ಕಲರ್‌ ಟೀ ಮೇಲೆ ಸರ್ಕಾರದ ಕಣ್ಣು! | Darshan Case | Dengue | Budget | Modi | Rain | Masth Magaa Full News

แชร์
ฝัง
  • เผยแพร่เมื่อ 5 ก.ค. 2024
  • ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses...
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.graphy.com/courses...
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 31+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom
    ------
    Contact For Advertisement in Our Channel
    masthads@gmail.com
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    #July06 #FullNews #Updates #MasthMagaa #AmarPrasad #Karnataka #KarnatakaGovernment #kannadanews #kannada #BJP #Congress #Science #Fact #Sensex #Nifty #Dollar #Rupee #Paise #Silver #Gold #SilverRate #GoldRate #Economy #Darshan #RenukaSwamyCase #PavitraGowda #KichchaSudeep #HDKumarSwamy #TamilnaduBSP #RahulGandhi #Mayawati #TeaPowder #DengueCase #ModiStarmer #HatrasCase #UnionBudget #ValmikiNigama #Channapatna #Rain #Kerala #UttarPradesh #Gujarat #SudhaMurthy #PMModi

ความคิดเห็น • 250

  • @MasthMagaa
    @MasthMagaa  14 ชั่วโมงที่ผ่านมา +22

    ಗಮನಿಸಿ ಸ್ನೇಹಿತರೆ! 🔴

  • @panduranganayaka1193
    @panduranganayaka1193 14 ชั่วโมงที่ผ่านมา +40

    ಅಮರ್ ಸರ್ ಇಡಿ ರಾಜ್ಯದಲ್ಲಿ ಭಾರಿ ಮಳೆ ಅಂತಾ ಹೇಳಬೇಡಿ.

  • @santhoshhhthecooool4405
    @santhoshhhthecooool4405 14 ชั่วโมงที่ผ่านมา +92

    ಪವಿತ್ರಾನ ಸಹವಾಸ..... ದರ್ಶನ್ ಗೇ ಸೆರೆವಾಸ 😄😄

  • @VenkateshHalepete
    @VenkateshHalepete 14 ชั่วโมงที่ผ่านมา +87

    ನಮ್ಮೂರಲ್ಲಿ ಬೆಳೆಗಳು ಒಣಗುತ್ತಾ ಇವೆ ಮಳೆ ಇಲ್ಲದೆ. ಕಲ್ಯಾಣ ಕರ್ನಾಟಕ.😢😢😢😢😢

  • @alone_boy-b4u
    @alone_boy-b4u 14 ชั่วโมงที่ผ่านมา +122

    ಯಾರಿಗಾದ್ರೂ ಶೆಡ್ ಗೆ ಹೋಗೋ ಆಸೆ ಇದ್ರೆ ಮಾತ್ರ ಕೆಸ್ ಬಗ್ಗೆ ಕಾಮೆಂಟ್ ಮಾಡಿ.😂

  • @sridharsanjeev3050
    @sridharsanjeev3050 14 ชั่วโมงที่ผ่านมา +25

    ರಮ್ಯಾ ಮೇಡಂ.. ಸ್ವರ್ಗ ಪಾಕ್ ನಲ್ಲಿರಬಹುದು..!! 🙄😂

  • @Sowbhagya.78-
    @Sowbhagya.78- 14 ชั่วโมงที่ผ่านมา +54

    D boss ಅಂತ ಬಾಯಿ ಬಡ್ಕೊಳ್ಳೊ ಒಂದಿಷ್ಫ಼ು ಜನರ ಬುದ್ದಿ ಭ್ರಮಣೆ ಆದರೆ ಮತ್ತೊಂದಿಷ್ಟು ಜನ ಅವನ ಸಹವಾಸ ಬೇಡ ಅಂತ ದೂರ ಉಳಿದಿದ್ದಾರೆ😅😂

  • @rohithguptha133
    @rohithguptha133 14 ชั่วโมงที่ผ่านมา +27

    Ee government avru Gobi, kabab, tea powder antha ondonde item ban maado badlu, totally colour powder na ban maadoke aagavla? Bakery alli yella cake allu colour use maadtare. Ivru colour jothe tasting powder kooda strict aagi ban maadbeku

  • @princesachhu
    @princesachhu 14 ชั่วโมงที่ผ่านมา +39

    ವಾಲ್ಮೀಕಿ ಹಗರಣದ ಸರಪಳಿಯ ಸುರಿಮಳೆ ಬರ್ತಾನೆ ಇಲ್ವಲ್ಲ ಸರ್😅😅😅

  • @ssn5885
    @ssn5885 14 ชั่วโมงที่ผ่านมา +9

    D Booooosaaaa Fans, banni Jalagarana jollu prakarana

  • @karthikramu
    @karthikramu 14 ชั่วโมงที่ผ่านมา +10

    Food safety officers swalpa tourist spot Hotel foods Check madbeku please👏

  • @sridharsanjeev3050
    @sridharsanjeev3050 14 ชั่วโมงที่ผ่านมา +22

    MUDA ಪ್ರಕರಣ CBI ಗೆ ವಹಿಸಬೇಕು..

  • @PramodhReddy-wk6hl
    @PramodhReddy-wk6hl 14 ชั่วโมงที่ผ่านมา +4

    LOVE FROM KOLAR

  • @usurahonne
    @usurahonne 14 ชั่วโมงที่ผ่านมา +12

    Karnataka needs a dedicated FSL department in Bangalore it seems, the way high profile crimes are getting reported.

  • @AR.420
    @AR.420 14 ชั่วโมงที่ผ่านมา +16

    Alla Rogalu Kerala dalli matra modalu barate 🤣

  • @maruti007raj5
    @maruti007raj5 14 ชั่วโมงที่ผ่านมา +41

    Kiccha❤

  • @raghavendradasara286
    @raghavendradasara286 14 ชั่วโมงที่ผ่านมา +75

    ಬಗೆದಷ್ಟು ಕರ್ಮ ಕಾಂಡ ಯಾವಾಗ ಮುಗಿಯುತ್ತೋ ಈ ಕೇಸ್ 😂😂😅

  • @chetankumar.r6482
    @chetankumar.r6482 14 ชั่วโมงที่ผ่านมา +21

    Kichcha ❤❤

  • @raghavendradasara286
    @raghavendradasara286 14 ชั่วโมงที่ผ่านมา +33

    ರಮ್ಯಾ ಎಲ್ಲಿದ್ದಾರೆ ಹುಡುಕಿ ಕೊಡಿ 😂😂😅

  • @ManjucrManjunathacr
    @ManjucrManjunathacr 14 ชั่วโมงที่ผ่านมา +20

    Kiccha boss ❤