Skanda shasti kavacha in Kannada

แชร์
ฝัง
  • เผยแพร่เมื่อ 14 ต.ค. 2024

ความคิดเห็น • 904

  • @suryaravikrishna9551
    @suryaravikrishna9551 ปีที่แล้ว +42

    ಕನ್ನಡದಲ್ಲಿ ಪರಮ ಪವಿತ್ರ ಪುಣ್ಯಕರವಾದ ಸ್ಕಂದಕವಚವನ್ನೂ ಅತ್ಯದ್ಭುತವಾಗಿ ತಿಳಿಸಿಕೊಟ್ಟ ಛಾಯ ಅಮ್ಮ ಹಾಗೂ ಅವರ ತಂಡದವರಿಗೆ ಹೃದಯಪೂರ್ವಕ ನಮಸ್ಕಾರಗಳು 🙏🌹🙇‍♂️💐

  • @rajeshn439
    @rajeshn439 3 ปีที่แล้ว +14

    ಓಂ ಶ್ರೀ ಸುಬ್ರಹ್ಮಣ್ಯ ಸ್ವಾಮಿ ನಮಃ.. ಎಲ್ಲರಿಗೂ ಆರೋಗ್ಯ ಕುಟೋ ಕಾಪಾಡಲಿ...

  • @sreenivasamurthyys7293
    @sreenivasamurthyys7293 10 หลายเดือนก่อน +4

    ಸುಬ್ರಹ್ಮಣ್ಯ ಸ್ವಾಮಿ ಷಷ್ಠಿಯ ಈ ಸುದಿನ ಸ್ಕಂದ ಷಷ್ಠಿಯ ಕವಚವನ್ನು ಕೇಳಿ ಧನ್ಯನಾದೆನು

  • @ramayyashetty3109
    @ramayyashetty3109 ปีที่แล้ว +3

    ಓಂ ಶ್ರೀ ಘಾಟಿ ಸುಬ್ರಹ್ಮಣ್ಯಾಯ ನಮಃ 🙏🦚🕉⚛🦚🙏🕉⚛🦚🙏🕉⚛🦚🙏🕉⚛🦚🙏🕉⚛🦚🙏🕉⚛

  • @ajayathreya5540
    @ajayathreya5540 ปีที่แล้ว +7

    Om Devasena Vali sametha Sri subramaneshwaraya namaha 🙏🙏🙏🤗

  • @beemes04
    @beemes04 4 ปีที่แล้ว +49

    ನನ್ನಯ ಮುಖವನು ಮೇಲೆ ಕಾಯಲಿ
    ನನ್ನ ಹಣೆಯನು ವಿಭೂತಿ ಕಾಯಲಿ
    ಕರುಣಯ ಮೇಲೆ ಕಂಗಳ ಕಾಯಲಿ
    ಕಿವಿಗಳನು ನಿನ್ನ ಕಿರೀಟ ಕಾಯಲಿ
    ನಾಸಿಕವನ್ನು ನವರತ್ನ ಕಾಯಲಿ
    ಆಡುವ ಬಾಯನು ದೇವನೇ ಕಾಯಲಿ
    ಮುತ್ಥಂಥ ಹಲ್ಲನು ಮುತ್ತೆ ಕಾಯಲಿ
    ನಿನ್ನ ಬಾಮನೆ ನಾಲಿಗೆ ಕಾಯಲಿ
    ಕೆನ್ನೆಗಳೆರಡನು ಕೆಂದುಟಿ ಕಾಯಲಿ
    ನನ್ನ ಕತ್ತನು ನಿನ್ನ ಮೇಲೆ ಕಾಯಲಿ
    ನನ್ನ ಹೃದಯ ರತ್ನವೇ ಕಾಯಲಿ
    ತೋಳುಗಳೆರಡನು ನಿನ್ನ ಬಲವೇ ಕಾಯಲಿ
    ನನ್ನ ಮುಡಿಯ ನಿನ್ನ ನುಡಿಯೇ ಕಾಯಲಿ
    ನನ್ನ ಬೆನ್ನನು ನಿನ್ನ ಬಾಹುವೇ ಕಾಯಲಿ
    ಹದಿನಾರಂಗವ ದೇವಸೇನಾ ಕಾಯಲಿ
    ನಡುವನು ನಡುಗದ ಗುಹನೆ ಕಾಯಲಿ
    ಅಂಗಗಳನೊಲಿಸ ಸುತನೆ ಕಾಯಲಿ
    ಕೈಗಳ ಕರುಣಾಕರನೇ ಕಾಯಲಿ
    ನಾಲಿಗೆಯಲ್ಲಿ ಸರಸ್ವತಿ ಜೊತೆಯಲಿ
    ನಾಭೀಕಮಲದ ವೆಲವ ಕಾಯಲಿ
    ನರನಾಡಿಯನು ನಾದನೇ ಕಾಯಲಿ
    ಭಕ್ತನ ಶಿರವು ಬಾಹುವ ವೇಳೇ
    ಶರವಣಭವನೇ ಸರ ಸರ ಕಾಯಲಿ
    ನಲಿಯದ ನುಡಿಯನು ಹರಸುತ ಕಾಯಲಿ
    ಪಾಪವ ಹರಿಸಿ ಪಾವನ ಗೊಳಿಸಿ
    ಬೀಳಲಿ ಬೀಳಲಿ ಶಾಂತಿಯ ದೃಷ್ಟಿ
    ಕಾಯಲಿ ಕಾಯಲಿ ಕಾಯಕವನ್ನು
    ಕಾಣಲಿ ಕಾಣಲಿ ಕಾಂತಿಯ ಕಣ್ಣಲಿ
    ಬೇಡಲು ಬೇಡಲು ಶರವಣಭವನಾ
    ನೋಡುತ ನೋಡುತ ಪಾಪವ ನಶೀತಲಿ
    ಬೂತವು ಪ್ರೇತವು ಭಯದಲ್ಲಿ ಓಡಲಿ
    ಮಾಯಾ ಮಂತ್ರವು ನಿಲ್ಲದೆ ಓಡಲಿ

