ಗುರು ಹಿಮಾಚಲ್ ಟ್ರಿಪು ತುಂಬಾ ಚನ್ನಾಗಿತ್ತು ಗುರು 😍ನಾವು ನಿಮ್ ಜೊತೆ ಟ್ರಿಪ್ ಮಾಡಿದ್ವಿ ಅನಿಸಿತ್ತು ಗುರು ಫುಲ್ ಫಿದಾ Love U😍 Bro😍 ಸಂದೀಪ್ ಅಣ್ಣಾ ನೀವು ಹೀಗೆ ಖುಷಿಯಾಗಿರಿ ಬ್ರೋ 😍
Ajay bro please daily vedios upload madi please nija nan magalu nim big fan daily nan office inda bartidage haki kodu vedio Ajay anna du hantale please please daily upload madake try madi bro
ಹಲೋ ಗುರು ಯಾವಾಗ ನೋಡಿ ಇದ್ರು ಅಲ್ಲಿ ಗೆ ಹೋಗಿದ್ದೆ ಹಾ ಕೆಲಸ ಇತ್ತು ಈ ಕೆಲಸ ಇತ್ತು ಮತ್ತೆ ಈ ತರ ಆಗಲ್ಲ ಇನ್ನ ಮುಂದೆ ವಿಡಿಯೋ ಬರುತೆ ಅಂತಾ ನಿನ್ ಹೇಳಿ ಹೇಳಿ ಸಾಕು ಆಯ್ತು ನಾವು ಕೇಳಿ ಕೇಳಿ ಬೇಜಾರ್ ಆಯ್ತು.. 🤣
ಎಲ್ಲರು ಕ್ಷಮಿಸಿ ಕೆಲವು ವೈಯಕ್ತಿಕ ಸಮಸ್ಯೆಗಳಿಂದ ವಿಡಿಯೋ ಮಾಡೋಕೆ ಆಗಿರ್ಲಿಲ್ಲ ಇನ್ಮೇಲೆ ಈ ತರ ಆಗದೆ ಇರೋತರ ನೋಡ್ಕೋತೀನಿ 🙏
Ok brother ❤❤
OK bro
Bari idhe helthiya NXT time NXT time antha mathe adhe ragha adhe haadu😡
Kasta no suka no vlogs madu guru nenu nodoke chenagi erutte
ಅಣ್ಣ ನೀ ವಿಡಿಯೋ ಬಿಟ್ಟಿಲ್ಲ ಅಂದ್ರೆ ತಲೆ ನೋವು
ಬಹುದಿನಗಳ ನಂತರ ಅಜಯ್ ಬ್ರೋ ನನ್ ನೋಡಿ ತುಂಬಾ ಖುಷಿಯಾಯ್ತು
Very nice trip ended with good waiting for next Blog
ಗುರು ಹಿಮಾಚಲ್ ಟ್ರಿಪು ತುಂಬಾ ಚನ್ನಾಗಿತ್ತು ಗುರು 😍ನಾವು ನಿಮ್ ಜೊತೆ ಟ್ರಿಪ್ ಮಾಡಿದ್ವಿ ಅನಿಸಿತ್ತು ಗುರು ಫುಲ್ ಫಿದಾ Love U😍 Bro😍 ಸಂದೀಪ್ ಅಣ್ಣಾ ನೀವು ಹೀಗೆ ಖುಷಿಯಾಗಿರಿ ಬ್ರೋ 😍
ಕನ್ಯಾಕುಮಾರಿನು torsi ajay... ನಿಮ್ಮ vlogs tumba channagi moodi bartide... Best of luck.. 🎉🎉🎉
Jai tulunad love from udupi❤❤🚩
16:16 nam ur road bro adhu forest road night yavdu gadi barolla alli arsikere JC pura DM kurke huliyar road
Brother cabin nal iro 7:07 ha red triangles na remove madi
ಬಾಡಿಗೆ ಹೇಗೆ ಹಿಡಿತಿರಾ , ಬಾಡಿಗೆ ಎಷ್ಟು ಬಂತು ಎಷ್ಟು ಡೀಸೆಲ್ ಖರ್ಚು ಆಯಿತು ಎಲ್ಲ ನೂ ಪ್ರತೀ ವಿಡಿಯೋ ದಲ್ಲಿ add ಮಾಡಿ bro
ವಿಡಿಯೋ ಚೆನ್ನಾಗಿದೆ ಅಜಯ್ ಸರ್ ಅದ್ಬುತ ❤️
Ajay bro please daily vedios upload madi please nija nan magalu nim big fan daily nan office inda bartidage haki kodu vedio Ajay anna du hantale please please daily upload madake try madi bro
ಕೆಲ್ಲೋಡು bro unloading point
S neralakere uduga Abhi enda love you bro superr trip uncle tumba enjoy madiddhare tumba changittu ide tara video madatha eeri Ka 16 durga❤
Himachal trip trailer super bro.
