ಕಾಶ್ಮೀರಕ್ಕೆ ಹೋಗಬೇಕಾದರೆ ನಮಗೆ ಪರ್ಮಿಷನ್ ಬೇಕಿತ್ತು..ಎಂಥಾ ಧರಿದ್ರ ಸ್ಥಿತಿ ರೀ ಅದು | Prakash Belawadi | EP 04

แชร์
ฝัง
  • เผยแพร่เมื่อ 25 ก.พ. 2024
  • Welcome to our exclusive interview with Prakash Belawadi, a renowned name in the Kannada film industry and beyond. Prakash Belawadi is not just an actor; he's a multifaceted individual with a diverse range of talents. From his roots in Bangalore to his expansive career as a theatre artist, film director, television personality, and journalist, Prakash has left an indelible mark on the Indian entertainment scene.
    In this captivating interview, Prakash shares insights into his journey from the stage to the silver screen, delving into his experiences as a teacher, activist, and journalist. With a penchant for engaging storytelling, Prakash has participated in numerous seminars, conferences, and festivals both in India and internationally, enriching audiences with his wisdom and perspective.
    Join us as Prakash Belawadi reveals the motivations behind his craft, his experiences as a motivational speaker at prestigious events and TEDx conferences, and the challenges he has overcome along the way. Don't miss this opportunity to gain valuable insights from one of the most respected figures in the Indian entertainment industry.
    Subscribe to our channel for more exclusive interviews and behind-the-scenes content. Follow us on social media to stay updated on all the latest news and releases.
    ಇದ್ದದ್ದು ಇದ್ದ ಹಾಗೆ,
    ಕಂಡದ್ದು ಕಂಡ ಹಾಗೆ,
    ನೇರ, ನಿಷ್ಠುರ, ಖಚಿತ ಮಾತು ಮಥನಕ್ಕಾಗಿ
    ಶುದ್ಧ ಸಮಾಜ, ಸಂವಹನ, ಸಂಸ್ಕೃತಿಯ ಪುನರುತ್ಥಾನಕ್ಕಾಗಿ
    ನನ್ನ ದನಿ, ನನ್ನ ನಡೆ, ನನ್ನ ಹೆಜ್ಜೆ ,,,
    ಬಿ ಗಣಪತಿ....📝
    Follow me on - 👇🏻
    👉🏻 • Whatsapp link: whatsapp.com/channel/0029Va4d...
    👉🏻 • Instagram: / bolgereganapati
    👉🏻 • Facebook: / ganapathibolgere
    👉🏻 • Twitter: / b4ganapath
    #bganapathi #kannada #news #trending #PrakashBelawadi #KannadaFilmActor #Interview #IndianCinema #Bollywood #KannadaFilmIndustry #ActorInterview #ExclusiveInterview #BehindTheScenes #Entertainment #TEDxSpeaker #Activist #Journalist #MotivationalSpeaker #Bangalore #exclusive #exclusiveinterview #ayodhya #ayodhyarammandir #rammandir #babrimasjid #karnatakalatestnews #latestnews
    #modi #bjp #congress #karnataka #karnatakacongress #karnatakabjp #interviews #Controvercy #RockingStarYash #Yash #DarshanControversy #Kannada #Darshan #DBoss #ChallengingStarDarshan #PositivePradeep #Yash #Puneeth #Shivanna #Indrajit #DarshanThoogudeepa #DarshanNews #DarshanLatestNews #DarshanVideos #DarshanFarmHouse #DarshanCar #DarshanInterview #DarshanPressMeet #DarshanLiveVideo #indrajitlankeshpressmeet #indrajitlankesh #lankesh #lankeshpatrike #umapathy