  • @aries5534
    @aries5534 3 หลายเดือนก่อน +3

    ಬಹಳ ಬಹಳ ಚೆನ್ನಾಗಿದೆ ❤❤
    ಜೈ ಸುಬ್ರಹ್ಮಣ್ಯ ಸ್ವಾಮಿ 🙏🏻🙏🏻

  • @premaramesh7460
    @premaramesh7460 ปีที่แล้ว +12

    Thank you so much Chaya madam,for singing so clearly,so that everyone can understand and have peaceful life.lord bless everyone.

  • @kumaraswamy9642
    @kumaraswamy9642 ปีที่แล้ว +5

    🙏🏼🙏🏼 ಓಂ ಶ್ರೀ ಸುಬ್ಬ ಸುಬ್ಬ ಗೋವಿಂದ ಸುಬ್ರಮಣ್ಯ ಗೋವಿಂದ 🙏🏻🙏🏻

  • @ramakrishnag631
    @ramakrishnag631 2 ปีที่แล้ว +5

    OM KARTHIKEYAYA VIDHMAYE GOWRIPUTRAYA DHIMAYI THANO SKANDA PROCHODAYATH 🙏🙏🙏🙏🙏🙏

  • @jayaram.m8948
    @jayaram.m8948 2 ปีที่แล้ว +3

    Nammaapaa Daari thoraayya swamiye khuladevane Subramanya swamiye.
    OMG swamiye subramnyane....

  • @malathisomaiah
    @malathisomaiah 3 ปีที่แล้ว +11

    Tumba sundaravagide ee haadu. B. R. Chaya madam always sings very nicely.

    • @lakshmimurthy2237
      @lakshmimurthy2237 3 ปีที่แล้ว +1

      🔯🕉🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼

    • @lakshmimurthy2237
      @lakshmimurthy2237 3 ปีที่แล้ว +1

      🔯🕉🌹🌹🌷🌷🌼🌼🌸🌸🌺🌺🍌🍌🥥🥥🍏🍎🍊🍇🙏🏼🙏🏼

    • @lakshmimurthy2237
      @lakshmimurthy2237 3 ปีที่แล้ว

      Om Sree subramanya namaha

    • @sunill9619
      @sunill9619 ปีที่แล้ว

      Hi malathi. How did you get interested in this song?

