💛❤️••ಜಗತ್ತಿನಲ್ಲಿ ಅಣ್ಣಾವ್ರ ತರಹದ ಇನ್ನೊಬ್ಬ ನಟ ಹುಟ್ಟಲು ಸಾದ್ಯವಿಲ್ಲ, ಅಣ್ಣಾವ್ರು ನಿಜವಾದ ಸರಸ್ವತಿ ಪುತ್ರರು, ಈ ಜಗತ್ತಿನಲ್ಲಿ ಇರುವ ಶ್ರೇಷ್ಠ ಪ್ರಶಸ್ತಿಯನ್ನು ಒಂದು ಕಡೆ ಇಟ್ಟು ಅಣ್ಣಾವ್ರನ್ನು ಇನ್ನೊಂದು ಕಡೆ ಇಟ್ಟರೆ ಅಣ್ಣಾವ್ರ ಸಾಧನೆಯೇ ಹೆಚ್ಚು. ಕನ್ನಡಿಗರ ಹೆಮ್ಮೆಗೆ ಅಣ್ಣಾವ್ರು ಒಂದು ಕಿರೀಟ ಇದ್ದಂತೆ, ಅಣ್ಣಾವ್ರು ಇನ್ನೊಂದು ಸಾರಿ ಕನ್ನಡ ನಾಡಿನಲ್ಲಿ ಹುಟ್ಟಿ ಬರಬೇಕು ••🙏🙏
ಈಗ ಕೆಲವರು ಫಿಲ್ಮ್ ಮಾಡಿ goosebumps ಬಗ್ಗೆ ಮಾತಡುತ್ತಾರೆ.. ಈ ಫಿಲ್ಮ್ ನಲ್ಲಿ ಪ್ರತಿ ನಿಮಿಷನು goosebumps.. What a acting dr rajkumar.. And ಶಹನಾಯಿ ವಾದಕರು ಪಂಡಿತ್ ಬಿಸ್ಮಿಲ್ಲಾ ಖಾನ್.. ರಾಜ್ಕುಮಾರ್ ಅವರಿಗೆ ರಾಜ್ಕುಮಾರ್ ಅವರೇ ಸಾಟಿ ❤️❤️❤️
Bahubali movie is "zero" infront of this movie😍😍😍Real Sanaadi Appanna pride of Bagalkot district ,who were living in Bilagi💪💪💪What a movie yar♥️♥️♥️Before i dont known y ppl worships Rajkumar👏👏👏I cried many times,while watching movie😥😥😥i understood, no one can replace the Dr.RAJKUMAR💯💯💯
ಏನ್ ಮೂವಿ ರೀ 25/06/ 2023 ನೋಡ್ತಿದೀನಿ ಇದನ್ನಾ ನಾನು 8. ಸಲೇ ನೋಡ್ತಿದೀನಿ.. ಏನ್ ಸ್ಟೋರಿ... ಏನ್ ರಾಗ.. ವಾವ್.... ನನಗೆ 21 ವರ್ಷ new generation ಆದ್ರೂ ಈ ಮೂವಿ ಸ್ಟೋರಿ ಆಕ್ಟಿಂಗ್ ನನ್ನ ಬೆರಗು ಗೊಳಿಸಿತು ❤❤❤❤❤❤❤❤
ಕಣ್ಣೀರು, ತುಂಬಿದ ಗಂಟಲು ಮಾತು ಹೊರಡಲೆ ಇಲ್ಲ. ನಾವು ಎಷ್ಟೇ ಮುಂದುವರೆದರೂ, ನಾವು ನಮ್ಮತನವನ್ನ ಮಾನವೀಯತೆಯನ್ನ ಮರೆಯಬಾರದು ಅಂತ ಈ ಚಿತ್ರದಿಂದ ಕಲಿಯಬೇಕು. ಎಲ್ಲ ತಲೆಮಾರುಗಳಿಗೂ ಒಪ್ಪುಪ ಚಿತ್ರ.🙏🙏🙏🙏🙏
Sanadi Appanna is not only one of the best works of our beloved actor Dr. Rajkumar, it is also one of the best movies I have seen where the story of the movie focuses on a classical musician's life ( in this case, based on the life of true Shenai player Sandi Appana. While I have seen many movies of Dr. Rajkumar and enjoyed them, this movie was truly touching the core of your heart in many ways. Being a musician himself Dr. Rajkumar was very sincere and gave himself completely to the role and became Sanadi Appana, which is evident from the way he holds the instrument while playing so many Ragas, his body moved so gracefully according to each little phrase that was played ( by the great Ustad Bismillah Khan Sahib, whose name is synonymous with the instrument), from the way Rakumar expressed all emotions so beautifully from joy to tears, frustration to anger back to back. While lip-synching is done in all our Indian movie songs, classical songs are harder, as the original musician introduces so many variations. Here there were so many Ragas, played freely without the words, that is much harder to emulate and do justice even to versatile actors. Dr. Rajkumar nailed the minute details and made it effortless. Jayaprada, much younger and a newcomer at the time, did a wonderful job and brought herself to his level and showed her dancing skills, as an actress, They had very good chemistry together and their mutual respect was also visible. Almost3 hours long, there are no dull moments. Good direction, acting, music. The movie set was simple and very effective and told a love story and the life of dedicated artists going through many ups and downs in their lives. It is not overly dramatic but very sincere. A truly classic and all-time great movie. It also brought through many scenes how a classical artist Sanadi Appana, who comes from a lower caste is treated despite his scholarly music but does not overdo it, as many things are laced together in this movie. But the latter part focuses on this issue when the father has to deal with his son. I watched this movie as a little kid and now watched this again as an adult decades later. Truly a classic movie.