ความคิดเห็น • 146

  • @viessgollarahalli8527
    @viessgollarahalli8527 5 หลายเดือนก่อน +120

    .... ಜೈಲಿನಲ್ಲೇ ಶ್ಶಾಮಪ್ರಕಾಶ್ ಮುಖರ್ಜಿ ಸಾಯ್ತಾರೆ, ಆದರೆ ಭಾರತ ಅಳಲಿಲ್ಲ..! ವಾಹ್ ಪ್ರಕಾಶ್ ಜೀ , ನಿಮ್ಮ ಮಾತುಗಳಿಗೆ ನನ್ನ ಹ್ಯಾಟ್ಸಾಫ್..! ಯಾವುದೇ ಹೋರಾಟಕ್ಕೂ ಜನಾಂದೋಲನ ರೂಪಿಸದೇ ಹೋದರೆ ಈ ತರಹ ಆಗುತ್ತದೆ..!!

    • @mahaveerjunjarwad7930
      @mahaveerjunjarwad7930 4 หลายเดือนก่อน

      ಭಾರತ ಏಕೆ ಅಳಲಿಲ್ಲ ಅಂದರೆ, ಆಗ ಎಲ್ಲರೂ ಕಾಂಗ್ರೆಗಳು, ಗ್ಯಾಂಡಿಗಳು

  • @swimmingprakashpoojary2857
    @swimmingprakashpoojary2857 5 หลายเดือนก่อน +64

    ಬುದ್ಧಿ ಜೀವಿಗಳು ಕಪ್ಪು ಕನ್ನಡಕ ತೆಗೆದು ಮಾತನಾಡುವಾಗ ಖುಷಿಯಾಗುತ್ತೆ

    • @naanu1016
      @naanu1016 4 หลายเดือนก่อน +3

      Yes

    • @rjk66394
      @rjk66394 3 หลายเดือนก่อน +2

      ಒಳ್ಳೆಯ ಮಾತು

  • @nagarajakm6374
    @nagarajakm6374 5 หลายเดือนก่อน +47

    ಸತ್ಯಕ್ಕೆ ಯಾವತ್ತು ಜಯ ಸಿಗುತ್ತದೆ.....
    ಭಾರತ ಮಾತಾಕೀ ಜಯವಾಗಲಿ 🙏

  • @sowbhagyamp3555
    @sowbhagyamp3555 5 หลายเดือนก่อน +36

    ಸತ್ವಯುತ ಮೌಲ್ಯಯುತವಾದ ಸಂಭಾಷಣೆಗೆ ನನ್ನ ನಮನಗಳು ನಿಮ್ಮಿಬ್ಬರಿಗೂ ಸಾರ್ ದ್ವಯರೇ

  • @rekhac1616
    @rekhac1616 5 หลายเดือนก่อน +39

    ಜೈ ಹಿಂದ್ 🙏 ಜೈ ಮೋದಿ ಜಿ 🙏 ಧನ್ಯವಾದಗಳು 🙏

  • @siddumadagi9793
    @siddumadagi9793 5 หลายเดือนก่อน +45

    ಇವರ ಇನ್ನೂ ಹೆಚ್ಚು ಸಂದರ್ಶನಗಳು ಬರಲಿ ಎಂದು ಕಾಯುತ್ತಿದ್ದೇನೆ.👍

  • @vijayakumar7736
    @vijayakumar7736 4 หลายเดือนก่อน +17

    ಸರ್ ನಿಮ್ಮ ಈ ಚರ್ಚೆ ತುಂಬಾ ಅರೋಗ್ಯ ಕರ. ಪ್ಲೀಸ್ ಸಂತೋಷ ಲಾಡ್ ಅವರು ಅಜಿತ್ ಅವರಿಗೆ ಕೇಳಿದ ಪ್ರಶ್ನೆ ಚರ್ಚೆ ಮಾಡಿ ಪ್ಲೀಸ್ ನಮ್ಗೆ ಸತ್ಯ ಗೊತ್ತಾಗಬೇಕು.

