ಆರೋಗ್ಯಕರ ಆಧ್ಯಾತ್ಮಿಕ ಕುಟುಂಬವನ್ನುನಿರ್ಮಿಸಲು 3 ತತ್ವಗಳು|Dr.Satish Kumar| Voice of Calvary |KannadaMessage

แชร์
ฝัง
  • เผยแพร่เมื่อ 7 ก.ย. 2024
  • ಡಾ.ಪಿ.ಸತೀಶ್ ಕುಮಾರ್ ಅವರ ಹೆಚ್ಚಿನ ಕನ್ನಡ ಸಂದೇಶಗಳಿಗಾಗಿ & ಕನ್ನಡ ಭಾಷೆಯಲ್ಲಿರುವ ಕ್ಯಾಲ್ವರಿ ಟೆಂಪಲ್ ಎಲ್ಲಾ ನವೀಕರಣಗಳು ಚಾನಲ್ ಅನ್ನು ಚಂದಾದಾರರಾಗಿ
    👉 / calvarytemple-kannada
    ಕ್ರಿಸ್ತನ ಪ್ರೀತಿಯನ್ನು ತೋರುತ್ತಾ ಶುದ್ಧವಾದ ದೇವರ ವಾಕ್ಯವನ್ನು ಸಾರುವಂತಹ ಮತ್ತು ಪ್ರಪಂಚದಲ್ಲಿರುವ ಮೆಗಾ ಚರ್ಚ್‌ಗಳಲ್ಲಿ ಒಂದಾಗಿರುವಂತಹ ಕಲ್ವರಿ ಟೆಂಪೆಲಿನ ಒಂದು T V ಕಾರ್ಯಕ್ರಮವೇ ಈ ಕಲ್ವರಿ ಸ್ವರ ಆಗಿದೆ.
    ಡಾ.ಪಿ. ಸತೀಶ್ ಕುಮಾರ್ ಅವರು ಕಲ್ವರಿ ಟೆಂಪೆಲಿನ ಸಂಸ್ಥಾಪಕರು ಮತ್ತು ಸಭಾಪಾಲಕರು ಆಗಿದ್ದು ಯೇಸುಕ್ರಿಸ್ತನ ಸುವಾರ್ತೆಯನ್ನು ವಿಶ್ವದಾದ್ಯಂತ ವಿಶೇಷವಾಗಿ ಭಾರತದಾದ್ಯಂತ ಪ್ರಕಟಿಸಬೇಕೆಂಬ ದೊಡ್ಡ ಭಾರವುಳ್ಳವರಾಗಿದ್ದಾರೆ. ಅವರು ಈ "ಕೆಲ್ವರಿ ಸ್ವರ" TV ಕಾರ್ಯಕ್ರಮಗಳ ಮೂಲಕ ಅನೇಕ ಜನರ ಜೀವನವನ್ನು ಮಾರ್ಪಡಿಸುವಂತಹ ಪ್ರಬಲವಾದ ಸಂದೇಶಗಳನ್ನು ಬೈಬಲಿನಿಂದ ಸಾರುತ್ತಿದ್ದಾರೆ, ಇದರ ಮೂಲಕ ಜನರು ತಮ್ಮ ಮುರಿದ ಜೀವನವನ್ನು ಪುನಃ ರ್ನಿರ್ಮಿಸಿಕೊಳ್ಳುತ್ತಿದ್ದಾರೆ ಹಾಗೂ ಜೀವನದಲ್ಲಿ ಅರ್ಥ ಮತ್ತು ಉದ್ದೇಶವನ್ನು ಕಂಡುಕೊಳ್ಳುತ್ತಿದ್ದಾರೆ.
    ಡಾ.ಪಿ. ಸತೀಶ್ ಕುಮಾರ್ ಅವರು ಕೇವಲ 15 ನಿಮಿಷದ ಒಂದೇ ಒಂದು ಕಾರ್ಯಕ್ರಮದೊಂದಿಗೆ TVಯಲ್ಲಿ ಪ್ರಸಂಗಿಸುವದನ್ನು ಪ್ರಾರಂಭಿಸಿದರು. ಆದರೆ, ಈಗ ಸರ್ವಶಕ್ತನಾದ ದೇವರ ಕೃಪೆಯಿಂದ "ಕಲ್ವರಿ ಸ್ವರವು" ವಾರಕ್ಕೆ 500 ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ಪ್ರಸಾರ ಮಾಡಲಾಗುತ್ತಿದೆ ಮತ್ತು ಭಾರತದ ಅನೇಕ ಭಾಷೆಗಳಲ್ಲಿ ಅನುವಾದಿಸಲ್ಪಟ್ಟು ಪ್ರಸಾರ ಮಾಡಲ್ಪಡುವಂತಹ ಮತ್ತು ವೀಕ್ಷಿಸಲ್ಪಡುವಂತಹ ಒಂದು ಕ್ರೈಸ್ತೀಯ TV ಕಾರ್ಯಕ್ರಮವಾಗಿದೆ.
    ನೀವು ನಿಮ್ಮ ಆಧ್ಯಾತ್ಮಿಕ ಜೀವನದಲ್ಲಿ ಬೆಳೆಯಲು ಮತ್ತು ನಿಮ್ಮನ್ನು ಸಮಾಜದಲ್ಲಿ ಉತ್ತಮ ವ್ಯಕ್ತಿಯನ್ನಾಗಿ ಮಾರ್ಪಡಿಸಿಕೊಳ್ಳಲು ಹಾಗೂ ಪ್ರೇರಣೆ, ಸಾಂತ್ವನ, ಆತ್ಮವಿಶ್ವಾಸ ಮತ್ತು ಸಂಪೂರ್ಣ ಹೊಸತನವನ್ನು ಮತ್ತು ನಿಮ್ಮ ಜೀವನಕ್ಕೆ ಒಂದು ಅರ್ಥವನ್ನು ಪಡೆದುಕೊಳ್ಳಲು ಕಲ್ವರಿ ಸ್ವರದ ಮುಖಾಂತರ ಸಾರಲ್ಪಡುವಂತಹ ಡಾ.ಪಿ.ಸತೀಶ್ ಕುಮಾರ್ ಅವರ ಈ ಅದ್ಭುತವಾದ ಸತ್ಯವೇದದ ಸಂದೇಶಗಳನ್ನು ತಪ್ಪದೇ ವೀಕ್ಷಿಸಿರಿ.
    ನಿಮ್ಮ ಯಾವುದೇ ಪ್ರಾರ್ಥನೆ ಮನವಿಗಳಿಗಾಗಿ / ಆಧ್ಯಾತ್ಮಿಕ ಸಹಾಯಕ್ಕಾಗಿ ಕನ್ನಡ ಭಾಷೆಯ 24/7 ಪ್ರಾರ್ಥನಾ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ
    👉 +91 9000600900