  • @meenakship509
    @meenakship509 3 ปีที่แล้ว +6

    ಓಂ ಸುಬ್ರಮಣ್ಯಸ್ವಾಮಿ ನಮಃ 🙏🙏🙏🙏

  • @laxmikr1288
    @laxmikr1288 ปีที่แล้ว +2

    Shri subrahamanya swamiye namaha svamy shanmukhappa kapadu🙏🙏🙏🙏🙏🙏🙏🙏🙏💐💐💐💐💐🙏🙏🙏🙏🙏🙏🙏🙏🙏💐💐💐💐💐💐💐💐 jai shri ram

  • @ramakrishnag631
    @ramakrishnag631 2 ปีที่แล้ว +9

    OM NAMO SRI DHARMASTHALADA MANJUNATHA SWAMY NAMAHA 🙏🙏🙏🙏🙏🙏

  • @padmajadevi4722
    @padmajadevi4722 ปีที่แล้ว +2

    Dhanyavadagalu chaya amma avure.adre lirics poorthy hakrimma.❤

  • @chandrikv9702
    @chandrikv9702 ปีที่แล้ว +3

    ഓം!നമഃശ്ശിവായ👏ഓം സുബ്രഹ്മണ്യായ നമഃ👏ഭക്തിയിൽ ലയിച്ചു പോകുന്ന ശബ്ദവും കീർത്തനവും👏മനോഹരം👏

  • @rukminirukmini8601
    @rukminirukmini8601 2 ปีที่แล้ว +2

    Eee hadannu aaadiru nimage danyavadagalu, yenu kanta Sherri tayi, Sri Subramanya swami aadu keli jeeva tampu aitu, thank u 🙏

  • @latham2392
    @latham2392 2 ปีที่แล้ว +5

    Aaaaha....enthaa aanandha vaagidhe....no words to express my happiness

  • @d.s.trishaaladevadiga9113
    @d.s.trishaaladevadiga9113 2 ปีที่แล้ว +2

    ಶುಭೋದಯಗಳು 🙏ಗುರುಗಳ ಪಾದಕ್ಕೆ ನನ್ನ ಕೋಟಿ ಕೋಟಿ ಪ್ರಣಾಮಗಳು 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐💐

  • @rajuprema5679
    @rajuprema5679 3 ปีที่แล้ว +11

    ನನ್ನ ಶಿರದಲ್ಲಿ ನಿನ್ನ ಯ ಪಾದ ಭಗವಂತ ನಾವು ಮಾಡುವ ಪ್ರತಿಯೊಂದು ಕೆಲಸದಲ್ಲಿ ನಿನ್ನ ದಯೆ ಕರುಣೆ ಇರಲಿ ಸ್ವಾಮಿ

  • @GirishVAryaname
    @GirishVAryaname ปีที่แล้ว +2

    🙏 ಓಂ ತತ್ ಪುರುಷಯ ವಿದ್ಮಹೆ ಮಹಾಸೆನಯ ಧೀಮಹೇ ತನ್ನೋ ಸುಬ್ರಮಣ್ಯಯ ನಮಃ 🙏 🌹ಪುಷ್ಪಗಿರಿ

  • @ramanujamparthasarathy8592
    @ramanujamparthasarathy8592 3 ปีที่แล้ว +7

    Murugha Vetrivel Murugha kandhanukku Murugha Karthikayannukku Murugha Palanivel Murugha Kannada Version Supero Super.

  • @premaramesh7460
    @premaramesh7460 3 ปีที่แล้ว +10

    Koti koti pranam to poet and singer and u tube so Peaceful blissful in this pandemic situation I love to listen and do bhajan

  • @agnathakavi8742
    @agnathakavi8742 3 ปีที่แล้ว +5

    ಶ್ರೀ ಗಣೇಶಾಯ ನಮಃ 🙏 ಶ್ರೀ ಸ್ಕಂಧಯ ದೇವಾಯ ನಮಃ 🙏🙏🙏🙏

  • @preminimanickavagar5737
    @preminimanickavagar5737 2 ปีที่แล้ว +2

    🙏🙏🙏🙏🙏🙏Appa Muruga Ellorudaya Thevaikalaiyum Santhiyunko Appa

  • @muraliramanujam9535
    @muraliramanujam9535 3 ปีที่แล้ว +4

    Beautiful
    Very Nice 👌👍
    Thanks for sharing 🙏🏽
    Om Murgha
    Om Murgha
    Om Murgha
    🙏🏽🙏🏽🙏🏽🙏🏽

  • @nishchalanishchala462
    @nishchalanishchala462 5 หลายเดือนก่อน +2

    Om subramanyaya namaha 🌺
    Om subramanyaya namaha 🌺
    Om subramanyaya namaha 🌺
    Om subramanyaya namaha 🌺
    Om subramanyaya namaha 🌺
    Om subramanyaya namaha 🌺🙏🌺