  • @AshokaVMathada-yt2ci
    @AshokaVMathada-yt2ci 4 หลายเดือนก่อน +27

    ಹಳೆ ಲೆಫ್ಟ್....ರೈಟ್ ಆದಾಗ...ಅದ್ಭುತ ಬೆಳವಾಡಿ ಸರ್.... ಎಲ್ಲಾ ಎಡಚರು ನಿಮ್ಮ ಹಾಗೆ ಜ್ಞಾನೋದಯವಾಗಲಿ

    • @smbengu6175
      @smbengu6175 หลายเดือนก่อน

      Heege sathya opkollo manasthi erbekku

  • @sachidanandamurthy6898
    @sachidanandamurthy6898 4 หลายเดือนก่อน +7

    ಸರ್ ನಿಮ್ಮ ಚರ್ಚೆ ಹೀಗೆ ಮುಂದುವರೆಯಲಿ ಇದರಿಂದ ಸಮಾಜಕ್ಕೆ ಒಳ್ಳೆಯ ಮಾರ್ಗದರ್ಶನ ವಾಗುತ್ತದೆ

  • @shivananddbb2478
    @shivananddbb2478 4 หลายเดือนก่อน +19

    ಇಂತಹ ವಿಚಾರಗಳನ್ನು ಜನಗಳಿಗೆ ತಲುಪಿಸಬೇಕು

  • @ramkumarram4759
    @ramkumarram4759 4 หลายเดือนก่อน +9

    ಭಾರತಿಯರು ಸರ್ದಾರ್ ವಲ್ಲಭಭಾಯ್ ಪಟೇಲ್, ಸುಭಾಷ್ ಚಂದ್ರ ಬೋಸ್ ಮತ್ತು ಲಾಲ್ ಬಹಾದ್ದೂರ್ ಶಾಸ್ತ್ರಿಯವರನ್ನು ಯಾವತ್ತೂ ಮರೆಯುವದಿಲ್ಲ

  • @prasadravi054
    @prasadravi054 4 หลายเดือนก่อน +9

    ಪ್ರಕಾಶ್ ಬೆಳವಾಡಿ ಸರ್ ❤❤❤🎉

  • @varadarajaluar2883
    @varadarajaluar2883 5 หลายเดือนก่อน +27

    ಬಿ.ಗಣಪತಿ ವಾಹಿನಿಗೆ ನಮಸ್ತೆ. ಮೌಲ್ಯಯುತ ಸಂಭಾಷಣೆ. ಪ್ರಾಮಾಣಿಕ ಸಂಭಾಷಣೆಯನ್ನು ಹಂಚಿಕೊಂಡಿದ್ದಕ್ಕಾಗಿ ನಿಮ್ಮಿಬ್ಬರಿಗೂ ಧನ್ಯವಾದಗಳು. ಇಂತಹ episodes ನಮಗೆ ಬೇಕು. ನಮಸ್ತೆ 🙏 ನಮಸ್ತೆ 🙏.

  • @nirmalabr8156
    @nirmalabr8156 4 หลายเดือนก่อน +6

    Prakashravare eshtondu vishaya thilidukondiddeeri thanks

  • @gopalkrishna4628
    @gopalkrishna4628 5 หลายเดือนก่อน +11

    ಸತ್ಯಮೇವ ಜಯತೇ

  • @sowbhagyamp3555
    @sowbhagyamp3555 5 หลายเดือนก่อน +11

    ಸರ್ ವಿಕ್ರಂ ಸಂಪತ್ ಅವರನ್ನು ಕರೆಸಿ

  • @vijayar5024
    @vijayar5024 3 หลายเดือนก่อน +1

    ತುಂಬಾ ಧನ್ಯವಾದಗಳು ಇವರನ್ನು ಸಂದರ್ಶನ ಮಾಡಿ ಎಂತಹಾ ಒಳ್ಳೆಯ ವಿಷಯಗಳನ್ನು ತಿಳಿಸಿಕೊಟ್ಟಿದ್ದಕ್ಕೆ..🙏🙏 ಹ್ಯಾಟ್ಸಾಫ್ ಬೆಳವಾಡಿಯವರೆ 🤝🤝🙏🙏

