ನಮಗೆ ಕಷ್ಟ ಬಂದಾಗ ದೇವರನ್ನು ಶಪಿಸುತ್ತಾ ಇರುತ್ತೇವೆ ದೇವರು ನಮಗೆ ಅದು ಕೊಡಲಿಲ್ಲ ಇದು ಕೊಡಲಿಲ್ಲ ಅಂತ ಲೆಕ್ಕದ ಪಟ್ಟಿ ಇಟ್ಟು ಕೊಂಡು ಇರುತ್ತೇವೆ ಆದರೆ ಇವರು ದೇವರಲ್ಲಿ ಏನು ಕೇಳ ಬೇಕು ನೋಡಿ ಯಂತ ಕಷ್ಟದ ಜೀವನ.ಇವರಿಗೆ ನನ್ನ ಅನಂತ ಅನಂತ ಕೋಟಿ ಕೋಟಿ ಪ್ರಣಾಮಗಳು
ಮುಂಬೈ ಮಹಾನಗರದಲ್ಲಿ ಹುಟ್ಟಿ ಬೆಳೆದರೂ ಸಹ ಅವರ ಕನ್ನಡ ನಮ್ಮ ಕನ್ನಡಕ್ಕಿಂತ ಅದ್ಭುತವಾಗಿದೆ.. ಧನ್ಯವಾದ ಭೀಮರಾಯರೇ.. ಮುಂಬೈನಲ್ಲಿ ಕನ್ನಡಿಗರನ್ನು, ಕನ್ನಡತನವನ್ನು ಹುಡುಕಿದ್ದಕ್ಕೆ ಧನ್ಯವಾದಗಳು ಪರಮ್ ಸರ್.. ಸಾಧ್ಯವಾದರೆ ಮುಂಬೈನ ಡಬ್ಬಾವಾಲಗಳ ಬಗ್ಗೆ ಒಂದು ವಿಡಿಯೋ ಮಾಡಿ..
ನಾವು ಕೂಡ ಕರ್ನಾಟಕದವರ ಪರಂ ಸರ್ ನಾವು ಮುಂಬೈನ ಒಂದು ಸ್ಲಂ ಏರಿಯಾದಲ್ಲಿ ಇರುತ್ತೇವೆ ನೀವು ಮಾಡುವ ಎಲ್ಲ ವಿಡಿಯೋಗಳನ್ನು ನಾನು ನೋಡ್ತೀನಿ ನಾನು ನಿಮ್ಮ ಅಭಿಮಾನಿ ಸರ್ ನೀವು ಮಾಡಿರುವಂತಹ ಸಾಕಷ್ಟು ವಿಡಿಯೋಗಳನ್ನು ನಾನು ನೋಡಿದೀನಿ ಈಗಾಗಲೇ ನೀವು ಮಾಡಿರುವ ಎಲ್ಲಾ ವೀಡಿಯೋಸ್ ನನಗೆ ತುಂಬಾ ಇಷ್ಟ .ನಾವು ನೋಡಿರದ ಎಲ್ಲಾ ಜಾಗಗಳ ಬಗ್ಗೆ ನೀವು ಮೊಬೈಲಲ್ಲಿ ಮಾಹಿತಿ ಕೊಡುತ್ತಿರುವುದರಿಂದ ನಾವು ಅದೇ ಜಾಗದಲ್ಲಿ ನಿಂತು ನೋಡಿದ ಹಾಗೆ ಅನಿಸುತ್ತೆ .ಥ್ಯಾಂಕ್ಯೂ ವೆರಿ ಮಚ್ ಸರ್ ಅಂಡ್ ಕೀಪ್ ಇಟ್ ಅಪ್ .
