ಎಲ್ಲಿ ಪ್ರೀತಿ ಇರುತ್ತದೆ ಅಲ್ಲಿ ಜಾತಿ ಇರುವುದಿಲ್ಲ | ಡಾ.ಕೆ.ಎಸ್. ನಾರಾಯಣಾಚಾರ್ಯ

แชร์
ฝัง
  • เผยแพร่เมื่อ 19 ม.ค. 2025

ความคิดเห็น • 85

  • @sheshachalannv2160
    @sheshachalannv2160 2 ปีที่แล้ว +3

    A great scholar India has ever found .I was a close associate for more than 12 years and was able to arrange his discourses at mysore,he gave all his best to mysoreans.India never recognized his scholarship who had authored more than 250 books to his credit disappeared from this world last year (Nov 21)without getting any awards or honours and must be giving discourses in vaikuntam as there is no other human being in vain untamed to praise Lord.

  • @sreelakshmichandramohan7115
    @sreelakshmichandramohan7115 4 ปีที่แล้ว +14

    ಆಚಾರ್ಯ ರಿಗೆ ನನ್ನ ಹೃತ್ಪೂರ್ವಕ ಪ್ರಣಾಮಗಳು.ನಿಮ್ಮ ರಾಷ್ಟ್ರಪ್ರೇಮ ಶ್ಲಾಘನೀಯ.ತರಂಗದಲ್ಲಿ ಪ್ರಕಟವಾದ ನಿಮ್ಮ ಕೃತಿಗಳನ್ನು ಓದಿ,ಪ್ರಭಾವಿತಳಾಗಿದ್ದೇನೆ.ತಮ್ಮ ವಿದ್ವತ್ಪೂರ್ಣ ವಿಚಾರಗಳಿಗೆ,ಆಲೋಚನಾ ಕ್ರಮಗಳು ಮನನೀಯ.ಜೈ ಭಾರತ. ಹೌದು, ಆಚಾರ್ಯ ರೇ ಸತ್ಯ, ಎಲ್ಲಿ ಮಾನವ ಪ್ರೇಮ ಇರುವುದೋ ಅಲ್ಲಿ ಕನಿಕರ,ಭೂತದಯೆ, ರಾಷ್ಟ್ರ ಪ್ರೇಮ,ಇವೇ ಶ್ರೇಷ್ಠ ಧರ್ಮದ ಆಂತರ್ಯ.ಅರ್ಥವಾಗದವರಿಗೆ ಆತುರ,ಮಾತಾಡುವ ಅವಾಂತರ,ಖಂಡಿಸುವ ಕಾತುರ ಅಷ್ಟೇ.ಘನವಾದ ವಿಚಾರಗಳಿಗೆ ನಮ್ಮ ಹಿಂದೂ ಧರ್ಮ ಸದಾ ತೆರೆದುಕೊಳ್ಳುತ್ತದೆ.ತಮಗೆ ರಾಮನೇ ಶಕ್ತಿ ಕೊಡಲಿ.ಸಜ್ಜನರು ಇದ್ದರೆ ದಾರಿ ದೀಪ ಗಳು ಇದ್ದಹಾಗೆ.

  • @kodandaramagupta562
    @kodandaramagupta562 2 ปีที่แล้ว +1

    ಇಂಥ ಮಹಾನುಭಾವರಿಂದ ನಮ್ಮ ಭಾರತದ ಸಂಸ್ಕೃತಿ ಮುಂದುವರೆದಿದೆ ಎಂದು ಹೇಳಿ ಹೆಮ್ಮೆಪಡಬೇಕು

  • @sudhap8520
    @sudhap8520 5 ปีที่แล้ว +5

    ನಾನು ರಾಮಾಯಣದ ಬಗ್ಗೆ ಬೇರೇನೇ ಕೇಳಿದ್ದೆ. ಆದರೆ ಈಗ ನಿಮ್ಮ ಸಂವಾದ ಕೇಳಿ , ಬೇರೆ ಬೇರೆ ವಿಚಾರಗಳನ್ನು ತಿಳಿಯುವ ಮನಸ್ಸಾಗದೆ. ರಾಮಾಯಣದಲ್ಲಿ ಇಸ್ಸ್ತ್ತೊಂದು ಆದುನಿಕ ವಿಚಾರಗಳು ಆಗಿನ ಕಾಲದಲ್ಲಿ ಇದ್ದು , ಈಗ ಸಹ ಪ್ರಸ್ತುತ ವಾಗಿರುವುದು , ರಾಮಾಯಣ ಓದುವುದು ಎಲ್ಲರಿಗೂ ಮುಖ್ಯವಾಗಿದೆ.