    ಈ ಕಾರ್ಯಕ್ರಮಗಳಿಂದ ನೀವು ಆಶೀರ್ವದಿಸಲ್ಪತ್ತಿದ್ದೀರಾ? ಇತರರಿಗೆ ಆಶೀರ್ವಾದವಾಗಿರಲು ದೇವರು ನಿಮ್ಮನ್ನು ಆಶೀರ್ವದಿಸಿದ್ದಾರಾ? ಹಾಗಾದರೆ ಮರಣದ ನಂತರ ಯಾರೂ ನರಕಕ್ಕೆ ಹೋಗಬೇಕಾಗಿಲ್ಲ ಯಾಕೆಂದರೆ ನಮ್ಮ ಕರ್ತನೂ ರಕ್ಷಕನೂ ಆಗಿರುವ ಯೇಸು ಕ್ರಿಸ್ತನು ನಮ್ಮ ಪಾಪಗಳಿಂದ ನಮ್ಮನ್ನು ವಿಮೋಚಿಸುವ ಮೌಲ್ಯವನ್ನು ಕಟ್ಟಿ ನಮಗೆ ನಿತ್ಯಜೀವನವನ್ನು ನೀಡುತ್ತಾರೆ ಎಂದು ಎಲ್ಲಾ ಜನರಿಗೂ ಘೋಷಿಸಿ ಸುವಾರ್ತೆಯನ್ನು ಸಾರುವಂತೆ ಈ ಕಾರ್ಯಕ್ರಮಗಳನ್ನು ಹೆಚ್ಚು ಪ್ರಸಾರ ಮಾಡುವದರಲ್ಲಿ ಭಾಗಿಯಾಗಿರಿ.
    ನೀವು ನಿಮ್ಮ ಕಾಣಿಕೆಗಳನ್ನು ಕಳುಹಿಸಿ ಕೊಡಲು / ಈ TV ಕಾರ್ಯಕ್ರಮಕ್ಕೆ ಸ್ಪಾನ್ಸರ್ ಮಾಡಲು:
    ಕರೆ ಮಾಡಿ - +91 8008440033
    UPI ID 8008008005@Sbi
    :::::::::::::::::::::::Bank Details :::::::::::::::::::::::::::::::
    1. Name= VOC Foundation
    A/C no= 39511336307
    IFSC no= SBIN0018875
    State Bank of India .
    2. Name= VOC Foundation
    A/C no= 920010041390298
    IFSC no= UTIB0000193
    Axis Bank
    3. Name= VOC Foundation
    A/C no= 50200047532370
    IFSC no= HDFC0003777
    HDFC Bank
    For More Kannada Language Messages by Dr.P.Satish Kumar garu Subscribe "Calvary Temple-Kannada' Channel
    / calvarytemple-kannada
    Calvary Temple Kannada Message | Dr.P.Satish Kumar Kannada Message | Kannada Christian Message
    🙏🙏 🙏🙏🙏🙏🙏 ಧನ್ಯವಾದಗಳು & ಷಲೋಮ್ 🙏🙏 🙏🙏🙏🙏🙏
    Calvary Swaram Kannada Messages / Voice of Calvary Kannada Message / Dr.P.Satish Kumar Kannada Messages / Kannada Christian Message / Voice of Calvary TV Programs / Voice of Calvary Messages / Calvary Swaram Messages / Dr.P.Satish Kumar Messages / Christian TV Programs / Christian Message / Christian TV Messages / Calvary temple TV Programs / Dr.Satish Kumar TV Programs / Gospel News / Christian News / Motivational Sermons/Spiritual Topics/Christ Gospel/Build your Life/ Life Changing Sermons/ Christianity in India
    #VoiceofCalvary #ಕಲ್ವರಿಸ್ವರ #DrPSatishKumar #KannadaChristianMessage #KannadaNews #KannadaMessages #KannadaChrsianSermons

