ಪುಟ್ಟ ಮನೆಯಲ್ಲಿ ಸೋಲಾರ್.! ಸೋಲಾರ್ ನ ನಮ್ಮ ಇಡೀ ಮನೆಗೆಲ್ಲಾ ಬಳಸ್ತೀವಿ.!

แชร์
ฝัง
  • เผยแพร่เมื่อ 1 พ.ย. 2024
  • #KrishiBelaku
    #Solar
    #Solarpumps
    #Solarmotors
    ವಿಶೇಷ ಸೂಚನೆ:
    ಕೃಷಿ ಬೆಳಕು ಕಾರ್ಯಕ್ರಮಗಳು ರೈತರು, ರೈತ ಮಹಿಳೆಯರು, ಯುವಕರು, ವಿಜ್ಞಾನಿಗಳು, ಗ್ರಾಹಕರು ಮತ್ತು ಮಾಲೀಕರ ಅನುಭವವನ್ನು ಆಧರಿಸುತ್ತದೆ. ರೈತರು ಹಾಗೂ ಇತರರು ಈ ಕಾರ್ಯಕ್ರಮದ ಅಂಶಗಳನ್ನು ಅಳವಡಿಸುವಾಗ ಸ್ಥಳೀಯ ತಜ್ಞರ ಮಾರ್ಗದರ್ಶನ ಪಡೆಯುವುದು ಕಡ್ಡಾಯ. ಕೃಷಿಯಲ್ಲಿ ಆಗಬಹುದಾದ ಯಾವುದೇ ನಷ್ಟ ಮತ್ತು ಸಮಸ್ಯೆಗಳಿಗೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಕೃಷಿ ಬೆಳಕು ಚಾನೆಲ್ ಹೊಣೆಯಲ್ಲ.

ความคิดเห็น • 51

  • @rathanputhran8779
    @rathanputhran8779 11 หลายเดือนก่อน +10

    ಸೂಪರ್ ಸರ್ ನಿಮಗೆ ಧನ್ಯವಾದಗಳು,ಎಲ್ಲಾರು ಇವರ ಮಾತನ್ನು ಜಾರಿಗೆ ತರಲು ನಿರ್ಧರಿಸಿದರೆ ನೀರು ಮತ್ತು ವಿದ್ಯುತ್ ಇದಕ್ಕೆ ಅವಲಂಬಿಸುವುದು ತಪ್ಪುತ್ತದೆ

  • @ಶಶಿಜಿಎಲ್
    @ಶಶಿಜಿಎಲ್ 11 หลายเดือนก่อน +16

    ಕೆಲವರಿಗೆ ಇದು ಸಾಮಾನ್ಯ ಮಾಹಿತಿ ಬುದ್ದಿವಂತರಿಗೆ ಬಹಳಷ್ಟು ಉಪಯುಕ್ತ ಮಾಹಿತಿ

  • @ManjunathShroff
    @ManjunathShroff 11 หลายเดือนก่อน +4

    ಒಳ್ಳೆಯ ಸಲಹೆ, ಸರ್ಕಾರಗಳು ಈ ರೀತಿ ಉತ್ತಮ ಕೆಲಸ ಮಾಡಿದರೆ ಸರ್ಕಾರಕ್ಕೆ ಸಹಾಯವಾಗುತ್ತೆ

  • @nithyanandashetty9830
    @nithyanandashetty9830 11 หลายเดือนก่อน +5

    ನಿಮ್ಮ ಶ್ರದ್ಧೆಯ ಕೆಲಸಕ್ಕೆ ಧನ್ಯವಾದಗಳು🎉🎉

  • @cutediamonds6676
    @cutediamonds6676 11 หลายเดือนก่อน +7

    Rain water filtration bagge detailed information iruva videos maadi

  • @sampathkumarbhattacharya7190
    @sampathkumarbhattacharya7190 11 หลายเดือนก่อน +3

    ಯಾಜಾನರೇ ನಿಮ್ಮ ನಿರೂಪಣೆ ಬಹಳ ಚನ್ನಾಗಿದೆ. ಆದರೇ ನಿಮ್ಮ ಫೋನ್ ನಮ್. ಸಿಗಲಿಲ್ಲ. ಡಯವಿಟ್ಟು ನಿಮ್ಮ ಫೋನ್ ನಂಬರ್ ತಿಳಿಸಿ. ನಸ್ಮರ.

