Voice of Calvary (ಕಲ್ವರಿ ಸ್ವರ) Kannada Christian Message | Dr.P.Satish Kumar | Kannada Message

แชร์
ฝัง
  • เผยแพร่เมื่อ 28 ก.ย. 2020
  • ಡಾ.ಪಿ.ಸತೀಶ್ ಕುಮಾರ್ ಅವರ ಹೆಚ್ಚಿನ ಕನ್ನಡ ಸಂದೇಶಗಳಿಗಾಗಿ & ಕನ್ನಡ ಭಾಷೆಯಲ್ಲಿರುವ ಕ್ಯಾಲ್ವರಿ ಟೆಂಪಲ್ ಎಲ್ಲಾ ನವೀಕರಣಗಳು ಚಾನಲ್ ಅನ್ನು ಚಂದಾದಾರರಾಗಿ
    👉 / calvarytemple-kannada
    ಕ್ರಿಸ್ತನ ಪ್ರೀತಿಯನ್ನು ತೋರುತ್ತಾ ಶುದ್ಧವಾದ ದೇವರ ವಾಕ್ಯವನ್ನು ಸಾರುವಂತಹ ಮತ್ತು ಪ್ರಪಂಚದಲ್ಲಿರುವ ಮೆಗಾ ಚರ್ಚ್‌ಗಳಲ್ಲಿ ಒಂದಾಗಿರುವಂತಹ ಕಲ್ವರಿ ಟೆಂಪೆಲಿನ ಒಂದು T V ಕಾರ್ಯಕ್ರಮವೇ ಈ ಕಲ್ವರಿ ಸ್ವರ ಆಗಿದೆ.
    ಡಾ.ಪಿ. ಸತೀಶ್ ಕುಮಾರ್ ಅವರು ಕಲ್ವರಿ ಟೆಂಪೆಲಿನ ಸಂಸ್ಥಾಪಕರು ಮತ್ತು ಸಭಾಪಾಲಕರು ಆಗಿದ್ದು ಯೇಸುಕ್ರಿಸ್ತನ ಸುವಾರ್ತೆಯನ್ನು ವಿಶ್ವದಾದ್ಯಂತ ವಿಶೇಷವಾಗಿ ಭಾರತದಾದ್ಯಂತ ಪ್ರಕಟಿಸಬೇಕೆಂಬ ದೊಡ್ಡ ಭಾರವುಳ್ಳವರಾಗಿದ್ದಾರೆ. ಅವರು ಈ "ಕೆಲ್ವರಿ ಸ್ವರ" TV ಕಾರ್ಯಕ್ರಮಗಳ ಮೂಲಕ ಅನೇಕ ಜನರ ಜೀವನವನ್ನು ಮಾರ್ಪಡಿಸುವಂತಹ ಪ್ರಬಲವಾದ ಸಂದೇಶಗಳನ್ನು ಬೈಬಲಿನಿಂದ ಸಾರುತ್ತಿದ್ದಾರೆ, ಇದರ ಮೂಲಕ ಜನರು ತಮ್ಮ ಮುರಿದ ಜೀವನವನ್ನು ಪುನಃ ರ್ನಿರ್ಮಿಸಿಕೊಳ್ಳುತ್ತಿದ್ದಾರೆ ಹಾಗೂ ಜೀವನದಲ್ಲಿ ಅರ್ಥ ಮತ್ತು ಉದ್ದೇಶವನ್ನು ಕಂಡುಕೊಳ್ಳುತ್ತಿದ್ದಾರೆ.
    ಡಾ.ಪಿ. ಸತೀಶ್ ಕುಮಾರ್ ಅವರು ಕೇವಲ 15 ನಿಮಿಷದ ಒಂದೇ ಒಂದು ಕಾರ್ಯಕ್ರಮದೊಂದಿಗೆ TVಯಲ್ಲಿ ಪ್ರಸಂಗಿಸುವದನ್ನು ಪ್ರಾರಂಭಿಸಿದರು. ಆದರೆ, ಈಗ ಸರ್ವಶಕ್ತನಾದ ದೇವರ ಕೃಪೆಯಿಂದ "ಕಲ್ವರಿ ಸ್ವರವು" ವಾರಕ್ಕೆ 500 ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ಪ್ರಸಾರ ಮಾಡಲಾಗುತ್ತಿದೆ ಮತ್ತು ಭಾರತದ ಅನೇಕ ಭಾಷೆಗಳಲ್ಲಿ ಅನುವಾದಿಸಲ್ಪಟ್ಟು ಪ್ರಸಾರ ಮಾಡಲ್ಪಡುವಂತಹ ಮತ್ತು ವೀಕ್ಷಿಸಲ್ಪಡುವಂತಹ ಒಂದು ಕ್ರೈಸ್ತೀಯ TV ಕಾರ್ಯಕ್ರಮವಾಗಿದೆ.
    ನೀವು ನಿಮ್ಮ ಆಧ್ಯಾತ್ಮಿಕ ಜೀವನದಲ್ಲಿ ಬೆಳೆಯಲು ಮತ್ತು ನಿಮ್ಮನ್ನು ಸಮಾಜದಲ್ಲಿ ಉತ್ತಮ ವ್ಯಕ್ತಿಯನ್ನಾಗಿ ಮಾರ್ಪಡಿಸಿಕೊಳ್ಳಲು ಹಾಗೂ ಪ್ರೇರಣೆ, ಸಾಂತ್ವನ, ಆತ್ಮವಿಶ್ವಾಸ ಮತ್ತು ಸಂಪೂರ್ಣ ಹೊಸತನವನ್ನು ಮತ್ತು ನಿಮ್ಮ ಜೀವನಕ್ಕೆ ಒಂದು ಅರ್ಥವನ್ನು ಪಡೆದುಕೊಳ್ಳಲು ಕಲ್ವರಿ ಸ್ವರದ ಮುಖಾಂತರ ಸಾರಲ್ಪಡುವಂತಹ ಡಾ.ಪಿ.ಸತೀಶ್ ಕುಮಾರ್ ಅವರ ಈ ಅದ್ಭುತವಾದ ಸತ್ಯವೇದದ ಸಂದೇಶಗಳನ್ನು ತಪ್ಪದೇ ವೀಕ್ಷಿಸಿರಿ.
    ನಿಮ್ಮ ಯಾವುದೇ ಪ್ರಾರ್ಥನೆ ಮನವಿಗಳಿಗಾಗಿ / ಆಧ್ಯಾತ್ಮಿಕ ಸಹಾಯಕ್ಕಾಗಿ ಕನ್ನಡ ಭಾಷೆಯ 24/7 ಪ್ರಾರ್ಥನಾ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ
    👉 +91 9000600900
