ಕನ್ನಡ ಮತ್ತು ತೆಲುಗು ಅಕ್ಷರಗಳು ಯಾಕೆ ಒಂದೇ ರೀತಿ ಇವೆ ಗೊತ್ತಾ Why Kannada And Telugu Scripts Are Similar

แชร์
ฝัง
  • เผยแพร่เมื่อ 1 ก.พ. 2025

ความคิดเห็น •

  • @gokuldasshenoy9104
    @gokuldasshenoy9104 ปีที่แล้ว +66

    ಔಚಿತ್ಯ ಪೂರ್ಣವಾದ ನಿಮ್ಮ ಈ ಜಿಜ್ಞಾಸೆ ಗೆ ನನ್ನ ಅನಂತಾನಂತ ವಂದನೆಗಳು. ಈ ರೀತಿ ಆಗಾಗ ಚರ್ಚೆ ನಡೆಯುತ್ತಲೇ ಇದ್ದರೆ ಚೆನ್ನ ಎಂದು ನನ್ನ ಅಭಿಪ್ರಾಯ. ಕನ್ನಡ ಮತ್ತು ತೆಲುಗು ಸಾಮ್ಯತೆ ನಿಜವಾಗಲೂ ಆಶ್ಚರ್ಯಜನಕ ವಾಗಿದೆ. ಏಕೆಂದರೆ ಭಾಷೆಯಲ್ಲಿ ಯಾವ ಸಾಮ್ಯತೆಯೂ ಇಲ್ಲ. ಇದೆಲ್ಲ ವಿಚಿತ್ರ ಆದರೂ ನಿಜ. ಇಂತಹ ಚರ್ಚೆ ಯಾವಾಗಲೂ ನಡೆಯುತ್ತಲಿರಲಿ ಎಂದು ನನ್ನ ಅಭಿಪ್ರಾಯ.

  • @rocky3224
    @rocky3224 ปีที่แล้ว +433

    ವಿಶ್ವದ ಲಿಪಿಗಳ ರಾಣಿ, ಅಮೃತ ಉಣಿಸುವ ಮಾಣಿ, ಮಂತ್ರಾಕ್ಷತೆಯಾ ಭರಣಿ ನಮ್ಮ ಕನ್ನಡ❤️❤️❤️

    • @itsmoviesshorts3366
      @itsmoviesshorts3366 ปีที่แล้ว +6

      Nan enda nimge 90 like aythu congratulations 👏 jai kannada karnataka ❤💛

    • @Lamb56-v4
      @Lamb56-v4 ปีที่แล้ว +3

      😂

    • @dikshithff7688
      @dikshithff7688 ปีที่แล้ว +2

      @@Lamb56-v4 yako

    • @rocky3224
      @rocky3224 ปีที่แล้ว

      @@itsmoviesshorts3366 😄

    • @rocky3224
      @rocky3224 ปีที่แล้ว

      @@itsmoviesshorts3366 💛❤️

  • @girishpujar2649
    @girishpujar2649 ปีที่แล้ว +302

    ಬೇರೆ ಭಾಷೆಯನ್ನು/ರಾಜ್ಯವನ್ನು ಗೌರವಿಸೋಣ, ಕನ್ನಡ ಭಾಷೆ ಮತ್ತು ಸಾಹಿತ್ಯ ಪರಂಪರೆಯನ್ನು ಬೆಳೆಸೋಣ...😍🙏🙏

    • @Vdaeulnbcxxdyujhg
      @Vdaeulnbcxxdyujhg 9 หลายเดือนก่อน +1

      💯💯💯

    • @maheshreddy6609
      @maheshreddy6609 2 หลายเดือนก่อน +5

      ఇదు నిజవాద మనుష్య మత్తు స్వాభిమానద సుగుణ
      👍

    • @YoursRoxdawg
      @YoursRoxdawg 2 หลายเดือนก่อน +1

      Bro!!! Nice words

  • @shashankshashank3263
    @shashankshashank3263 ปีที่แล้ว +34

    ನಮ್ಮ ಭಾಷೆಗಳ ಬಗ್ಗೆ ತುಂಬಾ ಒಳ್ಳೆಯ ಮಾಹಿತಿ ನೀಡಿದ್ದೀರಿ, ಇದಕ್ಕೆ ನಿಮಗೆ ಧನ್ಯವಾದಗಳು.

  • @ashwathrai4067
    @ashwathrai4067 ปีที่แล้ว +23

    ಎಲ್ಲಾ ಬಾಷೆಯನ್ನು ಗೌರವಿಸುತ್ತಾ, ನಾಮ್ಮ ಕನ್ನಡ ಭಾಷೆ ಅದ್ಬುತ .. ನಿಮ್ಮ ಕನ್ನಡ ಉಚ್ಚರನೆ ಅಮೋಗ...ನಿಮ್ಮ ಮಾಹಿತಿಗೆ ಧನ್ಯವಾದಗಳು ಸರ್.....

  • @shetrevankar7939
    @shetrevankar7939 ปีที่แล้ว +195

    ಕನ್ನಡವೇ ಸತ್ಯ ಕನ್ನಡವೇ ನಿತ್ಯ. ಎಲ್ಲಾದರೂ ಇರು ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು. ಜೈ ಕರ್ನಾಟಕ ಮಾತೆ.
    ಜೈ RCB ❤️ ಜೈ ಬೆಂಗಳೂರು ಬುಲ್ಸ್. ಜೈ BFC

    • @newmoveapdts129
      @newmoveapdts129 ปีที่แล้ว +3

      ❤❤💛💛

    • @if8491
      @if8491 ปีที่แล้ว +1

      Yaakro RCB baroodu😂

    • @mariswamykm1647
      @mariswamykm1647 ปีที่แล้ว

      ​@@newmoveapdts129 😂

    • @newmoveapdts129
      @newmoveapdts129 ปีที่แล้ว

      @@mariswamykm1647 🤣🤣💥💛❤💪

  • @puneethpuni496
    @puneethpuni496 ปีที่แล้ว +61

    ನನ್ ಕನ್ನಡ ನನ್ ಹೆಮ್ಮೆ, ನನ್ನ ಕನ್ನಡ ಭಾಷೆ ನನ್ನ ಜೀವ ಮತ್ತು ಜೀವನ 💛❤️

  • @appu_msd1454
    @appu_msd1454 ปีที่แล้ว +156

    ಹಳೆಗನ್ನಡ ಲಿಪಿಯಿಂದ ತೆಲುಗು ಲಿಪಿ ಹುಟ್ಟಿದ್ದು ವಿಶ್ವ ಲಿಪಿಗಳ ರಾಣಿ ನಮ್ಮ ಕನ್ನಡ 💛❤️💥🔥

    • @SILLYWINDOWSYNDROME
      @SILLYWINDOWSYNDROME 2 หลายเดือนก่อน +1

      Stop NOnsense. Telugu 's roots are differrent. Kannada has originated from Telugu. Is this fine?