This was Dr. Rajkumar's 173 movie released on 18.08.1977 at the age of 48 years. This movie based on the novel kuniyitu hejje naliyithu gejje by krishnamoorthy puranik which was loosely based on the life of bhagalkot sheyhnoi player Appanna (1876-1945). It is notable for the fact that Bismillah Khan played the actual shehnai for Dr. Rajkumar's character in this movie. This movie was remade in telugu as Sannai Appanna with Shobhanbabu in 1980. In this movie he sung ninagaagi ododi bande alone and raaga anuraaga with S. Janaki
What a movie...! What an acting...! My throat was tighten many times and tears dropped down...! Great salute to Dr. Rajkumar, ustad Bismillah Khan nd all co acters nd entire team ... One can let out a long sigh after knowing the life story of the great shehnai player popularly known as Sanadi Appanna 🙏🙏🙏
Moral of the movie. That is Dr Rajkumar. My throat was tightened again and again. This is called Oscar level acting. Dr Rajkumar is the God of actors rajanna
Evergreen Megablockbuster movie of Sandalwood...It is considered as a landmark movie in Kannada Cinema...It was screened for more than 50 plus weeks... Dr Rajkumar.."EmperorOfAllActors"..
This movie and also Kavirathna Kalidasa takes me back to 45 years before as the producers are my relatives. Even though they are not now but they are still living in my heart as the movies were being liked by everyone even now. Happy to see the same in this channel.
Greatest actor born on earth is in action. Unfortunately he was confined to karnataka state only. Not much effort was made to introduce him and his acting abilities to other states of India by kannadigas. Not a single national award was given for him. Only because H.D.Devegowda was prime minister of India for a brief period he was able to get Dada palke award for his life time achievement.otherwise he would have not got even that award.
Heart touching Movie. Old is gold. Dr. Rajkumar acting so super. Appu's childhood acting really beautiful. Last 15-20 minit scean so emotional. Aftar whole movie something teach society. Miss you puneeth rajkumar 😭😭 love and respect for you 🙏💓. Watching from Bangladesh 🇧🇩🇧🇩
Awesome Excellent movie presented by director and marvelous acting From Dr.Raj kumar Jayapradha Balakrishna Toogudeepa Srinivas and other co - actress and we'll supported by Especially Music directior and lyrics writer .... Film songs is so beautiful there is no word to express...👏👏💐💐💐💐♥️🤝👌🎉🎊
Sir nim yella movies super....adare e movie nodidre kannalli niru bantu......olle act sir.... inta acting madoke yarigu agalla.... 🙏🙏 Annavrige jai.... 🚩🚩
💛❤️••ಜಗತ್ತಿನಲ್ಲಿ ಅಣ್ಣಾವ್ರ ತರಹದ ಇನ್ನೊಬ್ಬ ನಟ ಹುಟ್ಟಲು ಸಾದ್ಯವಿಲ್ಲ, ಅಣ್ಣಾವ್ರು ನಿಜವಾದ ಸರಸ್ವತಿ ಪುತ್ರರು, ಈ ಜಗತ್ತಿನಲ್ಲಿ ಇರುವ ಶ್ರೇಷ್ಠ ಪ್ರಶಸ್ತಿಯನ್ನು ಒಂದು ಕಡೆ ಇಟ್ಟು ಅಣ್ಣಾವ್ರನ್ನು ಇನ್ನೊಂದು ಕಡೆ ಇಟ್ಟರೆ ಅಣ್ಣಾವ್ರ ಸಾಧನೆಯೇ ಹೆಚ್ಚು. ಕನ್ನಡಿಗರ ಹೆಮ್ಮೆಗೆ ಅಣ್ಣಾವ್ರು ಒಂದು ಕಿರೀಟ ಇದ್ದಂತೆ, ಅಣ್ಣಾವ್ರು ಇನ್ನೊಂದು ಸಾರಿ ಕನ್ನಡ ನಾಡಿನಲ್ಲಿ ಹುಟ್ಟಿ ಬರಬೇಕು ••🙏🙏
ಈ ಸಿನಿಮಾಕ್ಕೆ ನಮ್ಮ ಕೊಡುಗೆ ಕಣ್ಣೀರು. ಎಂಥಾ ಅದ್ಭುತ ಸಿನಿಮಾ. ಡಾ. ರಾಜ್ಕುಮಾರ್ ಗೆ ಅವರೊಬ್ಬರೇ ಸಾಟಿ.
ಆಸ್ಕರ್ ಅವಾರ್ಡ್ ಕೊಡ್ಬೇಕ್ಕಿತ್ತು ಇ ಸಿನಿಮಾಗೆ. ಅನಾಗರಿಕ ಅನ್ನೂ ಮಾತಿಗೆ ಎಂಥ ಉದಹರಣೆ ಮತ್ತು ಎಂಥಾ ಉತ್ತರ.