  • @VNK5490
    @VNK5490 3 ปีที่แล้ว +3

    ಬಣ್ಣಿಸಲು ಪದಗಳಿಲ್ಲ ತಮ್ಮ ಈ ದಿವ್ಯವಾದ ಉಪನ್ಯಾಸಕ್ಕೆ...... ಕರ್ಣಾನಂದ.... 🙏🏻🙏🏻🙏🏻

  • @nagbelad
    @nagbelad 5 ปีที่แล้ว +12

    wow! great to see my favorite professor here!

  • @ashokkumar-hp7bs
    @ashokkumar-hp7bs 4 ปีที่แล้ว +1

    ಅತ್ಯದ್ಭುತ ಪ್ರವಚನ. ತಮಗೆ ಹೃತ್ಪೂರ್ವಕ ಧನ್ಯವಾದಗಳು.

  • @navinkomarv
    @navinkomarv 3 ปีที่แล้ว +9

    What Dr K S Narayanacharya said few years back(at 4:00), same was repeated by UK Prime Minister Boris Johnson in 2021 COP26 "There is one sun, one world, one grid, one Modi" 🙏

  • @vaishalihalbe172
    @vaishalihalbe172 5 ปีที่แล้ว +6

    Head bowed Thanks for sharing this video....
    And to the Great Guru...Scholar who spoke 🙏🙌🌹🙌🙏

  • @rajshekharmasali5627
    @rajshekharmasali5627 5 ปีที่แล้ว +17

    Thank you sir
    You were my English Professor in Karnataka College Dharwad
    And also my hostel warden in Uday hostel in 1978🙏🙏🙏

    • @muralidhara4953
      @muralidhara4953 5 ปีที่แล้ว +2

      Yes Mr. Rajashekar Masali, even I 2 had a opportunity to listen his teachings during 77-78 at ballari veerashaiva college. Great personality.👋👋👋👋

    • @ADileepkumar18
      @ADileepkumar18 4 ปีที่แล้ว +1

      Acharya sir is alumini of Yuvaraja college, Mysuru.

  • @vinayakingale6492
    @vinayakingale6492 5 ปีที่แล้ว +1

    ಬಹಳೆ ಅದ್ಭುತ ವಿಚಾರಗಳು ನಿಮಗೆ ಅನಂತ ನಮಸ್ಕಾರ ಗಳು

  • @mnagaraju3128
    @mnagaraju3128 4 ปีที่แล้ว +1

    ನಿಮ್ಮ ಪ್ರವಚನ ತುಂಬಾ ಚನ್ನಾಗಿದೆ ಸ್ವಾಮೀಜಿ

  • @nishanthhegde1952
    @nishanthhegde1952 3 ปีที่แล้ว +1

    ಅದ್ಭುತ ಮತ್ತು 👌👌👌👌👌👍👍👍👍👍🙏🙏🙏🙏🎶🎶🎶🎶🎸🎸🎸🎸🎸🎸🎸

  • @mouneshpanchal4762
    @mouneshpanchal4762 5 ปีที่แล้ว +7

    Well said Guruji ❤️🙏, 🚩🙏✊💪 ಜೈ ಶ್ರೀರಾಮ 🚩🙏 ಜೈ ಆಂಜನೇಯ 🚩

  • @0di8ayh57
    @0di8ayh57 5 ปีที่แล้ว +12

    ಜೈ ಶ್ರೀ ರಾಮ್ 🙏 ಜೈ ಜೈ ಶ್ರೀ ರಾಮ್ 🙏🚩 ಅನಂತಾನಂತ ವಂದನೆಗಳು🙏

  • @appagaru3112
    @appagaru3112 5 ปีที่แล้ว +6

    ಉತ್ತರದವರು ಮಾನವರಾಗಿದ್ದಾಗ ಮೆಹಂಜೋದಾರದಲ್ಲಿ ಇನ್ನು ಉತ್ತಮ ಮಾನವರಾಗಿದ್ದ ನಾವು
    ವಾನರರರಾಗಿ ರಾಮನ ಗುಲಾಮಗಿರಿ ಮಾಡಿ ಬಂಡೆ ಹೊತ್ತವರೆಂದು ತಿಳಿಸಿದಕ್ಕೆ ಧನ್ಯವಾದಗಳು ಆಚಾರ್ಯರೇ