ಸರ್ ನಾನು ನಿಮ್ಮ ಎಲ್ಲಾ ವಿಡಿಯೋ ನೋಡುತಿದ್ದೆ ಅದರಲ್ಲಿ ನೀವು ಎಷ್ಟೇ ಮಾತಾಡಿದರು ಆ ಆ ಹೋ ಹೋ ಜಾಸ್ತಿ ಇರ್ತಾಯಿತ್ತು but ಈ ವಿಡಿಯೋ 👌👌👌👌👌ನಿಮ್ಮ ಕಡಿಮೆ ಮಾತು ಹೆಚ್ಚು ಮನಸಿಗೆ ಕೇಳಿಸಿತು 👌👌👌
This was an eye opener. Man's wants and needs never end. We keep cribbing, asking for more, yet not realising how blessed and fortunate we are. Look at how people live. 6X6 homes are unheard of. Yet, there a smile on his face. I hope the almighty bless such families with fortune, health and a much more deserving lifestyle.. bless you all. Love from Bengaluru
Namaste to Param, camera man Ravishankar and our dhaaraavi hero Bheem from Sweden. Watching our dhaaraavi hero is so soothing. Avara kannada thumba chennagide. Avaranna nodta idre, avara matu kelta idre, navu jeevanadalli yavudakku besara padabaradu ansutte. What ever it is be happy and feel blessed ansutte. Olleyadagali avrige.
Even tho he is poor, his smile is sparkling out off richness 💜, this is the ground truth of so many life's 😔.we who have everything..feel jealous seeing others that who don't have anything 😔
Param...innondu observe maadi...Mumbai auto drivers 1 rupaayee kooda change kodtaare...thats one of a unique feature of Mumbai ( correct change kodtaare)..
We are lucky in Bangalore after seeing how these families in Mumbai are struggling to live in a very small house. There are many rich people in Mumbai. They can help them. But they don't come forward.
Bro your just saying about one Mumbai don't you think there are many rich people staying in India and throughout the world if everyone has rich mentality with richness there will be no poverty in the world dont you think so😊
Sathya helthini, nav yasto punyavanthuru 😊, adila idilla anthivi nima nodidre irode yano yalla ansuthe 😮, respect you all ❤thank you for you kalamadyam ❤
Nim vlog ge hatsoff ree, video nodi kannu tumbi bantu, naavu car parking ge ne yestu place bittirtivi , yestu dodda mane idru nu sakagtilla antivi , ivarannella nodi naavu kaliyodu tumba ide 😢
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
th-cam.com/users/KalamadhyamMediaworksfeatured
Oo
⁰⁰⁰ Dr Dr
@@manamanaik3594
ನಮಗೆ ಕಷ್ಟ ಬಂದಾಗ ದೇವರನ್ನು ಶಪಿಸುತ್ತಾ ಇರುತ್ತೇವೆ ದೇವರು ನಮಗೆ ಅದು ಕೊಡಲಿಲ್ಲ ಇದು ಕೊಡಲಿಲ್ಲ ಅಂತ ಲೆಕ್ಕದ ಪಟ್ಟಿ ಇಟ್ಟು ಕೊಂಡು ಇರುತ್ತೇವೆ ಆದರೆ ಇವರು ದೇವರಲ್ಲಿ ಏನು ಕೇಳ ಬೇಕು ನೋಡಿ ಯಂತ ಕಷ್ಟದ ಜೀವನ.ಇವರಿಗೆ ನನ್ನ ಅನಂತ ಅನಂತ ಕೋಟಿ ಕೋಟಿ ಪ್ರಣಾಮಗಳು
Edikintha utthamavagi feed back naninda kodokke sadya ella ..kanchalli neeru thumbitu vedio matu ee reply nodi...navestu punyavantaru gurudev datta
🎉 super brother 💓
God bless u
ಸರಿ ಹೇಳಿದ್ರಿ ಮೇಡಂ
ದೇವ್ರೂ ಗೀವ್ರೂ ಎಲ್ಲಾ ಸುಳ್ಳು ಮನುಷ್ಯನ ಕಲ್ಪನೆ ಮಾತ್ರ...