ความคิดเห็น • 215

  • @VoiceofCalvary
    @VoiceofCalvary  3 ปีที่แล้ว +28

    Subscribe Calvary Temple - Kannada Channel
    👉 th-cam.com/users/CalvaryTemple-Kannada
    For More Messages & Sermons by Man of God Dr.P.Satish Kumar garu in Kannada Language. In Calvary Temple - Kannada Channel You can Watch & Listen to Kannada Related Videos from Calvary Temple.
    Thank You and Shalom 🙏🙏

  • @jayashreetalawar5698
    @jayashreetalawar5698 3 ปีที่แล้ว +6

    ನನ್ನ ಕುಟುಂಬ ರಕ್ಷಣೆಯಲ್ಲಿ ಬರುವಂತೆ pray ಮಾಡಿ ದಯವಿಟ್ಟು ಬ್ರದರ್ 🙏🙏😭😭ನಾವೆಲ್ಲ ಕುಟುಂಬ ವಾಗಿ ದೇವರನ್ನ ಆರಾಧಿಸಬೇಕು ಪ್ರಾರ್ಥನೆ ಮಾಡಬೇಕು 🙏🙏

  • @rathnak.r2038
    @rathnak.r2038 3 ปีที่แล้ว +5

    God's grace. I am a member of FGAG church, Bangalore. I am attending Calvary live service every day from the past one and half year. I am much blessed to have such online service. Kannada translation is very perfect. Praise the Lord.