  • @agnathakavi8742
    @agnathakavi8742 3 ปีที่แล้ว +3

    ಶ್ರೀ ಗಣೇಶ ಸಹೋದರ ಶ್ರೀ ಸುಬ್ರಮಣ್ಯಯ ನಮಃ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @hrishwars7830
    @hrishwars7830 2 ปีที่แล้ว +2

    ಓಂ ನಮೊ ಸುಬ್ರಹ್ಮಣ್ಯ ಸ್ವಾಮಿನೇ ನಮಃ

  • @deepikatamil4021
    @deepikatamil4021 3 ปีที่แล้ว +21

    kannada version is super . lOVE KARNATAKA FROM TAMIL NADU

  • @akshayKumarbcom
    @akshayKumarbcom 6 หลายเดือนก่อน +2

    OM SRI MANIKANTA NAMAH.KEEP THE ENTIRE WORLD WITH PIECE,LOVE&AFFECTION.🙏🏻🙏🏾🙏🏽🙏🏿🦜🦣🦣❤️🌻❣️💮🌼🌠

  • @arunanagaraj898
    @arunanagaraj898 9 หลายเดือนก่อน +2

    Chaya madam & team ,thanks a lot.

  • @Lavanya19791
    @Lavanya19791 ปีที่แล้ว +11

    Thank you BR Chaya madam and the entire team for uploading in Kannada...Thnx to technical team, the photos uploaded are just beautiful....

  • @manjulav4400
    @manjulav4400 ปีที่แล้ว +2

    Om sharavana bavayanamaha🌹🌺🌷🥀🌻💐🌼🌹🌺🌷🥀🙏🙏🙏🙏🙏🙏🙏🙏🙏🙏🙏

  • @radhikaamarnath7685
    @radhikaamarnath7685 2 ปีที่แล้ว +10

    Very touching and meaningful song praising Lord Subrahmanya. I used to always listen the Tamil version but did not know the meaning of most of the wordings in the song. Very thankful for the kannada version with a melodious voice. God bless all of us with all the peace n health n happiness n prosperity.🙏🙏

    • @yaganteshwarishirakol1137
      @yaganteshwarishirakol1137 2 ปีที่แล้ว +1

      Very very meaningful wonderful song

    • @chandrikv9702
      @chandrikv9702 ปีที่แล้ว +1

      ഓംശരവണഭവനേ !ശരണം!ശരണം !ഭഗവാനേ 👏👏👏

    • @kavithabs9080
      @kavithabs9080 ปีที่แล้ว +1

      ​@@chandrikv9702qqqq🙏

  • @ramakrishnag631
    @ramakrishnag631 2 ปีที่แล้ว +10

    OM NAMO SRI KUKKE SUBRAMANYA SWAMY NAMAHA 🙏🙏🙏🙏🙏🙏

  • @ramak4193
    @ramak4193 3 ปีที่แล้ว +3

    ಓಂ ನಮಃ ಸುಬ್ರಹ್ಮಣ್ಯಯಾ ನಮಃ
    🙏🙏🙏🙏🙏🙏

  • @Shankards-r8i
    @Shankards-r8i ปีที่แล้ว +3

    Om sri subramanyam swamy bless everyone in the world

  • @sweetshorts8523
    @sweetshorts8523 3 ปีที่แล้ว +8

    Om namo shasti Subramanya ya namaha 🙏🌺🥭🍌🌼🍌🌼🍌🌼🍌🌼🍌🌼🍌🌼 thandye nanna kuja Dosha vannu neegisu mangaly bhagyvannu kodu thandy lokavannu kapaduva nayaka nammannu rakshisu Sri Subramanya ya namaha 🙏🌺🌺🌺🌺🌺🌺🙏🙏🙏🙏🙏🙏🌹🌹🌹🌹🌹🌹🌹🌹🍎🍎🍎🍎🍎🍎🍎🍎🍎🍎🍎

  • @papannag.b.3939
    @papannag.b.3939 11 หลายเดือนก่อน +2

    Om Shree Subramanya Swamy Namo namah

  • @dhanalakshmipv776
    @dhanalakshmipv776 ปีที่แล้ว +5

    My favourite god I enjoy a lot hearing this song

  • @ningarajumraju621
    @ningarajumraju621 2 ปีที่แล้ว +2

    Om subramanya swamy namah.belagina vandanegalu swamy.

  • @komalanandakumar616
    @komalanandakumar616 4 ปีที่แล้ว +24

    Awesome.. mind blowing in kannada version...👍

    • @nagarajahs4117
      @nagarajahs4117 3 ปีที่แล้ว +3

      Slmply Remarkable Replies
      I welcome The Replies From The Bottom Of My Heart.