  • @sandeshagowda1855
    @sandeshagowda1855 5 หลายเดือนก่อน +8

    Sovereignty is sarvaboumathva

  • @raghujois3862
    @raghujois3862 4 หลายเดือนก่อน +3

    ಸಾರ್ ಈಗಲೂ ರಾಯಚೂರು dist ನ ಆದೋನಿ ಕಲ್ಲೂರು ಲಕ್ಷ್ಮಿ ದೇವಾಲಯ ಊರು ಸುತ್ತಮುತ್ತ ಊರಿನ ರಸ್ತೆ ಪಕ್ಕದಲ್ಲಿ ಜನರು ಬಹಿರ್ದಸೆ ಗೆ ಹೋಗ್ತಾರೆ ಯಾಕೆ ಅಲ್ಲಿನ ಪಂಚಾಯತ್ ನವರು ಗಮನ ಹರಿಸಿಲ್ಲ ಇದರ ಬಗ್ಗೆ ಆರ್ಟಿಕಲ್ ಮಾಡಿ ಸರಕಾರದ ಕಣ್ಣು ತೆರೆಸಿ ನಿಜವಾಗ್ಲೂ ಅವರ ಪರಿಸ್ಥಿತಿ ತುಂಬಾ ಕಷ್ಟ ಕರವಾಗಿದೆ.

  • @gaanavahini9451
    @gaanavahini9451 4 หลายเดือนก่อน +4

    ಈ congress namma ಹಿಂದಿನ ನಾಯಕರಿಗೆ ದೇಶಪ್ರೇಮಿಗಲಿಗೆ ತುಂಬಾ ತುಂಬಾ ಅನ್ಯಾಯ ಮಾಡಿದಾರೆ..ಅನ್ಯಾಯವಾಗಿ ಕೊಂದಿದ್ದಾರೆ

    • @rjk66394
      @rjk66394 3 หลายเดือนก่อน +1

      ಇಂದೂ ಕೂಡಾ ಅವರ ಮನಸ್ಥಿತಿ ಬದಲಾಗಿಲ್ಲ,ಬದಲಾಗಲ್ಲ

  • @deekshithdevadiga4024
    @deekshithdevadiga4024 5 หลายเดือนก่อน +10

    Jai Hind Jai Modi❤

  • @manjunathasharma64
    @manjunathasharma64 4 หลายเดือนก่อน +2

    Belwadi sir, thank u somuch for understanding our* God Narendra Modi* finally u gave justice to the right way.

  • @venkateshmooruthi4035
    @venkateshmooruthi4035 2 หลายเดือนก่อน

    ಇಂತಹ ವಿಶೇಷ ವಿಷಯಗಳನ್ನು ಪರಸ್ಪರ ಸಂದರ್ಶನ ದ ಮೂಲಕ ತಿಳಿಸಿದ್ದಕ್ಕೆ ನಿಮ್ಮ ಗಳಿಗೆ ನನ್ನ ಅನಂತ ನಮನಗಳು.

  • @Pradeep_Reddi
    @Pradeep_Reddi 4 หลายเดือนก่อน +3

    Sovereignty = ಸಾರ್ವಭೌಮತ್ವ

  • @yedikerivishwanatha1724
    @yedikerivishwanatha1724 5 หลายเดือนก่อน +4

    😊😊😊ಸರಿಯಾಗಿ ವಿಮರ್ಷಿಸಿದ್ದೀರಿ

  • @sachidanandamurthy6898
    @sachidanandamurthy6898 4 หลายเดือนก่อน +1

    ಸರ್ ಯಾರವರು ಅವರ ಹೆಸರನ್ನು ತಿಳಿಸಿ ಸರ್ ಇತ್ತೀಚಿನ ಯುವಕರಿಗೆ ಗೊತ್ತಾಗಲಿ ಯಾರನ್ನ ಕೊಲೆ ಮಾಡಿದರು ಯಾರು ಮಾಡಿದರು ಅಂತ ಸತ್ಯ ಈಗಲಾದರೂ ಇತ್ತೀಚಿನ ಯುವಕರಿಗೆ ತಿಳಿಯಲಿ