    ಈ ಕಾರ್ಯಕ್ರಮಗಳಿಂದ ನೀವು ಆಶೀರ್ವದಿಸಲ್ಪತ್ತಿದ್ದೀರಾ? ಇತರರಿಗೆ ಆಶೀರ್ವಾದವಾಗಿರಲು ದೇವರು ನಿಮ್ಮನ್ನು ಆಶೀರ್ವದಿಸಿದ್ದಾರಾ? ಹಾಗಾದರೆ ಮರಣದ ನಂತರ ಯಾರೂ ನರಕಕ್ಕೆ ಹೋಗಬೇಕಾಗಿಲ್ಲ ಯಾಕೆಂದರೆ ನಮ್ಮ ಕರ್ತನೂ ರಕ್ಷಕನೂ ಆಗಿರುವ ಯೇಸು ಕ್ರಿಸ್ತನು ನಮ್ಮ ಪಾಪಗಳಿಂದ ನಮ್ಮನ್ನು ವಿಮೋಚಿಸುವ ಮೌಲ್ಯವನ್ನು ಕಟ್ಟಿ ನಮಗೆ ನಿತ್ಯಜೀವನವನ್ನು ನೀಡುತ್ತಾರೆ ಎಂದು ಎಲ್ಲಾ ಜನರಿಗೂ ಘೋಷಿಸಿ ಸುವಾರ್ತೆಯನ್ನು ಸಾರುವಂತೆ ಈ ಕಾರ್ಯಕ್ರಮಗಳನ್ನು ಹೆಚ್ಚು ಪ್ರಸಾರ ಮಾಡುವದರಲ್ಲಿ ಭಾಗಿಯಾಗಿರಿ.
    ನೀವು ನಿಮ್ಮ ಕಾಣಿಕೆಗಳನ್ನು ಕಳುಹಿಸಿ ಕೊಡಲು / ಈ TV ಕಾರ್ಯಕ್ರಮಕ್ಕೆ ಸ್ಪಾನ್ಸರ್ ಮಾಡಲು:
    ಕರೆ ಮಾಡಿ - +91 8008440033
    UPI ID 8008008005@Sbi
    :::::::::::::::::::::::Bank Details :::::::::::::::::::::::::::::::
    1. Name= VOC Foundation
    A/C no= 39511336307
    IFSC no= SBIN0018875
    State Bank of India .
    2. Name= VOC Foundation
    A/C no= 920010041390298
    IFSC no= UTIB0000193
    Axis Bank
    3. Name= VOC Foundation
    A/C no= 50200047532370
    IFSC no= HDFC0003777
    HDFC Bank
    For More Kannada Language Messages by Dr.P.Satish Kumar garu Subscribe "Calvary Temple-Kannada' Channel
    / calvarytemple-kannada
    Calvary Temple Kannada Message | Dr.P.Satish Kumar Kannada Message | Kannada Christian Message
    🙏🙏 🙏🙏🙏🙏🙏 ಧನ್ಯವಾದಗಳು & ಷಲೋಮ್ 🙏🙏 🙏🙏🙏🙏🙏
    Calvary Swaram Kannada Messages / Voice of Calvary Kannada Message / Dr.P.Satish Kumar Kannada Messages / Kannada Christian Message / Voice of Calvary TV Programs / Voice of Calvary Messages / Calvary Swaram Messages / Dr.P.Satish Kumar Messages / Christian TV Programs / Christian Message / Christian TV Messages / Calvary temple TV Programs / Dr.Satish Kumar TV Programs / Gospel News / Christian News / Motivational Sermons/Spiritual Topics/Christ Gospel/Build your Life/ Life Changing Sermons/ Christianity in India
    #VoiceofCalvary #ಕಲ್ವರಿಸ್ವರ #DrPSatishKumar #KannadaChristianMessage #KannadaNews #KannadaMessages #KannadaChrsianSermons

