ಇಲ್ಲಿ‌ ನೀಡ್ತಾರೆ ಮಕ್ಕಳಿಗೆ "ಗುರುಕುಲ ಶಿಕ್ಷಣ" | ಏನೇನಿದೆ? ಸೇರೋದು ಹೇಗೆ? | Gurukula Public School|Heggadde

แชร์
ฝัง
  • เผยแพร่เมื่อ 3 ก.พ. 2023
  • 'ಗುರುಕುಲ' ವಿದ್ಯಾಭ್ಯಾಸ ಬೇಕಾದ್ರೆ ಮಕ್ಕಳಿಗೆ ಇದು ದಿ ಬೆಸ್ಟ್ ಸ್ಕೂಲ್ | Gurukula Public School Vakwadi | Heggadde Studio
    ಗುರು ಕುಲ ಶಿಕ್ಷಣ ಸಂಸ್ಥೆಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ:
    Contact : 08254-262887 | 8904371887 | 9482098367
    Admission For Pre University Contact: +91 97312 50367
    Email: gurukulpublicschool@gmail.com
    School Address: Anupam Enclave,, Koteshwar, Kundapura, Karnataka 576267
    #Gurukula_Public_School_Vakwadi #Gurukula_Public_School #SchoolVideos #Heggadde_Studio #Gurukula_Public_School_Kundapura #Bhandya_Educational_Trust #SubhashShetty #SandeepShettyHeggadde #Gurukula #Gurukula_Educations #BHANDYA
    ----------------------------------------------------------------
    ನಮ್ಮ ಆಸೆ;
    ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ...
    ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ.
    ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ. ಹಾಗೆಯೇ ನಮ್ಮ ಕೆಲಸಕ್ಕೆ ತನು-ಮನ-ಧನ ಸಹಾಯವನ್ನೂ ನೀವು ಮಾಡಬಹುದು. ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ, ಧನ ಸಹಾಯವಿರಲಿ ಅಥವಾ ಯಾವುದೇ ಜಾಹೀರಾತನ್ನು ನಮ್ಮ ವಾಹಿನಿಗೆ ನೀಡುವುದರ ಬಗ್ಗೆಯಾಗಿರಬಹುದು...
    ಒಟ್ಟಿನಲ್ಲಿ ನಮ್ಮ ಎಲ್ಲಾ ಕೆಲಸಗಳಿಗೂ ನಿಮ್ಮ ಬೆಂಬಲ ಇರಲಿ...
    ಇವೆಲ್ಲವನ್ನೂ ನೀವು ಬಳಸಿ:
    ಕರೆ ಮತ್ತು ವಿಚಾರಣೆಗಾಗಿ: +91 8884666709
    ನಮ್ಮ ಅಂತರ್ಜಾಲ ತಾಣದ ಭೇಟಿಗಾಗಿ:
    www.heggaddesamachar.com
    ವಾಹಿನಿಯ ಹೋಮ್ ಪೇಜ್ ಗಾಗಿ: / @heggaddestudio
    ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: / heggadde.studio2019
    ಟ್ವೀಟರ್ ಮಾತಿಗಾಗಿ: / heggaddes
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    ---------------------------------------------------------------------------------------------------------------------------
    #Sandeep_Shetty_Heggadde #Karnataka #Sandlwood #Kannada #Entertainment #Entertainment_News #Film_Updates #Heggadde_Studio #Heggadde #Karnataka_News #Sandlwood_News #HeggaddeSamachara #Old_Film_News #Film #Daily_Updates #Latest_Updates #Film_News #Political_News
  • บันเทิง

ความคิดเห็น • 383

  • @HeggaddeStudio
    @HeggaddeStudio  ปีที่แล้ว +56

    ಗುರು ಕುಲ ಶಿಕ್ಷಣ ಸಂಸ್ಥೆಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ:
    Contact : 08254-262887 | 8904371887 | 9482098367
    Admission For Pre University Contact: +91 97312 50367
    Email: gurukulpublicschool@gmail.com
    School Address: Anupam Enclave,, Koteshwar, Kundapura, Karnataka 576267