    • @prajwalgowda9890
      @prajwalgowda9890 2 หลายเดือนก่อน +3

      ​@@SILLYWINDOWSYNDROME ಮುಖ ಮುಚ್ಚಕೊಂಡೆ ಇರು 😂

    • @SILLYWINDOWSYNDROME
      @SILLYWINDOWSYNDROME 2 หลายเดือนก่อน +5

      @@prajwalgowda9890 మీ లాంటి వాళ్ళు తెలుగు గొప్పతనాన్ని అర్ధము చేసుకునే గొప్ప మనసు కల వారు కాదు. మా తెలుగు లో ఒక సామెత ఉంది. చేరి మూర్ఖుల మనసు రంజింపరాదు అని. :)

    • @prajwalgowda9890
      @prajwalgowda9890 2 หลายเดือนก่อน

      @@SILLYWINDOWSYNDROME ಮುತ್ತಿನ ಹಾರ ಪೋಣಿಸಿದ ಹಾಗೆ ಕನ್ನಡ ಇದೆ ನಿಮ್ಮದು ಹೇಗೆ ಇದೆ ನಿಮ್ಮಗೆ ಗೊತ್ತು ಮತ್ತೆ ತೆಲುಗು ಒಂದೇ ಸಾಮ್ರಾಜ್ಯ ಇರೋದು ಕನ್ನಡಕ್ಕೆ ಹತ್ತು ಹಲವರ ಸಾಮ್ರಾಜ್ಯಗಳು ಮತ್ತು ಅರಸರುಗಳು ನಿಮ್ಮದು ನಿಮ್ಮಗೆ ಗೊತ್ತು ಅಷ್ಟೇ ಹೇಳಿ ಮಾತನ್ನು ಮುಗಿಸುತ್ತಿದ್ದೇನೆ

  • @suhassuhas2932
    @suhassuhas2932 ปีที่แล้ว +132

    ಕನ್ನಡ ಮತ್ತು ತೆಲಗು ಒಂದು ರೀತಿ ಅಣ್ಣ ತಮ್ಮ ಇದ್ದಾಗೆ ...❤

    • @Ashwini-ff5rj
      @Ashwini-ff5rj ปีที่แล้ว +8

      ಸಹೋದರಿಯರು

    • @suhassuhas2932
      @suhassuhas2932 ปีที่แล้ว +1

      @@Ashwini-ff5rj ಹ್ಮ್ ಇರಬಹುದು?😄

    • @Ashwini-ff5rj
      @Ashwini-ff5rj ปีที่แล้ว +1

      @@suhassuhas2932 ಹ್ಮ್

    • @happysoul445
      @happysoul445 ปีที่แล้ว

      Nooo......

    • @suhassuhas2932
      @suhassuhas2932 ปีที่แล้ว

      ​@@happysoul445ಮತ್ತೆ?

  • @rajsekharRonaldo5297
    @rajsekharRonaldo5297 2 หลายเดือนก่อน +15

    Iam from Andhra love kannada ❤

  • @zoomstory5022
    @zoomstory5022 ปีที่แล้ว +44

    ❤💛ಎಲ್ಲಾದರೂ ಇರು ಎಂತಾದರೂ ಇರು ಎದೆಂದಿಗೂ ನಿ ಕನ್ನಡವಾಗಿರು ❤💛

  • @SudeepGubbala
    @SudeepGubbala 2 หลายเดือนก่อน +6

    Even through i am telugu from andhra pradesh,i like kannada and i love to learn kannada language.

  • @santoshadoni6393
    @santoshadoni6393 ปีที่แล้ว +16

    Love from raichur jai Karnataka , jai hind 🇮🇳

  • @bksbks1812
    @bksbks1812 ปีที่แล้ว +10

    ದಕ್ಷಿಣ ಭಾರತದ ರಾಜ್ಯಗಳು ನಮ್ಮ ರಾಜ್ಯಗಳು ನಾವೆಲ್ಲಾ ಒಂದೇ ದಕ್ಷಿಣ ಭಾರತದ ಭಾಷೆಗಳೆಲ್ಲಾ ಒಂದೇ, ಜೈ ಕರ್ನಾಟಕ ಮಾತೆ 🙏❤️🔥👍, I love your team work, I love your video 🙏❤️🙏❤️🙏❤️🙏

  • @rithvikmuthyalapati9754
    @rithvikmuthyalapati9754 ปีที่แล้ว +62

    జై తెలుగులు మరియు కన్నడిగులు
    ಜೈ ತೆಲುಗರು ಮತ್ತು ಕನ್ನಡಿಗರು

  • @grsravi72
    @grsravi72 9 หลายเดือนก่อน +58

    ಇಡೀ ಭಾರತ ದಲ್ಲಿ ಅತೀ ಹೆಚ್ಚು ಜ್ಞಾನ ಪೀಠ ಪ್ರಶಸ್ತಿ ಪಡೆದ ಕನ್ನಡ ಭಾಷೆ ನಮ್ಮದು 🙏🙏🙏

    • @reshmabhat9456
      @reshmabhat9456 2 หลายเดือนก่อน +4

      ಭಾರತದಲ್ಲಿ ಅತೀ ಹೆಚ್ಚು ಜ್ಞಾನ ಪೀಠವಪ್ರಶಸ್ಥಿ ಪಡೆದ ಭಾಷೆ ಹಿಂದಿ. ಎರಡನೇ ಭಾಷೆ ಕನ್ನಡ

    • @raghavendrahebbal4640
      @raghavendrahebbal4640 2 หลายเดือนก่อน +1

      ನಿಜ ಕನ್ನಡ ಸತ್ಯ ❤❤

    • @SoorajKotian-Renjirkodi
      @SoorajKotian-Renjirkodi 2 หลายเดือนก่อน

      ಭಾರತದಲ್ಲಿ ಅತೀ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಪಡೆದ ಭಾಷೆ ಹಿಂದಿ

  • @ShobhaDSShobs
    @ShobhaDSShobs 4 หลายเดือนก่อน +17

    I m proud to say i m kannadiga kannada is older than telugu ಆಹಾ """""""ಜಗತ್ತಿನ ಲಿಪಿಗಳ ರಾಣಿ"" ಕೇಳೋಕೆ ಎಷ್ಟು ಚೆನ್ನಾಗಿದೆ ಎಷ್ಟು ಸೊಗಸಾಗಿದೆ 🙏🙏🙏

    • @SILLYWINDOWSYNDROME
      @SILLYWINDOWSYNDROME 2 หลายเดือนก่อน +2

      Telugu is ancient as well- Don't fabricate stories.

    • @deepakadhiraaijog7387
      @deepakadhiraaijog7387 2 หลายเดือนก่อน +1

      ​@@SILLYWINDOWSYNDROME telugu is ancient , but not ancient than Kannada. Telugu developed due to our Kannada kings like Krishnadevaraya

    • @SILLYWINDOWSYNDROME
      @SILLYWINDOWSYNDROME 2 หลายเดือนก่อน +2

      @@deepakadhiraaijog7387 Half knowledge is dangerous. You guys live in a fancy world and always downplay other languages to proclaim Kannada's greatness. Telugu's origins can be tracked back to Bhattiprolu script in BC. Kindly know the history and everyone knows Telugu 's geographical footprint is much wider than Kannada's. telugu is the fastest growing language in USA. Telugu is the backbone of Carnatic music. Telugu is the best among all nation's languages- said Krishnadevaraya himself.