ಈಗ ಕೆಲವರು ಫಿಲ್ಮ್ ಮಾಡಿ goosebumps ಬಗ್ಗೆ ಮಾತಡುತ್ತಾರೆ.. ಈ ಫಿಲ್ಮ್ ನಲ್ಲಿ ಪ್ರತಿ ನಿಮಿಷನು goosebumps.. What a acting dr rajkumar.. And ಶಹನಾಯಿ ವಾದಕರು ಪಂಡಿತ್ ಬಿಸ್ಮಿಲ್ಲಾ ಖಾನ್.. ರಾಜ್ಕುಮಾರ್ ಅವರಿಗೆ ರಾಜ್ಕುಮಾರ್ ಅವರೇ ಸಾಟಿ ❤️❤️❤️
26.51superb❤
57.19❤
20.28superb
ತೆಂಗಿನಮರನಾ ಬೆಳಿಸಿದ್ದರೆ ಎಳುನೀರು ಕೊಡುತ್ತೆ
ನಿನ್ನಂಥ ಮಕ್ಕಳನ್ನ ಬೆಳಿಸಿದ್ದರೆ ಕಣ್ಣೀರು ಕೊಡುತ್ತೆ..
ವಿಶ್ವದ ನಂ೧ ಕನ್ನಡಿಗ ❤💛 ಡಾ// ರಾಜಕುಮಾರ್ ಗೆ ಜೈ ... 🙏🙏🙏🙏
"ನಾವೇ ಕೂಲಿಯವರು ನಮಗೆ ಕೂಲಿಯವರ" ಎಂಥ ಮಾತು ತುಂಬಾ ವಿಷಯಗಳಿದಾವೇ ರಾಜಕುಮಾರ್ ಅವರ ಚಿತ್ರದಲ್ಲಿ ಕಲಿಯಲು 🙏🏻
ಯಾರ ಯಾರ ಈ ಸಿನಿಮಾ ನಾ 2022 ರಲ್ಲಿ ನೋಡ್ತಿಧಿರ ❤️😢😢😢miss u appu
For Rajkumar acting and Ustadji Shehnai🤩🤩
Yeah it's me for appu😢
Feb 26, 2023
Jañàkarajaaraďotlavillage
293
Bahubali movie is "zero" infront of this movie😍😍😍Real Sanaadi Appanna pride of Bagalkot district ,who were living in Bilagi💪💪💪What a movie yar♥️♥️♥️Before i dont known y ppl worships Rajkumar👏👏👏I cried many times,while watching movie😥😥😥i understood, no one can replace the Dr.RAJKUMAR💯💯💯
Vijq. V
ಬಹಳ ಅದ್ಬುತವಾದ ಮೂವೀ ಡಾಕ್ಟರ್ ರಾಜಕುಮಾರ್ ಅಭಿನಯದ ಚಿತ್ರ ನೋಡಿ ಕಲಿವು ಹಂತದು ಬಹಳಷ್ಟು ಇದೆ .... Really great .......
ಇಂತಹ ಸಿನಿಮಾಗಳು ಎಂದಿಗೂ ಬರಲು ಸಾದ್ಯವಿಲ್ಲ Dr. Rajkumar Sir🥰😍🙏🙏
ಏನ್ ಮೂವಿ ರೀ 25/06/ 2023 ನೋಡ್ತಿದೀನಿ ಇದನ್ನಾ ನಾನು 8. ಸಲೇ ನೋಡ್ತಿದೀನಿ.. ಏನ್ ಸ್ಟೋರಿ... ಏನ್ ರಾಗ.. ವಾವ್.... ನನಗೆ 21 ವರ್ಷ new generation ಆದ್ರೂ ಈ ಮೂವಿ ಸ್ಟೋರಿ ಆಕ್ಟಿಂಗ್ ನನ್ನ ಬೆರಗು ಗೊಳಿಸಿತು ❤❤❤❤❤❤❤❤
Dr ರಾಜ್ ಕುಮಾರ್... ... 🙏🙏🙏🙏🙏🙏🙏 he is a epitome of handsomeness❤❤❤❤❤
ಸಂಗೀತದ ಬೆಲೆ ಕಲಾವಿದನ ಬೆಲೆ ಏನ್ ಅಂತಾ ತೋರ್ಸು ಕೊಟ್ಟಿದ್ದೆ 🔥🔥🔥🔥🔥🔥
ಅಳು ನಿಲ್ತಾನೆ ಇಲ್ಲ ಕ್ಲೈಮ್ಯಾಕ್ಸ್ ನೋಡಿ...