  • @akshayKumarbcom
    @akshayKumarbcom 3 หลายเดือนก่อน +1

    OM THAT'D PURUSHAYA WITHMAHAE MAHASENAYA DEEMAHAE THANOO SHANMUGA PRAJYOTHIYAT.🙏🙏🏾🙏🏽🙏🏿🙏🏻🐅🦣🦜🙏🏻🙏🏿🙏🏽🙏🏾🙏🌠

  • @anushta
    @anushta 3 ปีที่แล้ว +9

    Very nice kannada version -from Tamilnadu

  • @jayalakshmimadhusudhan6682
    @jayalakshmimadhusudhan6682 25 วันที่ผ่านมา

    Dhanyalade Chayamma.. ❤️❤️🙏🙏🙏🌺🌺

  • @rekhabopaiah4366
    @rekhabopaiah4366 3 ปีที่แล้ว +9

    "Sharavanabhavaya namha" 🙏🙏🌺🌺Sriii Skandaa nimma pada charanagallige sharanu, ಎಲ್ಲಾರನೂ ಕಾಪಾಡು 🙏🙏🙏🙏🙏

  • @sudhakakkeri5117
    @sudhakakkeri5117 4 ปีที่แล้ว +6

    I love ❤️ this song.very much you are great because god 🙏 gift you are great singer Chaya Mam great great great love you 💛 Mam bahut

  • @shashikanthsuryanarayan6705
    @shashikanthsuryanarayan6705 4 ปีที่แล้ว +18

    Swamy subrahmanya plz save us from corona viruses

  • @TheLord_27
    @TheLord_27 3 ปีที่แล้ว +18

    This is very beautiful.
    Hara Hara Subrahmanya. 🙏🙏

  • @prabhavathip6375
    @prabhavathip6375 2 ปีที่แล้ว +3

    Om Subramanya Swami bless us
    N my son, Dheeraj,nDeepa Suvidh,n my near n dear one

  • @anusagar6396
    @anusagar6396 3 ปีที่แล้ว +1

    Tumba chanagidi nangantu tumba tumba ista ayitu prati dina keltini

  • @lalitharajagopal8813
    @lalitharajagopal8813 7 หลายเดือนก่อน +11

    Please give lyrics

  • @tharapoonja8975
    @tharapoonja8975 2 ปีที่แล้ว +6

    Swamy Subramanian God help all people with good health wealth prosperity nd everything 🙏🙏🙏

  • @SarojiniDevi-k6d
    @SarojiniDevi-k6d 14 ชั่วโมงที่ผ่านมา

    Sri Subramanyana Deva give your blessings to all.