    • @HemaLatha-in2sr
      @HemaLatha-in2sr ปีที่แล้ว +2

      ಮಾಹಿತಿಗಾಗಿ ಧನ್ಯವಾದಗಳು 💐🙏

    • @akshaysai9531
      @akshaysai9531 ปีที่แล้ว

      Ĺĺ

    • @basumnnavalgi8312
      @basumnnavalgi8312 ปีที่แล้ว +3

      ಹೆಗ್ಗದ್ದೆ ಸ್ಟುಡಿಯೋದವರಿಗೆ ಧನ್ಯವಾದಗಳು ಹೀಗೆ ನಮಗೆ ನಿಮ್ಮಿಂದಾ ಇನ್ನಷ್ಟೂ ಹೊಸ ಹೊಸ ಪರಿಚಯ ಮಾಡಿಸಿಕೊಡಿ

    • @karavalitv7227
      @karavalitv7227 ปีที่แล้ว

      ಸರ್ಕಾರಿ ಶಾಲೇಯಲ್ಲಿ ಇಂತ ಶಿಕ್ಷಣ ಮಾಡಬೇಕು beo ddpi ಕಾಸು ಪಿಕಿ ಸರ್ಕಾರಿ ಶಾಲೇ ಮುಚ್ಚುವರು

    • @ankush.k.kudhva5890
      @ankush.k.kudhva5890 ปีที่แล้ว +2

      Hostel facility edya

  • @gangasiddesh409
    @gangasiddesh409 ปีที่แล้ว +27

    ಗುರುಕುಲ ವಿದ್ಯಾಸಂಸ್ಥೆಯ ಈ ಅದ್ಭುತ ಶಿಕ್ಷಣ ಈಗಿನ ಮನುಕುಲಕ್ಕೆ ಅತ್ಯವಶ್ಯಕ. ಈ ಸಂಸ್ಥೆಯು ಇಡೀ ಪ್ರಪಂಚಕ್ಕೆ ಪ್ರತೀಕ ವಾಗಲಿ ಎಂದು ಆಶಿಸುತ್ತೇನೆ. 👌🙏🙏🙏💐💐

  • @shivashankar5432
    @shivashankar5432 ปีที่แล้ว +14

    ಈ ಗುರುಕುಲ ಶಿಕ್ಷಣ ಸಂಸ್ಥೆಯು ಇನ್ನಷ್ಟು ಬಾನ ಎತ್ತರಕ್ಕೆ ಬೆಳೆಯಲ್ಲಿ . ( ಎಲ್ಲರೂ ಸಂಸ್ಕೃತಿ ಯನ್ನು ಪಡೆಯುವಂತಗಲಿ ಅಜ್ಞಾನದಿಂದ ಜ್ಞಾನ ದ ಕಡೆಗೆ ಹೋಗುವಂತ ಗಲ್ಲಿ ) ❤️.

  • @bhavyastudiomlp4424
    @bhavyastudiomlp4424 ปีที่แล้ว +16

    ಇಂತಹ ಗುರುಕುಲ ಪ್ರತಿ ಜಿಲ್ಲೆಗಳಲ್ಲಿ ಇದ್ದರೆ ಉತ್ತಮ

  • @akshaybengaluru1212
    @akshaybengaluru1212 ปีที่แล้ว +21

    ಮಾದರಿ ಶಾಲೆ. ಇಂತಹ ಸಾಂಸ್ಕರ ಯುಕ್ತ, ಪ್ರಾಕೃತಿಕ ಸೌಂದರ್ಯ ಕೂಡಿರುವ ಶಾಲೆಗಳು ಪ್ರತಿ ಒಂದು ತಾಲ್ಲೂಕಿನಲ್ಲಿ ಇರಬೇಕು.
    ಶೆಟ್ಟರೇ, ಇಂತಹ ಉತ್ತಮ ಶಾಲೆಗಳನ್ನು ಪರಿಚಯಿಸುವ ನಿಮ್ಮ ಪ್ರಯತ್ನಕ್ಕೆ ಹೃದಯ ಪೂರ್ವಕ ಧನ್ಯವಾದಗಳು 🙏.

