ไม่สามารถเล่นวิดีโอนี้
ขออภัยในความไม่สะดวก

Will Deed / ಉಯಿಲು ಪತ್ರ ಎಂದರೇನು ? ವಿಲ್ ಡೀಡ್ ಹೇಗೆ ಬರೆಯುತ್ತಾರೆ ? Will Deed in Kannada/Will Deed Format.

แชร์
ฝัง
  • เผยแพร่เมื่อ 27 ม.ค. 2022
  • #willdeed
    #willdeedregister
    #willdeedwrighting
    #pitrarjitaasti
    #swarjitaaasti
    #saledeed
    #giftdeed
    #saledeedregister
    #giftdeedregister
    #womanpropertyrights
    #visheshavani
    #visheshavanichannel
    ಜಮೀನು ಮತ್ತು ನೋಂದಣಿ ವಿಡಿಯೋಗಳ ಲಿಂಕ್ :-
    • ಜಮೀನು & ಆಸ್ತಿ ನೋಂದಣಿ
    ಗ್ರಾಮ ಪಂಚಾಯತಿ ಬಗ್ಗೆ ವಿಡಿಯೋಗಳ ಲಿಂಕ್ :-
    • 𝐆𝐑𝐀𝐌 𝐏𝐀𝐍𝐂𝐇𝐀𝐘𝐀𝐓 // ಗ್ರಾ...
    ನಾಡಕಚೇರಿಯ ಎಲ್ಲಾ ಬಗೆಯ ವಿಡಿಯೋಗಳ ಲಿಂಕ್ :-
    • 𝐍𝐀𝐃𝐀𝐊𝐀𝐂𝐇𝐄𝐑𝐈 // ನಾಡಕಛೇರಿ
    ಜನನ ಮತ್ತು ಮರಣ ಪ್ರಮಾಣ ಪತ್ರಗಳ ವಿಡಿಯೋಗಳ ಲಿಂಕ್ :-
    • 𝐁𝐈𝐑𝐓𝐇 & 𝐃𝐄𝐀𝐓𝐇 𝐂𝐄𝐑𝐓𝐈𝐅𝐈𝐂...
    ಬ್ಯಾಂಕ ಮತ್ತು ಪೋಸ್ಟ್ ಆಫೀಸ್ ನ ಯೋಜನೆಗಳ ವಿಡಿಯೋಗಳ ಲಿಂಕ್ :-
    • 𝐁𝐀𝐍𝐊 & 𝐏𝐎𝐒𝐓 𝐎𝐅𝐅𝐈𝐂𝐄
    ಮತದಾರರ ಚೀಟಿ ಬಗ್ಗೆ ವಿಡಿಯೋಗಳ ಲಿಂಕ್ :-
    • 𝐕𝐎𝐓𝐄𝐑 𝐈𝐃 𝐂𝐀𝐑𝐃 // ಮತದಾನ...
    ಉದ್ಯೋಗ ಖಾತ್ರಿ ಯೋಜನೆಯ ವಿಡಿಯೋ ಗಳ ಲಿಂಕ್ :-
    • 𝐔𝐃𝐘𝐎𝐆𝐀 𝐊𝐇𝐀𝐓𝐑𝐈 // ಉದ್ಯೋ...
    ಕರ್ನಾಟಕ & ಭಾರತ ಸರಕಾರದ ಯೋಜನೆಗಳ ವಿಡಿಯೋಗಳ ಲಿಂಕ್ :-
    • 𝐘𝐎𝐉𝐀𝐍𝐀 // ಯೋಜನೆಗಳು
    Copyright Information: All images, Logos used only for identification purpose only.
    :Disclaimer: Some contents are used for educational purpose under fair use. Copyright Disclaimer Under Section 107 of the Copyright Act 1976, allowance is made for "fair use" for purposes such as criticism, comment, news reporting, teaching, scholarship, and research. Fair use is a use permitted by copyright statute that might otherwise be infringing. Non-profit, educational or personal use tips the balance in favor of fair use. All credit for copyright materiel used in video goes to respected owner.