  • @ManjuKannadaTraveller
    @ManjuKannadaTraveller 11 หลายเดือนก่อน +3

    ಯಜಮಾನ್ರೆ ಕೊನೆಯಲ್ಲಿ ಹೇಳಿರೋ ಎರಡು ಲೈನ್ ಮಾತ್ರ ತುಂಬಾ ಇಷ್ಟ ಆಯ್ತು

  • @sannachikkaiah5256
    @sannachikkaiah5256 11 หลายเดือนก่อน +3

    ಒಳ್ಳೆ ಮಾಹಿತಿ ಸರ್ ಒಮ್ಮೆ ಭೇಟಿ ಮಾಡ್ತೀನಿ

  • @santhusanthu5998
    @santhusanthu5998 11 หลายเดือนก่อน +3

    ನಮ್ಮ ಮನೆಯಲ್ಲೂ ಕೂಡ ನಾನೇ ಸ್ವತಃ ಸೋಲಾರ್ ಹಾಕಿಕೊಂಡು ಬಳಸ್ತ ಇದ್ದೇವೆ ಸಾರ್

  • @anandgowda9060
    @anandgowda9060 11 หลายเดือนก่อน +8

    ಸರ್ ಅವರ ಮನೆ ವಿಳಾಸ ಮತ್ತು ಫೋನ್ ನಂಬರ್ ಕೋಡಿ

  • @lolakshig5644
    @lolakshig5644 10 หลายเดือนก่อน +2

    ಮಳೆ ಕೊಯ್ಲು tank ಹೇಗೆ ಮಾಡೋದು

  • @kokilamugurswamy7169
    @kokilamugurswamy7169 11 หลายเดือนก่อน +1

    Good and responsible initiative sir!👍

  • @pavivinayak3429
    @pavivinayak3429 11 หลายเดือนก่อน +4

    Super

  • @srin20k
    @srin20k 8 หลายเดือนก่อน

    Great sir. Well said

  • @puttarajuan2736
    @puttarajuan2736 11 หลายเดือนก่อน +1

    so good❤

  • @girishkampa6028
    @girishkampa6028 11 หลายเดือนก่อน +2

    👌👌👌

  • @girijagirija7816
    @girijagirija7816 5 หลายเดือนก่อน

    Sir nimdu yava district nimma phone idre upayoga agthithi
    Thumba mahithi thilisidira

  • @sureshsk4117
    @sureshsk4117 11 หลายเดือนก่อน +1

    Rain water harvesting bagge ondu video madi sir.

  • @darshankl4336
    @darshankl4336 11 หลายเดือนก่อน +1

    We won't use hot water in summer 😂😂😂we need hot water in rainy season

  • @danapani-o1y
    @danapani-o1y 7 หลายเดือนก่อน

    Super plan Government edu video nodlebek

  • @PraveenT-oi7rl
    @PraveenT-oi7rl 11 หลายเดือนก่อน +2

    💯💯👌

  • @curiosityideaunlimited2779
    @curiosityideaunlimited2779 11 หลายเดือนก่อน +1

    👍

  • @mansoorkhan4117
    @mansoorkhan4117 11 หลายเดือนก่อน +2

    30000km run after battary price 70percent

  • @RanganagoudaBhavi-sb3sp
    @RanganagoudaBhavi-sb3sp 11 หลายเดือนก่อน +1

    👍👍👍💐💐💐🌹🌹🌹

  • @shashina9601
    @shashina9601 11 หลายเดือนก่อน

    Yastu ಖರ್ಚು ಆಗುತ್ತೆ

  • @ravim9092
    @ravim9092 11 หลายเดือนก่อน

    Sir nim no kodi..... Navu kollegala...

  • @shanthkumar4067
    @shanthkumar4067 11 หลายเดือนก่อน

    Cm.
    Sedaramaya. Havarey. Edana. Made. Plz🎉

  • @chandraprabha9582
    @chandraprabha9582 11 หลายเดือนก่อน

    Daivittu solar avara number Kodi.

  • @nagarajgbhat5473
    @nagarajgbhat5473 11 หลายเดือนก่อน +2

    minimum 180rs × 12months 2160 every year even if you install solar? rather invest in bank FD at 7% interest rate that one lac will give you around 7000rs every year 😂
    my electricity bill is around 600rs per month i can pay the interest amount i received from FD. if you are very smart and you do calculate the inflation and interest rate, please consider the life of batteries and solar panels and the inverter damages due to accidents, please do math again, and i must tell you solar is for rich people, and not for monthly e-bills below 700rs

    • @nagarajgbhat5473
      @nagarajgbhat5473 11 หลายเดือนก่อน

      rain water harvesting is good❤

  • @mrkishore1972
    @mrkishore1972 11 หลายเดือนก่อน

    Solar ravara number kodi please

  • @user-ct1zk3bo1k
    @user-ct1zk3bo1k 11 หลายเดือนก่อน +3

    Use less ಸರ್ಕಾರಗಳು

  • @mlml6656
    @mlml6656 11 หลายเดือนก่อน

    Sar Number Kudi

  • @santhoshl5547
    @santhoshl5547 11 หลายเดือนก่อน

    Sir evara number kodtira

  • @indukumarm5410
    @indukumarm5410 11 หลายเดือนก่อน +1

    ಸರ್ ಇವರ ಸಂಪರ್ಕ ಸಂಖ್ಯೆ ಕೊಡಿ

  • @PURUSHOTHAMKD
    @PURUSHOTHAMKD 11 หลายเดือนก่อน

    Ivaru obba vijnanige sama iddare

  • @kantharaju109
    @kantharaju109 11 หลายเดือนก่อน

    ವಿಳಾಸ ತಿಳಿಸಿ ಮೊಬೈಲ್ no ತಿಳಿಸಿ

  • @vasu2440
    @vasu2440 11 หลายเดือนก่อน

    Simple method vote for congress.

  • @ganeshs9119
    @ganeshs9119 11 หลายเดือนก่อน +1

    Number please??

  • @srinidhisrinidhi547
    @srinidhisrinidhi547 11 หลายเดือนก่อน

    Sar mobile number kodi

  • @licshivakumarmagadi1312
    @licshivakumarmagadi1312 10 หลายเดือนก่อน

    I want Mobile number sir