ಅಷ್ಟು ಚಿಕ್ಕ ಮನೆ, ಬಡತನ 😢😢😢ಆದ್ರೂ ಭೀಮಣ್ಣ ನಾ ನಗುಮುಖ 👍🏼👍🏼🙏🙏❤️❤️❤️❤️ ಚೆನ್ನಾಗಿರಿ ಭೀಮಣ್ಣ 🙏🙏🙏❤️❤️🥰🥰🥰
Thats the spirit of Mumbaikers
ನಿಜ ಹೇಳ್ತಿದ್ದೇನೆ ಕರ್ನಾಟಕ ದಲ್ಲಿ ಇರುವ ನಾವೇ ಧನ್ಯವಂತರು ಸುಮ್ನೆ ಕರ್ನಾಟಕಕ್ಕೆ ಬನ್ನಿ ಅಣ್ಣ
ಮುಂಬೈ ಮಹಾನಗರದಲ್ಲಿ ಹುಟ್ಟಿ ಬೆಳೆದರೂ ಸಹ ಅವರ ಕನ್ನಡ ನಮ್ಮ ಕನ್ನಡಕ್ಕಿಂತ ಅದ್ಭುತವಾಗಿದೆ.. ಧನ್ಯವಾದ ಭೀಮರಾಯರೇ..
ಮುಂಬೈನಲ್ಲಿ ಕನ್ನಡಿಗರನ್ನು, ಕನ್ನಡತನವನ್ನು ಹುಡುಕಿದ್ದಕ್ಕೆ ಧನ್ಯವಾದಗಳು ಪರಮ್ ಸರ್..
ಸಾಧ್ಯವಾದರೆ ಮುಂಬೈನ ಡಬ್ಬಾವಾಲಗಳ ಬಗ್ಗೆ ಒಂದು ವಿಡಿಯೋ ಮಾಡಿ..
ಹಡೆದವ್ವ❤ ಕೇಳೋಕೆ ಎಷ್ಟು ಇಂಪು...
ಅರ್ಥಪೂರ್ಣ ವಾದ ಯಾರು ಮಾಡಿರದ, ಹೊರನಾಡಿನಲ್ಲಿರುವ ಕನ್ನಡಿಗರ ಬಗ್ಗೆ documentary. ಬೀಮಣ್ಣ ಅವರಿಗೆ all the best.
ಬದುಕನ್ನ ಬರಿ ಹೆಗಲ ಮೇಲೆ ಹೊತ್ತು ಸಾಗುತ್ತಿರುವ ನಿಮಗೆ 🙏🕶️
“ಸ್ವಲ್ಪ ಉಪ್ಪಿಟ್ಟ್ ಮಾಡಿದ್ರೆ ಚೆನ್ನಾಗಿರ್ತಿತ್ತು” stole my heart❤
😂😂😂 ❤ nijavada preethi
😂😂😂😂
Translate madi nodi 😂😂
ಅಬ್ಬಾ ಪರಂ ಸರ್... ಹೊಸದೊಂದು ಲೋಕನೇ ಪರಿಚಯ ಮಾಡಿಸಿದಿರಿ. ಧನ್ಯವಾದಗಳು 🙏🙏🙏
ಉಫ್ಫ್ಫ್ಫ್......
ಧಾರಾವಿ ದಿನ ಜೀವನ. ಮೈ ರೋಮಾಂಚನಗೊಳಿಸಿದೆ, ಮುಂದಿನ video ನೋಡಲು ಕಾತುರವಾಗಿದೆ. ಪರಂ ಸರ್ ನಿಮ್ಮ ಚಾನೆಲ್ content ಅದ್ಬುತವಾಗಿದೆ.