ความคิดเห็น • 43

  • @G.R.Manjunath-qu6rj
    @G.R.Manjunath-qu6rj 28 วันที่ผ่านมา +1

    Good measage Thank you God bless you 🌹📗🔰🇮🇳📙📘🔱✌🌹

  • @Priya-uk9rv
    @Priya-uk9rv 3 วันที่ผ่านมา

    Sir will batiyokke eshtu kharchu qgutte

  • @thejaswiviji4130
    @thejaswiviji4130 2 ปีที่แล้ว +1

    Super super super thanks sir thanks

  • @basavarajchikkamath9070
    @basavarajchikkamath9070 2 ปีที่แล้ว

    Thank you sir🙏🙏

  • @G.R.Manjunath-qu6rj
    @G.R.Manjunath-qu6rj 28 วันที่ผ่านมา +1

    Two will my Madher Baresidhare ondu 2010. Aguest nalli enondhu 2012 May nalli Baresidhare. Edharalli yaudake 1882 ra hindu vibaga prakara yaudu kanunina prakara urjitha aguthade sir hele 🌹📗🔰🇮🇳📙📘🔱✌🌹

  • @subramanyahs
    @subramanyahs ปีที่แล้ว

    Thanks for very clearly explaining about the Executing WILL DEED. Would you please give a talk on the GIFTS DEED Execution & Formalities to be Observed.any many thanks in anticipation. H S Subramanya..

  • @somalingappa-os1ur
    @somalingappa-os1ur 11 หลายเดือนก่อน

    ಸೂಪರ್ q

  • @sureshgowda7425
    @sureshgowda7425 7 หลายเดือนก่อน

    Will tiddupadi bagge video madi sir

  • @venkatnayak0644
    @venkatnayak0644 8 หลายเดือนก่อน

    One mr.x made a will to brother son's son which is not self accquired. Eventhough he is having own daughter. Please advise is it valid.

  • @krishnareddya4794
    @krishnareddya4794 ปีที่แล้ว

    Sir. Namma. Jameenugalu. 2.tharada.jameenu.1.svayaji.2.nelameen.pitrajita.hagiruthe.hipararastiyalli.henumakklige.vil.matu.bhagadabage.thilisi

  • @ptgavali11
    @ptgavali11 2 ปีที่แล้ว +1

    Vabaru 2 will bardirutare adarali yavadu value agute tilsi sir

    • @Visheshavani
      @Visheshavani  2 ปีที่แล้ว

      ಕೊನೆಯಲ್ಲಿ ಬರೆದಿರುವ ವಿಲ್

  • @basavarajkhetagoudar8037
    @basavarajkhetagoudar8037 2 ปีที่แล้ว +1

    Sir pitrajita ಆಸ್ತಿ ವಿಲ್ maduvudu adar ಬಗೆ ಮಾಹಿತಿ ತಿಳಿಸಿ

    • @Visheshavani
      @Visheshavani  2 ปีที่แล้ว

      ಈ ವೀಡಿಯೋ ನೋಡಿ ಮಾಹಿತಿ ಸಿಗುತ್ತೆ.
      th-cam.com/video/R7TECRw0GWc/w-d-xo.html

    • @siddaramuyapanna2409
      @siddaramuyapanna2409 2 ปีที่แล้ว

      @@Visheshavanino

  • @nandakumaringole6680
    @nandakumaringole6680 2 ปีที่แล้ว

    sir registator agu vag dast mele baredu kondavar photo irutte anu

  • @hamasrekhak1919
    @hamasrekhak1919 2 ปีที่แล้ว

    Sir namm ajji Amma taaege will baredu jotege register kuda madidarre ivaga namma ajji tirikondidare adakke hakku badalavanege kottideve adare mommaganinda takararu baruttide hakku badalavanege madalu tondare agutte dayavittu tilisi sir tumba gondaladalli iddeve.