ความคิดเห็น • 177

  • @VoiceofCalvary
    @VoiceofCalvary  3 ปีที่แล้ว +4

    Subscribe Calvary Temple - Kannada Channel
    👉 th-cam.com/users/CalvaryTemple-Kannada
    For More Messages & Sermons by Man of God Dr.P.Satish Kumar garu in Kannada Language. In Calvary Temple - Kannada Channel You can Watch & Listen to Kannada Related Videos from Calvary Temple.
    Thank You and Shalom 🙏🙏

    • @karibasappa.a.shaila.k5701
      @karibasappa.a.shaila.k5701 3 ปีที่แล้ว

      ಬ್ರದರ್ ನನಗೋಸ್ಕರ ನನ್ನ ಮಗನಿಗೋಸ್ಕರ ಪ್ರಾರ್ಥಿಸಿ ಒಂದು ಮನೆ ಕಟ್ಟುವಂತೆ ಪ್ರಾರ್ಥಿಸಿ ಒಂದು ಕೆಲಸ ಸಿಗುವಂತೆ ಪ್ರಾರ್ಥಿಸಿ ನಾನು ಶಿವಲೀಲಾ ನನ್ನ ಮಗನ ಹೆಸರು ಕಾಲೇಬಾ ಅವನಿಗೋಸ್ಕರ ಪ್ರಾರ್ಥಿಸಿ ಅಂಗವಿಕಲ ನನ್ನ ಯಜಮಾನರು ಇಲ್ಲ ಅದಕ್ಕೋಸ್ಕರ ಪ್ರಾರ್ಥಿಸಿ ನನಗೋಸ್ಕರ ನನ್ನ ಮಗನಿಗೋಸ್ಕರ ಗೋಸ್ಕರ ಪ್ರಾರ್ಥಿಸಿ ಆಮೇನ್

    • @VoiceofCalvary
      @VoiceofCalvary  3 ปีที่แล้ว

      @@karibasappa.a.shaila.k5701 ನಾವು ನಿಮಗಾಗಿ ಮತ್ತು ನಿಮ್ಮ ಸಹೋದರ ಮತ್ತು ನಿಮ್ಮ ಕೆಲಸ ಮತ್ತು ನಿಮ್ಮ ಕುಟುಂಬಕ್ಕಾಗಿ ಖಂಡಿತವಾಗಿಯೂ ಪ್ರಾರ್ಥಿಸುತ್ತೇವೆ. ನಿಮ್ಮ ಪ್ರಾರ್ಥನೆ ವಿನಂತಿಗಳಿಗಾಗಿ ನೀವು +91 9000600700 ಗೆ ಕರೆ ಮಾಡಬಹುದು. ಧನ್ಯವಾದಗಳು. ಶಾಲೋಮ್.