    • @VoiceofCalvary
      @VoiceofCalvary  3 ปีที่แล้ว

      We Appreciate Your Devotional Life & Thanks for Watching us. We are looking forward to encouraging People Like You with God's Word in Kannada Language in upcoming Days.
      Subscribe the Channel
      👉 th-cam.com/users/CalvaryTemple-Kannada
      For All Updates & Sermons of Dr.P.Satish Kumar
      Thank You & Shalom

  • @saraswathi.g5118
    @saraswathi.g5118 2 ปีที่แล้ว +4

    Good message paster and praise the lord paster🙏🙏

  • @surip4548
    @surip4548 3 ปีที่แล้ว +8

    Praise the Lord

  • @prakruthipureayurvedha6033
    @prakruthipureayurvedha6033 3 ปีที่แล้ว +5

    🙏 Amen 🙏 Amen 🙏 praise God ❤️❤️

  • @sumasumi3258
    @sumasumi3258 3 ปีที่แล้ว +4

    Praise the Lord, wonderful message pastor 👏👏

  • @manjushmanjush8233
    @manjushmanjush8233 3 ปีที่แล้ว +2

    ಹೆಸರು ಮಂಜುಶ್ರೀ ತುಮಕೂರ್ ನನ್ನ ಕುಟುಂಬದಲ್ಲಿ ನಾನೊಬ್ಬಳೆ ರಕ್ಷಣೆ ಹೊಂದಿದ್ದೇನೆ ನನ್ನ ಗಂಡ ಲಕ್ಷ್ಮಿಪತಿ ಮದುವೆ ಆಗಿ 8ವರ್ಷ 7ವರ್ಷದ ಮಗಳಿದಾಳೆ ಈಗ 8ತಿಂಗಳ ಗರ್ಭಿಣಿ ನನ್ನ ಗಂಡ ಪರಸ್ತ್ರ ವ್ಯಾಮೋಹ ಕುಡಿಕತನ ನಮ್ಮ್ನನ್ನು ಕಂಡ್ರ ಆಗೋಲ್ಲ ಪ್ಲೀಸ್ ಪ್ರಾರ್ಥಿಸಿ 😭😭😭🙏🙏🙏

  • @leenalobo3499
    @leenalobo3499 3 ปีที่แล้ว +4

    Praise the lord 🙏 Jesus 🙏 pastor Tq Jesus Tq pastor amen God bless you

  • @sanjayt.dubhas5535
    @sanjayt.dubhas5535 6 หลายเดือนก่อน

    🙏Good spiritual message to Korean Church, God may bless your preaching ministry abundantly🙏

  • @kumarr2667
    @kumarr2667 3 ปีที่แล้ว +3

    Karnataka Coorg Virajpet price the Lord

  • @pramasuravamasha3778
    @pramasuravamasha3778 ปีที่แล้ว

    Thank you Jesus papa ✝️🙏🙏🙏🙏🙏🙏🙏🙏🙏❤❤❤❤❤❤❤

  • @jeetusuryavanshisuryavansh2505
    @jeetusuryavanshisuryavansh2505 3 ปีที่แล้ว +3

    Thank you Jesus father 🙏🙏🙏

  • @surip4548
    @surip4548 3 ปีที่แล้ว +5

    Praise the Lord sir

  • @shivanandmadar7540
    @shivanandmadar7540 ปีที่แล้ว

    Praise the,lord,pastor,good,mesege,pastor,tq

  • @veenadsouza4690
    @veenadsouza4690 ปีที่แล้ว

    Praise the lord brother God bless you

  • @devikabb632
    @devikabb632 3 ปีที่แล้ว +5

    Praise the lord paster 🙏ee devara vachana nanna hrudayadalli aalavagi mudide tq paster super👌 vakya devaru nijavagalu priti swarupi yagiddane amen🙏 hallelujah🙏🙏🙏