  • @buthailahbuthailah7394
    @buthailahbuthailah7394 ปีที่แล้ว

    Sar yardadru layar number edre Kodi Sir Nanu madisabeku

  • @manjulucky9506
    @manjulucky9506 ปีที่แล้ว

    1ಆಸ್ತಿಯ ಮೇಲೆ ಕೇಸ್ ಹಾಕುವಾಗ ಯಾವ ಯಾವ ಪೇಪರ್ ಬೇಕಾಗುತ್ತದೆ ಅದನ್ನು ಎಲ್ಲಿ ಪಡೆದುಕೊಳ್ಳಬೇಕು ಎಂದು 1ವಿಡಿಯೋ ಮಾಡಿ ಸರ್

  • @devaraosb285
    @devaraosb285 2 ปีที่แล้ว

    Sir,
    My father has been made one will during ,i think during 2001 or 2oo2 some property like house, certain 2 acres of land and one site at village to 3 sons,.But this will is made on Rs. 20/-stamp paper,
    With sign and wittness.But this is not registered .Among this properties,the house is self acquired one and in the two acres of land one acre is self aquried one and site is govt alloted site during village shifting inthe name of my father.
    Further,2009 once again he made another will regarding distribution of 6 acres 7guntas to 3 brothers, as 2.27 acres,2.20 acres, and 1 acre respectively.
    This will is registered inthe sub-register office along with wittness and chakkubandhi
    Sir, i want clarification from your end.
    Is it both the will will be helpful for me to execute before the court of law.
    Please help me sir

    • @Visheshavani
      @Visheshavani  2 ปีที่แล้ว

      Don't worry,,, last will valuable...if u want full clarify, meet your area lawyers,,, because ವಾಸ್ತವ ಸ್ಥಿತಿ ಬೇರೇನೇ ಇರುವುದರಿಂದ....

    • @lakshmidevit9196
      @lakshmidevit9196 2 ปีที่แล้ว

      3

  • @siddunavalagund7178
    @siddunavalagund7178 2 ปีที่แล้ว

    Will deed ಆಗಿರುವ ಆಸ್ತಿಯನ್ನು ಖಾತೆ ಬದಲಾವಣೆ ಮಾಡಿಕೊಳ್ಳಲು ಬೇಕಾಗಿರುವ ದಾಖಲೆಗಳೇನು plz ಹೇಳಿ sir

  • @prashanthprashanth1058
    @prashanthprashanth1058 2 ปีที่แล้ว

    ಅದರ ಬಗ್ಗೆ ತಿಳಿಸಿ ಸರ್

    • @dhanyakharajola5671
      @dhanyakharajola5671 2 ปีที่แล้ว

      Petrarjita asty biel maduva bage thilise. Sar

    • @Visheshavani
      @Visheshavani  2 ปีที่แล้ว

      ಪಿತ್ರಾರ್ಜಿತ ಆಸ್ತಿ ವಿಡಿಯೋಗಳು ಇವೆ ನೋಡಿ

    • @anirudhcr6072
      @anirudhcr6072 ปีที่แล้ว

      Sr will registration madisalebeka sr

  • @Blive23
    @Blive23 2 ปีที่แล้ว +1

    ನನ್ನ ಹತ್ರ will deed ಪತ್ರ ಇಲ್ಲ.
    Will deed ಪತ್ರ ಬರೆದವರು death ಆಗಿದ್ದಾರೆ.
    Will deed ಪತ್ರ ಹೇಗೆ ಟಾಗೋಬೇಕು.
    ಕಂದಾಯ ಇಲಾಖೆ ಮತ್ತು ಗ್ರಾಮ ಪಂಚಾಯತ್ನಲ್ಲಿ

  • @krishnagopal2752
    @krishnagopal2752 2 ปีที่แล้ว +2

    upload daily one topic

    • @Visheshavani
      @Visheshavani  2 ปีที่แล้ว +1

      . ಮುಂದಿನ ದಿನಗಳಲ್ಲಿ

  • @prashanthprashanth1058
    @prashanthprashanth1058 2 ปีที่แล้ว

    ಸರ್ ಪಹಣಿ ಬಂದಿದೆಅದರಲ್ಲಿ.6. ಪಟ್ಟ ಇಲ್ಲ ಅದಕ್ಕೆ..ಸರ್ಕಾರಿ ಪಟ್ಟ ಅಂತ ಇದೆ ಸರ್ 6. ಪಟ್ಟ ಮಾಡಿಸೋದು ಹೇಗೆ ಸರ್