ನನ್ life ದೊಡ್ಡ ಕಷ್ಟ ಅನ್ಕೊಂಡಿದ್ದೆ ನಿಮ್ ಮುಂದೆ ಏನ್ ಏನು ಅಲ್ಲ 🙏
ಈ ತರ ವಿಡಿಯೋ ಗೆ ತುಂಬಾ ವರ್ಷಗಳಿಂದ ಕಾಯ್ತ ಮಾಡ್ತಾ ಇದೆ
ನಾವು ಕೂಡ ಕರ್ನಾಟಕದವರ ಪರಂ ಸರ್ ನಾವು ಮುಂಬೈನ ಒಂದು ಸ್ಲಂ ಏರಿಯಾದಲ್ಲಿ ಇರುತ್ತೇವೆ ನೀವು ಮಾಡುವ ಎಲ್ಲ ವಿಡಿಯೋಗಳನ್ನು ನಾನು ನೋಡ್ತೀನಿ ನಾನು ನಿಮ್ಮ ಅಭಿಮಾನಿ ಸರ್ ನೀವು ಮಾಡಿರುವಂತಹ ಸಾಕಷ್ಟು ವಿಡಿಯೋಗಳನ್ನು ನಾನು ನೋಡಿದೀನಿ ಈಗಾಗಲೇ ನೀವು ಮಾಡಿರುವ ಎಲ್ಲಾ ವೀಡಿಯೋಸ್ ನನಗೆ ತುಂಬಾ ಇಷ್ಟ .ನಾವು ನೋಡಿರದ ಎಲ್ಲಾ ಜಾಗಗಳ ಬಗ್ಗೆ ನೀವು ಮೊಬೈಲಲ್ಲಿ ಮಾಹಿತಿ ಕೊಡುತ್ತಿರುವುದರಿಂದ ನಾವು ಅದೇ ಜಾಗದಲ್ಲಿ ನಿಂತು ನೋಡಿದ ಹಾಗೆ ಅನಿಸುತ್ತೆ .ಥ್ಯಾಂಕ್ಯೂ ವೆರಿ ಮಚ್ ಸರ್ ಅಂಡ್ ಕೀಪ್ ಇಟ್ ಅಪ್ .
Super
Sir but nivu karnatakadalli irbhudithu alva sir alli yake hogi jivana madthidira just curious agi kelthidini
ಎಷ್ಟೊತ್ತಂತ್ತಾ ಮಗುವನ್ನ ಹೆಗಲ ಮೇಲೆ ❤🎉🙏
Malguke jagaela😢
😢😢malgaku kasta
Good father! Hard working father!
Even naanu adunne ..nodtha edde
Super
ನೀವು ಎಂಟೆದೆ ಬಂಟ ಸರ್. ನಾವು ಜಾಗ ಸ್ವಲ್ಪ ಕಮ್ಮಿ ಆಯ್ತು ಅಂತ ನಿದ್ದೆ ಮಾಡಲ್ಲ. ಆ ಕೈ ಅಗಲ ಜಾಲದಲ್ಲಿ ಹೇಗೆ ಸಾಧ್ಯ ಸರ್. Really Great
ಬರಿ ನೋಡುವುದಕ್ಕೆ ಉಸಿರು ಕಟ್ಟಿದಂತಾಗುತ್ತೆ,❤❤❤❤❤ಅವರಿಗೆ ಒಳಿತಾಗಲಿ
ಕಲಾ ಮಾಧ್ಯಮದ ಪರಮ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು ಭೀಮರಾಯರ ಧಾರಾವಾಹಿ ಅದ್ಭುತವಾಗಿದೆ ಅವರ ಕುಟುಂಬದ ಪ್ರೀತಿ ವಿಶ್ವಾಸ ಭೀಮರಾಯರ ಆತ್ಮಸ್ಥೈರ್ಯಕ್ಕೆ ನನ್ನ ಅನಂತ ಧನ್ಯವಾದಗಳು
Sagar city shifting yeriya live madi sir
Yappa 😢 ನನ್ನೇ ಪುಣ್ಯ ಮಾಡಿದ್ದೇನೆ ಕಾಲು chachi malgotini😢😢😢 🙏🙏🙏