Miss you dad and Raj sir😭😭😭😭😭
ನಮ್ಮ ಜೀವನ ಸರಿ ಪಡಿಸಿಕೊಳ್ಳಲು ನಮ್ಮ ಅಣ್ಣಾವ್ರ ಚಿತ್ರಗಳು ಹಾಗೂ ಅವರ ವ್ಯಕ್ತತ್ವ ನೋಡಿ ಕಲಿಯಬೇಕು🙏❤️❤️❤️❤️🙏ಜೈ ಅಣ್ಣಾವ್ರು
🐷
100
ಕಲಾಮಾದ್ಯಮದಲ್ಲಿ ಸನಾದಿ ಅಪ್ಪಣ್ಣನವರ ಕಥೆ ಕೆಳಿ ನೊಡುವರು ಇದ್ದಿರಾ🙏🧡👍💙
Yes
E cinema nijavaada nadeda kathena
ನಾನು ಟೋಟಲ್ ಕನ್ನಡ ಯೂಟ್ಯೂಬ್ ಚಾನೆಲ್ ನ ನಾಡು ಕಂಡ ರಾಜಕುಮಾರ್ ಸೀರಿಜ್ ಕೇಳಿ ಮತ್ತೆ ಸನಾದಿ ಅಪ್ಪಣ್ಣ ನೋಡಿದೆ ಮೊದಲು ಒಂದು ಬಾರಿ ನೋಡಿದ್ದೆ
ಹೌದು ಮುಂಚೆಯ ಬಿಜಾಪುರ ಜಿಲ್ಲೆ ಬೀಳಗಿ ತಾಲ್ಲೂಕಿನವರು ಈ ಸನಾದಿ ಅಪ್ಪಣ್ಣ ಇದು ನಿಜವಾದ ಘಟನೆ ನೋಡಿ ಕೃಷ್ಣಮೂರ್ತಿ ಪುರಾಣಿಕ ಕಾದಂಬರಿ ಬರೆದದ್ದು 🙏
ಬಾಲಣ್ಣ ಮತ್ತು ರಾಜಕುಮಾರ್ ಅಭಿನಯ ಮರೆಯಲಾಗದ ಪಾತ್ರ ❤️
b
ಎಂಥ ಅದ್ಭುತ ಚಿತ್ರ ಪ್ರತಿಯೊಬ್ಬರೂ ನೋಡಲೇಬೇಕಾದ ಚಿತ್ರ ಎಲ್ಲ ಕಾಲಕ್ಕೂ ಸಲ್ಲುವ ಚಿತ್ರ
th-cam.com/video/dLmPcjWnhlk/w-d-xo.html
🙏🙏🙏ಒಬ್ಬ ಮನುಷ್ಯನಿಗೆ ಜಾತಿ ಎಂಬುದು ಮನಸಿನಲ್ಲಿ ಬಂದರೆ ಹೇಗೆ ಸಂಭಂದಗಳ್ಳುನ್ನು ದೂರ ಮಾಡುತ್ತದೆ ಎನ್ನುವುದು ಈ ಚಿತ್ರದ ಸಂದೇಶ ❤❤❤❤
ಭಾರತೀಯ. ಚಿತ್ರರಂಗದಲ್ಲೇ. ಇಂತಹ. ಅತ್ಯದ್ಭುತ. ಚಲನಚಿತ್ರ. ಬೇ ರೆಒಂದಿಲ್ಲ .Dr. ರಾಜಕುಮಾರ್. ಅವರೊಂದಿಗೆ. ಬಿಷ್ಮಿಲ್ಲಾಖಾನ್. ಶಹನಾಯಿ. ಮೇಳ ವಿಸಿದ್ದು. ಅದ್ಭುತ. ಪರಿಕಲ್ಪನೆ .ಎಲ್ಲಾ. ವಿಭಾಗಗಳಲ್ಲಿಯೂ. ನಿರ್ದೇಶನ. ಸಂಗೀತ. ಹಾಡುಗಳು. ಸಂಭಾಷಣೆ. ಅದರಲ್ಲೂ. Location. ಆಯ್ಕೆ. ಅರಿನಾಮಕಾರಿಯಾಗಿದೆ .Dr ರಾಜ್. ಎಂದರೆ. ಸಾಮಾನ್ಯರಲ್ಲ. ಭೂಮಿಯ. ಮೇಲೆ. ಅವತರಿಸಿದ. Daivanshasabhoot. .ಮಹಾನ್. ಕಲಾವಿದ. ಆದ್ದ ರಿಂದಲೇ. ಇಂತಹ. ಚಿತ್ರ. ನಿರ್ಮಿಸಲು. ಸಾಧ್ಯವಾಗಿದೆ ..
ಜೈ Dr ರಾಜಣ್ಣ
Super Movie ಸನಾದಿ ಅಪ್ಪಣ್ಣ
ಈ ಪಾತ್ರ ಅಣ್ಣಾವ್ರನ ಹೊರತು ಪಡಿಸಿ ಬೇರೆ ಯಾರು ಮಾಡೋಕೆ ಆಗೋದೇ ಇಲ್ಲ
ಅಕ್ಷರಶಃ ಸತ್ಯ ಸರ್
ಈ ವಿಶ್ವದ ಚಿತ್ರರಂಗ ಜಗತ್ತಿನಲ್ಲಿ ಸದಾ ಕಾಲಕ್ಕೂ ಶ್ರೇಷ್ಠ ಚಿತ್ರ...🙏🙏🙏
ಹೌದು. ಸರ್ ಖಂಡಿತ. ಪ್ರತಿಯೊಂದು. ವಿಭಾಗದಲ್ಲಿ. ಶ್ರೇಷ್ಠ. ಚಿತ್ರ.ನನ್ನ. ಮೇಲಂತೂ 40 ವರ್ಷಗಳಿಂದಲೂ. ಪ್ರಭಾವ. ಬೀರಿದೆ
Yes sir legendary in world show.