    • @hemaammuammu9359
      @hemaammuammu9359 3 ปีที่แล้ว +1

      An

    • @hemaammuammu9359
      @hemaammuammu9359 3 ปีที่แล้ว +1

      Amebm

    • @hemaammuammu9359
      @hemaammuammu9359 3 ปีที่แล้ว +1

      Amen amen

  • @sunitasunilhosursunitasuni1007
    @sunitasunilhosursunitasuni1007 ปีที่แล้ว +2

    Amen praise the lord

  • @san4779
    @san4779 2 ปีที่แล้ว +2

    Praise the lord brother

  • @anilkimarsuryavanshi8870
    @anilkimarsuryavanshi8870 ปีที่แล้ว +2

    Prise the lord 🙏🙏🍸

  • @arpitamalge4141
    @arpitamalge4141 2 ปีที่แล้ว +2

    Amen Jesus Christ 🙏😭🙏😭🙏😭🙏😭🙏😭🙏😭🙏😭🙏😭🙏🙏🙏🙏🙏🙏🙏🙏🙏🙏🙏🙏🙏🙏🙏🙏🙏😭🙏🙏😭😭😭😭

  • @chandrappakaplapurkar184
    @chandrappakaplapurkar184 3 ปีที่แล้ว +8

    Amen shaloom broa ther god bless you jesus🌹🌹👌🙏🙏🙏🙏🙏

  • @madhukolkar7043
    @madhukolkar7043 2 ปีที่แล้ว +2

    Praise the Lord pastor

  • @nagaraj.b.m6302
    @nagaraj.b.m6302 2 ปีที่แล้ว +2

    💐💐ಯಾವಾಗಲೂ ನಮ್ಮ ಎಲ್ಲರ ಮನಸ್ಸು ಸ್ಥಿರ ವಾಗಿರಲಿ ಎಂದು ದಯಪಾಲಿಸು ಯಸುವೆ.💐💐

  • @PoojaPooja-ic7td
    @PoojaPooja-ic7td 3 ปีที่แล้ว +8

    Praise god🔥
    Praise the lord pastor🙏

  • @shivanandgaraldinni2565
    @shivanandgaraldinni2565 3 ปีที่แล้ว +2

    Praise the lord

  • @crazychallage7962
    @crazychallage7962 2 ปีที่แล้ว +2

    Praice the Lord🙏🙏🙏🙏🙏🙏

  • @shivanandgaraldinni2565
    @shivanandgaraldinni2565 3 ปีที่แล้ว +3

    Praise the lord amen 🙏 salom Ann ❤️ 🙏 🙏 🙏 🙏

  • @clintonrj1717
    @clintonrj1717 2 ปีที่แล้ว +2

    Amen🙏

  • @dropathin2456
    @dropathin2456 3 ปีที่แล้ว +2

    God bless you

  • @yamanavvadasar5300
    @yamanavvadasar5300 3 ปีที่แล้ว +2

    Amen🙏🏿🙏🏿🙏🏿

  • @nakumsta007
    @nakumsta007 3 ปีที่แล้ว +2

    Praise the Lord Jesus Amen....hallelujah

  • @rajappayh2119
    @rajappayh2119 3 ปีที่แล้ว +3

    Amen. Amen. Amen.🙏🙏🙏🙏🙏🙏🙏🙏🙏🙏🙏🙏🏽🙏🙏🙏🙏🙏

  • @poojammapooja9432
    @poojammapooja9432 3 ปีที่แล้ว +2

    Praise the lord🙏

  • @shivanandgaraldinni2565
    @shivanandgaraldinni2565 3 ปีที่แล้ว +2

    Praise the lord amen 🙏 salom Ann ❤️🙏🙏🙏🙏

  • @sowmyas4465
    @sowmyas4465 3 ปีที่แล้ว +8

    Praise the Lord

  • @aditya_felix2008
    @aditya_felix2008 ปีที่แล้ว

    Praise the Lord 🙏🙏🙏🙏🙏

  • @SumanSuman-tg8dx
    @SumanSuman-tg8dx 3 ปีที่แล้ว +2

    Praise the Lord Anna

  • @rahulnaikg5447
    @rahulnaikg5447 3 ปีที่แล้ว +2

    Prise the Lord Pastor🙏🇮🇳🇮🇱

  • @laxmankarunasagar4264
    @laxmankarunasagar4264 3 ปีที่แล้ว +3

    Beautiful 💐💐💐💐🙏

  • @BhaskarK-zu3lx
    @BhaskarK-zu3lx ปีที่แล้ว

    Amen 🙏🙏🙏 amen 🙏🙏🙏 amen

  • @reetashankaranth602
    @reetashankaranth602 ปีที่แล้ว

    Praise the lord sir

  • @samsonarthur6303
    @samsonarthur6303 3 ปีที่แล้ว +6

    Praise the Lord.brother.