ವ್ಯಕ್ತಿ ವ್ಯಕ್ತಿತ್ವ ಹಣ ಸಂಪಾದನೆ ನಂತರ ಒಂದು ಒಳ್ಳೆ ಪ್ರಯತ್ನ....🙏 ಪರಮ್ sir.... ಜೀವಾ... ಜೀವನ.....hatsuf sir
ಸರ್ ನಾನು ನಿಮ್ಮ ಎಲ್ಲಾ ವಿಡಿಯೋ ನೋಡುತಿದ್ದೆ ಅದರಲ್ಲಿ ನೀವು ಎಷ್ಟೇ ಮಾತಾಡಿದರು ಆ ಆ ಹೋ ಹೋ ಜಾಸ್ತಿ ಇರ್ತಾಯಿತ್ತು but ಈ ವಿಡಿಯೋ 👌👌👌👌👌ನಿಮ್ಮ ಕಡಿಮೆ ಮಾತು ಹೆಚ್ಚು ಮನಸಿಗೆ ಕೇಳಿಸಿತು 👌👌👌
ನಮ್ಮ ಕನ್ನಡಿಗರು ಎಲ್ಲಿ ಹೋದರು ಗಟ್ಟಿ ಜನ ಎಂತಹ ಕಷ್ಟ ಬಂದ್ರು ಎದ್ರಿಸೋರು 🙏🙏
🙏🙏🙏🙏. ಖಂಡಿತಾ ಮಾತು ಬರ್ತಿಲ್ಲ..ಅವರ ಜೀವನ ಪ್ರೀತಿ ಮತ್ತೆ ಹೊಂದಾಣಿಕೆಗೆ ಬಹುದೊಡ್ಡ ಸಲಾಂ..
😢 ಕಾಲು ಚಾಚಿ ಮಲಗಲು ಆಗದ ಬಡತನದ ಜೀವನ ಒಂದು ಕಡೆ , ಕಾಲಿಗೆ ಚಿನ್ನದ ಚಪ್ಪಲಿ ಹಾಕಿಕೊಳ್ಳೋ ಅಷ್ಟು ಶ್ರೀಮಂತಿಕೆ ಒಂದು ಕಡೆ. ದೇವರು ನಿಜವಾಗಲೂ ಇದ್ದಾನೆಯೇ??
ಮನುಷ್ಯರನ್ನು ದೇವರಂತೆ ನಂಬುವುದನ್ನು ಬಿಡಿ ತಾವೇ ದೇವರಾಗಿ,,,, god is great,,
ದೇವರನ್ನ ಇಲ್ಲಿ ಯಾಕೆ ತರ್ತಿರಾ?
ಸಮಾನತೆ ಇಲ್ಲದಕ್ಕೆ
ದೇವರು ಕರ್ಮನುಸಾರ ಕೊಡುವನು 😊
No god
This was an eye opener. Man's wants and needs never end. We keep cribbing, asking for more, yet not realising how blessed and fortunate we are. Look at how people live. 6X6 homes are unheard of. Yet, there a smile on his face. I hope the almighty bless such families with fortune, health and a much more deserving lifestyle.. bless you all. Love from Bengaluru
It stole my heart
Beautifully written Bro❤God bless you Too❤
Great Bhimanna..your smile, answers and your confidence so appreciable.
ಭೀಮಣ್ಣ... ನಿಮ್ಮ ಬದುಕಿಗೆ ನನ್ನ ಹೃದಪೂರ್ವಕ ವಂದನೆ.. ನಿಜವಾದ ಬದುಕು ನಿಮ್ಮದು...
ಇಂತಹ ಸ್ಥಳಗಳಲ್ಲಿ ವಾಸಿಸುವ ಜನರಿಗೆ ಪ್ರತಿರೋಧಕ ಶಕ್ತಿ ಹೆಚ್ಚಿರುತ್ತದೆ.