  • @chandregowdasr9040
    @chandregowdasr9040 วันที่ผ่านมา

    Kudos to the founders.wishes to all the children joined here..

  • @leelachandrashekar-oo9ni
    @leelachandrashekar-oo9ni ปีที่แล้ว +8

    ಸರ್ ತುಂಬಾ ಚೆನ್ನಾಗಿ ಇದೆ .
    ಇದು ಬರಿ ದುಡ್ಡು ಇದ್ದವರಿಗೆ ಮಾತ್ರನ. ಆಥವಾ ಬಡ ಮಕ್ಕಳಿಗೆ ಇದ್ದಿಯ.

    • @reshmareshmanaik384
      @reshmareshmanaik384 ปีที่แล้ว +1

      Dudu erorige maatr nanu call madide

    • @raja1234561978
      @raja1234561978 ปีที่แล้ว +1

      Howdu nanu call madidde. 1.5 lakhs andru

    • @raja1234561978
      @raja1234561978 ปีที่แล้ว +1

      ​@@reshmareshmanaik384 nija costly

    • @manjunathh5515
      @manjunathh5515 3 หลายเดือนก่อน

      Sir one of the dabba college and hostel only asking money no study's please don't go sir 😢😢

  • @ramuloki6635
    @ramuloki6635 ปีที่แล้ว +7

    ಇದು ಹಿಂದೂ ಸಂಪ್ರದಾಯದ ಅದ್ಭುತ.

  • @gubbacchigoodunithyanandas8943
    @gubbacchigoodunithyanandas8943 ปีที่แล้ว +10

    ಗುರುಕುಲದ ವಾತಾವರಣ ಚೆನ್ನಾಗಿದೆ. ಪರಿಸರವನ್ನು ಆರಾಧಿಸುವ ಒಂದು ಅದ್ಭುತ ತಾಣ.

  • @user-zd5tm7hf2g
    @user-zd5tm7hf2g 2 หลายเดือนก่อน

    ತುಂಬಾ ಚೆನ್ನಾಗಿದೆ ಗುರುಕುಲ ಶಿಕ್ಷಣ. ಮಕ್ಕಳನ್ನು ಸೇರಿಸೋಕೆ ಒಳ್ಳೆ ಫ್ಲಾಟ್ ಪಾರಂ

  • @cornerinkannada1282
    @cornerinkannada1282 ปีที่แล้ว +9

    ತುಂಬಾ ಚೆನ್ನಾಗಿದೆ ಈ ವೀಡಿಯೋ sir 🙏🙏

  • @spicesuri
    @spicesuri ปีที่แล้ว +3

    ಒಳ್ಳೆಯ ವಿಚಾರ ಧನ್ಯವಾದಗಳು. Jai hind

  • @exc_fam
    @exc_fam ปีที่แล้ว +5

    Really wonderful School we will visit one time to your school

  • @manjulamanjula2303
    @manjulamanjula2303 4 หลายเดือนก่อน +1

    Dhanyosmi🙏🙏🙏
    Corporate school Annu bittu namma Gurukula antha school alli maklu vidyabysa padedu yella maklu samajake uttama maklu agbeku . Intha schools innu innu barbeku 🙏🙏🙏