@@tsbgaming8133⁰😊
ಅಣ್ಣಾವ್ರ ಮನೋಜ್ಞ ಅಭಿನಯ ಅಬ್ಭಾ ಕಣ್ಣೀರು ಬರುತ್ತದೆ
ಮಾನವೀಯ ಸಂದರ್ಭಗಳನ್ನು ಅತ್ಯಂತ ನವಿರಾಗಿ ಅಪ್ಪಣ್ಣ ಎದುರಿಸಿದ ಪರಿಸ್ಥಿತಿ ಮರೆಯಲಾಗದು. 🙏👌
th-cam.com/video/dLmPcjWnhlk/w-d-xo.html
ಕಣ್ಣೀರು, ತುಂಬಿದ ಗಂಟಲು ಮಾತು ಹೊರಡಲೆ ಇಲ್ಲ. ನಾವು ಎಷ್ಟೇ ಮುಂದುವರೆದರೂ, ನಾವು ನಮ್ಮತನವನ್ನ ಮಾನವೀಯತೆಯನ್ನ ಮರೆಯಬಾರದು ಅಂತ ಈ ಚಿತ್ರದಿಂದ ಕಲಿಯಬೇಕು. ಎಲ್ಲ ತಲೆಮಾರುಗಳಿಗೂ ಒಪ್ಪುಪ ಚಿತ್ರ.🙏🙏🙏🙏🙏
ಹೌದು. ಸರ್ cinema. ನೋಡಿದರೆ. ಇನ್ನೂ. ಕಂಠ. ತುಂಬಿ. ಬರುತ್ತಾದೇ
ಹೌದು. ಸರ್ .ನಾನು. ಎಸ್ಟು. ಸಲ. ನೋಡಿದರೂ. ಗಂಟಲು. ಉಬ್ಬಿ. ಬರುತ್ತದೆ .
😂😂😂😂😂😂
ಆಹಾ ಎಂಥಾ ಅದ್ಬುತವಾದ ಸಿನಿಮಾ ಜೈ Dr ರಾಜ್ ಕುಮಾರ್ sir
ಇಂತಹ ಸಿನಿಮಾಗಳನ್ನ ನೀಡಿದಂತಹ . ಮತ್ತು ನೋಡಿದಂತ ನಾವೇ ಪುಣ್ಯಂತರು ❤❤❤.2024 2:21:37 ರಲ್ಲೂ ನೋಡಲು ಸಂತೋಷ ವಾಗುತ್ತದೆ
Rajkumar 's performance tremendous He has given justice to his role Jayaprada did a wonderful job
ಇಂತಹ ಸೊಸೆ ಸಿಗುವುದಕ್ಕೆ ಪುಣ್ಯ ಮಾಡಿರವೇಕು ರಾಜಣ್ಣ ಸೂಪರ್ 🙏🙏👌👌👍👍👏
Acting
th-cam.com/video/dLmPcjWnhlk/w-d-xo.html
ಅಪ್ಪು ದಯವಿಟ್ಟು ವಾಪಸ್ ಬನ್ನಿ ನಿಜವಾಗಲೂ ನಿಮ್ ಬಿಟ್ಟಿರೋಕೆ ಆಗ್ತಿಲ್ಲ ನಮಗೆ ವಾಪಸ್ ಬಂದ್ಬಿಡಿ ಅಪ್ಪು ಬಂದ್ಬಿಡಿ ದಯವಿಟ್ಟು 😭😭😭😭😭😭🙏🙏🙏🙏🙏🙏
ಅಣ್ಣಾವ್ರ ಎಲ್ಲಾ ಚಿತ್ರಗಳ HD Print ಹಾಕಿ....
HD andrenu
th-cam.com/video/dLmPcjWnhlk/w-d-xo.html
ಹೌದು home theatre ಅಲ್ಲಿ ದೊಡ್ಡ ಪರದೆಯಲ್ಲಿ ನೋಡಬಹುದು
Sanadi Appanna is not only one of the best works of our beloved actor Dr. Rajkumar, it is also one of the best movies I have seen where the story of the movie focuses on a classical musician's life ( in this case, based on the life of true Shenai player Sandi Appana. While I have seen many movies of Dr. Rajkumar and enjoyed them, this movie was truly touching the core of your heart in many ways. Being a musician himself Dr. Rajkumar was very sincere and gave himself completely to the role and became Sanadi Appana, which is evident from the way he holds the instrument while playing so many Ragas, his body moved so gracefully according to each little phrase that was played ( by the great Ustad Bismillah Khan Sahib, whose name is synonymous with the instrument), from the way Rakumar expressed all emotions so beautifully from joy to tears, frustration to anger back to back. While lip-synching is done in all our Indian movie songs, classical songs are harder, as the original musician introduces so many variations. Here there were so many Ragas, played freely without the words, that is much harder to emulate and do justice even to versatile actors. Dr. Rajkumar nailed the minute details and made it effortless.
Jayaprada, much younger and a newcomer at the time, did a wonderful job and brought herself to his level and showed her dancing skills, as an actress, They had very good chemistry together and their mutual respect was also visible. Almost3 hours long, there are no dull moments.