  • @chinmayibagalkot2319
    @chinmayibagalkot2319 ปีที่แล้ว

    ಪಿತ್ರಾರ್ಜಿತ ಆಸ್ತಿಯನ್ನು ವಿಲ ಮಾಡಿಸಬಹುದಾ ಸರ್ ತಿಳಿಸಿರಿ

    • @Visheshavani
      @Visheshavani  ปีที่แล้ว

      ವಿಡಿಯೋದಲ್ಲಿ ಪೂರ್ಣ ಮಾಹಿತಿ ಇದೆ ನೋಡಿ

  • @skprajuph
    @skprajuph 2 ปีที่แล้ว

    ನನಗೆ ವಿಲ್ ಇಂದ ಸ್ವಲ್ಪ ಆಸ್ತಿ ಬಂದಿದ್ದು ಆ ಆಸ್ತಿಯನ್ನು ನಾನು ಯಾರಿಗಾದರೂ ಪರ ಬಾರೆ ಮಾಡಬಹುದೇ ಇಲ್ಲವೇ ನನ್ನ ಮಕ್ಕಳಿಗೆ ಸಮಾನವಾಗಿ ಹಂಚಿಕೆಯಾಗುತ್ತದೆ ದಯವಿಟ್ಟು ತಿಳಿಸಿ

  • @bomanahallithimmaiah2949
    @bomanahallithimmaiah2949 ปีที่แล้ว

    ವಿಲ್ ಯಾ ಮರಣ ಶಾಸನವನ್ನು ನೋಂದಣಿ ಮಾಡಿಸಿದರೆ ಇದಕ್ಕೆ ಬೀಳುವ ಖರ್ಚು ಎಷ್ಟು ಆಗಬಹುದು ದಯವಿಟ್ಟು ತಿಳಿಸಿ.

  • @FirstnameLastname-ix5su
    @FirstnameLastname-ix5su ปีที่แล้ว

    ನೊಂದಣಿ ಆದ ಸಂಸ್ಥೆಯ ಸದಸ್ಯತ್ವ ಉಯಿಲು ಮಾಡಬಹುದೆ?
    ವಿವರಣೆ:- ಸೈಕ್ಷಣಿಕ ಸಂಸ್ಥೆಯ ಸದಸ್ಯ ನಾದ ನಾನು ನನ್ನ ಮರಣಾನಂತರ ನನ್ನ ಮಕ್ಕಳಲ್ಲಿ ಯಾರಿಗೆ ಒಬ್ಬರಿಗೆ ಮಾತ್ರ ಉಯಿಲು ಮಾಡಬಹುದೆ.?

    • @FirstnameLastname-ix5su
      @FirstnameLastname-ix5su ปีที่แล้ว

      ನನ್ನ ನಾಲ್ಕು ಮಕ್ಕಳು ನನಗೆ ಅಂತಾ ಕೇಳುತ್ತಾರೆ ಅದಕ್ಕೆ.
      2.ಇಲ್ಲಿ ಚರ ಅಥವಾ ಸ್ಥಿರ ಆಸ್ತಿ ಇಲ್ಲ.ಕೇವಲ ಸಂಸ್ಥೆ ಸದಸ್ಯತ್ವ.ಮರಣ ಪತ್ರ ರಚಿಸಬಹುದೆ.?
      3.ಸಂಸ್ಥೆಯ ಬಾಯಲಾ ಪ್ರಕಾರ ಆಡಳಿತ ಮಂಡಳಿ ಹಾಲಿ ಸದಸ್ಯನ ಮರಣಾ ನಂತರ ಅವನ ವಾರಸುದಾರರಲ್ಲಿ ನಾಮ ನಿರ್ದೇಶನ ಮಾಡುತ್ತಾರೆ.ಆದರೆ ನಾನು ನನ್ನ ಇಚ್ಛೆಯ ಮಗನಿಗೆ ಮಾತ್ರ ನಾಮ ನಿರ್ದೇಶನ ಮಾಡಲು ನನ್ನ ಬಯಕೆ.
      ದಯಮಾಡಿ ವಿಡಿಯೊ ಮಾಡಿ ತಿಳಿಸಿ.ವಂದನೆಗಳು