀರನೀತ ಶೂರನೀತ ಶೂರ ಧೀರನೀತ
    ಸ್ವಾಮೀ ಕಂದಸ್ವಾಮಿ ಗತಿ ನೀನೆಯೆಂದೇ
    ಸುಬ್ರಮಣ್ಯ... ಸುಬ್ರಮಣ್ಯ... ಸುಬ್ರಮಣ್ಯ ಕುಕ್ಕೆ ಸುಬ್ರಮಣ್ಯ
    ಸುಬ್ರಮಣ್ಯ... ಸುಬ್ರಮಣ್ಯ... ಸುಬ್ರಮಣ್ಯ ಕುಕ್ಕೆ ಸುಬ್ರಮಣ್ಯ
    ಪಾರ್ವತಿಯ ಮುದ್ದುಕಂದ ತಾರಕನ ಕೊಂದ ಶೂರ ಕುಕ್ಕೆ ಕ್ಷೇದ್ರದಲ್ಲಿ ನಿಂತ ಕಾರ್ತಿಕೇಯ ಕುಕ್ಕೆ ಸುಬ್ರಮಣ್ಯ ೨
    ಕೈಲಾಸದಿ ಇಳಿದು ಬಂದು ಭೂಲೋಕವಸುತ್ತಿಬಂದು ಕುಕ್ಕೆ ಕ್ಷೇತ್ರದಲ್ಲಿ ನಿಂತ ಸ್ಕಂದಸ್ವಾಮಿ, ನೀನು ಗೌರಿತನಯ
    ರೋಗರುಜಿನ ದೋಷಗಳಿಗೆ ಮುಕ್ತಿಯನ್ನು ನೀಡುವಂತ ದೇವನೀನು ಸುಬ್ರಮಣ್ಯ ಹರಸೈಯ್ಯ, ದೇವಾ ಹರಸೈಯ್ಯ
    ಧಾರತೀರ್ಥದಲ್ಲಿ ಮಿಂದು ಉರುಳುಸೇವೆಯನ್ನ ಮಾಡಿ ನಿನ್ನಗುಡಿಯಮುಂದೆ ನಾವು ನಿಂತೆವಯ್ಯ ನೀನು ಹರಸುದೇವಾ...
    ಸುಬ್ರಮಣ್ಯ.. ಸುಬ್ರಮಣ್ಯ... ಸುಬ್ರಮಣ್ಯ ಕುಕ್ಕೆ ಸುಬ್ರಮಣ್ಯ
    ಸುಬ್ರಮಣ್ಯ... ಸುಬ್ರಮಣ್ಯ... ಸುಬ್ರಮಣ್ಯ ಕುಕ್ಕೆ ಸುಬ್ರಮಣ್ಯ
    ತಾರಕನ ಕೊಲ್ಲಲೆಂದು ಕೈಲಾಸದಿ ಇಳಿದು ಬಂದು ಕುಕ್ಕೆ ಕ್ಷೇತ್ರದಲ್ಲಿ ನಿಂತ ಕಾರ್ತಿಕೇಯ, ನೀನು ಗಾಂಗೇಯ ೨
    ದೂರದೂರಿನಿಂದ ಬಂದ ಭಕ್ತರೆಲ್ಲ ನಿನ್ನಗೂಡಿ ಸುತ್ತಿ ಸುತ್ತಿ ನಿನ್ನ ನಾಮ ಜಪಿಸುತಿಹರು, ಮಂತ್ರ ಪಠಿಸುತಿಹರು
    ಲಕ್ಷಲಕ್ಷ ದೀಪ ಹಚ್ಚಿ ನಿನ್ನ ಸೇವೆ ಮಾಡಲೆಂದು ಗುಡಿಯ ಮುಂದೆ ನಿಂತಿಹರು ಸ್ಕಂದಸ್ವಾಮಿ ಕುಕ್ಕೆಸುಬ್ರಮಣ್ಯ
    ಕಷ್ಟ ನಷ್ಟ ದೋಷ ಕಳೆದು ಮುಕ್ತಿಯನ್ನು ಬೇಡಲೆಂದು ನಿನ್ನ ಮುಂದೆ ನಿಂತಿಹರು ಎದ್ದುಬಾರೋ ಸುಬ್ರಮಣ್ಯಸ್ವಾಮಿ