Good direction, acting, music. The movie set was simple and very effective and told a love story and the life of dedicated artists going through many ups and downs in their lives. It is not overly dramatic but very sincere. A truly classic and all-time great movie. It also brought through many scenes how a classical artist Sanadi Appana, who comes from a lower caste is treated despite his scholarly music but does not overdo it, as many things are laced together in this movie. But the latter part focuses on this issue when the father has to deal with his son. I watched this movie as a little kid and now watched this again as an adult decades later. Truly a classic movie.
Good review🎉
Nice review
ಆಸ್ಕರ್ ಪ್ರಶಸ್ತಿ ಈ ಚಿತ್ರದ ಮುಂದೆ ಶೂನ್ಯ
ಎಂತಹ ಮನೋಜ್ಞ ಅಭಿನಯ.
ಎಲ್ಲರಿಗೂ ಬಾಷ್ಪ ಋತುವನ್ನು ಮೂಡಿಸುವಂತಹ ಅಸಮಾನ್ಯ ನಿರ್ಮಾಣ.
ರಾಜಕುಮಾರ್ ಅವರನ್ನು ಪಡೆದ ನಾವೇ ಧನ್ಯರು.
ಅದ್ಭುತ ಕಮೆಂಟ್.
అణువణువునా....... ఆరాధన తో..........
తన తనువు ధారపోసిన ...
"""" ప్రేమ మూర్తి """
Evergreen pair...Dr Rajkumar & Jayaprada....
Sanaadi Apanna
Huliya Haalina Mevu
Kaviratna Kalidasa
Shabdavedi
ಕಲಾಶ್ರೇಷ್ಟ ನಟಸಾರ್ವಬೌಮ ನಮೋ ನಮಃ🙏🙏😘
2023 yaru annavru film nodthaeddira like madi.......
ಅಣ್ಣಾವ್ರು ನಟನೆ ಅದ್ಭುತ 🙏🙏🙏🙏
This was Dr. Rajkumar's 173 movie released on 18.08.1977 at the age of 48 years. This movie based on the novel kuniyitu hejje naliyithu gejje by krishnamoorthy puranik which was loosely based on the life of bhagalkot sheyhnoi player Appanna (1876-1945). It is notable for the fact that Bismillah Khan played the actual shehnai for Dr. Rajkumar's character in this movie. This movie was remade in telugu as Sannai Appanna with Shobhanbabu in 1980. In this movie he sung ninagaagi ododi bande alone and raaga anuraaga with S. Janaki
Nice information sir
More information about shehanayi Appanna...
Thanks fr great information 🙏🙏🙏
@@ArunB16 watch kalamadayama youtube chanel .. i that they have shown Appana history
ಧನ್ಯವಾದಗಳು
Recently watched few movies of Dr Rajkumar sir. All are passing good messages to the society. But decades passed HUMAN BEINGS are not changing 💐🇮🇳
It all of
. Xv dk 6
Now the people's can understand what a rajkumar Sir is . . . .
We miss u sir
Kalamadhyam video nodidmele yaryaru ಈ ಸಿನಿಮಾ ನೋಡ್ತಿದೀರಾ
1.25.52..Goosbumps🎉🎉😢❤❤❤ಕನ್ನಡಿಗರೆಂದು ಮರೆಯಲಾಗದ ದ್ರುಷ್ಯ❤
ಅಬ್ಬಬ್ಬಾ ನಮ್ಮ ಅಣ್ಣಾವ್ರು ದೇವ್ರು ❤🙏❤️
What a movie...! What an acting...! My throat was tighten many times and tears dropped down...! Great salute to Dr. Rajkumar, ustad Bismillah Khan nd all co acters nd entire team ... One can let out a long sigh after knowing the life story of the great shehnai player popularly known as Sanadi Appanna 🙏🙏🙏
I'm just
Great salute to the dr.rajkumar
@@jagadeeshats732😮😊
😊😊😊😊😊😊⁷😅@@Umadevi-uc9zo
Moral of the movie. That is Dr Rajkumar. My throat was tightened again and again. This is called Oscar level acting. Dr Rajkumar is the God of actors rajanna
😅😮😊
😊❤
Last scene wet my eyes ...one of the great actor is Rajkumar...no one can beat his acting
The movie story and acting is like tht bro
ಸನಾದಿ ಅಪ್ಪಣ್ಣ 🙏
ಈ ಚಿತ್ರದ ಕೊನೆಯ ದೃಶ್ಯ ನೋಡಿ ಕಣ್ಣಲ್ಲಿ ನೀರು ಬರದೇ ಇರುವನು ಮನುಷ್ಯನೇ ಅಲ್ಲಾ
Samaajakke olle message ede , istu dina node irlilla ee movie,first time I saw this movie❤💚💗Really nice movie, rajkumar and jayapradha combination👌👌👌
ಥೋ.. ಎಂಥ ಸಿನಿಮಾ ಮಾರಾಯ..🙏🏻🙏🏻... ಕಣ್ಣೇರು ಹಾಕಿಸಿ ಬಿಟ್ಟರು..😭😭😭
Evergreen Megablockbuster movie of Sandalwood...It is considered as a landmark movie in Kannada Cinema...It was screened for more than 50 plus weeks...
Dr Rajkumar.."EmperorOfAllActors"..