  • @tejaswiniteju8731
    @tejaswiniteju8731 ปีที่แล้ว +2

    Jai shree gurudev excellent school guru Kula

  • @subhansayed6361
    @subhansayed6361 8 หลายเดือนก่อน

    Fantastic fabulous mind blowing madam... school...guru kula

  • @yamunaveerabhadra2689
    @yamunaveerabhadra2689 ปีที่แล้ว +2

    Gurukula Vidya samsthe Tumba chennagide

  • @khudirambose9910
    @khudirambose9910 ปีที่แล้ว +6

    ಹಿಂದೂಸ್ಥಾನ್❤ jai shri krishna ❤🙏

  • @sandeepkodladi2642
    @sandeepkodladi2642 ปีที่แล้ว +9

    ಗುರುಕುಲ ವಿದ್ಯೆ ‌ಸಂಸ್ಥೆ ಸೂಪರ್... ಮೇಡಂ ಅವರ ಮಾತಿಗೆ ನಾನು ಅಭಿಮಾನಿ

  • @eliyaseliyas7152
    @eliyaseliyas7152 ปีที่แล้ว +2

    Faith in God is beginning of knowledge.

  • @ckkack691
    @ckkack691 ปีที่แล้ว +2

    Thanks for the information sir🙏🙏🙏🙏🌷🌹🌷🌹

  • @bhimshareddyekhelli3845
    @bhimshareddyekhelli3845 ปีที่แล้ว +9

    Mr. Heggadde studio, please explore like this institutions are in all over karnataka.

  • @elizabethpushpalatha1049
    @elizabethpushpalatha1049 ปีที่แล้ว +1

    Anu, 👌👌👌 I am proud of you.

  • @thimaappa6251
    @thimaappa6251 4 หลายเดือนก่อน +2

    ತುಂಬಾ ಅದ್ಭುತವಾದ ವಾತಾವರಣ ಎಲ್ಲಿದೆ ಎಲ್ಲಿ ಇದೆ ಈ ಶಾಲೆ ಶಾಲೆಗೆ ನನ್ನ ಮಗ ಮಗಳನ್ನು ಸೇರಿಸಬೇಕು

  • @ashakamath65
    @ashakamath65 ปีที่แล้ว +1

    Gurukula Nodalu Thumba chennagide

  • @ranantha3866
    @ranantha3866 4 หลายเดือนก่อน +3

    ಓಂ ಶ್ರೀ ಗುರುಭ್ಯೋ ನಮಃ

  • @SudhaKN-qm4ju
    @SudhaKN-qm4ju 3 หลายเดือนก่อน

    Namo namo gurukula vidya samsthege

  • @rooparaghu8675
    @rooparaghu8675 4 หลายเดือนก่อน +1

    Super sir thank for the information

  • @selfmaderavims2050
    @selfmaderavims2050 2 หลายเดือนก่อน

    Video nodokke tumba super

  • @mammululaddu9512
    @mammululaddu9512 ปีที่แล้ว +1

    Volle school parichaya madsidira thank you brother 👍👍🙏🙏🙏

  • @PrakashNayak-wt9nd
    @PrakashNayak-wt9nd ปีที่แล้ว +3

    ಇ ಶಾಲೆ ತುಂಬಾನೆ ಚೇನ್ನಾಗಿದೆ

  • @veerabhadraiahveerabhadrai1281
    @veerabhadraiahveerabhadrai1281 ปีที่แล้ว +6

    Gurukula school super edhe hostel seri yestu fee aguthe sir dakshina kannada super

  • @kiranhawaldar420
    @kiranhawaldar420 ปีที่แล้ว +5

    Certainly school looks one of its kind which emphasis on our Samskrita but I find it little puzzling that most of the kids seemed more comfortable talking in English while teachers seemed comfortable in Kannada and some Sanskrit . I think there is need to decolonize the mindset .

  • @malleshpunya4506
    @malleshpunya4506 4 หลายเดือนก่อน

    ಅಲ್ಲಿ ತಿಂಗಳಿಗೆ ಅಥವಾ ವರ್ಷಕ್ಕೆ ಏಷ್ಟು ಹಣ ಕೊಡಬೇಕು ಅದನ್ನೂ ತಿಳಿಸಿದ್ರೆ ಚೆನ್ನಾಗಿತ್ತು

  • @lalithavs8910
    @lalithavs8910 10 หลายเดือนก่อน +1

    Nijavagalu hemme paduvantahudu
    Olleyadaagali.