  • @vinayakaghorpade8576
    @vinayakaghorpade8576 4 หลายเดือนก่อน +2

    Salute to u sir 🙏🏻

  • @sowmyaacharya8618
    @sowmyaacharya8618 4 หลายเดือนก่อน +4

    Swalpa ನಿಮ್ ಪ್ರಕಾಶ್ ರೈ ಗೆ ಕೂರ್ಸಿ ಬುದ್ಧಿ ಹೇಳಿ ಸಾರ್

  • @krishnaputta6770
    @krishnaputta6770 4 หลายเดือนก่อน +1

    What a great information 🙏🙏🙏

  • @irannac
    @irannac 4 หลายเดือนก่อน +1

    ಸರ್ ನಿಮ್ಮಂತವರು front line ಗೆ ಬರಬೇಕು

  • @girishKumar-ev3sg
    @girishKumar-ev3sg 2 หลายเดือนก่อน

    Beautiful episode

  • @shivaprakash.m3825
    @shivaprakash.m3825 4 หลายเดือนก่อน

    Excellent tibet.. 🙏 please continue

  • @janhavimuruli5147
    @janhavimuruli5147 4 หลายเดือนก่อน +1

    Jai Shri Ram 🚩 Jai Hindhu rastra 🚩 Jai Shri Modi ji 🚩🕉️🚩

  • @gangahadgal3187
    @gangahadgal3187 2 หลายเดือนก่อน

    Valleya mahiti👌

  • @bheemeshgondabalbheemeshgo2085
    @bheemeshgondabalbheemeshgo2085 2 หลายเดือนก่อน

    Love you sir

  • @zingzong1234
    @zingzong1234 4 หลายเดือนก่อน

    Enthaha Vicharavadigalada Sri Prakash Belawadi haghu B.Ganapathi yavara sandarshana haghu avara channel nalli nirantara vagi barali, Satya Yavathhu Kahi Adare Permanentagi[ Sihi] Sweet.

  • @janeidapaispinto343
    @janeidapaispinto343 หลายเดือนก่อน

    May god bless our pm

  • @rameshk4654
    @rameshk4654 4 หลายเดือนก่อน +1

    ಅವರದೇ ಊರು ಲ್ಲಿ ಓಡಾಡಲು Parmission ಬೇಕಿತು.

  • @CsnyyCsnyy-hh8ml
    @CsnyyCsnyy-hh8ml 5 หลายเดือนก่อน

    Jai hind

  • @niranjanniru7311
    @niranjanniru7311 3 หลายเดือนก่อน

    ❤ real communist❤now in right way ❤ from ❤left❤to ❤ right ❤ hat's off you my dear belvadi sir❤ please ❤modi ji❤ indentify this type of right mans❤

  • @Pankaja-jc2pk
    @Pankaja-jc2pk 10 วันที่ผ่านมา

    Antyodaya no use it's benefits to who had tractor own house bike etc but have anthyodaya card benifits what a great tragidy