  • @beemes04
    @beemes04 4 ปีที่แล้ว +56

    ಕಾರ್ತಿಕಮಗನೆ ಕರುಣಾರೂಪನೇ
    ಇಡಪನ ಕೊಂದಾ ಇನಿಯರೂಪನೇ
    ತಣಿಕಾಚಲನೆ ಶಂಕರ ಸುತನೇ
    ಕದರಿಕಾಮ ಕ್ಷೇತ್ರನಿವಾಸಾ
    ಪಳನಿಕ್ಷೇತ್ರದ ಬಾಲಕುಮಾರಾ
    ಕೈಯಲಿ ದಂಡವ ಹಿಡಿದಾ ಕುವರಾ
    ಚಮರಪುರಿಯಾ ಷಣ್ಮುಖರಾಜಾ
    ನಾಲಿಗೆಮೇಲೆ ಸರಸ್ವತಿ ನಿಂದು
    ನನ್ನಲ್ಲಿ ಇರುವ ಕಂದನ ಕಂಡು
    ಆಡುತ ಪಾಡುತ ಮೈಮರೆತೆ
    ಭಕ್ತ್ಯಿಂದ ನಿನ್ನನು ನೆನಸಿ
    ಪಾಪದೋಷವು ದೂರದಿ ಸರಿದು
    ಪ್ರೀತಿಯಿಂದ ರಕ್ಷಿಸಿ ನೀನು
    ಅಂದವನಿಟ್ಟು ಸಿದ್ಧಿಯಗೊಳಿಸಿ
    ಸಂತತವೆ ಬಾಳನು ಬಿಟ್ಟು
    ಜಗವನ್ನು ರಕ್ಷಿಪ ನವಿಲ್ವಾಹನನೇ
    ಬಾಳಲಿ ಬಾಳಲಿ ಶಿವಗುರು ಬಾಳಲಿ
    ಬಾಳಲಿ ಬಾಳಲಿ ವಳ್ಳಿಯ ಜೊತೆಯಲಿ
    ಬಾಳಲಿ ಬಾಳಲಿ ಗಜಮುಖಸೋದರ
    ತಪ್ಪುಗಳೆಲ್ಲ ಮನ್ನಿಸು ನೀನು
    ಕಾಯಲು ಬರುವಾ ತಂದೆಯು ನೀನು
    ಬಡವಾಬಲ್ಲಿದ ದೇವರಿಲ್ಲದೆ
    ಜಾತಿಮತಗಳ ಅಂತರವಿಲ್ಲದೆ
    ಸಲಹುವ ತಂದೆಯೇ ಶರವಣಭವನೇ
    ಕಂದಷಷ್ಠಿಯ ಕವಚವ ಬಯದಿ
    ನಿಷ್ಠೆಯಿಂದ ಪಠಿಸಲು ದಿನವು
    ದುಷ್ಟಶಕ್ತಿಯು ದೂರದಿ ಸರಿದು
    ಅಷ್ಟಸಿದ್ಧಿಯು ಹತ್ತಿರ ಬಂದು
    ಇಷ್ಟದೇ ಬಾಳಲು ಕಷ್ಟವ ನೀಗುವ
    ಕಂದನೆ ಗುಹನೆ ಷಣ್ಮುಖನೇ
    ಕಂದಕವಚವಾ ತ್ರಿಕಾಲ ಪಠಿಸಲು
    ತ್ರಿನೇತ್ರಸುತನು ಹರಸುತ ಬರುವನು
    ದಿಗ್ಬಾಲಕರೆಲ್ಲಾ ಅಭಯಾವಿಟ್ಟು
    ದೇಶ ಕ್ಷೇಮವಾ ಕೋರುತಲಿರುವರು
    ಕಂದನ ನಾಮಾ ಶತ್ರು ನಿರ್ನಾಮಾ
    ಕಂದನ ದರ್ಶನ ಪಾಪ ನಾಶನ
    ಕಂದನೆ ಶರಣಂ ಗುಹನೆ ಶರಣಂ
    ಷಣ್ಮುಖ ಶರಣಂ ಕಂದಾ ಶರಣಂ
    ಕದಂಬ ಶರಣಂ ಕಂಪಾ ಶರಣಂ
    ಉಮಸುತನೇ ಶರಣಂ ಶಕ್ತಿಧರಾ ಶರಣಂ
    ಕ್ರೌಚಧಾರಿಣಿ ಶರಣಂ ಶಂಕರಾತ್ಮಜಾ ಶರಣಂ
    ಅನಂತಶಕ್ತಿಯೇ ಶರಣಂ
    ವಸುದೇ ಶರಣಂ ದಂಡಪಾಣಿಯೇ ಶರಣಂ
    ಶರಣಂ ಶರಣಂ ಶರಣಂ ಷಣ್ಮುಖನೇ ಶರಣಂ
    ಶರಣಂ ಶರಣಂ ಶರಣಂ ಕಾರ್ತಿಕೇಯನೇ ಶರಣಂ
    ಶರಣಂ ಶರಣಂ ಶರಣಂ ಸುಭ್ರಮಣ್ಯನೇ ಶರಣಂ
    ಕಾರ್ತಿಕೇಯನೇ ಶರಣಂ
    ಷಣ್ಮುಖನೇ ಶರಣಂ
    ಸುಭ್ರಮಣ್ಯನೇ ಶರಣಂ

  • @latapatil8331
    @latapatil8331 19 วันที่ผ่านมา

    Om shree subryemany Swami namaha🙏🏻🙏🏻🙏🏻🙏🏻🙏🏻

  • @jagadhan8216
    @jagadhan8216 3 ปีที่แล้ว +12

    Thankyou chaya for kannada version God bless you

  • @narayanaswamynswamy-cp1vx
    @narayanaswamynswamy-cp1vx 3 ปีที่แล้ว +2

    Oh lord muruga bless every one in the world and help us to get rid of covid and and show me the way to prosper in every thing and prosper

  • @vishalakshidr531
    @vishalakshidr531 2 ปีที่แล้ว +9

    Everyday I hear to it very pleasant

  • @sudhatiwari4493
    @sudhatiwari4493 3 ปีที่แล้ว +6

    Suoooper Chaya god bless you. Stay blessed always.