Super
𝓞𝓷𝓮 𝓸𝓯 𝓽𝓱𝓮 𝔀𝓸𝓷𝓭𝓮𝓻𝓯𝓾𝓵 𝓶𝓸𝓿𝓲𝓮, ಎಲ್ಲಾ ಕಲಾವಿದರಿಗೂ ಹೃದಯ ಪೂರ್ವಕ ಅಭಿನಂದನೆಗಳನ್ನು 👍👌🥰🌴🌳🌺✌🌷🌹💐😊😍😘🙏👏🌈🤝
th-cam.com/video/dLmPcjWnhlk/w-d-xo.html
Allfilm good allover Karnataka nice
Watching in 2024!
Me me
2024 ಅಲ್ಲ 2224 ಆದ್ರೂ ಅಪ್ಪಾಜಿ ಮೂವೀ
ನೋಡ್ತಾನೆ ಇರಬಹುದು ❤❤❤
ಹೌದು ನಿಜ!
Dr. RAJ movies namge lessons.
@@OberKommand23 s
😂😂se.
@@HarishkumarBanukuppekris-hl1sbಎಂದು ಅವರು 😮. Vv
Dr ರಾಜ್ ಕುಮಾರ್ acting 🔥🔥ಸನಾದಿಯ ಹಿನ್ನೆಲೆ ಗಾಯನ ನೀಡಿದವರು ಉಸ್ತಾದ್ ಬಿಸ್ಮಿಲ್ಲಾ ಖಾನ್ ಅವರು..
Ohhh....kalasaraswatiya putrane ....ninage saavirada sharanu .... Ninna shubha aashirvaada sadaa nanna melirali ....,💐💐💐💐💐💐💐💐💐🙏🙏🙏🙏🙏
ಅಂದಹಾಗೆ ಈ ಸಿನಿಮಾ ಬಂದು 47 ವರ್ಷಗಳಾದವು. ಅಬ್ಬಾ!
ಸಕಲ 👌🏻👌🏻ಕಲಾ ವಲ್ಲಭ ಅಣ್ಣವುರ ಗೆ ಜೈ 👏👌🏻👌🏻👌🏻👌🏻
Dr.RAJANNA:JAYAPRADA.ACTING TOO BEAUTIFUL. BALANNA,THOGUDEEPA ALSO FINE
This innocence was there with appu till end
ಈ ಮಹೋನ್ನತವಾದ ದೃಶ್ಯಕಾವ್ಯದ ಬಗ್ಗೆ..
ನಮ್ಮ ಸಹೃದಯರು ಮಾಡಿರೋ ಕಾಮೆಂಟುಗಳನ್ನು ಓದಿ ಆನಂದ ಪಡೋದೇ ಒಂದು ಸುಖ..!
❤❤❤❤
ಅಪ್ಪು ಅಣ್ಣನ ವಿಷಯದಲ್ಲಿ ಆ ದೇವರು ಕೂಡ ಸ್ವಾರ್ಥಿ ಐ ಮಿಸ್ ಯು ಬಾಸ್ ಲವ್ ಯು ಅಪ್ಪು ಐ ಲವ್ ಯು
ಕನ್ನಡದ ಅತೀ ಸುಂದರವಾದ ಎಂದಿಗೂ ಮರೆಯಾಗದ ಕಲಾ ಕುಸುಮ.
Super film ♥️ old is gold
ಭಜಂತ್ರಿ ಸಮಾಜದ ಸನಾದಿ ಅಪ್ಪಣ್ಣ ಜೀವನ ಕುರಿತ ಚಿತ್ರ ♥️💛
My cute little appu
Picture quality is superb ❤️❤️🤗🤗 Thank you SGV 👍 Be uploading old movies in full quality print
th-cam.com/video/dLmPcjWnhlk/w-d-xo.html
ಕಲೆ, ಪ್ರೀತಿ, ಗಾಯನ ಅಧ್ಭುತ , ಪಾತ್ರಗಳ ಅಭಿನಯಕ್ಕೆ ಸರಿಸಾಟಿಯಿಲ್ಲ ,
Hi ಅಖಿಲ
Super emotional move😂
What a sensational movie?
What an acting by Dr.Rajkumar ?
RIP
Wow #MASTERPIECE 🥺🥺
Dr. ರಾಜಕುಮಾರ್ ಗೆ 1000 ವರ್ಷ ಬದುಕು ಬೇಕಗೀತು
Super movie 👌👌
Mis u alot 😭😭😭😭appu anna plzz mattu hutte banne🙏🙏🙏🙏
Hi
@@lingappa7snd108 hlo
What a direction! What a performance by both Annavaru and JayaPrabha 🙏🏻
Gem of Kannada Cinema!
th-cam.com/video/dLmPcjWnhlk/w-d-xo.html
@@ಕರುನಾಡಕಲಾವಿದರು
✝
@@ramachandrakamat8915 cf
Great Artist ever found
@@someshwarbendigeri4197 Thanks.
ಇಡೀ ಸಿನಿಮಾ ಬಹುತೇಕ Indoor'ನಲ್ಲೇ ಚಿತ್ರಿತವಾಗಿದೆ..!!
ಇದೇ ಒಂದು ಗಟ್ಟಿ ಕಥೆ , ಚಿತ್ರಕಥೆ, ಸಂಭಾಷಣೆ, ನಿರ್ದೇಶನ ಮತ್ತು
ಅಭಿನಯದ ತಾಕತ್ತು..!!