  • @HemanthKumar-uc2tz
    @HemanthKumar-uc2tz 5 หลายเดือนก่อน +1

    🙏🙏🙏

  • @user-uz9cg4ky9h
    @user-uz9cg4ky9h 3 หลายเดือนก่อน

    ಗಣಪತಿ ಸರ್ ನಮಸ್ತೆ ಜಿ ಎಸ್ ಟಿ ಬಗ್ಗೆ ಮಾಹಿತಿಯನ್ನು ಒಂದು ಎಪಿಸೋಡ್ ಮಾಡಿ ಸರ್

  • @nagarajharikant1222
    @nagarajharikant1222 4 หลายเดือนก่อน +1

    Jaya shere Rama

  • @pradeep7829
    @pradeep7829 5 หลายเดือนก่อน

    🙏🙏

  • @siddupatoli2520
    @siddupatoli2520 4 หลายเดือนก่อน +2

    ❤❤❤❤❤Jai Modiji ❤❤❤❤❤

  • @user-ot7mj7td2z
    @user-ot7mj7td2z 4 หลายเดือนก่อน

    Namaskara Ganesh ji please make a statement on the old aged EPS pensioners and help us to get the higher pension.🙏🙏🙏🙏🙏🙏🙏🙏🙏🙏🙏🙏🙏

  • @Israelrasya3209
    @Israelrasya3209 4 หลายเดือนก่อน +1

    Jai shree ram jai bheem jai modhi 🙏🙏🙏🙏🙏🙏🙏🙏🙏🙏🙏🙏🙏

  • @geethageethanjali9721
    @geethageethanjali9721 2 หลายเดือนก่อน

    ಅಖಂಡ ಭಾರತದ ಮೋದಿ ಕನಸು ನನಗೆ ತುಂಬಾ ಇಷ್ಟವಾದ ವಿಷಯ!

  • @dssunil6
    @dssunil6 5 หลายเดือนก่อน +3

    Jansi Rani, Rani chennamma, shivaji maharaj like many worriers fought against British, finally we got independence. You have to seriously think about it. Loose talking is disrespect to freedom fighters

  • @CsnyyCsnyy-hh8ml
    @CsnyyCsnyy-hh8ml 5 หลายเดือนก่อน +4

    Jai modi..... Ji

  • @user-er6md2lz7h
    @user-er6md2lz7h 4 หลายเดือนก่อน

    Nemantha medhavegalu namage beku sir

  • @balachandrahegde7482
    @balachandrahegde7482 4 หลายเดือนก่อน

    ❤♥️🙏🙏

  • @Pankaja-jc2pk
    @Pankaja-jc2pk 10 วันที่ผ่านมา

    Neharu is very big fr

  • @jaiku9331
    @jaiku9331 5 หลายเดือนก่อน +2

    ಸಂದೀಪ್ ಎಲ್ಲೋದ್ರು?

  • @revannaprasad6977
    @revannaprasad6977 4 หลายเดือนก่อน +2

    Sovereignty means Paramadhikara

    • @vnagaraj5225
      @vnagaraj5225 4 หลายเดือนก่อน

      Swayattathe

  • @user-cq9xk9rt6t
    @user-cq9xk9rt6t 4 หลายเดือนก่อน +3

    I am modi family

  • @JagadeeshaBMJagadeesha-pc8bi
    @JagadeeshaBMJagadeesha-pc8bi 4 หลายเดือนก่อน +4

    ಮೂದಿ ಜೀ ಮಾಡಿರುವ ಕೆಲಸ ಬಗ್ಗೆ ತುಂಬಾ ನೀಟಾಗಿ ಹೇಳಿದರು

  • @kaustubg7264
    @kaustubg7264 5 หลายเดือนก่อน +2

    Please ask him about article 370 movie that's released recently.

    • @SACHINACHARYA
      @SACHINACHARYA 4 หลายเดือนก่อน +1

      Interview already recorded. It's of no use if you demand to ask him questions now 😂🤦‍♂️

    • @kaustubg7264
      @kaustubg7264 4 หลายเดือนก่อน +1

      @@SACHINACHARYA I know that the interview is pre recorded. They come in parts so he can ask at a future time. I didn't demand him to ask. The comments section is to put our opinion not demand anything. if only you know the difference instead of putting funny emojis.