ಮಹನೀಯರೇ, ಜೀವನವೆಂಬ ಅದ್ಬುತ ಮಾಹಿತಿಯನ್ನು ನೀಡಿದ್ದೀರಿ 🙏ನಿಮಗೆ ಧನ್ಯವಾದಗಳು 🙏ಜೈಕನ್ನಡಿಗ 🌹🙏🙏🙏
ಬದುಕು ಒಬ್ಬೋಬ್ಬರಲ್ಲಿ ಒಂತರಾ ಇರ್ತದೆ.
Namaste to Param, camera man Ravishankar and our dhaaraavi hero Bheem from Sweden. Watching our dhaaraavi hero is so soothing. Avara kannada thumba chennagide. Avaranna nodta idre, avara matu kelta idre, navu jeevanadalli yavudakku besara padabaradu ansutte. What ever it is be happy and feel blessed ansutte. Olleyadagali avrige.
I can't believe this.l can not hold back my teas
God bless daravi people's 🙏
Even tho he is poor, his smile is sparkling out off richness 💜, this is the ground truth of so many life's 😔.we who have everything..feel jealous seeing others that who don't have anything 😔
No hatred, he is not poor he is having 12 acres of land in his native, see the next continuation video
ನಿಮ್ಮ ಪ್ರಯತ್ನಕ್ಕೆ ತುಂಬಾ ಧನ್ಯವಾದಗಳು🙏
ಕಲಾ ಮಾಧ್ಯಮ ಹರಿಯುವ ನದಿಯಾಗಿದೆ ಹೀಗೆ ಮುಂದುವರೆಯಲಿ
Ee episode tumba eshta aayithu. Eshtu chikka jagadalli jeevana nadesuyhidare adu egina kaladalli nijakku great. Naavu imagine sahaa madokke aagodillla.
You are born in Mumbai, but, kannada speaking is nice.
ಪ್ರಜಾವಾಣಿ ಕನ್ನಡದ ಹೆಮ್ಮೆ ಅತ್ತೂತ್ತಮ ಪತ್ರಿಕೆ
Such a devoted father. Thruout the interview he was holding the baby. God bless u
Great father. He handled his kid like this through out vedio ❤️💐
Param sir really Great. I heartily feel Dhavaru yallarigu oladu maduli
Param...innondu observe maadi...Mumbai auto drivers 1 rupaayee kooda change kodtaare...thats one of a unique feature of Mumbai ( correct change kodtaare)..
ಧನ್ಯವಾದಗಳು ಈ ವಿಡಿಯೋ ಮಾಡಿದ್ದಕ್ಕೆ 🙏🙏
Camera man great ❤❤❤❤
Sir nivu great Mumbai is lovely city
Sir sadhya vadare yalla almost cover madi
Gate way of India
Ganesh temple
CST etc
ಕಲಾ ಮಾದ್ಯಮದವರಿಗೆ ನನ್ನ ಹೃದಯಪೂರ್ವಕ ವಂದನೆಗಳು
Thumba ole information ero episode 🔥🔥
ನಮಸ್ಕಾರ .ಜೀವನ ತುಂಬಾ ದೊಡ್ಡದು. ಇವರ ಮುಂದೆ ನಮ್ಮದು ಏನು ಇಲ್ಲ. ಇದ್ದುದರಲ್ಲಿಯೆ ತೃಪ್ತಿ ಇಂದ ಇದ್ದಾರೆ. ಇವರಿಗೊಂದು ಹ್ಯಾಟ್ಸ್ ಆಫ್.
Very tough life, very hard working people.
Param sir thank you people has to realize the reality of Mumbai
& b happy for what v have
May god bless you with all happiness and prosperity ❤️
I got tears looking at the house!
ಆ ಭಗವಂತ ನಿಮಗೆ ಒಳ್ಳೆಯದನ್ನು ಮಾಡಲಿ.