  • @kowshikchakravarthy8047
    @kowshikchakravarthy8047 3 ปีที่แล้ว +2

    Mesmerize speech ❤️🙏
    Jai shri raam

  • @praveenp5281
    @praveenp5281 4 ปีที่แล้ว +1

    ಅತ್ಯದ್ಭುತ! ಶ್ರೀ ಗುರುಭ್ಯೋ ನಮಃ 🙏

  • @Mitransharma
    @Mitransharma 4 ปีที่แล้ว

    ಆಹಾ ಅದ್ಭುತ 🙏 ಅರ್ಥಗರ್ಭಿತ ಪ್ರವಚನ.

  • @byreddyreddy9641
    @byreddyreddy9641 5 ปีที่แล้ว +2

    Swamy intha programna yalla shale yallu madisri Jai Sri Ram...

  • @h.m.ganeshganesh5061
    @h.m.ganeshganesh5061 5 ปีที่แล้ว +3

    ಅದ್ಭುತ ! ನಮಸ್ಕಾರ !

  • @dinesh.c.1240
    @dinesh.c.1240 5 ปีที่แล้ว +14

    ಪ್ರಭು ಶ್ರೀ ರಾಮಚಂದ್ರ ಮಹಾರಾಜ್ ಕಿ ಜೈ. ಜೈ ಶ್ರೀ ರಾಮ್.

  • @Cheluvachenna
    @Cheluvachenna 5 ปีที่แล้ว +6

    Great speech 🙂

  • @hsshs35
    @hsshs35 5 ปีที่แล้ว +8

    We need religious leaders like you.

  • @likithhalumathagowda8268
    @likithhalumathagowda8268 5 ปีที่แล้ว +32

    Samvada admins dayavittu Elli etara lectures na organise maadtira anta tilisi.. atleat mention t venue of t place its been recorded.. even we can plan to attend

    • @ADileepkumar18
      @ADileepkumar18 4 ปีที่แล้ว +2

      Sir his lectures are available in CD's like veda samskruthi parichaya, Dayashatahakam in Nada Bramha auditorium . mysuru.

    • @nagarjunap9494
      @nagarjunap9494 3 ปีที่แล้ว

      Ha ha samvada only copies and puts others videos they don't do such programs FYI...

  • @Mitransharma
    @Mitransharma 4 ปีที่แล้ว +1

    ಶ್ರೀ ರಾಮ್ ಜಯ ರಾಮ್ ಜಯ ಜಯ ರಾಮ್🙏🙏🙏

  • @SKHROSX
    @SKHROSX 4 ปีที่แล้ว +5

    Respected sit ನಾನು ತಮ್ಮ ಎಲ್ಲ ಪುಸ್ತಕಗಳನ್ನು ಕೊಂಡು ಓದಬೇಕು ಎಂಬ ಹಂಬಲದಲ್ಲಿ ಇದ್ದೇನೆ.

    • @padmauday628
      @padmauday628 2 ปีที่แล้ว +1

      Pls read his book Krishnana Kone dinagalu

    • @shreerangavalli9355
      @shreerangavalli9355 2 ปีที่แล้ว

      @@padmauday628 ಹೌದು ತುಂಬಾ ಚೆನ್ನಾಗಿದೆ ಕಣ್ಣಲ್ಲಿ ನೀರು ತುಂಬಿಕೊಂಡು ಬರುತ್ತದೆ ಆಚಾರ್ಯರು ಬರೆದ ಎಲ್ಲಾ ಪುಸ್ತಕಗಳನ್ನು ಓದುತ್ತಾ ಇದೇನೆ

  • @chandrashekharreddy6829
    @chandrashekharreddy6829 5 ปีที่แล้ว +10

    Mahaneeyara maathugalu yuvakarige dhaari deepa innastu, matthastu upload maadi, vande bharatham.