  • @mallikarjunam6897
    @mallikarjunam6897 4 หลายเดือนก่อน +1

    ಸೂಪರ್ ಸರ್ ಎಲ್ ದಿ ಬೆಸ್ಟ್ 👌💐🌹

  • @bhuvanesh.starikere2390
    @bhuvanesh.starikere2390 ปีที่แล้ว +15

    CBSC ciladus ಮೇಡಂ state ciladus ತಿಳಿಸಿ ಮತ್ತು ಫೀಸ್ ಬಗ್ಗೆ ತಿಳಿಸಿ

  • @nirmalameda3920
    @nirmalameda3920 ปีที่แล้ว +1

    Excellent

  • @sateeshkumarn614
    @sateeshkumarn614 ปีที่แล้ว +3

    ಒಳ್ಳೆ ಮಾಹಿತಿ vidio sir

  • @sumapbhusaresumapbhusare930
    @sumapbhusaresumapbhusare930 ปีที่แล้ว +9

    ಫೀಸ್ yestide? ವಿವರವಾಗಿ tilisikodri

  • @bramarambikadesai915
    @bramarambikadesai915 3 หลายเดือนก่อน

    ಇದು ಕುಂದಾಪುರ ತಾಲೂಕು ಅಂತ ಹೇಳಿದ್ರಿ ಆದ್ರೆ ಸರಿಯಾಗಿ ಯಾವ ಊರು ಅಂತ ಹೇಳಿದ್ರೆ ನಮಗೆ ಗೊತ್ತಾಗುತ್ತೆ ಸರ್ 🙏

  • @funandjoywithme8574
    @funandjoywithme8574 ปีที่แล้ว +2

    Good concept

  • @shankarreddy4300
    @shankarreddy4300 ปีที่แล้ว +10

    I was the student of this institution . After leaving, with in one i was national level player

    • @hamsavedanth5518
      @hamsavedanth5518 ปีที่แล้ว

      How is the school

    • @Nidhihs2019
      @Nidhihs2019 4 หลายเดือนก่อน

      Hi

    • @Nidhihs2019
      @Nidhihs2019 4 หลายเดือนก่อน

      How is the school

    • @ashwinir3528
      @ashwinir3528 3 หลายเดือนก่อน

      Hello sir

    • @ashwinir3528
      @ashwinir3528 3 หลายเดือนก่อน

      How is the food here??

  • @chandrashekar7637
    @chandrashekar7637 ปีที่แล้ว +1

    Gr8 n exciting

  • @sureshottraders2732
    @sureshottraders2732 3 หลายเดือนก่อน

    ಉಚಿತ ಶಿಕ್ಷಣ ನೀಡುವುದಕ್ಕೆ ಗುರುಕುಲ ಅನ್ನುತ್ತಾರೆ

  • @user-kp4zv8du9p
    @user-kp4zv8du9p 10 วันที่ผ่านมา

    Super mam

  • @basavarajahurulihal1671
    @basavarajahurulihal1671 ปีที่แล้ว +2

    Awesome school

  • @suhasjoladarashi8498
    @suhasjoladarashi8498 ปีที่แล้ว +2

    TQ sir

  • @hemarajs1973
    @hemarajs1973 ปีที่แล้ว +5

    Thank you Anna🙏🙏🙏 inthade school banglore alli idre thilisi kodi Anna.🙏(GayathriHemaraj Manglore)

  • @banashankariagro8692
    @banashankariagro8692 ปีที่แล้ว +1

    Super👌👌

  • @pavithrar7815
    @pavithrar7815 ปีที่แล้ว +2

    Nice

  • @pushpa7004
    @pushpa7004 ปีที่แล้ว +1

    Super super sir

  • @channabasava2057
    @channabasava2057 4 หลายเดือนก่อน +1

    Sir guru kula andare yogigalu irabeku.veda kalisabek. Yoga sadane madabeku....