Yappa devre henga jevana madodda pa allii really great
Sir great neevu Bombayge hoogi slum area dalliruva kannadigara jeevan shayli bagge tilisidiri nijavaglu chikka maneyalli jeevana maadta iddare avare great namma kannadigaru yelle idru chennagirali neevu chennagiri Thanku param sir
We are lucky in Bangalore after seeing how these families in Mumbai are struggling to live in a very small house. There are many rich people in Mumbai. They can help them. But they don't come forward.
Bro your just saying about one Mumbai don't you think there are many rich people staying in India and throughout the world if everyone has rich mentality with richness there will be no poverty in the world dont you think so😊
Dont forget its gdp is 3 Times of Bangalore
ಕರೋನಾ ಬಂದಾಗಲೆ ದಾರಾವಿ ಸ್ಲಮ್ ಇದೆ ಅಂತಾ ನಮಗೆ ಗೊತ್ತಾಯಿತು
ಎಪ್ಪಾ ನಮ್ಮ ಕರ್ನಾಟಕಕ್ಕೆ ಬಂದು ಬಿಡಿ ಗುರು ಆ ನರಕದಲ್ಲಿ ಹೇಗೆ ಬದುಕಬೇಕುತ್ತೀರ😢
ninage adu naraka guru awarige ade swarga awaru allina atmosphere weather elladuku settle agirtare 😢
ಇಲ್ಲ ಅವರು ಅಲ್ಲಿಗೆ ಹೊಂದು ಕೊಂಡಿದ್ದಾರೆ ಜೀವನ ಹುಡಿಕಿ ನೆಲೆ ನಿಂತಿದ್ದಾರೆ
Param ur great samajika kalakali ide nimge
Nimma kannada prema ke vandane
Good job sir hats off.
Param sir you are realy great... Good episod
ಮನೆಗಳೇ ಟಾಯ್ಲೆಟ್ ಅಷ್ಟು ಇರ್ತಾವೆ , ಇನ್ನೂ ಮನೆಯಲ್ಲಿ ಟಾಯ್ಲೆಟ್ ಎಲ್ಲೀ? ಭೀಮಣ್ಣ ಮನಮುಟ್ಟುವಂತಿದೆ 😢 ಒಳ್ಳೆಯದಾಗಲಿ
Wah.... New update ❤
ಒಳ್ಳೆಯ ವಿಡಿಯೋ ಮಾಡಿದ್ದೀರಿ ಸರ್ ಸಾಮಾನ್ಯ ಜನರ ಜೀವನ ತೋರಿಸಬೇಕು
,what abeatiful videos .kalamadyama visit Mumbai. Kannadiga live And Nice Person hardwoker.
Such a wonderful Conversation with Bheemanna.. He made my day
ಮುಂಬೈ ಅಲ್ಲಿ ಮಂಗಳೂರು ಅವರು ತುಂಬಾ ಜನ ಈದರೆ ಅವರನ್ನು ಮೀಟ್ ಆಗಿ ಸರ್ 👍
ಸಾಕು ಬರಿ ನಮ್ಮ ಊರಿಗೆ.... 😢
God bless you all brothers' 🌺🌺
Interesting documentary sir 😊😊😊😊😊
Many people want 3bhk or 2 floor house and a servent.. here 5 people living happily with smiling face..great
ಈ ಕಷ್ಟದಲ್ಲಿಯೂ ಭೀಮಣ್ಣ ಚಿಲಕ ಅವರ ಹಸನ್ಮುಖಿ ಮುಖ ನೋಡಿ. ಸ್ವಲ್ಪ ಉತ್ಸಾಹ ಬಂತು.
Father of the year award goes to❤
@kalamadhyama pls innu Mumbai life bagge episodes madi
Life ge good massage sir thanks for you
Navu sanna makkalige separate rooms and yavaglo baro guests galige anta katti kolteve adre ivaru nodi hege adjust madikondu khushiyagi irtare, really great adre illi tumkur huliyar Karnataka sidenalli agriculture helpers bekiddare, mane gadi makkalige education ella sigutte inta kade aramani olle gali neeru, hasuvina fresh halu kudkondu irabahudalla? Yaake aa Tara oddadabeku? Hage baralikke ready iddavaru iddare, honest agi iddare illi chances ide, try madi
God bless you and your family members 🙏🙏🙏🙏
I like his confidence smile worth million dollar
Exalent massage sir thanks for you
ಅಲ್ಲೇ ಹುಟ್ಟಿ ಬೆಳೆದಿದ್ದರೂ ಕನ್ನಡ ಚಂದ ಮಾತನಾಡುತ್ತಾರೆ.