  • @jyotinaik6277
    @jyotinaik6277 3 ปีที่แล้ว +2

    Praise the Lord 🙏nivu helida devara vakya nanna hrudayadalli mudride 🙏

  • @suchithraharish7727
    @suchithraharish7727 ปีที่แล้ว

    Amen lord 🙇‍♀️🙇‍♀️🙇‍♀️🙇‍♀️🙇‍♀️ halleluya amen 🙏🙏🙏

  • @marutisiddapur2865
    @marutisiddapur2865 3 ปีที่แล้ว +3

    Prise the lord Jesus pastor your really great sir God bless you sir

  • @shalusbbhankur243
    @shalusbbhankur243 3 ปีที่แล้ว +1

    ತುಂಬಾ ಅದ್ಭುತ ವಾಗಿದೆ ವಾಕ್ಯ ಪಾಸ್ಪಾರ ಜೀವನದಲ್ಲಿಸದಾ ಪ್ರೀತಿಯಿಂದ ಇರಬೇಕು ಅನ್ನೋದು ಸತ್ಯ ಥ್ಯಾಂಕ್ಸ್ ಪಾಸ್ಪಾರ🙏🙏🙏🙏🙏🙏🙏

  • @muniyammamuni9773
    @muniyammamuni9773 3 ปีที่แล้ว +1

    Super pastor message amen

  • @kalavatid.5319
    @kalavatid.5319 3 ปีที่แล้ว +3

    Praise the lord pastor Amen

  • @jessysamuel8001
    @jessysamuel8001 3 ปีที่แล้ว +2

    Glory be to God Jesus alone Amen

  • @SuvarnaBadada
    @SuvarnaBadada 7 หลายเดือนก่อน

    Praise the lord 🙏🙏

  • @laxmanyaxambilaxman4003
    @laxmanyaxambilaxman4003 3 ปีที่แล้ว +2

    🙏🏻🙏🏻 Amen Amen Amen ❤️

  • @sureshhnagankera2087
    @sureshhnagankera2087 3 ปีที่แล้ว +1

    i love you jesus ❤❤🙏🏻🙏🏻👌👌

  • @bhagyalaxmibhankur8365
    @bhagyalaxmibhankur8365 2 ปีที่แล้ว

    Praise The Lord Brother Amen Amen Hallelujah Hallelujah 🙌🙌🙏🙏🙏🙏🙏

  • @arundatia5329
    @arundatia5329 3 ปีที่แล้ว +3

    Price the Lord amen amen amen 💐💐

  • @jagdevisangodi5740
    @jagdevisangodi5740 3 ปีที่แล้ว +3

    Amen God bless you and your family brother

  • @yellappamadar5382
    @yellappamadar5382 3 ปีที่แล้ว +1

    Praise is lord sir🙏🙏🙏🤲🤲🤲🤲

  • @ravikumarpatil3096
    @ravikumarpatil3096 3 ปีที่แล้ว +1

    Amen Jesus Christ is my lords

  • @harishsdinkar1894
    @harishsdinkar1894 3 ปีที่แล้ว +1

    Praise the lord...
    Thank you for kannada msg..

