ನೀವು one ಟೈಮ್ ಕೊರಗಜ್ಜ temple ಗೆ visit ಮಾಡಿ ಅಲ್ಲಿ ಭಕ್ತಿ ನಿಷ್ಠೆಯಿಂದ ನಿಮಗೆ ಏನು ಬೇಕೋ ಅದನ್ನ ಕೇಳಿಕೊಂಡು ಬನ್ನಿ ಹಾಗೆ ಕೇಳಿಕೊಂಡಿದ್ದು ಆದರೆ ಕೊರಗಜ್ಜನಿಗೆ ಇಷ್ಟದ ತಿಂಡಿ ಕೊಡುವೆ ಎಂದು ಬೇಡಿಕೊಂಡು ಬನ್ನಿ ಹಾಗೆ ಹೋಗುವಾಗ ಚಕ್ಕಲಿ, ಎಲೆ ಅಡಿಕೆ ಕೊಟ್ಟು ಸಾಧ್ಯವಾದಷ್ಟು ದಕ್ಷಿಣೆ ಕೊಡಿ.
ಅಜ್ಜ ಶಿರ್ಶಿ doctor ಅರುಣ್ avariigey ಮದುವೆ agila adary ನಾನು ಅವರ manisinali ನಾನು edary ಅವರ opigey edary ನಾನು ಮದುವೆ aagatini ಅಜ್ಜ ನನಗೆ ಅರುಣ್ doctor 👨⚕ ಬೇಕು ಅಜ್ಜ🌹🌹
ಅಕ್ಕ ನಾನು 5-11-23 ಭಾನುವಾರ ಕಟಪಾಡಿ ಗೆ ಹೋಗಿದ್ದೆ, ನಂಗೆ ಟೋಕನ್ ಸಿಗ್ಲಿಲ್ಲ, ಅಜ್ಜನ ದರ್ಶನ ಮಾಡಿ ನನ್ನ ಕೋರಿಕೆ ಅಜ್ಜನಿಗೆ ಹೇಳಿ ಹರಕೆ ಮಾಡಿಕೊಂಡು ಬಂದೆ, ಅಕ್ಕ ಕರಿಗಂದ ಹಚ್ಚಿಕೊಂಡು ನಾನ್ವೆಜ್ ಊಟ ಮಾಡಬಹುದಾ ಅಕ್ಕ?
ಅಕ್ಕ ನಮ್ಮ ಮನೆಯವರಿಗೆ ಆರೋಗ್ಯ ಸಮಸ್ಸೆ ಇದೆ, ನಿಮ್ಮ ವೀಡಿಯೋ ನೋಡಿದಮೇಲೆ ಅಜ್ಜನ ಸನ್ನಿದಿಗೆ ಹೋಗ್ಬೇಕು ಅಂತ ಮನಸ್ಸಗಿದೆ, ಫಸ್ಟ್ ಟೈಮ್ ಹೋಗ್ತಾ ಇರೋದು ಅದಿಕ್ಕೆ ನಿಮ್ಮಿಂದ ಮಾಹಿತಿ ತಿಳಿದು ಕೊಳ್ಳುತ್ತಿದ್ದೇನೆ ಅಕ್ಕ
thanks akka samadana heliralla
Swami koragajja 🙏🏻🙏🏻🙏🏻
Thank you 🙏
Swami koragajja nanna manasige nemmadi kodu tande nimmanne nambbiddivi tande kaapadu tande 🙏🙏🙏🙏🙏🙏🎉🎉❤❤❤❤❤
👏👏👏👏👏
Thank you
akka nivu tumba help madtira
Super informeshion mam
Thank you
Madam naanu saha yaradu saari ellige hogi darshana maadi bande.
Swamy koragajja kapadu thande 🌹🙏
ಕಾಪಾಡು ಸ್ವಾಮಿ ಕೊರಗಜ್ಜ 🙏🙏🌹🌹🌺🌺
Tumba valle mahiti Kottidira akka
Thank you
Akka tumba olle jaag torsi kottidra. Nimge namaskar akka.
Thank you
yake
Swami koragajja nine kapadu thandde 🙏🙏🙏🙏🙏🙏
Thank you
Swamy koragajja namo namaha sharanu sharanu sharanu 🙏🙏🙏
🙏
🙏🙏
Prashne sigutta e Devastanadalli
Houdu call madi coupon kodthare avaru helida date ge hodre prashene kelbahudu
Namge tulu baralla navu kannadalli prashne kelbohuda darshana seve alli
Kelabahudu
🙏🥰
🙏
Swami koragajja kapadu yellarannu
💐🙏🏾💐🙏🏾💐🙏🏾💐💐
🙏
Swami koragajja nanna Mane kattuva ase puriasu thande
Thanks for watching
🙏🙏🙏🙏🙏
🙏🙏🙏
🙏
Prashne edathara
ಹೌದು coupon ತಗೋಬೇಕು ನಂತರ ಅವರು ಹೇಳಿದ ದಿನ ಹೋಗ್ಬೇಕು
🙏🙏🙏💐💐💐
ಧನ್ಯವಾದಗಳು
Swamy corgajja nine kapadappa.