  • @ranwinsu8351
    @ranwinsu8351 5 หลายเดือนก่อน +1

    What about UN referandom by Nehru ji about Kashmir?

  • @mohammadubad409ulla8
    @mohammadubad409ulla8 2 หลายเดือนก่อน +1

    Yake.shato.ariyake.hogthiya.kasmirga

  • @shivakumaraiahshiva.
    @shivakumaraiahshiva. 4 หลายเดือนก่อน

    Garibihatavo slowgun heli 70 years kaledaru eeee moorka janagalannu follow maduthare ee 10 years nalli enu badalavaneyaagide yaaru yochisuvudilla ede ee deshada problem.

  • @santhoshram8776
    @santhoshram8776 5 หลายเดือนก่อน

    Next episode beku bega barli marayre..

  • @shivukumar.n8330
    @shivukumar.n8330 5 หลายเดือนก่อน +1

    Prakash sir avoid madta idare a vishaya

  • @sirg7573
    @sirg7573 5 หลายเดือนก่อน

    Sir, Sandeep Balakrishna series is incomplete. Why?

  • @sharathks3908
    @sharathks3908 4 หลายเดือนก่อน +1

    Neharu Jana nede!!!

  • @khanditavaadi8099
    @khanditavaadi8099 3 หลายเดือนก่อน +1

    Sovergnity ಪದಕ್ಕೆ *ಸಾರ್ವಭೌಮತ್ವ* ಸಂಪೂರ್ಣ ಸರಿಯಾದ ಪದ.

  • @dji-nv2gv
    @dji-nv2gv 4 หลายเดือนก่อน

    Yella 60 years ruling khagrace party ಗಿಫ್ಟ್

  • @Shivakumar-td4cz
    @Shivakumar-td4cz 4 หลายเดือนก่อน

    Direct Cash Benefit based on Aadhar and Aadhar is a brain child of Congress UPA. I remember 20q4 elections when Bjp brought out page full of ads against Nandan Nilekani creating bad image for Aadhar. So called Digital India based on Aadhar. You should have given credit where it is deserved.

  • @kvramesh7702
    @kvramesh7702 4 หลายเดือนก่อน

    Dark truths comes out.

  • @ravikumarb7621
    @ravikumarb7621 4 หลายเดือนก่อน +1

    ಅದುಕ್ಕೆ ಮೋದಿ ಬೇಕು ಅಂತ ಹೇಳೋದು

  • @sunithamy7742
    @sunithamy7742 4 หลายเดือนก่อน

    Jai sri ram Modiji is always great

  • @anandappakm1097
    @anandappakm1097 4 หลายเดือนก่อน

    Sathya meva jayathe

  • @vinaykumaras1709
    @vinaykumaras1709 4 หลายเดือนก่อน

    ❤❤❤Jai modi ji ❤❤❤

  • @karthikkumar9608
    @karthikkumar9608 2 หลายเดือนก่อน

    You know only schemes and dnt know how implemented in ground

  • @radhikaprabhu4738
    @radhikaprabhu4738 4 หลายเดือนก่อน

    Ondu heltini sir iivitodi galu virod paksha kandita nash vagutte

  • @santivnu
    @santivnu 4 หลายเดือนก่อน

    tumba chintane madi madi buchha (buddivantha huccha) agid yappa😂😂😂
    yen karma nimdu yavdu clear cut agi decide illa😂😂😂

  • @jamunadevichandramouli8667
    @jamunadevichandramouli8667 4 หลายเดือนก่อน

    He tries to support Nehru😢

  • @sathyabhamahegde1892
    @sathyabhamahegde1892 5 หลายเดือนก่อน +4

    Neharu dhuruddeshadindale sabarige saport madthidda. Neharu kutumba oddu odisi hindugale oggattagi
    Jai Modiji 👌👍

    • @pavanaprem7005
      @pavanaprem7005 4 หลายเดือนก่อน

      Nehru kurumba Muslim para yakandre nehru moola Muslim anno mathide

    • @pavanaprem7005
      @pavanaprem7005 4 หลายเดือนก่อน +2

      Nehru hindu agidre Rama Mandira, Kashi mathura samasyegalu agle parihara sulabhavagi agtittu.