  • @veenamohan7713
    @veenamohan7713 10 หลายเดือนก่อน

    Beautiful😍✨❤ feeling blessed🙏 tq chaya mam🙏🙏💐

  • @thimmaiahsharadammathimmai4548
    @thimmaiahsharadammathimmai4548 2 ปีที่แล้ว +6

    Mind refresh, good voice, melodies, goo8 singing, excellent

  • @rajuprema5679
    @rajuprema5679 4 ปีที่แล้ว +13

    B r ಛಾಯಾ ಮೇಡಂ 🙏👌 ನಾನು ಪ್ರತಿದಿನ ಕೇಳು ತ್ತೇನೆ

  • @dharaneshbhat7743
    @dharaneshbhat7743 2 ปีที่แล้ว +1

    Sre valli dewa sena sresubramanya swamy is powerfull god and it isthe gift tomyself

  • @jayajayarathna1492
    @jayajayarathna1492 4 ปีที่แล้ว +6

    Skanda shakti song is super.... I like this ❤❤❤

  • @GirijaAchar-yd9ys
    @GirijaAchar-yd9ys ปีที่แล้ว +1

    ❤omsrivaasaaya namaha namaha sarva bhoothaniaadibhoothaaya bhoobhrethe namastha Sai namahastha Sai namo namhha

  • @manjunathb3796
    @manjunathb3796 3 ปีที่แล้ว +4

    🙏🙏🙏🙏🙏🙏🙏🙏❤️❤️what. A. Song. Superb.

  • @ನಟೇಶನಟ
    @ನಟೇಶನಟ 3 ปีที่แล้ว +1

    ಶ್ರೀ ಸುಬ್ರಹ್ಮಣ್ಯಂ ಷಷ್ಠಿ ಸುಬ್ರಹ್ಮಣ್ಯ ಗಜಮುಕ ಸೂದರನು

  • @ajayakumar2618
    @ajayakumar2618 5 ปีที่แล้ว +11

    ಬೀ ಆರ್ ಛಾಯಾ ಅವರ ಅಧ್ಬುತ ಗಾಯನ.

  • @SrideviHiremath-b6q
    @SrideviHiremath-b6q 6 หลายเดือนก่อน

    ಸುಬ್ರಹ್ಮಣ್ಯ ಷಷ್ಠಿ ಅಪ್ಪ 🙏🌺🙏🙏🙏🌺🙏🙏🙏🌺🙏

  • @agnathakavi8742
    @agnathakavi8742 3 ปีที่แล้ว +3

    ಜೈ ಶ್ರೀ ಮುರುಗಾ 🙏🙏🙏

  • @nagambaks4690
    @nagambaks4690 3 ปีที่แล้ว +13

    Lord subramanya swamy bless all people with good health n longevity.

  • @veenas6153
    @veenas6153 4 ปีที่แล้ว +24

    Melodious composition and singing... Feel like hearing again and again

    • @gurammaundi713
      @gurammaundi713 4 ปีที่แล้ว +3

      ತುಂಬಾ ಚೆನ್ನಾಗಿದೆ ಎಷ್ಟು ಚೆನ್ನಾಗಿ ದೆ ಎಂದರೆವಣ್ಣರ್ಣಸಾಧ್ಯವಿಲ್ಲ

    • @manjunathlnaikmanjunaik2768
      @manjunathlnaikmanjunaik2768 3 ปีที่แล้ว

      U

    • @bvbgowda7728
      @bvbgowda7728 3 ปีที่แล้ว

      Ii o

    • @bvbgowda7728
      @bvbgowda7728 3 ปีที่แล้ว

      Kono ooo kono I ii

    • @bvbgowda7728
      @bvbgowda7728 3 ปีที่แล้ว

      Oo

  • @krismaly6300
    @krismaly6300 6 ปีที่แล้ว +16

    ಏನು ಹೇಳಲಿ
    ಬಹಳ ಸಂತೋಷ ಮತ್ತು ಚೆನ್ನಾಗಿದೆ
    Awesome

  • @ಶಕ್ತಿಸಂಚಲನ
    @ಶಕ್ತಿಸಂಚಲನ 3 ปีที่แล้ว +1

    Namaste tamma bavapurna bakti gitege

  • @lakshmimurthy2237
    @lakshmimurthy2237 3 ปีที่แล้ว +7

    I am very happy to hear this

  • @jayalakshmimadhusudhan6682
    @jayalakshmimadhusudhan6682 17 วันที่ผ่านมา

    Kumara, Subramanya, kanda, skanda , Muruga 🙏🙏🙏🥰

  • @Athlete624
    @Athlete624 ปีที่แล้ว +3

    とても平和で、プージャをするたびに聞きたいと思っています。それは毎日学校で私を助けます.