  • @muthukiran6131
    @muthukiran6131 4 ปีที่แล้ว +2

    So interesting speech it's like sushma swaraj famous speech in 1996

  • @lpsudheendralpsudheendra4103
    @lpsudheendralpsudheendra4103 3 ปีที่แล้ว

    Super sir

  • @LakshminarayanaKs-p8o
    @LakshminarayanaKs-p8o ปีที่แล้ว +1

    ಎಲ್ಲಿ ಪ್ರೀತಿ ಇರುತ್ತೆ ಅಲ್ಲಿ ಭೀತಿ ಇರುತ್ತೆ.....

  • @ManuManu-sg6de
    @ManuManu-sg6de ปีที่แล้ว

    ❤❤❤

  • @Lingayathwedding
    @Lingayathwedding 3 ปีที่แล้ว +2

    we miss you guruji

  • @gahanakamath2544
    @gahanakamath2544 5 ปีที่แล้ว +12

    Nationalist galge jaati darma illa. 😊😊👍👍👍

  • @krishnabhat1606
    @krishnabhat1606 3 ปีที่แล้ว

    🙏🙏 Thank you Sir🙏

  • @ravikumar-lw6gb
    @ravikumar-lw6gb 4 ปีที่แล้ว

    Sentence @21.52,,,is awesome.👌👌👌

  • @prm6013
    @prm6013 3 ปีที่แล้ว +1

    🙏🙏🙏🙏🙏🙏🙏🙏

  • @ganapatihanjanatti5559
    @ganapatihanjanatti5559 4 ปีที่แล้ว +1

    🙏🙏 jai shree ram🙏🙏

  • @vishwanathtutorialvishwana597
    @vishwanathtutorialvishwana597 4 ปีที่แล้ว

    Great person....

  • @goutamnakhate5461
    @goutamnakhate5461 5 ปีที่แล้ว +3

    ಅತೀ ಉತ್ತಮ

  • @AbhiAbhi-ur6jx
    @AbhiAbhi-ur6jx 2 ปีที่แล้ว

    ಜೈ ಶ್ರೀ ರಾಮ್ 🚩ಜೈ ಮೋದಿ🚩

  • @jayaramprasad1116
    @jayaramprasad1116 5 ปีที่แล้ว +4

    Gurubyo namaha.

  • @jayaprakash981
    @jayaprakash981 3 ปีที่แล้ว

    . Jai Hind

  • @parameshparamesh9862
    @parameshparamesh9862 2 ปีที่แล้ว

    🌹🌹🙏🏼🌹🌹

  • @nagarajarao1732
    @nagarajarao1732 3 ปีที่แล้ว

    🙏🙏🙏🙏🙏🙏

  • @wanderingmystic6968
    @wanderingmystic6968 5 ปีที่แล้ว +3

    Sadly with all your wonderful and thoughtful messages, you are slipping in Modi. Respect your admiration and political affinity, let it not dilute and dim your wonderful discourse. Let us draw our own conclusions and draw our own course where we want to go. Salutations and I pray for your good health and longevity.

  • @adishankara-retracinglife6803
    @adishankara-retracinglife6803 5 ปีที่แล้ว +1

    Where I can meet him? I was his student during 90's un Dharwad. Please help

  • @p.s.inamdarinamdar3772
    @p.s.inamdarinamdar3772 3 ปีที่แล้ว

    🙏🙏🙏

  • @sampathkumarkumar136
    @sampathkumarkumar136 5 ปีที่แล้ว +1

    ಜೈ ಶ್ರೀ ರಾಮ್

  • @sheshachalannv2160
    @sheshachalannv2160 2 ปีที่แล้ว

    Please read as vaikuntam

  • @prasannakumaryr
    @prasannakumaryr 3 ปีที่แล้ว +1

    So much truth revealed by Dr. Narayanacharya.
    He is the real Patriot!
    He deserve Bharath Ratan
    BTW way I'm gowda, don't care care about castes as long as we are all striving for truth.