    • @deepakadhiraaijog7387
      @deepakadhiraaijog7387 2 หลายเดือนก่อน +2

      @SILLYWINDOWSYNDROME don't talk about usa as the discussion is about Kannada being older than Telugu. Thats what even I said right, since Kannadiga king Krishnadevaraya supported Telugu only then Telugu started to grow, otherwise people don't even know Telugu king names lol, I still don't know. Like how for Kannadigas, Krishnadevaraya, Pulakeshi are the ideals and Chatrapati Shivaji for Marathis and Prithviraj Chouhan for Rajasthanis, I dont even remember 1 Telugu king, and I am sure rest Indians also don't know. You Telugu people have grown after starting migrating to Karnataka for jobs and buying agricultural lands near Ballari, Raichur and Gadag. You mentioned about Telugu people in USA, same Telugu people have started their careers from Namma Bengaluru and went there. So without Kannada and Kanndigas people and Karnatakas help, you Telugu people are zero

    • @SILLYWINDOWSYNDROME
      @SILLYWINDOWSYNDROME 2 หลายเดือนก่อน

      @@deepakadhiraaijog7387 So much of racist tone you have in your reply. You are very much aware of GDP contribution made by Telugu people to your state. Unlike you, I do not use the words like Zero and all. As a proud Telugite, I pray and hope for wellbeing of everyone. Your replies only highlight how narrow minded you are. It is totally fine. Instead of promoting harmony, you guys have resorted to cheap language politics. If you do not even remember 1 telugu king, then, that is your problem. We have countless Kings who fought for this land- Rani Rudrama devi for example- You always downplay Telugu's greatness-because you are jealous, you live like a frog in a well. Proclaiming false histories to propagate language supremacy gives happiness to language chauvinists like you. It is useless to argue with narrowminded people like you. I rest my case with a final statement- Both Telugu and Kannada are EQUALLY ANCIENT and both are great languages and have uniqueness in their own ways. Our Telugu is our Identity, our soul, Our culture and our pride.

  • @Hridyanshu16
    @Hridyanshu16 ปีที่แล้ว +26

    ಒಳ್ಳೆ ಮಾಹಿತಿ ಗುರು 👌🫡😊

  • @karthikponnappa7449
    @karthikponnappa7449 ปีที่แล้ว +20

    ಕನ್ನಡ, ತೆಲುಗು, ತಮಿಳು, ಮಲಯಾಳಂ,ಕೊಡವ, ತುಳು, ಬ್ಯಾರಿ ಯರವ, ಕೊಂಕಣಿ ಇತ್ಯಾದಿ ದಕ್ಷಿಣ ಭಾಷೆಗಳು ನಮ್ಮ ಗತವೈಭವಕ್ಕೆ ಸಾಕ್ಷಿ...🙏❤️

  • @akashh.sakash8322
    @akashh.sakash8322 2 หลายเดือนก่อน +8

    ಕನ್ನಡವೇ ಮೋದಲು ಕನ್ನಡವೇ ಕೋನೆ❤ ಜೈ ಕರ್ನಾಟಕ ಮಾತೇ 💛❤️

  • @mrrider726
    @mrrider726 ปีที่แล้ว +28

    Im very proud ನಾನು ತಾಯಿ ಭುವನೇಶ್ವರಿ ಮಡಿಲಲ್ಲಿ ಬೆಳೆದ ಗೋದಾವರಿ ಮಗ ತೆಲುಗು ಹೆತ್ತ ತಾಯಿಯದರೆ ಕನ್ನಡ ಸಾಕುತಾಯಿ ಕನ್ನಡ ಎನೆ ಕುಣಿದಾಡುವುದೆನ್ನೆದೆ
    ಕನ್ನಡ ಎನೆ ಕಿವಿ ನಿಮಿರುವುದು💛❤️ దేశ భాషలందు తెలుగు లెస్స ❤️

    • @jeevannews7022
      @jeevannews7022 9 หลายเดือนก่อน

      Still lot more to know my friend

  • @velmurugansuganya73
    @velmurugansuganya73 ปีที่แล้ว +12

    I am తెలుగు (Telugu) ,but I was living In Karnataka in ❤ Bengaluru

  • @ravisnayak7220
    @ravisnayak7220 ปีที่แล้ว +29

    Love from ರಾಯಚೂರು
    రాయచూరు
    Raichur 💝💖

    • @laxmikantluckyboss143
      @laxmikantluckyboss143 2 หลายเดือนก่อน +3

      ರಾಯಚೂರು ಅಂತ ಕನ್ನಡದಲ್ಲಿ ಬರೆದರೆ ಸಾಕು

  • @skshivakarnal4162
    @skshivakarnal4162 ปีที่แล้ว +26

    ಸತ್ಯ ಮೇವ ಜಯತೆ ಜೈ ಕನ್ನಡಿಗರು ❤🌏💛

  • @atheist8430
    @atheist8430 ปีที่แล้ว +112

    We speak both Telugu❤💛kannada,mother toung Telugu and official language Kannada I am from Chikkaballapur,Karnataka❤💛

    • @prajwalacharya3747
      @prajwalacharya3747 ปีที่แล้ว +3

      Same here from Kollegal, CH Nagar district 💛❤️

    • @ವೀರಕನ್ನಡಿಗ-ಹ8ಞ
      @ವೀರಕನ್ನಡಿಗ-ಹ8ಞ ปีที่แล้ว +5

      Nivgalu migrates adike

    • @srisachethraosharma.a.r.-sj6dc
      @srisachethraosharma.a.r.-sj6dc ปีที่แล้ว +5

      Same to you I Am also from Chickballapura town, Prashanth Nagar,my native is Udupi ,My mother tongue is Kannada ❤️💛& Sanskrit,Tulu .&Also we speak Telugu,Tamil, Malayalam,Hindi ,& English.Thank you to All from Prashanth Nagar. Chickballapura 💛❤️💛town near Bangalore Karnataka 💛❤️💛India.🇮🇳🌍🌏🌍🇮🇳💐🌹🚩🏁👏🙇💝❤️💛👍🆗🙏🙇❤💛🇮🇳👏💝🙇👍🙏🕉️🙏. . .

    • @atheist8430
      @atheist8430 ปีที่แล้ว +4

      ​@@ವೀರಕನ್ನಡಿಗ-ಹ8ಞFrist you study History Bro❤

    • @shiva-fm2yw
      @shiva-fm2yw ปีที่แล้ว

      @@ವೀರಕನ್ನಡಿಗ-ಹ8ಞ half knowledge

  • @shekharbiradar5434
    @shekharbiradar5434 ปีที่แล้ว +64

    ಕನ್ನಡಕ್ಕಾಗಿ ಕೈ ಎತ್ತು ನಿನ್ನ ಕೈ ಕಲ್ಪವೃಕ್ಷವಾಗುತ್ತದೆ 💛❤️

  • @umesh993
    @umesh993 ปีที่แล้ว +378

    Even I fought with Telugu people in our office. They are not ready to accept kannada is older than Telugu language...

    • @sunil-rh2vv
      @sunil-rh2vv ปีที่แล้ว +13

      Yes kannada Telugu modalu huttiddu 😂😂

    • @jagadeesham9066
      @jagadeesham9066 ปีที่แล้ว +16

      They are mad

    • @govardhan2012
      @govardhan2012 ปีที่แล้ว +51

      Satya na opkolloku gundige beku sir.... Adu kannadigarige maatra irodu

    • @mutturaj2983
      @mutturaj2983 ปีที่แล้ว +35

      Why to fight.. history is history.. it remains as it is.
      Nothing can be changed by our discussions.