Thanks for watching
nanu nambitini adre nanna jivanadali pavada nadiyalla
ಎಲ್ಲಾ ಸರಿ ಹೋಗತ್ತೆ ಸರ್ ಧೈರ್ಯವಾಗಿರಿ ದೇವರ ಮೇಲೆ ಭಾರ ಹಾಕಿ.
Kapule
Swami koragajja kapadi
ಖಂಡಿತಾ ಕಾಪಾಡ್ತಾನೆ ನಂಬಿಕೆ ಇಡಿ
Nanu monne hoghi bandhidhe mem
Thanks for watching
munchene guthidire nimma sahaya takulutide
ನೀವು one ಟೈಮ್ ಕೊರಗಜ್ಜ temple ಗೆ visit ಮಾಡಿ ಅಲ್ಲಿ ಭಕ್ತಿ ನಿಷ್ಠೆಯಿಂದ ನಿಮಗೆ ಏನು ಬೇಕೋ ಅದನ್ನ ಕೇಳಿಕೊಂಡು ಬನ್ನಿ ಹಾಗೆ ಕೇಳಿಕೊಂಡಿದ್ದು ಆದರೆ ಕೊರಗಜ್ಜನಿಗೆ ಇಷ್ಟದ ತಿಂಡಿ ಕೊಡುವೆ ಎಂದು ಬೇಡಿಕೊಂಡು ಬನ್ನಿ ಹಾಗೆ ಹೋಗುವಾಗ ಚಕ್ಕಲಿ, ಎಲೆ ಅಡಿಕೆ ಕೊಟ್ಟು ಸಾಧ್ಯವಾದಷ್ಟು ದಕ್ಷಿಣೆ ಕೊಡಿ.
nange bramavara koragajjana nambide adre alliya kelasha agilla nange
nanu erudu gujarathalli nanu tavaru mane karkala talukinalli
Ajja nana kshmisu ajja arogýadalieru samse saridìsù kapadajj
Kapadthane
Swami koragajja kapadu
Nambi kapadthane
ಅಜ್ಜ ಶಿರ್ಶಿ doctor ಅರುಣ್ avariigey ಮದುವೆ agila adary ನಾನು ಅವರ manisinali ನಾನು edary ಅವರ opigey edary ನಾನು ಮದುವೆ aagatini ಅಜ್ಜ ನನಗೆ ಅರುಣ್ doctor 👨⚕ ಬೇಕು ಅಜ್ಜ🌹🌹
Voice clear irilla interview maadvaga
Mic thagondu hogirlilla hagagi
Koragajja. Nanna. Maganige. Kuditad. Cata. Biddisu. Avanige. Vandu. Didime. Kodu. Momakalige. Vidya. Buddi. Kodu
adu yake elli koragajjanallige bandu hogi antha helidru adu hogi bandivi husar tapiddu jasti ayithu
ಅಕ್ಕ ಶಿವಮೊಗ್ಗ ದಿಂದ ಕಟಪಾಡಿಗೆ ಎಷ್ಟು ಗಂಟೆ ಜರ್ನಿ ಅಕ್ಕ
Katapadiyinda ardha gante journey ashte
Shivamogga inda Udupi ge 3 hours allinda half an hour extra so totally 3 and half hour
ಅಕ್ಕ ನಾನು 5-11-23 ಭಾನುವಾರ ಕಟಪಾಡಿ ಗೆ ಹೋಗಿದ್ದೆ, ನಂಗೆ ಟೋಕನ್ ಸಿಗ್ಲಿಲ್ಲ, ಅಜ್ಜನ ದರ್ಶನ ಮಾಡಿ ನನ್ನ ಕೋರಿಕೆ ಅಜ್ಜನಿಗೆ ಹೇಳಿ ಹರಕೆ ಮಾಡಿಕೊಂಡು ಬಂದೆ, ಅಕ್ಕ ಕರಿಗಂದ ಹಚ್ಚಿಕೊಂಡು ನಾನ್ವೆಜ್ ಊಟ ಮಾಡಬಹುದಾ ಅಕ್ಕ?