  • @shambhavinandi
    @shambhavinandi ปีที่แล้ว +8

    Any summer camps at this location would make us feel the vibes n experience peace … pls let know if any summer classes

  • @chandanar7141
    @chandanar7141 ปีที่แล้ว +5

    Sir any summer classes are available please let us know

  • @savithasavitha8176
    @savithasavitha8176 5 หลายเดือนก่อน

    Hello sir... swalpa Hyderabad Karnataka side gurukul school bagge mahiti kodi...plz do reply...

  • @pushparanganath2341
    @pushparanganath2341 ปีที่แล้ว +1

    Super medam

  • @nageshmogaveera9586
    @nageshmogaveera9586 ปีที่แล้ว +11

    Happy to be a part of this Institution as a faculty!!
    Thank You Gurukula😍

    • @Ganggamingkannada
      @Ganggamingkannada ปีที่แล้ว

      Howdennu

    • @hamsavedanth5518
      @hamsavedanth5518 ปีที่แล้ว

      Please give more information about this school

    • @sinchanaarun9909
      @sinchanaarun9909 ปีที่แล้ว

      4th bording fees entha idhe sir

    • @sureshpoojary7446
      @sureshpoojary7446 ปีที่แล้ว

      Nagesh Mogaveera Sir, plss nimma contact number sigbahuda. Its Urgent Sir, video dalli kottiruva number ge cl madidde pic madtha illa.😢

    • @nageshmogaveera9586
      @nageshmogaveera9586 ปีที่แล้ว

      @@sureshpoojary7446 kindly share your nbr will contact you sir

  • @shobhavinayaka9214
    @shobhavinayaka9214 ปีที่แล้ว +9

    Fee's structure
    With hostel facility per annum

  • @Sugamshetty06
    @Sugamshetty06 ปีที่แล้ว +15

    The best days of my life was spent here in Gurukula .missing school days😢 2015 pass out batch❤

  • @Manjula-hw5pp
    @Manjula-hw5pp 4 หลายเดือนก่อน

    Super

  • @PradeepKumar-pz2mi
    @PradeepKumar-pz2mi 4 หลายเดือนก่อน

    ಸರ್ ನೀವು ತುಂಬಾ ಗುರುಕುಲಗಲ್ಲಿಗೆ ಭೇಟಿ ನಿಡಿದೀರ ಆದರೇ ನಿಮಗೆ ಯಾವ ಗುರುಕುಲ ತುಂಬಾ ಅನುಕೂಲ ಮತ್ತು ಬೆಟರ್ ಎಂದು ತಿಳಿಸಿ plz ಏ ಕೆಂದರೆ ನಮ್ಮ ಮಗನನ್ನು ಕೂಡ ಗುರುಕುಲಕ್ಕೆ ಸೇರಿಸಬೇಕು. Plz ತಿಳಿಸಿ

  • @savitribasavarajwali5689
    @savitribasavarajwali5689 ปีที่แล้ว +2

    Sir namm magannu hakbeku anta madidivi next avanu 3 standard fees estu tilisi

  • @virupakshaiahkm1337
    @virupakshaiahkm1337 ปีที่แล้ว +10

    How much school & hostle fee sir , madam ?

  • @hamsavedanth5518
    @hamsavedanth5518 ปีที่แล้ว +9

    Is there any test will be conducting for students before joining to school / admission.

  • @unitedesports4025
    @unitedesports4025 ปีที่แล้ว +7

    This is a top school 💖
    Pass out batch 2021😷

    • @nandinihk8820
      @nandinihk8820 ปีที่แล้ว

      Nimma magu ediya sir alli

    • @hamsavedanth5518
      @hamsavedanth5518 ปีที่แล้ว +1

      Please give more information about school. So it will help to us

    • @ashwinir3528
      @ashwinir3528 3 หลายเดือนก่อน

      How is the food?