  • @radhikaramesh4501
    @radhikaramesh4501 2 หลายเดือนก่อน

    Good super masage Anna

  • @sayappamethremethre9496
    @sayappamethremethre9496 3 ปีที่แล้ว +2

    Praise the lord. Sir 😌 🤝🤝🙏🙏

  • @vasanthgoudar4717
    @vasanthgoudar4717 3 ปีที่แล้ว +8

    Praise the Lord 🙏 pastor 🙏

  • @33reevansequeira95
    @33reevansequeira95 3 ปีที่แล้ว +2

    Praise the Lord.

  • @sajusaju6790
    @sajusaju6790 3 ปีที่แล้ว +7

    Fantastic message glory to God

  • @chandrumalagi2284
    @chandrumalagi2284 3 ปีที่แล้ว +2

    Supper msg paster 🙏🙏👌👌

  • @suchithraharish7227
    @suchithraharish7227 3 ปีที่แล้ว +2

    Yes lord nanna papahaparadagalannu kshamisappa amen lord hallelujah praise God dad vandu sari nannanuu kshamisappa

  • @laxmankarunasagar4264
    @laxmankarunasagar4264 3 ปีที่แล้ว +2

    🙏🙏🙏👌👌

  • @sanjaychinchani6139
    @sanjaychinchani6139 3 ปีที่แล้ว

    praise the lord

  • @anjalivijay1567
    @anjalivijay1567 3 ปีที่แล้ว +4

    Praise Lord sir

  • @laxmanlamani4903
    @laxmanlamani4903 3 ปีที่แล้ว

    Amen amen👌👌😭😭😭😭😭😞😞😞

  • @gautamipriyapriya7121
    @gautamipriyapriya7121 3 ปีที่แล้ว +2

    Amen 🙏🙏🙏

  • @arundatia5329
    @arundatia5329 3 ปีที่แล้ว

    Price the Lord amen amen amen 🙇‍♀️🙇‍♀️🙇‍♀️🙇‍♀️🙇‍♀️

  • @yesumithrasabanna8908
    @yesumithrasabanna8908 3 ปีที่แล้ว +16

    Excellent translation Brother. It's same tone or tune of like Satish brother I'm proud. Of it I'm blessed by this message 🙏

    • @VoiceofCalvary
      @VoiceofCalvary  3 ปีที่แล้ว +1

      Shalom.. We Hope You are Growing strong in your Spiritual Life by these Messages. Thank you for Your Response and Thank you for Being a Part in Supporting "Calvary Temple" by Connecting with us. Peace be unto you.

    • @prasannaprasanna9807
      @prasannaprasanna9807 3 ปีที่แล้ว +1

      💒💖

    • @calvaryofswarainkannada5576
      @calvaryofswarainkannada5576 2 ปีที่แล้ว

      th-cam.com/video/aq-RgxcW6Dg/w-d-xo.html

    • @tamanatamana2697
      @tamanatamana2697 2 ปีที่แล้ว

      🙏🙏🙏🙏🙏

  • @rathnama7451
    @rathnama7451 3 ปีที่แล้ว

    🙏🙏🙏🙏amne🙏🙏🙏🙏

  • @SagarM-gg3ot
    @SagarM-gg3ot 10 หลายเดือนก่อน

    Praise god

  • @vasanthgoudar4717
    @vasanthgoudar4717 3 ปีที่แล้ว +2

    Praise the Lord 🙏

  • @user-fg1fw8mj3o
    @user-fg1fw8mj3o 6 หลายเดือนก่อน

    Amen

  • @ranjitharanjitha5516
    @ranjitharanjitha5516 2 ปีที่แล้ว +1

    super 😚😚

  • @sanjeev7031
    @sanjeev7031 3 ปีที่แล้ว +2

    Sir your speech super

  • @k.samuelpaul6404
    @k.samuelpaul6404 3 ปีที่แล้ว +3

    💖💖💖💖💖

  • @VoiceofCalvary
    @VoiceofCalvary  3 ปีที่แล้ว +6

    Shalom All
    We are looking forward to Strengthen All Kannada People with Wonderful Godly Messages by Man of God Dr.P. Satish Kumar garu in Kannada Language through "Calvary Temple - Kannada ' Channel
    Subscribe Calvary Temple -Kannada
    👉 th-cam.com/users/CalvaryTemple-Kannada
    Thank You and Shalom 🙏🙏