ಹೈದರಾಬಾದ್ ಕರ್ನಾಟಕದ ಬದಲು ಕಲ್ಯಾಣ ಕರ್ನಾಟಕ ಎನ್ನಿ.
ಎಲ್ಲೈತೆ ಕಲ್ಯಾಣ , ಹೆಸರಿನಲ್ಲಿದ್ದಂತೆ ಕಲ್ಯಾಣ ಆಗಿದ್ರೆ ಅವರು ಯಾಕೆ ಅಲ್ಲಿಗೆ ಹೋಗ್ತಾ ಇದ್ರು
ಕುಳಿತು ಮಾತನಾಡಬಹದಲ್ಲ.... ಪಾಪ! ಮಗು ಹೊತ್ತಕೊಂಡು ನಿಂತಿದ್ದಾರೆ...😢
In 6×6 two floor house. Its difficult to imagine. Appreciate your courage nd hats off to your kannada
Thanks for daravi intardactionsir
Good going param sir 😊
Sathya helthini, nav yasto punyavanthuru 😊, adila idilla anthivi nima nodidre irode yano yalla ansuthe 😮, respect you all ❤thank you for you kalamadyam ❤
ಸುಂದರ ಹಾಗೂ ಸರಳ ಜೀವನ ❤
Salute you sir I appreciate your Dharavi Journey.
Thank you kalamadyama
Truly inspiring words wat difficult is and wat happy life 😢
Mumbai Slum people always smile and they are Very Happy..what a Mumbai bro❤
Very informative.
Wetting for next episode
Nim vlog ge hatsoff ree, video nodi kannu tumbi bantu, naavu car parking ge ne yestu place bittirtivi , yestu dodda mane idru nu sakagtilla antivi , ivarannella nodi naavu kaliyodu tumba ide 😢
Nam Karnataka ne bestu 😍🔥
All the best sir dhanyvad gadlu🎉
WHAT A STRUGGLING LIFE IN MUMBAI DHARAVI. MUMBAI IS A CHALLENGE TO THE PEOPLE TO WHO ACCEPT IT AS A CHALLENGE.
But anyway good information param sir keep it up, waiting for next............
ನಮ್ಮ ಬೆಂಗಳೂರು ಲು ಸಹ ಇಂತಹ ಹಲವು ವಸತಿ ಪ್ರದೇಶ ಇದೆ... ಬಸವೇಶ್ವರ ನಗರ,ಮಹಲಕ್ಷಿಲೇಔಟ್,ಪೀಣ್ಯ , ಓಕಳಿಪೂರಂ,ಮಲ್ಲೇಶ್ವರಂ ಇತ್ಯಾದಿ
ಎಲ್ಲಾ ಕೊಂಗರು ಇಲ್ಲ ತುರ್ಕರು
Good sir.people like you took interest to explore Daravi.people will know condition of people live here.
ಜೀವನದ ಪಯಣದಲಿ ದಿಕ್ಕು ಎಲ್ಲಿಗೋ ಯಾವ ರಾಜ್ಯಕ್ಕೋ ಯಾವ ಊರಿಗೋ ಬದುಕು ನಡೆಯಲು ಹೋರಾಟ ನಡೆಸಲೇ ಬೇಕು❤🙏
ಭೀಮಣ್ಣ ಅಣ್ಣ, ಗ್ರೇಟ್ ಅಣ್ಣಾ, ಸೂಪರ್ ಅಣ್ಣಾ 🙏🙏🙏
Very Entertaining