  • @Pankaja-jc2pk
    @Pankaja-jc2pk 10 วันที่ผ่านมา

    Modiji is besti

  • @srinivaskatti9137
    @srinivaskatti9137 4 หลายเดือนก่อน +1

    😂fool,it ws àll2maķe s hek àbdulla pm of ķashmir

  • @navs20
    @navs20 4 หลายเดือนก่อน

    ಲೋ ಅಣ್ಣ ದರಿದ್ರ ಅಂತ ಬರೆಯೋ ಬದಲು ಧರಿದ್ರ ಅಂತ ಬರ್ದಿದ್ದ್ಯಾಲ್ಲೋ. ಕನ್ನಡ ಕೊಲೆ ಮಾಡ್ಬೇಡ...

  • @user-ew1mp6dh2v
    @user-ew1mp6dh2v 4 หลายเดือนก่อน

    Modiji

  • @umeshappu7273
    @umeshappu7273 4 หลายเดือนก่อน +1

    Jai Bharat Jai modi ji 2024 vote for BJP

  • @rushyendras9156
    @rushyendras9156 5 หลายเดือนก่อน +1

    Ishtella adru nam Jana sagani tinnodu bidalla. Educated adru hogi AAP, Congress ge vote hakthare. Mikoru ondu packet, kadlekai beeja kotre, free kodthini andre hogi Congress ge vote hakthare.

  • @Suraj-lx1iy
    @Suraj-lx1iy หลายเดือนก่อน

    😂😂😂😂😂

  • @LakshmiLakshmi-ru2gk
    @LakshmiLakshmi-ru2gk 5 หลายเดือนก่อน +3

    Dont say pundit Nehru. He called himself a pundit just to mislead hindus or Indians. Just like Indira called themselves gandhi

    • @Anonymous-im342
      @Anonymous-im342 4 หลายเดือนก่อน +1

      Lakshmi, he was kashmiri brahman pundit, respect him.

    • @LakshmiLakshmi-ru2gk
      @LakshmiLakshmi-ru2gk 4 หลายเดือนก่อน +1

      @@Anonymous-im342 really! Then his mother was a Muslim? Because motilal nehru hsd many wives. And what implies name Jawahar ?

    • @Anonymous-im342
      @Anonymous-im342 4 หลายเดือนก่อน

      @@LakshmiLakshmi-ru2gk then what was his mother name?

    • @LakshmiLakshmi-ru2gk
      @LakshmiLakshmi-ru2gk 4 หลายเดือนก่อน

      I too don’t know-but some say he is born to a muslim wife Or mistress of Motilal nehru. Motilal other thsn legal wife swarup rani, had 4 others one being his servant.

    • @Anonymous-im342
      @Anonymous-im342 4 หลายเดือนก่อน +1

      @@LakshmiLakshmi-ru2gk see lakshmu, , without knowing, how can you say that he was born to a Muslim mother, don't lend your ears to people who spread rumours, he was a non veg eating nd thinking kashmiri Brahmin.

  • @revannaprasad6977
    @revannaprasad6977 4 หลายเดือนก่อน

    Nehru is atraitor

  • @kvramesh7702
    @kvramesh7702 4 หลายเดือนก่อน

    Janarege sathya thilise dakke Dhanya vadagalu edu reality of freedom fighters. All nonsense doing Nehru this Nehru blunder

  • @ANILKUMAR-ic1ms
    @ANILKUMAR-ic1ms 5 หลายเดือนก่อน +2

    We shameless will again vote for Congress 🙏🎉