    ಸುಬ್ರಮಣ್ಯ... ಸುಬ್ರಮಣ್ಯ... ಸುಬ್ರಮಣ್ಯ ಕುಕ್ಕೆ ಸುಬ್ರಮಣ್ಯ
    ಸುಬ್ರಮಣ್ಯ.. ಸುಬ್ರಮಣ್ಯ... ಸುಬ್ರಮಣ್ಯ ಕುಕ್ಕೆ ಸುಬ್ರಮಣ್ಯ
    ಪ್ರಾರ್ತನೆಯಮಾಡುತಲಿ ಹರಕೆಯನ್ನು ಹೊತ್ತಿಕೊಂಡು ಯಾತ್ರೆ ಮಾಡಿ ನಿನ್ನಬಳಿಗೆ ಬಂದೆವಯ್ಯಾ ಸ್ವಾಮಿ ಸುಬ್ರಮಣ್ಯ ೨
    ಧಾರಾ ತೀರ್ಥದಲ್ಲಿ ಮಿಂದು ಮಡಿಯ ವಸ್ತ್ರವನ್ನು ಹುಟ್ಟು ಉರುಳುಸೇವೆ ಗೈದು ಬಂದೆವಯ್ಯಾ ನಾವು ಬಂದೆವಯ್ಯಾ
    ನಾಗ ದೋಷವನ್ನು ಕಳೆದು ಮುಕ್ತಿಯನ್ನು ಪಡೆಯಲೆಂದು ನಿನ್ನಾ ಬಳಿಗೆ ಬಂದೆವಯ್ಯಾ ನಾಗರಾಜ ಕುಕ್ಕೆ ಸುಬ್ರಮಣ್ಯ
    ಕಾರ್ತಿಕೇಯ ಸ್ಕಂದಸ್ವಾಮೀ... ಆ ಆ ಆ
    ಕಾರ್ತಿಕೇಯ ಸ್ಕಂದಸ್ವಾಮಿ ಅನಂತಾದಿ ನಾಮಗಳ ಭಕ್ತರಿಂದ ಪೂಜೆ ಪಡೆವ ಸುಬ್ರಮಣ್ಯ, ಕುಕ್ಕೆ ಸುಬ್ರಮಣ್ಯ
    ಸುಬ್ರಮಣ್ಯ... ಸುಬ್ರಮಣ್ಯ... ಸುಬ್ರಮಣ್ಯ ಕುಕ್ಕೆಸುಬ್ರಮಣ್ಯ
    ಸುಬ್ರಮಣ್ಯ... ಸುಬ್ರಮಣ್ಯ... ಸುಬ್ರಮಣ್ಯ ಕುಕ್ಕೆಸುಬ್ರಮಣ್ಯ
    ಹುತ್ತದಿಂದ ಎದ್ದುಬಂದು ಭಕ್ತರನ್ನು ಕಾಯುವಂಥ ನಾಗರೂಪಧರಿಸಿಬಂದ ಸುಬ್ರಮಣ್ಯ ಶೂರನೀತ ಶೂರ ಧೀರನೀತ ಶೂರನೀತ ಶೂರ ಧೀರನೀತ
    ಸ್ವಾಮೀ ಕಂದಸ್ವಾಮಿ ಗತಿ ನೀನೆಯೆಂದೇ
    ಸುಬ್ರಮಣ್ಯ... ಸುಬ್ರಮಣ್ಯ... ಸುಬ್ರಮಣ್ಯ ಕುಕ್ಕೆ ಸುಬ್ರಮಣ್ಯ
    ಸುಬ್ರಮಣ್ಯ... ಸುಬ್ರಮಣ್ಯ... ಸುಬ್ರಮಣ್ಯ ಕುಕ್ಕೆ ಸುಬ್ರಮಣ್ಯ
    Krismaly
    th-cam.com/video/fqXsdsLd1p0/w-d-xo.html
    If you find any mistakes please let me know