    • @ದಿವೈಢರ್ಫನ್
      @ದಿವೈಢರ್ಫನ್ ปีที่แล้ว +21

      But to me Telugu people only told me kannada is older than Telugu and tamil

  • @ArunIjare
    @ArunIjare 2 หลายเดือนก่อน +9

    ನಾನು ಹೆಮ್ಮೆಯಿಂದ ಹೇಳುತ್ತೇನೆ ನಾನೊಬ್ಬ ಕನ್ನಡಿಗ❤❤

  • @Kirankumarkmaruthi21
    @Kirankumarkmaruthi21 ปีที่แล้ว +3

    Superb Information Sir 💛❤👌👌👌👏👏👏👏👏🇮🇳🇮🇳🇮🇳Jai Hindh Jai Karnataka Jai Anjaneya 💛❤❤

  • @abhishekkar6837
    @abhishekkar6837 ปีที่แล้ว +36

    Kannada as 5000yrs+ history edhe, westerners have a huge contribution in manipulating our timeline ..

    • @shettybunt7275
      @shettybunt7275 ปีที่แล้ว +1

      10-15000 years old

    • @sabarinathan6554
      @sabarinathan6554 9 หลายเดือนก่อน

      Westerners did their part with perfection. At least they are loyal to their kingdom

    • @abhishekkar6837
      @abhishekkar6837 9 หลายเดือนก่อน

      @@sabarinathan6554 @sabarinathan6554 Great, someone finally recognized the loyalty of a westerner who wanted to conquer the whole world by bringing down the timeline of ancient civilizations just about 2000 to 3000 years old...

    • @giridharm5598
      @giridharm5598 2 หลายเดือนก่อน

      ಇದೆಲ್ಲ ಸಿಗೋ ಎವಿಡೆನ್ಸ್ ಮೇಲೆ ಡೆವಲಪ್ ಆಗಿದೆ, ತಮಿಳ್ ಅಲ್ಲಿ ಎವಿಡೆನ್ಸ್ ಸ್ಟ್ರಾಂಗ್ ಇದೆ, 5000 years, kannada ast evidence ಸಿಗಲ್ಲ only 2000 years

  • @gururajguru-wo4lk
    @gururajguru-wo4lk ปีที่แล้ว +20

    ಕನ್ನಡವೇ ನಮಮ್ಮ ತೆಲುಗು ನಮ್ ಚಿಕ್ಕಮ್ಮ 🥰

    • @Sooraj.Kotian
      @Sooraj.Kotian ปีที่แล้ว +4

      ಚಿಕ್ಕಮ್ಮ/ ದೊಡ್ಡಮ್ಮ/ತಾತ/ಮುತ್ತಾತ...?🤣🤣🤣🤦🏼🤦🏼🤦🏼

    • @Ashwini-ff5rj
      @Ashwini-ff5rj ปีที่แล้ว

      @@Sooraj.Kotian ಅಪಹಾಸ್ಯ ಮಾಡ್ಬೇಡಿ ಪ್ಲೀಸ್, ನೀವು ಕರುನಾಡಿಗೆ ಎಷ್ಟು ಬೆಲೆ ಗೌರವ ಕೊಡ್ತೀರಾ ನಮ್ಗೆ ಗೊತ್ತಿಲ್ಲ ಆದ್ರೆ ನಾವು ತುಳುನಾಡಿಗೆ ತುಂಬಾ ಗೌರವ ಕೊಡ್ತೀವಿ, ಯಾಕಂದ್ರೆ ನಮ್ದು ತುಳುನಾಡಲ್ಲ ನಮ್ದು ತುಳುಭಾಷೆ ಕೂಡ ಅಲ್ಲ, ಆದ್ರೆ ನಮ್ಮ ಕುಲದೇವರು ತುಳುನಾಡಿನ ಪಂಜುರ್ಲಿ ದೇವರು ಇದುವರೆಗೂ ನಮ್ಮ ಕುಟುಂಬವನ್ನು ಕಾಪಾಡುತ್ತಿದ್ದಾರೆ, ಪಂಜುರ್ಲಿ ದೇವರು ನಮ್ಮ ಕುಲದೇವರು ಅನ್ನೋಕೆ ಹೆಮ್ಮೆ ಇದೆ, ನೀವು ಕೂಡ ಅಷ್ಟೇ ಎಲ್ಲಾ ರಾಜ್ಯಕ್ಕೂ ಎಲ್ಲಾ ಭಾಷೆಗೂ ಗೌರವ ಕೊಡಿ, ನಮ್ಮ ಕುಲದೇವರು ಪಂಜುರ್ಲಿ ಆದ ಕಾರಣ ನಮ್ಮ ಮನೆ ಹತ್ತಿರ ವರಾಹ ಪ್ರಾಣಿ ಇದೆ ನಮ್ಮ ಕೈಲಾದಷ್ಟು ಆಹಾರ ಕೊಡ್ತೀವಿ ನಾವು, ನೀವು ಕೂಡ ಪಂಜುರ್ಲಿ ಭಕ್ತರದರೆ ಈ ರೀತಿ ಅಪಹಾಸ್ಯ ಮಾಡೋದು ಬೇಧ ಭಾವ ಮಾಡೋದು ಬಿಡಿ ಪ್ಲೀಸ್.

  • @jayanthjayanth6993
    @jayanthjayanth6993 ปีที่แล้ว +28

    😇ನನ್ನ 🌹ಕನ್ನಡ 💛❤️ ಭಾಷೆ 🚩ಎಂದೆಂದಿಗೂ 🙏🏼 ಅಮರ..!!!

  • @Uaiavkajab
    @Uaiavkajab 2 หลายเดือนก่อน +3

    ಓದಿದರೆ ಇದು ತಿಳಿಯುವುದು ಮೈ ತುಂಬಾ ಹರಡುವುದು ಅಮರ ಅಮರ ಇದು ಮದುರ ಮದುರ ಇದು ಕನ್ನಡವೇ ನಮ್ ಅಮ್ಮ ❤

  • @mirchiv8391
    @mirchiv8391 ปีที่แล้ว +130

    Mother tounge kannada but I am from ఆంధ్ర ప్రదేశ్ ❤️

    • @atheist8430
      @atheist8430 ปีที่แล้ว +27

      Same here also mother tounge Telugu but Karnataka😍

    • @mruthyunjayamuthu4602
      @mruthyunjayamuthu4602 ปีที่แล้ว +2

      But y AR u der...

    • @Me-jh8vr
      @Me-jh8vr ปีที่แล้ว +1

      Really?