This movie and also Kavirathna Kalidasa takes me back to 45 years before as the producers are my relatives. Even though they are not now but they are still living in my heart as the movies were being liked by everyone even now. Happy to see the same in this channel.
Kkkl
Cliamx is phenomenal, what a performance by Dr Rajkumar, tears for sure in climax.
Song from 1.25.00 brings tears 😢 .
Great Song and acting 👌
ಅಪ್ಪಾಜಿ ,, ಅಪ್ಪು ❤❤❤❤❤
I love you 😘😘😘
ಅಣ್ಣವರು ನಟನ ದೇವರು ❤️🙏
The scene which starts at 2:12:33. I bet no actor in this generation can attain his finesse!!
ಅದ್ಬುತ ಅತ್ಯದ್ಬುತ..
Greatest actor born on earth is in action. Unfortunately he was confined to karnataka state only. Not much effort was made to introduce him and his acting abilities to other states of India by kannadigas. Not a single national award was given for him. Only because H.D.Devegowda was prime minister of India for a brief period he was able to get Dada palke award for his life time achievement.otherwise he would have not got even that award.
No sir,Dr Raj Kumar sir himself denied to act in other Indian language movies.. because he is highly satisfied with His Mother language kannada..❤
@@manjunathaks607 yes. Thanks for responding.
Yaru jaathi na keelagi nodbedi antha volle movie madidare..annavr acting anthu 🔥👌👌
ಇಂತಹ ಚಿತ್ರಗಳನ್ನು ನೋಡಿ ಕಲಿಯುವ ಪಾಠ ತುಂಬಾ ಇದೆ.
ಶ್ರೀ ಯುತ ಡಾಕ್ಟರ್ ರಾಜಕುಮಾರ್ ಮೂವಿಗಳು ಸೂಪರ್ ಹಿಟ್ ಆಗಿವೆ
ಎಂತಹ ಅದ್ಭುತ ಸಿನಿಮಾ ❤
ಈ ಸಿನಿಮಾ ನನ್ನ ಬಹಳ ಅಳೋ ಹಾಗೆ ಮಾಡಿಬಿಟ್ಟಿತು ...
ಕರ್ನಾಟಕ ರತ್ನ ಡಾ.ರಾಜ್ ಥರಾ ಅಭಿನೇತ ಮತ್ತೊಬ್ಬನಿಲ್ಲ ....🙏🙏🙏🙏🙏
ನಿಜವಾಗಿಯೂ ಅಣ್ಣಾವ್ರ ಅಭಿನಯ... ಮನೋಜ್ಞ ಅಭಿನಯ
Puneet Rajkumar so cute baby role 🥰🥰 always miss you anna
I think that is not ಪುನೀತ್
Miss you ಅಪ್ಪು Boss 😭😭😭😭
Heart touching Movie. Old is gold. Dr. Rajkumar acting so super. Appu's childhood acting really beautiful. Last 15-20 minit scean so emotional. Aftar whole movie something teach society. Miss you puneeth rajkumar 😭😭 love and respect for you 🙏💓. Watching from Bangladesh 🇧🇩🇧🇩
ಕೊನೆ ಕ್ಷಣ ಬಾವುಕ ಆಯ್ತು ಮನ್ಸಿಗೆ
th-cam.com/video/dLmPcjWnhlk/w-d-xo.html
Awesome Excellent movie presented by director and marvelous acting From Dr.Raj kumar Jayapradha Balakrishna Toogudeepa Srinivas and other co - actress and we'll supported by Especially Music directior and lyrics writer .... Film songs is so beautiful there is no word to express...👏👏💐💐💐💐♥️🤝👌🎉🎊
th-cam.com/video/dLmPcjWnhlk/w-d-xo.html
ಇದು ನಮ್ಮ dr Raj Kumar Sir
ಎಂತಹ ಅಧ್ಭತವಾದ ಚಿತ್ರ
ಈ ಕಲೇಗೇ ನಮ್ಮ ರಾಜನ್ನೇ ಸಾಟೀ 🙏🙏
We miss you Appu Sir and Dr.Rajkumar sir 😭😭😭🌹🌹🌹🌹🙏🙏🙏🙏🇮🇳🇮🇳🇮🇳🇮🇳🇮🇳
Sir nim yella movies super....adare e movie nodidre kannalli niru bantu......olle act sir.... inta acting madoke yarigu agalla.... 🙏🙏 Annavrige jai.... 🚩🚩
ಬ್ಯೂಟಿಫುಲ್ ಮೂವಿ ❤️
😭😭😭😭😭😭😭😭
ಇಡೀ ಚಿತ್ರದಲ್ಲಿ ಆ ದೈವಿಕತೆಯೇ ಅನುರುಣಿಸಿದ ಸನಾದಿಯನ್ನು ಹಾಗೆ ಕರುಣಿಸಿದ..
ಬಿಸ್ಮಿಲ್ಲಾ ಖಾನರ
ಜಿ.ಕೆ. ವೆಂಕಟೇಶರ ಪಾದ ಪದ್ಮಗಳಿಗೇ...
ನನ್ನ ಹೃದಯ ಅರ್ಪಣೆ.
There can never be another Rajkumar🙏