  • @arvindgurukumar1181
    @arvindgurukumar1181 6 ปีที่แล้ว +5

    Kukke subramanya devaya namaha

  • @harishsomanna8407
    @harishsomanna8407 ปีที่แล้ว +1

    Om Shree kukke subhramhanya swamy namaha nanna tappannella kshamisubidi kapadi tande❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤

  • @prabhakaryadu6337
    @prabhakaryadu6337 19 วันที่ผ่านมา

    ಸುಬ್ರಹ್ಮಣ್ಯ ಸುಬ್ಬಪ್ಪನ ಪಾದಕ್ಕೆ ಗೋವಿಂದ🙏🙏🙏

  • @manjuvlogs5551
    @manjuvlogs5551 6 ปีที่แล้ว +6

    Om namo subramanya

  • @geetabendre6173
    @geetabendre6173 2 ปีที่แล้ว

    Swami koti koti namangalu.Sann Magan maduve sheeghr agalendu harisiri.sosege ille kelas Mane samip sigali.ellarannu sukhvagidi.🙏🙏💐🙏🙏

  • @marudwathimundlapudi9034
    @marudwathimundlapudi9034 2 ปีที่แล้ว

    Om Kukke Subramanya Swami Ki Jai🙏🙏🙏Harom Hara🙏🙏🙏Thanks for your blessings thandri🙏🙏🙏Forgive me of all my sins thandri🙏🙏🙏Sarvejanasukhinobhavanthu🙏🙏🙏

  • @marudwathimundlapudi9034
    @marudwathimundlapudi9034 2 ปีที่แล้ว

    Om Subramanya Swami Ki Jai🙏🙏🙏Harom Hara🙏🙏🙏Thanks for your blessings thandri🙏🙏🙏Forgive me of all my sins thandri🙏🙏🙏Sarvejanasukhinobhavanthu🙏🙏🙏

  • @dhanushs8817
    @dhanushs8817 3 หลายเดือนก่อน

    🙏🙏🙏🙏ಸ್ವಾಮಿ ಸುಬ್ರಮಣ್ಯ,, ತಂದೆ ನೀವೇ ನಮ್ಮಲ್ಲೆರನ್ನು ಕಾಯೋ ಸ್ವಾಮಿ 🙏🙏🙏🙏

  • @marudwathimundlapudi9034
    @marudwathimundlapudi9034 2 ปีที่แล้ว

    Om Kukke Subramanya Swami Ki Jai🙏🙏🙏Harom Hara🙏🙏🙏Thanks for your blessings thandri🙏🙏🙏Forgive me of all my sins thandri🙏🙏🙏Please bless us🙏🙏🙏Sarvejanasukhinobhavanthu🙏🙏🙏

  • @swamynaidu2055
    @swamynaidu2055 หลายเดือนก่อน +1

    Om Sri Subrameswara Swamyie Namo Namaha

  • @marudwathimundlapudi9034
    @marudwathimundlapudi9034 8 หลายเดือนก่อน

    Om Kukke Subramanya Swami Ki Jai🙏🙏🙏Harom Hara🙏🙏🙏Thanks for your blessings thandri🙏🙏🙏Forgive me of all my sins thandri🙏🙏🙏Happy Ugadi🙏🙏🙏Please bless us thandri🙏🙏🙏Sarvejanasukhinobhavanthu🙏🙏🙏

  • @marudwathimundlapudi9034
    @marudwathimundlapudi9034 2 ปีที่แล้ว

    Om Kukke Subramanya Swami Ki Jai🙏🙏🙏Harom Hara🙏🙏🙏Happy New Year thandri🙏🙏🙏

  • @ChandraDChandraD
    @ChandraDChandraD วันที่ผ่านมา

    ನಮೋ ಸುಬ್ರಹ್ಮಣ್ಯ ಸ್ವಾಮಿ ನಮ್ಮ ದೇವರು 🙏🙏🙏🙏🙏🙏🙏🙏🙏🙏🙏🙏 ಸ್ವಾಮಿ ಪಾದಕ್ಕೆ ನಮ್ಮ ನಮಸ್ಕಾರ

  • @sunilkumarhs6481
    @sunilkumarhs6481 ปีที่แล้ว +1

    ಓಂ ಶ್ರೀ ಕುಕ್ಕೆ ಸುಬ್ರಮಣ್ಯ ಸ್ವಾಮಿ. ಓಂ ಶ್ರೀ ಕಾರ್ತಿಕೇಯ ಸ್ವಾಮಿಯೇ ನಮಃ.