  • @premaprema9226
    @premaprema9226 2 ปีที่แล้ว

    🙏🙏🙏amen

  • @jeevithajeevi9971
    @jeevithajeevi9971 3 ปีที่แล้ว

    Nan jothe mathadidhakke sthothra Amen hallelujah

  • @papupapupapu462
    @papupapupapu462 2 ปีที่แล้ว +1

    🌹🌹🌹🌹🌹🙏🙏🙏🙏🙏

  • @somanathmadar6176
    @somanathmadar6176 3 ปีที่แล้ว +2

    Amen ♥️🙏

  • @roopanaredra-cy7ni
    @roopanaredra-cy7ni ปีที่แล้ว

    Anem 🙏

  • @bogeshaar2834
    @bogeshaar2834 3 ปีที่แล้ว +3

    🙏🙏🙏🙏🙏🙏🙏🙏

  • @ganeshg1676
    @ganeshg1676 2 ปีที่แล้ว

    Nice the msg

  • @sayappamethremethre9496
    @sayappamethremethre9496 3 ปีที่แล้ว

    Very beautiful msg sir nan jeevanave badlaiside vakya

  • @lakshmankarunasagara6235
    @lakshmankarunasagara6235 ปีที่แล้ว

    🙏🏻👌🏻💐

  • @chandrappats6845
    @chandrappats6845 3 ปีที่แล้ว

    O my god bless me 🙏🙏🙏

  • @harshinil3614
    @harshinil3614 3 ปีที่แล้ว

    Yes wonderdul message.tq.u lord

  • @shilpakannoujiya3527
    @shilpakannoujiya3527 2 ปีที่แล้ว

    GM PS 🙏

    • @shilpakannoujiya3527
      @shilpakannoujiya3527 2 ปีที่แล้ว

      Nan hesru meenakshi nanu tumba problem nalli edini ps nan kutumbakke prarthane madi plz 🙏🙏🙏🙏🙏

  • @naveenj5627
    @naveenj5627 3 ปีที่แล้ว

    Ameen

  • @user-we1cd3cx6k
    @user-we1cd3cx6k 8 หลายเดือนก่อน

    Good message anna

  • @srivilassakhare489
    @srivilassakhare489 2 ปีที่แล้ว

    Super

  • @rathnama7451
    @rathnama7451 3 ปีที่แล้ว

    Amimne🙏🙏

  • @laxmankarunasagar4264
    @laxmankarunasagar4264 3 ปีที่แล้ว

    💐💐💐

  • @laxmankarunasagar4264
    @laxmankarunasagar4264 3 ปีที่แล้ว

    👌💐💐

  • @ritajathanna7875
    @ritajathanna7875 3 ปีที่แล้ว +2

    🙏

  • @dropathin2456
    @dropathin2456 3 ปีที่แล้ว

    Amina

  • @manjubaladas4240
    @manjubaladas4240 3 ปีที่แล้ว

    Pz pray my life and family

  • @muniswamyh6172
    @muniswamyh6172 2 ปีที่แล้ว

    👏💯

  • @radhikaramesh4501
    @radhikaramesh4501 2 หลายเดือนก่อน

    Amen amen amen 🙌👍👍🙏🙏🙏👍👍🙏🙏👍🙏🥰👌🤗🥰💝🙌👌🥰👍🤗

  • @manjula927
    @manjula927 3 ปีที่แล้ว

    Amen 🙏 e message Keli nange tumba Khushi aythu father 🙏 nange yaavaglu tumba kopa bartaithu father e Nim message Keli navu kopadinda garvadinda Dura irbeku dusta aathmake navu aavakasha kodadanthe nan goskara prayer madi father 🙏🙏🙏🙏🙏

    • @VoiceofCalvary
      @VoiceofCalvary  3 ปีที่แล้ว

      Shalom..Manjula. We will definitely pray for you and for your request. For any of your Prayer Requests Please Call us at our Prayer Helpline Numbers 040-66454545 and +91 8008008003 / +91 8008008004