    • @chandrashekar-kg7oi
      @chandrashekar-kg7oi ปีที่แล้ว +3

      ಎಲ್ಲೆಲ್ಲೂ ಕನ್ನಡಿಗ😍

    • @ANILKUMAR.R
      @ANILKUMAR.R ปีที่แล้ว +1

      Which place brother

  • @vikkyvinu3506
    @vikkyvinu3506 ปีที่แล้ว +8

    ದಯವಿಟ್ಟು ಕನ್ನಡಿಗರು ಲೈಕ್ ಕೊಡಿ ಜೈ ಭುವನೇಶ್ವರಿ ಜೈ 💛❤️💛❤️

  • @subhasdasar3104
    @subhasdasar3104 ปีที่แล้ว +45

    ಬಹುಶಃ ಅಣ್ಣಾ ತಮ್ಮ ರ ಸಂಬಂಧ ಇರಬಹುದು ಅಲ್ವಾ ❤
    ನಮ್ಮ ಬಾದಾಮಿ ರಾಜಾ ಇಮ್ಮಡಿ ಪುಲಿಕೇಶಿ ಪ್ರಭಾವ 🚩🚩🚩🚩
    ನಾವು ಎಲ್ಲರೂ ಒಂದೇ ಕಣ್ ನ ನೂ

  • @vinayakam1896
    @vinayakam1896 ปีที่แล้ว +9

    Ene adru namge kannadane modlu❤❤❤jai Karnataka mate

  • @masthmanoj
    @masthmanoj ปีที่แล้ว +25

    ಕನ್ನಡ💛❤️

  • @ashaambrish9900
    @ashaambrish9900 ปีที่แล้ว +10

    Thumba ishta aythu sir video ❤❤❤

  • @dscreation3219
    @dscreation3219 ปีที่แล้ว +28

    ಲಿಪಿಗಳಲ್ಲಿ ಕನ್ನಡ ಮತ್ತು ತೆಲುಗು
    ಒಂರೆ ತರ ಕಾಣುತ್ತೆ.
    ಆಡುವ ಭಾಷೆಯಲ್ಲಿ ಕನ್ನಡ ಮತ್ತು ತಮಿಳು ಸ್ವಲ್ಪ ಪದಗಳು ಒಂದೇ ಅನ್ಸುತ್ತೆ...

    • @anitanaiknaikanita4371
      @anitanaiknaikanita4371 ปีที่แล้ว +2

      ನಿಜ

    • @dryash866
      @dryash866 4 หลายเดือนก่อน +1

      Look at the meanings written there u ppl call halle and we call palle for most of the words whuch are similar to telugu have p as starting letter where as kannada has h as startingh letter look at u r first transalation u vil understand what i said

  • @skshivakarnal4162
    @skshivakarnal4162 ปีที่แล้ว +6

    ತುಂಬಾ ಹೃದಯದ ದನ್ಯವಾದಗಳು..?❤️🌏💛

  • @gkrathod1995
    @gkrathod1995 ปีที่แล้ว +5

    ತುಂಬಾ ಅನುಕೂಲಕರ ವಿಷಯ ಹೇಳಿದಿರಿ 🥰

  • @Satya-i9w
    @Satya-i9w หลายเดือนก่อน

    👌👌🙏🙏 ಎಲ್ಲಾ ಭಾಷೆಗಳಿಗಿಂತ ನಮ್ಮ ಕನ್ನಡ ಭಾಷೆ ಚಂದ, ಸಿರಿಗನ್ನಡಂ ಗೆಲ್ಗೆ, ಜೈ ಕನ್ನಡಾಂಬೆ ಜೈ ಕರ್ನಾಟಕ ಮಾತೆ.

  • @ramanhonaik79
    @ramanhonaik79 2 หลายเดือนก่อน +1

    ನಮ್ಮ ಭಾಷೆಯನ್ನು ಪ್ರೀತಿಸಲು ಕಲಿಯೋಣ...ಬೇರೆ ಭಾಷೆಯನ್ನು ಗೌರವಿಸೊಣ....
    ಹೋಲಿಕೆ ಕೇವಲ ಸಂಶೋಧನೆಗಳಿಗೆ ಸೀಮಿತವಾಗಿರಲಿ.....
    ಪ್ಪತೀ ಕನ್ನಡಿಗ ಸ್ಪಷ್ಟವಾದ ಕನ್ನಡ ಮಾತಾಡೋದು ಮುಖ್ಯ...😊

  • @Siddu.Yar7389
    @Siddu.Yar7389 ปีที่แล้ว +16

    ನಿಮ್ಮ ಕನ್ನಡ 👌😀

  • @nammabengaluru4305
    @nammabengaluru4305 ปีที่แล้ว +42

    ಜೈ ಕನ್ನಡ ಜೈ ತೆಲುಗು ❤

  • @PothalingaYpothalinga-yh2tm
    @PothalingaYpothalinga-yh2tm ปีที่แล้ว +10

    ನನ್ನ ಇಷ್ಟವಾದ ಭಾಷೆಗಳು ತೆಲುಗು ಕನ್ನಡ

  • @binduadivasiherbalhairoil1951
    @binduadivasiherbalhairoil1951 ปีที่แล้ว +7

    ನಮ್ಮ ಕನ್ನಡ ಭಾಷೆ ಉಚ್ಚಾರಣೆಯಲ್ಲಿ ನಂಬರ್ ಒನ್ ಬೇಕಾದ್ರೆ ಆಳವಾಗಿ ಯೋಚನೆ ಮಾಡಿ ನೋಡಿ

  • @yuvarajh.p8076
    @yuvarajh.p8076 ปีที่แล้ว +6

    Hatsoff to your research ❤❤❤

  • @Thenameis_Me
    @Thenameis_Me ปีที่แล้ว +29

    Kannada Very sweet language ❤❤❤❤❤❤❤❤❤

  • @Imgov1
    @Imgov1 ปีที่แล้ว +9

    Good keep it up sir.. You are doing good contants

  • @gangaganga6094
    @gangaganga6094 ปีที่แล้ว +7

    ನಿಜ್ವಾಗ್ಲೂ ನಾನು ಭಾರತ ದ ಪ್ರಜೆಯಾಗಿ ಹೇಳ್ತಿನಿ ಕನ್ನಡ ಭಾಷೆ ಮಾತಾಡತಾ ಇದ್ರೆ ಬಾಯಲ್ಲಿ ರಸಗುಲ್ಲ ತಿಂದ ಹಾಗೆ ಆಗುತ್ತೆ 🙏🙏🙏🙏🙏🙏🙏🙏🌹🌹🌹🌹🌹🌹🌹🌹🌹🌹🌹

  • @vijaykumark9320
    @vijaykumark9320 ปีที่แล้ว +3

    Good information sir thank u 🙏 respected

  • @Subramanyasubbu-d1f
    @Subramanyasubbu-d1f 2 หลายเดือนก่อน +1

    Super Jai kannada jai karnataka

  • @ananthanarayanasarmakuntim9734
    @ananthanarayanasarmakuntim9734 ปีที่แล้ว +2

    I studied in Andhra for 20yrs., Living in Karnataka since 30yrs.

  • @sachink1254
    @sachink1254 ปีที่แล้ว +44

    ವಿಶ್ವದ ಲಿಪಿಗಳ ರಾಣಿ❤❤❤❤

  • @chethanchethu1387
    @chethanchethu1387 ปีที่แล้ว +1

    Good information sir thanks for your video

  • @sugarcaneharvesterka3249
    @sugarcaneharvesterka3249 ปีที่แล้ว +22

    ನಮ್ಮ ಭಾಷೆಯನ್ನ ಆಚರಿಸಬೇಕು ಮತ್ತೊಂದು ಭಾಷೆಯನ್ನ ಗೌರವಿಸಬೇಕು.