  • @NyayaMandira
    @NyayaMandira 4 หลายเดือนก่อน

    prayer mado hothige...footwear ellade..prayer ge nillo taraha madi...oota mado hothigu kuda..class room olage...edu ondu request🙏👍

  • @vasantagoudapatil8877
    @vasantagoudapatil8877 9 หลายเดือนก่อน +1

    ಗುರುಕುಲ 🙏🏻🙏🏻

  • @vihaan951
    @vihaan951 ปีที่แล้ว +6

    Education nalli weak idru tagoltira

  • @sheela2917
    @sheela2917 4 หลายเดือนก่อน

    Sir oota tindi higen eddya taste eddya ellanu channgidiyya hele sir

  • @shivasmamatha9489
    @shivasmamatha9489 4 หลายเดือนก่อน +2

    ಪೀ ಬಗ್ಗೆ ಮಾಹಿತಿ ಕೊಡಿ

  • @vinuvinaya5166
    @vinuvinaya5166 ปีที่แล้ว

    Nandu MA in economics and BEd agide 3, year teaching experience ide..teaching job available idre heli kannada medium..

  • @Skfamilycreators
    @Skfamilycreators 3 หลายเดือนก่อน

    Sir udupi side ali yavdu best school ede adara information haki pls

  • @raghukulkarni8718
    @raghukulkarni8718 3 หลายเดือนก่อน +1

    👌👌👌

  • @gayathriiksha1706
    @gayathriiksha1706 4 หลายเดือนก่อน

    Tq sir nimminda tumba help aythu nan magala samasyege ramabanadantha solution kotri🙏🙏🙏

  • @sunithab4602
    @sunithab4602 ปีที่แล้ว +2

    🙏🙏🙏

  • @Sunitha413
    @Sunitha413 ปีที่แล้ว +6

    Fees bagge thilisi sir thumba help agatte... Nam makkalannu allige serisbeku andukondidini

    • @HeggaddeStudio
      @HeggaddeStudio  ปีที่แล้ว

      ಗುರು ಕುಲ ಶಿಕ್ಷಣ ಸಂಸ್ಥೆಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ:
      Contact : 08254-262887 | 8904371887 | 9482098367
      Admission For Pre University Contact: +91 97312 50367
      Email: gurukulpublicschool@gmail.com
      School Address: Anupam Enclave,, Koteshwar, Kundapura, Karnataka 576267

    • @manjunaths6677
      @manjunaths6677 10 วันที่ผ่านมา

      Sir they will ask one lakh thirty thousand for 5th standard.This is big business

  • @sb_gamers_ff5683
    @sb_gamers_ff5683 ปีที่แล้ว

    Madam navu iruwadu maharastradalli hege barbeku tilisi madam

  • @nandininandu670
    @nandininandu670 ปีที่แล้ว

    300 darshan place que line video madi haki

  • @sudipshetty8959
    @sudipshetty8959 ปีที่แล้ว +14

    ಸಾರ್ ಡೊನೇಷನ್ ಎಷ್ಟು ಕಸಿತಾರೆ ಅದನ್ನು ಮೊದಲು ಹೇಳಿ ಸರ್

    • @ramulucky3347
      @ramulucky3347 ปีที่แล้ว +3

      Howdu heli adanu

    • @rajushetty1522
      @rajushetty1522 ปีที่แล้ว

      ಸರ್...ನೀವ್ಯವಾಗ ಗುರುಕುಲ ಶಾಲೆಯ P.R.O adri...ಎಲ್ಲರಿಗೂ ಕೈಗೆಟುಕುವ ಸೇವೆ ಅಲ್ಲ ಸರ್....ನಮ್ಮ ಮನೆಯ ಹತ್ತಿರವೇ ಇದೆ....ಏನೇ ಆಗಲಿ ಎಲ್ಲರಿಗೂ ಕೈಗೆಟಕುವ ಬೆಲೆಯಲ್ಲಿ ಇದ್ದರೆ ಒಳ್ಳೆಯದಾಗಿತ್ತು.... ಹಾಗೇ fees ಬಗ್ಗೆನೂ ಒಂದು video ಮಾಡಬೇಕಿತ್ತು....ಎಲ್ಲರಿಗೂ ಅನುಕೂಲವಾಗುತ್ತಿತ್ತು