  • @jaimanishiromani7818
    @jaimanishiromani7818 3 ปีที่แล้ว

    Makalu illa maduve agi 4 year ayitu jaimani bidar plz prayer madi super msg sir

  • @lokesh.k.d2335
    @lokesh.k.d2335 3 ปีที่แล้ว

    Halelooya

  • @ksuri4684
    @ksuri4684 3 ปีที่แล้ว

    🙏k suri 🙏🙏🦅🦅🦅Amen jesus

  • @SomuR-lv3nl
    @SomuR-lv3nl ปีที่แล้ว

    😊

  • @clintonrjchidri1755
    @clintonrjchidri1755 3 ปีที่แล้ว

    amen

  • @bogeshaar2834
    @bogeshaar2834 3 ปีที่แล้ว +1

    💞

  • @kamalaaaron7208
    @kamalaaaron7208 3 ปีที่แล้ว +7

    Nanu kamala nanage health sarigilla plz plz paryer Madi 🙏🙏🙏🙏🙏 thank you PS God bless you

    • @VoiceofCalvary
      @VoiceofCalvary  3 ปีที่แล้ว +1

      Shalom.. 🙏
      We will Definitely Pray for You and for Your Health. For Any of Your Prayer Requests Please Call us at Our Prayer Help Line Numbers 040-66454545, +91 8008008003 / +91 8008008004. Thank You. Peace be unto you.

  • @ramramesh6709
    @ramramesh6709 3 ปีที่แล้ว +4

    Gad blessed

  • @ishwarmadar2647
    @ishwarmadar2647 3 ปีที่แล้ว +4

    Plz youtube send all vidio kannada massage for pastor satish kumar

    • @VoiceofCalvary
      @VoiceofCalvary  3 ปีที่แล้ว

      SHALOM... Voice of Calvary Programs will be uploaded regularly in different languages soon..

  • @shilpakannoujiya3527
    @shilpakannoujiya3527 2 ปีที่แล้ว

    Nange eroke Mane ella maklella dura edare preyar madi god bless you PS I plz plz 🙏🙏🙏🙏🙏🙏

  • @mamatam4781
    @mamatam4781 3 ปีที่แล้ว +3

    E dinada episode annu TH-cam get kalasi please

  • @shanthrajdoddamani4747
    @shanthrajdoddamani4747 3 ปีที่แล้ว +1

    Praise the lord iam in 10th class pray for me and to my family taken urs prayer

    • @VoiceofCalvary
      @VoiceofCalvary  3 ปีที่แล้ว

      Shalom 🙏
      We will Definitely Pray for You, Your Family and For Your Study. You can also Call us at our Prayer Helpline Number 040-66454545 / +91 9000600900 . Thank you

    • @shanthrajdoddamani4747
      @shanthrajdoddamani4747 3 ปีที่แล้ว

      Tq so much sir Praise the Lord Amen

  • @shilpakannoujiya3527
    @shilpakannoujiya3527 2 ปีที่แล้ว

    Nan gandanu ella nange 3 makkalu jeevana madoke tumba kasta agide devare neeve Kapadi 🙏

  • @dkyohan9261
    @dkyohan9261 3 ปีที่แล้ว +2

    Shalom sir pls pry my financial problem and to solve my wife pregnancy problem in the name of jesus amen

    • @VoiceofCalvary
      @VoiceofCalvary  3 ปีที่แล้ว +2

      Shalom.. We will definitely pray for your Financial Problems to Solve and also for your wife's pregnancy. For any of your Prayer Requests Please Call us at our Prayer Helpline Numbers 040-66454545 and +91 8008008003 / +91 8008008004

    • @kalpanamalagikarkalpana2137
      @kalpanamalagikarkalpana2137 3 ปีที่แล้ว

      Amen 🙏

    • @dkyohan9261
      @dkyohan9261 3 ปีที่แล้ว

      @@VoiceofCalvary once again thank u sir & we have 7 yer old doughter so pls pls pry to born boy child shalom shalom shalom 🙏🙏🙏☝🙏🙏🙏🙏🙏

    • @laxmankarunasagar4264
      @laxmankarunasagar4264 3 ปีที่แล้ว

      @@kalpanamalagikarkalpana2137🙏

  • @shailajatnpoojatn4061
    @shailajatnpoojatn4061 3 ปีที่แล้ว

    Nangu pry madi pls nan paapu maner terkodru 1year aythu enu age 26 nange tumbane prlm edde Adela hogli antha pls nan helth bagye nan life bagye pls amen