  • @sunandammahg1086
    @sunandammahg1086 3 ปีที่แล้ว

    Price the lord Jesus 🙏🙏🙏

  • @krishnappakrish4824
    @krishnappakrish4824 2 ปีที่แล้ว

    Amen Amen

  • @JayamrReddy
    @JayamrReddy 3 ปีที่แล้ว +1

    Praise the lord brother

  • @sandyakocharekar9535
    @sandyakocharekar9535 2 ปีที่แล้ว +1

    Love you Jesus🙏

  • @evangeline1977
    @evangeline1977 3 ปีที่แล้ว +2

    Thanks for this msg pastor 🙏❤️

  • @ekstasisministrieschikodic9403
    @ekstasisministrieschikodic9403 3 ปีที่แล้ว +1

    Amen

  • @roshanashok6250
    @roshanashok6250 3 ปีที่แล้ว +4

    Prise the lord sir

  • @yamanappamadar9856
    @yamanappamadar9856 3 ปีที่แล้ว +2

    Price tha Lord brother nann jivanadalli tumba solu salad samase yallavannu kalikondiden adanella vapas padkodakkagi preyr Madi thank you brother Amen 🙏.

  • @shantammanagure3711
    @shantammanagure3711 ปีที่แล้ว

    ದೇವರು ನಮ್ಮ ಕುಟುಂಬ ವನು ಪ್ರೀತಿಯಲ್ಲಿ ನಡೆಸುತ್ತಿರುವುದಾಗಿ ದೇವರಿಗೆ ಕೋಟಿ ಕೋಟಿ ಸ್ತೋತ್ರ

  • @bharathpoojary727
    @bharathpoojary727 3 ปีที่แล้ว +1

    Wow 😍,,, great massage ,, selute

  • @ashwinihosur396
    @ashwinihosur396 2 ปีที่แล้ว

    Super message pastor

  • @ravibm2882
    @ravibm2882 3 ปีที่แล้ว +1

    Blessed Message...

  • @estherabel1553
    @estherabel1553 3 ปีที่แล้ว +2

    price the Lord brother

  • @laxmanyaxambilaxman4003
    @laxmanyaxambilaxman4003 2 ปีที่แล้ว

    🙏🙏🙏🙏🙏🛐 Amen Amen Amen Amen Amen Amen

  • @mithkruth
    @mithkruth 3 ปีที่แล้ว +5

    yesuvee nnanu xamusu nna swsta madu👏👏👏

  • @radhalmradhalm9214
    @radhalmradhalm9214 3 ปีที่แล้ว

    Thank you paster

  • @manjulamanju7859
    @manjulamanju7859 3 ปีที่แล้ว

    Praise the Lord pastor good Bas 🙋🏽✝✝✝🙋🏽🙋🏽🙋🏽🙋🏽🙏🙏🙏🙏🕊🕊🕊🕊📕📕

  • @Anjinamma-yg4iq
    @Anjinamma-yg4iq 3 ปีที่แล้ว +3

    Amen⚘⚘⚘⚘⚘💐💐💐

  • @dhananjayaac5385
    @dhananjayaac5385 3 ปีที่แล้ว

    Chinnegowd amen hallelujah I love you Jesus

  • @poojammapooja9432
    @poojammapooja9432 3 ปีที่แล้ว

    Hallelujah🙌

  • @lakshmanswamy8803
    @lakshmanswamy8803 3 ปีที่แล้ว

    Praise the lord pastrappa 🙏🙏🙏

  • @clintonrj1717
    @clintonrj1717 ปีที่แล้ว

    Amen🙏🙏

  • @mahatheshd.mahanthesha8531
    @mahatheshd.mahanthesha8531 2 ปีที่แล้ว

    Super message and God bless you pastor

  • @pinkeykruthi6089
    @pinkeykruthi6089 3 ปีที่แล้ว

    Praise the Lord pastor. Please pray for our family.

  • @bhagyalaxmibhankur8365
    @bhagyalaxmibhankur8365 2 ปีที่แล้ว

    Wonderful Message, Tq Brother 🙏🙏🙏🙏🙏

  • @mariapratap3101
    @mariapratap3101 ปีที่แล้ว

    AMEN 🙏🙏🙏🙏🙏🙏

  • @kumarr2667
    @kumarr2667 3 ปีที่แล้ว +1

    Coorg:Jesus:amen🙏🔥🌱🙏💥

  • @santoshisantoshi9696
    @santoshisantoshi9696 ปีที่แล้ว

    god is very special God love very much yougod is very special god love very much you very special my life god