    • @ganesh599
      @ganesh599 ปีที่แล้ว

      ಅದು ಜಾಸ್ತಿ ರಿ compare to bangalore ಇದು ತುಂಬಾ ಕಡಿಮೆ ಫೀಸ್

    • @Rajkumari-jd2ed
      @Rajkumari-jd2ed ปีที่แล้ว

      doneshan ella sir

    • @rajushetty1522
      @rajushetty1522 ปีที่แล้ว

      @@ganesh599 ondsala visit madi sir artha agate ella

  • @sangamesh313
    @sangamesh313 ปีที่แล้ว +2

    ಫೀ ಬಗ್ಗೆ ಮಾಹಿತಿ ಕೊಡಿ ಸರ್

  • @kulkarnitrimurthi9916
    @kulkarnitrimurthi9916 4 หลายเดือนก่อน +1

    Please 7th std addmision available for girl 2024-2025 and fee structure please inform.

  • @nithyasp280
    @nithyasp280 4 หลายเดือนก่อน

    Gurukula vidya samste yelli baruttade

  • @tulsib5991
    @tulsib5991 ปีที่แล้ว +16

    Fee for school and hostel

  • @satyanarayana2330
    @satyanarayana2330 4 หลายเดือนก่อน

    is education (admission of students) is free of cost or fee based admission.

  • @rishabangadi7449
    @rishabangadi7449 ปีที่แล้ว +7

    Mam 6 year magu hostel facility edeya

  • @shruthishetty9134
    @shruthishetty9134 4 หลายเดือนก่อน

    🙏🙏👍

  • @somashakere6457
    @somashakere6457 ปีที่แล้ว

    4 standardge amounta esttu
    Vasatigruha seri esttu

  • @user-cp5ye2fg5p
    @user-cp5ye2fg5p ปีที่แล้ว +1

    ನನ್ನ ಮಗು ಇಲ್ಲೆ ಸೇರಿಸ್ತೀವಿ 2ನೇ ತರಗತಿಗೆ ಫೀ ಎಷ್ಟು ಹೇಳಿ

  • @umadaroji883
    @umadaroji883 ปีที่แล้ว +4

    S mam we also want branch ,,

  • @creative_psyche8046
    @creative_psyche8046 ปีที่แล้ว +1

    Sir ella kade idu stapitavagali

  • @user-cf8cw5jt3j
    @user-cf8cw5jt3j 2 หลายเดือนก่อน

    Medam school and hostel fees bagge tilisi

  • @makeover_by_komalamohankum7890
    @makeover_by_komalamohankum7890 ปีที่แล้ว +3

    Boarding fees ಎಷ್ಟಿದೆ?

  • @manjunatha2738
    @manjunatha2738 ปีที่แล้ว +2

    Namasthe sir is there any branches in Bangalore

  • @darshikasp5901
    @darshikasp5901 ปีที่แล้ว +2

    🙏🙏🙏👍👍👍💐

  • @rohiniganiger9312
    @rohiniganiger9312 ปีที่แล้ว

    Nanu namma magna hakabeku anta eddeni fees bagge tilisi

  • @sb_gamers_ff5683
    @sb_gamers_ff5683 ปีที่แล้ว

    Admission ge yawa std nind start agutte tilisi

  • @kasturikrishna3764
    @kasturikrishna3764 6 หลายเดือนก่อน

    If we want to join our son to 8 th std.how can we ..and application details pls.

  • @BasavarajRanadev
    @BasavarajRanadev 4 หลายเดือนก่อน

    🎉❤

  • @shashikiranlifestyle8730
    @shashikiranlifestyle8730 2 หลายเดือนก่อน

    1st puc college are hostel fees yestu madam please tell me mam