next trip yelli bro
Bro nimm a r roadlines truck ninne nam uralli ettu
Thumba dina aythu ajay bro
ನಿಮ್ಮ ಎಲ್ಲಾ ವಿಡಿಯೋ ಸೂಪರ್ ಅಣ್ಣ
ಅಜಯ್ ಬ್ರೋ ನಮಸ್ತೆ ಡ್ರಿಪ್ ತುಂಬಾ ಚೆನ್ನಾಗಿತ್ತು
ನಿಮ್ ಫ್ರೆಂಡ್ ಬಾರಿ ಡೈಲಾಗ್ ಹೊಡೆದು ಅಣ್ಣ ಸೂಪರ್ ಆಗಿತ್ತು
ಡೈಲಿ ನೀವು ಹಾಕೋ ವಿಡಿಯೋ ಗೋಸ್ಕರ ನೇ ಕಾಯ್ತಾ ಇರ್ತೀನಿ ಬ್ರೋ ತುಂಬಾ ಚೆನ್ನಾಗಿತ್ತು ಡೈಲಿ ಒಂದೊಂದು ಮೂವಿ ನೋಡ್ದಂಗೆ ಅನ್ನುಸ್ತಾ ಇತ್ತು
Broo salaga helli
13:39😂😂 eno sisya
Bro gadi du head light led heavy agilva swalpa.. opposite baror baggenu yochne.madi
Salaga Elli brother ❤❤
Bro halt hagiddu nam Mane pakka iro petrol bunk Alli. JC pura
Himachal pradesh du badige estu aytu bro 20days trip badige
Ajay Mangalore Puttur Bindu factory ge loading ge barodilva? Bandre heli sigthene
Awesome vlog bro 😊😊😊😊😊
Ok brother, but daily vlogs upload madi ayta, brother nim vlogs goskara waiting madta idde nanu ivatte upload madidakke thanks
Love from kumta ❤️
Bro ಅರಿಸೀಕೆರೆ, ಪಂಚನಹಳ್ಳಿ, ಬೆಲಗೂರು, ಕೇಳ್ಳಡು
Bro 14 wheel yavaga thagotera
ಅಣ್ಣ ನಿಮ್ಮ ವಿಡಿಯೋ ಗೋಸ್ಕರ ಕಾಯ್ತಾ ಇದ್ದೆ ಹಳೆದನ್ನು ನೋಡಿ ನೋಡಿ ಟೈಮ್ ಪಾಸ್ ಮಾಡ್ತಾ ಇದ್ದೆ
15:57 2 month back video 😂😂😂
today felling happy bro 🥰
Vlogs bandhila andhre bezar
Thumba Khushi hai tu Namaskar devru T DASARAHALLI
Same bro🤜
ಬ್ರದರ್ ಸಲಗ ಯಲ್ಲಿ
Bro ಸಲಗ ಯಲ್ಲಿ bro
Bro ಸಲಗ ಎಲ್ಲಿ
Dash cam fix madi
Anna nima gadi anu aythu
Hantha ondhu video madi please
Bro monne nimmanna nanu nodde bhalaji gadi Alli magadi road Bengaluru adre mathadsoke aglilla😢
Nam ooru hosadurga bani Nam village ge N G Halli kabbala kke bro
ಅಜಯ್ ಬ್ರೋ ಬಹಳ ಲೇಟಾಗ್ತಿದೆ ಲಾಗ್ ಯಾಕೆ
waiting for your vlogs bro.just adventure.