  • @amarbis9926
    @amarbis9926 2 หลายเดือนก่อน +2

    Very Nice Sir

  • @JessyAleppy
    @JessyAleppy ปีที่แล้ว +27

    I Kannadiga settled and studied in United Andhra Pradesh. We don't differentiate which language is great in our locality. For that matter, that thought itself not come yet. If someone talks in Kannada we answer in Kannada; if someone talks in Telugu/Urdu we answer in Telugu/urdu. At home we follow Karnataka calender as well.

    • @bfao_Pavan
      @bfao_Pavan ปีที่แล้ว +1

      Ekkada Kurnool district ha midhi

    • @Kaiser_Kroos
      @Kaiser_Kroos 2 หลายเดือนก่อน

      What is this United Andhra Pradesh 😂😂😂? Like USA and USE, when did we have UAP?

    • @JessyAleppy
      @JessyAleppy 2 หลายเดือนก่อน +2

      @@Kaiser_KroosTelangana State and Andhra Pradesh state were combined earlier times, now Telangana state is divided from Andhra Pradesh. That's why we call United Andhra Pradesh to refer to the olden days.

  • @Virat-i8b4d
    @Virat-i8b4d 6 หลายเดือนก่อน +7

    దేశ భాషలందు తెలుగు లెస్స❤___ శ్రీకృష్ణ దేవరాయలు

    • @logesht4424
      @logesht4424 5 หลายเดือนก่อน +1

      Oldest. Language Tamil Kannada

  • @indudharmr6900
    @indudharmr6900 หลายเดือนก่อน +1

    In entire South Bharat , Kannada should be made official language... In Karnataka if anyone put a step out of home, they must talk in Kannada.

  • @SILLYWINDOWSYNDROME
    @SILLYWINDOWSYNDROME 2 หลายเดือนก่อน +1

    Telugu and Kannada are like brothers. I, being a Telugite respect Kannada as well. But, it hurts to see so many Kannada folks writing nonsense about Telugu's origins. Telugu's origins can be traced back to Bhattiprolu script in BC. Pls. note the facts.

  • @sathisham5568
    @sathisham5568 ปีที่แล้ว +2

    ಅದ್ಭುತವಾದ ಮಾಹಿತಿ.

  • @yashaswiniyashaswinigowda8080
    @yashaswiniyashaswinigowda8080 ปีที่แล้ว +12

    Nan kannadathi nange letugu nu baruthe thumba kushi Agathe kannada ke mathu telugu ge samyathe idhe antha 💛❤

    • @hariprasadburi5061
      @hariprasadburi5061 ปีที่แล้ว +4

      Akka adi letugu kaadu Telugu, correct cheyyandi

    • @narayanparit4370
      @narayanparit4370 ปีที่แล้ว +1

      @@hariprasadburi5061 😂😂😂

    • @hariprasadburi5061
      @hariprasadburi5061 ปีที่แล้ว +1

      @@narayanparit4370 Yaake Nagtiddira?

    • @sudarshansmart4305
      @sudarshansmart4305 ปีที่แล้ว +1

      ​@@hariprasadburi5061 ನಿಮಗೆ ತೆಲುಗು ಸಂಪೂರ್ಣ ಬರುತ್ತಾ?

  • @puneeth3722
    @puneeth3722 ปีที่แล้ว +100

    Tamil and Kannada oldest language in India 🔥🔥Proud be a Kannadiga

    • @SILLYWINDOWSYNDROME
      @SILLYWINDOWSYNDROME 2 หลายเดือนก่อน +1

      Don't make false claims- Sanskrit is the oldest language among all- Telugu, Kannada, Tamil are ancient languages.

    • @Jay-ln8wx
      @Jay-ln8wx 2 หลายเดือนก่อน +2

      Hello kid,
      in Indian languages, many words are inspired by Sanskrit, which is considered the first language in the universe.

  • @somashekara6122
    @somashekara6122 2 หลายเดือนก่อน +2

    ಎಲ್ಲಾ ಭಾಷೆಗಳು ಗೌರವಾರ್ಹವೇ. ಕನ್ನಡ ❤❤❤❤

  • @SrinivasUR-og7sn
    @SrinivasUR-og7sn 2 หลายเดือนก่อน +2

    ನಾನು ಪಂಚ ದ್ರಾವಿಡ ಭಾಷೆಗಳು ಎಂದರೆ ಕನ್ನಡ, ತೆಲುಗು, ತಮಿಳು, ಮಲಯಾಳಂ, ತುಳು ಎಂದಷ್ಟೆ ತಿಳಿದಿದ್ದೆ.ಆದರೆ ಇನ್ನೂ ಉಪ ಭಾಷೆಗಳಿವೆ ಎಂದು ಇಂದೇ ತಿಳಿಯಿತು.

  • @sunil2001.
    @sunil2001. ปีที่แล้ว +5

    ವಿಶ್ವದ ಲಿಪಿಗಳ ರಾಣಿ ನನ್ನ ಕನ್ನಡ ❤

  • @praveenpattar8358
    @praveenpattar8358 ปีที่แล้ว +3

    Good information sir

  • @Shivu1028
    @Shivu1028 ปีที่แล้ว +3

    Your voice is amazing😍❤❤

  • @ramatheerthamkirankumar4096
    @ramatheerthamkirankumar4096 2 หลายเดือนก่อน +1

    First Kannada తరువాతే తెలుగు . నేను తెలుగే కానీ ముందే కన్నడ వుంది ఆ తరువాత తెలుగు వుంది . ❤ అయితే ఇప్పుడు ఎక్కువ తెలుగు మాట్లాడేవారు ఎక్కువ వున్నారు అన్ని ద్రావిడ భాషలలో !

    • @SILLYWINDOWSYNDROME
      @SILLYWINDOWSYNDROME 2 หลายเดือนก่อน +1

      తెలుగు ఎంతో పురాతనమైనది అండి. దయచేసి అసత్యాలు ప్రచారము చేయకండి.

  • @SudeepGubbala
    @SudeepGubbala 2 หลายเดือนก่อน +3

    మనమంతా దక్షిణ భారతీయులం.
    ನಾವೆಲ್ಲರೂ ದಕ್ಷಿಣ ಭಾರತೀಯರು .
    நாம் அனைவரும் தென்னிந்தியர்கள்.😊😊😊😊😊😊😊

  • @dhanubacchan4515
    @dhanubacchan4515 ปีที่แล้ว +9

    ನಾನು ಮೊದಲು ನೋಡಿದ ತೆಲುಗು ಸಿನಿಮಾ ಜಯಮ್ 😍😍😍🤗

    • @arun.d2404
      @arun.d2404 ปีที่แล้ว +2

      ತೆಲಂಗಾಣ ರಾಜ್ಯದಿಂದ ಪ್ರೀತಿ ಮತ್ತು ಅಭಿನಂದನೆಗಳು ❤

  • @indudharmr6900
    @indudharmr6900 หลายเดือนก่อน +1

    Don't fight with them, neglect them. Talk and walk in Kannada. Don't help th😅em. 😅😊😊😊❤❤