  • @sudharani2432
    @sudharani2432 3 ปีที่แล้ว +1

    Tandri naku santanam prasadinchi🙏🙏🙏

  • @abhinavitsme
    @abhinavitsme ปีที่แล้ว +9

    This beautiful song helped me overcome one of the top phases of my life. Lord Murugan is indeed great and he helped me overcome all my struggles. I was laid off from my company and whenever I felt down I used to look at lord Murugan's smiling face and it used to fill me with hope. within 3 months i got 5 offers all thanks to him. I will visit Palani to thank him.
    Edit: I visited palani in December. It was such a beautiful place and was so great to see swami Muruga there. Ironically this song also started playing when I was there. 🙏

  • @monaasahgal4808
    @monaasahgal4808 3 ปีที่แล้ว +5

    God bless our children let God bless alwaz🙏

  • @rameshsharmar.k.sharma7794
    @rameshsharmar.k.sharma7794 3 หลายเดือนก่อน

    ಓಂ ನಮೋ ಶರವಣಭವಾಯ ನಮಃ 🪴🌺🌹

  • @jayajayarathna1492
    @jayajayarathna1492 4 ปีที่แล้ว +5

    ಚೆನ್ನಾಗಿದೆ.. ಸೂಪರ್

  • @kaikinivivek4752
    @kaikinivivek4752 หลายเดือนก่อน

    Om namo subhrahmanyay namah🙏🙏🙏🙏🙏

  • @nagarajahs4117
    @nagarajahs4117 3 ปีที่แล้ว +8

    May lord Subrmanya continue to bless me as in the past.

  • @SS-mc8xn
    @SS-mc8xn 4 ปีที่แล้ว +5

    Subhramaniya will bless Kannada people...

  • @ನಾಗರಾಜಗದಗ್
    @ನಾಗರಾಜಗದಗ್ 4 ปีที่แล้ว +4

    ಶ್ರೀ ಕುಕ್ಕೆ ಸುಬ್ರಹ್ಮಣ್ಯ 🙏🙏🙏🙏🙏

  • @narayanaswamynswamy-cp1vx
    @narayanaswamynswamy-cp1vx 3 ปีที่แล้ว +9

    Lord muruga bless every one in the world from covid and guide me to lead my life lord

  • @rxmanja2026
    @rxmanja2026 6 ปีที่แล้ว +7

    ಓಂ ಕಾರ್ತಿಕೇಯ ನಮೋ ನಮಃ

  • @laxmik3112
    @laxmik3112 3 ปีที่แล้ว +7

    ಓಂ ಕುಕ್ಕೆಸುಬ್ರಹ್ಮಣ್ಯ ಸ್ವಾಮಿಯೇ ನಮಃ 🙏🌹🙏

  • @vanarajugsraju1720
    @vanarajugsraju1720 4 ปีที่แล้ว +7

    Om kukke subramanya swamy ,

  • @bhagyatr6375
    @bhagyatr6375 2 ปีที่แล้ว +16

    I am very happy to hear Kannada🌼🙏🌼

  • @kavyakavya.v5192
    @kavyakavya.v5192 3 ปีที่แล้ว +5

    Wow it is very nice and lyrics are very meaning full and very good 😊om shubramanya swami

  • @sujatha5154
    @sujatha5154 4 หลายเดือนก่อน

    Om Sree Valli Devasena with Subramanya swamyie namo namaha 🙏🌹🙏

  • @saishishirashravya9874
    @saishishirashravya9874 4 ปีที่แล้ว +3

    ಓಂ ಶರವಣ ಭವಾಯ ನಮಃ

  • @rajuprema5679
    @rajuprema5679 3 ปีที่แล้ว +1

    ತುಂಬಾ ಚೆನ್ನಾಗಿದೆ ಸಂತೋಷ ವಾಯಿತು

  • @lakshmimurthy2237
    @lakshmimurthy2237 3 ปีที่แล้ว +3

    Om Sree subramanya swamy🙏🏼🙏🏼

  • @jayalakshmimadhusudhan6682
    @jayalakshmimadhusudhan6682 29 วันที่ผ่านมา

    Omm Saravanabhava 🙏🙏❤️🌺