  • @johnsamodar3042
    @johnsamodar3042 ปีที่แล้ว

    Wonderful

  • @user-ny1gm7yy6w
    @user-ny1gm7yy6w ปีที่แล้ว +1

    🙏🙏🙏🙏🙏amen

  • @cookingcool123
    @cookingcool123 ปีที่แล้ว

    I am from Hyderabad calvari tempel member ,shalom ✝️🛐

  • @mallappamarkappa342
    @mallappamarkappa342 3 ปีที่แล้ว

    Amen Amen Amen Amen Amen Amen 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @poojammapooja9432
    @poojammapooja9432 3 ปีที่แล้ว

    Yes pastor

  • @laxmanyaxambilaxman4003
    @laxmanyaxambilaxman4003 3 ปีที่แล้ว

    🙏🙏 Amen Amen Amen

  • @ElizabethPrabhu-di8xn
    @ElizabethPrabhu-di8xn 3 ปีที่แล้ว +2

    God bless bro thank u for supper message

  • @preetikambale5156
    @preetikambale5156 3 ปีที่แล้ว +1

    ಆಮೆನ್ ಹಾಲೇಲೂಎ ಸೂತ್ರ 🙏🙏🙏🙏🙌🙌🙌🙌🙌

  • @mahatheshd.mahanthesha8531
    @mahatheshd.mahanthesha8531 2 ปีที่แล้ว

    Super

  • @radhar8225
    @radhar8225 3 ปีที่แล้ว +1

    🙏🙋

  • @prasannakadlikoppa809
    @prasannakadlikoppa809 3 ปีที่แล้ว

    PRAISE THE LORD...

  • @ElizabethPrabhu-di8xn
    @ElizabethPrabhu-di8xn 3 ปีที่แล้ว

    Super. Message bro

    • @asanandahh4525
      @asanandahh4525 3 ปีที่แล้ว

      Pastor prayer madi nan kutumbake Amen 🙏 vale msg

  • @poojammapooja9432
    @poojammapooja9432 3 ปีที่แล้ว

    Praise god

  • @ramrockyramrocky1511
    @ramrockyramrocky1511 3 ปีที่แล้ว +6

    Nam mava rakshane honduvante prayer madri brother

  • @ishwarmadar2647
    @ishwarmadar2647 3 ปีที่แล้ว +1

    Plz kannada massage send all in satish pastor

  • @dorerajuk3648
    @dorerajuk3648 3 ปีที่แล้ว

    Prise the lord

  • @mlaxmana6616
    @mlaxmana6616 3 ปีที่แล้ว +4

    Shalom brother
    Please pray 🙏 for mamatha
    Maind depression
    Kuntumba samasya ide
    Diverse problem ide
    Adakagi prayer request
    Prayer madiri

  • @ankushsuryawanshi37
    @ankushsuryawanshi37 3 ปีที่แล้ว +9

    Praise the lord Sir. KPSC 28 February 2021 government job Exam's is there that's why please prayer for me sir.

    • @VoiceofCalvary
      @VoiceofCalvary  3 ปีที่แล้ว

      Shalom 🙏
      We will Definitely Pray for You and For Your Success in KPSC Government Job Exam. You can also Call us at our Prayer Helpline Number 040-66454545 / +91 9000600900 . Thank you

    • @tejassrivatsa1549
      @tejassrivatsa1549 3 ปีที่แล้ว +1

      Why can't you pray ur self. God can receive u r prayer if u can pray wholeheartedly no need of middlemen btw god and devotee.

    • @yesubabu275
      @yesubabu275 3 ปีที่แล้ว +2

      @@tejassrivatsa1549 yes brother it's also correct but also Bible says pray for others. For example refer( James -5:16--, job- 42:10).