  • @Phenix588
    @Phenix588 ปีที่แล้ว +22

    Kannada and Telugu are sister languages

  • @ಹರಿಬಾಬುತಲಾರಿ
    @ಹರಿಬಾಬುತಲಾರಿ ปีที่แล้ว +37

    ನಾವು ಬಳ್ಳಾರಿಯ ಕನ್ನಡಿಗರು ತೆಲುಗು ನ ಸಹೋದರ ಭಾಷೆಯಾಗಿ ಬಳಸ್ತೀವಿ.,

    • @hanumanagoudamalipatil-no2mc
      @hanumanagoudamalipatil-no2mc ปีที่แล้ว +10

      ಅವ್ರು ಬಳಸ್ತಾರ 😂 ಚಾನ್ಸೇ ಇಲ್ಲ😅

    • @ಹರಿಬಾಬುತಲಾರಿ
      @ಹರಿಬಾಬುತಲಾರಿ ปีที่แล้ว +3

      @@hanumanagoudamalipatil-no2mc ನಮ್ಮ ಗಡಿಭಾಗದಲ್ಲಿ ಅವರು ಬಳಸ್ತಾರೆ

    • @happysoul445
      @happysoul445 ปีที่แล้ว

      ನೀವು ಬಳಸ್ತಿರ.... ಆದ್ರೆ ಅವ್ರಿಗೆ ಸತ್ರು ಕನ್ನಡ ಬರಲ್ಲ... ಅವ್ರು ಮಾತಾಡಲ್ಲ..... ಅದಕ್ಕೆ ಬೆಂಗಳೂರ್ ಸಾಕ್ಷಿ...

    • @mspavankumar313
      @mspavankumar313 ปีที่แล้ว

      @@ಹರಿಬಾಬುತಲಾರಿ ತೆಲುಗು ಅವರಿಗೆ ಕನ್ನಡ ಕರ್ನಾಟಕವನ್ನು ಮಾರಿಕೊಂಡು ಕುಳಿತ್ತಿರುವ ಬಳ್ಳಾರಿಯ ಜನಗಳು

    • @power4us1106
      @power4us1106 3 หลายเดือนก่อน

      ​@@hanumanagoudamalipatil-no2mc ಆಂಧ್ರದ ಮೂರು ಕರ್ನೂಲು, ಕಡಪ, ಮತ್ತು ಅನಂತಪುರ ಜಿಲ್ಲೆಗಳಲ್ಲಿ ಕನ್ನಡ ಮಾತೃಭಾಷೆ ಆಗಿದೆ ಗೊತ್ತಿದೆಯಾ?

  • @sarjaofficialbgmi4498
    @sarjaofficialbgmi4498 ปีที่แล้ว +5

    Love from raichur ❤❤❤❤❤❤❤❤❤❤❤❤❤❤❤❤❤❤❤

  • @ananthanarayanasarmakuntim9734
    @ananthanarayanasarmakuntim9734 ปีที่แล้ว +1

    Since 32yrs. I found these differences you explained

  • @Kannadanewmovies-lw2gk
    @Kannadanewmovies-lw2gk ปีที่แล้ว +29

    ನಮ್ಮ ದ್ರಾವಿಡ ಭಾಷೆಗಳು ❤️❤️❤️

  • @Kannadiga-b2p
    @Kannadiga-b2p 2 หลายเดือนก่อน +2

    ನಮ್ಮ ರಾಯಚೂರು 🔥❤️

  • @M.R.L4104
    @M.R.L4104 ปีที่แล้ว +4

    ಸುರಪುರದ ರಾಜ ವೆಂಕಟಪ್ಪ ನಾಯಕರ ಬಗ್ಗೆ ತಿಳಿಸಿ ಸರ್❤🎉

  • @dattalakh
    @dattalakh ปีที่แล้ว +2

    ಮುತ್ತಿನ ಅಕ್ಷರಗಳು 5:35

  • @sanjaykajagar3058
    @sanjaykajagar3058 ปีที่แล้ว +4

    ಸರ್ ದಯವಿಟ್ಟು ಕನ್ನಡದ ಹುಟ್ಟಿನ ಬಗ್ಗೆ ತಿಳಿಸಿ 🙏🙏🙏🙏🙏🙏🙏🙏🙏

  • @GururajBN
    @GururajBN ปีที่แล้ว +4

    Good content in the video.👌
    Both the scripts have evolved from Brahmi script. Until 11th century and separation of eastern or vengi Chalukya, Telugu script was not different. Thereafter both the scripts evolved separately.
    Both Telugu language and scripts are several centuries later. Bigots can claim anything. That doesn’t change the history.

    • @pokemonitishere202
      @pokemonitishere202 8 หลายเดือนก่อน +1

      Exactly people these days are spreading their own stories for their self pride boost.
      History says Telugu & ksnnads scriots evolved from Bhattiprolu script.

  • @Prem-K007
    @Prem-K007 หลายเดือนก่อน +1

    ಕನ್ನಡ 's written history is older, with the Halmidi inscription (450 CE) coming before తెలుగు's first inscription (575 CE) by 125 years. However, both languages likely have ancient spoken roots.

  • @vandematram-d9f
    @vandematram-d9f หลายเดือนก่อน

    In Satyayug, Treta Yug, Dwapar Yug, people spoke Sanskrit language and in Kalyug, many languages emerged and Hindi, Bengali, Gujarati, Marathi, Telugu, Tamil, Kannada, Malayalam, Assamese, etc., are present in Kalyug.

  • @kadamba_.
    @kadamba_. ปีที่แล้ว +15

    ಕನ್ನಡ✅

  • @Shivu1028
    @Shivu1028 ปีที่แล้ว +1

    Super bro I am new subscriber❤

  • @srisachethraosharma.a.r.-sj6dc
    @srisachethraosharma.a.r.-sj6dc ปีที่แล้ว +2

    ಜೈ ಕರ್ನಾಟಕ ಮಾತೆ❤💛, ಸಿರಿ ಕನ್ನಡಂ ಗೆಲ್ಗೆ ❤️💛 ಸಿರಿ ಕನ್ನಡಂ ಬಾಳ್ಗೆ 💛❤️, ಕನ್ನಡವೇ ಸತ್ಯ ಕನ್ನಡವೇ ನಿತ್ಯ ❤️💛🇮🇳.ಜೈ ಹಿಂದ್,ಜೈ ಕರ್ನಾಟಕ ಮಾತೆ ❤️💛,ಜೈ ಭಾರತ್ ಮಾತೇ ❤️💛,ಜೈ ಶ್ರೀ ದ್ರಾವಿಡ ❤️💛🕉️,ಜೈ ಶ್ರೀ ಆದಿ ವಿಶ್ವ ಸನಾತನಿ ಹಿಂದೂ,ಒಂದು,& ನಾವೆಲ್ಲ ಬಂಧು🆗🌎🇮🇳❤️💛,ಜೈ ಶ್ರೀ ವಸುಧೈವ ಕುಟುಂಬಕಂ🌎🌍🌏🏁🚩🇮🇳❤️💛,ಜೈ ಶ್ರೀ ರಾಮ್.🚩🚩🚩🚩🚩💝🌏🇮🇳❤️💛🙇👍🕉️🙏🕉️🙏. .

  • @kirangvkiran4556
    @kirangvkiran4556 ปีที่แล้ว +4

    Orissa train accident bagge one video madi

  • @dhandapani2293
    @dhandapani2293 11 หลายเดือนก่อน +1

    Kannada and Telugu Alphabets are same, but the reason is speaking is totally different....