  • @lkntmk
    @lkntmk 5 ปีที่แล้ว +10

    ನಿನ್ನೆ ಆ ಕಾರ್ಯಕ್ರಮದಲ್ಲಿ ಇದ್ದೆ

  • @kanakambaranthekkoott8730
    @kanakambaranthekkoott8730 5 ปีที่แล้ว

    ശ്രീ രാമ ജയം......
    ಜಮ್ ಶ್ರೀ ರಾಂ

  • @ashoksulvekar7057
    @ashoksulvekar7057 3 ปีที่แล้ว

    *ದಿಟ್ಟತನ, ದಿಟ್ಟ ಮಾತು. 🙏

  • @poornachandra3222
    @poornachandra3222 5 ปีที่แล้ว

    😍

  • @spcreation4991
    @spcreation4991 4 ปีที่แล้ว

    Nijwaglu vidwamsaru andre neeve sir

  • @shivanagayyamh3671
    @shivanagayyamh3671 3 ปีที่แล้ว +2

    ಕೃಷ್ಣನಿಗೆ... ರಾಮ.... ಇಬ್ಬರು ಮಾನವತಾ ವಾದಿ ಹೊರತು ವಿಪ್ರ ಶ್ರೇಷ್ಟರಲ್ಲ ಅನ್ನೋದನ್ನ ಯಾಕೆ ನೀವು ಮುಕ್ತವಾಗಿ ಹೇಳೋದಿಲ್ಲ ವಿಪ್ರರ ಮೂಲ ಪರಂಪರೆ ಹುಟ್ಟು ಹಾಕಿದ್ದ ಅಥವಾ ದ್ರಾವಿಡರ ಅಂತ ಆರ್ಯವರ್ಥ ಅನ್ನೋ ಶಬ್ದವೇ ಇರುತ್ತೆ ಹೊರತು ದ್ರಾವಿಡ ಅನ್ನೋ ಶಬ್ದ ಎಲ್ಲೂ ಶ್ರೇಷ್ಟತೆಯ ಇಂದ ಇರುವದಿಲ್ಲ ಭಾರತದ ಕೇವಲ ಆರ್ಯರ ನಾಡೆ ಸ್ವಾಮಿ ದ್ರಾವಿಡರ ಮೂಲ ನೆಲ ಇದು ಅಂತ ನಾನು ಓದಿದ್ದೆ ಅವರ ಸಂಸ್ಕೃತಿ ಹಂತ ಹಂತವಾಗಿ ಆರ್ಯರ ಕೊಡುಗೆ ಅಂತ ಹೇಳಿ ಬಿಟ್ಟಿರಾ

  • @harihara1151
    @harihara1151 ปีที่แล้ว

    Idene Rahul Gandhi uavru pade pade ueltaavte jayege sahodatatea nu irbekaNte

  • @chetansahebsb9535
    @chetansahebsb9535 4 ปีที่แล้ว +2

    Bari bramandrubagge helthirala swamy

  • @kumardevaiah2759
    @kumardevaiah2759 3 ปีที่แล้ว +3

    Chennagi confuse madta indira Rama drama. Talking too much hate speech.

  • @venkateshathimmaiah5407
    @venkateshathimmaiah5407 5 ปีที่แล้ว

    Hallo sir if u have any marriage children Pl tell them love any muslim r Christ then see where PREETHI standing. LIKE u pupils telling only hindu pupils not others. Sorry.

    • @globalinvestor6120
      @globalinvestor6120 5 ปีที่แล้ว +5

      He is talking about caste not religion.most people confuse caste with religion.caste is not religion.caste is subdivisions in religion.

  • @bhavanik95
    @bhavanik95 11 หลายเดือนก่อน

    🙏🙏

  • @chipwud
    @chipwud 2 ปีที่แล้ว +1

    🙏🙏🙏🙏🙏

  • @ravindrahegde5515
    @ravindrahegde5515 3 ปีที่แล้ว

    🙏🏻🙏🏻🙏🏻🙏🏻

  • @prasadb3418
    @prasadb3418 3 ปีที่แล้ว

    guruvubhuyo namaha

  • @chandrashekaraharathalu2072
    @chandrashekaraharathalu2072 3 ปีที่แล้ว

    🙏

  • @ambikaraveendra8853
    @ambikaraveendra8853 2 ปีที่แล้ว

    🙏🙏🙏🙏🙏