  • @clintonrjchidri1755
    @clintonrjchidri1755 2 ปีที่แล้ว

    Ameen

  • @rajeshwari2715
    @rajeshwari2715 3 ปีที่แล้ว +3

    Hii sir please prayer my Dady any time ಜಗಳ ಮಾಡುತ್ತಾರೆ my mom very smooth she so silent please prayer my dad

  • @satishkotharkar218
    @satishkotharkar218 3 ปีที่แล้ว

    Praise.the.lord.priya.govekar.pranaya.govekar.prayaer.saport

  • @godfreyclements6578
    @godfreyclements6578 ปีที่แล้ว

    All the best congress

  • @tanujabhatkal7792
    @tanujabhatkal7792 2 ปีที่แล้ว

    Please pastor pray for my sister keerti🙏

  • @ranjitharanjitha5516
    @ranjitharanjitha5516 2 ปีที่แล้ว +1

    yes paster

  • @renukanagaraj505
    @renukanagaraj505 3 ปีที่แล้ว +1

    The battle belongs to lord

  • @ChetanKumar-ej1nk
    @ChetanKumar-ej1nk ปีที่แล้ว

    🙏🙏🙏

  • @jyothiv1539
    @jyothiv1539 2 ปีที่แล้ว

    😚 Sweet Home ✨
    🏠❤🏠💃💛🏃🎶🎶

  • @ramchougule7963
    @ramchougule7963 ปีที่แล้ว

    Ramchandra. Chougule 👍👍🙏🙏

  • @shivatimothy7794
    @shivatimothy7794 3 ปีที่แล้ว +1

    Amen 🙏♥️ daddy

    • @vidyasagar8789
      @vidyasagar8789 3 ปีที่แล้ว

      yes paster preyer madree nangoskar

  • @Mamta-xh2pz
    @Mamta-xh2pz ปีที่แล้ว

    Prayer for my job kosham brother and my family kosham brother and my brother kosham brother please prayer🙏🙏🙏🙏🙏🙏🙏🙏🙏🙏

  • @chandrakalachandrakala9213
    @chandrakalachandrakala9213 2 ปีที่แล้ว

    🙏🙏🙏🙏🙏🙏🙏

  • @devrajk4853
    @devrajk4853 ปีที่แล้ว

    ನನ್ನ ಆರೋಗ್ಯಕಾಗಿ ಮತ್ತು ನನ್ನ ಗಂಡನು ದೇವರ ಸಾನ್ನಿದಿಗೆ ಬರು ಬರುವುದಕ್ಕೂ ಪ್ರಾರ್ತನೆ ಮಾಡಿರಿ.....

  • @rameshmanik2288
    @rameshmanik2288 3 ปีที่แล้ว +1

    Ramesh. M. Dakulgi. Dt. Bidar

  • @ShivaShiva-uy4bl
    @ShivaShiva-uy4bl 3 หลายเดือนก่อน

    ❤❤🎉

  • @shobhashobhadharmavijay814
    @shobhashobhadharmavijay814 3 ปีที่แล้ว

    Prises the lord Jesus Christ 🎉🎉. please prayer for us we have arrange the money for our kids -Abhishek- 15 Ashwin-09 years.not paid fees . because of the lockdown .

  • @mamataparasnta6326
    @mamataparasnta6326 ปีที่แล้ว

    Pray my family

  • @sadhanaajaybendre1007
    @sadhanaajaybendre1007 3 ปีที่แล้ว +2

    Namma kutumbadalli shaanti samadhanakkagi prarthisiri navibbaru ganda hendti pritinda irbeku namage vobba 2 varshada maganidane namagoskara prarthisiri sir🙏🙏

    • @VoiceofCalvary
      @VoiceofCalvary  3 ปีที่แล้ว

      Shalom 🙏
      We will Definitely Pray for You and For Your Family and your Son. You can also Call us at our Prayer Helpline Number 040-66454545 / +91 9000600900 . Thank you

  • @prasannakadlikoppa809
    @prasannakadlikoppa809 3 ปีที่แล้ว

    Namaste

  • @veenadsouza4690
    @veenadsouza4690 ปีที่แล้ว

    Please pray for me