ಮಾಡಬಹುದು ಅನಿಸುತ್ತೆ ಯಾಕೆಂದ್ರೆ ಅಲ್ಲಿ ಅಗಿಲು ಸೇವೆ ಮಾಡಿಸ್ತಾರೆ ಹಾಗೆ ಕೋಳಿ ಬಲಿ ಎಲ್ಲಾ ಇರುತ್ತೆ ಅಂದ್ಮೇಲೆ ನೀವು ಮಾಡಬಹುದು
ಥ್ಯಾಂಕ್ಸ್ ಅಕ್ಕ
ಅಕ್ಕ ನಾನು ಕರಗಂಧವನ್ನು ಒಂದು ಚಿಕ್ಕ ಡಬ್ಬಿ ಒಳಗೆ ಹಾಕಿಟ್ಟುಕೊಂಡಿದೀನಿ ಅದು ಒಣಗಿದರೆ ಅದರಲ್ಲಿ ನೀರು ಸೇರಿಸಬಹುದಾ?
2 ಡ್ರಾಪ್ಸ್ ಕೊಬ್ಬರಿ ಎಣ್ಣೆ ಮಿಕ್ಸ್ ಮಾಡಿ ಇಟ್ಟಿಕೊಳ್ಳಿ
Nimma parichaya davaru yaru eddara
ಇಲ್ಲ
nivu yake ans madtha ella
ಅಕ್ಕ, ಕಟಪಾಡಿ ದೇವಸ್ಥಾನದ ಕಂಟಾಕ್ಟ್ ನಂಬರ್ ಬೇಕು ಪ್ಲೀಸ್ ಅಕ್ಕ
Tukaram Katpadi
98865 59655
ಥ್ಯಾಂಕ್ಸ್ ಅಕ್ಕ
koragajjanalli keli nodidre dosa yenu anthare dosa yenu elladre husar tappudu yake
Nange gottiruva hage kpragajjana hatra hogoru bhumi ge or court nalli case naditha iroru hogthare
ಅಕ್ಕ ಬಸ್ಸಲ್ಲಿ ಶಿವಮೊಗ್ಗ ದಿಂದ ಉಡುಪಿ ಗೆ ಎಷ್ಟು ಗಂಟೆ ಪ್ರಯಾಣ ಅಕ್ಕ
Belegge 6 ge bus hattidre 9:30 udupi late agi hodre time kuda jasthi agutte
ಥ್ಯಾಂಕ್ಸ್ ಅಕ್ಕ, ನಾವು ದಾವಣಗೆರೆ ಇಂದ ಕಟಪಾಡಿ ಗೆ ಹೋಗಬೇಕು, ನೈಟ್ ಹೋಗ್ಬೇಕು ಅಂತ ಅಂದ್ಕೊಂಡಿದಿನಿ ಅಕ್ಕ
ಅಕ್ಕ ನಮ್ಮ ಮನೆಯವರಿಗೆ ಆರೋಗ್ಯ ಸಮಸ್ಸೆ ಇದೆ, ನಿಮ್ಮ ವೀಡಿಯೋ ನೋಡಿದಮೇಲೆ ಅಜ್ಜನ ಸನ್ನಿದಿಗೆ ಹೋಗ್ಬೇಕು ಅಂತ ಮನಸ್ಸಗಿದೆ, ಫಸ್ಟ್ ಟೈಮ್ ಹೋಗ್ತಾ ಇರೋದು ಅದಿಕ್ಕೆ ನಿಮ್ಮಿಂದ ಮಾಹಿತಿ ತಿಳಿದು ಕೊಳ್ಳುತ್ತಿದ್ದೇನೆ ಅಕ್ಕ
Hogi banni olledu agutte nanu kotta no ge call madi hogi coupon kodthare avaru helida dina hogi
tumba novalli edini
ಅಕ್ಕಾ ಕೆಲಸ ಆದ ಮೇಲೆ ಹರಕೆ ತೀರಿಸಬೇಕಾ ಅಥವ ಮುಂಚಿನೆ ಅರಕೆ ಮಾಡಬೇಕಾ
ಕೆಲಸ ಆದ ಮೇಲೆ
Thak s
Kariganda babbuswami du adu alli yelladakku sootradhari babbuswami.. enondhu babbuswami. Jainatvada daiva babbuswami madhu mamsa ella.. ajjanige agelu.. erodu.. monthly aadaga eduva haage ella.. Kora kotle Mari magna sanni paapu ragi ragna yellawu rogana maaduvanta nigrahisuva Shakthi erodu babbuswami ge maatra dayavittu babbuswami temple anta ne kariri.. ashte video maduvavrige korike 74 koti mantra vasha madikindidru Shanta dalli ero daiva.. daivagalige raaja.. babbuswami alli ajja geti kavalina Shakthi..
Thank you 🙏
Swami koragajja nine kapadu ajja 🙏🏻🙏🏻🙏🏻
🙏🙏🙏🙏🙏
🙏