  • @santoshmaddur3005
    @santoshmaddur3005 ปีที่แล้ว +8

    ಇದು ಮೊದಲು ತೆಲುಗು ನಲ್ಲಿ ನೊಡಿದ್ದಿನಿ ವಿಡಿಯೋ

  • @BanaviBaduku
    @BanaviBaduku ปีที่แล้ว

    Good Information 👍

  • @mahaancreations2627
    @mahaancreations2627 ปีที่แล้ว +3

    ಕನ್ನಡ ❣️ తెలుగు 💛

  • @abhishekkrishnabadagorla4116
    @abhishekkrishnabadagorla4116 ปีที่แล้ว +20

    మహాభారతం సమయంలోనే తెలుగు వాళ్ళ ప్రస్తావన ఉంది మా తెలుగు ఎంతో ప్రాచీన భాష, దేశ భాషలందు తెలుగు లెస్స, అన్నాడు ఆంధ్రభోజ శ్రీ కృష్ణ దేవరాయలు జై తెలుగు 💪

    • @unknown12159
      @unknown12159 ปีที่แล้ว +4

      That's why Krishna devaraya died unknown death.

    • @Freefire-uy6zu
      @Freefire-uy6zu ปีที่แล้ว

      Pukaa naa kodakallara meekantu(telugu bahashaki)oka identity ledhu

    • @manjunathahindi5956
      @manjunathahindi5956 11 หลายเดือนก่อน

      ವಿಜಯನಗರ ಸಾಮ್ರಾಜ್ಯದ ಪತನದಕ್ಕೆ ಆಂಧ್ರ ದಿಂದ ವಲಸೆ ಬಂದ ತೆಲಗು ಮಂದಿ.

    • @samv9947
      @samv9947 5 หลายเดือนก่อน

      ​@@unknown12159u live long for 500 years more and you come after your death and comes and say I died because of this reason. Tullu ge

    • @mbbharath2659
      @mbbharath2659 หลายเดือนก่อน +1

      @abhishek వీరికి వీరి చరిత్ర పుట్టుకలు సరిగ్గా తెలియదు.. చాళుక్యులు నుంచి వీరి చరిత్ర ప్రారంభం అని చెప్పుకుంటారు కానీ "చలికి రమ్మన" గురించి వీరికి బహుశా తెలిసి ఉండదు. 🤷

  • @PR-mh3jd
    @PR-mh3jd หลายเดือนก่อน +1

    Even tamil letters also similar to hindi and sanskrit

  • @Sooraj.Kotian
    @Sooraj.Kotian ปีที่แล้ว +8

    I am from Tulunad State
    I am Tuluva❤❤❤❤

    • @Ashwini-ff5rj
      @Ashwini-ff5rj ปีที่แล้ว

      ತುಳುನಾಡು ಇರೋದು ಕರುನಾಡಲ್ಲಿ ಅಲ್ವ? ಬೇರೆ ಬೇರೆ ರೀತಿ ಯಾಕೆ ಮಾತಾಡ್ತಿರ, ಕನ್ನಡ ಭಾಷೆಯು ಜಗತ್ತಿನ ಎಲ್ಲಾ ಭಾಷೆಗಳ ರಾಣಿ ಅಂತ ಬಿರುದು ಪಡೆದಿದೆ, ಇದು ಹೆಮ್ಮೆಯ ವಿಷಯ ಅಲ್ವ? ತುಳುನಾಡು ಕರುನಾಡು ಬೇರೆ ರಾಜ್ಯ ದ ಹಾಗೆ ಮಾತಾಡ್ಬೇಡಿ. ಹಿಂದೂಗಳ ಮನಸಿನಲ್ಲಿ ಬರುವಂತಹ ಯೋಚನೆ ಇದಲ್ಲ, ತುಳುನಾಡು ಹಾಗೂ ಕರುನಾಡು ಪರಶುರಾಮರ ಕೃಪೆ ಇರುವ ಪುಣ್ಯ ಭೂಮಿ ಇದನ್ನ ನೆನಪಿಟ್ಟುಕೊಳ್ಳಿ, ತುಳುನಾಡಿನ ಪಂಜುರ್ಲಿ ದೇವರು ಕರ್ನಾಟಕದ ಎಷ್ಟೋ ಜನರ ಕುಲದೇವರು ಕೂಡ ಹೌದು ನಾನ್ ಇರೋದು ತುಳುನಾಡಲ್ಲಿ ಅಲ್ಲ ನಂಗೆ ತುಳು ಭಾಷೆ ಗೊತ್ತಿಲ್ಲ ಆದ್ರೆ ನನ್ನ ಮನೆಯ ಕುಲದೇವರು ತುಳುನಾಡಿನ ಪಂಜುರ್ಲಿ ದೇವರು ಇದು ನಂಗೆ ಹೆಮ್ಮೆಯ ವಿಷಯ, ನೀವು ಪಂಜುರ್ಲಿ ಯನ್ನ ನಂಬುವ ಮನುಷ್ಯರಾದರೆ, ಈ ರೀತಿ ಬೇರೆ ಬೇರೆ ಆಗಿ ಬೇಧ ಭಾವದಿಂದ ಮಾತಾಡೋದಿಲ್ಲ. ನಿಮ್ಗೆ ಮನಸ್ಸಾದರೂ ಹೇಗೆ ಬರುತ್ತೆ.

    • @baluappu9649
      @baluappu9649 ปีที่แล้ว +3

      (ತುಳುನಾಡು ರಾಜ್ಯ ) ಅ......ತರ ನು ಒಂದು ರಾಜ್ಯ ಇದ್ದಿಯಾ??? ಅಣ್ಣ 🙄
      ಜೈ ಅಖಂಡ ಕರ್ನಾಟಕ ❤️

    • @Sooraj.Kotian
      @Sooraj.Kotian ปีที่แล้ว

      @@baluappu9649 haudu Ide
      ಯಾವ ಖಂಡನೂ ಇಲ್ಲ

    • @Sooraj.Kotian
      @Sooraj.Kotian ปีที่แล้ว

      @@baluappu9649 ಜೈ ಅಖಂಡ ತುಳು( ದಕ್ಷಿಣ ಕನ್ನಡ ಉಡುಪಿ ಉತ್ತರ ಕನ್ನಡ ಚಿಕ್ಕಮಗಳೂರು ಹಾಸನ)

    • @mysurusanchari8265
      @mysurusanchari8265 11 หลายเดือนก่อน

      ಓ ಕರ್ನಾಟಕ ದೇಶದಲ್ಲಿ ಇರು ತುಳು ನವರು 😅 ತುಳು ರಾಜ್ಯ ಯಾವತ್ತೂ ಹಾಗಲ್ಲಾ ಜೈ ಕರ್ನಾಟಕ ಜೈ ಭುವನೇಶ್ವರಿ ತಾಯಿ 🚩🙏🚩🙏

  • @danielfranklin8522
    @danielfranklin8522 ปีที่แล้ว +2

    Sir ನಿಮ್ಮ ಕನ್ನಡ ಸೂಪರ್

  • @MahendraSingh-pq4nh
    @MahendraSingh-pq4nh ปีที่แล้ว +4

    Bro kollegal palya grama balli habba story tell bro please🙏🙏