💐💐🙏🙏⚔️👍🔥🔥👌ಪ್ರೀತಿಯಿಂದ ಬ್ರದರ್ ಲವ್ ಯು ಕೆ.ಎ.13 ಅರಕಲಗೂಡು ಹಾಸನ👌👌🔥🔥⚔️⚔️👍🙏🙏💐💐💐
ಸಲಗ ಯಾಲಿ bro
Super agide trip❤
Bro next trip madikeri kade madu bro he time nali hole view nodabhodhu
1st like1st comment bro love from ka 36 sindhanur ❤️💐
ಡೈಲಿ.ಲಾಗ್ಸ್.ಬರ್ಲೆ.ಬ್ರೋ. ಅಜಯ್.ಅಣ್ಣ.ರಾಯಚೂರು.ಹುಡುಗ.❤❤
ಕೆ.ಎ.10.👍🙏🌷🌹💕💓💛❤️💙. ಚಾಮರಾಜನಗರ(ಗುಂಡ್ಲುಪೇಟೆ)ನಿಂದ ಪ್ರೀತಿ.🙏🙏🙏🙏🙏🙏🙏🙏🙏🙏👍
23:41 ❤❤❤❤❤❤
I am waiting your black in your video very very nice is coming but uncle is very nice guys but uncle is going to Kanya Kanyakumari to Kashmir
Playlist creat madi
❤❤❤ ನಮಸ್ಕಾರ bro ನಾವು ಜೋಳ ಕಡ್ಡಿ ಆಕಿದ್ದ ಹುಡುಗ್ರು
Yavga bandidri bro Nam hsd ge
Super agittu bro.....🎉
ನಮ್ದು ನೆಸ್ಟ್ ಊರು ಬಾಗೇಶಪುರ ಅವ್ದು ಅದೇ ಉರ್
ಯಾಕೆ ಅಣ್ಣ ಇಷ್ಟು ದಿನ ವಿಡಿಯೋ ಮಾಡಿಲ್ಲ ಅಣ್ಣ ತುಂಬಾ ಬೇಜಾರು ಆಗೀದೇ ka23 kabbur
En bro e trip nalli 1.5 laks ulitha .....?
Love from Chitradurga and challakere ❤
Driving is best not rest OK
Salaga hellide bro
Bro yeka videos barutha eall
Anna naavu Dena alle hogodu hosadurga kke nanage gotthe Ella nevu banderodu love you Anna super video ❤❤❤❤
Bro eidu nam rodu
ಸಲಗ ಯಲ್ಲಿ ಅಣ್ಣ
Bro continious vlog aki bro vlog nod dane irak agala bro bega vlog upload madi bro
Hi bro hege idira deli video haki bro kumta subscriber
Hii bro ok safe drive happy journey from chikkodi Examba ❤❤
Bro nam uru ali erodu andpost anthaa
1st like 1st comment ❤️🔥
Hege idira video ge kaitha idde ❤😊😊😊
Bro salaga yall ede
Yalll ogide broo❤
Bro yelogidri waiting for ur video
Bro Dharmasthala bandaga heli
Brother nivu daily logs aki
1st view bro
Nam holenarsipura devru
❤❤❤ ನಮಸ್ಕಾರ bro ನಾವು ಜೋಳ ಕಡ್ಡಿ ಆಕಿದ್ದ ಹುಡುಗ್ರು h d kote
Namdu hosadurga bro ❤️hsd
Nama panchanahalli
Super Brother 😍❤
Bro edu nammuru kellodu❤
ಅಬ್ಬಾ ಕೊನೆಗೂ ವಿಡಿಯೋ ಬಂತು 😇
BRO NENE SALAGS ❤BENGALUR NALI SIKOTHU
ಹಲೋ ಗುರು ಯಾವಾಗ ನೋಡಿ ಇದ್ರು ಅಲ್ಲಿ ಗೆ ಹೋಗಿದ್ದೆ ಹಾ ಕೆಲಸ ಇತ್ತು ಈ ಕೆಲಸ ಇತ್ತು ಮತ್ತೆ ಈ ತರ ಆಗಲ್ಲ ಇನ್ನ ಮುಂದೆ ವಿಡಿಯೋ ಬರುತೆ ಅಂತಾ ನಿನ್ ಹೇಳಿ ಹೇಳಿ ಸಾಕು ಆಯ್ತು ನಾವು ಕೇಳಿ ಕೇಳಿ ಬೇಜಾರ್ ಆಯ್ತು.. 🤣
Bro salaga yelli bro ❤
ಸೂಪರ್ ಟ್ರಿಪ್ ಬ್ರದರ್
ಅಣ್ಣಾ ನಿಮ್ಮ ಗಡಿ ಯಲ್ಲಿ ಅಣ್ಣ
Bro salaga yelli bro
Whity gade super Anna ❤️❤️❤️
👌👌bro am waiting for ur vlog
ಹಾಯ್ ಬ್ರೋ ನಿಮ್ಮ ಬ್ಲಾಗ್ ನೋಡಿ ತುಂಬಾ ಖುಷಿಯಾಯಿತು ತುಂಬಾ ದಿನದ ನಂತರ
Anna first like
ಇಷ್ಟು ದಿನ ವಿಡಿಯೋ ಹಾಕಿಲ್ದೇ ಇರೋದಕ್ಕೆ ತುಂಬಾ ಬೇಜಾರಾಗಿತ್ತು 😔 ಇವಾಗ ಖುಷಿಯಾಯಿತು ರ ವಿ
Tumba Dinagala natara blog post madideya bro
Love from Davangere KA 17 💓
Bro ಎಲ್ಲಿ ogidere ತುಂಬಾ ದಿನ ಆಯ್ತು