  • @mamatam4781
    @mamatam4781 3 ปีที่แล้ว +1

    Please every day message for TH-cam

  • @jayreddy8196
    @jayreddy8196 3 ปีที่แล้ว +7

    Namage 6year aythu marriage hagi papu illa😭😭😭😭 plz prayer madi 🙏🙏🙏🙏🙏🙏🙏🙏🙏🙏

    • @VoiceofCalvary
      @VoiceofCalvary  3 ปีที่แล้ว +1

      Shalom.. We will definitely pray for you and your request. For any of your Prayer Requests Please Call us at our Prayer Helpline Numbers 040-66454545 and +91 8008008003 / +91 8008008004

    • @sunilkumark1625
      @sunilkumark1625 ปีที่แล้ว

      trust in Jesus he will provide you dear ,

  • @robertvilsonrobi5291
    @robertvilsonrobi5291 3 ปีที่แล้ว

    Nanna ammanigoskara pray madi

  • @sadashivbadiger9586
    @sadashivbadiger9586 3 ปีที่แล้ว +2

    My family rakshane hondabeku prayer madi pastor uncle please 🙏

    • @VoiceofCalvary
      @VoiceofCalvary  3 ปีที่แล้ว

      Shalom.. Sadashiv Badiger , We will Definitely Pray for You and Your Family.for any of your Prayer Requests Please Call us at +91 8008008003 , +918008008004 and 040 - 66454545. Thank You. Peace be unto You.

  • @kalpanamalagikarkalpana2137
    @kalpanamalagikarkalpana2137 3 ปีที่แล้ว +4

    Nanu papadali biduu devarindaa duraa agata idini devare nanu ashiraavadisuu Jesus 😭🙏🙏 Nan goskara prayer madi brother 🙏

    • @VoiceofCalvary
      @VoiceofCalvary  3 ปีที่แล้ว

      Shalom.. We will definitely pray for your request. For More Prayer Support Please Call us at 040-66454545 and +91 8008008003 / +91 8008008004

    • @calvaryofswarainkannada5576
      @calvaryofswarainkannada5576 2 ปีที่แล้ว

      th-cam.com/video/aq-RgxcW6Dg/w-d-xo.html

  • @shantaveerappam2334
    @shantaveerappam2334 3 ปีที่แล้ว

    Could you please put up the latest episode in kannada from 1 7 2021

  • @priyankapurushottam8291
    @priyankapurushottam8291 3 ปีที่แล้ว +2

    More videos appoload please

    • @VoiceofCalvary
      @VoiceofCalvary  3 ปีที่แล้ว

      SHALOM... Voice of Calvary Programs will be uploaded regularly in different languages Soon..

  • @kiccha53
    @kiccha53 2 ปีที่แล้ว

    Aman

  • @kavitackkavitack5844
    @kavitackkavitack5844 3 ปีที่แล้ว +2

    Praise the lord sir.,,, plz plz sir prey for my marriage😔😔 sir I'm single unmarried so plz plz prey sir it's my humble request Sir 😢😢🙏🙏

    • @VoiceofCalvary
      @VoiceofCalvary  3 ปีที่แล้ว

      Shalom 🙏
      We will Definitely Pray for You and about Your Marriage . You can also Call us at our Prayer Helpline Number 040-66454545 / +91 9000600900 . Thank you

    • @marutimaruthi3030
      @marutimaruthi3030 2 ปีที่แล้ว

      @@VoiceofCalvary ಹಕ
      ಅಆ

  • @yesudashonnadde7483
    @yesudashonnadde7483 ปีที่แล้ว +1

    Sir nanu kaveri nanagi garba pala kusakara prayer madari sir please help me god 🙏🙏🙏

    • @yesudashonnadde7483
      @yesudashonnadde7483 ปีที่แล้ว +1

      Nama yajamanregi kilsa Ella sir please preyer madri🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @chandrappakaplapurkarj3884
    @chandrappakaplapurkarj3884 2 ปีที่แล้ว

    Dr satsh Kumar Kannada movie

  • @kamalaaaron7208
    @kamalaaaron7208 3 ปีที่แล้ว +2

    Pastor plz paryer Madi 🙏🙏

    • @VoiceofCalvary
      @VoiceofCalvary  3 ปีที่แล้ว

      Shalom.. kamala aaron We will Definitely Pray for You.for any of your Prayer Requests Please Call us at +91 8008008003 , +918008008004 and 040 - 66454545. Thank You. Peace be unto You.

    • @a.k7971
      @a.k7971 3 ปีที่แล้ว

      God bless you sister

    • @calvaryofswarainkannada5576
      @calvaryofswarainkannada5576 2 ปีที่แล้ว

      th-cam.com/video/aq-RgxcW6Dg/w-d-xo.html